alex Certify Live News | Kannada Dunia | Kannada News | Karnataka News | India News - Part 3509
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

 ನವದೆಹಲಿ: ದೇಶದ ಜನರಿಗೆ ಕೊಂಚ ನಿಟ್ಟುಸಿರು ಬಿಡುವ ಸುದ್ದಿ; ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 3,06,064 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

ಹ್ಯಾಟ್ಸಾಫ್: 6 ಸರ್ಕಾರಿ ಉದ್ಯೋಗ ಬಂದ್ರೂ ತಿರಸ್ಕರಿಸಿ ಗುರಿ ತಲುಪಿದ ಸಾಧಕ

ಬೆಳಗಾವಿ: ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಸರ್ಕಾರಿ ಕೆಲಸ ಬಿಟ್ಟು ಪಿಎಸ್ಐ ಆದ ಸಾಧಕನ ಮಾಹಿತಿ ಇಲ್ಲಿದೆ. 25 ವರ್ಷದ ಕಾಮಣ್ಣ ಹೆಳವರ ಕೂಲಿ ಕಾರ್ಮಿಕ ಬಸವರಾಜ ಮತ್ತು Read more…

BIG NEWS: ರಾಜ್ಯಾದ್ಯಂತ ಧರ್ಮಸ್ಥಳ ಆರೋಗ್ಯ ಯೋಜನೆ ವಿಸ್ತರಣೆ

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಆರೋಗ್ಯ ಸೇವಾ ಯೋಜನೆಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಬೆಳ್ತಂಗಡಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ Read more…

ಅಂದದ ಕಣ್ಣುಗಳಿಗಾಗಿ ಅನುಸರಿಸಿ ಸರಳ ʼಮೇಕಪ್ʼ

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. Read more…

ಸರ್ಕಾರಿ ಶಾಲೆಯಲ್ಲಿ ಬಾಲಕರಿಗೂ ನ್ಯಾಪ್ಕಿನ್: ಬಯಲಾಯ್ತು ಮುಖ್ಯ ಶಿಕ್ಷಕನ ಕರಾಮತ್ತು..!

ಪಾಟ್ನಾ: ಬಿಹಾರದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಯೋಜನೆಯನ್ನು 2015 ರಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ. ಆದರೆ, ಈ Read more…

ಪತ್ನಿ ಮತಾಂತರಕ್ಕೆ ಪತಿಯಿಂದಲೇ ಕಿರುಕುಳ: ದೂರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಗೆ ಮತಾಂತರಕ್ಕೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ್ದರಿಂದ ಪತ್ನಿಗೆ Read more…

ನಿಗೂಢವಾಗಿ ನಾಪತ್ತೆಯಾದ ಬಸ್ ಮಾಲೀಕನಿಗೆ 4 ದಿನಗಳಿಂದ ಹುಡುಕಾಟ

ಶಿವಮೊಗ್ಗ:  ಶುಕ್ರವಾರದಿಂದ ನಾಪತ್ತೆಯಾಗಿರುವ ಸಾಗರದ ಪ್ರಕಾಶ್ ಟ್ರಾವೆಲ್ಸ್ ಬಸ್ ಸಂಸ್ಥೆಯ ಮಾಲೀಕ ಪ್ರಕಾಶ್ ಅವರಿಗಾಗಿ ಹುಡುಕಾಟ ಮುಂದುವರೆದಿದೆ. ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಬಳಿ ಅವರಿಗಾಗಿ ಶೋಧ ಕಾರ್ಯ Read more…

ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಇಬ್ಬರು ಸವಾರರ ಸಾವು

ಬೆಂಗಳೂರು: ಕ್ಯಾಂಟರ್ ಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ದೇಶದಲ್ಲೇ ಮೊದಲ ಬಾರಿಗೆ ಆಧಾರ್ ಮಾದರಿ ಆಸ್ತಿಗೆ ನಂಬರ್

