alex Certify Live News | Kannada Dunia | Kannada News | Karnataka News | India News - Part 3442
ಕನ್ನಡ ದುನಿಯಾ
    Dailyhunt JioNews

Kannada Duniya

ಗುಮ್ಮಕಲ್ಲು ಗುಡ್ಡ ಕುಸಿತ ಪ್ರಕರಣ; ಮೂವರ ವಿರುದ್ಧ FIR ದಾಖಲು

ಚಾಮರಾಜನಗರ: ಚಾಮರಾಜನಗರದ ಗುಮ್ಮಕಲ್ಲು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಗುಮ್ಮಕಲ್ಲು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವೇಳೆ Read more…

Shocking: ನವವಧು ಮೇಲೆ ಪತಿ ಸಹೋದರನಿಂದಲೇ ಅತ್ಯಾಚಾರ

ಆಕೆಗೆ ಹದಿನೈದು ದಿನಗಳ ಹಿಂದೆ ಮದುವೆಯಾಗಿತ್ತು.‌ ಹೊಸ ಜೀವನದ ಹೊಸ್ತಿಲಿಗೆ ಆಸೆಗಣ್ಣುಗಳಿಂದಲೇ ಗಂಡನ ಮನೆಗೆ ಹೆಜ್ಜೆ ಇಟ್ಟಿದ್ದ ಆಕೆಗೆ, ತಿಂಗಳು ಕಳೆಯುವ ಮುನ್ನವೇ ನರಕ ದರ್ಶನವಾಗಿದೆ. ತನ್ನ ಗಂಡನ Read more…

ʼಬಿಗ್‌ ಬಿʼ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಕೋರಿದ್ದ ವ್ಯಕ್ತಿಗೆ ಬರೋಬ್ಬರಿ 10 ಲಕ್ಷ ರೂ. ದಂಡ

ಅಮಿತಾಭ್​ ಬಚ್ಚನ್​ ಅಭಿನಯದ ಜುಂಡ್​ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯು ಅರ್ಜಿಯಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಕ್ಕಾಗಿ ಪ್ರಧಾನಿ ಮಂತ್ರಿ ಕೋವಿಡ್​ 19 ಫಂಡ್​ಗೆ 10 Read more…

ಮಹಿಳಾ ಉದ್ಯಮಿಗಳಿಗೆ ರಾಜ್ಯ ಸರ್ಕಾರದಿಂದ ʼಬಂಪರ್‌ʼ ಸುದ್ದಿ

ಉದ್ಯಮದಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಹೆಚ್ಚಿಸಲು ಸರ್ಕಾರವು ಅವರ ವ್ಯವಹಾರಗಳಿಗೆ ಅಥವಾ ಸ್ಟಾರ್ಟ್ಅಪ್ ಗಳಿಗೆ ನೇರ ಲೋನ್ ಮೂಲಕ ಬೆಂಬಲ ನೀಡಲು ಮುಂದಾಗಿದೆ. ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ Read more…

WAR BREAKING: ರಷ್ಯನ್ ಸೇನೆಯಿಂದ ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ; ವಿದೇಶಾಂಗ ಸಚಿವರ ಗಂಭೀರ ಆರೋಪ

ಬೆಂಗಳೂರು: ಕಳೆದ ಹತ್ತು ದಿನಗಳ ನಿರಂತರ ಯುದ್ಧದ ಬಳಿಕ ಉಕ್ರೇನ್ ನ ಎರಡು ನಗರಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ. ಈ ನಡುವೆ ರಷ್ಯಾ ಮಿಲಿಟರಿ Read more…

ʼಭಾರತಕ್ಕೆ ಮರಳುತ್ತಿದ್ದಂತೆ ಅಮ್ಮನ ಕೈ ತುತ್ತು ತಿನ್ನುತ್ತೇನೆʼ – ಉಕ್ರೇನ್‌ ನಿಂದ ಸುರಕ್ಷಿತವಾಗಿ ಬಂದ ವಿದ್ಯಾರ್ಥಿನಿ ಮಾತು

