alex Certify Live News | Kannada Dunia | Kannada News | Karnataka News | India News - Part 3683
ಕನ್ನಡ ದುನಿಯಾ
    Dailyhunt JioNews

Kannada Duniya

‘5 ಸ್ಟಾರ್​ ಹೋಟೆಲ್​ನಲ್ಲಿ ಕುಳಿತು ರೈತರನ್ನು ದೂಷಿಸುವವರು ಪಟಾಕಿ ಮರೆಯುತ್ತಾರೆ’ : ಸುಪ್ರೀಂ ಕೋರ್ಟ್ ತರಾಟೆ

ದೆಹಲಿ ವಾಯುಮಾಲಿನ್ಯದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠವು, 5 ಸ್ಟಾರ್​ ಅಥವಾ 7 ಸ್ಟಾರ್​ ಹೋಟೆಲ್​ಗಳಲ್ಲಿ ಕುಳಿತವರು ಮಾಲಿನ್ಯಕ್ಕೆ ರೈತರೇ ಕಾರಣ ಎಂದು ದೂಷಿಸುತ್ತಿದ್ದಾರೆ. ಆದರೆ Read more…

BIG NEWS: ಇತಿಹಾಸದಲ್ಲೇ ಮೊದಲ ಬಾರಿಗೆ ಕೋವಿಡ್​ 19 ಲಸಿಕೆ ವಿಚಾರದಲ್ಲಿ ಈ ಮಹತ್ವದ ಸಾಧನೆಗೈದ ಭಾರತ….!

ದೇಶದಲ್ಲಿ ಕೊರೊನಾ ಲಸಿಕೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಎಂಬಂತೆ ಕೋವಿಡ್​ 19 ಮೊದಲ ಡೋಸ್​ ಪಡೆದವರಿಗಿಂತ ಸಂಪೂರ್ಣ ಕೊರೊನಾ ಲಸಿಕೆಯನ್ನು ಸ್ವೀಕರಿಸಿದವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ Read more…

50 ಮಿಲಿಯನ್ ವೀಕ್ಷಣೆ ಪಡೆದ ‘ಸೀಟಿಮಾರ್’ ಚಿತ್ರದ ‘ಜ್ವಾಲಾ ರೆಡ್ಡಿ’ ಹಾಡು

ಸಂಪತ್ ನಂದಿ ನಿರ್ದೇಶನದ ಗೋಪಿಚಂದ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅಭಿನಯದ ‘ಸೀಟಿಮಾರ್’ ಸಿನಿಮಾ ಅಂದುಕೊಂಡಂತೆ ಹಿಟ್ ಆಗದಿದ್ದರೂ ಈ ಚಿತ್ರದ ಹಾಡುಗಳು ಯುಟ್ಯೂಬ್ ನಲ್ಲಿ ಭರ್ಜರಿ Read more…

ಈ 2 ಕಾರಣಕ್ಕೆ ಹೆಚ್ಚಾಗ್ತಿದೆ ಆತ್ಮಹತ್ಯೆ ಪ್ರಕರಣ….!

ಜಗತ್ತಿನಲ್ಲಿ ಉಳಿದ ಎಲ್ಲ ದೇಶಕ್ಕಿಂತ ನಮ್ಮ ದೇಶ ಭಾರತದಲ್ಲಿ ಮದುವೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಉಳಿದ ಎಲ್ಲ ದೇಶಕ್ಕೆ ಹೋಲಿಕೆ ಮಾಡಿದ್ರೆ, ನಮ್ಮ ದೇಶದಲ್ಲಿ ವಿವಾಹ ವಿಚ್ಛೇದನಗಳು ಕಡಿಮೆ. Read more…

ಶಿರಡಿ ಭಕ್ತಾದಿಗಳಿಗೆ ಗುಡ್​ ನ್ಯೂಸ್​: ಆಫ್​ಲೈನ್​ ವ್ಯವಸ್ಥೆ ಮೂಲಕವೂ ಸಾಯಿಬಾಬನ ದರ್ಶನಕ್ಕೆ ಗ್ರೀನ್​ ಸಿಗ್ನಲ್​…..!

