alex Certify Live News | Kannada Dunia | Kannada News | Karnataka News | India News - Part 3555
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಈ ಯೋಜನೆಯಲ್ಲಿ 200 ರೂ. ಹೂಡಿಕೆ ಮಾಡಿ ಗಳಿಸಿ 28 ಲಕ್ಷ ರೂಪಾಯಿ

ಹಣ ಹೂಡಿಕೆ ಮಾಡುವುದು ಈಗ ಅತ್ಯಗತ್ಯವಾಗಿದೆ. ನಂಬಿಕಸ್ತ ಜಾಗದಲ್ಲಿ ಹೂಡಿಕೆ ಮಾಡ್ಬೇಕಾಗುತ್ತದೆ. ಅಪಾಯ ಕಡಿಮೆಯಿರುವ ಹೂಡಿಕೆಗಳಲ್ಲಿ ಎಲ್ಐಸಿ ಕೂಡ ಒಂದು. ಭಾರತೀಯ ಜೀವ ವಿಮಾ ನಿಗಮವು ಅಂತಹ ಒಂದು Read more…

ಮೊಬೈಲ್​ IMEI ಸಂಖ್ಯೆ ಕುರಿತು ನಿಮಗೆಷ್ಟು ಗೊತ್ತು…? ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಎಲ್ಲಾ ಮೊಬೈಲ್​ಗಳಲ್ಲಿ 15 ಸಂಖ್ಯೆಗಳ IMEI ನಂಬರ್​ ಇರುತ್ತದೆ. ಇದು ನಿಮ್ಮ ಮೊಬೈಲ್ ​ನ್ನು ಗುರುತಿಸುವ ಒಂದು ಸಂಖ್ಯೆಯಾಗಿದೆ. IMEI ಎಂದರೆ ಅಂತಾರಾಷ್ಟ್ರೀಯ ಮೊಬೈಲ್​ ಸಾಧನ ಗುರುತು ಎಂದಾಗಿದೆ. Read more…

ATM: ಕಾರ್ಡ್ ಇಲ್ಲದಿದ್ದರೂ ನೋ ಪ್ರಾಬ್ಲಂ…! ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯುವ ಕುರಿತು ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಎಟಿಎಂ ಮೆಷಿನ್‌ಗಳ ತಯಾರಕರಾದ ಎನ್‌ಸಿಆರ್ ಕಾರ್ಪೊರೇಷನ್, ಎಟಿಎಂ ಗಳಲ್ಲೂ ಕಾರ್ಡ್‌ಲೆಸ್ ಸೇವೆ ನೀಡುವ ತಂತ್ರಜ್ಞಾನವನ್ನ ಪ್ರಾರಂಭಿಸಿದೆ‌. ಯುಪಿಐ(UPI) ಅನ್ನು ಆಧರಿಸಿ ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾವಲ್(ICCW) Read more…

BIG BREAKING: ಶಾಸಕ ಕೆ.ಜಿ. ಬೋಪಯ್ಯಗೆ ಬ್ಲಾಕ್ ಮೇಲ್; ಬರೋಬ್ಬರಿ 1 ಕೋಟಿ‌ ರೂಪಾಯಿಗೆ ಬೇಡಿಕೆಯಿಟ್ಟ ವ್ಯಕ್ತಿ

ಮಡಿಕೇರಿ: ವಿರಾಜಪೇಟೆ ಬಿಜೆಪಿ ಶಾಸಕ, ಮಾಜಿ ಸ್ಪೀಕರ್ ಕೆ.ಜಿ. ಬೊಪಯ್ಯ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಲಾಕ್ಮೇಲ್ ಮಾಡಿ, ಬರೋಬ್ಬರಿ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ Read more…

ಹೊಸ ವರ್ಷದಂದು ಕೇಳಿ ಬಂದ ದೊಡ್ಡ ಶಬ್ದದ ಹಿಂದಿನ ಕಾರಣ ಬಹಿರಂಗ

ಮೊನ್ನೆ ಹೊಸ ವರ್ಷಾಚರಣೆಯಂದು ಅಮೆರಿಕದ ಪಿಟ್ಸ್‌ಬರ್ಗ್‌ ಹೊರವಲಯದಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿತ್ತು. ಜನರು ಗಾಬರಿಗೊಂಡು, ಆಕಾಶ-ಭೂಮಿಯನ್ನು ನೋಡಿದ್ದರು. ಎಲ್ಲಿಯೂ ಯಾವುದೇ ದುರಂತ ಸಂಭವಿಸಿದ ಕುರುಹು ಇರಲಿಲ್ಲ. ಈ Read more…

BREAKING: ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದ 125 ಮಂದಿಗೆ ಕೊರೊನಾ ಸೋಂಕು..!

