alex Certify Live News | Kannada Dunia | Kannada News | Karnataka News | India News - Part 3581
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅವಹೇಳನಕಾರಿ ಪೋಸ್ಟ್; ಪ್ರಶಾಂತ್ ಸಂಬರ್ಗಿ ವಿರುದ್ಧ FIR ದಾಖಲು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ Read more…

ಕೋವಿನ್​ ಆ್ಯಪ್​ನಲ್ಲಿ ಮಕ್ಕಳಿಗೆ ಲಸಿಕೆ ನೋಂದಣಿ ವಿಚಾರವಾಗಿ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ

15 ರಿಂದ 18 ವರ್ಷದೊಳಗಿನ ಮಕ್ಕಳು ಜನವರಿ 1ರಿಂದ ಕೋವಿನ್​ ಅಪ್ಲಿಕೇಶನ್​ ಮೂಲಕ ಕೊರೊನಾ ಲಸಿಕೆಗೆ ನೋಂದಣಿ ಮಾಡಬಹುದು. ಎರಡು ದಿನಗಳ ಮೊದಲು ಲಸಿಕೆ ಕಾರ್ಯಕ್ರಮವನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ Read more…

ಬಸ್ ಗಳ ಮಧ್ಯೆ ಭೀಕರ ಅಪಘಾತ; ಐವರ ಸಾವು, ಹಲವರ ಸ್ಥಿತಿ ಗಂಭೀರ

ಬಸ್ ಗಳ ನಡುವೆ ಭೀಕರ ಅಪಘಾತ ನಡೆದಿದ್ದು, ಐವರು ಸ್ಥಳದಲ್ಲಿಯೇ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿ ಹಾಗೂ ಹರಿಯಾಣದ ಅಂಬಾಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಎರಡು Read more…

HP ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ ‘ಬಂಪರ್’

ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ 45 ರೂಪಾಯಿಗಳ ಲಾಭ ಸಿಕ್ಕಿದೆ. ಇದರ ಷೇರುಗಳು ಬಿಎಸ್‌ಇಯಲ್ಲಿ 319 ರೂಪಾಯಿಗೆ ಲಿಸ್ಟ್ ಆಗಿದೆ. ಇದರ ಒಂದು ಷೇರನ್ನು  274 ರೂಪಾಯಿಗೆ Read more…

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್..! ಕಡಿಮೆ ಬೆಲೆಗೆ ಸಿಗ್ತಿದೆ ಹೆಚ್ಚಿನ ಡೇಟಾ

ಮೊಬೈಲ್ ಬಳಕೆದಾರರ ಜೇಬಿಗೆ ಈಗಾಗಲೇ ಕತ್ತರಿ ಬಿದ್ದಿದೆ. ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಯಾವ ಕಂಪನಿಯ ಯಾವ ಯೋಜನೆ ಅಗ್ಗದಲ್ಲಿದೆ ಎಂಬ ಗೊಂದಲ ಮೊಬೈಲ್ ಬಳಕೆದಾರರಿಗೆ ಕಾಡ್ತಿದೆ. Read more…

BIG NEWS: ಪಂಚೆ ಹಾಕಿ ಶೋ ಮಾಡಿದ್ರೆ ರೈತರಾಗಲ್ಲ; ಡಿ.ಕೆ. ಶಿವಕುಮಾರ್ ವಿರುದ್ಧ HDK ಪರೋಕ್ಷ ವಾಗ್ದಾಳಿ

ರಾಮನಗರ: ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ರೈತರ ಮಕ್ಕಳೆಂದು ಪೋಸ್ ನೀಡಿದರೆ ರೈತರಾಗಲ್ಲ. ಅವರ ನಾಟಕಗಳನ್ನು ಜನ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. Read more…

ಅನಾರೋಗ್ಯದಿಂದ ಬಳಲುತ್ತಿದ್ದ ಬಿಇಓ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಂಗಳೂರು : ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಿಗೇನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಎನ್ ಟಿ ಐ ಕಾಲೋನಿಯಲ್ಲಿ ವಾಸಿಸುತ್ತಿದ್ದ ಕಮಲಾಕರ್(50) Read more…

