alex Certify Live News | Kannada Dunia | Kannada News | Karnataka News | India News - Part 3613
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಿಸ್ ಯೂನಿವರ್ಸ್ʼ ಹರ್ನಾಜ್ ಸಂಧು ಜೊತೆ ಸಂಭ್ರಮಿಸಿದ ಊರ್ವಶಿ ರೌಟೇಲಾ

ಭಾರತದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್-2021 ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸೋಮವಾರ ಇತಿಹಾಸ ನಿರ್ಮಿಸಿದ್ದಾರೆ. ಚಂಡೀಗಢದ 21 ವರ್ಷದ ಹರ್ನಾಜ್, ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ Read more…

ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್

ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಡೌನ್ಲೋಡ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಸೂರತ್‌ ನಗರದ ಕೋಸದ್ ಮತ್ತು ವಡೋದ್ ಪ್ರದೇಶಗಳಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಮೂವರನ್ನು Read more…

ಪಿಂಚಣಿದಾರರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ

ಬೆಳಗಾವಿ(ಸುವರ್ಣ ಸೌಧ): ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿಯನ್ನು ಮನೆಬಾಗಿಲಿಗೆ ತಲುಪಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ನ ಬಂಡೆಪ್ಪ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: SC, ST ಕಾಲೋನಿ, ಹಾಡಿ, ತಾಂಡಾ, ಗೊಲ್ಲರಹಟ್ಟಿಗಳಲ್ಲಿ ರೇಷನ್ ಅಂಗಡಿ

ಬೆಳಗಾವಿ: ರಾಜ್ಯದ ಎಲ್ಲಾ ಹಾಡಿಗಳು, ತಾಂಡಾಗಳು, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಉಮೇಶ್ Read more…

ಸ್ನಾನದ ವೇಳೆ ಮೈಮೇಲೆ ಬಿಸಿ ನೀರು ಹಾಕಿಕೊಂಡಿದ್ದ ಕಂದಮ್ಮ ಸಾವು

ಮೈಸೂರು: ತಿಳಿಯದೇ ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ ಎರಡು ವರ್ಷದ ಮಗು ಸಾವು ಕಂಡ ಘಟನೆ ಮೈಸೂರಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರಾಮು ಮತ್ತು ಜಯಲಕ್ಷ್ಮಿ ದಂಪತಿಯ ಎರಡು Read more…

ನಿಮ್ಮ ʼಕೂದಲುʼ ಉದುರುತ್ತಿದೆಯಾ…..? ಚಿಂತೆ ಬಿಡಿ ಇದನ್ನು ಓದಿ

ಕೂದಲು ಉದುರುವಿಕೆ ಈಗ ಎಲ್ಲರಲ್ಲೂ ಕಂಡು ಬರುವ ಸಮಸ್ಯೆ. ಕೆಲವರಿಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತದೆ. ಯಾವುದೇ ಟಿಪ್ಸ್ ಅನುಸರಿಸಿದರೂ ಕಡಿಮೆಯಾಗಲ್ಲ. ಅಂತಹವರು ಒಮ್ಮೆ ಈ ವಿಧಾನ ಅನುಸರಿಸಿ Read more…

ರಾಜ್ಯದ ಶಾಲಾ ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಪೌಷ್ಟಿಕಾಂಶ ಹೆಚ್ಚಳ ಉದ್ದೇಶದಿಂದ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಆದರೆ, ಪೌಷ್ಟಿಕಾಂಶ ವಿಚಾರದಲ್ಲಿ ಮೊಟ್ಟೆಗೆ Read more…

BIG NEWS: ಇಂದು MLC ಎಲೆಕ್ಷನ್ ಫಲಿತಾಂಶ, ಮತ ಎಣಿಕೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ಬೆಂಗಳೂರು: ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಕಾರ್ಯವು ಡಿ.14ರಂದು ನಡೆಯಲಿದೆ. ಮತ ಎಣಿಕೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಪೆಟ್ಟಿಗೆಗಳನ್ನು ಇಡಲಾದ ಎಣಿಕೆ ಕೇಂದ್ರಗಳಲ್ಲಿ Read more…

