alex Certify Live News | Kannada Dunia | Kannada News | Karnataka News | India News - Part 3466
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾವೋವಾದಿಗಳಿಂದ ಗೂಡ್ಸ್‌ ರೈಲಿಗೆ ಬೆಂಕಿ

ಮಾವೋವಾದಿಗಳು ಸರಕು ಸಾಗಣೆ ರೈಲಿಗೆ ಬೆಂಕಿ ಹಚ್ಚಿರುವ ಘಟನೆ ಛತ್ತೀಸ್ಘಡದ ದಾಂತೇವಾಡಾದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ರೈಲ್ವೇ ಪೋಲ್‌ ನಂಬರ್‌ 435 ರ ಬಳಿ ಈ ಘಟನೆ ನಡೆದಿದೆ. Read more…

BIG NEWS: ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ; ಸರಣಿ ಟ್ವೀಟ್‌ ಮೂಲಕ ಹೆಚ್.ಡಿ.ಕೆ. ಆಕ್ರೋಶ

ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸರಣಿ ಟ್ವೀಟ್‌ ಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, Read more…

ಮಗು ದತ್ತು ಪಡೆಯಲು ಮದುವೆ ಸರ್ಟಿಫಿಕೇಟ್ ಬೇಡ…! ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ

ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಯ ಮದುವೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಕೆಲವು ರಾಜ್ಯಗಳಲ್ಲಿ ಈ‌ ನಿಯಮ ಜಾರಿಯಲ್ಲಿದ್ದು, ಮಕ್ಕಳ ದುರ್ಬಳಕೆ ಆಗಬಾರದೆಂಬ ಕಾರಣಕ್ಕೆ ದತ್ತು ಪಡೆಯುವವರ Read more…

ರೈಲು ಪ್ರಯಾಣಕ್ಕೆ ಲಸಿಕೆ ಕಡ್ಡಾಯವೆಂಬುದು ಮೂಲಭೂತ ಹಕ್ಕುಗಳ ಉಲ್ಲಂಘನೆ…! ಬಾಂಬೆ ಹೈಕೋರ್ಟ್‌ ಅಭಿಪ್ರಾಯ

ಕೋವಿಡ್ ಲಸಿಕೆ ಕಡ್ಡಾಯ ವಿಷಯದಲ್ಲಿ ಸರ್ಕಾರ ಹೊರಡಿಸಿದ ಆದೇಶಗಳಿಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಲು ಎರಡು ಡೋಸ್ ಲಸಿಕೆ ಹಾಕದ ವ್ಯಕ್ತಿಗಳ ಮೇಲೆ Read more…

ಮದುವೆಗೆ ಕಂಟಕವಾಗಬಹುದು ಜಾತಕದಲ್ಲಿನ ಮಂಗಳ ದೋಷ…..!

ಮಂಗಳ ದೋಷವು ಜ್ಯೋತಿಷ್ಯದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಇದು ನೇರವಾಗಿ ಮದುವೆಗೆ ಸಂಬಂಧಿಸಿದ್ದು. ಮಂಗಳ 1, 4, 7, 8 ಮತ್ತು 12 ನೇ ಸ್ಥಾನದಲ್ಲಿದ್ದರೆ Read more…

ಫೆಬ್ರವರಿ 28 ರಂದು ‘ವೀರಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕುಮಾರ್ ರಾಜ್ (ಖದರ್) ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಅಕ್ಷನ್ ರೊಮ್ಯಾಂಟಿಕ್ ಆಧಾರಿತ ‘ವೀರಂ’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಇದೇ ತಿಂಗಳು ಫೆಬ್ರವರಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 15,102 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, 24 Read more…

ಬಜರಂಗ ದಳ ಕಾರ್ಯಕರ್ತ ಹರ್ಷ ಕೊಲೆಗೆ ಜೈಲಿನಲ್ಲಿ ಸಿದ್ದವಾಗಿತ್ತಾ ಸ್ಕೆಚ್…?

