alex Certify Live News | Kannada Dunia | Kannada News | Karnataka News | India News - Part 3386
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಶುರುವಾಯ್ತು ಆಜಾನ್ V/S ಭಜನೆ ವಾರ್; ಹಿಂದೂ ಸಂಘಟನೆಗಳಿಂದ ಹೊಸ ಅಭಿಯಾನ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್ ಬಳಿಕ ಇದೀಗ ಆಜಾನ್ ವಿವಾದ ಆರಂಭವಾಗಿದ್ದು, ಮಸೀದಿಗಳಲ್ಲಿನ ಧ್ವನಿವರ್ಧಕದ ವಿರುದ್ಧ ಹೊಸ ಅಭಿಯಾನ ಆರಂಭಿಸುವುದಾಗಿ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಮಸೀದಿಗಳಲ್ಲಿನ Read more…

BIG NEWS: ಬಿಜೆಪಿಗೆ ಬೆಂಕಿ ಹಚ್ಚಿಕೊಟ್ಟಿದ್ದು ಕಾಂಗ್ರೆಸ್; ಮುಂದಿನ ದಿನಗಳಲ್ಲಿ ವಿವಾದ ಇನ್ನಷ್ಟು ಹೆಚ್ಚಾಗುತ್ತೆ; HDK ವಾಗ್ದಾಳಿ

ಬೆಂಗಳೂರು: ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಹುಟ್ಟುಹಾಕಿ ರಾಜಕೀಯ ಮಾಡುತ್ತಿದೆ. ಹಿಜಾಬ್ ನಿಂದ ಆರಂಭವಾದ ವಿವಾದ ಈಗ ಹಲಾಲ್ ವರೆಗೆ ಬಂದಿದೆ. ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿವಾದ ಇನ್ನಷ್ಟು Read more…

BIG BREAKING: ರಾಜ್ಯದ ಮೊದಲ ಕೋಕಾ ಕೇಸ್ ತೀರ್ಪು; ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣ; ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬೆಳಗಾವಿ: ರಾಜ್ಯದ ಮೊದಲ ಕೋಕಾ ಪ್ರಕರಣ ಉದ್ಯಮಿ, ಬಿಜೆಪಿ ನಾಯಕ ಆರ್.ಎನ್.ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 4 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ Read more…

BIG NEWS: ಮಾಜಿ IPS ಅಧಿಕಾರಿ ಭಾಸ್ಕರ್ ರಾವ್ AAP ಸೇರ್ಪಡೆ

ನವದೆಹಲಿ; ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮತ್ತೋರ್ವ ಪೊಲೀಸ್ ಅಧಿಕಾರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಂತಾಗಿದೆ. ದೆಹಲಿ ಸಿಎಂ Read more…

ಆತ್ಮಗಳ ಓಡಾಟವನ್ನೂ ಗುರುತಿಸುತ್ತಾ ಟೆಸ್ಲಾ ಕಾರು…..? ಬೆಚ್ಚಿಬೀಳಿಸುವಂತಹ ವಿಡಿಯೋ ವೈರಲ್

ಟೆಸ್ಲಾ ಪ್ರಸ್ತುತ ಅತ್ಯಂತ ಜನಪ್ರಿಯ ಹಾಗೂ ಹೈ ಟೆಕ್​ ಇವಿ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ. ಸ್ವಯಂ ಚಾಲನಾ ಸಾಮರ್ಥ್ಯವನ್ನು ಹೊಂದಿರುವ ಟೆಸ್ಲಾ ಕಾರುಗಳು ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ Read more…

BIG NEWS: ರಾಜ್ಯದಲ್ಲಿಯೂ ಪ್ರತಿಧ್ವನಿಸಿದ ಮಸೀದಿಗಳಲ್ಲಿ ಮೈಕ್ ಬ್ಯಾನ್; ಧ್ವನಿವರ್ಧಕ ನಿಷೇಧಿಸುವಂತೆ ಶ್ರೀರಾಮಸೇನೆ ಆಗ್ರಹ

