alex Certify Live News | Kannada Dunia | Kannada News | Karnataka News | India News - Part 3360
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಘಾಟನೆಗೆ ಸಿದ್ಧವಾಗಿದೆ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ..!

ವಿಯೆಟ್ನಾಂನಲ್ಲಿ ವಿಶ್ವದ ಅತಿ ಉದ್ದದ ಗಾಜಿನ ಸೇತುವೆಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರವಾಸಿಗರಿಗೆ ತೆರೆಯಲು ಸಿದ್ಧವಾಗಿದೆ. ವಿಯೆಟ್ನಾಂನ ಉತ್ತರದ ಹೈಲ್ಯಾಂಡ್ಸ್ ಪಟ್ಟಣವಾದ ಮೊಕ್ ಚೌನಲ್ಲಿ 2,073.5 ಅಡಿ ಉದ್ದದ Read more…

ಹಾರ ಹಾಕುವಾಗಲೇ ವರನ ಕೆನ್ನೆಗೆ ತಪರಾಕಿ ನೀಡಿ ಮಂಟಪವಿಳಿದ ವಧು…!

ಲಕ್ನೋ: ವೈಜಯಂತಿ ಮಾಲೆ ಇನ್ನೇನು ಕೊರಳಿಗೆ ಬೀಳಬೇಕು. ಅಷ್ಟರಲ್ಲಿ ವಧುವಿಗೆ ಅದ್ಯಾವ ಕಾರಣಕ್ಕೋ ಪಿತ್ತ ನೆತ್ತಿಗೇರಿ, ವರನ ಕೆನ್ನೆಯ ಮೇಲೆ ಎರಡೇಟು ಬಿಗಿದು, ದುರದುರನೆ ಮಂಟಪವಿಳಿದು ಹೋದ ಘಟನೆ Read more…

ಈ ವರನಿಗೆ ಸಿಕ್ಕ ಉಡುಗೊರೆ ಕೇಳಿದ್ರೆ ಬೆರಗಾಗ್ತೀರಾ..!

ಮದುವೆ ಸಮಾರಂಭಗಳಲ್ಲಿ ವಧು-ವರರ ಸ್ನೇಹಿತರು ಅಥವಾ ಸಂಬಂಧಿಕರು ವಿಭಿನ್ನ ಉಡುಗೊರೆಗಳನ್ನು ನೀಡಿರುವುದನ್ನು ನೀವು ನೋಡಿರ್ತೀರಾ….. ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾದಾಗ ಹಲವಾರು ಮಂದಿ ಇಂಧನವನ್ನೇ ನವಜೋಡಿಗೆ ಉಡುಗೊರೆಯಾಗಿ ನೀಡಿದ್ದಾರೆ. Read more…

ಈ ಸುದ್ದಿ ಕೇಳಿದ್ರೆ ಇಂಥವರೂ ಇರ್ತಾರಾ ಅಂತಾ ಅನಿಸದೆ ಇರದು..!

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯೋ ಒಂದು ಖುಷಿ ವಿಚಾರ. ಇದನ್ನು ಅನೇಕರು ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ಸಂಭ್ರಮಿಸಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಮದುವೆಗೆ ಆಗಮಿಸುವ ಅತಿಥಿಗಳಿಗೆ ನಿಯಮಗಳನ್ನೂ Read more…

ಅತಿ ಹೆಚ್ಚು ಸಿನಿಮಾ ವೀಕ್ಷಿಸೋ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ ಈ ವ್ಯಕ್ತಿ….!