ಇಲ್ಲಿದೆ ಟೇಸ್ಟಿ ʼಎಗ್ ಫ್ರೈʼ ಮಸಾಲ ಮಾಡುವ ವಿಧಾನ

ಮೊಟ್ಟೆ ಇದ್ದರೆ ಆಮ್ಲೇಟ್ ಮಾಡಿಕೊಂಡು ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಇನ್ನು ಕೆಲವರು ಬೇಯಿಸಿಕೊಂಡು ತಿನ್ನುತ್ತಾರೆ. ಆದರೆ ಇದರಲ್ಲಿ ರುಚಿಕರವಾದ ಎಗ್ ಫ್ರೈ ಮಸಾಲ ಮಾಡಿಕೊಂಡು ತಿಂದರೆ ಊಟ Read more…

ಎಚ್ಚರ….! ಆಹಾರ ಸೇವನೆ ಮುನ್ನ ತಿಳಿದಿರಲಿ ಈ ವಿಷಯ

ಆಹಾರ ಸೇವನೆಗೂ ಒಂದು ಪದ್ಧತಿಯಿದೆ. ತಪ್ಪಾದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಯಾವ ಹಣ್ಣು, ತರಕಾರಿ, ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು Read more…

ಈ ರಾಶಿಯ ಸ್ತ್ರೀಯರಿಗೆ ಕಾದಿದೆ ʼಧನ ಲಾಭʼ

ಮೇಷ : ಈ ದಿನವು ನಿಮಗೆ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳು ಗುರು ಅನುಗ್ರಹದಿಂದ ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಉದ್ಯಮದಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಮುನ್ನುಗ್ಗಲಿದ್ದೀರಿ. ದಾಂಪತ್ಯ ಜೀವನ ಸಂತಸಮಯವಾಗಿ ಇರಲಿದೆ. Read more…

ಲೈಂಗಿಕತೆಯ ಬಳಿಕ ಈ ತಪ್ಪು ಮಾಡಬೇಡಿ

ಲೈಂಗಿಕತೆಯು ದೈಹಿಕ ಮತ್ತು ಮಾನಸಿಕ ಪ್ರಯೋಜನವನ್ನು ನೀಡುತ್ತದೆ. ಹಾಗಾಗಿ ಲೈಂಗಿಕತೆಯ ಬಳಿಕ ಕೆಲವು ಕೆಲಸಗಳನ್ನು ಮಾಡುವುದು ಸಂಪೂರ್ಣ ತಪ್ಪಾಗುತ್ತದೆ. ಇದು ಆರೋಗ್ಯಕರ ಜೀವನಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಸೋಂಕುಗಳಿಗೆ Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್

ಬೆಳಗಾವಿ: ಹನಿ ನೀರಾವರಿ ಅಳವಡಿಸಿಕೊಳ್ಳುವ ಎಲ್ಲಾ ವರ್ಗದ ರೈತರಿಗೆ ಶೇಕಡ 90 ರಷ್ಟು ಸಹಾಯಧನ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ರೈತ ಸಂಘದ Read more…

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದ ರೋಹಿತ್​ ಶರ್ಮಾ…..!

ಟೀಂ ಇಂಡಿಯಾ ಟೆಸ್ಟ್​ ಸರಣಿಯ ನೂತನ ಉಪ ನಾಯಕ ರೋಹಿತ್​ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದಾರೆ. 34 ವರ್ಷದ ರೋಹಿತ್​ ಶರ್ಮಾರನ್ನು Read more…

ದುಡುಕಿನ ನಿರ್ಧಾರ ಕೈಗೊಂಡ ವ್ಯಕ್ತಿ: ಬೆಳಗಿನ ಜಾವ ಮಗು ಕೊಂದು ಸಂಜೆ ಆತ್ಮಹತ್ಯೆ

ಬೆಂಗಳೂರು: ಮಗುವನ್ನು ಹತ್ಯೆ ಮಾಡಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಎಸ್ಆರ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗೆ 10 ವರ್ಷದ ಮಗನನ್ನು ಸಂಪ್ ಗೆ ಎಸೆದಿದ್ದ Read more…

BREAKING: ಉಗ್ರರ ದಾಳಿಯಲ್ಲಿ ಮೂವರು ಪೊಲೀಸರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ದಾಳಿ ನಡೆಸಿದ್ದು, ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ 14 ಪೊಲೀಸರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ. Read more…

BIG NEWS: 13 ಜಿಲ್ಲೆಗಳಲ್ಲಿಂದು ಶೂನ್ಯ ಕೇಸ್; ಇಲ್ಲಿದೆ ಎಲ್ಲಾ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 236 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 30,00,671 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 7 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ವಿಶ್ವ ಸುಂದರಿ ಹರ್ನಾಜ್​ ಸಂಧು ಸಾಧನೆಯ ಬಗ್ಗೆ ಕುಟುಂಬಸ್ಥರು ಹೇಳೋದೇನು…..?