ಬೆಂಗಳೂರು: ಭೂದಾಖಲೆಗಳ ಅಕ್ರಮ ತಡೆಗೆ ಮತ್ತು ಸುಗಮ ನಿರ್ವಹಣೆಗಾಗಿ ಏಕೀಕೃತ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲು ಕಂದಾಯ ಇಲಾಖೆ ಸಿದ್ಧತೆ ಕೈಗೊಂಡಿದ್ದು, ಒಂದು ಆಸ್ತಿಗೆ ಒಂದು ನಂಬರ್ ನೀಡಲು Read more…

ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ತಲೆಹೊಟ್ಟು ಸಮಸ್ಯೆಯಿಂದ ರೋಸಿ ಹೋಗಿದ್ದೀರಾ, ಜಾಹಿರಾತುಗಳಲ್ಲಿ ತೋರಿಸುವಂತೆ ತಲೆ ಬಾಚುವಾಗ ನಿಮ್ಮ ಉಡುಪಿನ ಮೇಲೂ ಬಿಳಿಯ ಧೂಳಿನ ಕಣಗಳಂತ ವಸ್ತು ಕೂತು ಅಸಹ್ಯ ಉಂಟುಮಾಡುತ್ತಿದೆಯೇ, ಹಾಗಿದ್ದರೆ ಇಲ್ಲಿ ಕೇಳಿ… Read more…

ಬಡತನಕ್ಕೆ ಕಾರಣವಾಗುತ್ತೆ ಮನೆ ಆಸುಪಾಸಿನ ಈ ʼವಸ್ತುʼ

ಶ್ರೀಮಂತರಾಗುವ ಕನಸನ್ನ ಪ್ರತಿಯೊಬ್ಬರು ಕಾಣ್ತಾರೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ರೂ ಕೈಗೆ ಬಂದ ಹಣ ನಿಲ್ಲೋದಿಲ್ಲ. ಮನೆಯಲ್ಲಿ ಬಡತನ ಸದಾ ನೆಲೆಸಿರುತ್ತದೆ. ಇದಕ್ಕೆ ವಾಸ್ತು ದೋಷದ ಜೊತೆ ಮನೆ ಅಥವಾ Read more…

ಎಸಿಡಿಟಿ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಬಹುತೇಕ ಜನರು ಆಹಾರ ಸೇವಿಸಿದ ತಕ್ಷಣ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದ್ರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗದೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾಗಿ ಆಹಾರ ಜೀರ್ಣವಾಗದೆ ಹೋದಲ್ಲಿ ಹೊಟ್ಟೆಯಿಂದ ಹೆಚ್ಚಿನ Read more…

ಮೈಸೂರು, ತುಮಕೂರು, ಹಾಸನದಲ್ಲಿ ಕೊರೋನಾ ಬಿಗ್ ಬ್ಲಾಸ್ಟ್: ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 50,210 ಜನರಿಗೆ ಕೊರೊನಾ ಸೋಂಕು ತಗುಲಿದೆ. 19 ಜನ ಸೋಂಕಿತರು ಮೃತಪಟ್ಟಿದ್ದಾರೆ. 22,842 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 35,17,682 Read more…

ಮೋನಿಕಾ ಓ ಮೈ ಡಾರ್ಲಿಂಗ್ ಟ್ಯೂನ್ ನುಡಿಸಿದ ಭಾರತೀಯ ನೌಕಾಪಡೆಯ ಬ್ಯಾಂಡ್, ಸಶಸ್ತ್ರ ಪಡೆಯ ತಾಲೀಮಿಗೆ ಫಿದಾ ಆದ ನೆಟ್ಟಿಗರು….!

