alex Certify Live News | Kannada Dunia | Kannada News | Karnataka News | India News - Part 3395
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೂಡ್ಸ್ ರೈಲಿನ ಮೂಲಕ ಬೆಂಗಳೂರಿನ‌ ವೀಲ್ಹ್ ಫ್ಯಾಕ್ಟರಿಗೆ ಬಂದಿಳಿದ ಚಿರತೆ….!

ಚಿರತೆಯೊಂದು ಬೆಂಗಳೂರಿನ ರೈಲು ವೀಲ್ ಫ್ಯಾಕ್ಟರಿ (ಆರ್‌ಡಬ್ಲ್ಯೂಎಫ್) ಕ್ಯಾಂಪಸ್‌‌‌ಗೆ ಕೆಲವು ದಿನಗಳ ಹಿಂದೆ ಬಂದಿದ್ದು, ಗೂಡ್ಸ್ ರೈಲು ಬೋಗಿಗಳಲ್ಲಿ ಚಿರತೆ ಹಿಕ್ಕೆಗಳು ಕಂಡುಬಂದಿದೆ. ಚಿರತೆ ಹಿಕ್ಕೆಗಳು ಆರ್‌ಡಬ್ಲ್ಯೂಎಫ್ ಕ್ಯಾಂಪಸ್ Read more…

BIG NEWS: ಸಚಿವ ಕೆ.ಎಸ್. ಈಶ್ವರಪ್ಪಗೆ ಎದುರಾಗುತ್ತಾ ಸಂಕಷ್ಟ…?

ಶಿವಮೊಗ್ಗ: ಪ್ರಚೋದನಕಾರಿ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಸಚಿವ Read more…

ರಾಜ್ಯಸಭಾ 13 ಸ್ಥಾನಗಳಿಗೆ ಚುನಾವಣೆ; ಎಎಪಿ ಅವಿರೋಧ ಆಯ್ಕೆ ಸೇರಿ ಇಲ್ಲಿದೆ ಪ್ರಮುಖ ಮಾಹಿತಿ

ರಾಜ್ಯಸಭೆ ಚುನಾವಣೆಯಲ್ಲಿ ಪಂಜಾಬ್‌ ನಿಂದ ಐದು ಎಎಪಿ ನಾಮನಿರ್ದೇಶಿತರು ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಈಗ ಐದು ರಾಜ್ಯಗಳತ್ತ ಗಮನ ಹರಿಸಲಾಗಿದೆ. ಅಸ್ಸಾಂ, ಕೇರಳ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ Read more…

ಮದುವೆ, ಪಾರ್ಟಿ, ಫಂಕ್ಷನ್‌ ಎಲ್ಲೆಡೆ ಒಂದೇ ಡ್ರೆಸ್‌ ಧರಿಸಿ ಬರ್ತಾಳೆ ಈ ಮಹಿಳೆ..!

ಸಾಮಾನ್ಯವಾಗಿ ಮಹಿಳೆಯರೆಲ್ಲ ಶಾಪಿಂಗ್‌ ಪ್ರಿಯರೇ ಆಗಿರ್ತಾರೆ. ಮದುವೆ, ಪಾರ್ಟಿ ಯಾವುದೇ ಸಮಾರಂಭ ಇರಲಿ ಪ್ರತಿ ಬಾರಿಯೂ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಅನ್ನೋದು ಅವರ Read more…

ʼಪರಿಸರ ಸ್ನೇಹಿʼ ಫೋಟೋ ಹಂಚಿಕೊಂಡ ಉದ್ಯಮಿ ಗೋಯೆಂಕಾ: ನೆಟ್ಟಿಗರಿಂದ ಶ್ಲಾಘನೆ

ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ್ಗೆ ವೈರಲ್ ಆಗಿರುವ ಹಾಸ್ಯದ ಮತ್ತು ಸ್ಪೂರ್ತಿದಾಯಕ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು, ಸೂಪರ್ ಮಾರ್ಕೆಟ್‌ನಲ್ಲಿ Read more…

