alex Certify Live News | Kannada Dunia | Kannada News | Karnataka News | India News - Part 3264
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೆಗೆ ಬಿದ್ದ 80 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ತೆರಿಗೆ ಕಚೇರಿ ಅಧೀಕ್ಷಕ

ಬಳ್ಳಾರಿ: ಬಳ್ಳಾರಿ ಕೇಂದ್ರ ತೆರಿಗೆ ಕಚೇರಿಯ ಅಧೀಕ್ಷಕ ಸಿಬಿಐ ಬಲೆಗೆ ಬಿದ್ದಿದ್ದಾರೆ. 80 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಅವರು ಸಿಬಿಐ ಬಲೆಗೆ ಬಿದ್ದಿದ್ದಾರೆ. ಜಿಎಸ್ಟಿ ದಂಡದ Read more…

ತಂದೆಯಿಂದಲೇ ಘೋರ ಕೃತ್ಯ: ರಾಡ್ ನಿಂದ ಹೊಡೆದು ಮಗನ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ತಂದೆಯಿಂದಲೇ ಮಗನ ಬರ್ಬರ ಹತ್ಯೆಯಾಗಿದೆ. ಬೆಂಗಳೂರು ಆರ್.ಟಿ. ನಗರದ ಚಾಮುಂಡಿನಗರದಲ್ಲಿ ಘಟನೆ ನಡೆದಿದೆ. 18 ವರ್ಷದ ಸುಲೇಮಾನ್ ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಕಬ್ಬಿಣದ ರಾಡ್ Read more…

BIG NEWS: ಕುತೂಹಲ ಮೂಡಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭೇಟಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಸಾಕ್ಷಿಯಾಗಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ Read more…

BREAKING: ವಾರಾಣಸಿಯಲ್ಲಿ ಅವಳಿ ಸ್ಫೋಟ ಪ್ರಕರಣ; ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಲಖ್ನೌ: 2006ರಲ್ಲಿ ವಾರಾಣಸಿಯಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಾಲಿವುಲ್ಲಾ ಖಾನ್ ಗೆ ಗಾಜಿಯಾಬಾದ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. 2006 ಮಾರ್ಚ್ Read more…

ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದ ಬಾಲಿವುಡ್​ ಭಾಯ್​ಜಾನ್​

ಬಾಲಿವುಡ್​ ಭಾಯ್​​ಜಾನ್​ ಅಂದ್ರೆ ಸಾಕು ಎಲ್ಲರಿಗೂ ತಕ್ಷಣವೇ ನೆನಪಾಗೋದು ಸಲ್ಮಾನ್​ಖಾನ್​. ಒಂದಕ್ಕಿಂತ ಒಂದು ಹಿಟ್, ಸೂಪರ್ ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ಕ್ರೆಡಿಟ್ ಇವರ ಹೆಸರಲ್ಲಿದೆ. ಇಂದು ಸಲ್ಮಾನ್ Read more…

BIG NEWS: ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಗದಗ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯ ಬೆಣ್ಣಿಹಳ್ಳದ ಬಳಿ ನಡೆದಿದೆ. ಪ್ರಕಾಶ್ Read more…

ಫಟಾ ಫಟ್ ಮಾಡಬಹುದು ‘ವೆಜ್ ಬಿರಿಯಾನಿ’

ಇದು ಫಟಾ ಫಟ್ ಅಂತಾ ಮಾಡಬಹುದಾದ ರೆಸಿಪಿ. ರಾತ್ರಿ ಉಳಿದ ಅನ್ನದಲ್ಲೂ ಇನ್ ಸ್ಟಂಟ್ ವೆಜ್ ಬಿರಿಯಾನಿ ಮಾಡಬಹುದು. ತರಕಾರಿಯನ್ನು ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ್ರೆ ಬಹಳ ಬೇಗ ಇದನ್ನು Read more…

BIG NEWS: ಕಾಂಗ್ರೆಸ್ ನವರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಕರೆ; ಅವರು ಇಂತ ಕೆಲಸವನ್ನೇ ಮಾಡಿಕೊಂಡಿರಲಿ; ಕೈ ನಾಯಕರಿಗೆ ಟಾಂಗ್ ನೀಡಿದ ಸಿ.ಟಿ.ರವಿ

ಚಿಕ್ಕಮಗಳೂರು: ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲವಾಗಿರುವ ಕೇಸರಿ ಪಾಳಯ ಕಾಂಗ್ರೆಸ್ ನಾಯಕರ ಬೆವರಿಳಿಸುತ್ತಿದೆ. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು Read more…

‘ಆನ್ಲೈನ್’ ಡೇಟಿಂಗ್ ವೇಳೆ ಈ ತಪ್ಪು ಮಾಡಬೇಡಿ

ಭಾರತದಲ್ಲಿ ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆ ಹೆಚ್ಚಳವಾಗಿದೆ. ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಮುಂದಿನ ದಿನಗಳಲ್ಲಿ Read more…

BIG NEWS: ಸಚಿವರು, ಅಧಿಕಾರಿಗಳೂ ಪಿಎಸ್ಐ ಹಗರಣದಲ್ಲಿ ಭಾಗಿ; ಸಿಎಂ ಯಾರನ್ನು ರಕ್ಷಣೆ ಮಾಡ್ತಾರೆ ಮಾಡಲಿ ನೋಡ್ತೀವಿ ಎಂದ ಡಿ.ಕೆ.ಶಿ

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿನ ಸತ್ಯವನ್ನು ನಾವು ಹೇಳಿದ್ದೇವೆ. ದರ್ಶನ್ ಗೌಡ ಅವರನ್ನು ಈ ಹಿಂದೆ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ಸಚಿವರ ಪ್ರಭಾವಕ್ಕೆ ಮಣಿದು ಬಿಟ್ಟು ಕಳುಹಿಸಿದ್ದರು. Read more…

ರೋಡೆಂಟ್ಸ್‌ ನಲ್ಲಿ ಹೊಸ ಕೊರೋನ ವೈರಸ್ ಪತ್ತೆ….!