ಕೋವಿಡ್​ 19 ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡು ಬರ್ತಿರೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಆಡಳಿತ ಮಂಡಳಿ ಶಿರಡಿಯ ಸಾಯಿಬಾಬಾ ಮಂದಿರಕ್ಕೆ ಪ್ರತಿ Read more…

BIG NEWS: ಬಿಟ್ ಕಾಯಿನ್ ಕೇಸ್: ಶ್ರೀಕಿ ಲ್ಯಾಪ್ ಟಾಪ್ ನಲ್ಲಿ 76 ಲಕ್ಷ ಪ್ರೈವೇಟ್ ಕೀ ಪತ್ತೆ

ಬೆಂಗಳೂರು: ರಾಜಕೀಯ ನಾಯಕರ ಕೆಸರೆರಚಾಟದ ನಡುವೆಯೇ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಇದೀಗ ಆರೋಪಿ ಶ್ರೀಕಿ ಲ್ಯಾಪ್ ಟಾಪ್ ನಲ್ಲಿ 76 ಲಕ್ಷ ಪ್ರೈವೇಟ್ ಕೀ Read more…

ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆಗೆ ಪಂಜಾಬ್ ಸಿಎಂ ಸಹಾಯ ಹಸ್ತ: ವಿಡಿಯೋ ವೈರಲ್

ಚಂಡೀಗಢ: ಆಳವಾದ ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆ ವೇಳೆ ಸ್ವತಃ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಭಾಗಿಯಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ Read more…

ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗಾಗಿ ಹೊಸ ಐಟಿ ನಿಯಮಾವಳಿ; ಹೈಕೋರ್ಟ್‌ ಗೆ ಕೇಂದ್ರದಿಂದ ಮಹತ್ವದ ಮಾಹಿತಿ

2021ನೇ ಸಾಲಿನ ಐಟಿ ನಿಯಮಾವಳಿಗಳು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ ಸ್ಪಷ್ಟ ಗಮನವನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ ಗೆ​ ಮಾಹಿತಿಯನ್ನು ರವಾನಿಸಿದೆ. Read more…

‘ಮದಗಜ’ ಚಿತ್ರದ ತೆಲುಗು ವರ್ಷನ್ ಟೈಟಲ್ ಟ್ರ್ಯಾಕ್ ರಿಲೀಸ್

ಈಗಾಗಲೇ ಟೀಸರ್ ಹಾಡುಗಳ ಮೂಲಕವೇ ಸಖತ್ ಸೌಂಡ್ ಮಾಡುತ್ತಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ‘ಮದಗಜ’ ಸಿನಿಮಾ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಬಿಡುಗಡೆಯಾಗುತ್ತಿದ್ದು, Read more…

ಬಜಾಜ್ ಚೇತಕ್‌ ಗೆ ಟಕ್ಕರ್ ನೀಡ್ತಿದೆ ಈ ಸ್ಕೂಟರ್

ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಪ್ಯೂರ್ ಇಪ್ಲುಟೊ, 7G ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆ 78,999 ರೂಪಾಯಿ.ಆರು ಬಣ್ಣಗಳಲ್ಲಿ Read more…

BIG NEWS: ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಬಣ ರಾಜಕೀಯ; ವೇದಿಕೆ ಮೇಲೆಯೇ ಸಿಟ್ಟಾದ ಸಿದ್ದರಾಮಯ್ಯ; ಗರಂ ಆದ ಡಿ.ಕೆ.ಶಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ರಾಜಕೀಯ ಆರಂಭವಾದಂತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣದ ವೇಳೆಯೇ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿ ಡಿಕೆ, ಡಿಕೆ Read more…

ಲಕ್ಷಕ್ಕೂ ಆಧಿಕ ಲೈಕ್ಸ್‌ ಗಿಟ್ಟಿಸಿದೆ ಸ್ನೇಹಿತನಿಗೆ ಹೆದರಿಸಿದ ವ್ಯಕ್ತಿಯ ತಮಾಷೆ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳು ವೈರಲ್ ಆಗುತ್ತವೆ. ಸ್ನೇಹಿತರಿಂದ ಹಿಡಿದು ವಧು-ವರರು ತಮ್ಮ ಚೇಷ್ಟೆಯಿಂದ ಕಂಗೆಟ್ಟು ಹೋಗುವುದನ್ನು ವಿಡಿಯೋದಲ್ಲಿ ನೋಡಿರುತ್ತೇವೆ. ಇದೀಗ ವ್ಯಕ್ತಿಯೊಬ್ಬ ಸ್ನೇಹಿತನನ್ನು ಹೆದರಿಸಿದ ಪರಿ Read more…

ಕಳೆದು ಹೋಗಿದ್ದ ಪರ್ಸ್ ನ್ನು ಹುಡುಕಿಕೊಂಡು ಬಂದು ಹಿಂತಿರುಗಿಸಿದ ಅಪರಿಚಿತ…!

