alex Certify Live News | Kannada Dunia | Kannada News | Karnataka News | India News - Part 3702
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಸಿನಿಮಾದಲ್ಲಿನ ರೊಮ್ಯಾಂಟಿಕ್​ ದೃಶ್ಯ ನೋಡಿದ ಯುವಕನಿಂದ ಮಾನಗೇಡಿ ಕೆಲಸ..!

ಸಿನಿಮಾಗಳು ಅಂದಮೇಲೆ ಅದರಲ್ಲಿ ರೊಮ್ಯಾಂಟಿಕ್​​ ದೃಶ್ಯಗಳು ಇರೋದು ಸರ್ವೇ ಸಾಮಾನ್ಯ. ಆದರೆ ಇಂತಹ ದೃಶ್ಯಗಳನ್ನು ನೋಡುವ ಮುನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರಲ್ಲಿ ನೀವು ಬಹುದೊಡ್ಡ ಯಡವಟ್ಟು ಮಾಡಿಕೊಳ್ಳುವ ಸಾಧ್ಯತೆ Read more…

BIG NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕಾದಿದೆ ಮತ್ತೊಂದು ಶಾಕ್

ಬೆಲೆ ಏರಿಕೆ ಜನರನ್ನು ಕಂಗೆಡಿಸಿದೆ. ಶೀಘ್ರವೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡುವ ಸಾಧ್ಯತೆಯಿದೆ. ಗ್ರಾಹಕರು ಪ್ರತಿ ಸಿಲಿಂಡರ್‌ಗೆ 1,000 ರೂಪಾಯಿ ಪಾವತಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಎಲ್ಪಿಜಿ Read more…

ಇಂದಿನಿಂದ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್​ ಹಾಜರಾತಿ; ನಿಮಗೆ ತಿಳಿದಿರಲಿ ಈ ಮಾಹಿತಿ

ಸಿಬ್ಬಂದಿ ಸಚಿವಾಲಯ ನೀಡಿರುವ ಸೂಚನೆಯಂತೆಯೇ ಇಂದಿನಿಂದ ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಬಯೋಮೆಟ್ರಿಕ್​ ಹಾಜರಾತಿ ಆರಂಭಗೊಂಡಿದೆ ಬಯೋಮೆಟ್ರಿಕ್​ ವ್ಯವಸ್ಥೆಯ ಪಕ್ಕದಲ್ಲಿಯೇ ಸ್ಯಾನಿಟೈಸರ್​ಗಳನ್ನು ಇಡುವಂತೆ ನೋಡಿಕೊಳ್ಳುವುದು ಆಯಾ ಇಲಾಖೆಯ ಮುಖ್ಯಸ್ಥರ Read more…

ಕಾರಿನ ಏರ್ ಬ್ಯಾಗ್ ಕೆಲಸ ಮಾಡುವುದಾದರೂ ಹೇಗೆ……?

ಸರಿ ಸುಮಾರು 20 ವರ್ಷಗಳ ಹಿಂದೆ ಫೋರ್ಡ್ ಕಂಪನಿ ಕಾರಿನ ಏರ್ ಬ್ಯಾಗ್ ಸಿಸ್ಟಂ ನ್ನು ಮಾರುಕಟ್ಟೆಗೆ ತಂದಾಗ ಜನರು ನಗೆಯಾಡಿದ್ದರು. ಅದನ್ನು ಬಲೂನಿಗೆ ಹೋಲಿಸಿದ್ದರು. ಏರ್ ಬ್ಯಾಗ್ Read more…

ಹಾಲಿಗೆ ಇದನ್ನು ಹಾಕಿ ಕುಡಿದ್ರೆ ಬೇಕಾಗಲ್ಲ `ವಯಾಗ್ರ’

