alex Certify Live News | Kannada Dunia | Kannada News | Karnataka News | India News - Part 3591
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿಯಿಂದ ಕಠಿಣ ರೂಲ್ಸ್, ಬಿಲ್ಲಿಂಗ್ ಮೋಸಕ್ಕೆ ಬ್ರೇಕ್ ಹಾಕಲು GST ತಿದ್ದುಪಡಿ

ಬಿಲ್ಲಿಂಗ್ ಮತ್ತು ವಸೂಲಾತಿಗೆ ಸಂಬಂಧಿಸಿದ, ಮೋಸದ ಚಟುವಟಿಕೆಗಳನ್ನು ತಡೆಗಟ್ಟಲು ಅಸ್ತಿತ್ವದಲ್ಲಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಲ್ಲಿ ಕೆಲವು ತಿದ್ದುಪಡಿಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸ ನಿಯಮಗಳು ಜನವರಿ Read more…

ಡಬಲ್ ಡೋಸ್ ಪಡೆದವರಿಗೂ ಕಾಡಿದ ಒಮಿಕ್ರಾನ್..! ದೆಹಲಿಯ 34 ಮಂದಿ ಸೋಂಕಿತರ ಪೈಕಿ 33 ಮಂದಿಗಾಗಿತ್ತು ಎರಡು ಲಸಿಕೆ

ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ 34 ಒಮಿಕ್ರಾನ್ ರೋಗಿಗಳಲ್ಲಿ, 33 ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ.‌ ಅದಾಗ್ಯು ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ. ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ಒಮಿಕ್ರಾನ್ ಸೋಂಕಿಗೆ Read more…

BIG BREAKING: ರಾಜ್ಯದಲ್ಲಿ ಒಂದೇ ದಿನ 12 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 12 ಜನರಲ್ಲಿ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈ ಕುರಿತು Read more…

ಸ್ನೇಹಿತೆಯಾಗಿದ್ದಳೆಂಬ ಕಾರಣಕ್ಕೆ ಲೈಂಗಿಕ ಕಾಮನೆ ಪೂರೈಸಲು ಆಕೆ ಲಭ್ಯ ಎಂದರ್ಥವಲ್ಲ: POCSO ನ್ಯಾಯಾಲಯದ ಮಹತ್ವದ ಹೇಳಿಕೆ

ವಿರುದ್ಧ ಲಿಂಗದ ಸ್ನೇಹಿತರನ್ನು ಹೊಂದಿದ ಮಾತ್ರಕ್ಕೆ ಆಕೆ ತನ್ನ ಲೈಂಗಿಕ ಕಾಮನೆಗಳನ್ನು ಪೂರೈಸಲು ಲಭ್ಯವಿದ್ದಾಳೆ ಎಂದು ಭಾವಿಸುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ಪೋಸ್ಕೋ ನ್ಯಾಯಾಲಯವು ಹೇಳಿದೆ. ದೂರದ ಸಂಬಂಧಿ Read more…

ʼಸರಿಗಮಪʼ ವೇದಿಕೆಯಲ್ಲಿ ಹಾಡು ಹಾಡಿದ ಸ್ಪಿನ್ ಮಾಂತ್ರಿಕ..!

ಕಳೆದ ಐಪಿಎಲ್ ನ ಎರಡನೇ ಸೀಸನ್ ಸಂದರ್ಭದಲ್ಲಿ ದುಬೈನಲ್ಲಿ ಪಂಜಾಬ್ ಹುಡುಗರಿಗಾಗಿ ಆಯೋಜಿಸಿದ್ದ ಸಂಜೆಯ ಪಾರ್ಟಿಯಲ್ಲಿ ಕನ್ನಡ ಹಾಡು ಹಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದ ಭಾರತದ ಸ್ಪಿನ್ ಮಾಂತ್ರಿಕ Read more…

ಹೊಸ ವರ್ಷಕ್ಕೆ ಪಾಂಡಿಚೆರಿ ಪ್ಯಾಕೇಜ್ ಘೋಷಿಸಿದ ಭಾರತೀಯ ರೈಲ್ವೆ..!

