alex Certify Live News | Kannada Dunia | Kannada News | Karnataka News | India News - Part 3646
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಕೆಶಿ ಸಾಧು-ಸಂತರ ಜೊತೆ ಓಡಾಡ್ತಾರಾ….? ತಿರುಗೇಟು ನೀಡಿದ ಎಸ್.ಆರ್.ವಿಶ್ವನಾಥ್

ಬೆಂಗಳೂರು: ಎಸ್.ಆರ್.ವಿಶ್ವನಾಥ್ ರೌಡಿಗಳ ಜೊತೆ ಓಡಾಡುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಎಸ್.ಆರ್.ವಿಶ್ವನಾಥ್, ಡಿ.ಕೆ.ಶಿಯೇನು ಸಾಧು-ಸಂತರ ಜೊತೆ ಓಡಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ತಮ್ಮ Read more…

ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪ್ರಕಟ: ಅಗ್ರ ಐದರೊಳಗೆ ಸ್ಥಾನ ಪಡೆದ ‘ಹಿಟ್ ಮ್ಯಾನ್’

ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟವಾಗಿದ್ದು, ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ಅಗ್ರ ಐದರೊಳಗೆ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ಗಡ್ಡ ಬಿಡುವುದ್ರಿಂದ ಲಾಭವಿದ್ಯಾ…? ನಷ್ಟವಿದ್ಯಾ…? ಇಲ್ಲಿದೆ ಉಪಯುಕ್ತ ಮಾಹಿತಿ

ಗಡ್ಡ ಬಿಡುವುದು ಸದ್ಯ ಅನೇಕರ ಫ್ಯಾಷನ್. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಅನೇಕರು ಉದ್ದದ ಗಡ್ಡವನ್ನು ಇಷ್ಟಪಡ್ತಾರೆ. ಕೆಲ ಹುಡುಗಿಯರು ಕೂಡ Read more…

BIG BREAKING: ಗೋಪಾಲಕೃಷ್ಣ ಸುಪಾರಿ ಕೊಟ್ಟಿದ್ದು ಬಯಲಾಗಿದೆ; ಹತ್ಯೆ ಸ್ಕೆಚ್ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಎಸ್.ಆರ್.ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಬಯಲಾಗಿದೆ. ಓರ್ವ ಶಾಸಕನ ಹತ್ಯೆಗೆ ಸುಪಾರಿ ಕೊಡುತ್ತಾರೆ ಎಂದರೆ ಏನರ್ಥ ? ಈ ಬಗ್ಗೆ ಉನ್ನತ ಮಟ್ಟದ Read more…

ಹಬ್ಬದ ಋತುವಿನಲ್ಲೂ ಕಾರು ಮಾರಾಟದಲ್ಲಿ ಕುಸಿತ

ಸಾಮಾನ್ಯವಾಗಿ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟ ಹೆಚ್ಚಿರುತ್ತದೆ. ಆದ್ರೆ ಈ ಬಾರಿ ಹಬ್ಬದ ಋತುವಿನಲ್ಲೂ ಆಟೋಮೊಬೈಲ್ ಕಂಪನಿಗಳು ಲಾಭ ಕಂಡಿಲ್ಲ. ಚಿಪ್ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ವಾಹನಗಳಿಗೆ Read more…

ಫಾರ್ಚೂನ್ ಇಂಡಿಯಾ ಶಕ್ತಿಶಾಲಿ ಮಹಿಳೆಯರ ಪಟ್ಟಿ: ಮೊದಲ ಸ್ಥಾನದಲ್ಲಿ ನಿರ್ಮಲಾ ಸೀತಾರಾಮನ್, 2ನೇ ಸ್ಥಾನದಲ್ಲಿ ನೀತಾ ಅಂಬಾನಿ

ಫಾರ್ಚೂನ್ ಇಂಡಿಯಾ 50 ಶಕ್ತಿಶಾಲಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದೆ. ಫಾರ್ಚೂನ್ ಇಂಡಿಯಾದ ಈ 2021ರ ಪಟ್ಟಿಯಲ್ಲಿ, ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಮೊದಲಿದೆ. ಇದರ Read more…