ಬಜರಂಗ ದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ನಡೆದ ಬಳಿಕ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರು ಮಂದಿ Read more…

ಕಡಿಮೆ‌ ಮೊತ್ತದಲ್ಲಿ ನಿಮ್ಮ‌ ಬೈಕನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್

ಭಾರತದಲ್ಲಿ ಎಲೆಕ್ಟ್ರಿಕ್ ಬೈಕುಗಳ ಟ್ರೆಂಡ್ ಶುರುವಾಗಿದೆ. ಹೆಚ್ಚಾಗುತ್ತಿರುವ ಸಬ್ಸಿಡಿ ಹಾಗೂ ಇಂಧನ ಬೆಲೆಯಿಂದ ಗ್ರಾಹಕರು ಎಲೆಕ್ಟ್ರಿಕ್ ಬೈಕುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಸೆಮಿಕಂಡಕ್ಟರ್ಸ್ ಕೊರತೆಯಿಂದ ಎಲೆಕ್ಟ್ರಿಕ್ ವಾಹನಗಳನ್ನ ಬುಕ್ Read more…

ಕೊಂಬಿನಿಂದ ತಿವಿಯಲು ಬಂದ ಹಸುಗಳನ್ನು ಧೈರ್ಯದಿಂದ ಎದುರಿಸಿತು ಈ ಪುಟ್ಟ ಹಕ್ಕಿ..! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಅವರು ಸ್ಪೂರ್ತಿದಾಯಕ, ಉಲ್ಲಾಸಭರಿತ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಸುಗಳು ಮತ್ತು ಗೂಳಿಗಳ ವಿರುದ್ಧ Read more…

ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ‘ಗೋಡ್ಸೆ ಅಭಿಮಾನಿ’ ಗೆ ಗೆಲುವು

ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ. ಪ್ರತಿಪಕ್ಷ ಎಐಎಡಿಎಂಕೆ ಭದ್ರಕೋಟೆಯಲ್ಲೂ ಸಹ ಡಿಎಂಕೆ ಗೆಲುವಿನ ನಗೆ ಬೀರಿರುವುದು ವಿಶೇಷ. ಇದರ ಮಧ್ಯೆ ಮತ್ತೊಂದು Read more…

ಹೆರಿಗೆಯಲ್ಲಿ ಮಗು ಕಳೆದುಕೊಂಡರೂ ಇಂಥಾ ಕೆಲಸ ಮಾಡ್ತಿದ್ದಾಳೆ ಮಹಿಳೆ

ಹೆರಿಗೆಯಲ್ಲಿ ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರೋ ಮಹಿಳೆ ತನ್ನ ನೋವಿನ ನಡುವೆಯೂ ಸಾರ್ಥಕತೆ ಮೆರೆದಿದ್ದಾಳೆ. ಅನಾರೋಗ್ಯ ಪೀಡಿತ ಶಿಶುಗಳಿಗೆ ಎದೆಹಾಲನ್ನು ದಾನ ಮಾಡ್ತಿದ್ದಾಳೆ. 38 ವಾರಗಳ ಗರ್ಭಿಣಿಯಾಗಿದ್ದ ಸಾರಾ Read more…

ನಿಮ್ಮ ಬಳಿ ಇದೆಯಾ ಹಳೆ ಮೊಬೈಲ್…? ಮಾರಾಟ ಮಾಡಲು ಇಲ್ಲಿ ಸಿಗ್ತಿದೆ ಅವಕಾಶ

ಹೊಸ ಮೊಬೈಲ್ ಫೋನ್‌ ಖರೀದಿಸುವ ಪ್ಲಾನ್ ನಲ್ಲಿದ್ದು, ಹಳೆ ಮೊಬೈಲ್ ಏನ್ಮಾಡ್ಬೇಕು ಎಂಬ ಚಿಂತೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಮೊಬೈಲ್‌ಗಳನ್ನು ಸಹ ನೀವು ಮಾರಾಟ Read more…

