alex Certify Live News | Kannada Dunia | Kannada News | Karnataka News | India News - Part 3691
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಯ ಕೋಟ್ಯಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾದ ಮಗಳು

ಬೆಂಗಳೂರು: ಸ್ವಂತ ತಾಯಿಯ ಚಿನ್ನಾಭರಣವನ್ನೇ ಕದ್ದು ಮಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಈ ಕುರಿತು ತಾಯಿ ವಿಜಯಲಕ್ಷ್ಮಿ ತಮ್ಮ ಮಗಳು ತೇಜವಂತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ Read more…

BREAKING NEWS: ಸೋಮವಾರದಿಂದ 1 ವಾರ ಶಾಲೆಗೆ ರಜೆ ಘೋಷಣೆ; ವರ್ಕ್ ಫ್ರಂ ಹೋಂ ಕಡ್ಡಾಯ, ಕಾಮಗಾರಿ ಸ್ಥಗಿತ: ದೆಹಲಿ ಸಿಎಂ ಕೇಜ್ರಿವಾಲ್ ಮಾಹಿತಿ

ನವದೆಹಲಿ: ದೆಹಲಿಯಲ್ಲಿ ಶಾಲೆಗಳಿಗೆ ಒಂದು ವಾರ ರಜೆ ಘೋಷಣೆ ಮಾಡಲಾಗಿದೆ. ವಾಯುಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಶಾಲೆಗಳಿಗೆ ಒಂದು ವಾರ ರಜೆ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಈ ಕುರಿತು Read more…

ನೀರಜ್ ಚೋಪ್ರಾ, ಸುನಿಲ್ ಛೆಟ್ರಿ ಸೇರಿ 12 ಮಂದಿ ಕ್ರೀಡಾ ಸಾಧಕರಿಗೆ ಖೇಲ್‍ರತ್ನ ಪ್ರಶಸ್ತಿ ಪ್ರದಾನ

ನವದೆಹಲಿ: ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಶನಿವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಚೋಪ್ರಾ ಸಹಿತ Read more…

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ನಡೆದಿದೆ ನಡೆಯಬಾರದ ಘಟನೆ

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಹೋರಿ ತಿವಿದು ವ್ಯಕ್ತಿ ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಮಹೇಶಪ್ಪ ಗಾಯಗೊಂಡವರು ಎಂದು ಹೇಳಲಾಗಿದೆ. Read more…

ವಿದ್ಯಾರ್ಥಿನಿಯನ್ನು ‘ವೇಶ್ಯೆ’ ಎಂದು ಕರೆದ ಟ್ಯೂಷನ್​ ಶಿಕ್ಷಕ ಅರೆಸ್ಟ್..​..!

ಸಹಪಾಠಿ ಬಾಲಕನನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದ 16 ವರ್ಷದ ವಿದ್ಯಾರ್ಥಿನಿಯನ್ನು ವೇಶ್ಯೆ ಎಂದು ಕರೆದ ಆರೋಪದ ಮೇಲೆ 48 ವರ್ಷದ ಶಿಕ್ಷಕನನ್ನು ಬಂಧಿಸಿದ ಘಟನೆ ಅಂಧೇರಿಯಲ್ಲಿ ನಡೆದಿದೆ. ಶಿಕ್ಷಕನ Read more…

ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ; 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಮಿಸ್ಸಿಂಗ್; ದಾಖಲೆ ಬಹಿರಂಗಪಡಿಸಿದ ಸುರ್ಜೇವಾಲ

ನವದೆಹಲಿ: ಕರ್ನಾಟಕದ ಬಿಟ್ ಕಾಯಿನ್ ಕೇಸ್ ಸ್ವಾತಂತ್ರ್ಯಾ ನಂತರದ ಅತಿದೊಡ್ದ ಹಗರಣವಾಗಿದೆ. ಇದರಲ್ಲಿ ಬಿಜೆಪಿ ಹೀರೋ ಮತ್ತು ವಿಲನ್ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಾಗ್ದಾಳಿ Read more…

ಕಾಲೆಳೆದ ಟ್ರೋಲಿಗರನ್ನು ಊಟಕ್ಕೆ ಆಹ್ವಾನಿಸಿದ ಟೀಂ ಇಂಡಿಯಾ ಮಾಜಿ ಕೋಚ್​ ರವಿ ಶಾಸ್ತ್ರಿ….!

