alex Certify Live News | Kannada Dunia | Kannada News | Karnataka News | India News - Part 3571
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿ ಸೂಪ್ ಗೆ ಇಲ್ಲಿದೆ ಭರ್ಜರಿ ಬೇಡಿಕೆ: ವರ್ಷಕ್ಕೆ 2 ಕೋಟಿಗೂ ಹೆಚ್ಚು ಶ್ವಾನಗಳ ಹತ್ಯೆ

ಚೀನಾ ಜನರ ಆಹಾರ ಚಿತ್ರವಿಚಿತ್ರವಾಗಿರುತ್ತದೆ. ಹಾವು, ವಿಷ ಜಂತುಗಳು ಸೇರಿದಂತೆ ನಾಯಿಯನ್ನೂ ಅವರು ಬಿಡುವುದಿಲ್ಲ. ಕೊರೊನಾ ಸಮಯದಲ್ಲಿ ಚೀನಾದ ಪ್ರಾಣಿಗಳ ಮಾರುಕಟ್ಟೆ ಸುದ್ದಿಯಲ್ಲಿತ್ತು. ವುಹಾನ್ ಈ ಮಾರುಕಟ್ಟೆಯಲ್ಲಿಯೇ ಕೊರೊನಾ Read more…

ಒಮಿಕ್ರಾನ್ ಆತಂಕ; ಘಾಟಿ ಸುಬ್ರಹ್ಮಣ್ಯ ಜಾತ್ರೆ ದಿಢೀರ್ ರದ್ದು

ಬೆಂಗಳೂರು: ಕೊರೊನಾ ಸೋಂಕಿನ ನಡುವೆಯೇ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಘಾಟಿಸುಬ್ರಹ್ಮಣ್ಯ ಜಾತ್ರೆ ರದ್ದು ಮಾಡಲಾಗಿದೆ. ಜನವರಿ 8ಕ್ಕೆ ನಿಗದಿಯಾಗಿದ್ದ ಬ್ರಹ್ಮರಥೋತ್ಸವವನ್ನು ರದ್ದುಗೊಳಿಸಿ Read more…

ಗಡಿಯಲ್ಲಿ ಮೆಷಿನ್ ಗನ್ ಹಿಡಿದ ರೋಬೋಟ್ ಗಳನ್ನ ನೇಮಿಸಿದ ಚೀನಾ

ಭಾರತ-ಚೀನಾ ಗಡಿ ವಿವಾದವು ಇನ್ನು ಇತ್ಯರ್ಥವಾಗಿಲ್ಲ.‌ ಈಗಾಗಲೇ ಉದ್ವಿಗ್ನ ಪರಿಸ್ಥಿತಿಯಲ್ಲಿರುವ ಗಡಿ ಗಲಾಟೆಯನ್ನ ಚೀನಾ ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ಮೆಷಿನ್ ಗನ್ ಹಿಡಿದ ರೋಬೊಟ್ ಗಳನ್ನ‌ ಗಡಿ ಕಾಯಲು ಚೀನಾ Read more…

ನೀರಿನಲ್ಲಿ ಆಟವಾಡುತ್ತ, ಮಗುವಾದ ಸಹಜ ಸುಂದರಿ‌ ಸಾಯಿ ಪಲ್ಲವಿ

ದಕ್ಷಿಣದ ಸುಂದರಿ ಸಾಯಿ ಪಲ್ಲವಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳಲ್ಲಿ ಪೂಲ್‌ಸೈಡ್‌ನಲ್ಲಿ ಮೋಜಿನ ಸಮಯವನ್ನು ಕಳೆಯುತ್ತಿದ್ದಾರೆ. ಈ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಟಿ, “ಒಳಗಿನ ಮಗುವಿನೊಂದಿಗೆ ಸಂಪರ್ಕದಲ್ಲಿರುವಂತೆ Read more…