ಸೆಕ್ಸ್ ಸುಖ ಹೆಚ್ಚಿಸಿಕೊಳ್ಳಲು ಕೆಲವರು ವಯಾಗ್ರ ಸೇವನೆ ಮಾಡ್ತಾರೆ. ನಮ್ಮ ಅಡುಗೆ ಮನೆಯಲ್ಲಿಯೇ ಲೈಂಗಿಕತೆ ಬಲಪಡಿಸುವ ವಸ್ತುವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಲಿನ ಜೊತೆ ಇವುಗಳನ್ನು ಬೆರೆಸಿ ಸೇವನೆ Read more…

BIG NEWS: ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರಿ ಮಳೆ ಎಚ್ಚರಿಕೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ Read more…

ವಿಶಿಷ್ಟ ಮೊಳಕೆ ಕಾಳು ಚಾಟ್ ಮಾರಾಟ ಮಾಡುವ ಹಿರಿಯ ವ್ಯಕ್ತಿ: ವಿಡಿಯೋ ವೈರಲ್

ಚಾಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಭಾರತದಲ್ಲಿ ಹಲವಾರು ರೀತಿಯ ಲೆಕ್ಕವಿಲ್ಲದಷ್ಟು ಚಾಟ್ ಗಳಿವೆ. ದಹಿ ವಡಾ ಅಥವಾ ಪಾಪ್ಡಿ ಚಾಟ್, ಸೇವ್ ಪುರಿ ಅಥವಾ Read more…

BIG NEWS: ಪದ್ಮಶ್ರೀ ಕೇವಲ ಗೌರವ, ಆದರೆ ಅಪ್ಪು ಯಾವತ್ತಿಗೂ ಅಮರಶ್ರೀ ಎಂದ ಶಿವಣ್ಣ

ಬೆಂಗಳೂರು: ದಿ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಗೌರವದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ಪದ್ಮಶ್ರೀ ಕೇವಲ ಗೌರವ, ಅಪ್ಪು ಯಾವತ್ತಿಗೂ ಅಮರಶ್ರೀ. ಅಪ್ಪು Read more…

BIG NEWS: ಅಪ್ರಾಪ್ತ ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪಾಪಿ ಪತಿ ಕೊನೆಗೂ ಅರೆಸ್ಟ್

ತುಮಕೂರು: ಅಪ್ರಾಪ್ತ ವಯಸ್ಸಿನ ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪತಿ ಮಹಾಶಯನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತುಮಕೂರು ಜಿಲ್ಲೆ ಕೊರಟಗೆರೆಯ ಆವಲಯ್ಯನ ಪಾಳ್ಯ ನಿವಾಸಿ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ. Read more…

ಇಚ್ಛೆಯಂತೆ ಸಾವಿಗೆ ಶರಣಾಗಬಹುದು..! ವಿರೋಧದ ಮಧ್ಯೆ ಜಾರಿಯಾಗಿದೆ ಕಾನೂನು

ನ್ಯೂಜಿಲೆಂಡ್‌ನಲ್ಲಿ ದಯಾಮರಣ ಕಾನೂನು ಜಾರಿಗೆ ಬಂದಿದೆ. ಜನರು  ಸ್ವಂತ ಇಚ್ಛೆಯ ಮರಣವನ್ನು ಸ್ವೀಕರಿಸಬಹುದು. ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವವರು, ದಯಾ ಮರಣಕ್ಕೆ ಮುಂದಾಗಬಹುದು. ಈ ಹಿಂದೆ, ಅಮೆರಿಕ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, Read more…

ಚಿಕನ್ ಫ್ರೈ ಮಾಡಲು ಬಿಸಿ ಎಣ್ಣೆಯಲ್ಲಿ ಕೈ ಅದ್ದಿದ ಭೂಪ….!

