alex Certify Live News | Kannada Dunia | Kannada News | Karnataka News | India News - Part 3574
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಮತ್ತೆ 5 ಒಮಿಕ್ರಾನ್ ಕೇಸ್ ಪತ್ತೆ; 2 ಡೋಸ್ ಲಸಿಕೆ ಪಡೆದವರಲ್ಲೂ ರೂಪಾಂತರಿ ವೈರಸ್ ದೃಢ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ಪ್ರಕರಣ ಹೆಚ್ಚುತ್ತಿದ್ದು, ಮತ್ತೆ ಐವರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಮೆರಿಕಾದಿಂದ ರಾಜ್ಯಕ್ಕೆ ಆಗಮಿಸಿದ 22 ವರ್ಷದ Read more…

ಕಂಪನಿ ಶೇರುಗಳ ಮೂಲಕ ‘ಕುಬೇರ’ರಾಗುತ್ತಿದ್ದಾರೆ ಉದ್ಯೋಗಿಗಳು…!

ನವಯುಗದ ಕಂಪನಿಗಳಲ್ಲಿ ಕಂಡುಬರುವ ಸಾರ್ವಜನಿಕ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಓ) ಮತ್ತು ಕಾರ್ಮಿಕರ ಸ್ಟಾಕ್ ಮಾಲೀಕತ್ವ ಕಾರ್ಯಕ್ರಮಗಳಂಥ (ಇಎಸ್‌ಓಪಿ) ಟ್ರಂಡ್‌ಗಳ ಮೂಲಕ ದೇಶದ ಆರ್ಥಿಕತೆಗೆ ಒಂದು ರೀತಿಯ ಚೈತನ್ಯ Read more…

ಮಗಳು – ಅಳಿಯನ ನಿಶ್ಚಿತಾರ್ಥದ ಚಿತ್ರಗಳನ್ನು ಶೇರ್‌ ಮಾಡಿದ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಕ್ರಿಯಾಶೀಲೆಯಾಗಿರುತ್ತಾರೆ. ತಮ್ಮ ಕುಟುಂಬದ ಸಂತಸದ ಕ್ಷಣಗಳನ್ನು ಫಾಲೋವರ್‌‌ಗಳೊಂದಿಗೆ ಹಂಚಿಕೊಳ್ಳುವ ಸ್ಮೃತಿ ಇರಾನಿ, ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗಿರುತ್ತಾರೆ. Read more…

ಕಪ್‌ ಕೇಕ್ ಹಾಡಿನೊಂದಿಗೆ ಬರ್ತ್ ಡೇ ಆಚರಿಸಿಕೊಂಡ ರತನ್ ಟಾಟಾ

ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ 84ನೇ ವರ್ಷಕ್ಕೆ ಕಾಲಿಟ್ಟರು. ಅವರ ಹುಟ್ಟುಹಬ್ಬದ ಸರಳ ಆಚರಣೆ ಹೊಗಳಿಕೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದಿದೆ. ಕಪ್‌ಕೇಕ್‌ನಲ್ಲಿ ಮೇಣದಬತ್ತಿ ಊದುತ್ತಿರುವುದನ್ನು ವೀಡಿಯೊ Read more…

ಪ್ರಿಯಾಂಕ ಚೋಪ್ರಾ ಬಯೋಪಿಕ್ ನಲ್ಲಿ ಭುವನ ಸುಂದರಿ ಹರ್ನಾಜ಼್…?

ಭುವನಸುಂದರಿ ಪಟ್ಟಕ್ಕೇರಿರುವ ಹರ್ನಾಜ಼್ ಸಂದು ಪ್ರಿಯಾಂಕ ಚೋಪ್ರಾ ಅಪ್ಪಟ ಅಭಿಮಾನಿ ಅಂತಾ ಮತ್ತೆ ಪ್ರೂವ್ ಮಾಡಿದ್ದಾರೆ‌. ಪ್ರಿಯಾಂಕ ವಿಶ್ವಸುಂದರಿ ಕಿರೀಟ ಗೆದ್ದ ವರ್ಷದಲ್ಲೆ ಅಂದರೆ 2000 ದಲ್ಲಿ ಹುಟ್ಟಿರುವ Read more…