ಉಕ್ರೇನ್‌ನಿಂದ ಯಾವಾಗ ಭಾರತಕ್ಕೆ ಮರಳುತ್ತೇವೆ ಎಂದು ಕಾಯುತ್ತಿದ್ದ ವಿದ್ಯಾರ್ಥಿಗಳ ಗುಂಪೊಂದು ರೋಮೇನಿಯಾದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇಂದು ಇವರೆಲ್ಲರು ಭಾರತಕ್ಕೆ ಮರಳಲಿದ್ದಾರೆ. ಯುದ್ಧದಿಂದ ಅಕ್ಷರಶಃ ಕಂಗಾಲಾಗಿರುವ ಉಕ್ರೇನ್‌ನಿಂದ ಸುರಕ್ಷಿತವಾಗಿ Read more…

ಶೇನ್ ವಾರ್ನ್ ಸಾವಿನ ಕೊನೆಕ್ಷಣದ ಘಟನಾವಳಿಗಳನ್ನು ಬಿಚ್ಚಿಟ್ಟ ಥಾಯ್‌ ಪೊಲೀಸ್…!

ಕ್ರಿಕೆಟ್ ಲೋಕದ ದಂತಕತೆ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟರ್ ಶೇನ್ ವಾರ್ನ್, ಭೌತಿಕ ಲೋಕದಲ್ಲಿ ಬದುಕಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದು ಅಸಾಧ್ಯ. ಕ್ರಿಕೆಟ್ ಲೋಕದಲ್ಲಿ ಸಕ್ರಿಯವಾಗಿದ್ದ ಶೇನ್ ಅವರ ಅಕಾಲಿಕ ಮರಣ Read more…

WAR BREAKING: ಉಕ್ರೇನ್ ಮನವಿ ತಿರಸ್ಕರಿಸಿದ ನ್ಯಾಟೋ; ಉಕ್ರೇನ್ ಪತನವಾದರೆ ಇಡೀ ಯುರೋಪ್ ಪತನವಾಗತ್ತೆ; ಎಚ್ಚರಿಕೆ ನೀಡಿದ ಝೆಲೆನ್ಸ್ಕಿ

ಕೀವ್: ಉಕ್ರೇನ್ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ನಿರ್ಬಂಧಿಸುವಂತೆ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಮಾಡಿದ್ದ ಮನವಿಯನ್ನು ನ್ಯಾಟೋ ತಿರಸ್ಕರಿಸಿದ್ದು, ಈ ನಡುವೆ ರಷ್ಯಾ ಭೂ, ಸಮುದ್ರ ಮತ್ತು ವಾಯು ಪ್ರದೇಶಗಳ Read more…

ಪುಟ್ಟ ಕಂದಮ್ಮನನ್ನು ಸಂತೈಸಿದ ಗಗನಸಖಿ; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ವಿಮಾನದಲ್ಲಿ ಅಳುತ್ತಿದ್ದ ಪುಟ್ಟ ಮಗುವನ್ನು ಎತ್ತಿಕೊಂಡ ಗಗನಸಖಿಯೊಬ್ಬರು ಸಂತೈಸುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಬ್ರೆಸಿಲಿಯಾದಿಂದ ಬ್ರೆಜಿಲ್​ನ ಕ್ಯುಯಾಬಾ ವಿಮಾನದಲ್ಲಿದ್ದ ಗಗನ ಸಖಿಯು ಪುಟ್ಟ ಮಗುವಿಗೂ ಎಂತಹ ಕಾಳಜಿ Read more…

ವಾರಣಾಸಿ ರೈಲ್ವೇ ನಿಲ್ದಾಣಕ್ಕೆ ಪ್ರಧಾನಿ ದಿಢೀರ್ ಭೇಟಿ;‌ ವ್ಯಾಪಾರಿಗಳೊಂದಿಗೆ ಮೋದಿ ಚರ್ಚೆ…!

ಕೊನೆ ಹಂತದ ಚುನಾವಣೆಗೆ ಎಂಟ್ರಿ ಕೊಡುತ್ತಿರುವ ಉತ್ತರಪ್ರದೇಶದಲ್ಲಿ ಮೋದಿ ಶುಕ್ರವಾರದಂದು ಅತಿದೊಡ್ಡ ರ್ಯಾಲಿ ನಡೆಸಿದ್ದಾರೆ‌. ರ್ಯಾಲಿ ಮುಗಿದ ನಂತರ ಪ್ರಧಾನಿಯವರು ವಾರಣಾಸಿ ರೈಲ್ವೇ ನಿಲ್ದಾಣಕ್ಕೆ ದಿಢೀರ್ ಭೇಟಿ ಕೊಟ್ಟು, Read more…