ಬಹುತೇಕ ಮಂದಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿರುತ್ತಾರೆ. ಒಂದೊಳ್ಳೆ ಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸುವುದರಿಂದ ಸಿಗುವ ಖುಷಿಯೇ ಬೇರೆ. ಆದರೆ, ನಿಮ್ಮ ನೆಚ್ಚಿನ ಸಿನಿಮಾವನ್ನು ಇಂತಿಷ್ಟೇ Read more…

Shocking: ನಡುರಸ್ತೆಯಲ್ಲೇ ಹೊತ್ತಿ ಉರಿದ ಮತ್ತೊಂದು ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್​ ಬೈಕ್​ಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಘಟನೆಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತೆಲಂಗಾಣದ ವಾರಂಗಲ್​​ನಲ್ಲಿ ಪ್ಯೂರ್​ಇವಿಯ ಎಲೆಕ್ಟ್ರಿಕ್​ ಸ್ಕೂಟರ್​​​ ಬೆಂಕಿಗಾಹುತಿಯಾಗಿದೆ. ಈ ಮೂಲಕ ದೇಶದಲ್ಲಿ ಬೇಸಿಗೆ ಆರಂಭವಾದಾಗಿನಿಂದ ಸರಿ ಸುಮಾರು Read more…

ಬಾಂಗ್ಲಾ ಸೂಪರ್ ಸ್ಟಾರ್ ಅಲೋಮ್ ಜೊತೆ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್

ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ ಅವರು ಬಾಂಗ್ಲಾದೇಶದ ಸೂಪರ್‌ಸ್ಟಾರ್ ಹೀರೋ ಅಲೋಮ್ ಅವರೊಂದಿಗೆ ಬಂಗಾಳಿ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಬಾಂಗ್ಲಾದೇಶದಲ್ಲಿ Read more…

ಹಾರ್ಡ್‌ವೇರ್ ಅಂಗಡಿ ದೋಚಿ ನೃತ್ಯ ಮಾಡಿದ ಚೋರ….!

ಲಕ್ನೋ: ಹಾರ್ಡ್‌ವೇರ್ ಮಳಿಗೆಯೊಂದನ್ನು ದೋಚಿದ ಮೇಲೆ ಕಳ್ಳ ನೃತ್ಯ ಮಾಡಲು ಆರಂಭಿಸಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಅಲ್ಲಿ ಆತನಿಗೆ ಅಮೂಲ್ಯವಾಗಿದ್ದೇನಾದರೂ ಸಿಕ್ಕಿತು Read more…

ನೀವೂ ಕತ್ತಲೆಯಲ್ಲಿ ಟಿವಿ ನೋಡುತ್ತೀರಾ…..?

ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಸ್ವಲ್ಪ ಸಮಯದಲ್ಲಿಯೇ ಕಣ್ಣಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು. ಹೌದು, ಟಿವಿಯನ್ನು Read more…

ವಿವಾದ: ಇಳಯರಾಜ ಬಳಿಕ ಈಗ ಪುತ್ರನ ಸರದಿ

ಚೆನ್ನೈ: ಸಂಗೀತ ನಿರ್ದೇಶಕ ಇಳಯರಾಜ ಅವರು ಪುಸ್ತಕವೊಂದರ ಮುನ್ನುಡಿಯಲ್ಲಿ ಪ್ರಸ್ತಾವಿಸಿರುವ ವಿಷಯಗಳು ವಿವಾದ ಎಬ್ಬಿಸಿರುವ ಬೆನ್ನಲ್ಲೇ, ಅವರ ಪುತ್ರ ಯುವನ್ ಶಂಕರ್ ರಾಜಾ ಅವರೂ ವಿವಾದದ ಸುಳಿಗೆ ಸಿಲುಕಿದ್ದಾರೆ. Read more…

ಇಲ್ಲಿದೆ ಹೆಸರು ಕಾಳಿನ ಚಾಟ್ಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ನೆನೆಸಿ ಮೊಳಕೆ ತರಿಸಿದ ಹೆಸರು ಕಾಳು ಒಂದು ಕಪ್‌, ಹೆಚ್ಚಿದ ಈರುಳ್ಳಿ ಅರ್ಧ ಕಪ್‌, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಅರ್ಧ ಕಪ್‌, ತುರಿದ ಕ್ಯಾರೇಟ್‌ Read more…