Big News: ಮಾ.4 ರಂದು ಬೊಮ್ಮಾಯಿ ಸರ್ಕಾರದ ಚೊಚ್ಚಲ ಬಜೆಟ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 4ರಂದು ತಮ್ಮ ಸರಕಾರದ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ Read more…

ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಚಿಮ್ಮಿದ ಹೊಗೆ: ಭಯಾನಕ ವಿಡಿಯೋ ವೈರಲ್

ಪ್ರಪಂಚದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಟಲಿಯ ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಹೊಗೆ ಚಿಮ್ಮಿದೆ. ಸುಮಾರು 12 ಕಿ.ಮೀ ದೂರದವರೆಗೆ ಹೊಗೆ ಮತ್ತು ಬೂದಿಯನ್ನು ಹೊರಹಾಕಿದೆ. ಎಟ್ನಾದಿಂದ ಲಾವಾ Read more…

ಎಲೆಕ್ಟ್ರಿಕ್ ವಾಹನವಾಗಿ ʼಹೀರೋ ಸ್ಪ್ಲೆಂಡರ್ʼ ಬದಲಿಸಲು ಖರ್ಚಾಗುತ್ತೆ ಇಷ್ಟು ಹಣ

ಭಾರತದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಖರೀದಿಯ ಸಂಖ್ಯೆ ನಿಧಾನವಾಗಿ ಏರಿಕೆಯತ್ತ ಸಾಗಿದೆ. ಹಲವಾರು ಕಂಪನಿಗಳು ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ವಾಹನಗಳನ್ನು ತಯಾರಿಸುತ್ತಿದೆ. ಇದೀಗ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ Read more…

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ತಿಳಿದಿರಲಿ ಈ ಮಾಹಿತಿ

ಮೋದಿ ಸರ್ಕಾರವು 2018 ರಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ಎಲ್ಲಾ ಭೂ ಹಿಡುವಳಿ ರೈತರ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ Read more…

ಮಹಿಳೆಯ ಕಣ್ಣಿನಿಂದ ಮೂರು ಜೀವಂತ ಜೇನುನೊಣ ತೆಗೆದ ವೈದ್ಯರು…..!

ನವದೆಹಲಿ: ಅಮೆರಿಕದ ಮಹಿಳೆಯೊಬ್ಬರ ಕಣ್ಣಿನಿಂದ ಮೂರು ಜೀವಂತ ಜೇನುನೊಣಗಳನ್ನು ದೆಹಲಿ ವೈದ್ಯರು ಹೊರತೆಗೆದಿದ್ದಾರೆ. ಇತ್ತೀಚೆಗಷ್ಟೇ ಅಮೆಜಾನ್ ಅರಣ್ಯಕ್ಕೆ ಭೇಟಿ ನೀಡಿದ್ದ 32 ವರ್ಷದ ಮಹಿಳೆಯ ಕಣ್ಣಿನಲ್ಲಿ ಅಪರೂಪದ ಮಯಾಸಿಸ್ Read more…

ನೇಮಕಾತಿ ಪತ್ರ ಕುರಿತಂತೆ ಐಟಿ ಇಲಾಖೆಯಿಂದ ಮಹತ್ವದ ಮಾಹಿತಿ

ಸಾಮಾಜಿಕ ಮಾಧ್ಯಮವು ಜನರಿಗೆ ಎಷ್ಟು ಉಪಯೋಗ ಇದೆಯೋ ಅಷ್ಟೇ ಅನಾನುಕೂಲತೆಯೂ ಇದೆ. ಇಲ್ಲಿ ಹಲವರು ಸುಳ್ಳು ಸುದ್ದಿಗಳು ಹರಡುತ್ತಾರೆ. ಹಾಗೂ ಜನರನ್ನು ಬಹಳ ಸುಲಭವಾಗಿ ವಂಚಿಸುತ್ತಾರೆ. ಹಣ ಮತ್ತು Read more…