BIG BREAKING: 10 ದಿನಗಳ ಯುದ್ದದ ನಂತರ ದಿಢೀರ್ ಕದನ ವಿರಾಮ ಘೋಷಿಸಿದ ರಷ್ಯಾ

ಕಳೆದ 10 ದಿನಗಳಿಂದ ಉಕ್ರೇನ್‌ ಮೇಲೆ ಯುದ್ದ ಆರಂಭಿಸಿರುವ ರಷ್ಯಾ ಇಂದು ಕದನ ವಿರಾಮ ಘೋಷಿಸಿದೆ. ಸಂಪೂರ್ಣ ಉಕ್ರೇನ್‌ ನಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, 6 ಗಂಟೆಯಿಂದ Read more…

ಪುತ್ರನಿಗಾಗಿ 1400 ಕಿಮೀ ಸ್ಕೂಟಿ ರೈಡ್​ ಮಾಡಿದ್ದ ತಾಯಿಗೆ ಇದೀಗ ಮತ್ತೊಂದು ಸಂಕಷ್ಟ..!

2020 ರಲ್ಲಿ ಮೊದಲ ಬಾರಿಗೆ ಕೊರೊನಾ ಲಾಕ್​ಡೌನ್​ ಜಾರಿ ಮಾಡಿದ ಸಂದರ್ಭದಲ್ಲಿ ತಾಯಿಯೊಬ್ಬರು ತಮ್ಮ ಮಗನನ್ನು ಮನೆಗೆ ಕರೆತರಲು ಬರೋಬ್ಬರಿ 1400 ಕಿಲೋಮೀಟರ್​ ದೂರದವರೆಗೆ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದರು, Read more…

ಪೇಶಾವರ ಮಸೀದಿ ಸ್ಪೋಟದ ಹೊಣೆ ಹೊತ್ತ ಇಸ್ಲಾಮಿಕ್​ ಸ್ಟೇಟ್ಸ್​..!

ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಿನ್ನೆ 50ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್​ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್​ ಸ್ಟೇಟ್ಸ್​ ಹೊತ್ತುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. Read more…

BIG NEWS: ಪೋಕ್ಸೊ ಕಾಯ್ದೆ ಆರೋಪಿ ಜಾಮೀನು ಅರ್ಜಿ ಸಲ್ಲಿಸಿದರೆ ಸಂತ್ರಸ್ತರಿಗೆ ಮಾಹಿತಿ ನೀಡುವುದು ಕಡ್ಡಾಯ; ಹೈಕೋರ್ಟ್‌ ಮಹತ್ವದ ಆದೇಶ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೊ ಕಾಯ್ದೆಯಡಿ ಬಂಧಿತನಾಗಿರುವ ಆರೋಪಿ ಜಾಮೀನು ಅರ್ಜಿ‌ ಸಲ್ಲಿಸಿದರೆ, ಈ ಬಗ್ಗೆ ಸಂತ್ರಸ್ತರಿಗೆ ಅಥವಾ ಕೌನ್ಸಿಲ್ ಗೆ ಮಾಹಿತಿ ನೀಡುವುದು ಕಡ್ಡಾಯ Read more…

BIG NEWS: ಕಾಂಗ್ರೆಸ್ ನಾಯಕರಿಗೆ ವಿಧಾನಸೌಧದಲ್ಲೇ ಉತ್ತರ ಕೊಡುತ್ತೇನೆ; ತಿರುಗೇಟು ನೀಡಿದ ಸಿಎಂ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ಯೋಜನೆಗೆ ಸರ್ಕಾರ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ Read more…

BIG NEWS: ಗೂಂಡಾ ಮುಸ್ಲಿಂರ ಮಾನಸಿಕತೆ ಇನ್ನೂ ಕಡಿಮೆಯಾಗಿಲ್ಲ; ಮತ್ತೆ ಕಿಡಿಕಾರಿದ ಸಚಿವ ಈಶ್ವರಪ್ಪ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಹಿಂದಿನ ಕೈವಾಡದ ಬಗ್ಗೆ ಪತ್ತೆ ಹಚ್ಚಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ Read more…

ಅದೃಷ್ಟ ಅಂದ್ರೆ ಇದಪ್ಪಾ….! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ

ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆದ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ. ಕಳೆದ 24 Read more…

WAR BREAKING: ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರು; ಸುಮಿ, ಖಾರ್ಕೀವ್ ನಲ್ಲಿ ತೀವ್ರ ಸಂಕಷ್ಟಕ್ಕೀಡಾದ 1000 ವಿದ್ಯಾರ್ಥಿಗಳು