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅನಾರೋಗ್ಯದಿಂದ ಕೊನೆಯುಸಿರೆಳೆದ ರಾಜ್ಯದ ಯೋಧ

ಹಾಸನ: ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಸನ ಮೂಲದ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿರುವ ಘಟನೆ ಅಸ್ಸಾಂ ನಲ್ಲಿ ನಡೆದಿದೆ. ಹಾಸನದ ದುದ್ದ ಹೋಬಳಿ ಅನುಗವಳ್ಳಿ ಗ್ರಾಮದ ಯೋಧ 36 ವರ್ಷದ ಗುರುಮೂರ್ತಿ Read more…

SHOCKING NEWS: ದೇಶದಲ್ಲಿ ಮತ್ತೆ ಕೊರೊನಾ ಸುನಾಮಿ; ಒಂದೇ ದಿನದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ.43 ರಷ್ಟು ಹೆಚ್ಚಳ

ಭಾರತದ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆಯಾಗಿ ಈವರೆಗೆ 961 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇದರಲ್ಲಿ 320 Read more…

ವಿಮಾನ ಪ್ರಯಾಣ ಮಾಡಲು ಮುಂದಾಗುವವರಿಗೆ ಇಲ್ಲಿದೆ ಖುಷಿ ಸುದ್ದಿ….!

ಎಲ್ಲೆಡೆ ಸಾಂಕ್ರಮಿಕದ ಭೀತಿ ಇರುವ ಕಾರಣದಿಂದ ತಂತಮ್ಮ ವಿಮಾನಗಳು ಖಾಲಿ ಓಡಬೇಕಾದ ಪ್ರಮೇಯಕ್ಕೆ ಕಡಿವಾಣ ಹಾಕಲೆಂದು ದರಗಳ ಪೈಪೋಟಿಗೆ ಇಳಿದಿವೆ ವಿಮಾನಯಾನ ಸಂಸ್ಥೆಗಳು. ಡಿಸೆಂಬರ್‌ನಲ್ಲಿ ಪ್ರತಿನಿತ್ಯ 3,80,000ದಷ್ಟು ಪ್ರಯಾಣಿಕರು Read more…

ಪ್ರಧಾನಿ ಮೋದಿಯ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಶರದ್ ಪವಾರ್‌

ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿರ ಆಡಳಿತ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮರಾಠಿ ದೈನಿಕ ’ಲೋಕಸತ್ತಾ’ ಪುಣೆಯಲ್ಲಿ ಆಯೋಜಿಸಿದ್ದ Read more…

ʼಮೀಸಲಾತಿʼ ಕುರಿತು ಪ್ರಿಯಾಂಕಾ ಗಾಂಧಿ ಮಹತ್ವದ ಹೇಳಿಕೆ

“ಖಾಸಗೀಕರಣವು ಮೀಸಲಾತಿಗೆ ಅಂತ್ಯ ಹಾಡಲು ಇರುವ ದಾರಿಯಾಗಿದೆ,” ಎಂದು ಆಡಳಿತಾರೂಢ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ. ಪಕ್ಷದ ’ಲಡ್ಕೀ ಹೂಂ, Read more…

ಕ್ರಿಕೆಟ್: ಆತಿಥೇಯರ ವಿರುದ್ಧ ಮೇಲುಗೈ ಸಾಧಿಸಿದ ಭಾರತ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿರುವ ಭಾರತ ತಂಡ, ಪಂದ್ಯದ ಗೆಲ್ಲಲು ಐದನೇ ದಿನದಂದು ಎದುರಾಳಿಗಳ ಆರು ವಿಕೆಟ್‌ಗಳನ್ನು ಪಡೆಯಬೇಕಿದೆ. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ Read more…

ಚಳಿಗಾಲದ ಒಲಿಂಪಿಕ್ಸ್‌ಗೆ ಮುನ್ನ ಮತ್ತೆ ಕೋವಿಡ್ ದಾಂಗುಡಿ; ಚೈನಾದಲ್ಲಿ ಮತ್ತೆ ಗಡಿಬಿಡಿ

ಮುಂದಿನ‌ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಬೀಜಿಂಗ್ ಒಲಂಪಿಕ್‌ ಗೆ ಮುನ್ನ ಚೈನಾದಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುವ ಆತಂಕ ಚೈನಾದಲ್ಲಿ ಕಾಣಿಸಿದೆ. ಹಠಾತ್ ಏರಿಕೆ ಎಂಬಂತೆ 206 ಹೊಸ ಪ್ರಕರಣಗಳನ್ನು Read more…