ರಾಜ್ಯಸಭೆ: ವಿಪಕ್ಷ ಸ್ಥಾನ ಮಾನ ಕಳೆದುಕೊಳ್ಳುವ ಆತಂಕದಲ್ಲಿ ಕಾಂಗ್ರೆಸ್

ಐದು ರಾಜ್ಯಗಳಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವುದರೊಂದಿಗೆ ಆರು ರಾಜ್ಯಗಳಾದ್ಯಂತ 13 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕನಿಷ್ಠ ಐದು ಸ್ಥಾನಗಳಲ್ಲಿ ಗೆಲುವಿನ ಮೇಲೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; 24 ಗಂಟೆಯಲ್ಲಿ 1,594 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 1,225 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ Read more…

ಶಾಶ್ವತ ಸದನ ರಾಜ್ಯಸಭೆಗೆ ಸದಸ್ಯರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ..?

ರಾಜ್ಯಸಭೆ ಅಂದರೆ ‘ರಾಜ್ಯಗಳ ಕೌನ್ಸಿಲ್’ ಶಾಶ್ವತ ಸದನವಾಗಿದೆ. ಇದು ವಿಸರ್ಜನೆಗೆ ಒಳಪಡುವುದಿಲ್ಲ. ಪೂರ್ಣಾವಧಿಗೆ ಚುನಾಯಿತರಾದ ಸದಸ್ಯರು ಆರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ. ಪ್ರತಿ ರಾಜ್ಯ ಮತ್ತು 2 Read more…

ʼಕಚ್ಚಾ ಬಾದಾಮ್ʼ ನಂತರ ದ್ರಾಕ್ಷಿ ಮಾರಾಟಗಾರನ ಹಾಡಿನ ವಿಡಿಯೋ ವೈರಲ್

ದೇಶದಲ್ಲಿ ಕಚ್ಚಾ ಬಾದಮ್ ಟ್ರೆಂಡ್ ಕ್ರೇಜಿ ವೈರಲ್ ಆದ ನಂತರ, ಅನೇಕ ಜನರು ಹಣ್ಣು ಮಾರಾಟಗಾರರ ಅದೇ ರೀತಿಯ ಆಕರ್ಷಕ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಚ್ಚಾ ಬಾದಮ್ ಹಾಡನ್ನು ಭುವನ್ Read more…

ಗರ್ಭಿಣಿ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವೈದ್ಯೆ..!

ಜೈಪುರ: ಗರ್ಭಿಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾದ ಆರೋಪದ ಮೇಲೆ Read more…

ಶ್ವಾನ ಕಳುವಾಯಿತೆಂಬ ಬೇಸರಕ್ಕೆ ತಾಯಿಯ ಬಿಪಿ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ ಬಾಲಕಿ

ಪ್ರಾಣಿ ದಯಾ ಸಂಘದ ಕಾರ್ಯಕರ್ತರ ಸೋಗಿನಲ್ಲಿ ಬಂದು ಪ್ರೀತಿಯಿಂದ ಸಾಕಿದ ಶ್ವಾನವನ್ನು ತೆಗೆದುಕೊಂಡು ಹೋದ ಬಳಿಕ ಮನನೊಂದ 16 ವರ್ಷದ ಬಾಲಕಿ ತನ್ನ ತಾಯಿಯ ಬಿಪಿ ಮಾತ್ರೆಯನ್ನು ಸೇವಿಸಿ Read more…

ಜನರಿಲ್ಲದಿದ್ದರೂ ಕೈ ಬೀಸಿದ ಸರ್ಬಿಯಾ ಅಧ್ಯಕ್ಷ….! ಎರಡು ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ

ಬೆಲ್‌ಗ್ರೇಡ್-ಬುಡಾಪೆಸ್ಟ್ ರೈಲುಮಾರ್ಗವನ್ನು ಸರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಮತ್ತು ಹಂಗೇರಿಯಾದ ಪ್ರಧಾನ ಮಂತ್ರಿ ವಿಕ್ಟರ್ ಓರ್ಬನ್ ಅವರು ಉದ್ಘಾಟಿಸಿದ್ದಾರೆ. ಉದ್ಘಾಟನಾ ಸಮಾರಂಭದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. Read more…