ಭಾರತೀಯ ರೈಲ್ವೆಯ, ಪ್ರವಾಸೋದ್ಯಮ ವಿಭಾಗ ಹೊಸವರ್ಷಕ್ಕೆ ಪ್ಯಾಕೇಜ್ ಘೋಷಿಸಿದೆ. ಈ ಮೂಲಕ ತಿರುಪತಿ ಬಾಲಾಜಿ ದರ್ಶನದೊಂದಿಗೆ ಚೆನ್ನೈ, ತಿರುಪತಿ, ಕಾಂಚೀಪುರಂ, ಕೋಲ್ಕತ್ತಾ, ಪಾಂಡಿಚೇರಿ ಮತ್ತು ಮಹಾಬಲಿಪುರಂ ನೋಡುವ ಸದಾವಕಾಶ Read more…

BIG NEWS: ಮತ್ತೆ ಮೂರು ಬಾರಿ ಕಂಪಿಸಿದ ಭೂಮಿ; ಬಿರುಕು ಬಿಟ್ಟ ಮನೆಗಳ ಗೋಡೆ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ. ಚಿಕ್ಕಬಳ್ಳಾಪುರದ ಕೆಲವೆಡೆಗಳಲ್ಲಿ ನಿನ್ನೆಯಷ್ಟೇ 2.6 ರಷ್ಟು ತೀವ್ರತೆಯ ಭೂಕಂಪನವಾಗಿತ್ತು. ಇದರ ಬೆನ್ನಲ್ಲೇ Read more…

ವಿವಾದ ಸೃಷ್ಟಿಸಿದ ಸನ್ನಿ ಲಿಯೋನಿ ಸಾಂಗ್, ಮಧುಬನ್ ಹಾಡಿಗೆ ಎಲ್ಲೆಡೆ ವಿರೋಧ

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಸೀಬ್ ಕೆಟ್ಟಿದೆ ಅಂದ್ರೆ ತಪ್ಪಾಗಲ್ಲ.‌ ಆದ್ರೂ ಬುದ್ಧಿ ಕಲಿಯದ ಬಿ ಟೌನ್ ಮಂದಿ ಸದಾ ವಿವಾದಾತ್ಮಕ ಸುದ್ದಿಯಿಂದಲೆ ಸದ್ದು ಮಾಡ್ತಿದ್ದಾರೆ. ಇದೀಗ ನೆನ್ನೆಯಷ್ಟೆ ರಿಲೀಸ್ Read more…

ಜಗತ್ತೇ ನಿಟ್ಟುಸಿರು ಬಿಡುವ ಸುದ್ದಿ ಇದು…! ದಕ್ಷಿಣ ಆಫ್ರಿಕಾದಲ್ಲಿ ದಿನೇ ದಿನೇ ಕಡಿಮೆಯಾಗುತ್ತಿದೆ ಓಮಿಕ್ರಾನ್ ಸೋಂಕಿತರ ಸಂಖ್ಯೆ

ಕೊರೊನಾ ರೂಪಾಂತರಿ ಓಮಿಕ್ರಾನ್ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಸದ್ಯ ಇದು ಇಡೀ ಜಗತ್ತನ್ನೇ ಆವರಿಸುತ್ತಿದೆ. ಆದರೆ, ಆ ದೇಶದಲ್ಲಿ ಮಾತ್ರ ಇದರ ಹಾವಳಿ ಏಕಾಏಕಿ ಕುಸಿಯುತ್ತ ಸಾಗುತ್ತಿದೆ. Read more…

ಕೋವಿಶೀಲ್ಡ್​ ಬೂಸ್ಟರ್​​ ಡೋಸ್​ ʼಓಮಿಕ್ರಾನ್ʼ​ ವಿರುದ್ಧ ಪರಿಣಾಮಕಾರಿ: ಆಕ್ಸ್​​ಫರ್ಡ್ ಅಧ್ಯಯನದಲ್ಲಿ ಬಹಿರಂಗ

