alex Certify Live News | Kannada Dunia | Kannada News | Karnataka News | India News - Part 3505
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ವಿರುದ್ಧ ಬಹಿರಂಗ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ ಸಾಹಿತಿಗಳು…!

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಲೇಖಕರು, ಕಲಾವಿದರು ಹಾಗೂ ವಿಜ್ಞಾನಿಗಳು ಬಹಿರಂಗ ಪತ್ರ ಬರೆದು ಗುಡುಗಿದ್ದಾರೆ. ಯಾರಿಂದಲೋ ಪಡೆದ ಸಲಹೆ ಹಾಗೂ ಕೋಮು ಹಿತಾಸಕ್ತಿಗಳ ಅಜೆಂಡಾಗಳನ್ನೇ Read more…

BIG NEWS: ಪರಿಣಾಮ ಮುಂದೆ ನೋಡುತ್ತೀರಿ……! ಸಿದ್ದರಾಮಯ್ಯ, ಡಿಕೆಶಿಗೆ ಟಾಂಗ್ ನೀಡಿದ ಸಿಎಂ

ಬೆಂಗಳೂರು; ಕಾಂಗ್ರೆಸ್ ನಾಯಕರಿಗೆ ಅಭದ್ರತೆ ಕಾಡುತ್ತಿದೆ. ಇದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ Read more…

BIG NEWS: ಕಾಂಗ್ರೆಸ್ ನಾಯಕರು ಹಗಲುಗನಸು ಕಾಣ್ತಿದ್ದಾರೆ; ಅವರ ಪಕ್ಷದವರೇ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ; ತಿರುಗೇಟು ನೀಡಿದ BJP ರಾಜ್ಯಾಧ್ಯಕ್ಷ

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಅಸಮಾಧಾನದ ಬೆನ್ನಲ್ಲೇ ಖಡಕ್ ಎಚ್ಚರಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿಯಲ್ಲಿ Read more…

ಲಾಟರಿಯಲ್ಲಿ ಎರಡು ಮಿಲಿಯನ್ ಪೌಂಡ್ ಗೆದ್ದ ಕಾರ್ಮಿಕ

ಅದೃಷ್ಟದ ಚಕ್ರ ನಿಮ್ಮೆಡೆ ಯಾವಾಗ ತಿರುಗುತ್ತದೆ ಎಂದು ಹೇಳಲು ಬರುವುದಿಲ್ಲ. ಬ್ರಿಟನ್‌ನ ಕಾರ್ಖಾನೆಯೊಂದರ ಕಾರ್ಮಿಕನಿಗೆ ಇಂಥದ್ದೇ ಅನುಭವವಾಗಿದೆ. ಇಯಾನ್ ಬ್ಲಾಕ್ ಹೆಸರಿನ ಈತನ ಅದೃಷ್ಟಗಾಥೆಯನ್ನು ದಿ ಸನ್ ನಿಯತಕಾಲಿಕೆ Read more…

ಕಿವುಡ ಹಾಗೂ ಮೂಗ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಶ್ರವಣ ದೋಷ ಹಾಗೂ ಮೂಗಳಾಗಿದ್ದ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯು ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಯುವತಿಯು ಭಿಲ್ವಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ Read more…

SHOCKING: ಬಾಡಿಸ್ಪ್ರೇ ಚಾಲೆಂಜ್ ಮಾಡಲು ಹೋಗಿ ನಿಪ್ಪಲ್ಸ್ ಕಳೆದುಕೊಂಡ ಯುವಕ..!

2014ರಲ್ಲಿ ನೀವು ಟೀನೇಜ್ ನಲ್ಲಿದ್ದರೆ ಏರೋಸಾಲ್ ಅನ್ನೋ ಡೇರ್ ಬಗ್ಗೆ ನಿಮಗೆ ತಿಳಿದಿರುತ್ತದೆ. ಡಿಯೋಡ್ರಂಟ್ ಕ್ಯಾನ್ ಗಳು ಖಾಲಿಯಾಗುವವರೆಗೂ ಒಂದೇ ಬಾರಿಗೆ ನೇರವಾಗಿ ಚರ್ಮಕ್ಕೆ ಒಡೆದುಕೊಳ್ಳುವುದನ್ನ ಏರೋಸಾಲ್ ಚಾಲೆಂಜ್ Read more…

ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ….?

ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ತೈವಾನ್‌ ನ ಟ್ರಕ್ ಚಾಲಕರಿಗೆ ಮಾದರಿಯಾಗಬಲ್ಲ ಶಿಕ್ಷೆಯೊಂದನ್ನು ಕೊಡಲಾಗಿದ್ದು, ಶವಾಗಾರದಲ್ಲಿ ಒಂದು ರಾತ್ರಿ ಮಟ್ಟಿಗೆ ಕೆಲಸ ಮಾಡಲು ಸೂಚಿಸುವ ಮೂಲಕ ’ಸಾವು’ ಎಂಬುದು Read more…

ಪೊಲೀಸರಿಂದ ಹಾಫ್ ಹೆಲ್ಮೆಟ್ ಚೆಕ್; ತಯಾರಿಸುವವರನ್ನ ಬ್ಯಾನ್ ಮಾಡಿ ಎಂದ ವಾಹನ ಸವಾರರು..!

ಬೆಂಗಳೂರು ನಗರದಲ್ಲಿ ಅಪಘಾತಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಪೊಲೀಸರು ಹಾಫ್ ಹೆಲ್ಮೆಟ್ ಚೆಕ್ ಮಾಡಲು ರಸ್ತೆಗೆ ಇಳಿದಿದ್ದಾರೆ. ಸಂಚಾರ ಹೆಚ್ಚಿರುವಂತ ಕೆ.ಆರ್. ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ Read more…

ಸೆಮಿ ಕಂಡಕ್ಟರ್‌ ಅಭಾವ: ಈ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿ ಹಿಂಪಡೆದ ಸ್ಕೋಡಾ

ಚಿಪ್ ಕೊರತೆಯ ಕಾರಣದಿಂದಾಗಿ ತಮ್ಮ ಕುಶಾಕ್ ಮತ್ತು ಟೈಗುನ್ ಕಾರುಗಳಿಂದ ಸ್ವಯಂ-ಚಾಲಿತ ಕನ್ನಡಿಗಳನ್ನು ತೆಗೆದುಹಾಕಲು ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಮುಂದಾಗಿವೆ. ಹೀಗಾಗಿ, ನೀವು ಉತ್ಕೃಷ್ಟವಾದ ಮಾಡೆಲ್‌ ಆಯ್ದುಕೊಂಡರೂ Read more…

BIG NEWS: ತರಬೇತಿ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ; ಹಾಸನ ಮೆಡಿಕಲ್ ಕಾಲೇಜು ಪ್ರೊಫೆಸರ್ ಸಸ್ಪೆಂಡ್

ಹಾಸನ: ಹಾಸನ ಮೆಡಿಕಲ್ ಕಾಲೇಜು ಪ್ರೊಫೆಸರ್ ಓರ್ವರ ಕರ್ಮಕಾಂಡ ಬಯಲಾಗಿದೆ. ತರಬೇತಿ ವೈದ್ಯೆ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಪ್ರೊಫೆಸರ್ ವಿರುದ್ಧ Read more…

BIG NEWS: ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ..!

ರಾಜ್ಯದ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಹೆಮ್ಮೆ ಪಡುವಂತ ಸಂತಸದ ಸುದ್ದಿ ಹೊರಬಿದ್ದಿದೆ. ಪ್ರತಿವರ್ಷದಂತೆ ಈ ವರ್ಷವು ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ, ರಾಷ್ಟ್ರಪತಿ ಪದಕ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. Read more…

ವ್ಯಾಯಾಮ ಮಾಡಬೇಡ ಎಂದಿದ್ದಕ್ಕೆ ಡಂಬೆಲ್ಸ್​ ಎಸೆದು ತಾಯಿಯನ್ನೇ ಕೊಂದ ಪಾಪಿ..!