ನೀವು ಎಂದಾದ್ರೂ ನಿಮ್ಮ ಪರ್ಸ್ ಕಳೆದುಕೊಂಡಿದ್ದೀರಾ..? ಒಂದು ವೇಳೆ ಕಳೆದುಕೊಂಡಿದ್ದರೆ, ನೀವು ಕೇವಲ ಹಣವನ್ನು ಮಾತ್ರ ಕಳೆದುಕೊಂಡಿರುವುದಿಲ್ಲ. ಅದ್ರಲ್ಲಿ ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ್ ಮುಂತಾದ ಪ್ರಮುಖ ದಾಖಲೆಗಳಿರುತ್ತವೆ. Read more…

ನವೆಂಬರ್ 19ರಂದು ‘ಪುಷ್ಪ’ ಸಿನಿಮಾದ ನಾಲ್ಕನೇ ಹಾಡು ರಿಲೀಸ್

ಸುಕುಮಾರ್ ಹಾಗೂ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಪುಷ್ಪ’ ಚಿತ್ರದ ನಾಲ್ಕನೇ ಹಾಡನ್ನು ಇದೇ ತಿಂಗಳು ನವೆಂಬರ್ 19ರಂದು 5 ಭಾಷೆಯಲ್ಲಿ ರಿಲೀಸ್ ಮಾಡಲಿದ್ದಾರೆ. Read more…

ಮಹೀಂದ್ರಾ ಬಿಡುಗಡೆ ಮಾಡಿರುವ SUV ರಾಕ್ಸೋರ್ ಹೊಸ ಆವೃತ್ತಿಯ ಬೆಲೆ ಎಷ್ಟು ಗೊತ್ತಾ…?

ವಾಹನ ತಯಾರಕ ಕಂಪನಿ ಮಹೀಂದ್ರಾ & ಮಹೀಂದ್ರಾ ಇತ್ತೀಚೆಗೆ ಜನಪ್ರಿಯ SUV ರಾಕ್ಸೋರ್ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಮಹೀಂದ್ರಾ ರಾಕ್ಸೋರ್ ಆಕರ್ಷಕವಾಗಿದೆ. ಮಹೀಂದ್ರಾ ರಾಕ್ಸೋರ್, Read more…

ನಡು ರಸ್ತೆಯಲ್ಲಿ ಕ್ಯಾಬ್​ ಚಾಲಕನಿಗೆ ಥಳಿಸಿದ ಮಹಿಳೆ…..! ಮತ್ತೊಂದು ವಿಡಿಯೋ ವೈರಲ್

ಕೆಲ ತಿಂಗಳ ಹಿಂದಷ್ಟೇ ನಡು ರಸ್ತೆಯಲ್ಲಿ ಯುವತಿಯೊಬ್ಬಳು ಕ್ಯಾಬ್​ ಚಾಲಕನಿಗೆ ಥಳಿಸುತ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು. ಇದೀಗ ಇಂತದ್ದೇ ಮತ್ತೊಂದು ಘಟನೆಯು ದೆಹಲಿಯಲ್ಲಿ ವರದಿಯಾಗಿದೆ. ಕ್ಯಾಬ್​ ಚಾಲಕನ ಶರ್ಟ್ Read more…

ಬಡ ಯುವತಿಯ ಉನ್ನತ ಶಿಕ್ಷಣಕ್ಕೆ ಅಪರಿಚಿತರಿಂದ ಧನಸಹಾಯ: ಧನ್ಯವಾದ ತಿಳಿಸಿದ ವಿದ್ಯಾರ್ಥಿನಿ ಪತ್ರ ಕಂಡು ಭಾವುಕರಾದ ನೆಟ್ಟಿಗರು

ತ್ರಿಶೂರ್: ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ಮಾತಿದೆ. ಈ ಮಾತಿನಂತೆ ನಡೆದುಕೊಳ್ಳುವವರು ಅನೇಕರಿದ್ದಾರೆ. ಹಾಗೆಯೇ ಇಲ್ಲೊಬ್ಬಳು ಯುವತಿಯ ಉನ್ನತ ಶಿಕ್ಷಣಕ್ಕಾಗಿ ಅಪರಿಚಿತರು ಸಹಾಯ ಮಾಡಿದ್ದು, ಇದನ್ನು ಆಕೆ Read more…

ಪತಿ ಜೀವಂತವಾಗಿದ್ದರೂ ವಿಧವೆಯಂತೆ ಬದುಕ್ತಾರೆ ಇಲ್ಲಿನ ಮಹಿಳೆಯರು…!

