alex Certify Live News | Kannada Dunia | Kannada News | Karnataka News | India News - Part 3272
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತಿ ದಿನ ‘ಜೈ ಮಹಾರಾಷ್ಟ್ರ’ ಘೋಷಣೆ ಕೂಗಿದ ಬೆಳಗಾವಿ ಪಾಲಿಕೆ ನೌಕರ

33 ವರ್ಷಗಳ ಕಾಲ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ನೌಕರನೊಬ್ಬ ನಿವೃತ್ತಿ ದಿನ ಮಹಾರಾಷ್ಟ್ರ ಪರ ಘೋಷಣೆ ಕೂಗಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರಪಾಲಿಕೆ ದ್ವಿತೀಯ ದರ್ಜೆ ಸಹಾಯಕ Read more…

ಸುವರ್ಣ ವಿಧಾನಸೌಧದಲ್ಲಿ ಶಾವಿಗೆ ಒಣಹಾಕಿದ್ದ ಕಾರ್ಮಿಕ ಮಹಿಳೆ ವಜಾ: ಘನತೆ ಕಾಪಾಡಲು ಡಿಸಿ ಸೂಚನೆ

ಬೆಳಗಾವಿ: ಸುವರ್ಣ ವಿಧಾನಸೌಧದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಭದ್ರತೆ, ಸ್ವಚ್ಛತೆ ಸೇರಿದಂತೆ ಒಟ್ಟಾರೆ ನಿರ್ವಹಣಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ Read more…

ಮಹಿಳೆಯರಿಗೆ ಅಶ್ಲೀಲ ಫೋಟೋ ಕಳುಹಿಸಿ ಕಿರುಕುಳ: ಆರೋಪಿ ಅರೆಸ್ಟ್

ಬೆಂಗಳೂರು: ಫೇಸ್ಬುಕ್ ನಲ್ಲಿ ಮಹಿಳೆಯರ ಸ್ನೇಹ ಬೆಳೆಸಿಕೊಂಡು ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಡಿವಾಳದ ಜೈಭೀಮ್ Read more…

ನೀಟ್ – ಜೆಇಇ – ಸಿಇಟಿ ಬರೆಯುವ ಬಡ ವಿದ್ಯಾರ್ಥಿಗಳಿಗೆ ಇಲ್ಲಿದೆ ‘ಗುಡ್ ನ್ಯೂಸ್’

ನೀಟ್ – ಜೆಇಇ – ಸಿಇಟಿ ಪರೀಕ್ಷೆಗಳನ್ನು ಬರೆದು ಪ್ರವೇಶ ಪಡೆದುಕೊಳ್ಳುವ ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಇಂತಹ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಸರ್ಕಾರದಿಂದಲೇ Read more…

ಅಂಗಾಂಗ ದಾನಕ್ಕೆ ಪತಿಯ ಒಪ್ಪಿಗೆ ಬೇಕಿಲ್ಲ; ಹೈಕೋರ್ಟ್ ಮಹತ್ವದ ಆದೇಶ

ಪ್ರಕರಣವೊಂದರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್, ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿದೆ. ಅಂಗಾಂಗ ದಾನ ಮಾಡಲು ವಿವಾಹಿತ ಮಹಿಳೆ ತನ್ನ ಪತಿಯ ಸಮ್ಮತಿ ಪಡೆಯಬೇಕಿಲ್ಲ ಎಂದು Read more…

ರಾಕೇಶ್ ಟಿಕಾಯತ್ ಗೆ ‘ಮಸಿ’ ಬಳಿದಿದ್ದರ ಹಿಂದಿನ ಕಾರಣ ಬಹಿರಂಗ

ರೈತ ನಾಯಕ ರಾಕೇಶ್ ಟಿಕಾಯತ್ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಕೆಲವರು ಅವರ ಮುಖಕ್ಕೆ ಮಸಿ ಬಳಿದಿದ್ದು, ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್ Read more…