ಅಂತರ್ಜಾಲದ ಬಳಕೆ ಹೆಚ್ಚಿದಂತೆಲ್ಲಾ, ಹಲವಾರು ರೀತಿಯ ವಿಲಕ್ಷಣ ವಿಡಿಯೋಗಳು ಕಾಣಸಿಗುತ್ತವೆ. ಹಾಗೆಯೇ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ..! ಯಾಕಂದ್ರೆ ಬಿಸಿಬಿಸಿ ಎಣ್ಣೆ Read more…

BREAKING: ಪವರ್ ಸ್ಟಾರ್ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಬಗ್ಗೆ ಸಿಎಂ ಮುಖ್ಯ ಮಾಹಿತಿ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 11 ನೇ ದಿನದ ಕಾರ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಕುಟುಂಬದವರ ಜೊತೆಗೆ Read more…

BREAKING: ರಾಜ್ ಕುಟುಂಬದಿಂದ ಪುನೀತ್ 11 ನೇ ದಿನದ ಕಾರ್ಯ, ಸಿಎಂ ಭಾಗಿ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ಸ್ಥಳದಲ್ಲಿ 11ನೇ ದಿನದ ಕಾರ್ಯ ನೆರವೇರಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಲಿದ್ದಾರೆ. ಪುನೀತ್ ಪತ್ನಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ; ಸಾವಿನ ಸಂಖ್ಯೆಯಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 11,451 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 266 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. Read more…

ಹಾವಿಗೆ ಮುತ್ತಿಡುತ್ತಿರುವ ಯುವತಿ ವಿಡಿಯೋ ವೈರಲ್..!

ಕೆಲವು ಜನರಿಗೆ ಹಾವು ಅಂದ್ರೆ ಬಹಳ ಭಯವಿರುತ್ತದೆ. ಆದರೆ, ಪ್ರಪಂಚದಾದ್ಯಂತ ಅನೇಕ ಜನರು ಹಾವುಗಳನ್ನು ಸಾಕುಪ್ರಾಣಿಗಳಾಗಿರಿಸಿಕೊಳ್ಳುತ್ತಾರೆ. ಹೆಚ್ಚಾಗಿ ವಿಷಕಾರಿಯಲ್ಲದ ಹಾವುಗಳು ಕುಟುಂಬದ ಮನೆಗಳಲ್ಲಿ ಆಶ್ರಯ ಪಡೆಯುತ್ತವೆಯಾದರೂ, ಕೆಲವರು ವಿಷಪೂರಿತ Read more…

SHOCKING: ಕಾಮದ ಮದದಲ್ಲಿ ಪೈಶಾಚಿಕ ಕೃತ್ಯ, ಕುತ್ತಿಗೆಗೆ ಚಾಕು ಹಿಡಿದು ತಾಯಿ ಮೇಲೆ ಅತ್ಯಾಚಾರ

ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ ಕೊಳಗೇರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ಯುವಕನೊಬ್ಬ ಅಮಲಿನಲ್ಲಿ ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ದೀಪಾವಳಿ ಹಿಂದಿನ ದಿನ ರಾತ್ರಿ Read more…

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ: ಹೋರಿ ತಿವಿದು ಸ್ಥಳದಲ್ಲೇ ಯುವಕ ಸಾವು

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಹೋರಿ ತಿವಿದು ಯುವಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ದೊಡ್ಡಕೇರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು Read more…

BREAKING NEWS: CRPF ಕ್ಯಾಂಪ್ ಮೇಲೆ ಯೋಧನಿಂದ ಫೈರಿಂಗ್, ನಾಲ್ವರು ಸೈನಿಕರು ಹುತಾತ್ಮ

ಛತ್ತೀಸ್‌ಗಢದ ಸುಕ್ಮಾದ ಮರೈಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ಯೋಧನಿಂದ ಫೈರಿಂಗ್ ನಡೆದಿದ್ದು, ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಛತ್ತೀಸ್ Read more…

ಸ್ಕಾಟ್ಲೆಂಡ್ ಮಣಿಸಿದ ನಂತರ ವಿರಾಟ್ ಕೊಹ್ಲಿ ಹುಟ್ಟುಹಬ್ಬ ಆಚರಿಸಿದ ಆಟಗಾರರು: ವಿಡಿಯೋ ವೈರಲ್

ಟೀಂ ಇಂಡಿಯಾ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಶುಕ್ರವಾರ ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧ ಭಾರತ ಗೆದ್ದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ Read more…

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ದೀಪಾವಳಿ ಆಚರಿಸಿದ ಯುವತಿ: ಹೇಗೆ ಗೊತ್ತಾ..?