ಪಂಜಾಬ್ ನ ಅಮೃತಸರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನಾ ಸ್ಪೋಟವಾಗಿದೆ. 125 ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಇಟಲಿಯಿಂದ ಪಂಜಾಬ್ ನ ಅಮೃತಸರಕ್ಕೆ ಏರ್ Read more…

BIG NEWS: ಚುನಾವಣಾ ರ್ಯಾಲಿ ನಡೆಸಲು ಇದು ಸೂಕ್ತ ಸಮಯವಲ್ಲ; ಕೋವಿಡ್ ಟಾಸ್ಕ್​ ಫೋರ್ಸ್ ಹೇಳಿಕೆ

ನೀತಿ ಆಯೋಗದ ಸದಸ್ಯ ಹಾಗೂ ಭಾರತದ ಕೋವಿಡ್ ಟಾಸ್ಕ್​ ಫೋರ್ಸ್ ಮುಖ್ಯಸ್ಥ ವಿ.ಕೆ. ಪೌಲ್​​ ದೇಶದ ಪ್ರಸ್ತುತ ಕೋವಿಡ್​ ಪರಿಸ್ಥಿತಿಯ ದೊಡ್ಡ ದೊಡ್ಡ ರ್ಯಾಲಿಗಳು ಹಾಗೂ ರೋಡ್​ ಶೋಗಳಿಗೆ Read more…

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ ಹೆಲಿಕಾಪ್ಟರ್​ ಪತನ: ತನಿಖಾ ವರದಿ ಕೇಂದ್ರ ರಕ್ಷಣಾ ಸಚಿವರಿಗೆ ಸಲ್ಲಿಕೆ

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಇತರೆ 13 ಮಂದಿಯಿದ್ದ ಹೆಲಿಕಾಪ್ಟರ್​ ಪತನಕ್ಕೆ ಪ್ರತಿಕೂಲ ಹವಾಮಾನವೇ ಕಾರಣ ಎಂಬ ಸಂಶೋಧನಾ ವರದಿಯನ್ನು ಐಎಎಫ್​ ಉನ್ನತ ಅಧಿಕಾರಿಗಳು ಕೇಂದ್ರ ರಕ್ಷಣಾ Read more…

ಅಮೆಜ಼ಾನ್ ಪ್ರೈಮ್ ನಲ್ಲಿ ಪುಷ್ಪಾ, ದಾಖಲೆ ಬೆಲೆಗೆ ಸ್ಟ್ರೀಮಿಂಗ್ ರೈಟ್ಸ್ ಮಾರಾಟ ಮಾಡಿದ ಚಿತ್ರತಂಡ..!

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ 2021 ರ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಥಿಯೇಟರ್ ನಲ್ಲಿ ಮ್ಯಾಜಿಕ್ ಮಾಡಿರುವ ಚಿತ್ರ ಜನವರಿ 7 Read more…

ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿ, ತನ್ನ ಮಾಲೀಕನನ್ನು ಅಪಹರಣದಿಂದ ಬಚಾವ್ ಮಾಡಿದ ಸಾಕುನಾಯಿ..!

ನಾಯಿಯನ್ನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಕರೆಯುತ್ತಾರೆ. ಇದು ಮತ್ತೆ ಸಾಬೀತಾಗಿದೆ‌, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಾಕು ನಾಯಿಯೊಂದು ತನ್ನ ಮಾಲೀಕನನ್ನ ಅಪಹರಣ ಪ್ರಯತ್ನದಿಂದ ರಕ್ಷಿಸಿ, ಈ ಗಾದೆಯನ್ನ ನಿಜವೆಂದು Read more…

‘ಭದ್ರತಾ ಲೋಪ’ದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಪಿಐಎಲ್​ ಸಲ್ಲಿಕೆ

ಪಂಜಾಬ್​ನಲ್ಲಿ ಪ್ರಧಾನಿಗೆ ನೀಡಬೇಕಾದ ಭದ್ರತೆಯಲ್ಲಿ ಗಂಭೀರವಾದ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಫ್ಲೈಓವರ್​ ಮೇಲೆ ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನ ಸಿಲುಕಿದ್ದರ ಬಗ್ಗೆ Read more…