ವಿಶ್ವದಾದ್ಯಂತ ಅನೇಕ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಭಾರತ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಅನಾದಿ ಕಾಲದಿಂದಲೂ ಕೆಲವೊಂದು ನಂಬಲಸಾಧ್ಯವಾದ ಪದ್ಧತಿ ಜಾರಿಯಲ್ಲಿದೆ. ಈಗ್ಲೂ ಜನರು ಅದನ್ನು ಪಾಲಿಸಿಕೊಂಡು Read more…

BIG NEWS: ರಾಜ್ಯಾದ್ಯಂತ ಇನ್ನೂ 5 ದಿನಗಳ ಕಾಲ ಭಾರಿ ಮಳೆ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಮಳೆ ಅವಾಂತರದಿಂದ ಸಿಲಿಕಾನ್ ಸಿಟಿ ಜನರು ತತ್ತರಗೊಂಡಿದ್ದಾರೆ. ಈ ನಡುವೆ ಇನ್ನೂ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ Read more…

16ನೇ ವಯಸ್ಸಿಗೆ ಶಾಲೆಗೆ ಗುಡ್​ ಬೈ..! ಆದರೂ ಛಲ ಬಿಡದ ಈ ವ್ಯಕ್ತಿ ಈಗ ಶತ ಕೋಟ್ಯಾಧಿಪತಿ

ಒಳ್ಳೆಯ ವಿದ್ಯಾಭ್ಯಾಸ ನಮ್ಮನ್ನು ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತೆ ಎಂದು ಹಿರಿಯರು ಹೇಳುತ್ತಲೇ ಇರ್ತಾರೆ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಕೂಡ ಹೌದು. ಆದರೆ 16ನೇ ವಯಸ್ಸಿನಲ್ಲಿಯೇ Read more…

ಹಳೆಯ, ಹಳಸಿದ ಆಹಾರ ಸೇವನೆ ವಿರುದ್ಧ ಈ ಮಹಿಳೆಯರ ಕ್ರಾಂತಿ

ಮನೆಯಲ್ಲಿರುವ ಮಹಿಳೆಯರು ಮನೆ ಕೆಲಸ, ಅಡುಗೆ ಮಾಡ್ತಾರೆ. ಆದ್ರೆ ತಿನ್ನುವ ಪ್ರಮಾಣ ಮಾತ್ರ ಕಡಿಮೆ. ಅನೇಕ ಮಹಿಳೆಯರು ಅಳಿದುಳಿದ ಆಹಾರ ತಿನ್ನುತ್ತಾರೆ. ಇದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ. Read more…

BIG NEWS: ಆಯತಪ್ಪಿ ನದಿಗೆ ಬಿದ್ದ ಬೆಂಗಾವಲು ವಾಹನ; ಇಬ್ಬರು ಪೊಲೀಸ್ ಅಧಿಕಾರಿಗಳ ದುರ್ಮರಣ

ಶ್ರೀನಗರ: ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಸ್ಕಿಡ್ ಆಗಿ ನದಿಗೆ ಬಿದ್ದು ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಪೊಲೀಸ್ Read more…

ಮುಂದಿನ ಆದೇಶದವರೆಗೆ ಶಾಲೆ, ಕಾಲೇಜ್ ಬಂದ್ ಮಾಡಲು ತುರ್ತುಸಭೆಯಲ್ಲಿ ನಿರ್ಧಾರ: ದೆಹಲಿ ವಾಯುಮಾಲಿನ್ಯ ತಡೆಗೆ ಮಹತ್ವದ ಕ್ರಮ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಇಂದಿನಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಶಾಲೆ-ಕಾಲೇಜುಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ದೆಹಲಿ ವಾಯುಮಾಲಿನ್ಯ ತಡೆಗೆ ಸಂಬಂಧಿಸಿದಂತೆ ನಡೆದ Read more…

ತೇಲುದೋಣಿಯಲ್ಲಿ ಬಿಟ್ಟಿ ರೈಡ್ ಮಜಾ ಅನುಭವಿಸಿದ ಹೆಬ್ಬಾವು

ತೇಲುದೋಣಿಯೊಂದರಲ್ಲಿ ಸೇರಿಕೊಂಡ ಬರ್ಮೀಸ್ ಹೆಬ್ಬಾವೊಂದು ದಕ್ಷಿಣ ಫ್ಲಾರಿಡಾಗುಂಟ ಹಾಯ್ದು ಹೋದ ಘಟನೆ ಜರುಗಿದೆ. ಷಿಕಾಗೋದ ಜೋಡಿ ಸ್ಯಾಂಡಿ ಸ್ಕ್ವಿರತ್‌ ಹಾಗೂ ಜಿಮ್ ಹಾರ್ಟ್ ಬಳಸುವ ಈ ತೇಲುದೋಣಿಯಲ್ಲಿ ಏಳು Read more…