ಆಸ್ಟ್ರೆಜೆನಿಕಾದ ಕೋವಿಶೀಲ್ಡ್​ ಮೂರು ಡೋಸ್​ ಕೋವಿಡ್​ ಲಸಿಕೆಯು ಒಮಿಕ್ರಾನ್​ ಕೊರೊನಾ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಪ್ರಾಯೋಗಿಕ ಅಧ್ಯಯನ ಡೇಟಾಗಳನ್ನು ಉಲ್ಲೇಖಿಸಿ ಔಷಧ ತಯಾರಕ ಕಂಪನಿಯೊಂದು Read more…

ಇಲ್ಲಿದೆ‌ ದುಬಾರಿ ಬೆಲೆಯ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಪಟ್ಟಿ

ದೇಶದ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆ ದಿನೇ ದಿನೇ ವ್ಯಾಪಿಸುತ್ತಿದ್ದು, ಹೊಸ ಮಾಡೆಲ್‌ಗಳ ಸುದ್ದಿಗಳು ವರದಿಯಾಗುತ್ತಲೇ ಇರುತ್ತೇವೆ. ಇದೀಗ ಎಲೆಕ್ಟ್ರಿಕ್ ಕಾರುಗಳಲ್ಲೂ ಸಹ ಐಷಾರಾಮಿ ಆಯ್ಕೆಗಳು ಬರಲು ಆರಂಭಿಸಿವೆ. ಅವುಗಳ Read more…

’ಕಪಿಲ್‌ ಥರ ಬ್ಯಾಟಿಂಗ್, ಬೌಲಿಂಗ್, ಫಿಲ್ಡಿಂಗ್, ನಾಯಕತ್ವ ಮಾಡಿದ್ರೆ, ಟಿ20 ವಿಶ್ವಕಪ್ & ಏಕದಿನ ವಿಶ್ವಕಪ್ ನಮ್ಮದೇ’

1983ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತದ ತಂಡದ ಪರಿಕ್ರಮವನ್ನು ಆಚರಿಸುತ್ತಿರುವ ’83’ ಚಿತ್ರದ ಪ್ರಚಾರ ಕಾರ್ಯ ಮುಖ್ಯವಾಹಿನಿ/ಸಾಮಾಜಿಕ ಮಾಧ್ಯಮಗಳಲ್ಲೆಲ್ಲಾ ಸದ್ದು ಮಾಡುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್‌ ಶರ್ಮಾ Read more…

ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿಯ ರಿವಾಲ್ವಾರ್ ಮಿಸ್ಸಿಂಗ್…!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರತಾ ಸಿಬ್ಬಂದಿಗೆ ಸೇರಿದ ಎರಡು ರಿವಾಲ್ವರ್‌ಗಳು, ಸ್ವಲ್ಪ ಹಣ ಮತ್ತು ಮೊಬೈಲ್ ಫೋನ್ ಬುಧವಾರ ನಾಪತ್ತೆಯಾಗಿದೆ. ಸ್ಥಳೀಯ ಚುನಾವಣೆ ಗೆದ್ದ Read more…

ಬಿಇಎಲ್‌ನಲ್ಲಿ ಖಾಲಿ ಇವೆ ಹುದ್ದೆಗಳು: ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ

ಭಾರತ್‌ ಎಲೆಕ್ಟ್ರಾನಿಕ್ಸ್‌ ನಿಯಮಿತ (ಬಿಇಎಲ್) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಇಎಲ್‌ನ ಜಾಲತಾಣ (www.bel-india.in) ಪ್ರಕಟಿಸಿರುವ ಜಾಹೀರಾತುಗಳ ಪ್ರಕಾರ ಹೈದರಾಬಾದ್‌ ಘಟಕದಲ್ಲಿ ’ಟ್ರೇನೀ’ ಮತ್ತು ’ಪ್ರಾಜೆಕ್ಟ್‌’ Read more…