ಬೇಸಿಗೆಯಲ್ಲಿ ಚವನ್‌ಪ್ರಾಶ್‌ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಅಂತಹ ಆಹಾರ, ಪಾನೀಯಗಳನ್ನೇ ನಾವು ಸೇವಿಸುತ್ತೇವೆ. ಹಾಗಾಗಿ ಈ ಋತುವಿನಲ್ಲಿ ಚವನ್‌ಪ್ರಾಶ್‌ ತಿನ್ನಬಹುದೇ ಅನ್ನೋದು ಬಹುತೇಕರನ್ನು ಕಾಡುವ ಪ್ರಶ್ನೆ. ಚವನ್‌ಪ್ರಾಶ್‌ ತಿಂದರೆ ಬೇಸಿಗೆಯಲ್ಲಿ ಮತ್ತಷ್ಟು Read more…

Big News: ಕೋವಿಡ್‌-19 ಕರ್ತವ್ಯ ನಿರ್ವಹಣೆಯಲ್ಲಿರೋ ಆರೋಗ್ಯ ಕಾರ್ಯಕರ್ತರ ವಿಮೆ ಯೋಜನೆ ವಿಸ್ತರಣೆ

ಕೊರೊನಾದಂತಹ ಮಾರಕ ಕಾಯಿಲೆಯ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ವಿಮಾ ಯೋಜನೆಯನ್ನು ಮತ್ತೆ 180 ದಿನಗಳವರೆಗೆ ವಿಸ್ತರಿಸಲಾಗಿದೆ. “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ Read more…

ಹುಬ್ಬಳ್ಳಿ ಗಲಭೆ: ನಾಲ್ವರ ವಿರುದ್ಧ ಎಫ್ಐಆರ್

ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋ ದಿಂದಾಗಿ ಮುಸ್ಲಿಂ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಮುಸ್ಲಿಂ ಯುವಕರ ಕಲ್ಲುತೂರಾಟ ನಡೆಸಲು ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಪೊಲೀಸರು Read more…

BIG NEWS: ʼʼ27 ದೇವಾಲಯ ಕೆಡವಿ ನಿರ್ಮಿಸಲಾಗಿದೆ ಕುತುಬ್‌ ಮಿನಾರ್‌ ಬಳಿಯ ಮಸೀದಿʼʼ…….! ಖ್ಯಾತ ಪುರಾತತ್ವ ಶಾಸ್ತ್ರಜ್ಞರಿಂದ ಬಹಿರಂಗ

ದೆಹಲಿಯ ಕುತುಬ್‌ ಮಿನಾರ್‌ ಬಳಿ ಇರುವ ಮಸೀದಿಯನ್ನು 27 ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ ಅಂತ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್‌ ಹೇಳಿದ್ದಾರೆ. ಇವರು ರಾಮಮಂದಿರದ ಇತಿಹಾಸ ಪುರಾವೆಗಳನ್ನು ಪತ್ತೆ Read more…

ಜನಪ್ರಿಯ ಪ್ರವಾಸಿ ತಾಣ ‘ಬಾಲಿ ದ್ವೀಪ’

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ಹುಬ್ಬಳ್ಳಿ ಗಲಭೆ ಪ್ರಕರಣ: ಆರೋಪಿಗಳು ಕಲಬುರಗಿ ಜೈಲಿಗೆ

ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ನಿಂದ ಪ್ರಚೋದನೆ ಗೊಂಡಿದ್ದ ಮುಸ್ಲಿಮ್ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ 104 ಮಂದಿಯನ್ನು ಬಂಧಿಸಲಾಗಿದ್ದು ಬಂಧಿತ ಆರೋಪಿಗಳನ್ನು Read more…

ಪಿಎಸ್ಐ ನೇಮಕಾತಿ ಅಕ್ರಮ; 545 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್

ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ದಿವ್ಯ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ  ಅಕ್ರಮ ನಡೆದಿರುವುದು ಬೆಳಕಿಗೆ Read more…

ಹುಬ್ಬಳ್ಳಿ ಗಲಭೆಗೆ ಕಾರಣವಾದ ಮೌಲ್ವಿ ಪತ್ತೆಗೆ ಮುಂದಾದ ಪೊಲೀಸರು

ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋ ದಿಂದಾಗಿ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಡಿಯೋದಿಂದ ಆಕ್ರೋಶಗೊಂಡಿದ್ದ ಮುಸ್ಲಿಮ್ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಮುಸ್ಲಿಂ ಯುವಕರು ಕಲ್ಲುತೂರಾಟ Read more…

