alex Certify ಮಂಗಳನ ಅಂಗಳದಲ್ಲಿ ಏಲಿಯನ್ ಹೆಜ್ಜೆ ಗುರುತು…..? ನಾಸಾ ಇನ್‌ಸ್ಟಾ ಪೋಸ್ಟ್‌ ಮೂಡಿಸಿದೆ ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳನ ಅಂಗಳದಲ್ಲಿ ಏಲಿಯನ್ ಹೆಜ್ಜೆ ಗುರುತು…..? ನಾಸಾ ಇನ್‌ಸ್ಟಾ ಪೋಸ್ಟ್‌ ಮೂಡಿಸಿದೆ ಕುತೂಹಲ

ಅಮೆರಿಕಾದ ‌ಬಾಹ್ಯಾಕಾಶ ಸಂಸ್ಥೆ ನಾಸಾವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಂಗಳ ಗ್ರಹದ ಕುತೂಹಲಕಾರಿ ಫೋಟೋವನ್ನು ಹಂಚಿಕೊಂಡಿದೆ.

ಮಂಗಳನ ಅಂಗಳದಲ್ಲಿ ಬೃಹತ್ ಕುಳಿಗಳನ್ನು ತೋರುವ ಚಿತ್ರ ಅದಾಗಿದೆ. ಈ ಚಿತ್ರವು ವೈರಲ್ ಆಗಿರುವುದಲ್ಲದೇ ಖಗೋಳಾಸಕ್ತರು ಮತ್ತು ಸಾಮಾನ್ಯ ಜನತೆ ಸಾಕಷ್ಟು ಪ್ರತಿಕ್ರಿಯೆ ನೀಡಿದ್ದು, ಅವರ ಕುತೂಹಲ ಆಸಕ್ತಿಯ ಬಗೆಗೆ ಗಮನ ಸೆಳೆಯುತ್ತಿವೆ.

ರಣರೋಚಕ ದೃಶ್ಯ: ರಕ್ಷಿಸಲ್ಪಟ್ಟ ಹುಲಿಯನ್ನು ಕಾಡಿಗೆ ಬಿಡುವ ಸಂದರ್ಭ ರುದ್ರರಮಣೀಯ….!!

ಮಂಗಳ ಗ್ರಹದ ಮೇಲೆ ಅನ್ಯಲೋಕದ ಹೆಜ್ಜೆ ಗುರುತು ತೋರುತ್ತಿದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ನಾಸಾ ಹೇಳಿಕೊಂಡಂತೆ ಈ ಚಿತ್ರವನ್ನು ಮಂಗಳನ ಆರ್ಬಿಟರ್‌ನಲ್ಲಿ ಹೈ-ರೆಸಲ್ಯೂಶನ್ ಇಮೇಜಿಂಗ್ ಸೈನ್ಸ್ ಎಕ್ಸ್‌ಪೆರಿಮೆಂಟ್ ಮೂಲಕ ಸೆರೆಹಿಡಿಯಲಾಗಿದೆ. ಇಲ್ಲಿ ಪ್ರತಿ ಪಿಕ್ಸೆಲ್‌ಗೆ 50 ಸೆಂಟಿಮೀಟರ್‌ಗಳ (19.7 ಇಂಚು) ಪ್ರಮಾಣದಲ್ಲಿ ಯೋಜಿಸಲಾಗಿದೆ ಎಂದು ವಿವರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...