alex Certify Live News | Kannada Dunia | Kannada News | Karnataka News | India News - Part 3361
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಸಬ್ಬಕ್ಕಿ – ಶಾವಿಗೆ ಪಾಯಸ ಸೇವಿಸಿ ದೇಹವನ್ನು ತಂಪಾಗಿರಿಸಿ

ಸಬ್ಬಕ್ಕಿ- ಶಾವಿಗೆ ಪಾಯಸ ದೇಹಕ್ಕೆ ಬಹಳ ತಂಪು. ಏಕೆಂದರೆ ದೇಹವನ್ನು ತಂಪಾಗಿರಿಸುವ ಗುಣ ಸಬ್ಬಕ್ಕಿಯಲ್ಲಿದೆ. ಹಾಗಾಗಿ ಬೇಸಿಗೆಯಲ್ಲಿ ಈ ಪಾಯಸ ಮಾಡಿ ತಿಂದರೆ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ಸಬ್ಬಕ್ಕಿ Read more…

ಎಳನೀರಿನ ಐಸ್ ಕ್ರೀಮ್ ಸವಿದಿದ್ದೀರಾ……?

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ಈ ದಿನ ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದ್ರೆ ಖುಷಿಪಡಿ

ಶನಿ ಹೆಸರು ಕೇಳಿದ್ರೆ ಜನರ ಮನಸ್ಸಿನಲ್ಲಿ ಆತಂಕ ಕಾಡುತ್ತದೆ. ಜಾತಕದಲ್ಲಿ ಶನಿ ದೋಷವಿದ್ದವರು ಶನಿ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಶನಿಗೂ ಪಾದರಕ್ಷೆಗೂ ಸಂಬಂಧವಿದೆ. ಶಾಸ್ತ್ರಗಳಲ್ಲಿ Read more…

ಹಣೆಗೆ ತಿಲಕವಿಡುವುದರಿಂದ ಏನೆಲ್ಲ ಲಾಭವಿದೆ ಗೊತ್ತಾ……?

ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ. ಈ ಪದ್ಧತಿ ಹಿಂದೆ ಧಾರ್ಮಿಕ ಭಾವನೆ Read more…

ಸೆಕ್ಸ್ ಗೂ ಮುನ್ನ ಮಾಡುವ ತಯಾರಿಯನ್ನು ಮುಚ್ಚಿಡ್ತಾರೆ ಮಹಿಳೆಯರು..…!

ಸೆಕ್ಸ್ ಒಂದು ಸ್ವಾಭಾವಿಕ ಚಟುವಟಿಕೆ. ಇದ್ರ ಬಗ್ಗೆ ಮಾತನಾಡಲು ಮುಜುಗರಪಟ್ಟುಕೊಳ್ಳಬೇಕಿಲ್ಲ. ಬಹುತೇಕ ಮಹಿಳೆಯರು ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಅನೇಕ ಸಂಗತಿಗಳನ್ನು ಮುಚ್ಚಿಡ್ತಾರೆ. ಸೆಕ್ಸ್ ವಿಚಾರದಲ್ಲಿ ಮಹಿಳೆಯರು ಮೇಲೊಂದು Read more…

BIG NEWS: ಭಾರತದಲ್ಲಿ ಕೊರೊನಾ ಸೋಂಕು ಮತ್ತೆ ಹಠಾತ್‌ ಏರಿಕೆ, ಸಾವಿನ ಪ್ರಕರಣಗಳಲ್ಲೂ ಹೆಚ್ಚಳ

ದೇಶದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳು ಹಠಾತ್ ಏರಿಕೆಯಾಗಿವೆ. ಸೋಮವಾರ ಒಟ್ಟಾರೆ ಸೋಂಕಿನ ಪ್ರಕರಣಗಳು ಡಬಲ್‌ ಆಗಿವೆ. ಕಳೆದೊಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ 2000 ಜನರಲ್ಲಿ ಕೊರೊನಾ ಸೋಂಕು Read more…