ಕೃಷಿಕರಿಗೆ ಗುಡ್‌ ನ್ಯೂಸ್: ಮಣ್ಣಿನ ಜೈವಿಕ ಇಂಗಾಲದ ಪ್ರಮಾಣ ಅಳೆಯಲು ಹೊಸ ತಂತ್ರಜ್ಞಾನ

ಮಣ್ಣಿನ ಸಾವಯವ ಇಂಗಾಲದ (ಎಸ್‌ಒಸಿ) ಪ್ರಮಾಣವನ್ನು ಅಳೆಯಲು ಸಂಶೋಧಕರು ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇಲಿನಾಯ್ಸ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾತಾವರಣಕ್ಕಿಂತ Read more…

ಮೃತಪಟ್ಟ ಶ್ವಾನದ ನೆನಪಿಗಾಗಿ ದೇವಾಲಯ ನಿರ್ಮಾಣ…!

ಚೆನ್ನೈ: ಹಲವರು ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಕಾಣುತ್ತಾರೆ. ಅದರಲ್ಲೂ ಶ್ವಾನಗಳು ನಾವು ಅದನ್ನು ಎಷ್ಟು ಪ್ರೀತಿ ಮಾಡುತ್ತೇವೆಯೋ ಅದರ ನೂರು ಪಾಲು ಪ್ರೀತಿ ನಮಗೆ ನೀಡುತ್ತದೆ. ಪ್ರೀತಿಯಿಂದ Read more…

ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆದ ಆರ್‌ಆರ್‌ಆರ್: ಸಿನಿಮಾ ಬಿಡುಗಡೆಯಾದ ಐದೇ ದಿನಕ್ಕೆ ಗಳಿಸಿದ ಮೊತ್ತವೆಷ್ಟು ಗೊತ್ತಾ..?

ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಒಂದೊಂದಾಗಿ ಪುಡಿಗಟ್ಟುತ್ತಿದೆ. ಈ ಚಿತ್ರವು ಕೇವಲ ಐದು ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ Read more…

ಗಮನಿಸಿ: ಏಪ್ರಿಲ್‌ 1ರಿಂದ ಹೊಸ ಹಣಕಾಸು ವರ್ಷದಲ್ಲಿ ಆಗಲಿದೆ ಇಷ್ಟೆಲ್ಲಾ ಬದಲಾವಣೆ

ಮಾರ್ಚ್ 31ಕ್ಕೆ 2022ರ ಹಣಕಾಸು ವರ್ಷ ಅಂತ್ಯವಾಗ್ತಿದೆ. ಹಾಗಾಗಿ ನಾಳೆಯಿಂದಲೇ ಮುಂದಿನ ಹಣಕಾಸು ವರ್ಷ ಆರಂಭವಾಗುತ್ತಿದ್ದು, ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಏಪ್ರಿಲ್ 1ರಿಂದ ಹಣಕಾಸು ವಿಷಯದಲ್ಲಿ ಏನೆಲ್ಲಾ ಬದಲಾವಣೆಗಳು Read more…

ನಿಜವಾಗುತ್ತಾ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ…? ಮುಂದಿನ ವರ್ಷ ಶುರುವಾಗಲಿದೆಯಂತೆ 3ನೇ ʼಮಹಾಯುದ್ಧʼ

ರಷ್ಯಾ-ಉಕ್ರೇನ್ ನಡುವಣ ಸಮರದಿಂದಾಗಿ ಮೂರನೇ ಮಹಾಯುದ್ಧ ಆರಂಭವಾಗುವ ಸಾಧ್ಯತೆ ಇದೆಯೇ ? ಮಾಜಿ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಯ ಪ್ರಕಾರ, ಮುಂದಿನ ವರ್ಷ ಜಗತ್ತಿನಲ್ಲಿ ಮೂರನೇ ಮಹಾಯುದ್ಧ Read more…

