alex Certify Live News | Kannada Dunia | Kannada News | Karnataka News | India News - Part 3647
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಸಂಬಳ ಎಷ್ಟು ಎಂದು ಹುಡುಕಾಡಿದ ಭಾರತೀಯರು..!

ಟ್ವಿಟ್ಟರ್ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರವಾಲ್ ನೇಮಕವಾಗುತ್ತಿದ್ದಂತೆ, ಭಾರತೀಯರಿಗೆ ಹೆಮ್ಮೆ ತಂದಿದ್ದಾರೆ. ಯಾವುದೇ ಕೆಲಸಕ್ಕೆ ಸೇರಿದ್ರೂ ಭಾರತೀಯರು ಸಾಮಾನ್ಯವಾಗಿ ಕೇಳುವ ಪ್ರಶ್ನೆಯೇನೆಂದರೆ ಸಂಬಳ ಎಷ್ಟು Read more…

ಒಮಿಕ್ರಾನ್‍ ಆತಂಕದಲ್ಲಿರುವವರಿಗೆ ಇಲ್ಲಿದೆ ನೆಮ್ಮದಿ ಸುದ್ದಿ

ಒಮಿಕ್ರಾನ್ ಕೊರೋನ ವೈರಸ್ ರೂಪಾಂತರವು ಸೋಂಕು ಉಲ್ಬಣಗೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರದಂದು ಹೇಳಿದೆ. ಹೆಚ್ಚಿನ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿರುವುದರಿಂದ ಎರಡು Read more…

ಟ್ವಿಟರ್‌ನ ಹೊಸ ಬಾಸ್‌ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್‌

ತಂತ್ರಜ್ಞಾನ ಲೋಕದ ಮತ್ತೊಂದು ದಿಗ್ಗಜ ಸಂಸ್ಥೆಯಾದ ಟ್ವಿಟರ್‌ನ ಸಿಇಓ ಆಗಿ ಭಾರತೀಯ ಪರಾಗ್ ಅಗರ್ವಾಲ್ ನೇಮಕಗೊಂಡ ಬಳಿಕ ದೇಶೀ ನಿಟ್ಟಿಗ ಸಮೂಹ ಭಾರೀ ಸಂತಸ ವ್ಯಕ್ತಪಡಿಸಿದೆ. ಟ್ವಿಟರ್‌ ಸಿಇಓ Read more…

1652ರ ಅಪರೂಪದ ನಾಣ್ಯ 2.6 ಕೋಟಿ ರೂ.ಗೆ ಹರಾಜು..!

1652 ರಲ್ಲಿ ಮುದ್ರಿಸಲಾದ ಅಪರೂಪದ ನಾಣ್ಯವನ್ನು ಅನಾಮಧೇಯ ಆನ್‌ಲೈನ್ ಬಿಡ್‌ದಾರರಿಗೆ 2.6 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ವಸಾಹತುಶಾಹಿ ನ್ಯೂ ಇಂಗ್ಲೆಂಡ್‌ನಲ್ಲಿ ಮುದ್ರಿಸಲಾದ ಮೊದಲ ನಾಣ್ಯಗಳಲ್ಲಿ ಒಂದನ್ನು ಇತ್ತೀಚೆಗೆ Read more…

ಒಮಿಕ್ರಾನ್ ವಿರುದ್ಧ ಕೋವಿಶೀಲ್ಡ್‌ ಎಷ್ಟು ಪರಿಣಾಮಕಾರಿ…? ಪೂನಾವಾಲಾ ವಿವರಣೆ

ಕೋವಿಡ್‌ನ ಹೊಸ ಅವತಾರಿ ಒಮಿಕ್ರಾನ್‌ ಬಗ್ಗೆ ಇಡೀ ಮನುಕುಲ ಬೆಚ್ಚಿಬಿದ್ದಿರುವ ಸಂದರ್ಭದಲ್ಲಿ, ಈ ವೈರಾಣು ವಿರುದ್ಧ ಕೋವಿಶೀಲ್ಡ್‌ ಲಸಿಕೆಯ ಪರಿಣಾಮವೇನು ಎಂಬುದು ಮುಂದಿನ 2-3 ವಾರಗಳಲ್ಲಿ ತಿಳಿದುಬರಲಿದೆ ಎಂದು Read more…

