alex Certify ʼಐಟಿಆರ್‌ʼ ಫೈಲ್‌ ಮಾಡುವ ಮುನ್ನ ನೆನಪಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಐಟಿಆರ್‌ʼ ಫೈಲ್‌ ಮಾಡುವ ಮುನ್ನ ನೆನಪಿರಲಿ ಈ ವಿಷಯ

ನೀವು ಇನ್ನೂ 2021-22ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಫೈಲ್ ಮಾಡದೇ ಇದ್ದಲ್ಲಿ, ಡೆಡ್ಲೈನ್ ದಿನಾಂಕ ಸಮೀಪಿಸಿದೆ ಎಂಬುದು ನಿಮಗೆ ತಿಳಿದಿರಲಿ.

2021-22ರ ಅಸೆಸ್ಮೆಂಟ್ ವರ್ಷದ ತೆರಿಗೆ ಫೈಲಿಂಗ್‌ನ ಡೆಡ್ಲೈನ್ ಅದಾಗಲೇ ಎರಡು ಬಾರಿ ಪರಿಷ್ಕೃತಗೊಂಡಿದ್ದು, ಇದೀಗ ಡಿಸೆಂಬರ್‌ 31ಕ್ಕೆ ನಿಗದಿಯಾಗಿದೆ. ಡಿಸೆಂಬರ್‌ 27ರಂತೆ, 46.7 ದಶಲಕ್ಷ ಆದಾಯ ತೆರಿಗೆ ರೀಫಂಡ್‌ಗಳು ಪ್ರಸಕ್ತ ಅಸೆಸ್ಮೆಂಟ್ ವರ್ಷಕ್ಕೆ ಫೈಲ್‌ ಆಗಿವೆ. 2020-21ರ ಅಸೆಸ್ಮೆಂಟ್ ವರ್ಷದಲ್ಲಿ 73.8 ದಶಲಕ್ಷ ಐಟಿಆರ್‌ ಫೈಲಿಂಗ್‌ಗಳು ದಾಖಲಾಗಿದ್ದವು.

ನೆಚ್ಚಿನ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್: ಜನನಿಬಿಡ ಪ್ರದೇಶದಲ್ಲಿ ಐಷಾರಾಮಿ ಕಾರ್ ಬಿಟ್ಟು ಸಲ್ಮಾನ್ ಖಾನ್ ಆಟೋ ಚಾಲನೆ

ಕೊನೆಯ ಘಳಿಗೆಯಲ್ಲಿ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವ ವೇಳೆ ತಪ್ಪುಗಳು ಸಂಭವಿಸುವ ಸಾಧ್ಯತೆ ಇರುವ ಕಾರಣ ಹಾಗೂ ಆ ವೇಳೆಯಲ್ಲಿ ನಿಮಗೆ ಅಗತ್ಯವಾದ ದಾಖಲೆಗಳೆಲ್ಲವೂ ಸಿಗದೇ ಇರುವ ಸಾಧ್ಯತೆಗಳೂ ಇರಬಹುದಾದ ಕಾರಣ, ಸಾಧ್ಯವಾದಷ್ಟು ಬೇಗ ನಿಮ್ಮ ರಿಟರ್ನ್ಸ್ ಸಲ್ಲಿಸುವುದು ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...