ಮಾನಸಿಕ ಅಸ್ವಸ್ಥನಾಗಿದ್ದ ಪುತ್ರ ತನ್ನ ತಾಯಿ ಹಾಗೂ ಸಹೋದರಿಯ ಮೇಲೆ ಡಂಬೆಲ್​​ನಿಂದ ಹಲ್ಲೆ ನಡೆಸಿದ್ದಾನೆ. ತೆಲಂಗಾಣದ ಹೈದರಾಬಾದ್​​ ಸುಲ್ತಾನ್​ ಬಜಾರ್​ನಲ್ಲಿ ಈ ಶಾಕಿಂಗ್​ ಘಟನೆಯು ವರದಿಯಾಗಿದೆ. 24 ವರ್ಷದ Read more…

ಈತ ಪ್ರಯಾಣ ಮಾಡಿದ ಪರಿಯನ್ನು ಕೇಳಿದ್ರೆ ಬೆಚ್ಚಿಬೀಳ್ತಿರಾ….!

ಸರಕು ಸಾಗಾಟದ ವಿಮಾನವೊಂದರ ಚಕ್ರದ ಬಳಿ ಕುಳಿತುಕೊಂಡ ವ್ಯಕ್ತಿಯೊಬ್ಬ 11 ಗಂಟೆ ಫ್ಲೈಟ್‌ ಬಳಿಕ ಪವಾಡಸದೃಶವಾಗಿ ಪಾರಾಗಿ ಬಂದಿದ್ದಾನೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌‌ನಿಂದ ನೆದರ್ಲೆಂಡ್ಸ್‌ನ ಆಮ್ಸ್‌ಸ್ಟರ್‌ಡ್ಯಾಂಗೆ ಹೊರಟಿದ್ದ ವಿಮಾನದಲ್ಲಿ Read more…

ಕೊರೊನಾ ಕಾರಣಕ್ಕೆ ತನ್ನ ಮದುವೆಯನ್ನೇ ಮುಂದೂಡಿದ ನ್ಯೂಜಿಲೆಂಡ್‌ ಪ್ರಧಾನಿ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೋವಿಡ್‌-19ನ ಒಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ತಡೆಯುವ ಸಲುವಾಗಿ ತಮ್ಮ ದೇಶದಲ್ಲಿ ತರಲಾದ ಹೊಸ ನಿರ್ಬಂಧಗಳ ಕಾರಣದಿಂದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಖುದ್ದು ತನ್ನ ಮದುವೆಯನ್ನು ರದ್ದುಗೊಳಿಸಿದರು. 41 Read more…

ನೆಮ್ಮದಿ ಸುದ್ದಿ: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾಯ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ – ಇಲ್ಲಿದೆ ಅಂಕಿಅಂಶಗಳ ಸಂಪೂರ್ಣ ವಿವರ

ರಾಜ್ಯದಲ್ಲಿ ಕೊರೋನಾ ಸಣ್ಣ ಪ್ರಮಾಣದ ಇಳಿಕೆ ಕಾಣುತ್ತಿದೆ. ಕೊರೋನಾತಂಕ ಅಥವಾ ಒಮಿಕ್ರಾನ್ ಭೀತಿ ಕಮ್ಮಿಯಾಗಿಲ್ಲವಾದ್ರು, ಇಷ್ಟೆಲ್ಲಾ ಭೀಕರ ಸುದ್ದಿಗಳ ನಡುವೆ ಮನಸ್ಸಿಗೆ ಪುಟ್ಟ ದೈರ್ಯ ನೀಡುವಂತ ಸುದ್ದಿ ಹೊರಬಿದ್ದಿದೆ‌. Read more…

ಕೋವಿಡ್ ಡ್ಯೂಟಿಯಲ್ಲಿ ಮೃತಪಟ್ಟ ಶಿಕ್ಷಕರಿಗೆ ವರ್ಷವಾದರು ಸಿಗದ ಪರಿಹಾರ..!