ಶಾಕಿಂಗ್​: ಸ್ನೇಹಿತರಿಂದಲೇ 14 ವರ್ಷದ ಬಾಲಕನ ಬರ್ಬರ ಹತ್ಯೆ

ಸ್ನೇಹಿತರೇ ಸೇರಿ 14 ವರ್ಷದ ಬಾಲಕನ ಕತ್ತು ಕೊಯ್ದಿದ್ದು ಮಾತ್ರವಲ್ಲದೇ ಆತನ ಕೈ ಕಾಲುಗಳನ್ನು ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಎಸೆದ ಬೆಚ್ಚಿ ಬೀಳಿಸುವ ಘಟನೆಯು ಜಾರ್ಖಂಡ್​ನ ದಿಯೋಘರ್​ನಲ್ಲಿ Read more…

BIG BREAKING: ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಒಮಿಕ್ರಾನ್ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಯುಕೆಯಿಂದ ಬೆಂಗಳೂರಿಗೆ ಆಗಮಿಸಿದ್ದ 26 ವರ್ಷದ Read more…

ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡ್ತಿವೆ. ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್‌ Read more…

ನಕಲಿ ಸ್ಟೂಡೆಂಟ್ ವೀಸಾ ಪಡೆದು ಲಂಡನ್ ಗೆ ತೆರಳಲು ಯತ್ನ, ಸೇಲ್ಸ್ ಮ್ಯಾನ್ ಅರೆಸ್ಟ್

ನಕಲಿ ಸ್ಟೂಡೆಂಟ್ ವೀಸಾ ಪಡೆದು ಲಂಡನ್ ಗೆ ತೆರಳಲು ಪ್ಲಾನ್ ಹಾಕಿದ್ದ ಕೇರಳ ಮೂಲದ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ‌. ಕೇರಳದ ವೈನಾಡು ಮೂಲದ ಸೋಜು ತಜತುವೀಟಿಲ್ ಶಾಜಿ Read more…

BIG NEWS: ಸಿದ್ದರಾಮಯ್ಯ ಕಾಲದಲ್ಲೇ ಬಿಲ್ ಗೆ ಸಿದ್ಧತೆ; ಬಿಜೆಪಿ ಹೇಳಿಕೆಗೆ ಸ್ಪಷ್ಟನೆ ನೀಡಿದ ವಿಪಕ್ಷ ನಾಯಕ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ವಿಧಾನಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ಬಿಲ್ ಗೆ ಸಿದ್ಧತೆ ನಡೆಸಲಾಗಿತ್ತು ಎಂಬ ಬಿಜೆಪಿ ಹೇಳಿಕೆಗೆ ಸ್ಪಷ್ಟನೆ Read more…

ಗುಲಾಬಿ ನೀಡಿ ಕೈ ಮುಗಿದು ʼಬಂದ್ʼ ಗೆ ಬೆಂಬಲ ಕೇಳಿದ ಕನ್ನಡ ಪರ ಹೋರಾಟಗಾರರು..!

ಎಂಇಎಸ್ ಪುಂಡಾಟದ ವಿರುದ್ಧ ಸಿಡಿದೆದ್ದಿರೋ ಕನ್ನಡ ಪರ ಹೋರಾಟಗಾರರು ಕರ್ನಾಟಕವನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ. ಡಿಸೆಂಬರ್ 31 ಕ್ಕೆ ನಡೆಯಲಿರುವ ಬಂದ್ ಗೆ ಬೆಂಬಲ‌ ನೀಡುವಂತೆ ಸಾರ್ವಜನಿಕರಲ್ಲಿ ಕನ್ನಡ Read more…