500 ಕೋಟಿ ರೂ. ಕ್ಲಬ್ ಸೇರಿದ ಕೆಜಿಎಫ್ 2: ನಾಲ್ಕೇ ದಿನದಲ್ಲಿ 29 ದಾಖಲೆ

ಹೊಂಬಾಳೆ ಫಿಲಂಸ್ ವಿಜಯ್ ಕಿರಂಗದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನ ಟಂಡನ್, ಪ್ರಕಾಶ್ ರಾಜ್ ತಾರಾಗಣವಿರುವ ಕೆಜಿಎಫ್ 2 ಸಿನಿಮಾ Read more…

ರಾತ್ರಿ ಈ ಜ್ಯೂಸ್‌ ಕುಡಿದ್ರೆ ಪರಿಹಾರವಾಗುತ್ತೆ ನಿದ್ರಾಹೀನತೆಯ ಸಮಸ್ಯೆ……!

ಮಾನಸಿಕ ಒತ್ತಡದಿಂದಾಗಿ ಹಲವರಲ್ಲಿ ನಿದ್ರಾಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚೆನ್ನಾಗಿ ನಿದ್ದೆ ಮಾಡದೇ ಇದ್ರೆ ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ಅದು ಕಾರಣವಾಗಬಹುದು. ಹಾಗಾಗಿ ಇದಕ್ಕೆ ಬಗೆ ಬಗೆಯ ಔಷಧ Read more…

ಓಮಿಕ್ರಾನ್​ ರೂಪಾಂತರದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ

ಕೊಲೊರಾಡೋ ವಿಶ್ವವಿದ್ಯಾನಿಲಯ, ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವು ಕೊರೊನವೈರಸ್ ರೂಪಾಂತರದ ಒಮಿಕ್ರಾನ್ ಇತರ ಯಾವುದೇ ರೂಪಾಂತರಗಳಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮೇಲ್ಭಾಗದ Read more…

ಕಲ್ಲು ತೂರಾಟ ನಡೆಸಲು ಹುಬ್ಬಳ್ಳಿ ದರ್ಗಾದ ಮೌಲ್ವಿ ಪ್ರಚೋದನಕಾರಿ ಭಾಷಣವೇ ಕಾರಣ…?

ಕಲ್ಲುತೂರಾಟ ನಡೆಸಲು ಹುಬ್ಬಳ್ಳಿಯ ದರ್ಗಾದ ಮೌಲ್ವಿಯ ಪ್ರಚೋದನಕಾರಿ ಭಾಷಣವೇ ಕಾರಣವೆಂದು ಹೇಳಲಾಗುತ್ತಿದೆ. ಮೌಲ್ವಿಯ ಪ್ರಚೋದನಕಾರಿ ಭಾಷಣದಿಂದ ಪ್ರೇರಿತರಾಗಿ ಇನ್ನೂರಕ್ಕೂ ಹೆಚ್ಚು ಮುಸ್ಲಿಂ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ Read more…

ಕರ್ನಾಟಕದಲ್ಲಿ ಬುಲ್ಡೋಜರ್ ಮಾದರಿಗೆ ಹೆಚ್ಚಿದ ಒತ್ತಾಯ

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಅವರ ಮಾದರಿಯಲ್ಲಿ ಕರ್ನಾಟಕದಲ್ಲಿ ಬುಲ್ಡೋಜರ್ ಮಾದರಿ ತರಲು ಹಿಂದೂ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ. ಹುಬ್ಬಳ್ಳಿಯ ಕೋಮುಗಲಭೆ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಠಿಣ Read more…

BIG NEWS: ಡೆನ್ಮಾರ್ಕ್‌ ಓಪನ್‌ ಸ್ವಿಮ್ಮಿಂಗ್‌ನಲ್ಲಿ ಚಿನ್ನ ಗೆದ್ದ ಮಾಧವನ್‌ ಪುತ್ರ

ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್, ಡೆನ್ಮಾರ್ಕ್‌ ಓಪನ್‌ ಸ್ವಿಮ್ಮಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಕೋಪನ್ ಹ್ಯಾಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು Read more…

ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ: ಆರೋಪಿ ದಿವ್ಯ ಹಾಗರಗಿ ಬಂಧನಕ್ಕೆ ಸಿಐಡಿ ಬಲೆ

ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಅವರ ಜ್ಞಾನ ಜ್ಯೋತಿ ಶಾಲೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. Read more…

ಮಠಗಳ ಅನುದಾನ ಬಿಡುಗಡೆಗೆ ಕಮಿಷನ್: ಸರ್ಕಾರದ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ

ಸರ್ಕಾರದ ವಿರುದ್ಧ ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಆರೋಪದ ನೀಡಿಕೆ ಬೆನ್ನಲ್ಲೆ ಇದೀಗ ಬಾಗಲಕೋಟೆಯ ದಿಂಗಾಲೇಶ್ವರ ಸ್ವಾಮೀಜಿ ಅವರು ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದಾರೆ. ಮಠಗಳಿಗೆ ಅನುದಾನ Read more…

ಕಬಾಬ್‌ಗೆ ಉಪ್ಪು ಕಡಿಮೆ ಹಾಕಿದ್ದಕ್ಕೆ ಬಾಣಸಿಗನ ಮೇಲೆ ಗುಂಡಿನ ದಾಳಿ

ಸಣ್ಣ ಪುಟ್ಟ ವಿಚಾರಗಳಿಗೆ ಹೊಡೆದಾಟ, ಕೊಲೆ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ. ಇಟಲಿಯ ರೆಸ್ಟೋರೆಂಟ್‌ ಒಂದರಲ್ಲಿ ಗ್ರಾಹಕ ಕ್ಷುಲ್ಲಕ ಕಾರಣಕ್ಕೆ ಬಾಣಸಿಗನ ಮೇಲೆ ಗುಂಡು ಹಾರಿಸಿದ್ದಾನೆ. ತಡವಾಗಿ ಊಟ Read more…

ಬಿಜೆಪಿ ನಾಯಕರ ಬಾಯಲ್ಲಿ ಕಡುಬು ಸಿಕ್ಕಿಕೊಂಡಿತ್ತಾ……? ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರಗಳ ಕಡತಗಳನ್ನು ಈಗ ತೆಗೆಯುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಅಂದು ಬಾಯಲ್ಲಿ ಕಡುಬು ತುಂಬಿಕೊಂಡಿದ್ದರಾ..? ಎಂದು ವಿಪಕ್ಷ ನಾಯಕ ಹಾಗೂ ಮಾಜಿ Read more…

ಹುಬ್ಬಳ್ಳಿ ಗಲಭೆ: ಆರೋಪಿ ಅರೆಸ್ಟ್

ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ ವಿಡಿಯೋದಿಂದಾಗಿ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಆರೋಪಿ ಅಭಿಷೇಕ್ ಹಿರೇಮಠ್ ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂರು ತಿಂಗಳ ಹಿಂದೆ ಹುಬ್ಬಳ್ಳಿಯ ಆಂಜನೇಯ Read more…

ಅಪಹರಣಕ್ಕೊಳಗಾದ ಮಹಿಳೆಯ ರಕ್ಷಿಸಿದ ಟಿಕ್‍ಟಾಕ್ ಸಂಕೇತ..!

ಕೆಂಟುಕಿ: ಸಾಮಾಜಿಕ ಜಾಲತಾಣವನ್ನು ಕೆಲವರು ದುರ್ಬಳಕೆಗೆ ಉಪಯೋಗಿಸಿದವರೂ ಇದ್ದಾರೆ. ಆದರೆ, ಇದರಿಂದ ಅನೇಕ ಪ್ರಯೋಜನಗಳೂ ಇವೆ ಎಂಬುದು ಇದೀಗ ಸಾಬೀತಾಗಿದೆ. ಮಾಜಿ ಗೆಳೆಯನಿಂದ ಅಪಹರಣಕ್ಕೊಳಗಾದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿನ ಡಿಸ್ಟ್ರೆಸ್ Read more…

ನಗರ ಪ್ರದೇಶಗಳಲ್ಲಿ ಹಸು ಸಾಕಲು ಪರವಾನಗಿ ಕಡ್ಡಾಯ….!