ಕೊರೋನಾ ವಿಶ್ವಕ್ಕೆ ಕಾಲಿಟ್ಟು, ಭಾರತಕ್ಕೆ ಹೊಕ್ಕು ಈಗಾಗ್ಲೇ ಎಡರು ವರ್ಷದ ಮೇಲಾಗಿದೆ. ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ವೈದ್ಯರವರೆಗು ಪ್ರತಿಯೊಬ್ಬರು ಈ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡಿ, ಜನಸಾಮಾನ್ಯರಿಗೆ ಆರೋಗ್ಯದ Read more…

15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ

15 ವರ್ಷದ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರವೆಸಗುತ್ತಿದ್ದ ಎಂಬ ಆರೋಪದಡಿಯಲ್ಲಿ 42 ವರ್ಷದ ವ್ಯಕ್ತಿಯೊಬ್ಬನನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ ಹೆಚ್ಚಾಗಿ ಫೋನ್‌ ಬಳಸುತ್ತಿದ್ದಳು ಎಂದು Read more…

BIG NEWS: ಮೂಟೆ ಹೊರುವವರು ಎಲ್ಲಿ ಬೇಕಾದರೂ ಹೊರಬಹುದು; ಅಸಮಾಧಾನಿತ ಸಚಿವರಿಗೆ ವಿ.ಸೋಮಣ್ಣ ಟಾಂಗ್

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ರಾಷ್ಟ್ರೀಯ ನಾಯಕರ ಮಾತುಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಪಾಲಿಸಿದ್ದಾರೆ ಅಷ್ಟೇ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. Read more…

ನೀಲಿ ಚಿತ್ರಗಳ ವೀಕ್ಷಣೆ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿದೆ ಬಹುದೊಡ್ಡ ಆನ್​ಲೈನ್​ ವಂಚನೆ…..!

ಇಂಟರ್ನೆಟ್​ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆಯೇ ಆನ್​ಲೈನ್​ ವಂಚಕರ ಸಂಖ್ಯೆಯೂ ಗಣನೀಯ ವೇಗದಲ್ಲಿ ಬೆಳೆಯುತ್ತಿದೆ. ಇದೀಗ ಹಳೆಯ ಆನ್​ಲೈನ್​ ವಂಚನೆಯ ವಿಧಾನವು ಮತ್ತೆ ಚಾಲ್ತಿಗೆ ಬಂದಿದೆ. ಆನ್​ಲೈನ್​​ನಲ್ಲಿ ಪಾರ್ನ್​ ವಿಡಿಯೋಗಳನ್ನು Read more…

BIG NEWS: ಸ್ವಂತ ಜಿಲ್ಲೆ ಉಸ್ತುವಾರಿ ಕೈತಪ್ಪಿದ್ದಕ್ಕೆ ಸಚಿವರ ಬೇಸರ; ಅಸಮಾಧಾನ ವ್ಯಕ್ತಪಡಿಸಿದ ಸುಧಾಕರ್-ಎಂಟಿಬಿ ನಾಗರಾಜ್

ಬೆಂಗಳೂರು: ಸ್ವಂತ ಜಿಲ್ಲೆ ಉಸ್ತುವಾರಿ ಕೈತಪ್ಪಿರುವುದಕ್ಕೆ ಸಚಿವ ಡಾ.ಕೆ. ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ದಿಡೀರ್ ಬದಲಾವಣೆ ಬೇಸರ ತಂದಿದೆ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಉದ್ಯೋಗ ಅರಸಿ 3,000ಕಿಮೀ ದೂರದಿಂದ ಬಂದು, ಈ ಕಾರಣದಿಂದ ಕೆಲಸ ಕಳೆದುಕೊಂಡ ನತದೃಷ್ಟ