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ಗೆ ಮುಂಚಿತವಾಗಿ, ದೆಹಲಿಯ ರಾಜ್‌ಪಥ್‌ನಲ್ಲಿ ರಿಹರ್ಸಲ್‌ಗಳು ಭರದಿಂದ ಸಾಗುತ್ತಿವೆ. ಭಾರತೀಯ ನೌಕಾಪಡೆಯು ಗಣತಂತ್ರ ಆಚರಣೆಗಾಗಿ ತಾಲೀಮು ನಡೆಸುತ್ತಿರುವ ವೀಡಿಯೊವನ್ನು ಭಾರತ ಸರ್ಕಾರ Read more…

BREAKING: ರೈಲಿನ ಬ್ಯಾಕ್ ಗ್ರೌಂಡ್ ಸಿಗುತ್ತೆಂದು ಹಳಿ ಮೇಲೆ ಫೋಟೋ ತೆಗೆಸಿಕೊಳ್ಳುವಾಗಲೇ ಘೋರ ದುರಂತ

ದಾವಣಗೆರೆ: ಫೋಟೋಶೂಟ್ ವೇಳೆ ರೈಲು ಡಿಕ್ಕಿಯಾಗಿ ಯುವಕ ಸಾವು ಕಂಡ ಘಟನೆ ದಾವಣಗೆರೆ ಡಿಸಿಎಂ ಟೌನ್ ಶಿಪ್ ಬಳಿ ನಡೆದಿದೆ. 16 ವರ್ಷದ ಸಚಿನ್ ಮೃತಪಟ್ಟವ ಎಂದು ಹೇಳಲಾಗಿದೆ. Read more…

BIG NEWS: ರಾಜ್ಯದಲ್ಲಿಂದು ಅರ್ಧ ಲಕ್ಷ ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 50,210 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 22,842 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3,57,796 ಸಕ್ರಿಯ ಪ್ರಕರಣಗಳು ಇವೆ. 19 ಜನ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ Read more…

ಸಿಲಿಕಾನ್ ಸಿಟಿ ಹಿರಿಮೆಗೆ ಮತ್ತೊಂದು ಗರಿ: ರಾಜ್ಯ ರಾಜಧಾನಿಯಲ್ಲಿ ಏಷ್ಯಾದ ಅತಿ ದೊಡ್ಡ ಅನಿಮೇಶನ್, ವಿಶ್ಯುವೆಲ್ ಎಫೆಕ್ಟ್ ಕೇಂದ್ರ ಸ್ಥಾಪನೆ

ಟೆಕ್ನಾಲಜಿಯಲ್ಲಿ ಇಡೀ ದೇಶದಲ್ಲಿರುವ ಮೆಟ್ರೋಸಿಟಿಗಳಿಗಿಂತ ಒಂದು ಹೆಜ್ಜೆ ಮುಂದಿರುವ ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಎನ್ನುವ ಎವಿಜಿಸಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಇಡೀ ಏಷಿಯಾದಲ್ಲೆ ಅತಿದೊಡ್ಡ ಅನಿಮೇಷನ್, ವಿಶ್ಯುವಲ್ Read more…

ಕೇಂದ್ರ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಮತ್ತೆ ವಾಗ್ದಾಳಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸುವುದರಿಂದ ಕೇಂದ್ರದ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ವಾಗ್ದಾಳಿ Read more…

ಉದ್ದೇಶಪೂರ್ವಕವಾಗಿ ವಿಷ ಹಾಕಿದ್ದರಿಂದ 57 ಆಮೆಗಳ ಸಾವು, 6 ಆಮೆ ರಕ್ಷಣೆ

ಮುಂಬೈ ಸಮೀಪದ ಸರೋವರದಲ್ಲಿ ಆಮೆಗಳ ಸಾವಿಗೆ ಉದ್ದೇಶಪೂರ್ವಕ ವಿಷವೇ ಕಾರಣ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಮುಂಬೈನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕಲ್ಯಾಣ್‌ ನಲ್ಲಿ ನೀರಿನ ಕೊಳದ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಅಣ್ತಮ್ಮಂದಿರ ವಿಡಿಯೋ ನೋಡಿದ ಮಂಗಗಳ ರಿಯಾಕ್ಷನ್‌