ಹುಬ್ಬಳ್ಳಿ ಗಲಭೆಗೆ ಪ್ರತಿಪಕ್ಷವೇ ಕಾರಣವೆಂದ ಬಿಜೆಪಿ

ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋದಿಂದಾಗಿ ಹುಬ್ಬಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿ ಗಲಭೆಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಗಲಭೆಗೆ ಹುಬ್ಬಳ್ಳಿ-ಧಾರವಾಡ Read more…

ದಕ್ಷಿಣ ಆಫ್ರಿಕಾದಲ್ಲಿ ಪ್ರವಾಹ ಪರಿಸ್ಥಿತಿ: ರಾಷ್ಟ್ರಾಧ್ಯಕ್ಷರಿಂದ ರಾಷ್ಟ್ರೀಯ ವಿಪತ್ತು ಘೋಷಣೆ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ ರಾಷ್ಟ್ರೀಯ ವಿಪತ್ತಿನ ಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ. ಮಳೆಯಿಂದಾಗಿ ಉಂಟಾಗಿರುವ ವಿನಾಶಕಾರಿ ಪ್ರವಾಹದಿಂದ ಪಾರಾಗಲು ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ. ಈ ಪ್ರವಾಹದಲ್ಲಿ ಈಗಾಗಲೇ Read more…

ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶವೇ ಹರಿಯಿತು..!

ಲೈಂಗಿಕ ತೃಪ್ತಿ ಪಡೆಯಲು ಕೆಲವರು ಅಸಹಜ ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಾರೆ. ಇದರಿಂದ ಹಲವಾರು ಮದಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋ ನಿದರ್ಶನಗಳಿವೆ. ಇದೀಗ ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶ Read more…

BSNL ಭರ್ಜರಿ ಪ್ಲಾನ್! 797 ರೂ. ಪ್ಲಾನ್‌ನಲ್ಲಿ 395 ದಿನಗಳ ವ್ಯಾಲಿಡಿಟಿ

ಜನಪ್ರಿಯ ಮೊಬೈಲ್‌ ನೆಟ್ವರ್ಕ್‌ಗಳು ದಿನೇ ದಿನೇ ದುಬಾರಿಯಾಗ್ತಿವೆ. ಜಿಯೋ, ಏರ್‌ಟೆಲ್ ಮತ್ತು ವಿಐ ಇತ್ತೀಚೆಗಷ್ಟೆ ಪ್ಲಾನ್‌ಗಳ ದರವನ್ನು ಹೆಚ್ಚಿಸಿವೆ. ಇದ್ರಿಂದ ಅಸಮಾಧಾನಗೊಂಡಿರೋ ಗ್ರಾಹಕರು ಮೊಬೈಲ್‌ ನಂಬರ್‌ ಅನ್ನು ಬೇರೆ Read more…

ಲಕ್ಷಾಂತರ ರೂ. ಸಂಬಳ ಪಡೆಯಲು ಬಯಸುವವರು ಹೀಗೆ ಮಾಡಿ

ನಿರುದ್ಯೋಗ ಸಮಸ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಉನ್ನತ ಮಟ್ಟದ ಶಿಕ್ಷಣ ಪಡೆದವರು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವುದು ಕನಸಿನ ಮಾತಾಗಿದೆ. ಒಳ್ಳೆ ಉದ್ಯೋಗ, Read more…

BIG NEWS: ಜಹಾಂಗೀರ್​​ಪುರಿ ಘರ್ಷಣೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಅಮಿತ್​ ಶಾ ಸೂಚನೆ

ಕೇಂದ್ರ ಗೃಹ ಸಚಿವ ಅಮಿತ್​ ಶಾ ದೆಹಲಿಯಲ್ಲಿ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿದ್ದು ಜಹಾಂಗೀರ್​ಪುರಿ ಹಿಂಸಾಚಾರದ ಕುರಿತು ಶೋಭಾಯಾತ್ರೆ ಘರ್ಷಣೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ Read more…

ಪತ್ನಿ ‘ನೀಲಿ ಚಿತ್ರ’ ದಲ್ಲಿ ನಟಿಸಿದ್ದಾಳೆಂಬ ಅನುಮಾನದಲ್ಲಿ ಮಕ್ಕಳ ಮುಂದೆಯೇ ಹತ್ಯೆಗೈದ ಪಾಪಿ…..‌‌!

ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ ಹೊಂದಿದ್ದ ಪಾಪಿ ಪತಿಯೊಬ್ಬ ತಾನು ವೀಕ್ಷಿಸಿದ ನೀಲಿ ಚಿತ್ರವೊಂದರಲ್ಲಿ ಪತ್ನಿ ಹೋಲಿಕೆ ಇರುವವಳೊಬ್ಬಾಕೆಯನ್ನು ಕಂಡು ಅದು ತನ್ನ ಪತ್ನಿಯೇ ಎಂಬ ಅನುಮಾನದಲ್ಲಿ ಮಕ್ಕಳ Read more…

ಹಲಸಿನ ಹಣ್ಣಿನಲ್ಲಿದೆ ಈ ಆರೋಗ್ಯಕರ ಗುಣಗಳು

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಈ ಹಣ್ಣಿನ ಗಾತ್ರ ಬಹು ದೊಡ್ಡದು. ಈ ಹಣ್ಣು ಗಾತ್ರದಲ್ಲಿ ಹೇಗೆ Read more…

ಈ ವರ್ಷಾಂತ್ಯಕ್ಕೆ ಶಿವಮೊಗ್ಗದಲ್ಲಿ ವಿಮಾನ ಹಾರಾಟ ಶುರು

ಶಿವಮೊಗ್ಗದಲ್ಲಿ ಬಹುನಿರೀಕ್ಷಿತ ವಿಮಾನ ನಿಲ್ದಾಣ ಕಾಮಗಾರಿ ಅತಿವೇಗವಾಗಿ ನಡೆಯುತ್ತಿದ್ದು ಈ ವರ್ಷಾಂತ್ಯದೊಳಗೆ ಇಲ್ಲಿಂದ ಪ್ರಮುಖ ನಗರಗಳಿಗೆ ವಿಮಾನಸೇವೆ ಆರಂಭವಾಗುವ ನಿರೀಕ್ಷೆ ಇದೆ. ಸೋಮವಾರದಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, Read more…

ಸ್ಕೂಟರ್ ಖರೀದಿಗೆ 71 ಸಾವಿರ ರೂಪಾಯಿ…! ಅದರ ನಂಬರ್ ಗೆ ಖರ್ಚು ಮಾಡಿದ್ದು 15 ಲಕ್ಷ ರೂ.

ವಾಹನ ಖರೀದಿಸಿದ ಬಳಿಕ ಅದರ ಮಾಲೀಕರು ಫ್ಯಾನ್ಸಿ ನಂಬರ್ ಪಡೆಯಲು ಬಯಸುತ್ತಾರೆ. ಹೀಗಾಗಿ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ಇಲಾಖೆಗೆ ಆದಾಯ ತರಲು ಸಾರಿಗೆ ಇಲಾಖೆ Read more…

ಸಾರ್ವಜನಿಕರೇ ಎಚ್ಚರ: ರಾಜ್ಯದಲ್ಲಿ ಇನ್ನೂ 3 ದಿನಗಳ ಕಾಲ ಮುಂದುವರಿಯಲಿದೆ ಮಳೆ

ರಾಜ್ಯದಲ್ಲಿ ಅಕಾಲಿಕವಾಗಿ ಮಳೆ ಆರಂಭವಾಗಿದ್ದು, ಇದಕ್ಕೆ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಕಾರಣವೆಂದು ಹೇಳಲಾಗಿದೆ. ಗುಡುಗು, ಸಿಡಿಲಿನಿಂದ ಕೂಡಿರುವ ಮಳೆ ಆರ್ಭಟಕ್ಕೆ ಬೆಳೆ ಹಾನಿ ಜೊತೆಗೆ ಜೀವಹಾನಿಯೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...