ಕೋವಿಡ್ ʼಲಸಿಕೆʼ ತೆಗೆದುಕೊಳ್ಳದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಲ್ಲ ಉಚಿತ ಚಿಕಿತ್ಸೆ

ತಿರುವನಂತಪುರಂ: ಹೊಸ ಕೋವಿಡ್ ರೂಪಾಂತರ ಓಮಿಕ್ರಾನ್ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, ಕೊರೋನಾ ಲಸಿಕೆ ಇನ್ನೂ ಕೂಡ ತೆಗೆದುಕೊಂಡಿಲ್ಲವಾದರೆ, ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೊರೋನಾ ಚಿಕಿತ್ಸೆ Read more…

ಈ ರಕ್ತದ ಗುಂಪು ಹೊಂದಿರುವ ಜನರನ್ನು ಹೆಚ್ಚು ಕಾಡಲಿದೆ ಕೊರೊನಾ

ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಯಾವ ರೀತಿ ಹಾವಳಿ ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಗ್ತಿಲ್ಲ. ಕೊರೊನಾ ಶುರುವಾದಾಗಿನಿಂದ ಅನೇಕ ಸಂಶೋಧನೆ, Read more…

ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ 10 ವರ್ಷದ ಹಿಂದೆ ಮಾಡಿದ್ದ ಟ್ವೀಟ್ ವೈರಲ್..!

ಟ್ವಿಟ್ಟರ್ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ್ದ ಪರಾಗ್ ಅಗರ್ವಾಲ್ ಅವರು ಮೊದಲ ದಿನ ಮಾಡಿದ್ದ, 10 ವರ್ಷದ ಹಿಂದಿನ ಟ್ವೀಟ್ ಇದೀಗ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ದೈತ್ಯ ಸಹ-ಸಂಸ್ಥಾಪಕ Read more…

ರೋಗಿ ಸಾವನ್ನಪ್ಪಿದ ವೇಳೆ ವೈದ್ಯರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ: ಸುಪ್ರೀಂ ಮಹತ್ವದ ಆದೇಶ

ಆಸ್ಪತ್ರೆಯಲ್ಲಿ ರೋಗಿ ಸಾವನ್ನಪ್ಪಿದ ವೇಳೆ ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಅವರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ. ಯಾವುದೇ ವೈದ್ಯರಾದರೂ ರೋಗಿಗಳನ್ನು ಉಳಿಸಲು ತಮ್ಮ ಕೈಲಾದ ಮಟ್ಟಿಗೆ ಯತ್ತಿಸುತ್ತಾರೆ. ಆದಾಗ್ಯೂ ರೋಗಿ Read more…

ಚಲಿಸುತ್ತಿರುವ ರೈಲಿನಿಂದ ಹಳಿಗೆ ಬೀಳಲಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ್

ರೈಲ್ವೇ ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರು ರೈಲ್ವೇ ಹಳಿಯ ಮೇಲೆ ಬೀಳುವುದರಿಂದ ತಪ್ಪಿಸಿದ ಘಟನೆಯೊಂದು ಮುಂಬೈ ಬಳಿಯ ಕಲ್ಯಾಣ್ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಕೇಂದ್ರ ರೈಲ್ವೇ ಈ Read more…

’83’ರ ಟ್ರೇಲರ್‌ ನಲ್ಲಿದ್ದಾರಾ ಸಚಿನ್ ತೆಂಡೂಲ್ಕರ್‌….?

ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಜೀವನಾಧರಿತ ಚಿತ್ರ ’83’ ರ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. 1983ರಲ್ಲಿ ಕಪಿಲ್ ದೇವ್‌ ನಾಯಕತ್ವದಲ್ಲಿ ಭಾರತ ತನ್ನ Read more…

ಬೀದಿಬದಿಯಲ್ಲಿ ಪರಾಠ ವ್ಯಾಪಾರ ಮಾಡುತ್ತಾನೆ 9ರ ಪೋರ: ವಿಡಿಯೋ ವೈರಲ್

ಫರೀದಾಬಾದ್: 13 ವರ್ಷದ ಬಾಲಕ ಇತ್ತೀಚೆಗೆ ತನ್ನ ಅದ್ಭುತವಾದ ಅಡುಗೆ ಕೌಶಲ್ಯದಿಂದ ವೈರಲ್ ಆದ ನಂತರ ಇದೀಗ, ಫರೀದಾಬಾದ್ ನ ಬಾಲಕನೊಬ್ಬ ಪರಾಠ ಮಾಡುವ ದೃಶ್ಯ ವೈರಲ್ ಆಗಿದೆ. Read more…

ವಂಚಕನಿ​​ಗೆ ಮುತ್ತಿಟ್ಟ ನಟಿಯ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್…!

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ವಂಚಕ ಸುಕೇಶ್​​ ಚಂದ್ರಶೇಖರ್​ ಜೊತೆ ಇರುವ ಮತ್ತೊಂದು ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿರುವ ಈ ಹೊಸ Read more…

ಒಮಿಕ್ರಾನ್ ಆತಂಕದ ಮಧ್ಯೆ ದ. ಆಫ್ರಿಕಾದಿಂದ ಮಹಾರಾಷ್ಟ್ರಕ್ಕೆ ಬಂದವರಿಗೆ ಕೊರೊನಾ

ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ಸದ್ಯ ಎಲ್ಲರ ತಲೆನೋವಿಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಿಂದ ಬಂದ 6 ಪ್ರಯಾಣಿಕರಿಗೆ ಕೊರೊನಾ ವೈರಸ್ ಸೋಂಕು ಕಂಡು Read more…

ಇಲ್ಲಿದೆ ಟ್ವಿಟರ್​ ನೂತನ ಸಿಇಓ ಪರಾಗ್​ ಅಗರ್​ವಾಲ್​ ಕುರಿತ ಇಂಟ್ರಸ್ಟಿಂಗ್​ ಸಂಗತಿ

ಟ್ವಿಟರ್​​ನ ಸಿಇಓ ಆಗಿದ್ದ ಜಾಕ್​ ಡೋರ್ಸೆ ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕದ ಪರಾಗ್​ ಅಗರ್​ವಾಲ್​ ನೇಮಕಗೊಂಡಿದ್ದಾರೆ. ಅಗರ್​ವಾಲ್​​ ಐಐಟಿ ಬಾಂಬೆಯ ಮಾಜಿ Read more…

ಥಟ್ಟಂತ ಮಾಡಿ ಸವಿಯಿರಿ ಮೆಂತೆಕಾಳಿನ ತಂಬುಳಿ

ಅಡುಗೆ ಮಾಡುವುದಕ್ಕೆ ತರಕಾರಿ ಇಲ್ಲ ಅಥವಾ ದಿನಾ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಅನ್ನುವರು ಒಮ್ಮೆ ಈ ಮೆಂತೆಕಾಳಿನ ತಂಬುಳಿ ಮಾಡಿಕೊಂಡು ಸವಿಯಿರಿ. ½ ಟೀ Read more…

ಇರುವೆ ಓಡಿಸಲು ಇಲ್ಲಿದೆ ಸುಲಭ ‘ಉಪಾಯ’

ಅಡುಗೆ ಮನೆಗೆ ಇರುವೆ ಬರೋದು ಮಾಮೂಲಿ. ಇರುವೆ ಓಡಿಸಲು ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೀಟನಾಶಕಗಳು ಸಿಗುತ್ವೆ. ಆದ್ರೆ ಮಕ್ಕಳಿರುವ ಮನೆಯಲ್ಲಿ ಇದನ್ನು ಬಳಸೋದು ಕಷ್ಟ. ಅಂಥವರು ಮನೆಯಲ್ಲಿರುವ ವಸ್ತುಗಳನ್ನು Read more…