BIG NEWS: ಹೊಸ ವರ್ಷದ ಸಂಭ್ರಮಕ್ಕೆ ಸಂಪೂರ್ಣ ಬ್ರೇಕ್; ಬೆಂಗಳೂರಿನಲ್ಲಿ ಸಂಜೆಯಿಂದಲೇ ರೂಲ್ಸ್ ಜಾರಿ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಈ ಬಾರಿ ಕೂಡ ಹೊಸ ವರ್ಷದ ಸ್ವಾಗತ ಸಂಭ್ರಮಕ್ಕೆ ಬ್ರೇಕ್ ಬಿದ್ದಿದ್ದು, ಯಾರೂ ಕೂಡ ಮನೆಯಿಂದ ಹೊರ ಬಂದು ಸಂಭ್ರಮಿಸುವಂತಿಲ್ಲ Read more…

ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬಂದಿದೆ ರೆಡ್ಮಿಯ ಸ್ಮಾರ್ಟ್ ಟಿವಿ

ದೊಡ್ಡ ಪರದೆಯ ಟಿವಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ಶಿಯೋಮಿ ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 2022ನ್ನು ಬಿಡುಗಡೆ Read more…

BIG NEWS: ಬಾಸಿಸಮ್ ಬಿಡಿ, ವಿವೇಚನೆಯಿಂದ ಕೆಲಸ ಮಾಡಿ; ಡಿಸಿಗಳಿಗೆ ಸಿಎಂ ಬೊಮ್ಮಾಯಿ ಖಡಕ್ ವಾರ್ನಿಂಗ್

ಬೆಂಗಳೂರು: ಬೆಳೆಹಾನಿ ಪರಿಹಾರ ನೀಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದೇ ಮೀನಾಮೇಷ ಎಣಿಸುತ್ತಿರುವ ಕೆಲ ಜಿಲ್ಲಾಧಿಕಾರಿಗಳ ಬೆವರಿಳಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಬಾಸಿಸಮ್ ಬಿಟ್ಟು ವಿವೇಚನೆಯಿಂದ ಕೆಲಸ ಮಾಡುವಂತೆ Read more…

ಹಳೆ ಪ್ರೇಮಿಯ ಕತ್ತು ಸೀಳಿ ಇರಿದು ಕೊಂದ PHD ವಿದ್ಯಾರ್ಥಿನಿ‌

ಪಿಎಚ್‌ಡಿ ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯನನ್ನು ಕೊಲೆ ಪ್ರಕರಣದಲ್ಲಿ‌ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನ 43 ವರ್ಷದ ಸೆಂಥಿಲ್ ಎಂದು ಗುರುತಿಸಲಾಗಿದ್ದು, ಈ ಹಿಂದೆ ಬಂಧಿತೆ ದೇಸಪ್ರಿಯಾ Read more…

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಿದ ಆರೋಗ್ಯ ಇಲಾಖೆ

ಬೆಂಗಳೂರು ನಗರದಲ್ಲಿ‌ ಸೋಂಕು ಹೆಚ್ಚಾಗುತ್ತಿರುವ ಕಾರಣ, ಆಸ್ಪತ್ರೆಗಳಿಗೆ ದಾಖಲಾಗುವ ಕೊರೋನಾ ಸೋಂಕಿತರ ಪ್ರಮಾಣವು ಹೆಚ್ಚುತ್ತಿದೆ‌. ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮಹತ್ವದ Read more…

BIG NEWS: ಎಂಇಎಸ್ ಪುಂಡಾಟಕ್ಕೆ ಧ್ವನಿ ಎತ್ತದ ಜನಪ್ರತಿನಿಧಿಗಳು; ಶಾಸಕರ ಹರಾಜು ಹಾಕಿ ಪ್ರತಿಭಟಿಸಿದ ಕನ್ನಡ ಪರ ಸಂಘಟನೆಗಳು

ಧಾರವಾಡ: ರಾಜ್ಯದಲ್ಲಿ ಪುಂಡಾಟ ನಡೆಸುತ್ತಿರುವ ಎಂಇಎಸ್ ನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ಜನಪ್ರತಿನಿಧಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ. ರಾಜಧಾನಿ Read more…

ತಲೆ ತಿರುಗಿಸುತ್ತೆ ಕಳೆದೊಂದು ವರ್ಷದಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ..!

