alex Certify Live News | Kannada Dunia | Kannada News | Karnataka News | India News - Part 3636
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆಯ ಸೀರೆಯುಲ್ಲಿಯೂ ವಿಭಿನ್ನವಾಗಿ, ಸುಂದರವಾಗಿ ಕಾಣಲು ಅನುಸರಿಸಿ ಈ ಟಿಪ್ಸ್

ಎಷ್ಟೇ ಬೆಲೆ ಬಾಳುವ ಸೀರೆಯಾದರೂ 3 ರಿಂದ 4 ಬಾರಿ ಉಟ್ಟ ನಂತರ ಧರಿಸಲು ಇಷ್ಟವಾಗುವುದಿಲ್ಲ. ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಪ್ರತಿಯೊಬ್ಬರೂ ಹೊಸ ಹೊಸ ಡಿಸೈನ್ ವಿಭಿನ್ನ ಫ್ಯಾಷನ್ ಬಟ್ಟೆಗಳನ್ನು Read more…

ಕತ್ರಿನಾ ಕೈಫ್ ಮದುವೆಯಲ್ಲಿ ಸುಂದರವಾಗಿ ಕಾಣಲು ಅನುಸರಿಸುತ್ತಿದ್ದಾರಂತೆ ಈ ಡಯೆಟ್ ಪ್ಲಾನ್…!

ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯದಲ್ಲಿ ವಿಕ್ಕಿ ಕೌಶಲ್ ಅವರನ್ನು ವರಿಸಲಿದ್ದಾರೆ. ಮದುವೆಗೂ ಮುನ್ನ ಹುಡುಗಿಯರು ಹಲವು ತಯಾರಿಗಳನ್ನು ಮಾಡುತ್ತಾರೆ. ವಿಶೇಷವಾಗಿ ಆಹಾರದ ಬಗ್ಗೆ ಕಾಳಜಿ‌ ವಹಿಸುತ್ತಾರೆ. ಅದೇ Read more…

ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರ್ ಗೆ ಬೆಂಕಿ; 5 ಮಂದಿ ಸಾವು, ಮೂವರು ಗಂಭೀರ

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕಾರ್ ಗೆ ಬೆಂಕಿ ತಗುಲಿ 5 ಮಂದಿ ಸಾವನ್ನಪ್ಪಿದ್ದಾರೆ. ಪುತಲಪಟ್ಟು -ನಾಯ್ಡು ಪೇಟೆ ಹೆದ್ದಾರಿಯ ಚಂದ್ರಗಿರಿ ವಲಯದ ಅಗರಾಳದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರ್ Read more…

ಆನೇಕಲ್ ನಲ್ಲಿ ಮತ್ತೆ ಕೊರೋನಾ ಸ್ಪೋಟ

ಬೆಂಗಳೂರು: ಆನೇಕಲ್ ತಾಲೂಕಿನಲ್ಲಿ ಮತ್ತೆ ಕೊರೋನಾ ಸ್ಪೋಟವಾಗಿದೆ. ಒಂದೇ ದಿನದಲ್ಲಿ 29 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸ್ಪೂರ್ತಿ ಕಾಲೇಜಿನಲ್ಲಿ 7 ವಿದ್ಯಾರ್ಥಿಗಳಿಗೆ ಕೊರೋಣ ಪಾಸಿಟಿವ್ ವರದಿ ಬಂದಿದೆ. Read more…

ರಾಜಕೀಯ ಶಕ್ತಿ ತುಂಬಿದ್ದು ಹಾಸನ ಬಿಟ್ಟರೆ ಮಂಡ್ಯ: ದೇವೇಗೌಡರು

ಮಂಡ್ಯ: ನಾನೊಬ್ಬ ಸಾಮಾನ್ಯ ಹಳ್ಳಿಯ ರೈತನ ಮಗ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಒತ್ತಾಯ ಮಾಡಿ ಪ್ರಧಾನಿ Read more…