ಬೆಂಗಳೂರು: ಮಸಿದಿಯಲ್ಲಿನ ಧ್ವನಿವರ್ಧಕ ನಿಷೇಧಿಸಬೇಕು ಎಂಬ ಆಗ್ರಹಗಳು ಇದೀಗ ರಾಜ್ಯದಲ್ಲಿಯೂ ಕೇಳಿಬರುತ್ತಿದ್ದು, ಮಸೀದಿಯಲ್ಲಿನ ಧ್ವನಿವರ್ಧಕ ತೆಗೆಸುವಂತೆ ಶ್ರೀರಾಮ ಸೇನೆ ಸರ್ಕಾರಕ್ಕೆ ಆಗ್ರಹಿಸಿದೆ. ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಮಸೀದಿಯಲ್ಲಿನ Read more…

Big News: ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ಮಹತ್ವದ ಸಭೆ; ಜನಪ್ರಿಯ ಯೋಜನೆಗಳ ಬಗ್ಗೆ ಅಧಿಕಾರಿಗಳ ಕಳವಳ

ಭಾರತದ ವಿವಿಧ ರಾಜ್ಯಗಳಲ್ಲಿ ಘೋಷಿಸಿರುವ ಜನಪರ ಯೋಜನೆಗಳ ಬಗ್ಗೆ ಪ್ರಧಾನಿ ಜೊತೆಗಿನ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗಳು ಆರ್ಥಿಕವಾಗಿ ಲಾಭದಾಯಕವಲ್ಲ, ರಾಜ್ಯಗಳ ಸ್ಥಿತಿಯೂ ಶ್ರೀಲಂಕಾದಂತೆಯೇ Read more…

ಪುಟ್ಟ ಬಾಲಕನಿಗೆ ಮನಬಂದಂತೆ ಥಳಿಸಿದ ಪೊಲೀಸ್ ಸಸ್ಪೆಂಡ್

13 ವರ್ಷದ ಮಗುವಿಗೆ ಮನಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಘಟನೆಯು ಗುಜರಾತ್​​ನ ವಡೋದರಾದಲ್ಲಿ ಶನಿವಾರ ನಡೆದಿದೆ . ವಡೋದರಾದ ನಂದೇಸರಿ ಮಾರುಕಟ್ಟೆಯಲ್ಲಿ ಈ ಘಟನೆ ಸಂಭವಿಸಿದ್ದು Read more…

ಅಪ್ಪನ ಸಾವಿನ ನೋವಿನಲ್ಲೂ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ

ಬೆಂಗಳೂರು: ತಂದೆ ಹೃದಯಾಘಾತದಿಂದ ಮೃತಪಟ್ಟ ನೋವಿನಲ್ಲಿಯೂ ವಿದ್ಯಾರ್ಥಿನಿಯೊಬ್ಬರು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಎಂಬುವವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಂದೆಯ ಅಗಲಿಕೆ Read more…

ತೈಲ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್;‌ ತರಕಾರಿಗಳೂ ಈಗ ಬಲು ದುಬಾರಿ

ಪೆಟ್ರೋಲ್ ಡಿಸೇಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಭಾರೀ ಏರಿಕೆಯಾದ ಬೆನ್ನಲ್ಲೇ ತರಕಾರಿಗಳು ಕೂಡ ಸಿಕ್ಕಾಪಟ್ಟೆ ದುಬಾರಿಯಾಗ್ತಿವೆ. ಬಿರು ಬೇಸಿಗೆಯಲ್ಲಿ ಬೇಯುತ್ತಿರೋ ಜನಸಾಮಾನ್ಯರು ತರಕಾರಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ. Read more…

BIG NEWS: ಪಬ್ ಜಿ ಗೇಮ್ ಹುಚ್ಚಾಟಕ್ಕೆ ಹುಸಿ ಬಾಂಬ್ ಕರೆ ಮಾಡಿದ ಬಾಲಕ

ಬೆಂಗಳೂರು: ಪಬ್ ಜಿ ಗೇಮ್ ಹುಚ್ಚಾಟಕ್ಕೆ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿ ರೈಲನ್ನೆ ತಡೆದು ನಿಲ್ಲಿಸಿದ ಘಟನೆ ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ನಡೆದಿದೆ. ಬಾಲಕನ ಹುಚ್ಚಾಟಕ್ಕೆ Read more…