BIG NEWS: ದ್ವಿತೀಯ ಪಿಯುಸಿ ಫಲಿತಾಂಶ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಜೂನ್ 3ನೇ ವಾರ ಪ್ರಕಟವಾಗಬೇಕಿತ್ತು. ಆದರೆ, ವಿಳಂಬದ ಕಾರಣ ಕೊನೆಯವಾರ ಪ್ರಕಟವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಜೂನ್ 24 ಅಥವಾ 28ರಂದು ದ್ವಿತೀಯ Read more…

BREAKING: ಆಸ್ಪತ್ರೆಯಲ್ಲಿ ಗುಂಡಿನ ದಾಳಿ: ನಾಲ್ವರು ಸಾವು

ವಾಷಿಂಗ್ಟನ್: ಒಕ್ಲಹೋಮಾದ ಟುಲ್ಸಾದ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ. ಶಂಕಿತ ಶೂಟರ್ ಕೂಡ ಸಾವನ್ನಪ್ಪಿದ್ದಾನೆ ಎಂದು ಕಾನೂನು ಜಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸೇಂಟ್ ಫ್ರಾನ್ಸಿಸ್ Read more…

ರುಚಿಕರವಾದ ಎಗ್ ಕುರ್ಮಾ ತಯಾರಿಸುವ ವಿಧಾನ

ಎಗ್ ಎಂದರೆ ಎಂತವರ ಬಾಯಲ್ಲೂ ನೀರೂರುತ್ತದೆ ಹಾಗೂ ಅದರಲ್ಲಿ ನಾನಾ ರೀತಿಯ ತಿನಿಸುಗಳನ್ನು ಮಾಡಬಹುದು ಅದರಲ್ಲಿ ಒಂದು ಈ ಎಗ್ ಕುರ್ಮಾ. ಬೇಕಾಗುವ ಪದಾರ್ಥಗಳು: ಮೊಟ್ಟೆ 6, ಹಾಲು ಅರ್ಧ Read more…

ಎಚ್ಚರ: ಹೀಗೂ ಮಾಡ್ತಾರೆ ಆನ್ಲೈನ್ ವಂಚನೆ…!

ಮೊಬೈಲ್, ಇಂಟರ್ನೆಟ್, ವಾಟ್ಸಾಪ್ ಇವೆಲ್ಲ ನಮ್ಮ ಜೀವನದ ಅತಿ ಮುಖ್ಯ ಭಾಗಗಳಾಗಿ ಹೋಗಿವೆ. ಇವೆಲ್ಲ ಇಲ್ಲದೆ ಹೋದರೆ ನಮ್ಮ ಜೀವನ ಹೇಗಿರುತ್ತಿತ್ತು ಅಂತ ನಮಗೆ ಊಹೆ ಮಾಡೋದಕ್ಕೂ ಅಸಾಧ್ಯ. Read more…

ಎರಡು ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಬ್ಬರು ಸಾವು

ಮೈಸೂರು: ಕವಲಂದೆ ಸಮೀಪ ಎರಡು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ನೇರಳೆ ಗ್ರಾಮದ ನಿವಾಸಿಗಳಾದ Read more…

ಟ್ರೋಲ್‌ ಆಗ್ತಿದೆ ನಟ ಅಕ್ಷಯ್‌ ಕುಮಾರ್‌ ನೀಡಿರುವ ಈ ಹೇಳಿಕೆ

ಇದೇ ಶುಕ್ರವಾರದಂದು ನಟ ಅಕ್ಷಯ್‌ ಕುಮಾರ್ ಹಾಗೂ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಟನೆಯ ‌ʼಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ʼ ಬಿಡುಗಡೆಯಾಗಲಿದೆ. ಇದು ಭಾರತೀಯ ಮಧ್ಯಕಾಲೀನ ರಾಜ ಪೃಥ್ವಿರಾಜ್ ಚೌಹಾಣ್ Read more…