BIG NEWS: ಪರಿಷತ್ ಚುನಾವಣೆ ಬೆನ್ನಲ್ಲೇ ತಾರಕಕ್ಕೇರಿದ ಬಿಜೆಪಿ ನಾಯಕರ ಗಲಾಟೆ; ಮಾಜಿ ಸಿಎಂ ಸಮ್ಮುಖದಲ್ಲೇ ಕೈ ಕೈ ಮಿಲಾಯಿಸಿಕೊಂಡ ನಾಯಕರು

ಹುಬ್ಬಳ್ಳಿ: ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆ ರಾಜಕೀಯ ನಾಯಕರ ಪ್ರಚಾರ ಸಭೆಗಳು ಜೋರಾಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲೇ ಬಿಜೆಪಿ ನಾಯಕರು ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ರಾಣೆಬೆನ್ನೂರು Read more…

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮತ್ತೊಂದು ಶೋ ರದ್ದು

ಬೆಂಗಳೂರು: ಕಮೆಡಿಯನ್ ಮುನವರ್ ಫರೂಕಿಯ ನಂತರ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕುನಾಲ್ ಕಮ್ರಾ ಅವರ ಕಾರ್ಯಕ್ರಮ ರದ್ದುಗೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ನಡೆಯಬೇಕಿದ್ದ ತಮ್ಮ ಮುಂಬರುವ ಸ್ಟ್ಯಾಂಡ್-ಅಪ್ ಕಾರ್ಯಕ್ರಮಗಳ ಸಂಘಟಕರಿಗೆ Read more…

ಇಲ್ಲಿದೆ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಬೆಸ್ಟ್ ಅಪ್ಲಿಕೇಷನ್ ಪಟ್ಟಿ

ಗೂಗಲ್ ಪ್ರತಿ ವರ್ಷದಂತೆಯೇ ಈ ವರ್ಷವೂ ಗೂಗಲ್ ಪ್ಲೇ ಸ್ಟೋರ್ ನ ಅತ್ಯುತ್ತಮ ಗೇಮ್ ಹಾಗೂ ಅಪ್ಲಿಕೇಷನ್ ಪಟ್ಟಿ ಬಿಡುಗಡೆ ಮಾಡಿದೆ. Bitclass ಅತ್ಯುತ್ತಮ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೆ Read more…

SHOCKING NEWS: ತೋಟದ ಮನೆಯಲ್ಲೇ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್…?

ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದರು ಎನ್ನಲಾದ ವಿಡಿಯೋ ಬಹಿರಂಗವಾಗಿದ್ದು, ಸಂಚುಕೋರರು ಯಾವೆಲ್ಲ ರೀತಿ ಪ್ಲಾನ್ ಮಾಡಿದ್ದರು ಎಂಬ ಅಂಶ Read more…

ಸ್ಟುಡಿಯೋದಲ್ಲಿ ಒಟ್ಟಿಗೆ ಕಾಣಿಸಿಕೊಂಡ 36ರ ವರ,‌ 82ರ ವಧು: ಪ್ರೀತಿ, ಸೆಕ್ಸ್ ಬಗ್ಗೆ ಹೇಳಿದ್ದೇನು…..?

ಬ್ರಿಟನ್‌ನ ದಂಪತಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡ್ತಿದ್ದಾರೆ. ದಂಪತಿ ನಡುವಿನ ವಯಸ್ಸು ಚರ್ಚೆಗೆ ಕಾರಣವಾಗಿದೆ. ಇಬ್ಬರ ಮಧ್ಯೆ 45 ವರ್ಷಗಳ ಅಂತರವಿದೆ. 36 ವರ್ಷದ ಹುಡುಗ ಮದುವೆಯಾಗಿದ್ದು Read more…

ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಪ್ರಕರಣ; ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದೇನು…?

