alex Certify Live News | Kannada Dunia | Kannada News | Karnataka News | India News - Part 3450
ಕನ್ನಡ ದುನಿಯಾ
    Dailyhunt JioNews

Kannada Duniya

ʼರೋಗ ನಿರೋಧಕʼ ಶಕ್ತಿ ವೃದ್ಧಿಸಲು ತಪ್ಪದೇ ತಿನ್ನಿ ಈ ಹಣ್ಣು

ಕರಬೂಜ ಹಣ್ಣು ಕಲ್ಲಂಗಡಿಯಂತೆ ಬಲು ಸಿಹಿ ಹಾಗೂ ನೀರಿನಾಂಶವನ್ನು ಒಳಗೊಂಡಿದೆ. ಇದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ತಡೆಗಟ್ಟಬಹುದು. ಇದರಲ್ಲಿ ಕ್ಯಾಲರಿಯೂ ಕಡಿಮೆ ಇರುವ ಕಾರಣ ಇದು ಕೊಬ್ಬು ಹೆಚ್ಚಿಸದೆ ದೇಹದಾರೋಗ್ಯವನ್ನು Read more…

ಝೈಟೋಮಿರ್ ಪ್ರದೇಶ, ಮಾರಿಪೋಲ್ ಸ್ಕೂಲ್ ಬಳಿ ಮಿಸೈಲ್ ಅಟ್ಯಾಕ್; ರೈಲು ನಿಲ್ದಾಣ, ಬಂದರುಗಳು ರಷ್ಯಾ ವಶಕ್ಕೆ; 6000 ಜನರ ಸಾವಿನ ಶಂಕೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನೆ ತನ್ನ ಭೀಕರ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಕೀವ್, ಖಾರ್ಕಿವ್, ಝೈಟೋಮಿರ್ ಪ್ರದೇಶಗಳಲ್ಲಿ ಮಿಸೈಲ್ ದಾಳಿ ನಡೆಸಿದೆ. ಝೈಟೋಮಿರ್ ನ ಜನವಸತಿ ಪ್ರದೇಶಗಳ Read more…

ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ರಶ್ಮಿಕಾ – ವಿಜಯ್​ ದೇವರಕೊಂಡ ಜೋಡಿ…..? ಸಂದರ್ಶನದಲ್ಲಿ ಮದುವೆ ವಿಚಾರ ಹೇಳಿದ್ದೇನು ‘ಪುಷ್ಪಾ’ ನಟಿ

ಕಳೆದ ವಾರದಿಂದ ನಟ ವಿಜಯ್​ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣರ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಾಗಿ ಒಂದು ವಾರದ ಬಳಿಕ ನಟಿ Read more…

ಕನ್ನಡಿಗ ವಿದ್ಯಾರ್ಥಿ ನವೀನ್ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ; ರಾಮಲಿಂಗಾರೆಡ್ಡಿ ಆಕ್ರೋಶ

ಬೆಂಗಳೂರು: ಉಕ್ರೇನ್ ನಲ್ಲಿ ಕನ್ನಡಿಗ ನವೀನ್ ಸಾವಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಮಲಿಂಗಾರೆಡ್ಡಿ, Read more…

BIG NEWS: ಹದಿಹರೆಯದ ಹೆಣ್ಣು ಮಕ್ಕಳ ಸುರಕ್ಷತೆ ಹೆಚ್ಚಿಸಲು ಆತ್ಮರಕ್ಷಣಾ ತರಬೇತಿ ಆರಂಭಕ್ಕೆ ಕೇಂದ್ರದ ಸಿದ್ಧತೆ

ಮಹಿಳೆಯ ಸುರಕ್ಷತೆಗೆ ಇನ್ನಷ್ಟು ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಆತ್ಮರಕ್ಷಣೆಯ ತರಬೇತಿಗಳನ್ನು ನೀಡುವ ಪ್ರಯತ್ನಗಳನ್ನು ಹೆಚ್ಚಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ತರಬೇತಿಗಳನ್ನು ನೀಡುವ Read more…

BIG NEWS: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ವಂಚನೆ; ಪೇಟಿಎಂ ಮಾಜಿ ಉದ್ಯೋಗಿ ಅರೆಸ್ಟ್