ಕೊರೊನಾ ಹೋರಾಟದಲ್ಲಿ ಭಾರತದ ಹೊಸ ಸಾಧನೆ..! ಸಂಪೂರ್ಣ ವ್ಯಾಕ್ಸಿನೇಟ್ ಆದ ಶೇ.60 ಭಾರತೀಯರು

ವ್ಯಾಕ್ಸಿನೇಷನ್ ವಿಚಾರದಲ್ಲಿ ಭಾರತ ಮುಂದುವರೆದ ದೇಶಗಳಿಗೂ ಠಕ್ಕರ್ ಕೊಡ್ತಿದೆ. ಇತ್ತೀಚೆಗೆ 137 ಕೋಟಿ ಡೋಸ್ ವ್ಯಾಕ್ಸಿನ್ ಹಂಚಿದ ಹೆಮ್ಮೆ ಭಾರತಕ್ಕಿದೆ. ಈ ಸಾಧನೆ ಇಲ್ಲಿಗೆ ನಿಲ್ಲದೆ‌, ವ್ಯಾಕ್ಸಿನೇಷನ್ ಪಡೆಯಲು Read more…

BIG NEWS: ಲೂಧಿಯಾನಾ ಕೋರ್ಟ್ ನಲ್ಲಿ ಭೀಕರ ಸ್ಫೋಟ; ಇಬ್ಬರ ದುರ್ಮರಣ

ನವದೆಹಲಿ: ಪಂಜಾಬ್ ನ ಲೂಧಿಯಾನಾ ಜಿಲ್ಲಾ ಕೋರ್ಟ್ ನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಲೂಧಿಯಾನಾ ಜಿಲ್ಲಾ ಕೋರ್ಟ್ ನ ಮೂರನೇ ಮಹಡಿಯಲ್ಲಿ Read more…

ʼಪಮಾಮ ಪೇಪರ್ಸ್ʼ ವಿಚಾರಣೆ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಐಶ್ವರ್ಯಾ ರೈ ಮೊದಲ ಪೋಸ್ಟ್

ಸದ್ಯ ಪನಾಮಾ ಪೇಪರ್ಸ್​ ಹಗರಣ ಸಂಬಂಧ ಇಡಿ ವಿಚಾರಣೆಯನ್ನು ಎದುರಿಸುತ್ತಿರುವ ಬಾಲಿವುಡ್​ ನಟಿ ಐಶ್ವರ್ಯಾ ರೈ ಪೋಷಕರ ವಾರ್ಷಿಕೋತ್ಸವದ ನಿಮಿತ್ತ ಇನ್​ಸ್ಟಾಗ್ರಾಂನಲ್ಲಿ ತಂದೆ – ತಾಯಿಯ ಫೋಟೋವನ್ನು ಶೇರ್​ Read more…

ಓಮಿಕ್ರಾನ್ ಆತಂಕದ ನಡುವೆ ಸಾರ್ವಜನಿಕರಿಗೆ ಮತ್ತೊಂದು ಗುಡ್‌ ನ್ಯೂಸ್

ವಾಷಿಂಗ್ಟನ್‌ : ಜಗತ್ತಿನಲ್ಲಿ ಸದ್ಯ ಓಮಿಕ್ರಾನ್ ನ ಆತಂಕ ಹೆಚ್ಚಾಗುತ್ತಿದೆ. ಆದರೆ, ಇದರ ಮಧ್ಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್ ನ ತಜ್ಞರ Read more…

BIG NEWS: ವಿವಿಐಪಿಗಳ ಭದ್ರತೆಗೆ CRPF ಮಹಿಳಾ ಕಮಾಂಡೋ ಪಡೆ ಸಜ್ಜು

ನಿಜವಾದ ಮಹಿಳಾ ಸಬಲೀಕರಣ ಅಂದ್ರೆ ಇದು ಅನ್ನುವಂತ ಕ್ರಾತಿಕಾರಿ ನಿರ್ಧಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಿಂದ ಬಂದಿದೆ. ಸಿಆರ್ಪಿಎಫ್ ನ ಮಹಿಳಾ ಕಮಾಂಡೋಗಳು ಕೇಂದ್ರ ಗೃಹ ಸಚಿವ ಅಮಿತ್ Read more…