ಬೆಂಗಳೂರು: ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. Read more…

ಒಮಿಕ್ರಾನ್‌ ಆತಂಕದ ಮಧ್ಯೆಯೂ ನೆಮ್ಮದಿ ಸುದ್ದಿ: ಮೇ 2020 ರ ಬಳಿಕ ನವೆಂಬರ್‌ ನಲ್ಲಿ ಕನಿಷ್ಟ ಮಟ್ಟಕ್ಕಿಳಿದ ಕೊರೊನಾ ಸಕ್ರಿಯ ಪ್ರಕರಣ

ವಿಶ್ವದಾದ್ಯಂತ ಸದ್ಯ ಒಮಿಕ್ರಾನ್ ಭಯ ಶುರುವಾಗಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ 17 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕು ಕೂಡ ವಿಶ್ವದಾದ್ಯಂತ ಕಾಡ್ತಿದೆ. ಈ ಮಧ್ಯೆ Read more…

ಸಂಬಂಧ ಬೆಳೆಸುವ ಮುನ್ನ ನೀಲಿ ತಾರೆಗೆ ಗೊತ್ತಾಯ್ತು ಆ ಸತ್ಯ…!

ಕೊರೊನಾ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಜೊತೆ ಡೇಟಿಂಗ್ ಗೆ ಬಂದಿದ್ದ ಪೋರ್ನ್ ಸ್ಟಾರ್ ಒಂದು ವಿಷ್ಯ ಕೇಳಿ ಮನೆಗೆ ವಾಪಸ್ ಹೋಗಿದ್ದಾಳೆ. ಆತನ ಜೊತೆ ಸಂಬಂಧ ಬೆಳೆಸದೆ ಮನೆಗೆ ಹೋದ Read more…

ಕಾಮಿಕ್ ಪಾತ್ರಗಳನ್ನು ಜಾಹೀರಾತಿಗೆ ಕರೆತಂದ ಕ್ರೆಡ್

ಬೆಂಗಳೂರು ಮೂಲದ ಫಿನ್‌ಟೆಕ್ ಸಂಸ್ಥೆ ’ಕ್ರೆಡ್‌’ ತನ್ನ ವಿಶಿಷ್ಟ ಜಾಹೀರಾತುಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಜನಮನ್ನಣೆ ಪಡೆದುಕೊಂಡಿದೆ. 2018ರಲ್ಲಿ ಸ್ಥಾಪಿತವಾದ ಕ್ರೆಡ್ ಕ್ರೀಡಾ ಸಾಧಕರು, ನಟರು ಹಾಗೂ ಗಾಯಕರನ್ನು Read more…

BIG NEWS: ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ವಿಚಾರ; ಇದೆಲ್ಲ ರಾಜಕೀಯದಲ್ಲಿ ಇದ್ದಿದ್ದೆ ಎಂದ ಡಿ.ಕೆ.ಶಿ.

ಬೆಂಗಳೂರು: ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ Read more…

ಗ್ರಾಹಕರಿಗೆ ಉಡುಗೊರೆ ನೀಡಿದ ಏರ್ಟೆಲ್….! ರಿಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ 4ಜಿಬಿ ಡೇಟಾ

ಒಂದಾದ ಮೇಲೆ ಒಂದರ ಬೆಲೆ ಏರಿಕೆಯಿಂದ ಶಾಕ್ ನಲ್ಲಿದ್ದ ಜನರಿಗೆ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮಾಡಿ ನಿರಾಸೆ ಮೂಡಿಸಿವೆ. ವಿಐ, ಏರ್ಟೆಲ್ ಸೇರಿದಂತೆ ಜಿಯೋ ಕೂಡ ಕೆಲ Read more…

SHOCKING NEWS: ಕಿರುಕುಳಕ್ಕೆ ಬೇಸತ್ತ ಪತ್ನಿ; ಮಗುವಿಗೆ ವಿಷಕೊಟ್ಟು ಆತ್ಮಹತ್ಯೆಗೆ ಯತ್ನ; ಕೊನೆಯುಸಿರೆಳೆದ ಬಾಲಕ; ಜೀವನ್ಮರಣದ ನಡುವೆ ತಾಯಿ ಹೋರಾಟ

ಚಿತ್ರದುರ್ಗ: ನಾಲ್ಕು ವರ್ಷದ ಮಗುವಿಗೆ ವಿಷವುಣಿಸಿದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ. ವಕೀಲ ಪತಿಯ ಕಿರುಕುಳಕ್ಕೆ ಬೇಸತ್ತ ತಾಯಿ ವನೀತಾ Read more…