ಹೆಚ್ಚುತ್ತಿದೆ ಗಾಳಿ ಶುದ್ಧ ಮಾಡುವ ಉಪಕರಣಗಳ ಮಾರಾಟ

ದೆಹಲಿಯ ವಾತಾವರಣ ತನ್ನ ಎಂದಿನ ಮಟ್ಟದ ಮಾಲಿನ್ಯಕ್ಕೆ ಮರಳುತ್ತಿರುವಂತೆಯೇ ರಾಜಧಾನಿಯಲ್ಲಿ ಗಾಳಿ ಶುದ್ಧ ಮಾಡುವ ಉಪಕರಣಗಳ ಮಾರಾಟದ ಭರಾಟೆ ಜೋರಾಗಿದೆ. ದೀಪಾವಳಿಯ ಬಳಿಕ ಈ ಉಪಕರಣಗಳ ಮಾರಾಟದಲ್ಲಿ ತುರುಸು Read more…

ಗೂಂಡಾಗಳಿಗೆ ಭಯ ಇಲ್ಲದಂತಾಗಿದೆ: ಪೊಲೀಸರ ಕಾರ್ಯವೈಖರಿಗೆ ಸಚಿವ ಈಶ್ವರಪ್ಪ ಕೆಂಡಾಮಂಡಲ

ಶಿವಮೊಗ್ಗದಲ್ಲಿ ಪೌರಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೌರಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಇಂದು ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಪೌರ ಕಾರ್ಮಿಕರ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ 301 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 10,197 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಒಂದೇ ದಿನದಲ್ಲಿ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ನೌಕರ ವರ್ಗಕ್ಕೆ ಗುಡ್ ನ್ಯೂಸ್: ಇಲಾಖಾ ಸಚಿವರ ಹಂತದಲ್ಲೇ ವರ್ಗಾವಣೆಗೆ ಸಿಎಂ ಸೂಚನೆ

ಬೆಂಗಳೂರು: ವರ್ಗಾವಣೆ ನೀತಿ ಬದಲಾವಣೆಗೆ ಸಿಎಂ ಸೂಚನೆ ನೀಡಿದ್ದಾರೆ. ಬಿ, ಸಿ ಮತ್ತು ಡಿ ವೃಂದದ ಖಾಲಿ ಇರುವ ಹುದ್ದೆಗಳಿಗೆ ಇಲಾಖೆ ಸಚಿವರ ಹಂತದಲ್ಲಿ ವರ್ಗಾವಣೆ ಆದೇಶ ಹೊರಡಿಸಬೇಕು. Read more…

ಮತ್ತೊಮ್ಮೆ ಭೇಟಿಯಾಗಲು ನಿರಾಕರಿಸಿದ ಯುವತಿ ಬಳಿ ಕಾಫಿಗೆ ನೀಡಿದ್ದ ಹಣಕ್ಕೆ ಬೇಡಿಕೆ ಇಟ್ಟ ಭೂಪ…!

ಮಹಿಳೆಯೊಬ್ಬರು ತಾನು ಒಮ್ಮೆ ಡೇಟಿಂಗ್‌ಗೆ ಹೋದ ವ್ಯಕ್ತಿಯನ್ನು ಮತ್ತೆ ಭೇಟಿಯಾಗಲು ನಿರಾಕರಿಸಿದ ನಂತರ, ಆತ ಕಾಫಿಯ ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡ ಎಂಬ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ಪಾನ್‌ ಕಾರ್ಡ್‌‌ನಲ್ಲಿನ ನಿಮ್ಮ ಭಾವಚಿತ್ರ ಬದಲಿಸಲು ಇಲ್ಲಿದೆ ಟಿಪ್ಸ್

ಆರ್ಥಿಕ ವಹಿವಾಟುಗಳಿಗೆ ಅತ್ಯಗತ್ಯವಾದ ಪಾನ್ ಕಾರ್ಡ್‌ನಲ್ಲಿ ನಿಮ್ಮ ಭಾವಚಿತ್ರ ಹಾಗೂ ಸಹಿಗಳು ಸ್ಪಷ್ಟವಾಗಿರುವುದು ಮುಖ್ಯ. ನಿಮ್ಮ ಪಾನ್ ಕಾರ್ಡ್ ಮೇಲಿರುವ ಭಾವಚಿತ್ರ ಹಾಗೂ ಸಹಿಗಳಲ್ಲಿ ಸಾಮ್ಯತೆ ಕಾಣದೇ ಇದ್ದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...