ಗ್ರಾಪಂ ವ್ಯಾಪ್ತಿಯಲ್ಲಿ ಇ- ಬೆಳಕು ಯೋಜನೆ ಮೂಲಕ ಅನಗತ್ಯ ಸಂಪರ್ಕ ಕಿತ್ತು ಹಾಕಲು ಮುಂದಾದ ಸರ್ಕಾರ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಬಳಕೆಯಲ್ಲಿ ಇಲ್ಲದಿದ್ದರೂ ವಿದ್ಯುತ್ ಬಿಲ್ ಮಾತ್ರ ಬರುತ್ತಲೇ ಇದ್ದು, ಅಂತಹ ಲೋಪ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ Read more…

ಎಲ್ಲರಿಗೂ ಅವರದ್ದೇ ತಾಕತ್ ಇದೆ, ಗಂಡಸ್ತನವನ್ನ ಕೆಲಸದಲ್ಲಿ ತೋರಿಸಲಿ: ರೇಣುಕಾಚಾರ್ಯ

ಕಾಂಗ್ರೆಸ್ ಪಕ್ಷದ ಮೇಕೆದಾಟು ಯೋಜನೆ ಪಾದಯಾತ್ರೆಗೆ ಬಿಜೆಪಿ ಪಾಳಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೊರೋನಾ ಉಲ್ಭಣಿಸುತ್ತಿರುವಾಗ ಕಾಂಗ್ರೆಸ್ ಪಾದಯಾತ್ರೆ ಎಂದು ಉದ್ಧಟತನ ಮೆರೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ‌. ಈ Read more…

BIG NEWS: ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜ್ ಹಿಗ್ಗಾಮುಗ್ಗಾ ವಾಗ್ದಾಳಿ; ಸಚಿವ-ಸಂಸದರ ನಡುವಿನ ಗುಸು ಗುಸು ವಿಡಿಯೋ ವೈರಲ್

ತುಮಕೂರು: ಕಾನೂನು, ಸಂಸದೀಯ ಸಚಿವ ಮಾಧುಸ್ವಾಮಿ ದಕ್ಷಿಣ ಆಫ್ರಿಕಾ ಕಿಂಗ್ ಪಿನ್, ನಮ್ಮ ಜಿಲ್ಲೆಯನ್ನೇ ಹಾಳು ಮಾಡಿದ್ದಾನೆ ಎಂದು ಸಂಸದ ಜಿ.ಎಸ್.ಬಸವರಾಜ್, ಸಚಿವ ಬೈರತಿ ಬಸವರಾಜ್ ಅವರ ಬಳಿ Read more…

ಅಫ್ಘಾನಿಸ್ತಾನದಲ್ಲಿ ಹಿಮದ ಮಳೆ – ತುರ್ತು ಪರಿಸ್ಥಿತಿ ಘೋಷಣೆ

ಕಾಬೂಲ್ : ಅಫ್ಘಾನಿಸ್ತಾನವು ತಾಲಿಬಾನ್ ವಶವಾಗಿರುವುದರಿಂದಾಗಿ ಅಲ್ಲಿನ ಜನರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈಗ ಅಲ್ಲಿನ ಜನರು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳಲ್ಲಿ ಹಿಮ ಹಾಗೂ Read more…

ಎಣ್ಣೆ ಪ್ರಿಯರಿಗೆ ಶಾಕ್, ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ನಿಷೇಧ..!

ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ನಾಳೆ ಅಂದ್ರೆ ಶುಕ್ರವಾರ ರಾತ್ರಿ‌ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಿರುತ್ತದೆ. ಈ Read more…

ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ – 13 ಮಂದಿ ಸಾವು

ಫಿಲಿಡೆಲ್ಫಿಯಾ : ಕಟ್ಟಡದಲ್ಲಿ ಭೀಕರ ಅಗ್ನಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 7 ಮಕ್ಕಳು ಸೇರಿದಂತೆ 13 ಜನ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ನಡೆದಿದ್ದು, Read more…

ಪಂಜಾಬ್ ಕಾರ್ಯಕ್ರಮ ರದ್ದಾಗೋದಕ್ಕೆ ಕಾರಣ ಖಾಲಿ ಕುರ್ಚಿಗಳೇ ಹೊರತು ಭದ್ರತಾ ಲೋಪವಲ್ಲ: ಕಾಂಗ್ರೆಸ್ ಹೇಳಿಕೆ

