alex Certify Live News | Kannada Dunia | Kannada News | Karnataka News | India News - Part 3502
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸಿಧುಗೆ ಬಿಗ್ ಶಾಕ್: ಹೈವೋಲ್ಟೇಜ್ ಕಣವಾದ ಅಮೃತಸರದಲ್ಲಿ SAD ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಕಣಕ್ಕೆ

ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, ಅಮೃತಸರ ಪೂರ್ವದಲ್ಲಿ ನವಜೋತ್ ಸಿಂಗ್ ಸಿಧು ಅವರ ವಿರುದ್ಧ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಸ್ಪರ್ಧಿಸಲಿದ್ದಾರೆ. ಎಸ್‌.ಎ.ಡಿ. Read more…

ಪುಟ್ಟ ʼನೊಣʼ ಎಷ್ಟು ಡೇಂಜರ್ ಗೊತ್ತಾ…..?

ಬೇಸಿಗೆ ಬಂತೆಂದರೆ ಸಾಕು ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು Read more…

BREAKING: ಸ್ಟೇರಿಂಗ್ ಕಟ್ ಆಗಿ KSRTC ಬಸ್ ಪಲ್ಟಿ, 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಧಾರವಾಡ: ಕೆ.ಎಸ್.ಆರ್.ಟಿ.ಸಿ. ಬಸ್ ಪಲ್ಟಿಯಾಗಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಧಾರವಾಡದ ಬಳಿ ನಡೆದಿದೆ. ಧಾರವಾಡ ಜಿಲ್ಲೆ ನವಲಗುಂದದ ಬೆಣ್ಣೆಹಳ್ಳದ ಬ್ರಿಡ್ಜ್ ಬಳಿ ಬಸ್ ಪಲ್ಟಿಯಾಗಿದೆ. Read more…

BREAKING: ಕೊರೋನಾದಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ದೃಢವಾದ ಹಿನ್ನಲೆಯಲ್ಲಿ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು Read more…

BREAKING: 10,636 ಅತಿಥಿ ಉಪನ್ಯಾಸಕರ ನೇಮಕಾತಿಗೆ ಜ. 27 ರಿಂದ ಕೌನ್ಸೆಲಿಂಗ್

ಬೆಂಗಳೂರು: ಅತಿಥಿ ಉಪನ್ಯಾಸಕರ ನೇಮಕಾತಿಗೆ ಜನವರಿ 27 ರಿಂದ ಕೌನ್ಸೆಲಿಂಗ್ ನಡೆಯಲಿದೆ. ಜನವರಿ 27 ರಿಂದ 30 ರವರೆಗೆ ಆನ್ ಲೈನ್ ಕೌನ್ಸೆಲಿಂಗ್ ನಡೆಯಲಿದೆ. ಕಾಲೇಜು ಮತ್ತು ತಾಂತ್ರಿಕ Read more…

ಜಿಲ್ಲಾ ಉಸ್ತುವಾರಿ ನೀಡದಿರುವುದಕ್ಕೆ ನೋವಿದೆ, ಹಾಗಂತ ಪಕ್ಷದ ವಿರುದ್ಧ ಮಾತಾಡಲ್ಲ: ಮಾಧುಸ್ವಾಮಿ

ತುಮಕೂರು: ತುಮಕೂರು ಜಿಲ್ಲೆ ಉಸ್ತುವಾರಿ ನೀಡದಿರುವುದಕ್ಕೆ ನನಗೆ ನೋವು ಇದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ. ಪುರದಲ್ಲಿ ಮಾತನಾಡಿದ ಅವರು, Read more…

BREAKING NEWS: 5 ಅಂತಸ್ತಿನ ಕಟ್ಟಡ ಕುಸಿತ, ಅವಶೇಷಗಳಡಿ ಸಿಲುಕಿದ ಐವರಿಗಾಗಿ ಶೋಧ

ಮುಂಬೈ: ಮುಂಬೈ ಮಹಾನಗರದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತವಾಗಿದ್ದು, ಅವಶೇಷಗಳಡಿ 5 ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಾಂದ್ರಾದ Read more…

ಅಪ್ಪು ಆತ್ಮಕ್ಕೆ ಶಾಂತಿ ಕೋರಿ ಸೈಕಲ್ ಯಾತ್ರೆ ಮಾಡಿದ ಅಭಿಮಾನಿ; ಯೋಗ ಕ್ಷೇಮ ವಿಚಾರಿಸಿದ ಪತ್ನಿ ಅಶ್ವಿನಿ‌ ಪುನೀತ್