ಬೆಂಗಳೂರು: ಕ್ಯಾಷ್ ಬ್ಯಾಕ್ ಆಫರ್ ತೋರಿಸಿ ಸಾರ್ವಜನಿಕರಿಂದ ಹಣ ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪೇಟಿಎಂ ಮಾಜಿ ಉದ್ಯೋಗಿ ದೀಪಕ್ ಚಕ್ರವರ್ತಿ ಎಂದು Read more…

‘ಆಯುಷ್ಮಾನ್’ ಫಲಾನುಭವಿಗಳಿಗೆ ಗುಡ್ ನ್ಯೂಸ್: ಆರೋಗ್ಯ ಪ್ಯಾಕೇಜ್ ಭಾಗವಲ್ಲದ ಚಿಕಿತ್ಸೆಗೂ ಅವಕಾಶ

ನವದೆಹಲಿ: ಆಯುಷ್ಮಾನ್ ಭಾರತ್ ಫಲಾನುಭವಿಗಳು ಆರೋಗ್ಯ ಪ್ಯಾಕೇಜ್‌ ಗಳ ಭಾಗವಲ್ಲದ ಚಿಕಿತ್ಸೆಯನ್ನು ಆಯ್ಕೆ ಮಾಡಬಹುದಾಗಿದೆ. ಆಯುಷ್ಮಾನ್ ಭಾರತ್ ಮೋದಿ ಸರ್ಕಾರದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾಗಿದೆ. ವಿನ್ಯಾಸಗೊಳಿಸಿದ Read more…

WAR BREAKING: ಕೀವ್ ಟಿವಿ ಟವರ್ ಮೇಲೆ ಬಾಂಬ್ ದಾಳಿ; ಐವರ ದುರ್ಮರಣ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಯುದ್ಧ 7ನೇ ದಿನಕ್ಕೆ ಕಾಲಿಟ್ಟಿದೆ. ಕೀವ್ ನ ಭದ್ರತಾ ಸೇವೆ, ಇನ್ ಫಾರ್ಮೇಷನ್ ಸೆಂಟರ್ ಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದ Read more…

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಸಸ್ಪೆಂಡ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಮರತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. Read more…

ಅಕ್ರಮ ಸಂಬಂಧ ನೋಡಿದ ಪುತ್ರನ ಜೀವ ತೆಗೆದ ತಾಯಿ, ಪ್ರಿಯಕರನೊಂದಿಗೆ ಸೇರಿ ಕೊಲೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರ ತನಿಖೆಯಲ್ಲಿ ಆತ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ ಸೇರಿ ಮೂವರನ್ನು Read more…

BIG BREAKING: ನಿನ್ನೆಗಿಂತ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ ಮತ್ತೆ 223 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆಯಾದರೂ ನಿನ್ನೆಗಿಂತ ಇಂದು ಸೋಂಕಿತರ ಸಂಖ್ಯೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 7,554 ಜನರಲ್ಲಿ ಸೋಂಕು ಪತ್ತೆಯಾಗಿದೆ. Read more…

ಪಾಲಿಹೌಸ್ ಕೃಷಿ ಮೂಲಕ ಅಣಬೆ ಬೆಳೆ; ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ…!

ಪಾಲಿಹೌಸ್ ಕೃಷಿಯು ಒಂದು ಹೊಸ ವಿಧಾನವಾಗಿದ್ದು, ಕಡಿಮೆ ಭೂಮಿಯಲ್ಲಿ ಹಾಗೂ ಮಳೆಯ ಮೇಲಿನ ಅವಲಂಬನೆ‌ ಇಲ್ಲದೇ ಉತ್ತಮ ಬೆಳೆ ಬೆಳೆಯಲು ಸಹಾಯಕವಾಗಿದೆ. ಅದರಲ್ಲೂ ಇತ್ತೀಚಿಗೆ ಈ ಅಣಬೆ ಕೃಷಿ Read more…