ಐಸಿಸಿ ಟಿ 20 ವರ್ಲ್ಡ್​ ಕಪ್​ ಪಂದ್ಯಾವಳಿಯ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್​ ಸ್ಥಾನದಿಂದ ರವಿ ಶಾಸ್ತ್ರಿ ಕೂಡ ಕೆಳಗಿಳಿದಿದ್ದಾರೆ. ರವಿಶಾಸ್ತ್ರಿ ತಮ್ಮ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ Read more…

BIG NEWS: ಪರಿಷತ್ ಚುನಾವಣೆ: JDS ಆಫರ್ ನಿರಾಕರಿಸಿದ ಜಿ.ಟಿ.ದೇವೇಗೌಡ

ಮೈಸೂರು: ಶಾಸಕ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಟಿಡಿ ಕುಟುಂಬಕ್ಕೆ ಜೆಡಿಎಸ್ ನೀಡಿದ್ದ ಪರಿಷತ್ ಟಿಕೆಟ್ ಆಫರ್ ನ್ನು ಜಿ.ಟಿ.ದೇವೇಗೌಡರು ನಿರಾಕರಿಸಿದ್ದಾರೆ. ಈ ಕುರಿತು ಮಾತನಾಡಿರುವ ಜಿ.ಟಿ.ದೇವೇಗೌಡ, ನನ್ನ Read more…

ʼಜನ್ ಧನ್ʼ ಖಾತೆ ಹೊಂದಿದವರು ಈಗ್ಲೇ ಮಾಡಿ ಈ ಕೆಲಸ..!

ಜನ್ ಧನ್ ಖಾತೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ಜನ್ ಧನ್ ಖಾತೆದಾರರಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದನ್ನು ಪಾಲಿಸದಿದ್ದರೆ 1 ಲಕ್ಷ 30 ಸಾವಿರ ರೂಪಾಯಿ ನಷ್ಟವಾಗಲಿದೆ. Read more…

BIG NEWS: ಶ್ರೀಕಿ ಪರಿಚಯವಿದ್ದದ್ದು ನಿಜ; ಆದರೆ ಬಿಟ್ ಕಾಯಿನ್ ವ್ಯವಹಾರದಲ್ಲಿ ನಾನಿಲ್ಲ ಎಂದ ಮೊಹಮ್ಮದ್ ನಲಪಾಡ್

ಬೆಂಗಳೂರು: ಬಿಟ್ ಕಾಯಿನ್ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಪರಿಚಯವಿದ್ದದ್ದು ನಿಜ. ಆದರೆ ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಯುವ ಕಾಂಗ್ರೆಸ್ ನಿಯೋಜಿತ Read more…

ಟಿಕ್ಕಿ ರಸಗುಲ್ಲಾ ಸವಿದು ಮುಖ ಕಿವುಚಿದ ಫುಡ್‌ ಬ್ಲಾಗರ್‌…!

ಇತ್ತೀಚೆಗೆ ರಸಗುಲ್ಲಾ ಚಾಟ್‌ವೊಂದನ್ನು ಸೇವ್‌ ಬಳಸಿ ಮಾಡಿದ್ದ ವ್ಯಕ್ತಿಯೊಬ್ಬನ ವಿಡಿಯೊ ವೈರಲ್‌ ಆಗಿತ್ತು. ಪುಣ್ಯಾತ್ಮ ಸಿಹಿಯಾದ ರಸಗುಲ್ಲಾಗೆ ಮೊಸರು, ಚಟ್ನಿಗಳನ್ನು ಬೆರೆಸಿ ವಿಶಿಷ್ಟ ಚಾಟ್‌ ತಯಾರಿಸಿದ್ದ. ಈತನ ಅಂಗಡಿಯನ್ನು Read more…

BREAKING: ಆಸ್ಸಾಂ ರೈಫಲ್ಸ್ ಘಟಕದ ಮೇಲೆ ಭಯೋತ್ಪಾದಕರ ದಾಳಿ..! ಆರಕ್ಕೂ ಅಧಿಕ ಯೋಧರು ಹುತಾತ್ಮ

ಮಣಿಪುರದ ಚುರಾಚಂದ್​ ಜಿಲ್ಲೆಯ ಸಿಂಘತ್​ ಉಪವಿಭಾಗದಲ್ಲಿರುವ ಆಸ್ಸಾಂ ರೈಫಲ್ಸ್ ಘಟಕದ ಕಮಾಂಡಿಂಗ್​ ಆಫೀಸರ್​ರ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು Read more…

