alex Certify Live News | Kannada Dunia | Kannada News | Karnataka News | India News - Part 3405
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕರ್ತವ್ಯ ಲೋಪ ಆರೋಪ; ಮಂಡ್ಯ ತಹಶೀಲ್ದಾರ್ ಸಸ್ಪೆಂಡ್

ಮಂಡ್ಯ: ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ತಹಶೀಲ್ದಾರ್ ವಿರುದ್ಧ ಕರ್ತವ್ಯ ಲೋಪ, ಲಂಚಕ್ಕೆ ಬೇಡಿಕೆ ಸೇರಿದಂತೆ 13 ಆರೋಪಗಳು Read more…

ಅಮಾನವೀಯ ಘಟನೆ: ಹೆಗಲ ಮೇಲೆ ಮಗಳ ಶವ ಹೊತ್ತು 10 ಕಿ.ಮೀ ನಡೆದ ವ್ಯಕ್ತಿ; ತನಿಖೆಗೆ ಆದೇಶ

ಛತ್ತೀಸ್‌ ಗಢದ ಸುರ್ಗುಜಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗಳ ಶವವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, Read more…

BIG NEWS: ಸಿಎಂ ಬೊಮ್ಮಾಯಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ; ದೂರು ದಾಖಲು, ಆರೋಪಿ ಬಂಧನಕ್ಕೆ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿ, ಕೊಮು ಸೌಹಾರ್ದತೆಗೆ ಧಕ್ಕೆ ತರುವಂತಹ ಮಾತನಾಡಿದ್ದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಆಗ್ರಹಗಳು ಕೇಳಿಬಂದಿವೆ. Read more…

BIG NEWS: ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಸಿದ್ಧಪಡಿಸಲು 26 ತಂಡ ರಚನೆ

ಬೆಂಗಳೂರು: 2022 -23ನೇ ಶೈಕ್ಷಣಿಕ ಸಾಲಿನಿಂದ ಶಾಲಾ ಹಂತದಲ್ಲಿ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದಕ್ಕೆ ಪೂರಕವಾದ ಪಠ್ಯಕ್ರಮಗಳನ್ನು ಸಿದ್ಧಪಡಿಸಲು 26 ತಂಡಗಳನ್ನು Read more…

BIG NEWS: ರಾಷ್ಟ್ರ ರಾಜಧಾನಿಯ ʼಮಾಲಿನ್ಯʼ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಜಗತ್ತಿನ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿಗೆ ದೆಹಲಿ ಪಾತ್ರವಾಗಿದೆ. ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳಲ್ಲಿ ದೆಹಲಿಗೆ ನಾಲ್ಕನೇ ಸ್ಥಾನ. 2021 ರಲ್ಲಿ Read more…

ದೇವರ ಉತ್ಸವದಲ್ಲಿ ಕೊಂಡ ಹಾಯುವಾಗಲೇ ಅವಘಡ: ಅರ್ಚಕನಿಗೆ ಗಂಭೀರ ಗಾಯ

ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪಟ್ಟಲದಮ್ಮ ದೇವಿ ಜಾತ್ರೆಯಲ್ಲಿ ಕೊಂಡೋತ್ಸವ ವೇಳೆ ಅರ್ಚಕರೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಾಜು ಗಾಯಗೊಂಡವರು. ಗ್ರಾಮದೇವತೆ ಪಟ್ಟಲದಮ್ಮ ದೇವಿಯ ಜಾತ್ರೆ ಅಂಗವಾಗಿ ಕೊಂಡೋತ್ಸವ Read more…

ಏಪ್ರಿಲ್ 29ರಂದು ‘ಶೋಕಿವಾಲಾ’ ರಿಲೀಸ್

ಈಗಾಗಲೇ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ಅಜಯ್ ರಾವ್ ಹಾಗೂ ಸಂಜನಾ ಆನಂದ್ ಅಭಿನಯದ ಬಹುನಿರೀಕ್ಷಿತ ‘ಶೋಕಿವಾಲಾ’ ಸಿನಿಮಾ ಏಪ್ರಿಲ್ 29ರಂದು ತೆರೆಕಾಣಲಿದೆ. ಜಾಕಿ ಈ ಚಿತ್ರವನ್ನು Read more…

ʼಆಧಾರ್‌ʼ ನಲ್ಲಿ ಮೊಬೈಲ್‌ ನಂಬರ್‌ ಬದಲಾಯಿಸಲು ನೀವು ಮಾಡಬೇಕಾಗಿರೋದು ಇಷ್ಟೇ….!