ನಟ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಇಂದಿಗೂ ಅಭಿಮಾನಿಗಳು ಅವರಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಹೀಗೆ ಅಪ್ಪು ಅಭಿಮಾನಿಯೊಬ್ಬ ಬೈಸಿಕಲ್ ಯಾತ್ರೆ ಆರಂಭಿಸಿ ಅದನ್ನು Read more…

ಸಂಭ್ರಮದ 73ನೇ ಗಣರಾಜ್ಯೋತ್ಸವಕ್ಕೆ 75 IAF ಏರ್​ಕ್ರಾಫ್ಟ್​ಗಳ ಫ್ಲೈಪಾಸ್ಟ್​ ಮೂಲಕ ಅದ್ಧೂರಿ ತೆರೆ

ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯೋಧರ ಸ್ಮಾರಕವಾದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ Read more…

ರಾಷ್ಟ್ರಪತಿ ಅವರ ಅಂಗರಕ್ಷಕ ವಿರಾಟ್ ನಿವೃತ್ತಿ..!

ಇಂದು ದೇಶದಾದ್ಯಂತ ವರ್ಷದ ಮೊದಲ ರಾಷ್ಟ್ರೀಯ ಹಬ್ಬದ ಸಂಭ್ರಮ ನಡೆಯುತ್ತಿದೆ. ಪ್ರತಿ ಗಲ್ಲಿಯಲ್ಲು 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಮೂರನೇ ಅಲೆ ನಡುವೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ Read more…

ರೇಂಜ್ ರೋವರ್ ನಿಂದ BMW, ತೆಲುಗು ಸೂಪರ್ ಸ್ಟಾರ್ ರವಿತೇಜಾ ಅವ್ರ ದುಬಾರಿ ಕಾರ್ ಕಲೆಕ್ಷನ್….!

ರವಿತೇಜಾ ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್. ಜನವರಿ 26ರಂದು 54ನೇ ವಸಂತಕ್ಕೆ ಕಾಲಿಟ್ಟಿರುವ ಇವರು ತಮ್ಮ ವಿಭಿನ್ನ ಮ್ಯಾನರಿಸಂನಿಂದ ತಮ್ಮದೆ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ ಗಳ ಬಗ್ಗೆ Read more…

ಅಮೆರಿಕದಲ್ಲಿ ಓಮಿಕ್ರಾನ್​​ ರೂಪಾಂತರಿಯಿಂದಾಗಿ ಉಂಟಾಗಿದೆ ಈ ಆಘಾತಕಾರಿ ಬೆಳವಣಿಗೆ

ಕೊರೊನಾ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ಅಮೆರಿಕದಲ್ಲಿ 10 ದಶಲಕ್ಷಕ್ಕೂ ಅಧಿಕ ಮಕ್ಕಳು ಕೋವಿಡ್​ 19 ಸೋಂಕಿಗೆ ಒಳಗಾಗಿದ್ದಾರೆ ಎಂದು ಅಮೆರಿಕದ ಅಕಾಡೆಮಿ ಆಫ್​​ ಪೀಡಿಯಾಟ್ರಿಕ್ಸ್​ ಹಾಗೂ ಚಿಲ್ಡ್ರನ್​​ ಹಾಸ್ಪಿಟಲ್​ ಅಸೋಸಿಯೇಷನ್​ನ Read more…

ಹಿಂದುಳಿದ ಜಿಲ್ಲೆ ಹಣೆ ಪಟ್ಟಿಯಿಂದ ಹೊರಗೆ ಬರುತ್ತಿರುವ ಯಾದಗಿರಿ; ಮತ್ಸ್ಯ ಉತ್ಪಾದನೆಯಲ್ಲಿ ದಾಖಲೆ

ರಾಜ್ಯದಲ್ಲಿ ಯಾದಗಿರಿ ಜಿಲ್ಲೆಯನ್ನು ಅತೀ ಹಿಂದುಳಿದ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಅಲ್ಲದೇ, ಈ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿತ್ತು. ಹೀಗಾಗಿಯೇ ಈ ಹಣೆ ಪಟ್ಟಿ ಬಂದಿತ್ತು. ಆದರೆ, ಈಗ Read more…

ಧನುಷ್-ಐಶ್ವರ್ಯಾ ಜೋಡಿಯನ್ನು ಒಂದು ಮಾಡಲು ಪಣತೊಟ್ಟ ಸೂಪರ್ ಸ್ಟಾರ್ ರಜನಿಕಾಂತ್…..?