ಶಿಕ್ಷಕರಿಗೆ ಶಾಕ್: ಆಕ್ಷೇಪದ ನಡುವೆ ಹೆಚ್ಚುವರಿ ಶಿಕ್ಷಕರ ಅವೈಜ್ಞಾನಿಕ ಸ್ಥಳಾಂತರ ಆರೋಪ

ಬೆಂಗಳೂರು: ಸರ್ಕಾರಿ ಪ್ರೌಢಶಾಲೆಗಳಲ್ಲಿರುವ ಹೆಚ್ಚುವರಿ ಶಿಕ್ಷಕರ ಹುದ್ದೆಗಳನ್ನು ಗುರುತಿಸಿ ಬೇರೆ ಕಡೆಗೆ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಚಾಲನೆ ನೀಡಿದೆ. ಶಿಕ್ಷಕರ ವಲಯದಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. Read more…

‘ಒಣದ್ರಾಕ್ಷಿ’ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ Read more…

ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್ ನ್ಯೂಸ್: ಇ – ಸ್ವತ್ತು ಮೂಲಕ ಫಲಾನುಭವಿಗೆ ಖಾತೆ

ಬೆಂಗಳೂರು: ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಇ -ಸ್ವತ್ತು ಮೂಲಕ ಖಾತೆ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ Read more…

ಪುತ್ರಿ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ತಕ್ಕ ಶಾಸ್ತಿ

ಬೆಂಗಳೂರು: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ತಂದೆಗೆ ಹೈಕೋರ್ಟ್ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಆರೋಪಿಯನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. Read more…

ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಚಮತ್ಕಾರ ನೋಡಿ…..!

ಹಲವು ವರ್ಷಗಳ ಹಿಂದೆ ಪ್ಲೇಗ್ ನಂತಹ ರೋಗಗಳು ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ದಿನಗಳಲ್ಲಿ, ಹಲವರು ಈರುಳ್ಳಿ, ಬೆಳ್ಳುಳ್ಳಿಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟು ರೋಗಗಳಿಂದ ಪಾರಾದರು ಎಂದು ಹೇಳುವುದನ್ನು Read more…

ವೃದ್ಧಾಪ್ಯ, ವಿಧವಾ ವೇತನ ಸೇರಿ ಪಿಂಚಣಿ ಪಡೆಯುವ ಮಾಸಾಶನ ಫಲಾನುಭವಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ಪಿಂಚಣಿಯನ್ನು 72 ಗಂಟೆಯೊಳಗೆ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ Read more…

ರೈತರಿಗೆ ಸಚಿವ ಅಶೋಕ್ ಸಿಹಿ ಸುದ್ದಿ: ಸೊಪ್ಪಿನಬೆಟ್ಟ, ಕುಮ್ಕಿ, ಬಾಣೆ ಸಮಸ್ಯೆ ಇತ್ಯರ್ಥ

ಬೆಂಗಳೂರು: ಬಾಣೆ, ಕುಮ್ಕಿ, ಸೊಪ್ಪಿನಬೆಟ್ಟ, ಬೆಟ್ಟದ ಭೂಮಿ ಮೊದಲಾದ ಸರ್ಕಾರಿ ಜಮೀನುಗಳಲ್ಲಿ ಕೃಷಿ ಮಾಡುವ ರೈತರಿಗೆ ಸಿಹಿ ಸುದ್ದಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. Read more…

ಮನೆಯಲ್ಲೇ ಮಾಡಿ ‘ಚಾಕೋಲೇಟ್ʼ ಐಸ್ ಕ್ರೀಂ

ಐಸ್ ಕ್ರೀಂ ಎಂದರೆ ಯಾರಿಗಿಷ್ಟವಿಲ್ಲ. ಅದು ಅಲ್ಲದೇ ಈಗ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಆಗುವುದಿಲ್ಲ. ಹಾಗಾಗಿ ಐಸ್ ಕ್ರಿಂ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಮಾಡಿ ಸವಿಯಿರಿ ಸುಲಭವಾದ ಚಾಕೋಲೆಟ್ Read more…

ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ ನಟಿ ಶಮಿತಾ ಶೆಟ್ಟಿ ಹೊಸ ಪೋಸ್ಟ್……!