BREAKING: ಉಕ್ರೇನ್ ನಲ್ಲಿ ಸಿಲುಕಿದ ಭಾರತೀಯರಿಗೆ ತುರ್ತು ಸಂದೇಶ ರವಾನೆ

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಪೋಲೆಂಡ್ ನಲ್ಲಿರುವ ರಾಯಭಾರ ಕಚೇರಿಯಿಂದ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಬುಡೋಮಿಯರ್ಜ್ ಗಡಿಗೆ ಬರುವಂತೆ ಭಾರತೀಯರಿಗೆ ಸೂಚನೆ Read more…

ಕಾರ್ಟೂನ್ ನೋಡ್ತಾ ನೋಡ್ತಾ ಲಕ್ಷಾಂತರ ರೂ. ಸಂಪಾದಿಸ್ತಾನೆ ಈತ…!

ಹಣವಿಲ್ಲದೆ ಜೀವನವಿಲ್ಲ. ಸಂಪಾದನೆಗಾಗಿ ಜನರು ಬೇರೆ ಬೇರೆ ದಾರಿಯನ್ನು ಹುಡುಕ್ತಾರೆ. ಕಚೇರಿ ಕೆಲಸ, ವ್ಯಾಪಾರ, ನಟನೆ ಹೀಗೆ ಬೇರೆ ಬೇರೆ ದಾರಿಗಳ ಮೂಲಕ ಹಣ ಗಳಿಸ್ತಾರೆ. ಪ್ರತಿಯೊಬ್ಬರಿಗೂ ಅವರ Read more…

ನೆಕ್ಸಾನ್ ವಿಭಾಗದಲ್ಲಿ ನಾಲ್ಕು ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಟಾಟಾ…!

ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗಿ ಹೊಸ ದಾಖಲೆ ಬರೆದಿದೆ. ಹಳೆ ದಾಖಲೆಗಳನ್ನು ಮುರಿಯುತ್ತಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಹೀಗಿರುವಾಗ ಟಾಟಾ ಮೋಟಾರ್ಸ್ ಟಾಟಾ ನೆಕ್ಸಾನ್ ವಿಭಾಗಕಕ್ಕೆ Read more…

ಉಕ್ರೇನ್ ಪರ ನಿಲ್ಲುವುದಾಗಿ ಅಮೆರಿಕ ಘೋಷಣೆ: ಪುಟಿನ್ ಸರ್ವಾಧಿಕಾರಿ ಎಂದು ಹರಿಹಾಯ್ದ ಬೈಡೆನ್

ವಾಷಿಂಗ್ಟನ್: ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಷಣ ಮಾಡಿದ್ದು, ಉಕ್ರೇನ್ ಪರವಾಗಿ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ದಾಳಿ Read more…

ಮಹಿಳೆಯರ ʼಸೌಂದರ್ಯʼ ಕುರಿತ ಇಂಟ್ರಸ್ಟಿಂಗ್‌ ವಿಚಾರ ಸಮೀಕ್ಷೆಯಲ್ಲಿ ಬಹಿರಂಗ

ಪೌಷ್ಠಿಕಾಂಶಕ್ಕೂ ಚರ್ಮದ ಆರೋಗ್ಯಕ್ಕೂ ಇರುವ ನಂಟನ್ನು ಭಾರತದ ಮಹಿಳೆಯರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಚರ್ಮದ ಆರೋಗ್ಯ ಮತ್ತು ಹೊಳಪಿಗೆ ನಾವು ಸೇವಿಸುವ ಆಹಾರವೇ ಮೂಲ. ಆರೋಗ್ಯಕರ ಜೀವನಶೈಲಿ Read more…

ಮಹಿಳೆಯರ ಫೋಟೋ, ಫೋನ್ ನಂಬರ್ ಸಹಿತ ಅಶ್ಲೀಲ ಪೋಸ್ಟ್; ಆರೋಪಿ ಅರೆಸ್ಟ್

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಿತ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಬರೆದು ಫೋಟೋ, ಫೋನ್ ನಂಬರ್ ಸಹಿತ ಪೋಸ್ಟ್ ಮಾಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು Read more…

‘ಷೇರು’ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಪ್ರಮುಖ ಸುದ್ದಿಯೊಂದಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಮತ್ತು ನೀವು ಡಿಮ್ಯಾಟ್ ಖಾತೆ ಅಥವಾ ಟ್ರೇಡಿಂಗ್ ಖಾತೆಯನ್ನು ಹೊಂದಿದ್ದರೆ ಕೆವೈಸಿ ಮಾಡುವುದು ಅನಿವಾರ್ಯವಾಗಿದೆ. Read more…

ಜನರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಉಕ್ರೇನ್ ನಾಗರಿಕ…!

ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣದ ಮಧ್ಯೆ, ಉಕ್ರೇನಿಯನ್ ಸೈನಿಕರು ಹಾಗೂ ನಾಗರಿಕರ ಶೌರ್ಯ, ಅದಮ್ಯ ಮನೋಭಾವವನ್ನು ಪ್ರದರ್ಶಿಸುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅಂತಹ ಒಂದು ವಿಡಿಯೋದಲ್ಲಿ ಉಕ್ರೇನಿಯನ್ Read more…

ರೈತರಿಗೆ ಇಂಧನ ಸಚಿವರಿಂದ ಗುಡ್ ನ್ಯೂಸ್: ಅತಿಕ್ರಮಣ ಕೃಷಿ ಭೂಮಿ ಪಂಪ್ ಸೆಟ್ ಗಳಿಗೂ ವಿದ್ಯುತ್ ಪೂರೈಕೆ

ಕಾರವಾರ: ಅರಣ್ಯ ಅತಿಕ್ರಮಣದಾರರ ಪಂಪ್ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಕಡಗೋಡದಲ್ಲಿ ವಿದ್ಯುತ್ Read more…

ಹೊಸ ಬಣ್ಣದ ಆಯ್ಕೆಯಲ್ಲಿ ಬಜಾಜ್ ಪಲ್ಸರ್ ಎಫ್250 ಹಾಗೂ ಎನ್250

ಬಜಾಜ್ ಭಾರತದಲ್ಲಿ ಒಂದಲ್ಲ, ಎರಡು ಪಲ್ಸರ್ ಬೈಕುಗಳಿಗೆ ಹೊಚ್ಚಹೊಸ ಬಣ್ಣದ ಆಯ್ಕೆಯನ್ನು ತಂದಿದೆ. ಹೌದು, ಬಜಾಜ್ ಪಲ್ಸರ್ ಎಫ್250 ಮತ್ತು ಬಜಾಜ್ ಪಲ್ಸರ್ ಎನ್250 ಇದೀಗ ಹೊಸ ನೀಲಿ ಬಣ್ಣದಲ್ಲಿ ಲಭ್ಯವಿವೆ. ಹೊಸ ಬಣ್ಣದ ಆಯ್ಕೆಯಲ್ಲಿ ಎರಡು Read more…

ಕಾರ್ಯಕ್ರಮದ ವೇಳೆ ಕುಸಿದ ಸ್ಟೇಜ್….! ಮಂದಹಾಸ ಮೂಡಿಸುತ್ತೆ ಮುಂದೆ ನಡೆದ ಘಟನೆ

ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋಗಳಿಗೇನೂ ಕೊರತೆಯಿಲ್ಲ. ತಮಾಷೆ, ಮನರಂಜನೆಯ ವಿಡಿಯೋಗಳಿಂದ ಇಂಟರ್ನೆಟ್ ತುಂಬಿದೆ. ಇಂತಹ ಉಲ್ಲಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಕವ್ವಾಲಿ ಪ್ರದರ್ಶನದ ಮಧ್ಯದಲ್ಲಿ Read more…

SSLC, PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಹಾಜರಾತಿ ಕಡ್ಡಾಯ ನಿಯಮ ಸಡಿಲ

ಬೆಂಗಳೂರು: ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಅಂತಿಮ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕಡ್ಡಾಯ ತರಗತಿ ಹಾಜರಾತಿ ನಿಯಮದಲ್ಲಿ ಸಡಿಲಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಭೌತಿಕ ತರಗತಿಗಳು Read more…

