alex Certify Live News | Kannada Dunia | Kannada News | Karnataka News | India News - Part 3266
ಕನ್ನಡ ದುನಿಯಾ
    Dailyhunt JioNews

Kannada Duniya

ಈಗಲೂ ಧರಿಸಬೇಕಾ ಮಾಸ್ಕ್….? ಇಲ್ಲಿದೆ ತಜ್ಞರ ಅಭಿಪ್ರಾಯ

ಕೋವಿಡ್ ಬಳಿಕ ಮಾಸ್ಕ್ ದಿನ ಬಳಕೆಯಲ್ಲಿ ಅನೇಕರಿಗೆ ಅವಿಭಾಜ್ಯವಾಗಿದೆ‌. ಕೋವಿಡ್ ಲಸಿಕೆ ಪಡೆದು, ಇತ್ತೀಚೆಗೆ ನಮ್ಮ ‌ನಡುವೆ ಕೋವಿಡ್ ತಗ್ಗಿದ ಬಳಿಕವೂ ಮಾಸ್ಕ್ ಬಳಸಬೇಕೆ ಎಂಬ ಬಗ್ಗೆ ಸ್ಪಷ್ಟತೆ Read more…

ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕರಿಗೆ ಬಿಗ್ ಶಾಕ್: ನೂಪುರ್ ಶರ್ಮಾ ಸಸ್ಪೆಂಡ್, ನವೀನ್ ಕುಮಾರ್ ಜಿಂದಾಲ್ ಉಚ್ಚಾಟನೆ

ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರನ್ನು ಭಾನುವಾರ ಪಕ್ಷದಿಂದ ಅಮಾನತುಗೊಳಿಸಿದೆ. ಪಕ್ಷವು Read more…

ಅನ್ನಭಾಗ್ಯ ಯೋಜನೆ: ಪಡಿತರ ಚೀಟಿದಾರರಿಗೆ ಇಲ್ಲಿದೆ ಮತ್ತೊಂದು ಗುಡ್ ನ್ಯೂಸ್

ಅನ್ನಭಾಗ್ಯ ಯೋಜನೆಯಡಿ 2022ರ ಜೂನ್ ಮಾಹೆಯಲ್ಲಿ ರಾಯಚೂರು ಜಿಲ್ಲೆಯ ಪ್ರತಿ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 15 ಕೆಜಿ ಸಾರವರ್ಧಿತ(Fortified) ಅಕ್ಕಿ ಹಾಗೂ ಪಿ.ಹೆಚ್‌.ಹೆಚ್.(ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಸದ್ಯಸರಿಗೆ Read more…

ನೀವು ಸಿಂಗಲ್‌ ಆಗಿದ್ರೆ ‘ಕಾಂಡೋಮ್’‌ ಎಲ್ಲಿ ಅಡಗಿಸಿಡ್ತೀರಿ…!? ರೆಡ್ಡಿಟ್‌ ಕೊಟ್ಟಿದೆ ಉತ್ತರ

ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ ಬಳಸುವುದು ಉತ್ತಮ. ಹಾಗಂತ ಜಗಜ್ಜಾಹೀರಾಗುವ ರೀತಿಯಲ್ಲಿ ಕಾಂಡೋಮ್‌ ಇಟ್ಟುಕೊಳ್ಳುವುದು ಸಾಧ್ಯವೇ? ಅದರಲ್ಲೂ ನಿಮಗಿನ್ನೂ ಮದುವೇನೇ ಆಗಿಲ್ಲ ಎಂದಾದರೆ ಕಾಂಡೋಮ್‌ ಅನ್ನು ಮನೆಯಲ್ಲಿ, ರೂಮ್‌ನಲ್ಲಿ ಎಲ್ಲಿ Read more…

BIG NEWS: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಪಕ್ಷದಿಂದ ಉಚ್ಛಾಟನೆ

ನವದೆಹಲಿ; ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪ್ರವಾದಿ ಮೊಹಮ್ಮದ್ ಹಾಗೂ ಅವರ Read more…

ವಿದೇಶಿಗನಿಗೆ ಶಾರೂಖ್ ಖಾನ್ ಸಿಗ್ನೇಚರ್ ಸ್ಟೆಪ್ ಹೇಳಿಕೊಟ್ಟ ಭಾರತೀಯ

ಶಾರುಖ್ ಖಾನ್ ರನ್ನು ಬಾಲಿವುಡ್ ನ ಪ್ರಣಯರಾಜ ಎಂದು ಕರೆಯಲಾಗುತ್ತದೆ. ಕೈಗಳೆರಡನ್ನು ಅಗಲ ಮಾಡುತ್ತಾ ಎದೆಯನ್ನು ಉಬ್ಬಿಸಿ ಕತ್ತನ್ನು ನೆಟ್ಟಗೆ ಮಾಡುತ್ತಾ ಡ್ಯಾನ್ಸ್ ಮಾಡುವ ಅವರ ಸಿಗ್ನೇಚರ್ ಸ್ಟೆಪ್ Read more…