BIG NEWS: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ; ಘಟಾನುಘಟಿಗಳ ಕ್ಷೇತ್ರಗಳಲ್ಲೇ ತಲೆಕೆಳಗಾದ ಲೆಕ್ಕಾಚಾರ

ಬೆಂಗಳೂರು: ಡಿಸೆಂಬರ್ 27ರಂದು ನಡೆದಿದ್ದ 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಇದು ಬಿಜೆಪಿ-ಕಾಂಗ್ರೆಸ್- ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಮೂರು ಪಕ್ಷಗಳಿಗೆ ಸ್ಥಳೀಯ ಮಟ್ಟದಲ್ಲಿ Read more…

ಮಜ್ನು ಮಿಸ್ಸಿಂಗ್…! ಇಲ್ಲಿದೆ ಶೇರ್ವಾನಿ‌ ತೊಟ್ಟ ಯುವಕನ ಅಸಲಿ ಕಹಾನಿ

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ ಜಾಹೀರಾತುದಾರರು ಖಾಲಿ ಜಾಗಗಳನ್ನು ತುಂಬುವುದಷ್ಟೇ ಅಲ್ಲ. ಓದುಗರ ಗಮನವನ್ನು ಸೆಳೆಯಲು ವಿಭಿನ್ನ, ವಿಚಿತ್ರ ಪ್ರಯತ್ನಗಳನ್ನ ಮಾಡುತ್ತಿದ್ದಾರೆ.‌ ಅಂತಹ ಒಂದು ಹೊಸ ವಿಭಿನ್ನ ಜಾಹೀರಾತು ಓದುಗರ Read more…

ಮಡದಿಗೆ ಕಾವ್ಯಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಅಕ್ಷಯ್ ಕುಮಾರ್‌

ಬಾಲಿವುಡ್ ನಟ ಅಕ್ಷಯ್ ಕುಮಾರ್‌ ತಮ್ಮ ಮಡದಿ ಟ್ವಿಂಕಲ್ ಖನ್ನಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣವೊಂದರಲ್ಲಿ ಕಾವ್ಯಾತ್ಮಕವಾದ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಮಡದಿಯೊಂದಿಗೆ ಚಿಲ್ Read more…

ಕೊರೊನಾ ಅಲರ್ಟ್: ಹಲವು ರಾಜ್ಯಗಳಲ್ಲಿ ದಿನದ ಪ್ರಕರಣಗಳಲ್ಲಿ ಭಾರಿ ಏರಿಕೆ

ಬುಧವಾರ ಬೆಳಿಗ್ಗೆ 8ಗಂಟೆಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 9,195 ಹೊಸ ಕೋವಿಡ್ -19 ಪ್ರಕರಣ ವರದಿಯಾಗಿದ್ದು, ಭಾರತದ ಸಕ್ರಿಯ ಪ್ರಕರಣ 77,002ಕ್ಕೆ ಏರಿದೆ. Read more…

ಕತ್ರಿನಾ ಹಳದಿ ಶಾಸ್ತ್ರದ ಪೋಟೊ ಹಂಚಿಕೊಂಡ ಸಹೋದರಿ

ಕತ್ರೀನಾ ಕೈಫ್ ತಂಗಿ, ಇಸಾಬೆಲ್ ಕೈಫ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಅರಿಷಿಣ ಸಮಾರಂಭದ ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕತ್ರೀನಾ ಸಹೋದರಿಯರಾದ Read more…

ಅಭಿಮಾನಿಗಳ ಪ್ರೀತಿಗೆ ಕಣ್ಣೀರಾಕಿದ ನಟ ರಣವೀರ್ ಸಿಂಗ್

ನಟ ರಣವೀರ್ ಸಿಂಗ್ ಅವರು ಸಾರ್ವಜನಿಕವಾಗಿ ಅಳಲು ಇಷ್ಟಪಡುವುದಿಲ್ಲ, ಇದನ್ನ ಅವರು ಸಾಕಷ್ಟು ಇಂಟರ್ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ಹೊಸ ಚಿತ್ರ ‌ʼ83ʼ ಸ್ವೀಕರಿಸುತ್ತಿರುವ ಪ್ರೀತಿಗೆ ರಣ್ವೀರ್ ಮೂಕವಿಸ್ಮಿತರಾಗಿದ್ದಾರೆ. Read more…