BIG NEWS: ಸಿದ್ದರಾಮಯ್ಯ ಕಾಲದಲ್ಲೇ ಮತಾಂತರ ನಿಷೇಧ ಬಿಲ್ ಸಿದ್ಧತೆ; ದಾಖಲೆ ವಿವರಿಸಿದ ಬಿಜೆಪಿ; ಸಿಡಿದೆದ್ದ ಕಾಂಗ್ರೆಸ್; ಸದನದಲ್ಲಿ ಕೋಲಾಹಲ

ಬೆಳಗಾವಿ: ಮತಾಂತರ ನಿಷೇಧ ಮಸೂದೆ ವಿಚಾರ ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದ್ದು, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲದಲ್ಲೇ ಬಿಲ್ ಗೆ ಸಿದ್ಧತೆ ನಡೆಸಲಾಗಿತ್ತು ಎಂಬ ಬಿಜೆಪಿ ನಾಯಕರ Read more…

ಬರ್ಗರ್ ಸವಿಯುವುದರ ಜೊತೆಗೆ ಕ್ಯಾಲೋರಿ ಬರ್ನ್‌ ಮಾಡಲು ಮಹಿಳೆಯಿಂದ ಈ ಉಪಾಯ…!

ದಪ್ಪಗಿದ್ದವರು ಸಣ್ಣಗಾಗಲು ಡಯೆಟ್ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕಾಗಿ ಅವರು  ಪಿಜ್ಜಾ, ಬರ್ಗರ್ ನಂತಹವುಗಳನ್ನು ತ್ಯಜಿಸಲೇಬೇಕಾಗುತ್ತದೆ. ಆದರೂ, ಆಟಿಕೆ ಅಂಗಡಿಯಲ್ಲಿ ಮಕ್ಕಳು ಬೇಕು ಎಂದು ಹಠ ಮಾಡುವಂತೆ, Read more…

ಜ್ಯೂಸರ್ ಯಂತ್ರದೊಳಗೆ ಚಿನ್ನದ ರಾಡ್..! ತನಿಖೆ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ

ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಮುಗ್ಧರಂತೆ ಸೋಗು ಹಾಕಿಕೊಂಡ ಕಳ್ಳರು ಎಲ್ಲಿ ಯಾವಾಗ ಏನು ಸಾಗಣೆ ಮಾಡ್ತಾರೆ ಅನ್ನೋದನ್ನ ಕಂಡುಹಿಡಿಯೋದೆ ಕಷ್ಟ. ಇಂಥದ್ದೊಂದು ಘಟನೆ Read more…

ಸರ್ಕಾರದ ವಿರುದ್ಧ ಸಿಡಿದೆದ್ದ ಸಿಎಂ ಸೋದರ ಸೊಸೆ..! ಅಸೆಂಬ್ಲಿ ಮುಂದೆ ಧರಣಿ

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೋದರ ಸೊಸೆ ಪಕ್ಷದ ಶಾಸಕಿಯೂ ಆಗಿರುವ ಸೀತಾ ಸೊರೆನ್ Read more…

ಮತಾಂತರ ನಿಷೇಧ ಕಾಯ್ದೆ: ಧರ್ಮದ ಹಕ್ಕುಗಳನ್ನು ಮೊಟಕುಗೊಳಿಸುವುದು ನಮ್ಮ ಉದ್ದೇಶವಲ್ಲ; ಸ್ಪಷ್ಟನೆ ನೀಡಿದ ಗೃಹ ಸಚಿವ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಮಸೂದೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿದ್ದು, ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧವಲ್ಲ. ಬಲವಂತದ ಮತಾಂತರಕ್ಕೆ ಕಾನೂನಿನಡಿಯಲ್ಲಿ ಶಿಕ್ಷೆ ಇದೆ ಎಂಬುದನ್ನು ಸ್ಪಷ್ಟಪಡಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...