alex Certify BIG NEWS: ಮಾವೋವಾದಿಗಳಿಂದ ಗೂಡ್ಸ್‌ ರೈಲಿಗೆ ಬೆಂಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾವೋವಾದಿಗಳಿಂದ ಗೂಡ್ಸ್‌ ರೈಲಿಗೆ ಬೆಂಕಿ

ಮಾವೋವಾದಿಗಳು ಸರಕು ಸಾಗಣೆ ರೈಲಿಗೆ ಬೆಂಕಿ ಹಚ್ಚಿರುವ ಘಟನೆ ಛತ್ತೀಸ್ಘಡದ ದಾಂತೇವಾಡಾದಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ರೈಲ್ವೇ ಪೋಲ್‌ ನಂಬರ್‌ 435 ರ ಬಳಿ ಈ ಘಟನೆ ನಡೆದಿದೆ.

ಈ ಗೂಡ್ಸ್‌ ರೈಲು ದಾಂತೇವಾಡಾ ಜಿಲ್ಲೆಯ ಕಿರಂದೂಲ್‌ ನಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಗೆ ಕಬ್ಬಿಣದ ಅದಿರನ್ನು ಸಾಗಿಸುತ್ತಿತ್ತು ಎನ್ನಲಾಗಿದೆ.

ಸರಕು ಸಾಗಣೆ ರೈಲಿಗೆ ಬೆಂಕಿ ಹಚ್ಚಿರುವ ಕಾರಣ ಈ ಮಾರ್ಗದಲ್ಲಿನ ಇತರೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...