ದೀಪಾವಳಿ ಸೀಸನ್ ಎಂದರೆ ಮಣ್ಣಿನ ದೀಪಗಳು, ಗೂಡುದೀಪಗಳು, ಬಾಗಿಲು ಮತ್ತು ಕಿಟಕಿಗಳಲ್ಲಿ ಉರಿಯುವ ಮೇಣದ ಬತ್ತಿಗಳು, ಮನೆಯಲ್ಲಿನ ಅಲಂಕಾರಗಳು ಮತ್ತು ಕುಟುಂಬದೊಂದಿಗೆ ಉತ್ತಮ ಕಾಲ ಕಳೆಯುವ ಸದಾವಕಾಶವಾಗಿದೆ. ಸಾಮಾನ್ಯವಾಗಿ Read more…

ಮತ್ತೊಂದು ಉಲ್ಲಾಸದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಸದಾ ವಿಭಿನ್ನ ಅಥವಾ ಮೋಜಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದೀಗ Read more…

ಮೊಕದ್ದಮೆ ಹೂಡಲು ಕಾರಣವಾಯ್ತು ‘ಬೇಬಿ ಶಾರ್ಕ್’ ಮಕ್ಕಳ ಹಾಡು

ಇಂಗ್ಲೀಷ್ ಭಾಷೆಯಲ್ಲಿರುವ ಬೇಬಿ ಶಾರ್ಕ್ ಮಕ್ಕಳ ಹಾಡನ್ನು ಬಹುಶಃ ನೀವು ಕೇಳಿರಬಹುದು. ಈ ಮಕ್ಕಳ ಹಾಡು 9 ಬಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ಸಾರ್ವಕಾಲಿಕ ಹೆಚ್ಚು ವೀಕ್ಷಿಸಿದ ಯೂಟ್ಯೂಬ್ ವಿಡಿಯೋವಾಗಿದೆ.‌ Read more…

ಶಾಲೆಗಳಿಗೆ ರಜೆ, ರೈಲು, ವಿಮಾನ ಸ್ಥಗಿತ: ಮಹಾಮಳೆಗೆ ಕೆರೆಯಂತಾದ ಚೆನ್ನೈ; ಕರೆ ಮಾಡಿ ನೆರವಿನ ಭರವಸೆ ನೀಡಿದ ಮೋದಿ

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಎಂ ಸ್ಟಾಲಿನ್ ಅವರಿಗೆ ಕರೆಮಾಡಿ ಮಳೆ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ತಮಿಳುನಾಡು Read more…

ಕತ್ತಿನಿಂದ ಸೊಂಟದವರೆಗೆ ಹಚ್ಚೆ ಹಾಕಿಸಿಕೊಂಡವಳ ಸ್ಥಿತಿ ಹೀಗಾಯ್ತು..!

ಹಚ್ಚೆ ಈಗ ಫ್ಯಾಷನ್. ಜನರು ತಮಗಿಷ್ಟವಾದ ಹಚ್ಚೆಯನ್ನು ಹಾಕಿಕೊಳ್ತಾರೆ. ಪ್ರೇಮಿಗಳು ತಮ್ಮ ಸಂಗಾತಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಹಚ್ಚೆ ಹಾಕಿದ ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಕೌಂಟರ್ ನಲ್ಲೇ ಟಿಕೆಟ್ ಖರೀದಿಗೆ ಅವಕಾಶ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗಿದ್ದ ಸಂದರ್ಭದಲ್ಲಿ ರೈಲ್ವೇ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ಭಾರತೀಯ ರೈಲ್ವೆ ಈಗ ಕೌಂಟರ್ ನಲ್ಲೇ ಟಿಕೆಟ್ ಖರೀದಿಸಲು ಅವಕಾಶ ನೀಡಲಿದೆ. ಸೀಟು ಕಾಯ್ದಿರಿಸದ Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಗ್ರಾಮ ಒನ್ ಮೂಲಕ ಹಳ್ಳಿಗಳಿಗೆ ಸೇವೆ