ಮಾಜಿ ಸಿಎಂ ಸಿದ್ಧರಾಮಯ್ಯಗೆ ಬಿ.ಎಸ್. ಯಡಿಯೂರಪ್ಪ ಟಾಂಗ್

ಸಿದ್ದರಾಮಯ್ಯ ಅವರ ಹಗುರ ಮಾತಿಗೆ ಉತ್ತರ ಕೊಡುವುದಿಲ್ಲ. ಎಲ್ಲದಕ್ಕೂ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಂತೆಮರಹಳ್ಳಿಯಲ್ಲಿ ಮಾತನಾಡಿದ ಅವರು, ಜಾತಿ ಬಲ, Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಯಲ್ ರಜಪೂತ್

ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಹಲವಾರು ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ಪಾಯಲ್ ರಜಪೂತ್ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ, ‘ಚನ್ನ ಮರಿಯಾ’ ಎಂಬ ಪಂಜಾಬಿ ಚಿತ್ರದ ಮೂಲಕ Read more…

SHOCKING: ಮಕ್ಕಳನ್ನೇ ಟಾರ್ಗೆಟ್ ಮಾಡ್ತಿದೆ ಮಹಾಮಾರಿ ಕೊರೋನಾ

ಬೆಂಗಳೂರಿನಲ್ಲಿ ಕಳೆದ 10 ದಿನದಲ್ಲಿ 286 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. 9 ವರ್ಷದೊಳಗಿನ 85 ಮಕ್ಕಳಿಗೆ, 10 ರಿಂದ 19 ವರ್ಷದೊಳಗಿನ 201 ಮಕ್ಕಳಿಗೆ ಸೋಂಕು ತಗುಲಿದೆ. Read more…

ಡಿಸೆಂಬರ್ 31ಕ್ಕೆ ತೆರೆಮೇಲೆ ಬರಲಿದೆ ಅರ್ಜುನ್ ಗೌಡ

ಶಂಕರ್ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷೆಯ ‘ಅರ್ಜುನ್ ಗೌಡ’ ಚಿತ್ರ ಡಿಸೆಂಬರ್ 31ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

ಮದುವೆ ನಂತ್ರ ‌ʼಸಂಗಾತಿʼ ಮುಂದೆ ಅಪ್ಪಿತಪ್ಪಿಯೂ ಈ ಮಾತು ಬೇಡ….!

ಮದುವೆ ನಂತ್ರ ಹುಡುಗ-ಹುಡುಗಿ ಇಬ್ಬರ ಬಾಳಿನಲ್ಲಿಯೂ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ಮದುವೆ ನಂತ್ರ ಪರಸ್ಪರ ಹೊಂದಾಣಿಕೆ ಹಾಗೂ ವಿಶ್ವಾಸ ಬಹಳ ಮುಖ್ಯ. ಮದುವೆ ನಂತ್ರ ದಂಪತಿ ಮಾಡುವ Read more…

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪರ ಕಂಗನಾ ಪ್ರಚಾರ….?

ಇತ್ತೀಚೆಗೆ ತಾನೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಾಲಿವುಡ್ ನಟಿ ಕಂಗನಾ ರಣಾವತ್‌ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಸಾಧ್ಯತೆ ಇದೆ. ಉತ್ತರ Read more…

ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಹಿಮಾಚಲ ಪ್ರದೇಶ

ಕೋವಿಡ್ ಲಸಿಕೆ ನೀಡುವ ಅಭಿಯಾನವು ದೇಶಾದ್ಯಂತ ಭರದಿಂದ ಸಾಗುತ್ತಿದ್ದು, ಒಂದೂವರೆ ಶತಕೊಟಿ ಜನಸಂಖ್ಯೆಯ ಭಾರತವು ಪ್ರತಿದಿನ ನಿಬ್ಬೆರಗಾಗಿಸುವ ಅಂಕಿಅಂಶಗಳನ್ನು ಹುಟ್ಟುಹಾಕುತ್ತಾ ಸಾಗಿದೆ. ಇದೇ ವೇಳೆ ಹಿಮಾಚಲ ಪ್ರದೇಶವು ಕೋವಿಡ್ Read more…