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಬಡತನ ಗ್ಯಾರಂಟಿ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

ITI, ಡಿಪ್ಲೊಮಾ, ಇಂಜಿನಿಯರಿಂಗ್ ಪದವೀಧರರಿಗೆ KPTCL ನಲ್ಲಿ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲೆಯ ಕುಡುತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಂಪನಿಯಲ್ಲಿ ಅಪ್ರೆಂಟಿಷಿಪ್ ಕಾಯ್ದೆ 1961ರ ಪ್ರಕಾರ ಇಂಜಿನಿಯರಿಂಗ್‍ನಲ್ಲಿ ಗ್ರಾಜ್ಯುಯೇಟ್, ಡಿಪ್ಲೊಮಾ ಇಂಜಿನಿಯರಿಂಗ್ ಹಾಗೂ ಐಟಿಐ, Read more…

ಟೇಸ್ಟಿ ಕೋಕೋನಟ್ ಬರ್ಫಿ ಮಾಡುವ ವಿಧಾನ

ಸಿಹಿ ತಿನಿಸುಗಳೆಂದರೆ ಸಣ್ಣವರಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ವಿಶೇಷವಾದ ಬರ್ಫಿಗಳೆಂದರೆ ಕೆಲವರಿಗೆ ಬಲು ಇಷ್ಟ. ಸುಲಭವಾಗಿ ಮಾಡಬಹುದಾದ ಕೋಕೋನಟ್ ಬರ್ಫಿ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು Read more…

ಅಪ್ಪಿತಪ್ಪಿಯೂ ಇವರನ್ನು ಅವಮಾನಿಸಬೇಡಿ

ಹಿರಿಯರನ್ನು ಸದಾ ಗೌರವಿಸಬೇಕು. ಹಿರಿಯರಿಗೆ ಅವಮಾನ ಮಾಡಿದ್ರೆ ಹತ್ತಿರಕ್ಕೆ ಬಂದ ಯಶಸ್ಸು ಕೂಡ ಕೈತಪ್ಪಿ ಹೋಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಕೂಡ ಇದನ್ನು ಹೇಳಲಾಗಿದೆ. ಯಾರಿಗೆ ಅವಮಾನ ಮಾಡಿದ್ರೆ ಏನೆಲ್ಲ Read more…

ಈ ರಾಶಿಯವರಿಗಿದೆ ಇಂದು ಭಾಗ್ಯವೃದ್ಧಿಯ ಯೋಗ

ಮೇಷ ರಾಶಿ ಇವತ್ತು ನಿಮ್ಮಲ್ಲಿ ತಾಜಾತನ ಮತ್ತು ಸ್ಪೂರ್ತಿಯ ಅಭಾವವಿರುತ್ತದೆ. ಅದರ ಜೊತೆಗೆ ಕೋಪ ಕೂಡ ಹೆಚ್ಚಾಗಿರುತ್ತದೆ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆಯಾಗಬಹುದು. ವೃಷಭ ರಾಶಿ ಅಧಿಕ Read more…

ತಾಯಿ ಅಪ್ಲೋಡ್ ಮಾಡಿದ ಫೋಟೋ ಕಾರಣಕ್ಕೆ ಸಿಕ್ಕಿಬಿದ್ದ ಐನಾತಿ ಕಳ್ಳ….!

ಅಪರಾಧ ಜಗತ್ತಿನಲ್ಲಿ ಒಂದೇ ಒಂದು ಸುಳಿವು ಸಿಕ್ಕರೂ ಸಾಕು, ಅಪರಾಧಿ ಎಲ್ಲೇ ಇದ್ದರೂ ಹುಡುಕಿ ತೆಗೆಯಬಹುದು ಅನ್ನೊದಕ್ಕೆ ಈ ಘಟನೆ ಬೆಸ್ಟ್ ಎಗ್ಸಾಂಪಲ್. ಇದು ಮಧ್ಯಪ್ರದೇಶ ಇಂದೋರ್​​​ನ ಬಾಣಗಂಗಾನಲ್ಲಿ Read more…