ನಗರ ಪ್ರದೇಶದ ಮನೆ ಆವರಣದಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ವಾರ್ಷಿಕ ಪರವಾನಗಿ ಕಡ್ಡಾಯ ಮತ್ತು 100 ಚದರ ವಿಸ್ತೀರ್ಣ ಹೊಂದಿರಲೇಬೇಕು, ನಿಯಮ ಉಲ್ಲಂಘಿಸಿದರೆ ಹತ್ತು ಸಾವಿರ ರೂ. Read more…

ಪ್ರೀತಿಸಿದಾಕೆಗಾಗಿ ಮೊಬೈಲ್​ ಟವರ್​ ಏರಿ ಹುಚ್ಚಾಟ ಮೆರೆದ ಯುವಕ….!

ಪ್ರೀತಿ ಮಾಯೆ ಹುಷಾರು ಅಂತಾರೆ..! ಪ್ರೀತಿಯಲ್ಲಿ ಸಂತಸಮಯ ಜೀವನ ನಡೆಸುವವರ ಗುಂಪು ಒಂದೆಡೆಯಾದರೆ ಲವ್​ ಹೆಸರಲ್ಲಿ ಹುಚ್ಚಾಟ ಮೆರೆಯುವವರ ಬಳಗವೆ ಒಂದಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ Read more…

ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗುತ್ತಿಲ್ಲವೇ..…? ಇಲ್ಲಿದೆ ಸಲಹೆ

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು. ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. Read more…

ಮಂಗಳನ ಅಂಗಳದಲ್ಲಿ ಏಲಿಯನ್ ಹೆಜ್ಜೆ ಗುರುತು…..? ನಾಸಾ ಇನ್‌ಸ್ಟಾ ಪೋಸ್ಟ್‌ ಮೂಡಿಸಿದೆ ಕುತೂಹಲ

ಅಮೆರಿಕಾದ ‌ಬಾಹ್ಯಾಕಾಶ ಸಂಸ್ಥೆ ನಾಸಾವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಂಗಳ ಗ್ರಹದ ಕುತೂಹಲಕಾರಿ ಫೋಟೋವನ್ನು ಹಂಚಿಕೊಂಡಿದೆ. ಮಂಗಳನ ಅಂಗಳದಲ್ಲಿ ಬೃಹತ್ ಕುಳಿಗಳನ್ನು ತೋರುವ ಚಿತ್ರ ಅದಾಗಿದೆ. ಈ Read more…

ಸಿನೆಮಾ ಹುಚ್ಚಿನಿಂದಲೇ ಗಿನ್ನಿಸ್‌ ದಾಖಲೆ ಮಾಡಿದ್ದಾನೆ ಈ ಚಿತ್ರಪ್ರೇಮಿ

ಕೆಲವರಿಗೆ ಸಿನೆಮಾ ನೋಡುವ ಹುಚ್ಚಿರುತ್ತೆ. ಯಾವ ಚಿತ್ರ ಬಿಡುಗಡೆಯಾದ್ರೂ ಅದನ್ನು ನೋಡಬೇಕು ಅನ್ನೋ ಹಂಬಲ. ಆದ್ರೆ ಒಂದೇ ಸಿನೆಮಾವನ್ನು ಹೆಚ್ಚು ಅಂದ್ರೆ ಎರಡು ಬಾರಿ ನೋಡಬಹುದು. ಇಲ್ಲೊಬ್ಬ ಚಿತ್ರಪ್ರೇಮಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್

ನೆನಪಿರಲಿ ಪ್ರೇಮ್ ಇಂದು  47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2004ರಲ್ಲಿ ತೆರೆಕಂಡ ‘ಪ್ರಾಣ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಬಂದ ರತ್ನಜ ನಿರ್ದೇಶನದ ‘ನೆನಪಿರಲಿ’ ಸಿನಿಮಾ ಇವರಿಗೆ Read more…