ಸಕಾಲಕ್ಕೆ ಸಿಪಿಆರ್‌ ಮಾಡಿ ನಾಯಿಯ ಜೀವ ಉಳಿಸಿದ ಕರುಣಾಮಯಿ

ಕರುಣೆ, ದಯೆಯ ನಡವಳಿಕೆಗಳು ಇಂಟರ್‌ನೆಟ್‌ನಲ್ಲಿ ಬಹುಬೇಗ ಜನರ ಗಮನ ಸೆಳೆಯುತ್ತವೆ. ಆ ರೀತಿ ವೈರಲ್‌ ಆಗಿರುವ ವಿಡಿಯೋ ಇದು. ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದ ನಾಯಿಗೆ Read more…

OMG: ರಸಗುಲ್ಲಾ ಕಾರಣಕ್ಕೆ 10 ಕ್ಕೂ ಅಧಿಕ ರೈಲುಗಳೇ ರದ್ದು…!

ರಸಗುಲ್ಲಾ…… ಈ ಪದ ಕೇಳ್ತಿದ್ದ ಹಾಗೇನೇ ಬಾಯಲ್ಲಿ ನೀರು ಬಂದು ಬಿಡುತ್ತೆ. ಬಂಗಾಳದ ಪ್ರಸಿದ್ಧ ಸಿಹಿ ಇದು. ಇದೇ ಸಿಹಿ ರಸಗುಲ್ಲಾ ಈಗ ರೈಲ್ವೆ ಇಲಾಖೆಯವರ ಪಾಲಿಗೆ ಕಹಿಯಾಗಿ Read more…

ಬೆಚ್ಚಿಬೀಳಿಸುವಂತಿದೆ ಸಾರ್ವಜನಿಕರ ಸಮ್ಮುಖದಲ್ಲೇ ನಡೆದಿರುವ ಬರ್ಬರ ಹತ್ಯೆ

ಜನ‌ನಿಬಿಡ ಸ್ಥಳದಲ್ಲಿ ವ್ಯಕ್ತಿಯೊಬ್ಬನನ್ನು ಅಪಾಯಕಾರಿ ಆಯುಧದಿಂದ ಗುಂಪೊಂದು ಅಟ್ಟಾಡಿಸಿ ಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪಂಜಾಬ್‌ನ ಮೋಗಾ ಜಿಲ್ಲೆಯ ಬದ್ನಿ ಕಲಾನ್ ಪ್ರದೇಶದ ಮಾರುಕಟ್ಟೆಯಲ್ಲಿ ಈ ದಾಳಿ Read more…

ಮುದ್ದಾಗಿದೆ ಮೊದಲ ಬಾರಿ ಪಿಜ್ಜಾ ತಿಂದ ಈ ಮಗುವಿನ ‘ರಿಯಾಕ್ಷನ್’

ಈ ಇಟಾಲಿಯನ್ ಮೂಲದ ಪಿಜ್ಜಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಪಿಜ್ಜಾ ನೆಚ್ಚಿನ ಖಾದ್ಯವಾಗಿದೆ. ಪಿಜ್ಜಾ ಎಂದರೆ ಸಾಕು ಎಲ್ಲರ Read more…

BIG NEWS: ರಾಜ್ಯಸಭಾ ಚುನಾವಣೆ; ಮೂರು ಅಭ್ಯರ್ಥಿಗಳ ಗೆಲುವಿಗಾಗಿ ರಣತಂತ್ರ ಹೆಣೆಯಲು BJP ಮಹತ್ವದ ಸಭೆ

ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಮಹತ್ವದ ಸಭೆ ನಡೆದಿದ್ದು, ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಯಾವ ರೀತಿ ಪ್ಲಾನ್ Read more…

BIG NEWS: ಈ ಹಿಂದೂಗಳು ಯಾರು ? ಯಾವುದರಿಂದ ಯಾರ ಭಾವನೆಗೆ ಧಕ್ಕೆಯಾಗಿದೆ ? ಶಿಕ್ಷಣ ಸಚಿವರು ಸ್ಪಷ್ಟಪಡಿಸಲಿ ಎಂದ ಸಿದ್ದರಾಮಯ್ಯ