ರಷ್ಯಾದ ಕ್ಷಿಪಣಿ ದಾಳಿಗೆ ಹೊತ್ತಿ ಉರಿದ ಸರ್ಕಾರಿ ಕಟ್ಟಡ..! ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಉಕ್ರೇನ್‌ನ ಪ್ರಮುಖ ನಗರಗಳಾದ ಕೈವ್ ಮತ್ತು ಖಾರ್ಕಿವ್‌ನಲ್ಲಿ ರಷ್ಯಾ ವಸತಿ ಮತ್ತು ಆಡಳಿತಾತ್ಮಕ ಕಟ್ಟಡಗಳನ್ನು ರಷ್ಯಾ ಸೈನಿಕರು ಗುರಿಯಾಗಿಸಿದ್ದಾರೆ. ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ಆಡಳಿತಾತ್ಮಕ ಕಟ್ಟಡಕ್ಕೆ ರಷ್ಯಾ ಕ್ಷಿಪಣಿ ದಾಳಿ Read more…

ಪ್ರೀತಿಯ ಅಜ್ಜನಿಗೆ ಮೊಮ್ಮಗಳ ಕಣ್ಣೀರ ವಿದಾಯ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟ್ಟ ಕಂದನ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಮೂರು ವರ್ಷದ ಕ್ಯಾಮಿ ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿದ್ದಾಳೆ. ಈಕೆಯ ತಾಯಿ ಕ್ಯಾಮಿಯ ಇನ್ಸ್ಟಾಗ್ರಾಂ ಅನ್ನು Read more…

ಭಾರತದ ‘ಆಪರೇಷನ್ ಗಂಗಾ’ ಬಗ್ಗೆ ಭಾರಿ ಮೆಚ್ಚುಗೆ: ತನ್ನ ಪ್ರಜೆಗಳನ್ನು ರಕ್ಷಿಸದೆ ಕೈಚೆಲ್ಲಿದ ಅಮೆರಿಕ, ಬ್ರಿಟನ್, ಚೀನಾ

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಕೈಗೊಂಡಿರುವ ಭಾರತ ಯಶಸ್ವಿಯಾಗಿದೆ. ಆದರೆ, ಅಮೆರಿಕ, ಬ್ರಿಟನ್, ಚೀನಾ ತಮ್ಮ ಪ್ರಜೆಗಳನ್ನು ಉಕ್ರೇನ್ ನಿಂದ Read more…

ಪ್ರವಾಹ ಪೀಡಿತ ಆಸ್ಟ್ರೇಲಿಯಾದ ದುಃಸ್ಥಿತಿಯ ಫೋಟೋ ಹಂಚಿಕೊಂಡ ಡೇವಿಡ್ ವಾರ್ನರ್

ದಶಕದಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ಆಸ್ಟ್ರೇಲಿಯಾ ತುತ್ತಾಗಿದ್ದು, ಜನರು ಪರದಾಡುವಂತಾಗಿದೆ. ಸಾವಿರಾರು ಜನರನ್ನು ಸ್ಥಳಾಂತರವಾಗುವಂತೆ ಕೋರಲಾಗಿದೆ. ಪ್ರವಾಹ ಪೀಡಿತ ಆಸ್ಟ್ರೇಲಿಯಾದ ಪಟ್ಟಣಗಳ ವಿನಾಶಕಾರಿ ಚಿತ್ರಗಳನ್ನು ಕ್ರಿಕೆಟಿಗ ಡೇವಿಡ್ ವಾರ್ನರ್ Read more…

ಮೃತ ರೋಗಿಯ ಚಿನ್ನಾಭರಣಗಳನ್ನೂ ಬಿಡಲಿಲ್ಲ ಕಳ್ಳರು….!

ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಮೃತ ರೋಗಿಯ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. Read more…

ಮೋದಿ ಸೂಚನೆ ಬೆನ್ನಲ್ಲೇ ವೇಗ ಪಡೆದ ‘ಆಪರೇಷನ್ ಗಂಗಾ’: ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಲು ಆಪರೇಷನ್ ಗಂಗಾ ಕಾರ್ಯಾಚರಣೆಗೆ ವೇಗ ನೀಡುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ವಾಯುಪಡೆಯ ಜಂಬೋ ವಿಮಾನವನ್ನು ಕೂಡ ಕಾರ್ಯಾಚರಣೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...