2021ರ ಜನವರಿಯಿಂದ ಸೆಪ್ಟೆಂಬರ್​ ತಿಂಗಳ ಅವಧಿಯಲ್ಲಿ ಭಾರತದಿಂದ ವಿದೇಶಿ ಪ್ರಜೆಗಳಾದವರ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ವಿದೇಶದಿಂದ ಭಾರತೀಯ ನಾಗರಿಕರಾದವರ ಸಂಖ್ಯೆಗಿಂತ 25 ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. Read more…

ಮಕ್ಕಳ ಲಸಿಕೆ ಬಗ್ಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಜನವರಿ 3ರಿಂದ 15-18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 15-18 ವರ್ಷದ ಎಲ್ಲಾ ಫಲಾನುಭವಿಗಳಿಗೆ Read more…

ಮಠದ ಮೇಲೆ ಕಲ್ಲು ತೂರಾಟ; ಸ್ವಾಮೀಜಿಗೆ ಹಲ್ಲೆ ಯತ್ನ

ಕಲಬುರಗಿ : ಮಠದ ಮೇಲೆ ಕಲ್ಲು ತೂರಾಟ ನಡೆಸಿ ಸ್ವಾಮೀಜಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ Read more…

ಓಮಿಕ್ರಾನ್ ನಿಂದಾಗಿ ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ವಿಪರೀತ ಏರಿಕೆ

ವಾಷಿಂಗ್ಟನ್ : ಯುಎಸ್ ನಲ್ಲಿ ಓಮಿಕ್ರಾನ್ ಸ್ಫೋಟವಾಗಿದ್ದು, ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ಅಲ್ಲಿ ಓಮಿಕ್ರಾನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ. ಕೊರೊನಾ Read more…

ಕೋವಿಡ್​ ಲಸಿಕೆಗಳ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಐಸಿಎಂಆರ್​ ಮಹಾನಿರ್ದೇಶಕ

ಕೋವಿಡ್​ನ ಎಲ್ಲಾ ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ. ಅವು ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಮಾರ್ಪಾಡು ಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. Read more…

BIG NEWS: ಬೆಕ್ಕಿನ ಕನಸಲ್ಲಿ ಇಲಿ ಬಂದಂತಾಗಿದೆ: ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ ಸಿಎಂ

ಬೆಂಗಳೂರು: ದೇವಾಲಯಗಳು ಸರ್ಕಾರದ ಆಸ್ತಿ. ಅವುಗಳನ್ನು ಮುಕ್ತಮಾಡಲು ಬಿಡಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹಿಂದೂ ದೇವಾಲಯ ಹಾಗೂ ಹಿಂದೂ Read more…

ಕೆಂಪೇಗೌಡ ವಿಮಾನ‌ ನಿಲ್ದಾಣದಲ್ಲಿ ಕೊರೋನಾ ಸ್ಪೋಟ, 9 ಪ್ರಯಾಣಿಕರಿಗೆ ಸೋಂಕು ದೃಢ

ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೆ ಇದೆ. ಕಳೆದೆರಡು ದಿನಗಳಿಂದ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರ್ತಿದೆ. ಒಮಿಕ್ರಾನ್ ಸೋಂಕು ಹೆಚ್ಚಾಗ್ತ ಇರುವ ವೇಳೆಯಲ್ಲೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ Read more…

20 ಜನರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಬೆಂಗಳೂರು : 20 ಜನರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಗುರುವಾರ ಕೇಂದ್ರ ಅಕಾಡೆಮಿಯು ಪ್ರಶಸ್ತಿಯನ್ನು ಘೋಷಿಸಲಾಗಿದ್ದು, Read more…

ಲಸಿಕೆ ನೀಡುವ ನೆಪದಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದ ಗ್ಯಾಂಗ್; ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್

ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ನೀಡುವ ನೆಪದಲ್ಲಿ ಆರೋಗ್ಯಾಧಿಕಾರಿಗಳಂತೆ ಮನೆಗೆ ಬಂದ ಗ್ಯಾಂಗ್ ಒಂದು ಮನೆಯಲ್ಲಿದ್ದವರನ್ನು ಗನ್ ಪಾಯಿಂಟ್ ನಲ್ಲಿ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ Read more…

ದೇಶದಲ್ಲಿ ಓಮಿಕ್ರಾನ್‌ ಗೆ​ ಮೊದಲ ಬಲಿ..?