BIG NEWS: ಶಿವಮೊಗ್ಗದಲ್ಲಿ ಇಂದೂ ಸಹ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಬಜರಂಗ ದಳ ಕಾರ್ಯಕರ್ತ ಹರ್ಷ ಅವರ ಸಾವಿನ ನಂತರ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಇದರ ನಿಯಂತ್ರಣಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ನಗರದಾದ್ಯಂತ Read more…

ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿ ನಂತರ ತಬ್ಬಿಕೊಂಡ ಪಾಕ್ ಕ್ರಿಕೆಟಿಗ

ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ವೇಳೆ ಲಾಹೋರ್ ಖಲಂದರ್ಸ್ ತಂಡದ ಸಹ ಆಟಗಾರ ಕಮ್ರಾನ್ ಗುಲಾಮ್‌ಗೆ ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ. Read more…

ದಂಗಾಗಿಸುವಂತಿದೆ ಫೇಸ್ ಬುಕ್ ಜಾಹೀರಾತಿಗಾಗಿ ಬಿಜೆಪಿ ಮಾಡಿರುವ ಖರ್ಚು…!

ಬಿಜೆಪಿಯು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಫೇಸ್​ಬುಕ್​ ಜಾಹೀರಾತುಗಳಿಗೆಂದೇ ಮೂರು ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ ಎಂದು ಫೇಸ್​ಬುಕ್​ ಜಾಹೀರಾತು ಲೈಬ್ರರಿ ಡೇಟಾ ಬಹಿರಂಗಪಡಿಸಿದೆ. ಜನವರಿ Read more…

ಆನ್ಲೈನ್ ನಿಂದ ಮಕ್ಕಳನ್ನು ದೂರವಿಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ತಂದೆ…..!

ಕೋವಿಡ್-19 ಕಾಲಿಟ್ಟ ನಂತರ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿ ಶುರುವಾಗಿರೋದು ತಿಳಿದದ್ದೇ. ಆದರೆ, ಇದರಿಂದ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಾಗಿದೆ. ಮಕ್ಕಳು ಇಂಟರ್ನೆಟ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. Read more…

ಇಂಟರ್ನೆಟ್ ನಲ್ಲಿ ಮತ್ತೆ ಸುದ್ದಿಯಾದ ಯುಪಿ ಮಹಿಳಾ ಅಧಿಕಾರಿ…!

2019ರಲ್ಲಿ ಹಳದಿ ಸೀರೆಯನ್ನು ಧರಿಸಿ ಮತಗಟ್ಟೆಗೆ ಆಗಮಿಸಿದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ರೀನಾ ದ್ವಿವೇದಿ ನಿಮಗೆ ನೆನಪಿದೆಯೇ..? ಅಂದಹಾಗೆ, ಆಕೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನಿಗೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಸಹಾಯಹಸ್ತ

ಇತ್ತೀಚೆಗಷ್ಟೇ ಹೊಸ ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ)ಯ ನಾಯಕನಾಗಿ ಟೀಂ ಇಂಡಿಯಾ ಆರಂಭಿಕ ದಾಂಡಿಕ ಕೆ.ಎಲ್. ರಾಹುಲ್ ನೇಮಕವಾಗಿದ್ದು ಎಲ್ಲರಿಗೂ ತಿಳಿದದ್ದೇ. ಇದೀಗ ಕನ್ನಡಿಗ ಕೆ.ಎಲ್. Read more…