ಪರದೆಯ ಮೇಲೆ ಎಂತಾ ಸಮಸ್ಯೆ ಬಂದರು, ಯಾವುದೇ ಗುರಿಯನ್ನ ಸುಲಭವಾಗಿ ಸಾಧಿಸುವ ಸೂಪರ್ ಸ್ಟಾರ್ ರಜನಿಕಾಂತ್ ನಿಜ ಜೀವನದಲ್ಲು ಇಂತದ್ದೇ ಮಿಷನ್‌ಗೆ ಮುಂದಾಗಿದ್ದಾರೆ‌. ಧನುಷ್ ಅವ್ರೊಂದಿಗಿನ ದೀರ್ಘಕಾಲದ ದಾಂಪತ್ಯಕ್ಕೆ Read more…

ತಪ್ಪಾಗಿ ಉಚ್ಛರಿಸಿದ ಬಿಟಿಎಸ್ ಬಾಯ್, ತನ್ನ ಬ್ರಾಂಡ್ ಹೆಸರನ್ನೆ ಬದಲಾಯಿಸಿದ ಅಮೆರಿಕಾ ಕಂಪನಿ….!

ಬಿಟಿಎಸ್ ಅನ್ನೋ ದಕ್ಷಿಣ ಕೊರಿಯಾದ ಮ್ಯೂಸಿಕ್ ಬ್ಯಾಂಡ್ ಯಾರಿಗೆ ಗೊತ್ತಿಲ್ಲಾ ಹೇಳಿ. ಇಡೀ ವಿಶ್ವದಲ್ಲಿ ತುಂಬಾ ಜನಪ್ರಿಯವಾಗಿರೊ ಈ ಬ್ಯಾಂಡ್ ನ ಸದಸ್ಯರು ಅಕ್ಷರಶಃ ಯುವಜನತೆಯ ಮನಸ್ಸನ್ನ ಆಳುತ್ತಿದ್ದಾರೆ. Read more…

ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಹಿರಿಯ ಕಲಾವಿದೆ; ಕಿರಿಯರನ್ನು ಪ್ರೋತ್ಸಾಹಿಸುವಂತೆ ಸಲಹೆ

ನವದೆಹಲಿ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದು, ಕಿರಿಯ ಕಲಾವಿದರಿಗೆ ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ Read more…

ನುಡಿದಂತೆ ನಡೆದ ಆನಂದ್ ಮಹೀಂದ್ರಾ, ಮಹಾರಾಷ್ಟ್ರದ ವ್ಯಕ್ತಿಗೆ ಬೊಲೆರೊ ಗಿಫ್ಟ್….!

ಆನಂದ್ ಮಹೀಂದ್ರಾ ಅವರು ಸ್ಕ್ರ್ಯಾಪ್ ಮೆಟಲ್ ಬಳಸಿ ನಾಲ್ಕು ಚಕ್ರದ ವಾಹನವನ್ನು ನಿರ್ಮಿಸುವಲ್ಲಿ ಯಶಸ್ವಿಯಾದ ಮಹಾರಾಷ್ಟ್ರದ ವ್ಯಕ್ತಿಯ ಬಗ್ಗೆ ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಟ್ವೀಟ್ ನೆನಪಿರಬೇಕಲ್ಲವೆ. ಆ Read more…

ಅಂಗಡಿಯಲ್ಲಿಟ್ಟಿದ್ದ ಡಿಜಿಟಲ್ ಸ್ಕ್ಯಾನರ್ ಬದಲಾಯಿಸಿ 13 ಲಕ್ಷ ರೂ. ಎಗರಿಸಿದ ಭೂಪ

ಕುಣಿಗಲ್: ವ್ಯಾಪಾರ ವಹಿವಾಟು ಮಾಡುವ ಮಾಲೀಕರಿಗೆ ಪ್ರಾಮಾಣಿಕ ಕೆಲಸಗಾರ ಸಿಕ್ಕರೆ ಸಾಕು, ಯಾವುದನ್ನೂ ಲೆಕ್ಕಿಸದೆ ಅವರ ಮೂಲಕ ವ್ಯವಹಾರ ಪ್ರಾರಂಭಿಸಿರುತ್ತಾರೆ. ಆದರೆ, ಆ ಕೆಲಸಗಾರನ ಮನಸ್ಸಲ್ಲಿ ವಂಚನೆ ಹೊಕ್ಕರೆ Read more…