ನಟಿ – ಮಾಟೆಲ್​ ಹರ್ನಾಜ್​ ಸಂಧು 2021ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಈ ಕಿರೀಟವನ್ನು ತಂದುಕೊಟ್ಟಿದ್ದಾರೆ. Read more…

BIG BREAKING: ಮತ್ತೆ ಉಗ್ರರ ಅಟ್ಟಹಾಸ, ಸೇನಾ ವಾಹನದ ಮೇಲೆ ದಾಳಿ; 10 ಯೋಧರಿಗೆ ಗಾಯ, ಮೂವರು ಗಂಭೀರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ದಾಳಿ ಹಠಾತ್ ದಾಳಿ ನಡೆಸಿದ್ದಾರೆ. 10 ಯೋಧರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಶ್ರೀನಗರದ ಜೆವಾನ್ ಪ್ರದೇಶದಲ್ಲಿ ಸೇನಾ ವಾಹನಗಳನ್ನು Read more…

BIG NEWS: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ಗೃಹ ಸಚಿವ

ಬೆಳಗಾವಿ: ರಾಜ್ಯದಲ್ಲಿ ಮಾತಾಂತರ ನಿಷೇಧ ಕಾಯ್ದೆ ಜಾರಿ ವಿಚಾರ ಸಾಕಷ್ಟು ಚರ್ಚೆ, ಗೊಂದಲಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟ ಮಾಹಿತಿ Read more…

ಪ್ರಾಣದ ಹಂಗು ತೊರೆದು ಸರಗಳ್ಳನ ಹಿಡಿದ ಪೊಲೀಸ್

ಶಿವಮೊಗ್ಗ: ಪ್ರಾಣದ ಹಂಗು ತೊರೆದು ಸರಗಳ್ಳನನ್ನು ಬಂಧಿಸುವಲ್ಲಿ ಪಶ್ಚಿಮ ಸಂಚಾರ ಠಾಣೆ ಪೊಲೀಸ್ ವಿ.ಹೆಚ್. ಮುನೇಶಪ್ಪ ಯಶಸ್ವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸಮಯದಲ್ಲಿ ಉಷಾ ನರ್ಸಿಂಗ್ ಹೋಂ ಬಳಿ ತಾಯಿ Read more…

BIG BREAKING: ಪ್ರಾಣಾಪಾಯವಿಲ್ಲ ಎನ್ನಲಾಗಿದ್ದ ಒಮಿಕ್ರಾನ್ ಗೆ ವಿಶ್ವದಲ್ಲೇ ಮೊದಲ ಬಲಿ, ಇಂಗ್ಲೆಂಡ್ ನಲ್ಲಿ ಎಮರ್ಜೆನ್ಸಿ ಘೋಷಣೆ

ಲಂಡನ್: ಬ್ರಿಟನ್ ನಲ್ಲಿ ಒಮಿಕ್ರಾನ್ ಗೆ ಮೊದಲ ಬಲಿಯಾಗಿದ್ದು, ಯುಕೆನಲ್ಲಿ ಒಮಿಕ್ರಾನ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ. ಕೊರೋನಾ ರೂಪಾಂತರಿ ಅತಿವೇಗವಾಗಿ ಹರಡುವ ಒಮಿಕ್ರಾನ್ ಗೆ ವಿಶ್ವದಲ್ಲೇ ಮೊದಲ ಇಂಗ್ಲೆಂಡ್ Read more…

BIG NEWS: ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗುತ್ತೆ; ಖಚಿತಪಡಿಸಿದ ಮಾಜಿ ಸಿಎಂ BSY

ಹುಬ್ಬಳ್ಳಿ: ಹಲವು ವಿರೋಧಗಳ ನಡುವೆಯೇ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ಹೊರಟಿರುವ ರಾಜ್ಯ ಸರ್ಕಾರ, ಸದನದಲ್ಲಿ ಮಸೂದೆ ಪಾಸ್ ಆಗುವ ವಿಶ್ವಾಸ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಮಾಜಿ Read more…