ಅಗ್ಗದ ಬೆಲೆಗೆ ಬಿಎಸ್‌ಎನ್‌ಎಲ್ ನೀಡ್ತಿದೆ ಡೇಟಾ, ಉಚಿತ ಕರೆ

ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಯೋಜನೆಗಳನ್ನು ಜಾರಿಗೆ ತರ್ತಿವೆ. ಅದ್ರಲ್ಲಿ ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಕಂಪನಿಗಳು ಮುಂದಿವೆ. ಆದ್ರೆ ಸಾರ್ವಜನಿಕ ವಲಯದ ಕಂಪನಿ ಬಿಎಸ್ಎನ್ಎಲ್ ಕೂಡ Read more…

ಪಿಂಚಣಿ ಖಾತೆದಾರರು ತಮ್ಮ ಖಾತೆಯ UAN ಸಂಖ್ಯೆ ಸಕ್ರಿಯಗೊಳಿಸಲು ಇಲ್ಲಿದೆ ಮಾಹಿತಿ

ಸಂಘಟಿತ ನೌಕರರ ವಲಯದ ಪ್ರತಿ ಸಂಸ್ಥೆಯ ನೌಕರರಿಗೂ ಸಕ್ರಿಯವಾದ ಪಿಎಫ್‌ ಖಾತೆ ತೆರೆದಿಡಲಾಗಿರುತ್ತದೆ. ಮಾಸಿಕ ವೇತನದ ಸ್ವಲ್ಪ ಭಾಗವು ಈ ಪಿಎಫ್‌ ಖಾತೆಗೆ ತಾನೇ ತಾನಾಗಿಯೇ ವರ್ಗಾವಣೆಗೊಳ್ಳುತ್ತದೆ. ವಾರ್ಷಿಕವಾಗಿ Read more…

40 ವರ್ಷಗಳಿಂದ ಕಾಡಿನಲ್ಲಿ ಏಕಾಂತ ಬದುಕು ನಡೆಸುತ್ತಿದ್ದಾರೆ ಈ ವ್ಯಕ್ತಿ

ಹರ್ಮಿಟ್ ಆಫ್ ಟ್ರೀಗ್ ಎಂದು ಕರೆಯಲ್ಪಡುವ 72 ವರ್ಷದ ಕೆನ್ ಸ್ಮಿತ್ ಎಂಬ ವ್ಯಕ್ತಿ ಸುಮಾರು 40 ವರ್ಷಗಳ ಕಾಲ ಸ್ಕಾಟಿಷ್ ಹೈಲ್ಯಾಂಡ್ಸ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೆ Read more…

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಆಶ್ರಯಗೃಹ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್

ಬಾಲಕಿಯರ ಆಶ್ರಯ‌ ಗೃಹ ನಡೆಸಿಕೊಂಡು ಹೋಗುತ್ತಿರುವ 65 ವರ್ಷದ ವ್ಯಕ್ತಿಯೊಬ್ಬನನ್ನು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾದ ಆರೋಪದ ಮೇಲೆ ತಮಿಳುನಾಡಿನ ಕಡಲೂರು ಪೊಲೀಸರು ಬಂಧಿಸಿದ್ದಾರೆ. ಜೇಸುದಾಸ್ Read more…

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಯ್ತು ಮಹಿಳೆಯ ಬೆಲ್ಲಿ ಡಾನ್ಸ್

ಪ್ರತಿಭೆಗಳಿಗೆ ಖ್ಯಾತಿ ಪಡೆಯಲು ಸೂಕ್ತ ವೇದಿಕೆಯೆಂದೇ ಹೇಳಬಹುದಾದ ಅಂತರ್ಜಾಲದಲ್ಲಿ ಎಲೆಮರೆಕಾಯೊಂದರ ಸುಪ್ತ ಪ್ರತಿಭೆ ಅನಾವರಣಗೊಂಡಿದೆ. ಮಹಿಳೆಯೊಬ್ಬರು ’ಡೂಬ್ ಜಾ ಮೇರೇ ಪ್ಯಾರ್‌ ಮೇ’ ಎಂಬ ಹಾಡಿಗೆ ಬೆಲ್ಲಿ ನೃತ್ಯ Read more…

BIG NEWS: ಬಿಟ್ ಕಾಯಿನ್ ಬಡಿದಾಟ; ಕಾಂಗ್ರೆಸ್ ನಾಯಕರು ಖಾಲಿ ಡಬ್ಬ ಬಡಿಯುತ್ತಿದ್ದಾರೆ; ಕೈ ನಾಯಕರ ವಿರುದ್ಧ ಕಿಡಿ ಕಾರಿದ ಈಶ್ವರಪ್ಪ

ಶಿವಮೊಗ್ಗ: ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಯಾವುದೇ ನಾಯಕರೂ ಇಲ್ಲ. ಕಾಂಗ್ರೆಸ್ ನವರು ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ, ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ. ಇದೊಂದು ರೀತಿ Read more…

BIG NEWS: ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ನೀಡಲಿದೆ ವಾಟ್ಸಾಪ್…​​..!