ಕೀವ್: ಉಕ್ರೇನ್ ವಿರುದ್ಧ 10ನೇ ದಿನ ದಾಳಿ ಮುಂದುವರೆಸಿರುವ ರಷ್ಯಾ ಸೇನೆ ತನ್ನ ಅಟ್ಟಹಾಸ ತೀವ್ರಗೊಳಿಸಿದೆ. ಈ ನಡುವೆ ಉಕ್ರೇನ್ ನಲ್ಲಿ ಸಿಲುಕಿದ್ದ 2,056 ಭಾರತೀಯರನ್ನು ಏರ್ ಲಿಫ್ಟ್ Read more…

SHOCKING: ಹೊಲದಲ್ಲಿ ಪತ್ತೆಯಾದ್ಲು ಅರೆಬೆತ್ತಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹುಡುಗಿ; ಹಿರಿಯ ವಿದ್ಯಾರ್ಥಿಯಿಂದಲೇ ರೇಪ್, ಬಲವಂತವಾಗಿ ವಿಷ ಕುಡಿಸಿ ಕೊಲೆ

ಮೀರತ್: ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಹೇಳಿಕೊಂಡರೂ, ರಾಜ್ಯದಲ್ಲಿ ದಲಿತರ ಮೇಲೆ ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ. ಸಹರಾನ್‌ ಪುರದಲ್ಲಿ ವರದಿಯಾಗಿರುವ Read more…

BIG NEWS: ಉದ್ವಿಗ್ನಗೊಂಡಿದ್ದ ಆಳಂದದಲ್ಲಿ ನಿಷೇಧಾಜ್ಞೆ ವಿಸ್ತರಣೆ

ಕಲಬುರ್ಗಿ: ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ ಉದ್ವಿಗ್ನಗೊಂಡಿದ್ದ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಆದೇಶ ಹೊರಡಿಸಿದ್ದಾರೆ. ಮಾರ್ಚ್ 6ವರೆಗೆ 144 ಸೆಕ್ಷನ್ Read more…

ಡಿಸಿ ಮನೆ ಆವರಣದಲ್ಲಿ ಶ್ರೀಗಂಧ ಮರ ಕಳವು, ಮಾಲು ಸಮೇತ ಕಳ್ಳ ಅರೆಸ್ಟ್

ಧಾರವಾಡ: ಧಾರವಾಡ ಜಿಲ್ಲಾ ಅಧಿಕಾರಿಗಳ ಮನೆ ಆವರಣದಲ್ಲಿದ್ದ ಒಂದು ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಮಾರುತಿ ತಂದೆ ಯಮನಪ್ಪ ಕಟ್ಟಿಮನಿ(31) Read more…

BIG NEWS: ಮಾ. 13 ರಿಂದ ದಾವಣಗೆರೆ ದುರ್ಗಾಂಬಿಕ ದೇವಿ ಜಾತ್ರೆ, ಪ್ರಾಣಿ ಬಲಿ ನಿಷೇಧ

ದಾವಣಗೆರೆ: ದೇವರ ಕೃಪೆಗೆ ಪಾತ್ರರಾಗುವ ನಾವು ಯಾವುದೇ ರೀತಿಯ ಪ್ರಾಣಿ ಹಿಂಸೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ನಗರ ದೇವತೆ ಶ್ರೀ ದುರ್ಗಾಂಬಿಕ ಜಾತ್ರಾ ಪ್ರಯುಕ್ತ Read more…

SHOCKING NEWS: ಪಿಜಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ಪಿಜಿ ಕಟ್ಟಡದ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜೀವನಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಲೇಜಿನಿಂದ ತನ್ನನ್ನು ಡಿಬಾರ್ ಮಾಡಿದ್ದಾರೆ ಎಂದು ಮನನೊಂದ Read more…

BIG BREAKING: ಮತ್ತಷ್ಟು ಕುಸಿತ ಕಂಡ ಕೋವಿಡ್ ಕೇಸ್; ಆದರೆ ಏರುತ್ತಲೇ ಇದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 5,921 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. Read more…

BIG NEWS: ಯುದ್ಧಪೀಡಿತ ಉಕ್ರೇನ್ ನಿಂದ ‘ಆಪರೇಷನ್ ಗಂಗಾ’ದಡಿ ರಕ್ಷಿಸಲ್ಪಟ್ಟ ವ್ಯಕ್ತಿ ಮಗುವಿಗೆ ’ಗಂಗಾ’ ಎಂದು ಹೆಸರಿಡಲು ನಿರ್ಧಾರ

