alex Certify Live News | Kannada Dunia | Kannada News | Karnataka News | India News - Part 3648
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ತುಮಕೂರು ನರ್ಸಿಂಗ್ ಕಾಲೇಜಿನಲ್ಲಿ ಕೊರೊನಾ ಅಟ್ಟಹಾಸ; 15 ವಿದ್ಯಾರ್ಥಿಗಳಿಗೆ ಕೋವಿಡ್ ದೃಢ

ತುಮಕೂರು: ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ ಬೆನ್ನಲ್ಲೇ ಇದೀಗ ತುಮಕೂರು ನರ್ಸಿಂಗ್ ಕಾಲೇಜಿನಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 15 ವಿದ್ಯಾರ್ಥಿಗಳಲ್ಲಿ Read more…

ಸಿದ್ದರಾಮಯ್ಯ, ಡಿ.ಕೆ.ಶಿ. ಬಂಡಾಸುರ, ಮಂಡಾಸುರರು; ಸಚಿವ ಶ್ರೀರಾಮುಲು ವಾಗ್ದಾಳಿ

ಚಿತ್ರದುರ್ಗ: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಭಂಡಾಸುರ, ಮಂಡಾಸುರರು ಎಂದು ಕಿಡಿಕಾರಿದ್ದಾರೆ. ಚಿತ್ರದುರ್ಗದಲ್ಲಿ Read more…

ಜೆಸಿಬಿ ಮೇಲೆ ಕುಳಿತ ವಧು-ವರ..! ಆಮೇಲೆ ಆಗಿದ್ದೇನೆಂದು ತಿಳಿದ್ರೆ ಶಾಕ್‌ ಆಗ್ತೀರಾ

ಇತ್ತೀಚೆಗೆ ದೇಸಿ ಅಥವಾ ವಿದೇಶಗಳಲ್ಲಿ ನಡೆದಿರುವ ವಿಭಿನ್ನ ಮದುವೆಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆ ಅಂದ್ರೆ ಸಂಗೀತ, ನೃತ್ಯ, ಮೋಜು-ಮಸ್ತಿ ಸಾಮಾನ್ಯವಾಗಿದೆ. ಅಲ್ಲದೆ ಇಲ್ಲಿ ಅನೇಕ ತಮಾಷೆಯ Read more…

ಮಗು ಮಾರಿಕೊಂಡು ಕಳುವಾಗಿರುವುದಾಗಿ ದೂರು ಕೊಟ್ಟ ಮಹಿಳೆ ಅಂದರ್

ತಾನೇ ಹೆತ್ತ ಮಗುವನ್ನು ಮಾರಿದ್ದಲ್ಲದೇ ಕಳುವಾಗಿರುವುದಾಗಿ ದೂರು ಕೊಟ್ಟ ಮಹಿಳೆಯೊಬ್ಬಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ನಗರದ ವೆಪೆರೆ ಠಾಣೆಯ ಪೊಲೀಸರ ಅತಿಥಿಯಾಗಿರುವ ಈಕೆ, ಆಗ ತಾನೇ ತನಗೆ ಜನಿಸಿದ Read more…

ಟ್ವಿಟರ್​ ಸಿಇಓ ಆಗಿ ನೇಮಕಗೊಂಡ ‘ಬಾಲ್ಯ ಸ್ನೇಹಿತ’ನಿಗೆ ಶುಭ ಕೋರಿದ ಶ್ರೇಯಾ ಘೋಷಾಲ್​..!

ಟ್ವಿಟರ್​ಗೆ ನೂತನ ಸಿಇಓ ಆಗಿ ಭಾರತ ಮೂಲದ ಅಮೆರಿಕನ್​​​ ಪರಾಗ್​ ಅಗರ್​ವಾಲ್​ ನೇಮಕವಾಗಿದ್ದಾರೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಭಾರತೀಯರಿಗೆ ಸಖತ್​ ಖುಷಿ ಆಗಿದೆ. ಅಲ್ಲದೇ ಭಾರತದ ಮೂಲೆ Read more…