ಬೆಂಗಳೂರು: ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯದಿಂದ ಗ್ರಾಮ ಒನ್ ಯೋಜನೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವ ಕುರಿತು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್, ಬೆಂಗಳೂರು Read more…

ಮಕ್ಕಳಿಗೆ ಗುಡ್ ನ್ಯೂಸ್: ನೋವಾಗದ ಸೂಜಿ ರಹಿತ ಲಸಿಕೆಗೆ ಕೇಂದ್ರ ಅನುಮೋದನೆ

ನವದೆಹಲಿ: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. 1 ಕೋಟಿ ಝೈಕೋವ್ ಡಿ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. Read more…

ಪೋಷಕರೇ ಗಮನಿಸಿ…! ಇಂದಿನಿಂದ ಪೂರ್ಣ ತರಗತಿ, LKG –UKG ಅಂಗನವಾಡಿ ಆರಂಭ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಎಲ್ಕೆಜಿ-ಯುಕೆಜಿ, ಅಂಗನವಾಡಿ ಆರಂಭವಾಗಲಿವೆ. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪೂರ್ಣ ತರಗತಿಗಳು ನಡೆಯಲಿವೆ. ಅಂಗನವಾಡಿಗಳಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಕಾರ್ಯನಿರ್ವಹಿಸಲಿವೆ. ಎಲ್ಕೆಜಿ-ಯುಕೆಜಿಗೆ Read more…

ಸ್ವಂತ ಇಚ್ಛೆಯಿಂದ ಸಾಯಲು ಅವಕಾಶ ನೀಡಿದ ನ್ಯೂಜಿಲೆಂಡ್ ನಲ್ಲೂ ದಯಾಮರಣ ಜಾರಿ

ನ್ಯೂಜಿಲೆಂಡ್ ನಲ್ಲಿ ಭಾನುವಾರ ಬೆಳಗ್ಗೆಯಿಂದ ದಯಾಮರಣ ಕಾನೂನು ಜಾರಿಗೆ ಬಂದಿದೆ. ಅಂದರೆ, ಈಗ ಜನರು ತಮ್ಮ ಸ್ವಂತ ಇಚ್ಛೆಯಿಂದ ಸಾಯಬಹುದು. ಕೊಲಂಬಿಯಾ, ಕೆನಡಾ, ಆಸ್ಟ್ರೇಲಿಯಾ, ಲಕ್ಸೆಂಬರ್ಗ್, ಸ್ಪೇನ್, ನೆದರ್ಲ್ಯಾಂಡ್ಸ್ Read more…

ಹಬ್ಬದ ಸಂಭ್ರಮದ ವೇಳೆ ತಾಯಿ ಜೊತೆ ಹೃತಿಕ್‌ ರೋಷನ್‌ ಸಖತ್‌ ಸ್ಟೆಪ್ಸ್

ಬಾಲಿವುಡ್ ನಟ ಹೃತಿಕ್ ರೋಷನ್ ಕುಟುಂಬ ಬಹಳ ಸಂಭ್ರಮ-ಸಡಗರದಿಂದ ದೀಪಾವಳಿ ಹಬ್ಬ ಆಚರಿಸಿದೆ. ಹೃತಿಕ್ ರೋಷನ್ ಹಾಗೂ ಅವರ ತಾಯಿ ಪಿಂಕಿ ರೋಷನ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...