ಅಂತರ್ಜಾಲದಲ್ಲಿ ಪ್ರಾಣಿಗಳ ಫನ್ನಿ ವಿಡಿಯೋಗಳಿಗೆ ಕೊರತೆ ಇಲ್ಲ. ಅದರಲ್ಲೂ ಮಂಗಗಳು ಮಾಡುವ ಚೇಷ್ಟೆಯಂತೂ ನೆಟ್ಟಿಗರಿಗೆ ಬೇರೆಯದ್ದೇ ಮಟ್ಟದ ಸಂತಸ ನೀಡುತ್ತವೆ. ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ, ಸ್ಮಾರ್ಟ್‌ಫೋನ್‌ನಲ್ಲಿ Read more…

ಮಂಡಿಯುದ್ದದ ಹಿಮದಲ್ಲಿ ನಡೆದು ಬಂದ ಮೇಲೂ ರೆಸ್ಟೋರೆಂಟ್ ಮುಚ್ಚಿದ್ದನ್ನು ಕಂಡು ಬೇಸರಗೊಂಡವನು ಮಾಡಿದ್ದೇನು ನೋಡಿ…?

ಹಿಮವರ್ಷದ ಕಾರಣದಿಂದ ತನ್ನ ಮೆಚ್ಚಿನ ರೆಸ್ಟೋರೆಂಟ್ ಮುಚ್ಚಿದ್ದ ಕಾರಣ ವ್ಯಕ್ತಿಯೊಬ್ಬ ಅಲ್ಲಿಯೇ ತನ್ನ ಮಂಡಿಯೂರಿ ನೋವು ತೋಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಕೆನಡಾದ ಟೊರೊಂಟೋದಲ್ಲಿ ಜರುಗಿದೆ. Read more…

BREAKING NEWS: ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡುಗೆ ಕೋವಿಡ್ ಪಾಸಿಟಿವ್

ನವದೆಹಲಿ: ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ತಗುಲಿದೆ. ಅವರಿಗೆ ಭಾನುವಾರ ಕೊರೊನಾ ವೈರಸ್‌ ಪಾಸಿಟಿವ್ ಪರೀಕ್ಷೆ ವರದಿ ಬಂದಿದೆ. ಈಗ ಹೈದರಾಬಾದ್‌ನಲ್ಲಿರುವ ಉಪರಾಷ್ಟ್ರಪತಿಯವರು Read more…

ಟೌನ್ ಹಾಲ್ ಮುಂಭಾಗ ಭೀಕರ ಅಪಘಾತ; ಬೈಕ್ ಸವಾರನ ಮೇಲೆ ಪಲ್ಟಿಯಾದ ಲಾರಿ

ಬೆಂಗಳೂರು: ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರನ ಮೇಲೆ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಬೈಕ್ ಸವಾರ ಲಾರಿಯ ಕೆಳಗೆ ಸಿಲುಕಿಕೊಂಡಿದ್ದು, ಅಪಘಾತ Read more…

ಹಿಂದೂಗಳ ಬಗ್ಗೆ ದ್ವೇಷ ಭಾಷಣ,‌ ನವಜೋತ್ ಸಿಂಗ್ ಸಿಧು ಆಪ್ತ ಸಲಹೆಗಾರನ ವಿರುದ್ಧ ಪ್ರಕರಣ ದಾಖಲು

ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಆಪ್ತ ಸಲಹೆಗಾರ ಮೊಹಮ್ಮದ್ ಮುಸ್ತಫಾ ವಿರುದ್ಧ ಭಾನುವಾರ ಪೊಲೀಸ್ ಪ್ರಕರಣ Read more…