ʼಐಟಿಆರ್‌ʼ ಫೈಲ್‌ ಮಾಡುವ ಮುನ್ನ ನೆನಪಿರಲಿ ಈ ವಿಷಯ

ನೀವು ಇನ್ನೂ 2021-22ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಫೈಲ್ ಮಾಡದೇ ಇದ್ದಲ್ಲಿ, ಡೆಡ್ಲೈನ್ ದಿನಾಂಕ ಸಮೀಪಿಸಿದೆ ಎಂಬುದು ನಿಮಗೆ ತಿಳಿದಿರಲಿ. 2021-22ರ ಅಸೆಸ್ಮೆಂಟ್ ವರ್ಷದ Read more…

’ಅಯೋಧ್ಯೆ, ಕಾಶಿಯಲ್ಲಿ ಕೆಲಸ ಆದ ಮೇಲೆ ಮಥುರಾವನ್ನು ಹಾಗೇ ಬಿಡಲು ಸಾಧ್ಯವೇ…? ಯೋಗಿ ಆದಿತ್ಯನಾಥ್‌‌ ಪ್ರಶ್ನೆ

ಅದಾಗಲೇ ಅಯೋಧ್ಯೆ ರಾಮ ಮಂದಿರ ಹಾಗೂ ಕಾಶಿ ವಿಶ್ವನಾಥ ಧಾಮದ ವಿಚಾರದಲ್ಲಿ ದೊಡ್ಡ ಹೆಜ್ಜೆಗಳನ್ನೇ ಇಟ್ಟಿರುವ ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಗಳು ಇದೀಗ ಮಥುರಾದ Read more…

ವಿವಾದಕ್ಕೆ ಕಾರಣವಾಯ್ತು ಹಿರಿಯ ನಟನ ಹೇಳಿಕೆ: ಮೊಘಲರು ʼನಿರಾಶ್ರಿತರುʼ ಎಂದ ನಾಸಿರುದ್ದೀನ್ ಶಾ ವಿರುದ್ಧ ಭುಗಿಲೆದ್ದ ಆಕ್ರೋಶ

ಹಿರಿಯ ನಟ ನಾಸಿರುದ್ದೀನ್ ಶಾ ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಮೊಘಲರು ನಿರಾಶ್ರಿತರು ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. Read more…

BIG BREAKIG: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; 24 ಗಂಟೆಯಲ್ಲಿ 268 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, , ಕಳೆದ 24 ಗಂಟೆಯಲ್ಲಿ ದೇಶದಲ್ಲಿ 13,154 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, Read more…

ಮೂರು ದಿನ ಮನೆಯಲ್ಲೇ ಇತ್ತು ಮೃತದೇಹ, ಕಾರಣ ಗೊತ್ತಾ…?

ಕೋಲಾರ: ಅಂತ್ಯಸಂಸ್ಕಾರದ ಸ್ಥಳ ವಿವಾದ ಕಾರಣದಿಂದ ಮೂರು ದಿನ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು, ಕೊನೆಗೆ ಮಾಹಿತಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ನೆರವಿನಿಂದ ಸರ್ಕಾರಿ ಸ್ಮಶಾನದಲ್ಲಿ ಅಂತ್ಯಕ್ರಿಯೆ Read more…

BIG NEWS: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಬಿ.ವೈ. ವಿಜಯೇಂದ್ರ ಸೇರಿ ಹೊಸ ಟೀಂ, ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಲ ತಂದಿದೆ. ಇದೇ ವೇಳೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ಮಾಡಲು Read more…

ಮೆಟಾಗೆ ಸೇರ್ಪಡೆ ತಡೆಯಲು ತನ್ನ ಉದ್ಯೋಗಿಗಳಿಗೆ ಭರ್ಜರಿ ಬೋನಸ್ ನೀಡಿದ ಆಪಲ್ ಇಂಕ್..!