ಧೋನಿ ಫಾರ್ಮ್ ಹೌಸ್ ಗೆ ಬಂದ ಯಮಹಾ ಆರ್.ಡಿ. 350 : ಇಲ್ಲಿದೆ ರೇಸಿಂಗ್ ಡೆತ್ ಎಂದೇ ಹೆಸರಾಗಿದ್ದ ಈ ಬೈಕ್ ವಿಶೇಷತೆ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್  ಮೇಲೆ ವಿಶೇಷ ಪ್ರೀತಿಯಿದೆ. ಮಹೇಂದ್ರ ಸಿಂಗ್ ಧೋನಿ ಅನೇಕ ಸೂಪರ್ ಬೈಕ್‌ಗಳು ಮತ್ತು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. Read more…

BREAKING: ವಿಜಯ್​ ಮಲ್ಯ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ…? ಅಂತಿಮ ಹಂತ ತಲುಪಿದ ಕಾನೂನು ಪ್ರಕ್ರಿಯೆ

ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ವಿಜಯ್ ಮಲ್ಯರನ್ನು ಬ್ರಿಟನ್​ನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯು ಅಂತಿಮ ಹಂತ ತಲುಪಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದೆ. ಹಸ್ತಾಂತರ Read more…

ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮ

ಡಿಸೆಂಬರ್‌ ಒಂದು ಅಂದರೆ ನಾಳೆಯಿಂದ ಹಲವು ನಿಯಮಗಳು ಬದಲಾಗಲಿವೆ. ಈ ಬದಲಾವಣೆ ನೇರವಾಗಿ ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರಲಿದೆ. ಯುಎಎನ್-ಆಧಾರ್ ಲಿಂಕ್ :   ಉದ್ಯೋಗದಲ್ಲಿದ್ದರೆ ಮತ್ತು Read more…

BIG NEWS: ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಕಾಂಗ್ರೆಸ್ ಟಿಕೆಟ್; ಸಚಿವ ಸೋಮಶೇಖರ್ ಗಂಭೀರ ಆರೋಪ

ಮಂಡ್ಯ: ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸಚಿವರು, Read more…

ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ

ನಿಮ್ಮ ಆಧಾರ್‌ ಕಾರ್ಡ್ಅನ್ನು ಸಾಕ್ಷಿಯಾಗಿ ಇಟ್ಟುಕೊಂಡು ಎಷ್ಟು ಸಿಮ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂಬುದು ಬಹಳಷ್ಟು ಬಾರಿ ನಮಗೆ ಗೊತ್ತೇ ಆಗಿರುವುದಿಲ್ಲ. ಟೆಲಿಸಂಪರ್ಕದ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ Read more…

Big News: ಬೂಸ್ಟರ್​ ಡೋಸ್ ನೀಡುವ​ ಕುರಿತು ಶೀಘ್ರದಲ್ಲೇ ಮಹತ್ವದ ನಿರ್ಧಾರ ಸಾಧ್ಯತೆ

ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಜನರಿಗೆ ಹೆಚ್ಚುವರಿ ಕೋವಿಡ್​ ಲಸಿಕೆ ಡೋಸ್​ಗಳನ್ನು ನೀಡುವ ಕುರಿತು ಮುಂದಿನ ಎರಡು ವಾರಗಳಲ್ಲಿ ಸಮಗ್ರ ನೀತಿಯನ್ನು ರಚಿಸಲಾಗುತ್ತೆ ಎಂದು ದೇಶದ ಕೋವಿಡ್ Read more…

ಕಾಲೇಜು ಶುಲ್ಕ ಪಾವತಿಸಲು ಪರದಾಡುತ್ತಿದ್ದ ದಲಿತ ವಿದ್ಯಾರ್ಥಿನಿಗೆ 15,000 ರೂ. ನೀಡಿದ ನ್ಯಾಯಾಲಯ

ಮಾನವೀಯ ನಡೆಯೊಂದರಲ್ಲಿ ಭಾರತೀಯ ತಾಂತ್ರಿಕ ವಿದ್ಯಾಸಂಸ್ಥೆ (ಐಐಟಿ) ಒಂದರಲ್ಲಿ ಸೀಟು ಸಿಕ್ಕರೂ ಶುಲ್ಕ ಪಾವತಿ ಮಾಡಲಾರದೇ ಪರದಾಡುತ್ತಿದ್ದ ದಲಿತ ವಿದ್ಯಾರ್ಥಿನಿಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ 15,000 ರೂ.ಗಳನ್ನು Read more…