ದಂಪತಿಗೆ ತಿಳಿದಿರಲಿ ಬೆಡ್ ರೂಂನ ಈ ʼಉಪಾಯʼ

ಹೊಸ ಜೀವನ ಆರಂಭಿಸುವ ಮೊದಲು ಹುಡುಗ – ಹುಡುಗಿ ಇಬ್ಬರಿಗೂ ಸಾಕಷ್ಟು ಕುತೂಹಲಗಳಿರುತ್ತವೆ. ಸಂಗಾತಿಯನ್ನು ಖುಷಿಯಾಗಿರಿಸೋದು ಹೇಗೆ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಬೆಡ್ ರೂಂನಲ್ಲಿ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ Read more…

ʼಸಿಹಿ ಹುಗ್ಗಿʼ ಮಾಡುವ ಸುಲಭ ವಿಧಾನ

ಹಬ್ಬ ಹರಿದಿನಗಳು ಬಂದಾಗ ಪಾಯಸ, ಸ್ವೀಟ್ಸ್ ಎಂದೆಲ್ಲಾ ಮಾಡಿಕೊಂಡು ಸವಿಯುತ್ತೇವೆ. ಹೀಗೆ ಹಬ್ಬಕ್ಕೆ ಸುಲಭವಾಗಿ ತಯಾರಾಗುವ ಸಿಹಿ ಹುಗ್ಗಿಯನ್ನು ಮಾಡಿಕೊಂಡು ಸವಿಯಿರಿ. ಇದಕ್ಕೆ ಹೆಸರು ಬೇಳೆ ಹಾಕಿ ಮಾಡುವುದರಿಂದ Read more…

ದೇವರ ಮನೆಯಲ್ಲಿ ಹಿರಿಯರ ʼಫೋಟೋʼ ಇಡಬಾರದು ಯಾಕೆ ಗೊತ್ತಾ….?

ಹಿಂದು ಧರ್ಮದಲ್ಲಿ ವಿಭಿನ್ನ ಸಂಪ್ರದಾಯಗಳು ಆಚರಣೆಯಲ್ಲಿವೆ. ಹಿಂದೆ ನಡೆದುಕೊಂಡು ಬಂದ ಪದ್ಧತಿಯನ್ನು ಈಗಲೂ ಅನೇಕರು ಅನುಸರಿಸುತ್ತ ಬಂದಿದ್ದಾರೆ. ಮನೆಯಲ್ಲೊಂದು ಪುಟ್ಟ ದೇವರ ಮನೆ ಮಾಡಿ, ದೇವರ ಫೋಟೋ, ಮೂರ್ತಿಗಳನ್ನಿಟ್ಟು Read more…

ಸಚಿವರ ಎದುರೇ ಬಿಜೆಪಿ ಕಾರ್ಯಕರ್ತರ ಮಾರಾಮಾರಿ

ಹಾಸನ: ವಿಧಾನ ಪರಿಷತ್ ಚುನಾವಣೆಗೆ ರಾಜಕೀಯ ನಾಯಕರಿಂದ ಭರ್ಜರಿ ಪ್ರಚಾರ ನಡೆದಿದೆ. ಈ ನಡುವೆ ಪ್ರಚಾರ ಸಭೆ ವೇಳೆ ಸಚಿವರ ಮುಂದೆಯೇ ಬಿಜೆಪಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಘಟನೆ Read more…

ಕೊಹ್ಲಿ ಜೊತೆ ಈ ದೊಡ್ಡ ಆಟಗಾರ RCBಗೆ ವಾಪಸ್

ಐಪಿಎಲ್ 2022ರ ಮೇಲೆ ಎಲ್ಲರ ಕಣ್ಣಿದೆ. ಅದಕ್ಕೂ ಮುನ್ನ ನಡೆಯಲಿರುವ ಹರಾಜಿನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲೀಗ್ ಐಪಿಎಲ್ ಆಗಿದ್ದು, ಆರ್ ಸಿ Read more…

ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಲವ್ ಬರ್ಡ್ಸ್; ವ್ಯಂಗ್ಯವಾಡಿದ ಸಚಿವ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ.ದೇವೇಗೌಡ ಲವ್ ಬರ್ಡ್ಸ್ ಇದ್ದಂತೆ. ಯಾವಾಗ ಪ್ರೀತಿ ಹುಟ್ಟುತ್ತೆ, ಯಾವಾಗ ಬಿರುಕು ಬರುತ್ತೆ ಅವರಿಗೆ ಗೊತ್ತು ಎಂದು ಸಹಕಾರ ಸಚಿವ Read more…