ಬೆಂಗಳೂರು: ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಯಾವುದರಿಂದ ಯಾರ ಭಾನೆಗೆ ಧಕ್ಕೆಯಾಗಿದೆ ಎಂಬುದನ್ನು ಸಚಿವರು ಸ್ಪಷ್ಟಪಡಿಸಬೇಕು ಎಂದು Read more…

BIG NEWS: ಕರಾವಳಿ ಜಿಲ್ಲೆಗಳ ಅರಣ್ಯದಲ್ಲಿ ಮತ್ತೆ ಆಕ್ಟೀವ್ ಆದ ಸ್ಯಾಟಲೈಟ್ ಫೋನ್

ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಅರಣ್ಯ ಪ್ರದೇಶದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸಕ್ರಿಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಕೇವಲ 10 ದಿನಗಳ ಅಂತರದಲ್ಲಿ ಕರಾವಳಿಯ ನಾಲ್ಕು ಅರಣ್ಯಪ್ರದೇಶದಲ್ಲಿ ವ್ಯಕ್ತಿಗಳು Read more…

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆಗೆ ಮಹಾರಾಷ್ಟ್ರ ಉಸ್ತುವಾರಿ

ನವದೆಹಲಿ: ರಾಜ್ಯಸಭೆಯ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಅವರನ್ನು ಮಹಾರಾಷ್ಟ್ರ ವೀಕ್ಷಕರಾಗಿ ನೇಮಿಸಲಾಗಿದೆ. ರಾಜಸ್ಥಾನಕ್ಕೆ ಪವನ್ ಕುಮಾರ್ ಬನ್ಸಾಲ್ ಮತ್ತು Read more…

BIG NEWS: ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ; ಆದ್ರೆ ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ; ಬಿಜೆಪಿ-ಕಾಂಗ್ರೆಸ್ ನಾಯಕರ ವಿರುದ್ಧ HDK ಆಕ್ರೋಶ

ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ಹೇಳಿಕೆಯಿಂದ ಆರಂಭವಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಾಕ್ಸಮರ ತಾರಕಕೇರಿದ್ದು, ಈ ಮಧ್ಯೆ ಎರಡೂ ಪಕ್ಷಗಳ Read more…

ಮದುವೆಯಾಗಬೇಕಿದ್ದ ಹುಡುಗನನ್ನೇ ಬಂಧಿಸಿದ್ದ ‘ಲೇಡಿ ಸಿಂಗಂ’ ಅರೆಸ್ಟ್

ಗುವಾಹಟಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ನಿನ್ನೆ ಭ್ರಷ್ಟಾಚಾರದ ಆರೋಪದ ಮೇಲೆ Read more…

ಪಡಿತರ ಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ: ಇ-ಕೆವೈಸಿ ಕಡ್ಡಾಯ

ರಾಯಚೂರು: ಜಿಲ್ಲೆಯಲ್ಲಿ ಇ-ಕೆವೈಸಿ ಮಾಡಿಸದ ಪಡಿತರ ಚೀಟಿಗಳಲ್ಲಿನ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಈ ತಿಂಗಳ ಅಂತ್ಯದವರೆಗೆ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸುವಂತೆ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ ಅವರು Read more…

ಜೀವನ ನಿರ್ವಹಣೆಗೆ ತರಕಾರಿ ಮಾರುವ ಈ ವೃದ್ಧೆ ವಯಸ್ಸೆಷ್ಟು ಗೊತ್ತಾ….?

ಸ್ವಾಭಿಮಾನಿ ವೃದ್ಧೆಯೊಬ್ಬರು ತಮ್ಮ ವಯಸ್ಸಿನ ವಿಚಾರ ಪಕ್ಕಕ್ಕಿಟ್ಟು ತರಕಾರಿ ಮಾರಾಟ ಮಾಡಿ ಮನೆ ನಡೆಸುವ ಸಾಹಸ ಕತೆ ಇದು 102 ವರ್ಷದ ತರಕಾರಿ ಮಾರಾಟಗಾರ್ತಿ ಲಕ್ಷ್ಮಿ ಮೈತಿಗೆ ವಯಸ್ಸು Read more…