ಕೈತುಂಬ ಗಳಿಸಲು ಇಲ್ಲಿದೆ ಅವಕಾಶ..! ಕೇವಲ 10 ಸಾವಿರದೊಳಗೆ ಮನೆಯಲ್ಲೇ ಕುಳಿತು ಶುರು ಮಾಡಿ ಈ ವ್ಯವಹಾರ

ಅನೇಕರು ಸ್ವಂತ ಬ್ಯುಸಿನೆಸ್ ಮಾಡಲು ಬಯಸುತ್ತಿದ್ದಾರೆ. ಆದ್ರೆ ಯಾವ ಬ್ಯುಸಿನೆಸ್ ಶುರು ಮಾಡಬೇಕೆಂಬ ಗೊಂದಲ ಅವರನ್ನು ಕಾಡುತ್ತದೆ. ಆತ್ಮನಿರ್ಭರ್ ಭಾರತ್ ಮಿಷನ್ ಮೂಲಕ ಸುಲಭವಾಗಿ ಈ ಕನಸನ್ನು ನನಸು Read more…

ವಿಶ್ವ ಏಡ್ಸ್ ದಿನ: ಎಚ್ಐವಿ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದಿರಲಿ ಈ ಮಾಹಿತಿ

ಇಂದು ವಿಶ್ವ ಏಡ್ಸ್ ದಿನವಾಗಿದೆ. ಎಚ್ಐವಿ ಒಂದು ಮಾರಕ ರೋಗವಾಗಿದ್ದು, ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಇದು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ. ಎಚ್ಐವಿ ಆರಂಭಿಕ ರೋಗ Read more…

ವಿಡಿಯೋ: ಎಂದಾದರೂ ಕಂಡಿದ್ದೀರಾ ಈ ಮಸಾಲಾ ಸ್ಟ್ರಾಬೆರ್ರಿ…?

ಅಂತರ್ಜಾಲದಲ್ಲಿ ವಿಚಿತ್ರವಾದ ಆಹಾರಗಳ ಸುದ್ದಿಗಳಿಗೆ ಬರವಿಲ್ಲ. ಓರಿಯೋ ಪಕೋಡಾ, ಹಾಲಿನ ಮ್ಯಾಗಿ, ಚಾಕ್ಲೇಟ್ ಮ್ಯಾಗಿ…… ಹೀಗೆ ಚಿತ್ರವಿಚಿತ್ರವಾದ ಕಾಂಬಿನೇಷನ್‌ಗಳೆಲ್ಲವನ್ನೂ ನೋಡಿ ’ಹೀಗೂ ಉಂಟೇ?’ ಎಂದು ನೀವು ಉದ್ಗಾರವೆತ್ತಿರಬಹುದು. ಇಂಥದ್ದೇ Read more…

ಒಮಿಕ್ರಾನ್ ಭಯದ ಮಧ್ಯೆ ದುಬಾರಿಯಾಯ್ತು ವಿಮಾನ ದರ

ಕೊರೊನಾ ವೈರಸ್‌ನ ಹೊಸ ರೂಪಾಂತರ  ಒಮಿಕ್ರಾನ್‌ ಸೋಂಕು ಮತ್ತೆ ವಿನಾಶಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಒಮಿಕ್ರಾನ್ ಸೋಂಕನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.  ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ Read more…

ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು; ಕಾಂಗ್ರೆಸ್ ಮುಖಂಡ ಪೊಲೀಸ್ ವಶಕ್ಕೆ

ಬೆಂಗಳೂರು: ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಎಂಬುವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ Read more…