ನಿನ್ನೆ ನಡೆಯಬೇಕಿದ್ದ ಪ್ರಧಾನಿಯವರ ಪಂಜಾಬ್ ಕಾರ್ಯಕ್ರಮ ರದ್ದಾಗಿರುವುದಕ್ಕೆ ಭದ್ರತಾ ಲೋಪ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಬಿಜೆಪಿಯ ಹಲವು ನಾಯಕರು ಈ ಘಟನೆಗೆ ಪಂಜಾಬ್ ನ Read more…

BJP ಚಿಂತನಾ ಶಿಬಿರ ದಿಢೀರ್ ಮುಂದೂಡಿಕೆ; ಮೌಲ್ಯಮಾಪನದಿಂದ ತಾತ್ಕಾಲಿಕ ರಿಲೀಫ್; ನಿಟ್ಟುಸಿರುಬಿಟ್ಟ ಸಚಿವರು

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಕಾರಣದಿಂದಾಗಿ ಜನವರಿ 7ರಿಂದ ನಿಗದಿಯಾಗಿದ್ದ ಬಿಜೆಪಿ ಚಿಂತನಾ ಶಿಬಿರ ಮುಂದೂಡಿಕೆಯಾಗಿದೆ. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ Read more…

ಪ್ರಧಾನ ಮಂತ್ರಿ ರಕ್ಷಣೆ ಹೊಣೆ ಯಾರದ್ದು..? ಪಿಎಂ ಭದ್ರತಾ ವ್ಯವಸ್ಥೆ ಕುರಿತು ಇಲ್ಲಿದೆ ಡಿಟೇಲ್ಸ್

ನಿನ್ನೆ ಪಂಜಾಬ್ ನಲ್ಲಾದ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ‌. ಭಾರತದ ಪ್ರಧಾನಿಯ ಭದ್ರತೆಯಲ್ಲಿ ಲೋಪವಾಗುವುದು ಸುಲಭವಲ್ಲ. ಏಕೆಂದರೆ ಅವರಿಗೆ ಒದಗಿಸುವುದು ವರ್ಲ್ಡ್ ಕ್ಲಾಸ್ ಸೆಕ್ಯುರಿಟಿ.‌ ಆದರೂ ಹಲವು ಕಾರಣಗಳಿಂದ Read more…

RT PCR ವರದಿ ತಿದ್ದಿಕೊಂಡು ರಾಜ್ಯ ಪ್ರವೇಶಿಸಲು ಮುಂದಾಗಿದ್ದ ಭೂಪ…!

ಮೈಸೂರು : ಅನ್ಯ ರಾಜ್ಯದಿಂದ ಬಂದ ವ್ಯಕ್ತಿಯೊಬ್ಬ ಆರ್ ಟಿ ಪಿಸಿಆರ್ ಟೆಸ್ಟ್ ವರದಿಯನ್ನೇ ತಿದ್ದಿ ಸಿಕ್ಕಿಹಾಕಿಕೊಂಡಿರುವ ಪ್ರಸಂಗ ನಡೆದಿದೆ. ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ Read more…

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಡಿಸ್ನಿ + ಹಾಟ್‌ಸ್ಟಾರ್ ಹೊಸ ಪ್ಲಾನ್ ಲಾಂಚ್

ಪ್ರತಿ ಬಾರಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ರಿಲಯನ್ಸ್ ಮಾಲೀಕತ್ವದ ಜಿಯೋ ಟೆಲಿಕಾಂ ಈ ಬಾರಿ ತನ್ನ ಹೊಸ ರೀಚಾರ್ಜ್ ಪ್ಲಾನ್‌ನೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ Read more…

BIG NEWS: ಕೇವಲ 24 ಗಂಟೆಗಳಲ್ಲಿ ಶೇ.56 ರಷ್ಟು ಏರಿಕೆ ಕಂಡ ಕೋವಿಡ್‌ ಪ್ರಕರಣ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 90,928 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಈ Read more…

ಶೀಘ್ರವೇ ವಾಟ್ಸಾಪ್‌ ನೋಟಿಫಿಕೇಷನ್ ನಲ್ಲಾಗಲಿದೆ ಈ ಬದಲಾವಣೆ

ಹೊಸ ವರ್ಷ ಬಂದಾಗಿದೆ. ಅಲ್ಲಿಗೆ ನಿಮ್ಮ ನೆಚ್ಚಿನ ತ್ವರಿತ ಮೆಸೇಜಿಂಗ್‌ ಆ್ಯಪ್‌ ’’ವಾಟ್ಸಾಪ್‌’’ ಕೂಡ ಹೊಸದಾಗಿ ಕಾಣಿಸಬೇಕಲ್ಲವೇ. ಅದಕ್ಕಾಗಿಯೇ ಕಂಪನಿಯು ಹೊಸ ಫೀಚರ್‌ ಪರಿಚಯಿಸಲಿದೆ. ನೋಟಿಫಿಕೇಶನ್‌ಗಳು ಅಥವಾ ಸಂದೇಶ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: CISF ಹೆಡ್ ಕಾನ್ಸ್ಟೇಬಲ್ ಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಹೆಡ್ ಕಾನ್ಸ್ಟೇಬಲ್ ಜಿಡಿ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪುರುಷ ಮತ್ತು ಮಹಿಳೆ ಸೇರಿ 249 ಹುದ್ದೆಗಳನ್ನು ಭರ್ತಿ Read more…