ಭಾರತದಲ್ಲಿ ಪ್ರತಿಯೊಬ್ಬ ನಾಗರಿಕರು ಹೊಂದಲೇಬೇಕಾದ ಅತ್ಯಂತ ಮಹತ್ವದ ದಾಖಲೆಗಳಲ್ಲೊಂದು ಆಧಾರ್‌ ಕಾರ್ಡ್.‌ UIDAI ನಿಂದ ಕೊಡಲ್ಪಡುತ್ತಿರೋ 12 ಅಂಕಿಯ ಆಧಾರ್‌, ಪ್ರತಿಯೊಬ್ಬ ಭಾರತೀಯರ ಗುರುತಿನ ಅತ್ಯಗತ್ಯ ಭಾಗವಾಗಿದೆ. ವಿಳಾಸ Read more…

BREAKING: ಪರೀಕ್ಷೆ ಮುಂದೂಡಿಕೆ, ಶೀಘ್ರವೇ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಿದೆ ಬೆಂಗಳೂರು ವಿವಿ

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿವಿ ಘಟಿಕೋತ್ಸವ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಏಪ್ರಿಲ್ 6 ರಿಂದ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಯಬೇಕಿದ್ದು, Read more…

BIG BREAKING: ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,660 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಕಳೆದ Read more…

ನದಿಯಲ್ಲಿ ಮೊಸಳೆಗಳೊಂದಿಗೆ ಕಾದಾಟಕ್ಕಿಳಿದ ಸಿಂಹ..! ವಿಡಿಯೋ ವೈರಲ್

ನೀವು ದಟ್ಟಾರಣ್ಯದಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಂಹ ಘರ್ಜನೆ ಕೇಳಿದ್ರೆ ಒಂದು ಕ್ಷಣ ಭಯ ಬೀಳೋದು ಖಚಿತ. ಸಾಮಾನ್ಯವಾಗಿ ಸಿಂಹಗಳು ತಮ್ಮ ಬೇಟೆಯನ್ನು ಅತ್ಯಂತ ನಿಖರವಾಗಿ ಕಂಡುಹಿಡಿದು ಬಹಳ ಸಲೀಸಾಗಿ Read more…

ಕಪ್ಪು ಕೊಳವೆಯಾಕಾರದ ಭೀಕರ ಸುಂಟರಗಾಳಿಯನ್ನು ನೋಡಿ ಭೀತಿಗೊಂಡ ಜನ…!

ಅಮೆರಿಕಾದ ನ್ಯೂ ಓರ್ಲಿಯನ್ಸ್‌ಗೆ ಅಪ್ಪಳಿಸಿದ ಭೀಕರ ಸುಂಟರಗಾಳಿಯ ಕೆಲವು ಆಘಾತಕಾರಿ ದೃಶ್ಯಗಳು ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು ಹಂಚಿಕೊಂಡ ವಿಡಿಯೋದಲ್ಲಿ, ಭಯಾನಕ ಕಪ್ಪು ಬಣ್ಣದ ಕೊಳವೆಯ Read more…

ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಬೆಂಗಳೂರು: ಹೊರಮಾವು ಸೇತುವೆ ಸಮೀಪ ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕನ್ನಮಂಗಲ ನಿವಾಸಿ ಚೇತನಾ(19) ಮತ್ತು ಸಿರೀಶ್(20) ಮೃತಪಟ್ಟವರು ಎಂದು ಹೇಳಲಾಗಿದೆ. Read more…

ಹೊಸ ಹಾಡಿಗೆ ನೃತ್ಯ ಮಾಡಿದ ಸಪ್ನಾ ಚೌಧರಿ: ವಿಡಿಯೋ ನೋಡಿ ಹುಚ್ಚೆದ್ದು ಕುಣಿದ ಅಭಿಮಾನಿಗಳು..!