BIG NEWS: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ KSE ಹೇಳಿಕೆಗೆ ಪ್ರಹ್ಲಾದ್ ಜೋಶಿ ಸ್ಪಷ್ಟನೆ; 2023 ರವರೆಗೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಹುಬ್ಬಳ್ಳಿ: ಸಿಎಂ ಬದಲಾವಣೆ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹೇಳಿಕೆ ಬಗ್ಗೆ ಮಾತನಾಡಿದ Read more…

ಬೇಟೆಗಾರರ ಬಂಧನ: ಆಯುಧ ಪರಿಶೀಲನೆ ವೇಳೆ ಮಿಸ್ ಫೈರಿಂಗ್, ಪೊಲೀಸ್ ಗೆ ಗಾಯ

ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಬಳಿ ಬೇಟೆಗೆ ತೆರಳುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಆಯುಧ ಪರಿಶೀಲನೆ ವೇಳೆ ಮಿಸ್ ಫೈರಿಂಗ್ ಆಗಿ ಪೊಲೀಸ್ ಒಬ್ಬರು ಗಾಯಗೊಂಡಿದ್ದಾರೆ. Read more…

ವಾಹನ ಸವಾರರೇ ಗಮನಿಸಿ: SMS ಮೂಲಕ ಬರಲಿದೆ ಸಂಚಾರ ನಿಯಮ ಉಲ್ಲಂಘನೆ ನೋಟೀಸ್

ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ, ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಪೊಲೀಸರು ಈಗ ದಂಡ ವಿಧಿಸಲು ಸ್ಮಾರ್ಟ್ ಯೋಜನೆಯೊಂದನ್ನು ತಂದಿದ್ದಾರೆ. ಈ ಮೂಲಕ, ದಂಡ ವಿಧಿಸುವ ಕಾಯಕಕ್ಕೆ ದಂಡದ Read more…

BREAKING: ಪರಿಷತ್ ಚುನಾವಣೆಯಲ್ಲಿ BJP –JDS ಮೈತ್ರಿ ಬಗ್ಗೆ HDK ಮಹತ್ವದ ಮಾಹಿತಿ

ಮೈಸೂರು: ವಿಧಾನಪರಿಷತ್ ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ನಿರ್ಧಾರ ಮಾಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮೈತ್ರಿಯ ಸಂಬಂಧ ಮಾತನಾಡಿದ ಅವರು, Read more…

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಿಸೆಂಬರ್‌ 15 ರಿಂದ ಡೆಲಿವರಿ ಶುರು

ತನ್ನ ಬ್ರಾಂಡ್‌ನ ಓಲಾ ಎಸ್‌1 ಮತ್ತು ಓಲಾ ಎಸ್‌1 ಪ್ರೋ ಇ-ಸ್ಕೂಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಓಲಾ, ಡಿಸೆಂಬರ್‌ 15ರಿಂದ ಡೆಲಿವರಿಗಳನ್ನು ಆರಂಭಿಸುವುದಾಗಿ ಕಂಪನಿಯ ಸಿಇಓ ಭವಿಶ್ ಅಗರ್ವಾಲ್ Read more…

BIG NEWS: ಮಹಾರಾಷ್ಟ್ರದ ʼಒಮಿಕ್ರಾನ್‌ʼ ಸೋಂಕಿತ ಲಸಿಕೆಯನ್ನೇ ಪಡೆದಿರಲಿಲ್ಲ…!

ಒಮಿಕ್ರಾನ್ ಸೋಂಕಿಗೆ ಪೀಡಿತನಾಗಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆಯ, 33 ವರ್ಷ ವಯಸ್ಸಿನ ಮೆರೈನ್ ಇಂಜಿನಿಯರ್‌, ತಮ್ಮ ಕೆಲಸದ ಒತ್ತಡದ ನಡುವೆ ಕೋವಿಡ್ ಲಸಿಕೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು Read more…

ʼಒಮಿಕ್ರಾನ್‌ʼ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ

ಅದಾಗಲೇ 38 ದೇಶಗಳಲ್ಲಿ ವ್ಯಾಪಿಸಿರುವ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಕಾರಣದಿಂದ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ. ಕೋವಿಡ್ ಲಸಿಕಾ ಕವಚ Read more…

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…?