ವಿವಾದಕ್ಕೆ ತುತ್ತಾಯ್ತು ಟ್ವಿಟರ್‌ ಸಿಇಓ 11 ವರ್ಷದ ಹಿಂದೆ ಮಾಡಿದ್ದ ಟ್ವೀಟ್

ಟ್ವಿಟರ್‌ನ ಹೊಸ ಸಿಇಓ ಆಗಿರುವ ಪರಾಗ್ ಅಗರ್ವಾಲ್‌, ಹುದ್ದೆಗೆ ಬರುತ್ತಲೇ ವಿವಾದವೊಂದಕ್ಕೆ ಗ್ರಾಸವಾಗಿದ್ದಾರೆ. ಮೊದಲೇ ಕೋಮು, ರಾಜಕೀಯ ಸಿದ್ಧಾಂತಗಳ ಕೆಸರೆರಚಾಟದ ಅಖಾಡವಾಗಿಬಿಟ್ಟಿರುವ ಸಾಮಾಜಿಕ ಜಾಲತಾಣದಲ್ಲಿ, ಇಂಥ ಹುದ್ದೆಗಳಲ್ಲಿರುವ ಮಂದಿಯನ್ನು Read more…

ಪ್ರತಿದಿನ 2000 ಕ್ಕೂ ಅಧಿಕ ಮಂದಿಗೆ ಉಚಿತ ಊಟ ನೀಡುತ್ತಿದ್ದ ʼಲಂಗರ್​ ಬಾಬಾʼ ಇನ್ನಿಲ್ಲ

ಚಂಡೀಗಢದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ಹೊರಗೆ ತಮ್ಮ ಸ್ವಂತ ಹಣದಿಂದ ಪ್ರತಿದಿನ ಹಸಿದವರಿಗೆ ಉಚಿತ ತಾಜಾ ಸಸ್ಯಹಾರಿ ಊಟವನ್ನು ಉಣಬಡಿಸುತ್ತಿದ್ದ ಕೋಟ್ಯಾಧಿಪತಿ ಸೋಮವಾರ ತಮ್ಮ Read more…

ಒಮಿಕ್ರಾನ್ ವಿರುದ್ಧ ಹೋರಾಟಕ್ಕೆ ಸಜ್ಜು: ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ

ಕೊರೊನಾ ವೈರಸ್‌  ಹೊಸ ರೂಪಾಂತರ ಒಮಿಕ್ರಾನ್ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿದೆ. ಒಮಿಕ್ರಾನ್ ಬಗ್ಗೆ ಡಬ್ಲ್ಯುಎಚ್ ಒ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳಿಗೆ Read more…

ಕಸದ ಬುಟ್ಟಿಗೆ 24 ಲಕ್ಷ ರೂ. ಮೌಲ್ಯದ ಹೊಚ್ಚಹೊಸ ಕಾರು ಡಿಕ್ಕಿ

ಬ್ರೇಕ್ ಪೆಡಲ್ ಬದಲಿಗೆ ಆಕ್ಸಿಲರೇಟರ್‌ ಪೆಡಲ್‌ ಮೇಲೆ ಚಾಲಕ ಕಾಲಿಟ್ಟಲ್ಲಿ ಆ ವಾಹನ ಅಪಘಾತಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ. ನಾಲ್ಕು ಚಕ್ರದ ವಾಹನ ಚಾಲನೆ ಮಾಡಲು ಕಲಿಯುವ ಪ್ರತಿಯೊಬ್ಬರೂ Read more…

ರಮೇಶ್ ಜಾರಕಿಹೊಳಿ ಸಿಡಿ ಕೇಸ್; SIT ರಚನೆಯೇ ದೋಷಪೂರಿತ ಎಂದ ಯುವತಿ ಪರ ವಕೀಲೆ; ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದ ಹೈಕೋರ್ಟ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಎಸ್ ಐ ಟಿ ತನಿಖಾ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲು ಸಿದ್ಧವಾಗಿದ್ದು, ತನಿಖಾ ವರದಿಗೆ Read more…