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರು ಓದಲೇಬೇಕು ಈ ಸುದ್ದಿ

ಮಕ್ಕಳು ಹಠ ಮಾಡಿದ್ರೆ ಸಾಕು, ಮಕ್ಕಳು ಸಮಾಧಾನ ಆದರೆ ಸಾಕು ಅಂತ ಪಾಲಕರು ಏನು ಬೇಕಾದ್ರೂ ಮಾಡ್ತಾರೆ. ಇಲ್ಲೂ ಕೂಡಾ 17 ವರ್ಷದ ಬಾಲಕ ಕಾರು ಓಡಿಸ್ತೇನೆ ಅಂತ Read more…

BIG BREAKING: JDS ನಗರಸಭೆ ಸದಸ್ಯನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಹಾಸನ

ಹಾಸನ: ಹಾಸನದಲ್ಲಿ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಾಸನ ನಗರದ ಲಕ್ಷ್ಮಿಪುರ ಬಡಾವಣೆಯಲ್ಲಿ ಪ್ರಕಾಶ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. Read more…

PSI ನೇಮಕಾತಿ ಅಕ್ರಮ: ಸಿಐಡಿಯಿಂದ ಮತ್ತೊಂದು ಬೇಟೆ, ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಅಳಿಯ ಲಾಕ್

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿದ್ದ ಕಿಂಗ್ ಪಿನ್ ರುದ್ರಗೌಡ ಪಾಟೀಲನ ಅಳಿಯ ಪ್ರಕಾಶ್ ನನ್ನು ಬಂಧಿಸಲಾಗಿದೆ. ಆರೋಪಿ ಪ್ರಕಾಶ್ ಅಭ್ಯರ್ಥಿಗಳಿಗೆ Read more…

ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಗೆ ವಾರ್ಡನ್ ನಿಂದ ಮೋಸ

ಬೆಂಗಳೂರು: ಪ್ರೀತಿ-ಪೇಮದ ಹೆಸರಲ್ಲಿ ಪುಸಲಾಯಿಸಿ, ಮದುವೆಯಾಗುವುದಾಗಿ ನಂಬಿಸಿ ಹಾಸ್ಟೆಲ್ ವಾರ್ಡನ್ ಓರ್ವ ವಿದ್ಯಾರ್ಥಿನಿಗೆ ಮೋಸ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಹಾಸ್ಟೆಲ್ ನಲ್ಲಿ ನಡೆದಿದೆ. ವಿದ್ಯಾರ್ಥಿನಿಯೊಂದಿಗೆ ಪ್ರೀತಿ-ಪ್ರೇಮದ Read more…

BIG BREAKING: ಇಸ್ಲಾಮಿ ಸಂಘಟನೆ PFI ಗೆ ED ಬಿಗ್ ಶಾಕ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 33 ಖಾತೆ ಫ್ರೀಜ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಸ್ಲಾಮಿ ಸಂಘಟನೆ ಪಿಎಫ್ಐ ನ ಕನಿಷ್ಠ 33 ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಫ್ರೀಜ್ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ Read more…

BIG BREAKING: ಶಿಕ್ಷಣ ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚಲು ಯತ್ನ: ಆಘಾತಕಾರಿ ಮಾಹಿತಿ ನೀಡಿದ ಆರಗ ಜ್ಞಾನೇಂದ್ರ

ತುಮಕೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮನೆಗೆ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅಚ್ಚರಿ ಮಾಹಿತಿ ನೀಡಿದ್ದಾರೆ. Read more…