ಹೊಸ ಕೆಲಸವೊಂದನ್ನು ಅರಸಿ ನೀವು ನಿಮ್ಮ ಕುಟುಂಬ ಸಮೇತ ದೇಶದ ಒಂದು ಭಾಗದಿಂದ ಬೇರೊಂದು ಭಾಗಕ್ಕೆ 3,000ಕಿಮೀ ದೂರ ಪ್ರಯಾಣಿಸಿದ್ದೇ ಆದಲ್ಲಿ ಏನೆಲ್ಲಾ ಆಲೋಚನೆ ಇಟ್ಟುಕೊಂಡು ಹೋಗಿರುತ್ತೀರಿ ಅಲ್ಲವೇ? Read more…

ಶ್ರೀವಲ್ಲಿ ಹಾಡಿಗೆ ಸ್ಟೆಪ್ ಹಾಕಿದ ಸುರೇಶ್ ರೈನಾ

ಅಲ್ಲು ಅರ್ಜುನ್ ನಟನೆಯ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡು ದಿನೇ ದಿನೇ ಕ್ರೇಜ಼್‌ ಹೆಚ್ಚಿಸಿಕೊಂಡೇ ಸಾಗುತ್ತಿದೆ. ಈ ಹಾಡಿನಲ್ಲಿ ಅಲ್ಲು ಅರ್ಜನ್‌‌ರ ಹುಕ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆ; ಸುತ್ತಮುತ್ತಲ ಮನೆಗಳಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

ಕಾರವಾರ: ಮಾರ್ಗಮಧ್ಯೆಯೇ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಗ್ಯಾಸ್ ಸೋರಿಕೆಯಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹನ್ಮಾವು ಕ್ರಾಸ್ ಬಳಿ ನಡೆದಿದೆ. Read more…

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಪರಿಹಾರ ಘೋಷಣೆ

ಬಿಜೆಪಿ ಶಾಸಕನ ಪುತ್ರ ಸೇರಿದಂತೆ ಏಳು ಮಂದಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೋಮವಾರ ರಾತ್ರಿ 11:30ರ ಸುಮಾರಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರವು ತಲಾ Read more…

ಕೇವಲ ಒಂದೂವರೆ ರೂಪಾಯಿಗೆ ಉಪಹಾರ ನೀಡ್ತಾರೆ ಈ ವೃದ್ದ ದಂಪತಿ

ಚೆನ್ನೈನ ಅಡಂಬಾಕ್ಕಂನ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ 70 ವರ್ಷದ ವೆರೋನಿಕಾ ಮತ್ತು ಆಕೆಯ ಪತಿ 72 ವರ್ಷದ ನಿಕೋಲಾಸ್, ಕಳೆದ ಎರಡು ದಶಕಗಳಿಂದ ಇಡ್ಲಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. Read more…

BDA ಜಾಗಕ್ಕೆ ಬೋಗಸ್ ದಾಖಲೆ; 8 ಜನರ ವಿರುದ್ಧ FIR ದಾಖಲು

ಬೆಂಗಳೂರು: ಬಿಡಿಎ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಡಿಎ ಡಿಎಸ್ ಸೇರಿದಂತೆ 8 ಜನರ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳು ನಕಲಿ Read more…

ವಿಡಿಯೋ: ಮತ್ತೆ ಸುದ್ದಿ ಮಾಡಿದ ವರದಿಗಾರ ಚಾಂದ್ ನವಾಬ್

ಬಾಲಿವುಡ್‌ನ ’ಭಜರಂಗಿ ಭಾಯ್‌ಜಾನ್’ ಚಿತ್ರದ ಮೂಲಕ ಭಾರತದಲ್ಲೂ ಜನಪ್ರಿಯರಾಗಿರುವ ಪಾಕಿಸ್ತಾನದ ವರದಿಗಾರ ಚಾಂದ್ ನವಾಬ್ ಇದೀಗ ಒಂಟೆಯೊಂದರ ಮೇಲೆ ಸವಾರಿ ಮಾಡುತ್ತಾ ಹವಾಮಾನ ವರದಿ ನೀಡುತ್ತಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. Read more…