ಜನಪ್ರಿಯ ಗಾಯಕ ಸೋನು ನಿಗಂ ಕಿಯಾದ ಕಾರ್ನಿವಾಲ್ ಎಂಪಿವಿ ವಾಹನವನ್ನು ಖರೀದಿ ಮಾಡಿದ್ದಾರೆ. ಮುಂಬೈಯ ಕಾರ್‌ ಡೀಲರ್‌ ಶೋರೂಂ ಒಂದರಲ್ಲಿ ಕಾರನ್ನು ಖರೀದಿ ಮಾಡುತ್ತಿರುವ ಸೋನುರ ಚಿತ್ರಗಳು ಸಾಮಾಜಿಕ Read more…

ಶ್ವಾನಗಳೊಂದಿಗೆ ಮೈದಾನಕ್ಕೆ ಆಗಮಿಸಿದ ಆಟಗಾರರು…! ಇದರ ಹಿಂದಿದೆ ಮಹತ್ತರ ಕಾರಣ

ನಿರಾಶ್ರಿತ ನಾಯಿಗಳನ್ನು ದತ್ತು ಪಡೆದು ಆಶ್ರಯ ನೀಡುವಂತೆ ಉತ್ತೇಜನ ನೀಡಲು ಮುಂದಾದ ರಷ್ಯಾದ ಫುಟ್ವಾಲ್ ಕ್ಲಬ್ ಒಂದರ ಆಟಗಾರರು, ಈ ಅಭಿಯಾನದ ಭಾಗವಾಗಿ, ಪಂದ್ಯವೊಂದರ ವೇಳೆ ತಮ್ಮ ಕೈಗಳಲ್ಲಿ Read more…

ಟ್ರಾವೆಲ್‌ ಹಿಸ್ಟರಿ ಇಲ್ಲದ ವೈದ್ಯರಿಗೆ ಒಮಿಕ್ರಾನ್..! ಸೋಂಕಿನ ಮೂಲ ಪತ್ತೆಗಾಗಿ 100 ಕ್ಕೂ ಅಧಿಕ ಮಂದಿಯ ಪರೀಕ್ಷೆ ನಡೆಸಿದ ಬಿಬಿಎಂಪಿ

ದೇಶದಲ್ಲೇ ಮೊದಲ ಬಾರಿಗೆ ಒಮಿಕ್ರಾನ್ ವೈರಾಣು ಪೀಡಿತರು ಪತ್ತೆಯಾದ ಕಾರಣವೊಂದಕ್ಕೆ ಖ್ಯಾತಿ ಪಡೆದ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಹೊಸ ಅವತಾರದ ಪರೀಕ್ಷೆಯನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ. ನಗರದ ವೈದ್ಯರೊಬ್ಬರು ಒಮಿಕ್ರಾನ್ Read more…

ಇಲ್ಲಿದೆ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತೀಯ ನಟರ ಪಟ್ಟಿ

ಸಾಮಾಜಿಕ ಜಾಲತಾಣಗಳ ಪೈಕಿ ಸೆಲೆಬ್ರಿಟಿಗಳಿಗೆ ತಮ್ಮ ಅಭಿಮಾನಿಗಳ ಜೊತೆಗೆ ಎಂಗೇಜ್ ಆಗಿರಲು ಇನ್‌ಸ್ಟಾಗ್ರಾಂ ಮೊದಲ ಆದ್ಯತೆಯಾಗಿದೆ. ದೇಶದ ಚಿತ್ರಲೋಕದ ದೊಡ್ಡ ಸ್ಟಾರ್‌ಗಳ ನಡುವೆ ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಹೆಚ್ಚಿನ ಅನುಯಾಯಿಗಳನ್ನು Read more…

11 ನಾಗರಿಕರ ಹತ್ಯೆ ನಂತರ ನಾಗಾಲ್ಯಾಂಡ್ ನಲ್ಲಿ ಪರಿಸ್ಥಿತಿ ಉದ್ವಿಗ್ನ, ಭದ್ರತಾ ಪಡೆ ವಾಹನಗಳಿಗೆ ಬೆಂಕಿ