ಮೈಸೂರಿನ ಅರುಣ್ ಯೋಗಿರಾಜ್ ಅವರಿಂದ ಸುಭಾಷ್ ಚಂದ್ರ ಬೋಸ್ ಪ್ರತಿಮೆ

ಕೇದಾರನಾಥದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ತಯಾರಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಇದೀಗ ಇಂಡಿಯಾ ಗೇಟ್ ನಲ್ಲಿನ ಹಿಂದಿನ ಅಮರ್ ಜವಾನ್ ಜ್ಯೋತಿ ಹಿಂದೆ ಸ್ಥಾಪಿಸಲುದ್ದೇಶಿಸಿರುವ 30 ಅಡಿ Read more…

UPSC ಪರೀಕ್ಷೆಯಲ್ಲಿ ಎರಡನೇ ಬಾರಿಯೂ ರ್ಯಾಂಕ್ ಗಳಿಸಿದ ಯುವತಿ

ಇತ್ತೀಚೆಗೆ ಪ್ರಕಟಗೊಂಡ UPSC ಪರೀಕ್ಷಾ ಫಲಿತಾಂಶದಲ್ಲಿ ರ್ಯಾಂಕ್ ಪಡೆದವರು ಅನೇಕ ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂತಹ ಪ್ರೇರಣಾದಾಯಕ ಕತೆಗಳಲ್ಲಿ ದಿವ್ಯಾ ಶಕ್ತಿ ಎಂಬ ಬಿಹಾರದ ಯುವತಿಯ ಯಶೋಗಾಥೆಯೂ ಸೇರಿದೆ. Read more…

ಬೇರ್ಪಟ್ಟಿದ್ದ ಸಲಿಂಗಿ ದಂಪತಿಯನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್

ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿದ್ದ ಸಲಿಂಗಿಗಳನ್ನು ಕೇರಳ ಹೈಕೋರ್ಟ್ ಒಂದು ಮಾಡಿದೆ. ಈ ಸಲಿಂಗಿ ದಂಪತಿಗಳ ಸಂಬಂಧಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿದ್ದರು. ಆದರೆ, ಈ Read more…

ಸಿಧು ಮೂಸೆವಾಲ ಹತ್ಯೆಗೂ ಮುನ್ನ ನಡೆದಿತ್ತು ಭರ್ಜರಿ ಉಪಹಾರ ಕೂಟ; ಪೊಲೀಸರಿಂದ ಸಿಸಿ ಟಿವಿ ದೃಶ್ಯಾವಳಿ ಬಿಡುಗಡೆ

ಪಂಜಾಬಿನ ಖ್ಯಾತ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆಗೈಯ್ಯುವ ಕೆಲವೇ ಗಂಟೆಗಳ ಮುನ್ನ ಹಂತಕರು ಢಾಬಾವೊಂದರಲ್ಲಿ ಭರ್ಜರಿ ಬ್ರೇಕ್ ಫಾಸ್ಟ್ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಸಿಸಿ ಟಿವಿ Read more…

BIG BREAKING: ಹಾಡ ಹಗಲೇ ಕಾರಿನಲ್ಲಿ ಬಂದು ಯುವತಿಯನ್ನು ಕಿಡ್ನಾಪ್ ಮಾಡಿದ ಯುವಕರ ಗ್ಯಾಂಗ್

ಮಡಿಕೇರಿ: ಹಾಡ ಹಗಲೇ ಯುವಕರ ಗ್ಯಾಂಗ್ ಒಂದು ಯುವತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ಹೊರವಲಯದಲ್ಲಿ ನಡೆದಿದೆ. ಮಧ್ಯಾಹ್ನದ ವೇಳೆ ಅಂಗಡಿಗೆ ಬಂದ ಯುವತಿಯೊಬ್ಬಳು 500 Read more…

ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……!

ಖ್ಯಾತ ನಟ ಕಮಲಹಾಸನ್ ಅವರ ವಿಕ್ರಂ ಚಿತ್ರ ಬೆಳ್ಳಿ ಪರದೆ ಮೇಲೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಮುಂಗಡ ಬುಕಿಂಗ್ ಸಹ ಆರಂಭವಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...