ವಧುವಿನ ತಂಗಿಯ ʼʼಚುನರಿ ಚುನರಿʼ ನೃತ್ಯಕ್ಕೆ ಮನಸೋತ ನೆಟ್ಟಿಗರು

ಭಾರತದಲ್ಲೀಗ ಮದುವೆ ಸೀಸನ್‌. ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮಗಳ ಮನರಂಜಿಸುವ ವಿಡಿಯೋಗಳಿಗೆ ಕೊರತೆ ಇಲ್ಲ. ಇವುಗಳಲ್ಲಿ ಕೆಲವು ವಿಡಿಯೋಗಳು ವೈರಲ್‌ ಆಗಿದ್ದು, ಜನಮೆಚ್ಚುಗೆ ಗಳಿಸಿವೆ. ಅಂತಹ ಒಂದು ವಿಡಿಯೋ Read more…

Shocking: ಯುವತಿ ಬದುಕಿದ್ದಾಗಲೇ ಡೆತ್ ಸರ್ಟಿಫಿಕೇಟ್ ಕೊಟ್ಟ ಡಾಕ್ಟರ್….!

ನಮ್ಮ ಆರೋಗ್ಯದಲ್ಲಿ ಚೂರೇ ಚೂರು ಏರುಪೇರು ಆದ್ರೆ ಸಾಕು, ತಕ್ಷಣವೇ ಡಾಕ್ಟರ್ ಹತ್ರ ಚೆಕ್ಅಪ್‌ಗೆ ಹೋಗಿಬಿಡ್ತೇವೆ. ಡಾಕ್ಟರ್, ಅಂಥದ್ದೇನೂ ಆಗಿಲ್ಲ ಅಂತ ಹೇಳಿ ಒಂದೆರಡು ಟ್ಯಾಬ್ಲೆಟ್ ಬರೆದುಕೊಟ್ಟಾಗಲೇ ನಾವು Read more…

ಅಲಿ ಜಾಫರ್‌ ಹಾಡಿಗೆ ಕಿಲಿ ಪೌಲ್ ಲಿಪ್ ಸಿಂಕ್ ಮೋಡಿ

ಪಾಕಿಸ್ತಾನಿ ಗಾಯಕ ಅಲಿ ಜಾಫರ್ ಹನ್ನೊಂದು ವರ್ಷಗಳ ಹಿಂದೆ ಹಾಡಿದ್ದ ಝೂಮ್ ಹಾಡು ಮತ್ತೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಹಾಡು ವೈರಲ್ ಆಗಿದೆ. Read more…

ಇಲ್ಲಿದೆ ನಿಮಗೊಂದು ಸವಾಲು: ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನ ಪತ್ತೆ ಹಚ್ಚಬಲ್ಲಿರಾ..?

ನಿಮಗೆ ಇದೊಂದು ಸವಾಲು, ಇದು ಕಣ್ಣಿಗೆ ಮತ್ತು ಬುದ್ಧಿಗೆ ಕೆಲಸ ಕೊಡುವ ಕೆಲಸ. ನೀವು ಈ ಸವಾಲು ಒಪ್ಪುವುದಾದರೆ ಈ ಚಿತ್ರವನ್ನ ಗಮನ ಇಟ್ಟು ನೋಡಿ. ಇದು ಆಪ್ಟಿಕಲ್ Read more…

BIG NEWS: ಜಾಮಿಯಾ ಮಸೀದಿಯಲ್ಲಿ ಹನುಮಾನ್ ಭಜನೆ; ವಿಡಿಯೋ ವಿಚಾರಕ್ಕೆ ಬಿಗ್ ಟ್ವಿಸ್ಟ್

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಮಸೀದಿಯಲ್ಲಿ ಇಬ್ಬರು ವ್ಯಕ್ತಿಗಳು ಹನುಮಾನ್ ಭಜನೆ, ರಾಮ ಜಪ ಮಾಡಿದ ವಿಡಿಯೋ ವೈರಲ್ ವಿಚಾರಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಶ್ರೀರಂಗಪಟ್ಟಣ ಚಲೋ Read more…

BIG NEWS: ಬಿಜೆಪಿಯವರಿಗೆ ಕೋಮುವಾದಿ ನಶೆ ತಲೆಗೆ ಹತ್ತಿಕೊಂಡಿದೆ; ಅರುಣ್ ಸಿಂಗ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಬಿಜೆಪಿಯವರು ಮೊದಲು ಕೋಮುವಾದಿ ನಶೆಯಿಂದ ಹೊರಗೆ Read more…

ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರಿ ಯೋಜನೆಗಳಿಗೆ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಪ್ರಾರಂಭ