BIG NEWS: ಮಾಜಿ ಕಾರ್ಪೊರೇಟರ್ ಪತಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್

ಬೆಂಗಳೂರು: ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಪತಿ ನಾಪತ್ತೆ ಪ್ರಕರಣಕ್ಕೆ ಆಘಾತಕಾರಿ ಟ್ವಿಸ್ಟ್ ಸಿಕ್ಕಿದ್ದು, ನಂದಗುಡಿ ಬಳಿ ಕಾರೊಂದು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿನ್ನಿಪೇಟೆ ವಾರ್ಡ್ ನ Read more…

ರಷ್ಯಾದಿಂದ ಭೀಕರ ಹತ್ಯಾಕಾಂಡ ನಡೆದ ಉಕ್ರೇನ್ ನಲ್ಲಿ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ

ಕೀವ್: ಉಕ್ರೇನ್ ರಾಜಧಾನಿ ಕೀವ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಬುಚಾದಲ್ಲಿ ಕೊಲ್ಲಲ್ಪಟ್ಟ 410 ನಾಗರಿಕರ ದೇಹಗಳನ್ನು ವಿಧಿವಿಜ್ಞಾನ ತಜ್ಞರು ಪರೀಕ್ಷೆ ಕೊಂಡೊಯ್ದಿದ್ದಾರೆ ಎಂದು ಉಕ್ರೇನ್‌ ಪ್ರಾಸಿಕ್ಯೂಟರ್ ಜನರಲ್ Read more…

BIG BREAKING: ಬರೋಬ್ಬರಿ 715 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಸಾವಿರಕ್ಕಿಂತ ಕಡಿಮೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಸಾವಿರಕ್ಕಿಂತಲೂ ಕಡಿಮೆ ಕೇಸ್ ದಾಖಲಾಗಿದೆ. ಕೇವಲ 913 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ Read more…

ಪ್ರೀತಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ, ಹಲ್ಲೆ: ಮಹಿಳೆಯರು ಸೇರಿ 7 ಮಂದಿ ಅರೆಸ್ಟ್

ಒಡಿಶಾದ ನಯಾಗಢದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಮಹಿಳೆಯರು ಸೇರಿ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಾಬು ಪರಿದಾ Read more…

ಮದುವೆಯಲ್ಲಿ ವಧು – ವರನಿಗೆ ಕೊಟ್ಟ ಜ್ಯೂಸ್‍ನಲ್ಲಿ ಏನಿತ್ತು ಗೊತ್ತಾ..?

ಇದೀಗ ಭಾರತದಲ್ಲಿ ಮದುವೆಯ ಪರ್ವ ಶುರುವಾಗಿದೆ. ಕೋವಿಡ್ ನಿರ್ಬಂಧಗಳಿಂದಾಗಿ ಮುಂದೂಡಲ್ಪಟ್ಟಿದ್ದ ವಿವಾಹ ಸಮಾರಂಭಗಳು ಇದೀಗ ನೆರವೇರುತ್ತಿದೆ. ಮೋಜು, ತಮಾಷೆ ಮುಂತಾದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಕೂಡ Read more…

ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಖತರ್ನಾಕ್ ಕೃತ್ಯ: ಆರೋಪಿ ಅರೆಸ್ಟ್

ಬೆಂಗಳೂರು: ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿ ಸರ ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಉಮೇಶ್ ಬಂಧಿತ ಆರೋಪಿ. ಈತ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮೊದಲಿಗೆ ಬೈಕ್ Read more…

ಆನೆ ಹಿಂಡನ್ನು ಕಂಡು ಬೆಕ್ಕಿನಂತೆ ಓಡಿದ ಸಿಂಹಗಳು..!