ಬಿಗ್ ಬಾಸ್ ಖ್ಯಾತಿಯ ಮತ್ತು ಹರ್ಯಾನ್ವಿ ಡ್ಯಾನ್ಸರ್ ಸಪ್ನಾ ಚೌಧರಿ ಇತ್ತೀಚೆಗೆ ತನ್ನ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಹರಿಯಾಣದಲ್ಲಿ ಸಾವಿರಾರು ಅಭಿಮಾನಿಗಳ Read more…

ಮರದ ಟ್ರೆಡ್‍ ಮಿಲ್ ನಿರ್ಮಿಸಿದ ತೆಲಂಗಾಣ ಮೂಲದ ವ್ಯಕ್ತಿ: ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕರಕುಶಲತೆ ವಸ್ತುಗಳನ್ನು ತಯಾರಿಸೋ ವಿಷಯದಲ್ಲಿ ಭಾರತೀಯರು ಅತ್ಯಂತ ಪ್ರತಿಭಾವಂತರು ಎಂಬ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಇದೀಗ ಫಿಟ್ನೆಸ್ ಉತ್ಸಾಹಿಗಳಿಗೆ ಪ್ರಯೋಜನವನ್ನು ನೀಡುವಂತಹ ಒಂದು ಆವಿಷ್ಕಾರವನ್ನು ವ್ಯಕ್ತಿಯೊಬ್ಬರು ತಯಾರಿಸಿದ್ದಾರೆ. ಇದು ಯಾವುದೇ Read more…

ಹೊಂಡದಲ್ಲಿ ಬಿದ್ದು ಒದ್ದಾಡುತ್ತಿದ್ದ ಗಜರಾಜನ ರಕ್ಷಣೆ..!

ಮೃದು ಸ್ವಭಾವದ ಜೀವಿ ಅಂತಾನೇ ಕರೆಯಲ್ಪಡುವ ದೈತ್ಯ ಗಾತ್ರದ ಆನೆಗಳು, ಕ್ಷಣಾರ್ಧದಲ್ಲಿ ಮರಗಳನ್ನು ಉರುಳಿಸಬಲ್ಲವು. ಕೋಪ ಬಂದ್ರೆ ಅಟ್ಟಾಡಿಸಿ ಓಡಿಸಿಕೊಂಡು ಬರುತ್ತವೆ. ಕೆಲವೊಮ್ಮೆ ಇಂತಹ ಶಕ್ತಿಶಾಲಿ ಆನೆಗಳು ಹೊಂಡ Read more…

ಪೋಷಕರಿಗೆ ನೆಮ್ಮದಿ ಸುದ್ದಿ: ಶಾಲೆಗಳಲ್ಲಿ ಶುಲ್ಕ ಬಾಕಿ ಕಾರಣಕ್ಕೆ ಹಾಲ್ ಟಿಕೆಟ್ ನಿರಾಕರಿಸುವಂತಿಲ್ಲ

ಬೆಂಗಳೂರು: ಶಾಲಾ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನಿರಾಕರಿಸುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಸದನದಲ್ಲಿ Read more…

BIG NEWS: ಸೋಮವಾರದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ, ಹಿಜಾಬ್ ಗೆ ಅವಕಾಶ ಇಲ್ಲ

ಬೆಂಗಳೂರು: ಮಾರ್ಚ್ 28 ರ ಸೋಮವಾರದಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಹಿಜಾಬ್ ಧರಿಸಿ ಬರುವಂತಿಲ್ಲ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ Read more…