SBI ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ…..! ನಾಳೆಯಿಂದ ಜಾರಿಯಾಗಲಿದೆ ಹೊಸ ನಿಯಮ

ಎಸ್‌ಬಿಐನ ತನ್ನ ಕೋಟ್ಯಂತರ ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ ಜೇಬಿಗೆ ನಾಳೆಯಿಂದ ಕತ್ತರಿ ಬೀಳಲಿದೆ. ಡಿಸೆಂಬರ್ 1ರಿಂದ ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ Read more…

BIG NEWS: ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾದಬ್ರಹ್ಮ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ Read more…

ವಿರೋಧದ ಬಳಿಕ ಮಾಡೆಲ್‌ ವಿರುದ್ಧ ಕ್ರಮಕ್ಕೆ ಮುಂದಾದ ಪಾಕ್​…..!

ಪಾಕಿಸ್ತಾನದ ಕರ್ತಾರ್​ಪುರದ ಗುರುದ್ವಾರ ಸಾಹಿಬ್​ ಕರ್ತಾರ್​ಪುರದಲ್ಲಿ ತಲೆಯ ಮೇಲೆ ಸ್ಕಾರ್ಫ್​ ಧರಿಸದೇ ಫೋಟೋಗೆ ಪೋಸ್​​ ನೀಡಿದ ಮಾಡೆಲ್​ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪಾಕಿಸ್ತಾನದ ಪ್ರಸಿದ್ಧ Read more…

ನಿಸಾನ್ ಮ್ಯಾಗ್ನೈಟ್ ಗೆ ಭಾರತದಲ್ಲಿ 72 ಸಾವಿರಕ್ಕೂ ಅಧಿಕ ಬುಕ್ಕಿಂಗ್

ತನ್ನ ಹೊಸ ಎ‌ಸ್‌ಯುವಿ ಮ್ಯಾಗ್ನೈಟ್‌‌ ಅದಾಗಲೇ 72,000ದಷ್ಟು ಬುಕಿಂಗ್ ಆಗಿದ್ದು, 30,000 ದಷ್ಟು ಡೆಲಿವರಿ ಪೂರ್ಣಗೊಂಡಿದೆ ಎಂದು ನಿಸಾನ್ ಘೋಷಿಸಿದೆ. ಭಾರೀ ಪೈಪೋಟಿ ಇರುವ ಎಸ್‌ಯುವಿ ಕ್ಷೇತ್ರದಲ್ಲಿ ತನ್ನದೊಂದು Read more…

BIG BREAKING: ಒಮಿಕ್ರಾನ್ ತಡೆಯಲು ತಜ್ಞರಿಂದ ಮಹತ್ವದ ಶಿಫಾರಸ್ಸು

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಕುರಿತಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ Read more…

ಪಿಂಚಣಿದಾರರಿಗೆ ಮಹತ್ವದ ಸುದ್ದಿ…! ಮುಖ ತೋರಿಸಿದ್ರೆ ಸಾಕು ಆಗುತ್ತೆ ಈ ಕೆಲಸ

ಪಿಂಚಣಿದಾರರಿಗೆ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಂಚಣಿ ಪಡೆಯಲು ಪ್ರತಿ ವರ್ಷ, ಪಿಂಚಣಿದಾರರು, ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಆದ್ರೆ ಇನ್ಮುಂದೆ ಜೀವನ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿಲ್ಲ. Read more…

ಗುಂಡೇಟಿಗೆ ಕೇರಳ ಮೂಲದ ಯುವತಿ ಬಲಿ​..! ಕಳೆದ 2 ತಿಂಗಳಲ್ಲಿ ಅಮೆರಿಕದಲ್ಲಿ ಮೂರನೇ ಭಾರತೀಯ ಸಾವು

ಕೇರಳ ಮೂಲದ 19 ವರ್ಷದ ಯುವತಿಯನ್ನು ಅಮೆರಿಕದ ಅಲಬಾಮಾ ಎಂಬಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಮೃತ ಯುವತಿಯನ್ನು ಮರಿಯಂ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಿರುವಲ್ಲಾ ಮೂಲದವರು ಎಂದು Read more…