ನವದೆಹಲಿ: ಫಲಾನುಭವಿಗಳಿಗೆ ಸರ್ಕಾರಿ ಯೋಜನೆ ತಲುಪಿಸುವ ರಾಷ್ಟ್ರೀಯ ಕ್ರೆಡಿಟ್ ಲಿಂಕ್ಡ್ ಪೋರ್ಟಲ್ ಅನ್ನು ಪ್ರಧಾನಮಂತ್ರಿ ನಾಳೆ ಪ್ರಾರಂಭಿಸಲಿದ್ದಾರೆ. ಜನ ಸಮರ್ಥ ಪೋರ್ಟಲ್ ಇದಾಗಿದ್ದು, ಜೂನ್ 6 ರ ನಾಳೆ Read more…

ಆಸ್ಪತ್ರೆಯಲ್ಲಿ ಪದೇ ಪದೇ ಕೈಕೊಟ್ಟ ಕರೆಂಟ್: ಮೊಬೈಲ್ ಬೆಳಕಲ್ಲೇ ವೈದ್ಯರಿಂದ ಶಸ್ತ್ರಚಿಕಿತ್ಸೆ

ನವದೆಹಲಿ: ಬಿಹಾರದ ಸಸಾರಂ ಜಿಲ್ಲೆಯ ಸದರ್ ಆಸ್ಪತ್ರೆಯ ವೈದ್ಯರು ವಿದ್ಯುತ್ ವ್ಯತ್ಯಯವಾಗಿದ್ದರಿಂದ ಸ್ಮಾರ್ಟ್‌ ಫೋನ್ ಫ್ಲ್ಯಾಷ್‌ ಲೈಟ್‌ ಸಹಾಯದಿಂದ ಶಸತ್ರಚಿಕಿತ್ಸೆ ಮಾಡಿದ್ದಾರೆ. ಕತ್ತಲೆಯಲ್ಲಿ ವೈದ್ಯರು ಫ್ಲ್ಯಾಷ್‌ ಲೈಟ್ ಬಳಸುತ್ತಿರುವ Read more…

ನಿಂತಿದ್ದ ಕಾರ್ ನೊಳಗೇ ಕೊನೆಯುಸಿರೆಳೆದ 3 ಮಕ್ಕಳು: ಆಟವಾಡುವಾಗಲೇ ಉಸಿರುಗಟ್ಟಿ ಸಾವು

ತಮಿಳುನಾಡು(ತಿರುನೆಲ್ವೇಲಿ): ನಿಲ್ಲಿಸಿದ್ದ ಕಾರ್ ನೊಳಗೆ ಸಿಲುಕಿ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜೂನ್ 4 ರಂದು ರಾತ್ರಿ ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿಯ ಲೆಬ್ಬೈ ಕುಡಿಯಿರಿಪ್ಪು Read more…

Big News: 108 ಗಂಟೆಗಳಲ್ಲಿ 75 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣ

ಮಹಾರಾಷ್ಟ್ರದ 75 ಕಿ.ಮೀ ಉದ್ದದ ಅಮರಾವತಿ – ಅಕೋಲಾ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ದಾಖಲೆ ಸಮಯದಲ್ಲಿ ನಿರ್ಮಾಣವಾಗಲಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಜೂನ್ 3 ರಂದು ಆರಂಭವಾಗಿದ್ದು, Read more…

ಪವಿತ್ರ ಸಂಸ್ಥೆ RSS ಗೆ ಅಪಮಾನ ಮಾಡಿದ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆ: ಹೀಗಾಗಿ ದೇಶದಲ್ಲಿ ಪಕ್ಷ ಮುಳುತ್ತಿದೆ; ಅರುಣ್ ಸಿಂಗ್ ವಾಗ್ದಾಳಿ

ಬೆಂಗಳೂರು: ಆರ್.ಎಸ್.ಎಸ್. ಸಮವಸ್ತ್ರ ಸುಡುವ ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆ Read more…

ಆರು ಬಾಲ್‌ ಆರು ಸಿಕ್ಸ್‌ – ಟಿ10 ಲೀಗ್‌ನಲ್ಲಿ ಕೃಷ್ಣ ಪಾಂಡೆ ದಾಖಲೆ

ಪಾಂಡಿಚೇರಿ ಟಿ10 ಪಂದ್ಯಾವಳಿಯಲ್ಲಿ ಪ್ಯಾಟ್ರಿಯಾಟ್ಸ್‌ ಮತ್ತು ರಾಯಲ್ಸ್‌ ನಡುವಿನ ಪಂದ್ಯದಲ್ಲಿ ಭಾರತದ 15 ವರ್ಷದ ಬಾಲಕ ಕೃಷ್ಣ ಪಾಂಡೆ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿ ಕ್ರಿಕೆಟ್‌ ಪ್ರೇಮಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...