ಬಾಲಿವುಡ್ ನಲ್ಲಿ ಮತ್ತೆ ಕೊರೊನಾ ಸದ್ದು: ಕರೀನಾ, ಅಮೃತಾ ಅರೋರಾಗೆ ಸೋಂಕು

ದೇಶದಲ್ಲಿ ಕೊರೊನಾ ಅಪಾಯ ಕಡಿಮೆಯಾಗಿದೆ. ಆದರೆ ಕೊರೊನಾ ಸೋಂಕು ಸಂಪೂರ್ಣ ದೇಶ ಬಿಟ್ಟು ಹೋಗಿಲ್ಲ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಒಮಿಕ್ರಾನ್ ಎಲ್ಲರ ಆತಂಕ ಹೆಚ್ಚಿಸಿದೆ. ಜನವರಿಯಲ್ಲಿ Read more…

MES ಮುಖಂಡನ ಮುಖಕ್ಕೆ ಮಸಿ ಬಳಿದ ಕರ್ನಾಟಕ ನವ ನಿರ್ಮಾಣ ಕಾರ್ಯಕರ್ತರು

ಬೆಳಗಾವಿ: ಚಳಿಗಾಲದ ಅಧಿವೇಶನದ ನಡುವೆ ಬೆಳಗಾವಿಯಲ್ಲಿ ಮಹಾಮೇಳ ಆಯೋಜಿಸಿದ್ದ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಕನ್ನಡ ಸಂಘಟನೆ ಕಾರ್ಯಕರ್ತರು ಮಸಿ ಬಳಿದಿದ್ದಾರೆ. ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ದೀಪಕ್ Read more…

ಒಮ್ಮೆ ಚಾರ್ಜ್ ಮಾಡಿದ್ರೆ 425 ಕಿಮೀ ಓಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ…?

ಬಿಎಂಡಬ್ಲ್ಯು ಇಂಡಿಯಾ, ಕೊನೆಗೂ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ  ಪ್ರವೇಶಿಸಿದೆ. ಕಂಪನಿಯು ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಐಎಕ್ಸ್ ನ ಎಕ್ಸ್ ಶೋ ರೂಂ ಬೆಲೆ Read more…

ವಾಟ್ಸಾಪ್ ಗ್ರೂಪ್ ಗೆ ಹೆಸರಿಡುವ ಕುರಿತು ಯೋಚನೆ ಮಾಡ್ತಿದ್ದೀರಾ..? ಹಾಗಿದ್ರೆ ಇಲ್ಲಿದೆ ಕೆಲ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಸಂವಹನವು ನಮ್ಮ ಅವಿಭಾಜ್ಯ ಅಂಗವಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್‌ಗಳು ಅನಿವಾರ್ಯವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸೋದು ಬಹಳ ಸುಲಭವಾಗಿದೆ. ಪ್ರಪಂಚದಾದ್ಯಂತ ಹತ್ತಾರು Read more…

ಫುಟ್ಬಾಲ್ ದಂತಕಥೆ ಮರಡೋನಾರ 20 ಲಕ್ಷ ರೂ. ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ವಶ: ಆರೋಪಿ ಸೆರೆ

ಗುವಾಹಟಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ 20 ಲಕ್ಷ ರೂ. ಮೌಲ್ಯದ ಹೆರಿಟೇಜ್ ಹ್ಯೂಬ್ಲಾಟ್ ವಾಚ್ ಅನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ Read more…

BIG NEWS: ಶಾಲಾ ಬಸ್ ಭೀಕರ ಅಪಘಾತ; ಪೊಲೀಸ್ ಠಾಣೆ ಎದುರೇ ಸಂಭವಿಸಿದ ಘಟನೆ

ಬಾಗಲಕೋಟೆ: ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಶಾಲಾ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಪೊಲೀಸ್ ಠಾಣೆ ಬಳಿ ನಡೆದಿದೆ. Read more…

ಉಯ್ಯಾಲೆ ಮುಖಾಂತರ ಅದ್ಭುತ ಎಂಟ್ರಿ ಕೊಡಲು ಹೋಗಿ ಕೆಳಗೆ ಬಿದ್ದ ನವಜೋಡಿ: ವಿಡಿಯೋ ವೈರಲ್

ರಾಯ್‌ಪುರ: ವಿವಾಹ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸ್ಮರಣೀಯ ಕ್ಷಣವಾಗಿದೆ. ತಮ್ಮ ಮದುವೆಯ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ವಧು-ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...