ಬಿಗ್ ಬಾಸ್ ಸೀಸನ್-15 ಕಾರ್ಯಕ್ರಮದ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಗಮನ ಸೆಳೆದಿದ್ದಾರೆ. ಶೋನಲ್ಲಿ ಅವರ ವ್ಯಕ್ತಿತ್ವದಿಂದಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ Read more…

‘ಅತಿಥಿ’ಯಾಗಿ ಬೇರೆಯವರ ಮನೆಗೆ ಹೋಗುವ ಮುನ್ನ ತಿಳಿದಿರಲಿ ಈ ವಿಷಯ

ಅತಿಥಿಗಳು ಯಾವಾಗ ಬರ್ತಾರೆ ಎಂಬುದಕ್ಕೆ ದಿನ, ತಿಥಿಯಿಲ್ಲ. ಹಾಗಾಗಿಯೇ ಅವ್ರಿಗೆ ಅತಿಥಿ ಎನ್ನುತ್ತಾರೆ. ಭಾರತೀಯ ಮನು ಸೃತಿಯಲ್ಲಿ ಅತಿಥಿಯನ್ನು ದೇವರೆಂದು ಹೇಳಲಾಗುತ್ತದೆ. ವ್ಯಕ್ತಿಯ ಮನೆಯಲ್ಲಿ 4 ವಿಷಯಗಳಿದ್ದರೆ ಆ Read more…

ʼವಾಸ್ತುʼ ಶಾಸ್ತ್ರದ ಪ್ರಕಾರ ಹಾಲ್ ಹೇಗಿರಬೇಕು ಗೊತ್ತಾ….?

ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುವುದು ಮಾತ್ರವಲ್ಲ ಮನೆಯ ಪ್ರಮುಖ ಭಾಗವಾದ ಹಾಲ್ ನಲ್ಲಿ ವಾಸ್ತು ಪ್ರಕಾರ ವಸ್ತುಗಳನ್ನು ಜೋಡಿಸಿದರೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಹಾಲ್ ನಲ್ಲಿ ಟಿ.ವಿ ಮತ್ತು Read more…

ರಾಜ್ಯಸಭಾ ಚುನಾವಣೆ: 13 ಸ್ಥಾನಗಳಿಗೆ ನಾಳೆ ಮತದಾನ – 6 ರಾಜ್ಯಗಳಲ್ಲಿ ಆಡಳಿತ ಪಕ್ಷದ್ದೇ ಮೇಲುಗೈ…!

ಆರು ರಾಜ್ಯಗಳ 13 ರಾಜ್ಯಸಭಾ ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ಪಂಜಾಬ್‌ನಿಂದ ಐದು ಸದಸ್ಯರು, ಕೇರಳದಿಂದ ಮೂವರು, ಅಸ್ಸಾಂನಿಂದ ಇಬ್ಬರು, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ತ್ರಿಪುರಾದಿಂದ ತಲಾ Read more…

ಪಾದಚಾರಿಯ ಮೇಲೆ ಹರಿದ ಕಾರು….! ಬೆಚ್ಚಿ ಬೀಳಿಸುತ್ತೆ ಅಪಘಾತದ ದೃಶ್ಯಾವಳಿ

ರಸ್ತೆ ದಾಟುತ್ತಿದ್ದ ಪಾದಚಾರಿಯ ಮೇಲೆ ಕೆಂಪು ಬಣ್ಣದ ಎಸ್​ಯುವಿ ಕಾರು ಹರಿದ ಘಟನೆಯು ದೆಹಲಿಯ ಕನ್ನಾಟ್​ ಪ್ಲೇಸ್​ ರಸ್ತೆಯಲ್ಲಿ ಸಂಭವಿಸಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...