ಗಣತಂತ್ರಗೊಂಡ ಬಾರ್ಬಡೋಸ್‌ನ ರಾಷ್ಟ್ರೀಯ ಹೀರೋ ಆದ ರಿಯಾನಾ

ರಾಣಿ ಎಲಿಜ಼ಬೆತ್‌ IIಗೆ ಸಾಮಂತನಾಗಿರುವುದನ್ನು ಅಧಿಕೃತವಾಗಿ ನಿಲ್ಲಿಸಿದ ಬಾರ್ಬಡೋಸ್‌ ತನ್ನ ಮೊದಲನೇ ಗಣತಂತ್ರೋತ್ಸವ ಆಚರಿಸಿದೆ. ಇದೇ ವೇಳೆ ತನ್ನದೇ ನೆಲದ ಪುತ್ರಿಯಾದ ಪಾಪ್ ತಾರೆ ರಿಯಾನ್ನಾರನ್ನು ’ರಾಷ್ಟ್ರೀಯ ಹೀರೋ’ Read more…

ಸೇತುವೆ ನಿರ್ಮಾಣಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಂಬ ನಿರ್ಮಾಣ ಮಾಡಿದ ಭಾರತೀಯ ರೈಲ್ವೇ

ಮಣಿಪುರದ ಇಂಫಾಲದಲ್ಲಿ, ಸೇತುವೆ ನಿರ್ಮಾಣಕ್ಕೆಂದು ಜಗತ್ತಿನ ಅತ್ಯಂತ ಎತ್ತರದ ಕಂಬವೊಂದನ್ನು ಭಾರತೀಯ ರೈಲ್ವೇ ನಿರ್ಮಾಣ ಮಾಡಿದೆ. ಈ ಸೇತುವೆ ಇಜಾಯಿ ನದಿಗೆ ಅಡ್ಡಲಾಗಿ ಮೇಲೇಳಲಿದೆ. ದೇಶದ ಈಶಾನ್ಯ ಭಾಗವನ್ನು Read more…

‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ

ಕೆಲದಿನಗಳ ಹಿಂದೆ ಕೋವಿಡ್ ವೈರಾಣುವಿನ ಜೀನೋಮ್ ಅಧ್ಯಯನಕ್ಕೆಂದು ಎಂಟು ಸ್ಯಾಂಪಲ್‌ ಗಳನ್ನು ಪರೀಕ್ಷಿಸಿದ ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯವೊಂದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಕೆಲ್ ವಿಯಾನಾ ತಮ್ಮ ಜೀವಮಾನದ Read more…

ಲೈಂಗಿಕ ಅಪರಾಧಗಳ ವಿರುದ್ಧ ಜಾಗೃತಿ ಮೂಡಿಸಲು ದೇಶಾದ್ಯಂತ ಚೆನ್ನೈ ಯುವಕನ ಪಾದಯಾತ್ರೆ

ಲೈಂಗಿಕ ಅಪರಾಧದ ಸಂಸತ್ರಸ್ತೆಯೊಬ್ಬರ ಪಾಡು ಕಂಡು ಮುಮ್ಮಲ ಮರುಗಿದ ಚೆನ್ನೈನ ಯುವಕರೊಬ್ಬರು ಈ ವಿಚಾರವಾಗಿ ಜಾಗೃತಿ ಮೂಡಿಸಲು ದೇಶಾದ್ಯಂತ ನಡಿಗೆ ಅಭಿಯಾನಕ್ಕೆ ಮುಂದಾಗಿದ್ದಾರೆ. 22 ವರ್ಷದ ಸಾಯಿ ರಾಘುಲ್ Read more…

Big News: ಒಮಿಕ್ರಾನ್ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಟೀಂ ಇಂಡಿಯಾ…!

ಕೊರೊನಾ ರೂಪಾಂತರ ಒಮಿಕ್ರಾನ್ ಹುಟ್ಟು ದಕ್ಷಿಣ ಆಫ್ರಿಕಾದಲ್ಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಅನೇಕ ರಾಷ್ಟ್ರಗಳು ವಿಮಾನ ಹಾರಾಟ ರದ್ದುಗೊಳಿಸಿವೆ. ಈ ಮಧ್ಯೆ ಟೀಂ ಇಂಡಿಯಾ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ Read more…

BIG NEWS: ವಿದೇಶದಿಂದ ಬಂದವರಿಗೆ ಕೋವಿಡ್ ಟೆಸ್ಟ್, ಕ್ವಾರಂಟೈನ್ ಕಡ್ಡಾಯ

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸ ರೂಪಾಂತರಿ ಒಮಿಕ್ರಾನ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...