ಬಡವರ ಮನೆಗೆ ‘ಬೆಳಕು’ ಯೋಜನೆ; ವಿದ್ಯುತ್ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ರಾಯಚೂರು: ಇಂಧನ ಇಲಾಖೆಯ ವತಿಯಿಂದ ಬೆಳಕು ಯೋಜನೆ ಅನುಷ್ಠಾನಗೊಂಡಿದ್ದು, ಈ ಯೋಜನೆಯಲ್ಲಿ ಬಡವರ ಮನೆಗಳಿಗೆ ವಿದ್ಯುತ್ ಸೌಲಭ್ಯ ಇಲ್ಲದಿದ್ದರೆ ಆ ಮನೆಗಳಿಗೆ ಇಲಾಖೆಯಿಂದ ವಿದ್ಯುತ್ ಕಲ್ಪಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಂದ Read more…

BIG NEWS: 19 IAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ 19 ಐ ಎ ಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಶವಂತ ವಿ.ಗುರುಕರ್ – ಕಲಬುರ್ಗಿ ಜಿಲ್ಲಾಧಿಕಾರಿ ಹೆಪ್ಸಿಬಾ Read more…

ನಿಮಗೆ ತಿಳಿದಿರಲಿ ಕೋವಿಡ್ ಹಾಗೂ ಸಾಮಾನ್ಯ ಶೀತದ ನಡುವಿನ ವ್ಯತ್ಯಾಸ

ಕೊರೋನ ವೈರಸ್‌ನ ಮೂರನೇ ಅಲೆ, ಅದರಲ್ಲೂ ಒಮಿಕ್ರಾನ್ ರೂಪಾಂತರವು ವ್ಯಾಪಕವಾಗಿ ಪ್ರಪಂಚದಾದ್ಯಂತ ವಿವಿಧ ದೇಶಗಳಿಗೆ ಲಗ್ಗೆ ಇಟ್ಟಾಗಿದೆ. ಭಾರತದಲ್ಲಿ, ಒಮಿಕ್ರಾನ್ ರೂಪಾಂತರವು, ಕಳೆದ ವರ್ಷ ಮೇ ತಿಂಗಳಲ್ಲಿ ದೇಶದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy pro domácnost, vaření a zahradničení: objevte nejlepší triky a recepty pro každodenní život! Nejlepší metody a prostředky pro rychlé zbavení se Rychlá svačina: Recept na sendviče se Ryze lze skladovat v puvodnim obalu: odpoved Vyvarujte se nevhodného dřeva: Tipy na Zákazy a lidová znamení k 13. únoru: Hlavní důvody, proč není možné Druhá chléb: Jak se správně rozloučit s dívkou Domácí lidový trik: Jak se zbavit komárů jednou Policisté ve vaší lednici: Tajemství „Růst cibule o 30 procent větší díky tajné přísadě: odborně Co se Jak vařit vajíčka: tipy pro přidání do vody při Neočekávaný produkt, který Tyto narozeniny by se neměly slavit: 7 inspirativních filmů o lásce, které Jak správně vyčistit chladničku po odmrazení: Žádné pachy Nové trendy v dámských účesech: Co nám odborníci předpovídají 7 způsobů využití kávové Nadýchané palačinky se skořicí: Sedm tajemství šťastného Nečekaný důvod, Domácí káva: Jak si připravit dokonalou šálek doma Chcete zjistit nové triky, jak ušetřit čas v kuchyni nebo zlepšit svůj záhradní trénink? Navštivte náš web plný užitečných tipů a triků pro každodenní život! Zde najdete nejnovější informace o receptech, kuchařských trikách a zahradnických nápadech, které vám pomohou vytvořit skvělé jídlo a úspěšný záhradní projekt. Připojte se k nám a získávejte inspiraci každý den!