ರಷ್ಯಾ-ಉಕ್ರೇನ್ ಯುದ್ಧದ ನಡುವೆ ಯುದ್ಧಪೀಡಿತ ಕೈವ್‌ ನಲ್ಲಿ ಕೇರಳದ ವ್ಯಕ್ತಿಯೊಬ್ಬರು ನಡೆಯುತ್ತಿರುವ ಸಿಕ್ಕಿಬಿದ್ದಿದ್ದು, ಅವರು ಆಪರೇಷನ್ ಗಂಗಾ ಅಡಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಬರುವಲ್ಲಿ Read more…

ಇಲ್ಲಿದೆ ವಿಶಾಖಪಟ್ಟಣಂ ಆರ್.ಕೆ. ಬೀಚ್ ʼವಿಶೇಷತೆʼ

ಆರ್.ಕೆ. ಬೀಚ್ ವಿಶಾಖಪಟ್ಟಣಂ ನಲ್ಲಿದೆ. ಈ ಬೀಚ್ ಅನ್ನು ರಾಮಕೃಷ್ಣ ಬೀಚ್ ಎಂದು ಕರೆಯುತ್ತಾರೆ. ಇದು ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ. ವಿಶಾಖಪಟ್ಟಣಂನ ಅತ್ಯಂತ ಜನಪ್ರಿಯ Read more…

ದಿಢೀರ್‌ ʼಹೃದಯಾಘಾತʼ ಕ್ಕೆ ಕಾರಣವೇನು….? ಅಪಾಯದಿಂದ ಪಾರಾಗಲು ಇಲ್ಲಿದೆ ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ 40 ರಿಂದ 50 ವರ್ಷದೊಳಗಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಸದಾ ಕುಳಿತೇ ಇರುವ ಜೀವನ ಶೈಲಿ, ಒತ್ತಡ, ಅತಿಯಾದ ಫಾಸ್ಟ್‌ Read more…

ಮನೆ ಮೂಲೆಯಲ್ಲಿ ʼಜೇಡʼ ಬಲೆ ಕಟ್ಟಿದ್ರೆ ಈಗ್ಲೇ ತೆಗೆದು ಹಾಕಿ

ಹೆಚ್ಚಿನ ಜನರ ಕೈನಲ್ಲಿ ಹಣ ಉಳಿಯೋದಿಲ್ಲ. ಹಣ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷ್ಯಿಗಳ ಬಳಿ ಹೋಗ್ತಾರೆ. ಆದ್ರೆ ಮನೆಯಲ್ಲಿರುವ ಕೆಲ ವಸ್ತುಗಳ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ Read more…

ಕೊರೊನಾ ಲಸಿಕೆ ಪಡೆದ್ರೂ ಉತ್ಪಾದನೆಯಾಗದ ಪ್ರತಿಕಾಯ; ನ್ಯಾಯಾಲಯದ ಮೊರೆ ಹೋದ ವ್ಯಕ್ತಿ

ಸೀರಮ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಓ ಆದಾರ್‌ ಪೂನಾವಾಲಾ ಸೇರಿದಂತೆ 7 ಜನರಿಗೆ ಲಖ್ನೋನ ಜಿಲ್ಲಾ ಹಾಗೂ ಸೆಶನ್ಸ್‌ ನ್ಯಾಯಾಲಯ ಸಮನ್ಸ್‌ ನೀಡಿದೆ. ಕೋವಿಶೀಲ್ಡ್‌ ಲಸಿಕೆಯ ಮೊದಲನೇ Read more…

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ

ನಮ್ಮ ಪೋಷಕರು ನಮಗೆ ಬಾಲ್ಯದಲ್ಲಿ ಕಲಿಸುವ ಮೊದಲ ವಿಷಯವೆಂದರೆ ಇತರರ ಬಗ್ಗೆ ಕರುಣೆ ತೋರಿಸುವುದು. ಇನ್ನೊಬ್ಬರ ಕಷ್ಟ ಏನೆಂದು ತಮಗೆ ತಿಳಿದಿರುವುದಿಲ್ಲ. ಸಣ್ಣ-ಪುಟ್ಟದೇನಾದ್ರೂ ಸಹಾಯ ಮಾಡಿದ್ರೆ ಅವರಿಗೆ ಖಂಡಿತಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...