ಮಹಾರಾಷ್ಟ್ರದ ಪಿಂಪ್ರಿ ಜಿಲ್ಲೆಯಲ್ಲಿ ಕೊರೊನಾ ವೈರಸ್​ನ ಹೊಸ ರೂಪಾಂತರಿ ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದ 52 ವರ್ಷದ ವ್ಯಕ್ತಿಯೊಬ್ಬರು ಕಾರ್ಡಿಯಾಕ್​ ಅರೆಸ್ಟ್​ನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರತವು ತನ್ನ ಮೊದಲ ಓಮಿಕ್ರಾನ್​ Read more…

ನಿರೀಕ್ಷೆ ಮಟ್ಟದಲ್ಲಿ ಏರಿಕೆ ಕಾಣದ ಷೇರು ಬೆಲೆ: ಸಿಎಂಎಸ್ ಹೂಡಿಕೆದಾರರಿಗೆ ನಿರಾಸೆ

ಎಟಿಎಂಗಳ ಸಂಖ್ಯೆ ಮತ್ತು ಚಿಲ್ಲರೆ ಪಿಕ್-ಅಪ್ ಪಾಯಿಂಟ್‌ಗಳ ವಿಷಯದಲ್ಲಿ ದೇಶದ ಅತಿದೊಡ್ಡ ನಗದು ನಿರ್ವಹಣಾ ಕಂಪನಿಯಾದ ಸಿಎಂಎಸ್ ಇನ್ಫೋ ಸಿಸ್ಟಮ್ಸ್ ನ ಷೇರುಗಳು ದುರ್ಬಲಗೊಂಡಿವೆ. ಇಶ್ಯೂ ಬೆಲೆಗೆ ಹೋಲಿಸಿದರೆ Read more…

SHOCKING NEWS: ಶವ ಸಂಸ್ಕಾರಕ್ಕೆಂದು ಬಂದು ಅಪ್ರಾಪ್ತ ಬಾಲಕರ ಜತೆ ಪರಾರಿಯಾದ ಬಾಲಕಿಯರು

ತುಮಕೂರು: ಸಂಬಂಧಿಕರ ಮನೆಯ ಶವ ಸಂಸ್ಕಾರಕ್ಕೆಂದು ಪೋಷಕರ ಜೊತೆ ಆಗಮಿಸಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಅಪ್ರಾಪ್ತ ಬಾಲಕರೊಂದಿಗೆ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆಯಲ್ಲಿ ನಡೆದಿದೆ. Read more…

ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಸ್ವೀಕರಿಸಿದ 10 ವರ್ಷದ ಬಾಲಕಿ..!

ವಿದ್ಯಾರ್ಥಿಗಳು, ಯುವಕರು ಬ್ಲೂವೇಲ್ ಗೇಮ್ ಗೆ ಬಲಿಯಾಗುತ್ತಿದ್ದ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇದೀಗ 10 ವರ್ಷದ ಬಾಲಕಿಯೊಬ್ಬಳು ತನ್ನ ಎಕೋ ಸಾಧನ ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಅನ್ನು Read more…

BIG NEWS: 1270 ಜನರಲ್ಲಿ ರೂಪಾಂತರಿ ವೈರಸ್; ಒಮಿಕ್ರಾನ್ ಸ್ಫೋಟಕ್ಕೆ ತತ್ತರಿಸಿದ ಮಹಾರಾಷ್ಟ್ರ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ರೂಪಾಂತರಿ ವೈರಸ್ ಅಟ್ಟಹಾಸ ಕೂಡ ಹೆಚ್ಚುತ್ತಿದ್ದು, 1270 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಅದರಲ್ಲೂ ಮರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. Read more…