ತೆಲಂಗಾಣ, ಛತ್ತೀಸ್ ಗಢ ಪೊಲೀಸರ ಕಾರ್ಯಾಚರಣೆ; ಎನ್ ಕೌಂಟರ್ ನಲ್ಲಿ 6 ನಕ್ಸಲರ ಹತ್ಯೆ

ಛತ್ತೀಸ್ ಗಢದ ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧರಿಂದ ನಡೆದ ಕಾರ್ಯಾಚರಣೆಯಲ್ಲಿ 6 ಜನ ನಕ್ಸಲರು ಹತರಾಗಿದ್ದಾರೆ. ಛತ್ತೀಸ್ ಗಢ, ತೆಲಂಗಾಣ Read more…

ಡ್ರಗ್ಸ್ ಕೂಪದಿಂದ ಮಗಳನ್ನು ರಕ್ಷಿಸಿ; ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದ ಮಹಿಳೆ

ಮಂಗಳೂರು: ಯುವಪೀಳಿಗೆಗೆ ಮಾರಕವಾದ ಡ್ರಗ್ಸ್ ಕೂಪದಿಂದ ತನ್ನ ಮಗಳನ್ನು ರಕ್ಷಿಸುವಂತೆ ಕ್ರೈಸ್ತ ಮಹಿಳೆಯೊಬ್ಬರು ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನ ಗ್ರೇಸಿ Read more…

ವಿಜಯನಗರ, ಬಳ್ಳಾರಿಯಲ್ಲಿ ಹೆಚ್ಚಾಗುತ್ತಿದೆ ಹಸುಗೂಸುಗಳ ಸಾವಿನ ಸಂಖ್ಯೆ..!

ಬಳ್ಳಾರಿ : ಇಡೀ ಜಗತ್ತಿನಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಕಾಟ ಶುರುವಾಗಿದೆ. ಇದರ ಬೆನ್ನಲ್ಲಿಯೇ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿನ ಜನರಿಗೆ ಮತ್ತೊಂದು ಆತಂಕ ಆರಂಭವಾಗಿದೆ. ಈ Read more…

ಆನ್​ಲೈನ್​​ನಲ್ಲಿ ಐ ಫೋನ್​ 13 ಪ್ರೋ ಮ್ಯಾಕ್ಸ್​​ ಖರೀದಿಸಿದ್ದವನಿಗೆ ಕಾದಿತ್ತು ಶಾಕ್​..!

ಆನ್​ಲೈನ್​​ನಲ್ಲಿ ಏನಾದರೂ ಆರ್ಡರ್​ ಮಾಡಿ ಅದು ಯಾವಾಗ ನಮ್ಮ ಕೈ ಸೇರುತ್ತೆ ಅಂತಾ ಕಾಯೋದ್ರಲ್ಲಿ ಇರುವ ಸಂತೋಷವೇ ಬೇರೆ. ಅದೇ ರೀತಿ ಆನ್​ಲೈನ್​ ವೆಬ್​ಸೈಟ್​ನಲ್ಲಿ ಐಫೋನ್​ 13 ಪ್ರೋ Read more…

BIG NEWS: ನೈಟ್ ಕರ್ಫ್ಯೂ; ಸರ್ಕಾರದ ಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಅಸಮಾಧಾನ

ಚಿಕ್ಕಮಗಳೂರು: ನಾಳೆಯಿಂದ ಹತ್ತು ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ Read more…

ಗುದದ್ವಾರದಲ್ಲಿ ಸಿಲುಕಿದ್ದ ಚೂಪಾದ ವಸ್ತುವನ್ನು ಹೊರತೆಗೆದಿದ್ದಕ್ಕೆ ವೈದ್ಯೆಗೆ ಅಮಾನತು ಶಿಕ್ಷೆ..!