ಆಪಲ್ ಇಂಕ್ ಹಾಗೂ ಮೆಟಾ ಕಂಪನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಆಪಲ್ ಇಂಕ್ ನಿಂದ ಉದ್ಯೋಗ ತೊರೆದು ಮೆಟಾ ಸೇರುವುದನ್ನು ತಡೆಯುವುದಕ್ಕಾಗಿ ಕಂಪನಿಯು ತನ್ನ Read more…

ಬರೋಬ್ಬರಿ 6,100 ಅಡಿ ಎತ್ತರದಲ್ಲಿ ಏರ್ ಬಲೂನ್‌ ಮಧ್ಯೆ ನಡಿಗೆ: ಹೊಸ ದಾಖಲೆಗೆ ಪಾತ್ರರಾದ ಬ್ರೆಜಿಲ್ ವ್ಯಕ್ತಿ

ಬರೋಬ್ಬರಿ 6,100 ಅಡಿ ಎತ್ತರದಲ್ಲಿ ಎರಡು ಏರ್ ಬಲೂನ್‌ಗಳ ನಡುವೆ ನಡೆದ ಬ್ರೆಜಿಲ್ ವ್ಯಕ್ತಿಯೊಬ್ಬರು ಹೊಸ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. 34 ವರ್ಷದ ರಾಫೆಲ್ ಝುಗ್ನೋ ಬ್ರಿಡಿ ಸ್ಲಾಕ್‌ಲೈನ್‌ನಲ್ಲಿ Read more…

BIG BREAKING: ಇಬ್ಬರು ಪಾಕಿಸ್ತಾನಿಗಳು ಸೇರಿ 6 ಜೈಷ್ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಆರು ಉಗ್ರರನ್ನು ಹತ್ಯೆಗೈಯಲಾಗಿದೆ. ಅನಂತನಾಗ್ ಮತ್ತು ಕುಲ್ಗಾಂನಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಇಬ್ಬರು ಪಾಕಿಸ್ತಾನಿಗಳು, Read more…

ಮೆಟ್ರೋದಲ್ಲಿ ‘ಆಥಂಗರಾ ಮರಮೆ’ ಹಾಡುವ ಮೂಲಕ ಸಹಪ್ರಯಾಣಿಕರ ಸಂಭ್ರಮ ಬಲು ಜೋರು: ವಿಡಿಯೋ ವೈರಲ್

ಚೆನ್ನೈ: ಕೆಲವರಿಗೆ ಒಬ್ಬರೇ ಮೆಟ್ರೋದಲ್ಲಿ ಪ್ರಯಾಣಿಸುವಾಗ ಬೇಸರವಾಗಬಹುದು. ಇನ್ನೂ ಕೆಲವರು ತಮ್ಮ ಬೇಸರವನ್ನು ತಪ್ಪಿಸಲು ಅನೇಕ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಬೇಸರವಾದಾಗ ಮೊಬೈಲ್ ನಲ್ಲಿ ಸಂಗೀತ ಕೇಳಬಹುದು ಅಥವಾ ಪುಸ್ತಕಗಳನ್ನು Read more…

ಆರಕ್ಷಕರಿಗೇ ಇಲ್ಲ ರಕ್ಷಣೆ..! ಪೊಲೀಸ್ ಸಿಬ್ಬಂದಿಗೆ ಗೂಂಡಾಗಳಿಂದ ಥಳಿತ, ರೈಫಲ್‌ ಸಹಿತ ಎಸ್ಕೇಪ್..!

ಬಿಜ್ನೋರ್: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಗೂಂಡಾಗಳು ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದಾರೆ. ಇದೀಗ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಪೊಲೀಸರಿಗೆ ರಕ್ಷಣೆ ನೀಡುವವರು ಯಾರು Read more…

ಇಲ್ಲಿದೆ ಆರೋಗ್ಯಕರವಾದ ಗುಲ್ಕನ್ ಫಿರ್ನಿ ಮಾಡುವ ವಿಧಾನ

ಗುಲ್ಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಜೊತಗೆ ಕಣ್ಣಿನ ದೃಷ್ಟಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ತ್ವಚೆಗೂ ಕೂಡ ಇದು ತುಂಬಾ ಒಳ್ಳೆಯದು. ಇದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...