ರಾತ್ರಿ ಹೆಚ್ಚಿರುತ್ತೆ ‘ಅದೃಶ್ಯ’ ಶಕ್ತಿಗಳ ಪ್ರಭಾವ

ಶಾಸ್ತ್ರದಲ್ಲಿ ರಾತ್ರಿ – ಹಗಲಿಗೆ ಬೇರೆ ಬೇರೆ ನಿಯಮಗಳು ಜಾರಿಯಲ್ಲಿವೆ. ಈ ನಿಯಮಗಳ ಪ್ರಕಾರ ನಡೆದಲ್ಲಿ ಜೀವನದಲ್ಲಿ ಬರುವ ಎಲ್ಲ ದುಃಖಗಳಿಗೆ ಮುಕ್ತಿ ಸಿಗುವ ಜೊತೆಗೆ ಯಶಸ್ಸು ಲಭಿಸುತ್ತದೆ. Read more…

ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿದ ‘83’ ಸಿನಿಮಾ ಟ್ರೇಲರ್​; ರಣವೀರ್​, ದೀಪಿಕಾ ನಟನೆಗೆ ಅಭಿಮಾನಿಗಳು ಫಿದಾ

1983ರ ಜೂನ್​ 25ರಂದು ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಕಪಿಲ್​ ದೇವ್​ ಬರೋಬ್ಬರಿ 38 ವರ್ಷಗಳ ಬಳಿಕ ದೇಶಕ್ಕೆ ವರ್ಲ್ಡ್​ ಕಪ್​ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಕಪಿಲ್​ ದೇವ್​ ಜೀವನ Read more…

ಖ್ಯಾತ ಚಿತ್ರಸಾಹಿತಿ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ವಿಧಿವಶ

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೀತಾರಾಮಶಾಸ್ತ್ರಿ ಎರಡು ದಿನಗಳ Read more…

ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ; 9 ಆರೋಪಿಗಳು ಖುಲಾಸೆ

ಮಡಿಕೇರಿ: ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಸತ್ರ ನ್ಯಾಯಾಲಯ 9 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ Read more…

ಆಲಿಯಾ ಭಟ್ ಲೆಹೆಂಗಾವನ್ನು ಕಾಲಿನಿಂದ ತಳ್ಳಿದ ರಣಬೀರ್ ಕಪೂರ್: ಇದೇನಾ ಗೌರವ ಎಂದು ಕಿಡಿಕಾರಿದ ನೆಟ್ಟಿಗರು….!

ಬಾಲಿವುಡ್‌ನ ಪ್ರೇಮಿಗಳಲ್ಲಿ ಒಂದಾದ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವತ್ತ ಗಮನ ಹರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 2022ರ ಬೇಸಿಗೆಯಲ್ಲಿ Read more…

BIG BREAKING: ತುಮಕೂರು ನರ್ಸಿಂಗ್ ಕಾಲೇಜಿನಲ್ಲಿ ಕೊರೊನಾ ಅಟ್ಟಹಾಸ; 15 ವಿದ್ಯಾರ್ಥಿಗಳಿಗೆ ಕೋವಿಡ್ ದೃಢ

ತುಮಕೂರು: ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ ಬೆನ್ನಲ್ಲೇ ಇದೀಗ ತುಮಕೂರು ನರ್ಸಿಂಗ್ ಕಾಲೇಜಿನಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 15 ವಿದ್ಯಾರ್ಥಿಗಳಲ್ಲಿ Read more…

ಸಿದ್ದರಾಮಯ್ಯ, ಡಿ.ಕೆ.ಶಿ. ಬಂಡಾಸುರ, ಮಂಡಾಸುರರು; ಸಚಿವ ಶ್ರೀರಾಮುಲು ವಾಗ್ದಾಳಿ

ಚಿತ್ರದುರ್ಗ: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಭಂಡಾಸುರ, ಮಂಡಾಸುರರು ಎಂದು ಕಿಡಿಕಾರಿದ್ದಾರೆ. ಚಿತ್ರದುರ್ಗದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...