ವಿಚಿತ್ರವಾದ ಚೂಪಾದ ವಸ್ತುವೊಂದನ್ನು ವ್ಯಕ್ತಿಯ ದೇಹದಿಂದ ತೆಗೆದ ತಪ್ಪಿಗೆ ವೈದ್ಯನನ್ನೇ ಕೆಲಸದಿಂದ ತೆಗೆದು ಹಾಕಿದ ವಿಚಿತ್ರ ಘಟನೆಯೊಂದು ವಾಷಿಂಗ್ಟನ್​ನಲ್ಲಿ ನಡೆದಿದೆ. ಹಿರಿಯ ವೈದ್ಯರ ಷಡ್ಯಂತ್ರದಿಂದ ತನಗೆ ಈ ರೀತಿ Read more…

BIG NEWS: ಸಂಸದ ತೇಜಸ್ವಿ ಸೂರ್ಯಗೆ ಈ 5 ಪದಗಳನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ; ಬಿ.ವಿ. ಶ್ರೀನಿವಾಸ್ ವಾಗ್ದಾಳಿ

ನವದೆಹಲಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ತೇಜಸ್ವಿ ಸೂರ್ಯ ಅವರಿಗೆ 5 ಪದಗಳನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು Read more…

ಹೊಸ ವರ್ಷಕ್ಕೆ ಜನ ಓಡಾಡುವಂತಿಲ್ಲ; ಕರ್ಫ್ಯೂ ಉಲ್ಲಂಘಿಸಿದರೆ NDMA ಅಡಿ ಕೇಸ್ ದಾಖಲು; ಕಮಲ್ ಪಂತ್ ಎಚ್ಚರಿಕೆ

ಬೆಂಗಳೂರು: ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಡಿಸೆಂಬರ್ Read more…

NET ಪ್ರಶ್ನೆ ಪತ್ರಿಕೆ ಎಡವಟ್ಟು; ಇದು ಕನ್ನಡದ ಮೇಲಿನ ತಾತ್ಸಾರ, ಹಿಂದಿ ಹೇರಿಕೆಯ ವಿಪರೀತ; ಕಿಡಿಕಾರಿದ ಕುಮಾರಸ್ವಾಮಿ

ಬೆಂಗಳೂರು: ಎನ್ ಇ ಟಿ ಕನ್ನಡ ಪರೀಕ್ಷೆಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಚಾರವಾಗಿ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇದು ಹಿಂದಿ ಹೇರಿಕೆಯ ವಿಪರೀತ. ಕನ್ನಡಕ್ಕೆ ಮಾಡುತ್ತಿರುವ Read more…

ಮದ್ಯದ ಗುಂಗಿನಲ್ಲಿ ಮಾರ್ಗ ಮಧ್ಯೆಯೇ ಆಂಬುಲೆನ್ಸ್ ನಿಲ್ಲಿಸಿದ ಚಾಲಕ; ರೂಗಿ ದಾರುಣ ಸಾವು

ಮೈಸೂರು: ಆಂಬುಲೆನ್ಸ್ ಚಾಲಕನ ಬೇಜವಾಬ್ದಾರಿಗೆ ಜೀವವೊಂದು ಬಲಿಯಾಗಿದೆ. ಕುಡಿದ ಮತ್ತಿನಲ್ಲಿ ಆಂಬುಲೆನ್ಸ್ ಚಲಾಯಿಸಿದ್ದು ಅಲ್ಲದೇ ಮಾರ್ಗ ಮಧ್ಯೆಯೇ ಆಂಬುಲೆನ್ಸ್ ನಿಲ್ಲಿಸಿ ನಿರ್ಲಕ್ಷ ಮೆರೆದ ಪರಿಣಾಮ ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ Read more…

ಹೆಚ್ಚಿದ ಒಮಿಕ್ರಾನ್ ಸೋಂಕು; 578 ಜನರಲ್ಲಿ ರೂಪಾಂತರಿ ವೈರಸ್ ಪತ್ತೆ

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 578 ಜನರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಯಾವ ರಾಜ್ಯದಲ್ಲಿ ಒಮಿಕ್ರಾನ್ Read more…