ವಾಟ್ಸಾಪ್​​ನಲ್ಲಿ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಈಗಾಗಲೇ ಸಾಕಷ್ಟು ವೈಶಿಷ್ಟ್ಯವನ್ನು ನೀಡಲಾಗಿದೆ. ಈ ಅಪ್ಲಿಕೇಶನ್​ನಲ್ಲಿ ಲಾಸ್ಟ್​ ಸೀನ್​ ಎಂಬ ಆಯ್ಕೆಯ ಬಗ್ಗೆ ನೀವು ತಿಳಿದಿರುತ್ತೀರಾ. ನೀವು ಕೊನೆಯ ಬಾರಿಗೆ ಎಷ್ಟು Read more…

BIG NEWS: ನೀಟ್ ಫಲಿತಾಂಶ; ಇಬ್ಬರಿಗಾಗಿ ಮರುಪರೀಕ್ಷೆ ಅಸಾಧ್ಯವೆಂದ ಸುಪ್ರೀಂ ಕೋರ್ಟ್

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಓಎಂಆರ್‌ ಪ್ರತಿಗಳು ಅದಲುಬದಲಾದ ಕಾರಣದಿಂದ ಕೇವಲ ಇಬ್ಬರು ಅಭ್ಯರ್ಥಿಗಳಿಗಾಗಿ ಮರುಪರೀಕ್ಷೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇಬ್ಬರು ಸಂತ್ರಸ್ತರಿಗಾಗಿ Read more…

ಕ್ರೆಡಿಟ್ ಕಾರ್ಡ್ ಬಳಕೆದಾರರು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು….!

ಪ್ರತಿ ದಿನ ಒಂದಲ್ಲ ಒಂದು ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಕರೆ ಬರುತ್ತಲೆ ಇರುತ್ತೆ. ಕ್ರೆಡಿಟ್ ಕಾರ್ಡ್ ಬಹುತೇಕರ ಕೈನಲ್ಲಿರುತ್ತದೆ. ಕ್ರೆಡಿಟ್ ಕಾರ್ಡ್ ಪಡೆಯುವ ಜನರು ಅದ್ರ ಬಗ್ಗೆ Read more…

SHOCKING NEWS: ಮೊರಾರ್ಜಿ ವಸತಿ ಶಾಲೆಯ 25 ವಿದ್ಯಾರ್ಥಿಗಳು ಅಸ್ವಸ್ಥ

ಚಿತ್ರದುರ್ಗ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ಬೆಳಗ್ಗಿನ ಉಪಹಾರವಾಗಿ ವಿದ್ಯಾರ್ಥಿಗಳು ಉಪ್ಪಿಟ್ಟು ಸೇವನೆ Read more…

BIG NEWS: 2 ದಿನ ಲಾಕ್ ಡೌನ್ ಜಾರಿಗೆ ಸುಪ್ರೀಂ ಆದೇಶ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ 2 ದಿನ ಲಾಕ್ ಡೌನ್ ಜಾರಿ ಮಾಡುವಂತೆ ಸುಪ್ರೀಮ್ ಕೋರ್ಟ್ ರಾಜ್ಯ ಸರ್ಕಾರಕ್ಕೆ Read more…

150 ವರ್ಷಗಳ ಹಿಂದೆಯೇ ಹವಾಮಾನ ಬದಲಾವಣೆ ಬಗ್ಗೆ ಎಚ್ಚರಿಸಿದ್ದ ವಿಜ್ಞಾನಿ

ಹವಾಮಾನ ಬದಲಾವಣೆ ಮತ್ತು ಅದರ ವೈಪರೀತ್ಯಗಳ ಪರಿಣಾಮಗಳನ್ನು ನಾವು ಬಹಳ ಹತ್ತಿರದಿಂದ ಕಾಣುತ್ತಿದ್ದೇವೆ. ಮಳೆಗಾಲ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಮುಂಗಾರು, ಹಿಂಗಾರುಗಳ ಸಮಯ ಅದಲುಬದಲಾಗಿದೆ. ಬೆಳಗ್ಗೆ ವಿಪರೀತ ಬಿಸಿಲು, Read more…