2ನೇ ಬಾರಿ ಕೋವಿಡ್​ ಸೋಂಕಿಗೊಳಗಾದ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್​ ಚಿರಂಜೀವಿ ಮತ್ತೊಮ್ಮೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ದಕ್ಷಿಣ ಭಾರತದ ಸೂಪರ್​ ಸ್ಟಾರ್​ ಈ ವಿಚಾರವನ್ನು ಇಂದು ತಿಳಿಸಿದ್ದಾರೆ. ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸೋಶಿಯಲ್​ ಮೀಡಿಯಾಗಳಲ್ಲಿ Read more…

ಗಣರಾಜ್ಯೋತ್ಸವದಂದು ಉತ್ತರಾಖಂಡದ ಟೋಪಿ, ಮಣಿಪುರದ ಶಾಲ್ ಧರಿಸಿದ ಪ್ರಧಾನಿ ಮೋದಿ

ಜನವರಿ 26, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿ ಕಾಣಿಸಿಕೊಂಡರು. ಗಣರಾಜ್ಯೋತ್ಸವದ Read more…

‘ನಾವು ಹಿಂದಿ ದ್ವೇಷಿಗಳಲ್ಲ, ಹಿಂದಿ ಹೇರಿಕೆಯ ದ್ವೇಷಿಗಳು’: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ಹೇಳಿಕೆ

ಮೋಝಿಪುರ( ಭಾಷೆಗಾಗಿ ಸಮರ) ಹುತಾತ್ಮರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್​ 1967ರಲ್ಲಿ ಅಣ್ಣಾ( ಸಿಎನ್​​ ಅಣ್ಣಾದೊರೈ) ಅಧಿಕಾರಕ್ಕೆ ಬಂದ ಸಮಯದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ Read more…

ಎರಡು ದಶಕಗಳ ನಂತರ ಒಟ್ಟಿಗೆ ನಟಿಸಲಿದ್ದಾರೆ ಹೃತಿಕ್ ಹಾಗೂ ಕರೀನಾ……!

ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಖಾನ್ ಜೋಡಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ‌.‌ ಕಭಿ ಖುಷಿ ಕಭಿ ಗಮ್, ಮೇ ಪ್ರೇಮ್ ಕಿ ದಿವಾನಿ ಹೂಂ ಚಿತ್ರದಲ್ಲಿ Read more…

ಅಸಹಜ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಬಾಲಕನನ್ನೇ ಕೊಂದ 20ರ ಯುವಕ…..!

ಅಸಹಜ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಕಾರಣಕ್ಕೆ ಅಪ್ರಾಪ್ತ ಬಾಲಕನನ್ನು 20 ವರ್ಷದ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿದ ಬೆಚ್ಚಿ ಬೀಳಿಸುವ ಘಟನೆಯೊಂದು ಛತ್ತೀಸಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದಿದೆ. Read more…

ಸೋಮಾರಿತನ ‘ಬುದ್ಧಿವಂತಿಕೆ’ಯ ಲಕ್ಷಣ

ಅಯ್ಯೋ ಅವ್ನು ಸಿಕ್ಕಾಪಟ್ಟೆ ಸೋಮಾರಿ, ಕೆಲಸಕ್ಕೆ ಬಾರದವನು ಅಂತಾ ಇನ್ಮೇಲೆ ಯಾರನ್ನೂ ಹೀಗಳೆಯಬೇಡಿ. ಯಾಕಂದ್ರೆ ಸೋಮಾರಿಗಳೆಲ್ಲ ವೇಸ್ಟ್ ಬಾಡಿಗಳಲ್ಲ, ಅತ್ಯಂತ ಬುದ್ಧಿವಂತರು. ಅಮೆರಿಕದ ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾನಿಲಯ Read more…

ಹೆತ್ತವರ ಋಣ ತೀರಿಸಲು ಸಾಧ್ಯವೇ ಎಂದು, ಭಾವನಾತ್ಮಕವಾಗಿ ಹಾಡಿದ ಶಾಲಾ ವಿದ್ಯಾರ್ಥಿನಿ

ಹೆತ್ತವರು ತಮ್ಮ ಮಕ್ಕಳ ಬದುಕನ್ನು ಹಸನುಗೊಳಿಸಲು ತಮ್ಮ ಬದುಕನ್ನೆ ಸವೆಸುತ್ತಾರೆ. ತಂದೆ ತಾಯಿ ತ್ಯಾಗದ ಪ್ರತಿರೂಪ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮನ್ನು ಭೂಮಿಗೆ ತಂದ ಅವರು, ನಮ್ಮನ್ನು ಬೆಳೆಸಲು, Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ಈ ಕಾರ್ಯದಲ್ಲಿ ಪಾಲ್ಗೊಂಡವರಿಗೆ ಜೀವನಪರ್ಯಂತ ಸಿಗೋಲ್ಲ ರೈಲ್ವೆ ಉದ್ಯೋಗ

ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಹೊಂದಲು ನಿರೀಕ್ಷಿಸುವ ಆಕಾಂಕ್ಷಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ ಅಂತವರಿಗೆ ರೈಲ್ವೆ ಉದ್ಯೋಗವನ್ನು ಪಡೆಯುವುದರಿಂದ ಜೀವಮಾನದ ನಿಷೇಧವನ್ನು ಎದುರಿಸಬೇಕಾಗುತ್ತೆ ಎಂದು ಕೇಂದ್ರ ರೈಲ್ವೆ Read more…

ಅಬ್ಬಾ….! ಈ ಸಾಹಸಿ ಅಣ್ಣ-ತಂಗಿ ರಾತ್ರಿ ಕಳೆದಿದ್ದೆಲ್ಲಿ ಅಂತಾ ತಿಳಿದ್ರೆ ಮೈ ಜುಮ್ಮೆನ್ನುತ್ತೆ

ಕೆಲವರಿಗೆ ನೀರು ಎಂದರೆ ಭಯ ಇನ್ನೂ ಕೆಲವರಿಗೆ ಎತ್ತರ ಎಂದರೆ ಭಯ. ಆದರೆ ಆಸ್ಟ್ರೇಲಿಯಾದ ಈ ಒಡಹುಟ್ಟಿದವರು ಮಾಡಿರುವ ಸಾಹಸವೊಂದು ಅಬ್ಬಬ್ಬಾ ಎನಿಸುವಂತೆ ಮಾಡಿದೆ. ಆಸ್ಟ್ರೇಲಿಯಾದ 23 ವರ್ಷದ Read more…

Xiaomi ಭಾರತದ ಮಾರುಕಟ್ಟೆಯಲ್ಲಿ 2021ರಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2021 ರಲ್ಲಿ ದಾಖಲೆಯ 162 ಮಿಲಿಯನ್ ಸಾಗಣೆಗಳನ್ನು ಸಾಧಿಸಿದೆ. ಈ ಮೂಲಕ 2020ಕ್ಕಿಂತ 12% ಬೆಳವಣಿಗೆ ಕಂಡಿದೆ ಎಂದು ವರದಿಯೊಂದರಲ್ಲಿ ಬಹಿರಂಗವಾಗಿದೆ. ಕೋವಿಡ್ ಎರಡನೇ Read more…

ಪಾರ್ಶ್ವವಾಯು ಪೀಡಿತ ರೋಗಿಗೆ ದೇಹ ಅಲುಗಾಡಲು ಖುದ್ದು ಡ್ಯಾನ್ಸ್ ಮಾಡಿ ಪ್ರೋತ್ಸಾಹಿಸಿದ ನರ್ಸ್

ಪಾರ್ಶ್ವವಾಯು ಪೀಡಿತರಾದ ರೋಗಿಯೊಬ್ಬರಿಗೆ ಫಿಸಿಯೋಥೆರಪಿ ವ್ಯಾಯಾಮ ಮಾಡಲು ಪ್ರೋತ್ಸಾಹಿಸಲೆಂದು ನರ್ಸ್ ಒಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಭಾರೀ ಉತ್ಸಾಹದಿಂದ ರೋಗಿಯ ಆರೈಕೆ ಮಾಡುತ್ತಿರುವ ನರ್ಸ್, ಆತನಲ್ಲಿ Read more…

ಗಣರಾಜ್ಯೋತ್ಸವಕ್ಕೆ ಗೂಗಲ್ ಗೌರವ, ವಿಶೇಷ ಡೂಡಲ್ ನೊಂದಿಗೆ ಗೌರವ ಅರ್ಪಣೆ

ನವದೆಹಲಿ: ಭಾರತದ ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸಲು ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಭಾರತ 73ನೇ ಗಣರಾಜ್ಯೋತ್ಸವ ದಿನದ ಸಂಭ್ರಮದಲ್ಲಿದ್ದು, ಗೂಗಲ್ ದಿನದ ಡೂಡಲ್ ಅನ್ನು ಭಾರತೀಯ ಗಣರಾಜ್ಯಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...