ರೈತರಿಗೆ ಕೃಷಿ ಇಲಾಖೆಯಿಂದ ಗುಡ್ ನ್ಯೂಸ್: ಸಾವಯವ ಸಿರಿ ಯೋಜನೆಯಡಿ ಅರ್ಜಿ ಆಹ್ವಾನ

ಬೆಂಗಳೂರು: ‘’ಸಾವಯವ ಸಿರಿ’’ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಹತ್ತು ವರ್ಷಗಳ ಅನುಭವವುಳ್ಳ ಆಯಾ ತಾಲ್ಲೂಕುಗಳ ಟ್ರಸ್ಟ್ ಅಥವಾ Read more…

ʼಶಾಪಿಂಗ್ʼ ಗೆ ಹೋಗುವ ಮುನ್ನ ನಿಮ್ಮ ಗಮನದಲ್ಲಿರಲಿ ಈ ವಿಷಯ

ಶಾಪಿಂಗ್ ಮಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯಾವುದೇ ಸಮಯದಲ್ಲಾದರೂ ಬಿಡುವು ಮಾಡಿಕೊಂಡು ಶಾಪಿಂಗ್ ಗೆ ತೆರಳಿ, ಬೇಕು – ಬೇಡದ್ದನ್ನೆಲ್ಲಾ ಕೊಳ್ಳುವವರಿಗಾಗಿ ಇಲ್ಲೊಂದಿಷ್ಟು ಟಿಪ್ಸ್ ಗಳಿವೆ. ಕಂಡಿದ್ದನ್ನೆಲ್ಲಾ ಕೊಂಡು Read more…

ಅತಿಯಾದ ಬೆವರಿನಿಂದ ಮೊಡವೆ ಸಮಸ್ಯೆಯೇ…..? ಇಲ್ಲಿದೆ ಆಯುರ್ವೇದದ ಮದ್ದು

ಬೇಸಿಗೆಯಲ್ಲಿ ವಿಪರೀತ ಸೆಖೆ ಮತ್ತು ಬೆವರು ಬೇಸರ ತರಿಸಿದ್ರೂ ಸಮುದ್ರ ತೀರದಲ್ಲಿ ತಂಗಾಳಿ ಸವಿಯುತ್ತ, ಐಸ್‌ ಕ್ರೀಮ್‌ ತಿನ್ನೋದು ತುಂಬಾನೇ ಮಜವಾಗಿರುತ್ತದೆ. ಸ್ನೇಹಿತರೊಂದಿಗೆ ವಾಟರ್ ಪಾರ್ಕ್‌ಗಳಲ್ಲಿ ಎಂಜಾಯ್‌ ಮಾಡಬಹುದು. Read more…

BIG NEWS: ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ: ಹೇಳಿಕೆ ತಿರುಚಿ ಅಪಪ್ರಚಾರ; ಸಿದ್ಧರಾಮಯ್ಯ

ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೆನೆಯೇ ಹೊರತು, ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು Read more…

ಪೊಲೀಸ್ ಕುಟುಂಬಗಳೊಂದಿಗೆ ಭುವನ ಸುಂದರಿ ಹರ್ನಾಜ್ ಸಂಧು ಬೊಂಬಾಟ್ ಡಾನ್ಸ್…..!

ಗ್ರೇಟರ್ ನೋಯ್ಡಾ: ಹರ್ನಾಜ್ ಕೌರ್ ಸಂಧು ಅವರು ಡಿಸೆಂಬರ್ 2021 ರಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. ಬರೋಬ್ಬರಿ 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಕಿರೀಟವನ್ನು Read more…

BIG NEWS: ಆನ್ ಲೈನ್ ವೋಟಿಂಗ್, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ, ಒನ್ ನೇಷನ್ –ಒನ್ ವೋಟರ್ ಐಡಿಗೆ ಕೇಂದ್ರದ ಚಿಂತನೆ

ನವದೆಹಲಿ: ನಕಲಿ ಮತದಾನ, ಚುನಾವಣೆ ಅಕ್ರಮ ತಡೆಯಲು ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು Read more…

ʼಎಳ್ಳೆಣ್ಣೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು. ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ Read more…