BIG BREAKIG: ಕೋವಿಡ್ ಸೋಂಕಿತರ ಸಂಖ್ಯೆ ಕುಸಿತ; ಆದರೆ ಮತ್ತಷ್ಟು ಏರಿಕೆಯಾಯ್ತು ಮಹಾಮಾರಿಗೆ ಬಲಿಯಾದವರ ಸಂಖ್ಯೆ; ಒಂದೇ ದಿನದಲ್ಲಿ 315 ಜನ ಸಾವು

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 6,531 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಕುಸಿತ ಕಂಡಿದ್ದು ಒಂದೇ ದಿನದಲ್ಲಿ Read more…

ಅನಾರೋಗ್ಯಕ್ಕೂ ಮುನ್ನವೇ ಗೊತ್ತಾಗುತ್ತೆ ಒಮಿಕ್ರಾನ್ ನ ಮೊದಲ ಲಕ್ಷಣ

ಕೊರೊನಾ ವೈರಸ್‌ನ ಹೊಸ ರೂಪಾಂತರ ಒಮಿಕ್ರಾನ್‌ ಈಗ ಎಲ್ಲರ ತಲೆನೋವಿಗೆ ಕಾರಣವಾಗಿದೆ. ಡೆಲ್ಟಾ ಜೊತೆಗೆ ಒಮಿಕ್ರಾನ್ ಕೂಡ ಈಗ ಜನರನ್ನು ಕಾಡ್ತಿದೆ. ಒಮಿಕ್ರಾನ್ ವೇಗವಾಗಿ ಹರಡುತ್ತದೆ ಎಂದು ಈಗಾಗಲೇ Read more…

BIG NEWS: ಎನ್ ಕೌಂಟರ್ ನಲ್ಲಿ ನಾಲ್ವರು ಮಹಿಳೆಯರು, ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ

ತೆಲಂಗಾಣ -ಛತ್ತೀಸ್ ಗಢದ ಗಡಿಭಾಗದಲ್ಲಿ ನಡೆದ ಎನ್ ಕೌಂಟರ್ ನಲ್ಲಿ 6 ಮಂದಿ ಮಾವೋವಾದಿ ನಕ್ಸಲರ ಹತ್ಯೆ ಮಾಡಲಾಗಿದೆ. ತೆಲಂಗಾಣ ಗ್ರೇ ಹೂಂಡ್ಸ್ ಪಡೆ ಮತ್ತು ನಕ್ಸಲರ ನಡುವೆ Read more…

ಅತ್ಯಾಚಾರ ಸಂತ್ರಸ್ತೆ ವಿಚಾರಿಸಲು ಮನೆಗೆ ಬಂದು ಪದೇ ಪದೇ ಅತ್ಯಾಚಾರ ಎಸಗಿದ ಪೊಲೀಸ್ ಕೊಲೆ ಬೆದರಿಕೆ: ಮಹಿಳೆ ದೂರು

ಲಕ್ನೋ: ಕಳೆದ ಎರಡು ವರ್ಷಗಳಿಂದ ಪೊಲೀಸ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ 31 ವರ್ಷದ ಪೊಲೀಸ್ ವಿರುದ್ಧ 28 ವರ್ಷದ ಮಹಿಳೆ ಎಫ್‌ಐಆರ್ Read more…

ಬಾಸ್ಕೆಟ್ ಬಾಲ್ ಬಳಿಕ ಈಗ ಕ್ರಿಕೆಟ್ ಆಡಿದ ಸಾಧ್ವಿ ಪ್ರಜ್ಞಾ ಸಿಂಗ್

ಭಾರತೀಯ ಜನತಾ ಪಕ್ಷದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಅನಾರೋಗ್ಯದ ಕಾರಣ ನೀಡಿ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ವೀಲ್ ಚೇರ್ ಮೇಲೆಯೆ ಅವಲಂಬಿತರಾಗಿರೊ Read more…