ಲಾಕ್‌ಡೌನ್ ಎಫೆಕ್ಟ್; ಡ್ರೋನ್ ಬಳಸಿ‌ ಮೀನು ಹಿಡಿದ ಶಾಂಘೈ ವ್ಯಕ್ತಿ

ಚೈನಾದಲ್ಲಿ ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡುವಿಕೆಯ ಕಾರಣ ಅಲ್ಲಿನ ಸರ್ಕಾರ ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ನಿರ್ಬಂಧ ವಿಧಿಸಿದೆ. ಹೀಗಾಗಿ ಶಾಂಘೈ ನಗರದ ಸುಮಾರು 25 ಮಿಲಿಯನ್ ಜನರು Read more…

ಸದ್ಯದಲ್ಲೇ ಭಾರತೀಯ ಸೇನೆಗೂ ಎಲೆಕ್ಟ್ರಿಕ್‌ ವಾಹನಗಳ ಸೇರ್ಪಡೆ…..!

ಅತ್ಯಂತ ಬಲಶಾಲಿ ಸೇನೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಭಾರತೀಯ ಸೇನೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಕೆಚ್ಚೆದೆಯ ಯೋಧರಿದ್ದಾರೆ. ಭಾರತೀಯ ಸೇನೆ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಲು ಯೋಜನೆ Read more…

ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!!

ಹುಲಿಗಳು ತಮ್ಮ ಆವಾಸ ಸ್ಥಾನದಲ್ಲಿ ಬೇಟೆಯಾಡುವುದೋ ಅಥವಾ ವಿಶ್ರಾಂತಿ ಪಡೆಯುವುದನ್ನು ಸಾಮಾನ್ಯವಾಗಿ ವೀಕ್ಷಿಸಲು ಅವಕಾಶ ಸಿಗಲಿದೆ, ಅದರ ಫೋಟೋ ವಿಡಿಯೋ ಸಹ ಸಿಗಲಿದೆ. ಆದರೆ ಇಲ್ಲೊಂದು ಅಪರೂಪದ ರಣರೋಚಕ Read more…

ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಐವರ ದುರ್ಮರಣ

ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಐವರು ಸಾವನ್ನಪ್ಪಿದ ಘಟನೆಯು ಮಂಗಳೂರಿನಲ್ಲಿ ನಡೆದಿದೆ. ಎಂಎಸ್​ಇಜೆಡ್​​​ನ ಶ್ರೀ ಉಲ್ಕಾ ಫಿಶ್​ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದ್ದು ಈ ದುರಂತದಲ್ಲಿ ಮೂವರ Read more…

ಅಜ್ಜ ಕೋಪದಲ್ಲಿ ಒಂದೇಟು ಹೊಡೆದಿದ್ದಕ್ಕೆ ಇಂಥಾ ಹೀನ ಕೆಲಸ ಮಾಡಿದ ಮೊಮ್ಮಗ

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಮೊಮ್ಮಗನೇ ಅಜ್ಜನನ್ನು ಕೊಂದು ಹಾಕಿದ್ದಾನೆ. ಸಲಿಕೆಯಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಅಜ್ಜ ತನಗೆ ಕಪಾಳ ಮೋಕ್ಷ ಮಾಡಿದ್ದಾನೆ ಅನ್ನೋ ಕೋಪದಲ್ಲಿ ಈ ಕೃತ್ಯ ಎಸಗಿದ್ದಾನೆ. Read more…

ಸಹೋದರಿ ಬಗ್ಗೆ ಅಸೂಯೆಪಟ್ಟುಕೊಂಡ ಉದ್ಯಮಿ ಆನಂದ್ ಮಹೀಂದ್ರಾ….! ಕಾರಣವೇನು ಗೊತ್ತಾ….?

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಅವರು ತಮ್ಮ ಸಹೋದರಿಯ ಬಗ್ಗೆ ಅಸೂಯೆ ಪಟ್ಟುಕೊಂಡಿದ್ದಾಗಿ ಟ್ವೀಟ್ ಮಾಡಿದ್ದಾರೆ. ಅರೆ.. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...