ನವದೆಹಲಿ: ಶನಿವಾರ ಸಂಜೆ ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನ ಸೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಂತರ ಆ ಪ್ರದೇಶದಲ್ಲಿ Read more…

BIG BREAKING: ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಒಮಿಕ್ರಾನ್‌ ಪ್ರಕರಣ ಪತ್ತೆ – ದೇಶದ ಒಟ್ಟು ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆ

ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು. ಇದಾದ ಬಳಿಕ ಶನಿವಾರದಂದು ಗುಜರಾತಿನ ಜಾಮ್‌ Read more…

ಹಬ್ಬದ ಮಾಸದಲ್ಲಿ ಭಾರತೀಯರ ಖರೀದಿ ಭರಾಟೆ ಜೋರು….! ಇದೇ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್‌ ಬಳಕೆಯಲ್ಲಿ ಭಾರೀ ಹೆಚ್ಚಳ

ಅಕ್ಟೋಬರ್‌ನಲ್ಲಿ 12%ದಷ್ಟು ಏರಿಕೆ ಕಂಡ ಕ್ರೆಡಿಟ್ ಕಾರ್ಡ್ ವೆಚ್ಚವು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ದಾಟುವ ಹಂತಕ್ಕೆ ಬಂದು ನಿಂತಿದೆ. ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ Read more…

ವೋಟ್ ಹಾಕಿದವರಿಗೆ ಬಿಗ್ ಶಾಕ್: ಮತದಾರರ ಖಾತೆಯಲ್ಲಿದ್ದ ಹಣ ಮಾಯ

ಪಾಟ್ನಾ: ಮತದಾನ ಮಾಡಿದ ನಂತರ ಮತದಾರರ ಖಾತೆಯಲ್ಲಿದ್ದ ಹಣ ಮಾಯವಾದ ಪ್ರಕರಣ ಬಿಹಾರದಲ್ಲಿ ನಡೆದಿದೆ. ಬಿಹಾರದ ಪೂರ್ನಿಯಾ ಜಿಲ್ಲೆಯ ಚೋಪ್ರಾ ಪಂಚಾಯತಿ ವ್ಯಾಪ್ತಿಯಲ್ಲಿರುವ ರಿಹುವಾ ಗ್ರಾಮದಲ್ಲಿ ನವೆಂಬರ್ 29 Read more…

ಡಿಸೆಂಬರ್ 9ಕ್ಕೆ ‘RRR’ ಟ್ರೈಲರ್

ರಾಜಮೌಳಿ ನಿರ್ದೇಶನದ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಆರ್ ಆರ್ ಆರ್’ ಚಿತ್ರದ ಟ್ರೈಲರ್ ಇದೇ ತಿಂಗಳು ಡಿಸೆಂಬರ್ 9ರಂದು ಡಿವಿವಿ ಎಂಟರ್ಟೈನ್ಮೆಂಟ್ಸ್ ಯುಟ್ಯೂಬ್ Read more…

ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತ, ಅಧಿಕೃತ ವೆಬ್‌ಸೈಟ್‌ www.indiapost.gov.in ನಲ್ಲಿ ಮಾಹಿತಿ ನೀಡಲಾಗಿದೆ. ಅಂಚೆ/ವಿಂಗಡಣಾ Read more…

SHOCKING: ಒಮಿಕ್ರಾನ್ ಭಯಕ್ಕೆ ಹೆಂಡತಿ-ಮಕ್ಕಳನ್ನೇ ಕೊಂದ ವೈದ್ಯ…..!

ಶಾಕಿಂಗ್ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರ ವೈದ್ಯನೊಬ್ಬ ತನ್ನ ಮಡದಿ ಹಾಗೂ ಮಕ್ಕಳನ್ನು ಕೊಂದು ಮನೆ ಬಿಟ್ಟು ಪರಾರಿಯಾಗಿದ್ದಾನೆ. ತನ್ನ ಕುಟುಂಬದ ಸದಸ್ಯರನ್ನು ಕೊಂದ ಬಳಿಕ ತನ್ನ ಸಹೋದರನಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...