ಪರಿಸರ ಸ್ನೇಹಿ ಉಡುಗೆಗಳ ಪ್ರಚಾರ ರಾಯಭಾರಿಯಾದ ಧೋನಿ

ಪರಿಸರ ಸ್ನೇಹಿ ಉಡುಗೆ-ತೊಡುಗೆಯ ’ಕೂಲ್’ ಟ್ರೆಂಡ್ ಸೃಷ್ಟಿ ಮಾಡಲು ಮುಂದಾಗಿರುವ ಭಾರತೀಯ ಕ್ರಿಕೆಟ್ ತಂಡದ ’ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಹೊಸದೊಂದು ಬ್ರಾಂಡ್‌ನ ರಾಯಭಾರಿಯಾಗಲು ಸಜ್ಜಾಗಿದ್ದಾರೆ. ’ಇಂಡಿಯನ್ Read more…

BIG NEWS: G.T.D ಉಳಿಸಿಕೊಳ್ಳಲು JDS ರಣತಂತ್ರ; ಲಲಿತಾ ದೇವೇಗೌಡರನ್ನು ಕಣಕ್ಕಿಳಿಸಲು ಚಿಂತನೆ

ಮೈಸೂರು: ಕಾಂಗ್ರೆಸ್ ನತ್ತ ಮುಖ ಮಾಡಿರುವ ಜೆಡಿಎಸ್ ಹಿರಿಯ ಶಾಸಕ ಜಿ.ಟಿ. ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ಪರಿಷತ್ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಅವರ ಪತ್ನಿ ಲಲಿತಾ Read more…

ಮಹಿಳೆಯೊಂದಿಗೆ ಅಸಹಜ ಲೈಂಗಿಕ ಕ್ರಿಯೆಗೆ ಪೀಡಿಸಿದ ಕಾಮುಕ..! ಪುತ್ರಿಯ ಮೇಲೂ ಲೈಂಗಿಕ ದೌರ್ಜನ್ಯ

ತನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸಿದ ಹಾಗೂ ತನ್ನ ಐದು ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ ಘಟನೆ ಗುಜರಾತ್​​ನ Read more…

ಯೆಜ್ಡಿ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೆ ರಸ್ತೆಗಿಳಿಯಲಿದ್ದಾನೆ ’ರೋಡ್‌‌ ಕಿಂಗ್’

ದಶಕಗಳ ಹಿಂದೆ ಭಾರತೀಯ ರಸ್ತೆಗಳಲ್ಲಿ ತನ್ನದೇ ಹವಾ ಎಬ್ಬಿಸಿದ್ದ ’ಕ್ಲಾಸಿಕ್ ಲೆಜೆಂಡ್ಸ್‌’ನ ’ಯೆಜ಼್ಡಿ’ ಬೈಕುಗಳು ದೇಶೀ ಮಾರುಕಟ್ಟೆಗೆ ಮತ್ತೊಮ್ಮೆ ಪ್ರವೇಶಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೋಟರ್‌ Read more…

ವಿಶ್ವದ ಟಾಪ್​ 10 ಮಾಲಿನ್ಯಕಾರಿ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 3 ನಗರಗಳು..! ಇಲ್ಲಿದೆ ಸಂಪೂರ್ಣ ಪಟ್ಟಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣ ತೀವ್ರ ಆತಂಕಕ್ಕೆ ಎಡೆ ಮಾಡಿದೆ. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿಯ ಆತಂಕ ಉಂಟಾಗಿದೆ. ಈ ನಡುವೆ ನಗರಗಳ Read more…

GOOD NEWS: ನೋಂದಾಯಿತ ಮೊಬೈಲ್ ನಂಬರ್ ಇಲ್ಲವೆಂದ್ರೂ ಡೌನ್ಲೋಡ್ ಆಗುತ್ತೆ ‘ಆಧಾರ್’

ಅಗತ್ಯ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಸೇರಿದೆ. ಸರ್ಕಾರ ಹಾಗೂ ಖಾಸಗಿಯ ಕೆಲ ಸೇವೆಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಆಧಾರ್ ಡೌನ್‌ಲೋಡ್ ಮಾಡಲು ಬಯಸುವವರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...