6 ಭಾಷೆಗಳಲ್ಲಿ ವಿವರಣೆ ನೀಡಿ ʼಅಚ್ಚರಿʼ ಮೂಡಿಸಿದ ವರದಿಗಾರ

ರಷ್ಯಾ ಹಾಗೂ ಉಕ್ರೇನ್‌ ಮಧ್ಯೆ ಸಂಘರ್ಷ ತಾರಕಕ್ಕೇರಿದ್ದು, ಯುದ್ಧ ನಡೆಯೋದು ಬಹುತೇಕ ಖಚಿತವಾಗಿದೆ. ಸದ್ಯದ ಪರಿಸ್ಥಿತಿಯನ್ನು ಟಿವಿ ವರದಿಗಾರನೊಬ್ಬ 6 ಭಾಷೆಗಳಲ್ಲಿ ವಿವರಿಸಿದ್ದಾನೆ. ಆತನನ್ನು ನೆಕ್ಸ್ಟ್‌ ಜೇಮ್ಸ್‌ ಬಾಂಡ್‌ Read more…

BIG BREAKING: ಉಕ್ರೇನ್‌ ಮೇಲೆ ಯುದ್ದಕ್ಕೆ ರಷ್ಯಾ ಸಿದ್ದತೆ ಬೆನ್ನಲ್ಲೇ ನಿರ್ಬಂಧ ಹೇರಿದ ಅಮೆರಿಕಾ

ಉಕ್ರೇನ್‌ ಮೇಲೆ ಯುದ್ದ ನಡೆಸಲು ರಷ್ಯಾ ತಯಾರಿ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಅಲ್ಲಿನ ಸಂಸತ್ತು, ರಷ್ಯಾ ಹೊರಗೂ ಸಹ ಸೇನೆ ಬಳಕೆಗೆ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಗ್ರೀನ್‌ Read more…

BIG NEWS: ಆಕ್ಷೇಪಾರ್ಹ ಟ್ವೀಟ್;‌ ನಟ ಚೇತನ್‌ ಗೆ 14 ದಿನ ನ್ಯಾಯಾಂಗ ಬಂಧನ

ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಹಿನ್ನಲೆಯಲ್ಲಿ ನಟ ಚೇತನ್‌ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಂಗಳೂರಿನ 8 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಈ ಕುರಿತು Read more…

BIG BREAKING: ರಷ್ಯಾದ ಹೊರಗೂ ಸೇನೆ ಬಳಸಲು ಸಂಸತ್‌ ಗ್ರೀನ್‌ ಸಿಗ್ನಲ್

ಉಕ್ರೇನ್‌ – ರಷ್ಯಾ ಮಧ್ಯೆ ಯುದ್ದದ ಕಾರ್ಮೋಡ ಕವಿದಿದ್ದು, ಅಮೆರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳ ನಿರಂತರ ಪ್ರಯತ್ನದ ಮಧ್ಯೆಯೂ ರಷ್ಯಾ ಉಕ್ರೇನ್‌ ಮೇಲೆ ದಾಳಿಗೆ ಸಿದ್ದವಾಗಿದೆ. ಇದಕ್ಕೆ ಪೂರ್ವಭಾವಿ Read more…

ಅಜಿತ್‍ರ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ವಲಿಮೈ’ಗೆ ಬಳಸಿದ ವಾಹನಗಳೆಷ್ಟು ಗೊತ್ತಾ…..?

ಅಜಿತ್ ಕುಮಾರ್ ಅವರು ತಮ್ಮ ಮುಂಬರುವ ಆಕ್ಷನ್ ಚಿತ್ರ ವಲಿಮೈ ಸಿನಿಮಾ ಅಭಿಮಾನಿಗಳಲ್ಲಿ  ಭಾರಿ ಕುತೂಹಲ ಮೂಡಿಸಿದೆ. ಇದು ಪ್ಯಾನ್ ಇಂಡಿಯಾ ಚಲನಚಿತ್ರವಾಗಿರುವುದರಿಂದ ಅತಿದೊಡ್ಡ ಆಕ್ಷನ್ ಎಂಟರ್ಟೈನರ್ ಎಂದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...