ಮುಂದಿನ ವರ್ಷ ಜಿಯೋದಿಂದ ಸ್ಮಾರ್ಟ್ ಟಿವಿ, ಟ್ಯಾಬ್ಲೆಟ್ ಬಿಡುಗಡೆ

ಟೆಲಿಕಾಂ ಕ್ಷೇತ್ರದ ದೈತ್ಯ ರಿಲಯನ್ಸ್ ಜಿಯೋ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಜಿಯೋ ಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈಗ ಕಂಪನಿ ಮತ್ತೆರಡು ಎಲೆಕ್ಟ್ರಾನಿಕ್ಸ್ ಉತ್ಪನ್ನ ತಯಾರಿಯಲ್ಲಿ ನಿರತವಾಗಿದೆ. ರಿಲಾಯನ್ಸ್ Read more…

Shocking: ಚಾಕಲೇಟ್​ ಆಮಿಷವೊಡ್ಡಿ 4 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ

ಚಾಕಲೇಟ್​ ಕೊಳ್ಳಲು ಹಣ ನೀಡುತ್ತೇನೆಂದು ಪುಸಲಾಯಿಸಿದ 12 ವರ್ಷದ ಬಾಲಕ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ಘಟನೆಯೊಂದು ಪುಣೆಯಲ್ಲಿ ವರದಿಯಾಗಿದೆ. ಅಪ್ರಾಪ್ತ ಬಾಲಕನ Read more…

ಮೈನವಿರೇಳಿಸುತ್ತೆ ಈಕೆಯ ಏರಿಯಲ್ ಸ್ಟಂಟ್….!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಲ್ಲ ಮೈನವಿರೇಳಿಸುವ ಸ್ಟಂಟ್‌ಗಳನ್ನು ಮಾಡುವ ಮಹಿಳೆಯೊಬ್ಬರು ನೆಟ್ಟಿಗರು ತಮ್ಮ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಜಿಮ್ನಾಸ್ಟಿಕ್ಸ್‌‌ನ ಟೈಟ್‌ರೋಪ್ ಅಥವಾ ಟ್ರಜೀಜ಼್‌ಗಳಂಥ ಕಠಿಣಾತಿಕಠಿಣ Read more…

BIG NEWS: ಸಿದ್ದರಾಮಯ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ರ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹಾಗೂ ಬಿಜೆಪಿ ಎಸ್ ಸಿ Read more…

Big News: ದೇಶದ ಮೊದಲ ಎಲೆಕ್ಟ್ರಿಕ್​ ಹೈವೇ ಶೀಘ್ರದಲ್ಲೇ ಲೋಕಾರ್ಪಣೆ

ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರವು ಮೋರಿಸ್​ ಗ್ಯಾರೇಜಸ್​ ಸಹಭಾಗಿತ್ವದಲ್ಲಿ ದೆಹಲಿ ಹಾಗೂ ಆಗ್ರಾ ನಡುವಿನ ಇ ಹೈವೇ ಯಮುನಾ ಎಕ್ಸ್​​​ಪ್ರೆಸ್​​​ ವೇನ ಪ್ರಾಯೋಗಿಕ ಓಡಾಟ ನಡೆಸಿತ್ತು. ಯಮುನಾ ಎಕ್ಸ್​​ಪ್ರೆಸ್​ Read more…

ಸಿದ್ದರಾಮಯ್ಯ ಹೆಂಡ ಕುಡಿದಾಗ ಒಂದು ಮಾತು, ಕುಡಿಯದೇ ಇದ್ದಾಗ ಒಂದು ಮಾತು ಆಡ್ತಾರೆ; ವಿಪಕ್ಷ ನಾಯಕನ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಕಲಬುರ್ಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬ ಕುಡುಕ. ಹೆಂಡ ಕುಡಿದಾಗ ಒಂದು ರೀತಿ ಕುಡಿಯದೇ ಇದ್ದಾಗ ಒಂದು ರೀತಿ ಮಾತನಾಡ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...