BIG NEWS: ತನಿಖೆಯಲ್ಲಿ ಬಯಲಾಯ್ತು ಸಿಡಿಎಸ್ ರಾವತ್ ಹೆಲಿಕಾಪ್ಟರ್ ದುರಂತದ ರಹಸ್ಯ: ಶೀಘ್ರವೇ ತನಿಖಾ ವರದಿ ಸಲ್ಲಿಕೆ

ನವದೆಹಲಿ: ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಮತ್ತು ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ದುರಂತದ ತನಿಖೆಗಾಗಿ ರಚಿಸಲಾಗಿರುವ ತನಿಖಾ ಸಮಿತಿ ತನ್ನ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಹೆಲಿಕಾಪ್ಟರ್ Read more…

ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ: ವಿಮಾನ ನಿಲ್ದಾಣದಲ್ಲಿ ಮಹಿಳೆ ಅರೆಸ್ಟ್

ಜೈಪುರ: ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಆಕೆಯನ್ನು ಬಂಧಿಸಲಾಗಿದೆ. ಬುಧವಾರ ರಾಜಸ್ತಾನದ ಜೈಪುರ ಅಂತರಾಷ್ಟ್ರೀಯ Read more…

BIG BREAKING: ಹೊಸ ವರ್ಷದ ಸಂಭ್ರಮದ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ; ದೇಶದಲ್ಲಿ ಹೆಚ್ಚುತ್ತಿದೆ ಆತಂಕ

ನವದೆಹಲಿ: ರೂಪಾಂತರಿ ವೈರಸ್ ನಡುವೆಯೇ ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 16,764 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ Read more…

ಪುರುಷರು ಅತ್ಯಗತ್ಯವಾಗಿ ಮಾಡಿಸಿಕೊಳ್ಳಿ ಈ ಪರೀಕ್ಷೆ

ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಕೆಲವೊಮ್ಮೆ ನಾವು ಕೆಲವು ಮುಖ್ಯವಾದ ಜವಾಬ್ದಾರಿಗಳನ್ನೇ ಮರೆತುಬಿಡುತ್ತೇವೆ. ಹಾಗೇ ಕೆಲವು ಟೆಸ್ಟ್ ಗಳನ್ನು ಕೂಡ ಮಾಡಿಸಿಕೊಳ್ಳುವುದಿಲ್ಲ. ನಮ್ಮ ಶರೀರದಲ್ಲಿನ ಆಂತರಿಕ ಬದಲಾವಣೆಗಳನ್ನು, ಕೊರತೆಗಳನ್ನು Read more…

ಈ ಮಹಿಳೆಯ ಹೊಟ್ಟೆಯಲ್ಲಿತ್ತು 14 ಕೋಟಿ ರೂ. ಮೌಲ್ಯದ ಕೊಕೇನ್‌..!

ನವದೆಹಲಿ: ಅಕ್ರಮವಾಗಿ 14 ಕೋಟಿ ರೂ. ಮೌಲ್ಯದ ಕೊಕೇನ್‌ ದೇಶಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಉಗಾಂಡಾದ ಮಹಿಳೆಯನ್ನು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ವೈರ್ಡ್ Read more…

BIG BREAKING: SP ನಾಯಕ ಅಖಿಲೇಶ್ ಗೆ ಬಿಗ್ ಶಾಕ್; ಮತ್ತೊಬ್ಬ ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ

ಲಖ್ನೋ: ಮತ್ತೊಬ್ಬ ಸುಗಂಧ ದ್ರವ್ಯ ವ್ಯಾಪಾರಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿರುವ ಕನೌಜ್ ನಲ್ಲಿರುವ ಸಮಾಜವಾದಿ ಪಕ್ಷದ ಶಾಸಕ ಪುಷ್ಪರಾಜ್ ಜೈನ್ ಮನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...