ಕಾಡಿನ ರಾಜ ಎಂದೇ ಕರೆಯಲ್ಪಡುವ ಸಿಂಹವು ಬಹಳ ಶಕ್ತಿಶಾಲಿ ಪ್ರಾಣಿಯಾಗಿದೆ. ಸಿಂಹಗಳು ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಗಂಡು, ಹೆಣ್ಣುಗಿಂತ 50% ಹೆಚ್ಚು ತೂಕವಿರುತ್ತದೆ ಒಂದು ಆನೆಯನ್ನು ಕೊಲ್ಲಲು Read more…

ಇಲ್ಲಿದೆ ʼಕೂದಲುʼ ಉದುರುವ ಸಮಸ್ಯೆಗೆ ಪರಿಹಾರ

ಕೂದಲು ಉದುರುವ ಸಮಸ್ಯೆಗೆ ಹಲವರು ಹಲವು ರೀತಿಯ ಔಷಧಗಳನ್ನು ಕಂಡು ಹಿಡಿದುಕೊಂಡಿರಬಹುದು. ಇದಕ್ಕೆ ಹಲವು ಮನೆ ಮದ್ದುಗಳಿವೆ ಎಂಬುದೂ ನಿಜ. ಅವುಗಳ ಪೈಕಿ ಒಂದನ್ನು ನಾವಿಲ್ಲಿ ತಿಳಿಯೋಣ. ಬೆಟ್ಟದ Read more…

ಆರೋಗ್ಯಕ್ಕೆ ಹಿತಕರ ‘ಸೋಯಾಬೀನ್ʼ ದೋಸೆ

ಸೋಯಾ ಬೀನ್ ನಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಯಾಬಿನ್ ಬಳಸಿಕೊಂಡು ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಕಾಯಿ ಚಟ್ನಿ, ಸಾಂಬಾರಿನ ಜತೆ ಇದನ್ನು Read more…

ʼಡಾರ್ಕ್ ಸರ್ಕಲ್ʼ ಸಮಸ್ಯೆಗೆ ಹೇಳಿ ಗುಡ್ ಬೈ

ವಿಪರೀತ ಆಯಾಸವಾದಾಗ, ನಿದ್ದೆ ಕಡಿಮೆಯಾದಾಗ, ದೇಹಕ್ಕೆ ವಿಟಮಿನ್ ಗಳ ಕೊರತೆ ಉಂಟಾದಾಗ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸುವ ಬಗೆ ಇಲ್ಲಿದೆ ಕೇಳಿ. ದಿನಕ್ಕೆ ಕನಿಷ್ಠ Read more…

ಥಟ್ಟಂತ ರೆಡಿಯಾಗುವ ಗೋಧಿ ʼದೋಸೆ’

ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತಿದ್ದೀರಾ…? ಇಲ್ಲಿದೆ ಒಂದು ಸುಲಭವಾಗಿ ಮಾಡಬಹುದಾದ ಗೋಧಿ ದೋಸೆ. ಬೇಗನೆ ರೆಡಿಯಾಗುತ್ತೆ ಜತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಬೇಕಾಗುವ ಸಾಂಗ್ರಿಗಳು: ಗೋಧಿ Read more…

ʼಲಾಕ್‍ ಡೌನ್‍ʼನಿಂದ ಭಾರತೀಯ ಮಹಿಳೆಯರಲ್ಲಿ ಖಿನ್ನತೆ: ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಕೋವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ ಭಾರತೀಯ ಮಹಿಳೆಯರು ಖಿನ್ನತೆ ಮತ್ತು ಆಹಾರದ ಅಭದ್ರತೆಯನ್ನು ಎದುರಿಸಿದ್ದರು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಹೊಸ ಸಂಶೋಧನೆಯ ಪ್ರಕಾರ, ಲಾಕ್‌ಡೌನ್‌ಗಳು ಭಾರತದ Read more…

ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಉತ್ಪಾದಿಸುತ್ತಿರುವುದರ ಹಿಂದಿದೆಯಂತೆ ಈ ಕಾರಣ…!

ವಿಶ್ವದಾದ್ಯಂತ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ದೇಶವಾಗಿ ಭಾರತ ಏಕೆ ಹೊರಹೊಮ್ಮಿದೆ ಎಂದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ವಿವರಿಸಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. Read more…

50 ವರ್ಷಗಳ ನಂತರ ಗ್ರಂಥಾಲಯಕ್ಕೆ ಮರಳಿದ ಪುಸ್ತಕ….!