Big News: ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರನ್ನ ನಿರ್ಬಂಧಿಸಿದ ತಾಲಿಬಾನ್

ಆಫ್ಘಾನಿಸ್ತಾನವನ್ನ ಆಕ್ರಮಿಸಿ ಇಸ್ಲಾಂ ಷರಿಯಾ ನಿಯಮ‌ ಜಾರಿಗೊಳಿಸಿರುವ ತಾಲಿಬಾನ್ ಮಹಿಳೆಯರಿಂದ ಎಲ್ಲಾ ಸ್ವಾತಂತ್ರ್ಯಗಳನ್ನ ಕಸಿದುಕೊಂಡಿದೆ. ಈಗ ಮಹಿಳೆಯರನ್ನ ಕ್ರೀಡೆ ಕ್ಷೇತ್ರದಿಂದಲೂ ನಿಷೇಧಿಸಿದ್ದು, ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಮಹಿಳೆಯರಿಗಿದ್ದ ವಿಭಾಗಗಳನ್ನೆ Read more…

ಪ್ರಧಾನಿ ಮೋದಿ ಪ್ರಯಾಣದ ವೇಳೆ ಭದ್ರತಾ ಲೋಪ; ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ ಕಂಗನಾ

ಪ್ರಧಾನಿ ಮೋದಿ ಪಂಜಾಬ್ ಗೆ ತೆರಳಿದ್ದ ವೇಳೆ ಉಂಟಾಗಿದ್ದ ಭದ್ರಾತಾ ಲೋಪದ ಬಗ್ಗೆ ಕಿಡಿಕಾರಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್, ಇದು ಪ್ರಜಾತಂತ್ರದ ಮೇಲೆ ನಡೆದ ದಾಳಿ ಎಂದು Read more…

ಮಹಿಳಾ ವಿಶ್ವಕಪ್ ಗೆ ಭಾರತೀಯ ತಂಡ ಪ್ರಕಟ; ಮಿಥಾಲಿ ರಾಜ್ ಗೆ ಸಾರಥ್ಯ

ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಮಹಿಳಾ ಐಸಿಸಿ ಏಕದಿನ ವಿಶ್ವಕಪ್ ಗೆ ಭಾರತೀಯ ವನಿತೆಯರ ತಂಡ ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್ ಸಾರಥ್ಯದಲ್ಲಿ ತಂಡ ಆಡಲಿದೆ. ಈ ಬಾರಿಯ ಪಟ್ಟಿಯಲ್ಲಿ ಅಚ್ಚರಿಯ Read more…

ಚಿಲಿಕಾ ಸರೋವರಕ್ಕೆ ಭೇಟಿ ಕೊಟ್ಟ ದಶಲಕ್ಷಕ್ಕೂ ಹೆಚ್ಚಿನ ಪಕ್ಷಿಗಳು: ಸಮೀಕ್ಷೆಯಲ್ಲಿ ಬಹಿರಂಗ

ಉಪಖಂಡದ ಅತಿ ದೊಡ್ಡ ಆಳಿವೆ ನೀರಿನ ಸರೋವರವಾದ ಚಿಲಿಕಾ ಕೆರೆಯಲ್ಲಿ ಈ ವರ್ಷ ದಶಲಕ್ಷಕ್ಕೂ ಹೆಚ್ಚಿನ ಪಕ್ಷಿಗಳು ಆಗಮಿಸಿವೆ. ಜಲಪಕ್ಷಿಗಳ ಸ್ಥಿತಿ ಸಮೀಕ್ಷೆ-2022ರ ಪ್ರಕಾರ, ಜಲಪಕ್ಷಿಗಳ 107 ಜಾತಿಗಳ Read more…

‘ಬೂಸ್ಟರ್ ಡೋಸ್’ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ‌. ಬೂಸ್ಟರ್ ಡೋಸ್ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಕೇಂದ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...