ಸಂಗಾತಿಯೊಂದಿಗೆ ಸಮಂಜಸ ಲೈಂಗಿಕ ಸಂಬಂಧ ನಿರೀಕ್ಷಿಸಬಹುದು: ವೈವಾಹಿಕ ಅತ್ಯಾಚಾರದ ಬಗ್ಗೆ ದೆಹಲಿ ಹೈಕೋರ್ಟ್

ನವದೆಹಲಿ: ಪರಸ್ಪರ ಮದುವೆಯಾಗಿರುವವರ ನಡುವೆ ಮತ್ತು ಮದುವೆಯಾಗದವರ ನಡುವೆ ಲೈಂಗಿಕ ಸಮೀಕರಣದಲ್ಲಿ ‘ಗುಣಾತ್ಮಕ ವ್ಯತ್ಯಾಸ’ ಇದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧಗೊಳಿಸುವಂತೆ ಕೋರಿರುವ ಅರ್ಜಿಗಳ Read more…

ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸಿದ ಮದುಮಗಳ ಸಹೋದರಿ

ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಸಹೋದರಿ ಮತ್ತು ಸ್ನೇಹಿತರು ಸೇರಿಕೊಂಡು ಅತಿಥಿಗಳನ್ನು ಮನರಂಜಿಸಲು ಬಾಲಿವುಡ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 2010ರ ಚಿತ್ರ ಬ್ಯಾಂಡ್ ಬಜಾ ಬಾರಾತ್‌ Read more…

ಕಾರ್ಗಲ್ ಪ್ರೌಢಶಾಲೆಯಲ್ಲಿ ಕೊರೊನಾ ಸ್ಫೋಟ; ರಜೆ ಘೋಷಿಸಿದ ಬಿಇಒ

ಶಿವಮೊಗ್ಗ: ಶಾಲಾ ಮಕ್ಕಳು, ಶಿಕ್ಷಕರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ಗ್ರಾಮದ ಪ್ರೌಢಶಾಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಶಾಲೆಯ 16 ಮಕ್ಕಳು, 3 ಸಿಬ್ಬಂದಿಗಳು Read more…

ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ

ಶೃಂಗೇರಿ ಶಾರದಾಂಬಾ ದೇವಸ್ಥಾನದೊಳಗೆ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಈ ಹಾವು ದೇವಸ್ಥಾನದ ಮುಂಭಾಗದಲ್ಲಿ ಕಾಣಿಸಿಕೊಂಡಿದೆ. ಅಲ್ಲಿದ್ದ ಜನರನ್ನು ಕಂಡು ಭಯದಲ್ಲಿ ಬುಸುಗುಟ್ಟಿತ್ತಿರುವುದನ್ನು ಕಂಡ ದೇವಸ್ಥಾನದ ಸಿಬ್ಬಂದಿ ಉರಗ ತಜ್ಞರಿಗೆ Read more…

ಮನೆಗೆ ವಸ್ತುಗಳು ಬರಲಾರಂಭಿಸಿದಾಗ ತಾಯಿಗೆ ಅರಿವಾಯ್ತು ಪುಟ್ಟ ಮಗನ ಕಿತಾಪತಿ…!

ಪುಟಾಣಿ‌ ಮಕ್ಕಳಿಂದ ಮೊಬೈಲ್, ಐಪ್ಯಾಡ್, ಟ್ಯಾಬ್ಲೆಟ್ ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನ ದೂರ ಇಡಬೇಕು ಎಂದು ಹೇಳುವುದು ಆ ಉಪಕರಣಗಳು ಹಾಳಾಗದಿರಲಿ ಹಾಗೂ ಮಕ್ಕಳು ಸುರಕ್ಷಿತವಾಗಿರಲಿ ಎಂದು. ಅದಷ್ಟೇ ಅಲ್ಲಾ Read more…

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಬೆಂಗಳೂರು: ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳಕಿಗೆ ಬಂದಿದೆ. 30 ವರ್ಷದ ನುಮ್ರಾ ಸಿಮೀನ್ ಮೃತ ಮಹಿಳೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...