ಪುಸ್ತಕಗಳು ಅವುಗಳ ಮೂಲ ವಾಪಸಾತಿ ದಿನಾಂಕದ ನಂತರ ಗ್ರಂಥಾಲಯಗಳಿಗೆ ಹಿಂತಿರುಗುವುದು ಬಹಳ ಅಪರೂಪ. ಆದರೆ, ಆಂಟಿಕ್ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ Read more…

ಈ ಚಿತ್ರದಲ್ಲಿರುವ ಹಕ್ಕಿಯನ್ನು ನೀವು ಗುರುತಿಸಬಲ್ಲಿರಾ..?

ಪ್ರಕೃತಿ ತನ್ನ ಮಡಿಲಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಮರದಲ್ಲಿರುವ ಹಸಿರು ಬಣ್ಣದ ಹಾವನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ನೀವು ಗೂಬೆಯನ್ನು Read more…

ಗ್ರಾಮ ಪಂಚಾಯಿತಿಗೆ ಬಂದರೆ ನಾಯಿಗೆ ಹೊಡೆದಂತೆ ಹೊಡಿತೀನಿ ಎಂದು ಆವಾಜ್ ಹಾಕಿದ ಸದಸ್ಯನ ವಿರುದ್ಧ ದೂರು

ತುಮಕೂರು: ಗ್ರಾಮ ಪಂಚಾಯಿತಿಗೆ ಬಂದರೆ ನಾಯಿಗೆ ಹೊಡೆದಂತೆ ಹೊಡಿತೀನಿ ಎಂದು ಡಾಟಾ ಎಂಟ್ರಿ ಆಪರೇಟರ್ ನಾಗರಾಜ್ ಮತ್ತು ಇಂಜಿನಿಯರ್ ಗಿರಿರಾಜು ಅವರಿಗೆ ಗ್ರಾಪಂ ಸದಸ್ಯ ಫೋನ್ ನಲ್ಲಿ ಆವಾಜ್ Read more…

ಕಾಂಗ್ರೆಸ್ ನಕಲಿ ಸದಸ್ಯತ್ವ ನೋಂದಣಿ ಮಾಡುವವರಿಗೆ ಡಿಕೆಶಿ ಬಿಗ್ ಶಾಕ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಡಿಜಿಟಲ್ ಮೂಲಕ ನೋಂದಣಿ ಮಾಡಲಾಗುತ್ತಿದೆ. ನಕಲಿ ಸದಸ್ಯತ್ವ ಕಂಡುಬಂದರೆ ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ Read more…

ಬಹುಪಯೋಗಿ ʼಬಾಳೆಹಣ್ಣುʼ

ಬಾಳೆ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು ಇದು ತ್ವಚೆಯನ್ನು ಆರೋಗ್ಯದಿಂದ ಇಡಲು ನೆರವಾಗುತ್ತದೆ. ಮುಖದ ಮೇಲೆ ಮೊಡವೆ ಹೆಚ್ಚಿದಂತೆ ಕನ್ನಡಿಯಿಂದ ದೂರ ಉಳಿಯುವವರಿಗೆ ಇದು ಬಲು ಉಪಕಾರಿ. ಅಷ್ಟೇ Read more…

ಕಾರ್ಯಕ್ರಮವೊಂದರಲ್ಲಿ ಮಿಶೆಲ್ ಒಬಾಮಾರನ್ನು ʼಉಪಾಧ್ಯಕ್ಷೆʼ ಎಂದ ಅಮೆರಿಕಾ ಅಧ್ಯಕ್ಷ

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷರು ಏಪ್ರಿಲ್ 2ರಂದು ಮಾಡಿರೋ ಭಾಷಣದಲ್ಲಿ ಮತ್ತೊಮ್ಮೆ ಟೀಕೆಗಳನ್ನು ಎದುರಿಸಿದ್ದಾರೆ. ಯುಎಸ್ಎಸ್ ಡೆಲವೇರ್‌ನ ಕಮಿಷನಿಂಗ್ ಸ್ಮರಣಾರ್ಥ ಸಮಾರಂಭದಲ್ಲಿ, ಬಿಡೆನ್ ತನ್ನ ತಪ್ಪಿನಿಂದಾಗಿ ಮಿಶೆಲ್ ಒಬಾಮಾ ಅವರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...