ಸಂದರ್ಶನದಲ್ಲಿ ಸಕಾರಾತ್ಮಕ ಪರಿಣಾಮಕ್ಕಾಗಿ ಮಾಡಿ ಈ ಕೆಲಸ

ಕೆಲವೊಂದು ಉದ್ಯೋಗ ಪಡೆಯಲು ಸಂದರ್ಶನವನ್ನು(ಇಂಟರ್ ವ್ಯೂ) ಎದುರಿಸಬೇಕು. ಅಲ್ಲಿ ಪಾಸಾದರೆ ಮಾತ್ರ ಉದ್ಯೋಗ ದೊರೆಯುತ್ತದೆ. ಆದರೆ ಕೆಲವರಿಗೆ ಅರ್ಹತೆ ಇದ್ದರೂ ಕೂಡ ಸಂದರ್ಶನವನ್ನು ಎದುರಿಸಲು ವಿಫಲರಾಗುತ್ತಾರೆ. ಇದನ್ನು ನಿವಾರಿಸಿಕೊಳ್ಳಲು Read more…

ಕಚೇರಿಯಲ್ಲಿ ಮಾಜಿ ಪ್ರೇಮಿ ಜೊತೆ ಕೆಲಸ; ಪರಿಸ್ಥಿತಿ ನಿಭಾಯಿಸೋದು ಹೇಗೆ…?

ಗೆಳೆಯ ಅಥವಾ ಗೆಳತಿಯ ಜೊತೆಗೆ ಬ್ರೇಕಪ್ ಆದಾಗ ನೀವು ಅವರಿಂದ ಆದಷ್ಟು ದೂರವಿರಲು ಇಷ್ಟಪಡುತ್ತೀರಿ. ಇಬ್ಬರ ಮಧ್ಯೆ ನಡೆದ ಚಾಟ್‌ ಗಳು, ಮೊಬೈಲ್‌ ಮತ್ತು ವಾಟ್ಸಾಪ್‌ ಸಂದೇಶಗಳು, ಫೋಟೋಗಳು Read more…

ಯೋಗಿ ಸಂಪುಟದಿಂದ ಹಳಬರಿಗೆ ಕೊಕ್​​..! ಹೊಸ ಮುಖಗಳಿಗೆ ಮಣೆ

ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಸಿಎಂ ಆಗಿ ಯೋಗಿ ಆದಿತ್ಯನಾಥ್​ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶದ ಹೊಸ ಕ್ಯಾಬಿನೆಟ್​ನಲ್ಲಿ ಕೆಲವು ಹೊಸ ಮುಖಗಳು ಸೇರಿ ಕೇಶವ್​ Read more…

BIG NEWS: ಯುದ್ಧಪೀಡಿತ ಉಕ್ರೇನ್ ಗಡಿಗೆ ಬಂದ ಅಮೆರಿಕ ಅಧ್ಯಕ್ಷ ಬೈಡೆನ್: ಪೋಲೆಂಡ್ ನಲ್ಲಿ ಸೇನೆ, ನಿರಾಶ್ರಿತರ ಭೇಟಿ

ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಉಕ್ರೇನ್‌ –ಪೋಲೆಂಡ್‌ ಗಡಿಯ ಬಳಿ ನೆಲೆಸಿರುವ ಯುಎಸ್ ಪಡೆಗಳನ್ನು ಭೇಟಿಯಾಗಿದ್ದಾರೆ. ತಮ್ಮ ತಾಯ್ನಾಡಿನ ಮೇಲೆ ರಷ್ಯಾದ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಪೋಲೆಂಡ್‌ ಗೆ ಪಲಾಯನ Read more…

ಯೋಗಿ ಸಂಪುಟ: 22 ಮಂದಿಗೆ ಕೊಕ್, 31 ಹೊಸ ಮುಖ, 21 ಹಳಬರು, 5 ಮಹಿಳೆಯರು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tortų ir pyragų puikiai Kaip sėti Tikras genijus teisingai suskaičiuos kamuoliukus: iššūkis aukstai IQ turintiems Kaip efektyviai ir ekonomiškai apšiltinti langus: patarimai ir Karalius be tablečių: Nežinote, kad jums reikia: trijų produktų Kokių kultūrų