ಜ. 1 ರಿಂದ ರಾಜ್ಯದ ಎಲ್ಲಾ ಪಿಯು ಕಾಲೇಜುಗಳಲ್ಲಿ ‘ಸೂರ್ಯ ನಮಸ್ಕಾರ’: ಕೇಂದ್ರದಿಂದ ಸೂಚನೆ

ಬೆಂಗಳೂರು: ಜನವರಿ 1 ರಿಂದ ರಾಜ್ಯದ ಎಲ್ಲಾ ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಹಮ್ಮಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಸೂಚನೆ ನೀಡಲಾಗಿದೆ. ಜನವರಿ 1 ರಿಂದ ಫೆಬ್ರವರಿ 7 Read more…

ಡಿ.ಕೆ. ಶಿವಕುಮಾರ್ ಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ತಮ್ಮ ನೇತೃತ್ವದಲ್ಲಿ ನಡೆಯುತ್ತದೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು Read more…

ತಪ್ಪು ಮಾಡಿದ ಪುತ್ರನಿಗೆ ವಿಚಿತ್ರ ಶಿಕ್ಷೆ ನೀಡಿ ಬುದ್ಧಿ ಹೇಳಿದ ಪೋಷಕರು….!

ತಪ್ಪು ಮಾಡಿದ ಮಕ್ಕಳಿಗೆ ಬೈಯ್ದು ಅಥವಾ ಥಳಿಸಿ ಬುದ್ಧಿ ಹೇಳುವುದನ್ನು ನಾವು ಕಂಡಿದ್ದೇವೆ. ಆದರೆ, ಯುಎಸ್ ನಲ್ಲಿನ ಪೋಷಕರು ವಿಚಿತ್ರವಾಗಿ ಶಿಕ್ಷೆ ನೀಡಿ ಬುದ್ಧಿ ಹೇಳಿದ್ದಾರೆ. ಈ ಘಟನೆ Read more…

ಬಂಧನ ಭೀತಿಯಿಂದ ನಟಿ ಆತ್ಮಹತ್ಯೆ

ಮುಂಬಯಿ: NCB ಅಧಿಕಾರಿಗಳ ಸೋಗಿನಲ್ಲಿ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೆದರಿದ ಭೋಜ್ ಪುರಿ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಸಾಂತಾಕ್ರೂಜ್ ನಲ್ಲಿರುವ ಹೋಟೆಲ್ Read more…

ಟೆಸ್ಟ್ ಸರಣಿಯಲ್ಲಿ ಗೆಲುವು ಯಾರ ಪಾಲಿಗೆ..? ಭವಿಷ್ಯ ನುಡಿದ ಮಾಜಿ ಆಟಗಾರ

ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ಟೆಸ್ಟ್ ಸರಣಿಯ ಕುರಿತು ಮಾತನಾಡಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಗೆಲ್ಲುವವರು ಯಾರು Read more…

ದಾಖಲೆ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿಕೊಂಡ ಇ ಶ್ರಮ್

ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಯೋಜನೆ, ಸೌಲಭ್ಯ ಸಿಗುವಂತಾಗಬೇಕೆಂಬ ಕಲ್ಪನೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಇ ಶ್ರಮ್ ಪೋರ್ಟಲ್‌ಗೆ ಈವರೆಗೆ ದಾಖಲೆ ಸಂಖ್ಯೆಯಲ್ಲಿ ನೋಂದಣಿಯಾಗಿದೆ. ಇ-ಶ್ರಮ್ ಪೋರ್ಟಲ್‌ನಲ್ಲಿ Read more…

ಶಿಕ್ಷಕರ ನೇಮಕಾತಿಗೆ ಪರಿಷ್ಕೃತ ಆದೇಶ: ಬಿಟಿ ಪದವೀಧರರಿಗೂ ಅವಕಾಶ

ಬೆಂಗಳೂರು: ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮೊದಲು ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಟಿಇಟಿ ಪಾಸಾಗಿರುವ ಬಯೋಟೆಕ್ನಾಲಜಿ ಪದವೀಧರರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...