  ಇಲಿಯ ಪ್ರಬೇಧಕ್ಕೆ ಸೇರಿದ ರೋಡೆಂಟ್ಸ್‌ನಲ್ಲಿ ಹೊಸ ಕೊರೋನ ವೈರಸ್ ಪತ್ತೆಯಾಗಿದೆ. ಸ್ವೀಡಿಷ್ ವಿಜ್ಞಾನಿಗಳು ಸಾಮಾನ್ಯವಾಗಿ ಕಂಡುಬರುವ ಹೊಸ ಕೊರೋನ ವೈರಸ್ ಅನ್ನು ಈ ಪ್ರಾಣಿಯಲ್ಲಿ ಗುರುತಿಸಿದ್ದಾರೆ. ಓರೆಬ್ರೊದಲ್ಲಿ Read more…

ಕೆಲಸ ಬೋರ್‌ ಎನಿಸಿದ ಕಾರಣಕ್ಕೆ 3.5 ಕೋಟಿ ರೂ. ವೇತನದ ಉದ್ಯೋಗ ತೊರೆದ ಟೆಕ್ಕಿ….!

ತಾವು ಮಾಡುವ ಕೆಲಸದಲ್ಲಿ ಉತ್ಸಾಹ, ಲವಲವಿಕೆ ಇಲ್ಲ ಎಂಬ ಕಾರಣಕ್ಕೆ ಅಮೇರಿಕಾದಲ್ಲಿ ನೆಟ್‌ಫ್ಲಿಕ್ಸ್‌ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬೇಸರಗೊಂಡು ಕೆಲಸ ಬಿಟ್ಟಿದ್ದಾರೆ. ಅಂದಹಾಗೆ ಅವರು ವರ್ಷಕ್ಕೆ Read more…

ಕನ್ಫರ್ಮ್ ‌ʼತತ್ಕಾಲ್ʼ ಟಿಕೆಟ್ ಪಡೆಯಲು ಇಲ್ಲಿದೆ ಟಿಪ್ಸ್

ಅನೇಕ ಸಂದರ್ಭಗಳಲ್ಲಿ ತುರ್ತಾಗಿ ಪ್ರಯಾಣದ ಪ್ಲಾನ್ ಮಾಡಿ ರೈಲು ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಆದರೆ ರೈಲಿನಲ್ಲಿ ಆಸನಗಳ ಲಭ್ಯತೆ ಕಷ್ಟ ಸಾಧ್ಯ, ಕನ್ ಫರ್ಮ್ಡ್ ಟಿಕೆಟ್ ಸಿಗುವುದಿಲ್ಲ. ಭಾರತೀಯ ರೈಲ್ವೆಯು Read more…

ಕೋವಿಡ್‌ ನಿಂದ ಪೋಷಕರನ್ನು ಕಳೆದುಕೊಂಡರೂ ಟಾಪರ್ ಆದ ಅನಾಥೆಗೆ ಈಗ ಸಾಲದ ನೋಟಿಸ್‌

ಭೋಪಾಲ್‌ನ ವನಿಶಾ ಪಾಠಕ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.99.8 ಅಂಕ‌ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಅವರು, ತಮ್ಮ‌ ಮನೆ ಗೃಹ ಸಾಲದ ನೋಟಿಸ್ ಹಿಡಿದು ಹೋರಾಡುತ್ತಿದ್ದಾರೆ. Read more…

BIG NEWS: ಹಿಜಾಬ್ ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರು; ಒಮ್ಮೆ ಪಾಕ್, ಸೌದಿಗೆ ಹೋಗಿ ನೋಡಲಿ; ನಮ್ಮ ದೇಶದ ಮಹತ್ವ ಅರಿವಾಗುತ್ತೆ; ಸವಾಲು ಹಾಕಿದ ಯು.ಟಿ. ಖಾದರ್

ಮಂಗಳೂರು: ಮಂಗಳೂರಿನ ಕೆಲ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಕಾಲೇಜು ಆಡಳಿತ ಮಂಡಳಿ ಸೂಚನೆ ಹೊರತಾಗಿಯೂ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಗೆ ಪಟ್ಟು ಹಿಡಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ವಿಧಾನಸಭೆ Read more…

ಎ.ಆರ್.ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ಹನಿಸಿಂಗ್

ಐಐಎಫ್ಎ ರಾಕ್ಸ್ ಕಾರ್ಯಕ್ರಮ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಜೂನ್ 3 ರಂದು ರಾತ್ರಿ‌ನಡೆದ ಕಾರ್ಯಕ್ರಮದಲ್ಲಿ ಗಾಯಕ, ರಾಪರ್ ಹನಿ ಸಿಂಗ್ ಅವರು ತಮ‌್ಮ ಜಬರ್ದಸ್ತ್ ಪ್ರದರ್ಶನದೊಂದಿಗೆ ಸಂಚಲನ‌ ಮೂಡಿಸಿದರು. Read more…

BIG NEWS: ಇಬ್ಬರು ಮಕ್ಕಳಲ್ಲಿ ನೊರೊವೈರಸ್ ದೃಢ; ಕೇರಳದಲ್ಲಿ ಮತ್ತೆ ಆರಂಭವಾಯ್ತು ಹೊಸ ಸಾಂಕ್ರಾಮಿಕ ರೋಗದ ಆತಂಕ

ತಿರುವನಂತಪುರಂ: ವಿಷಾಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕೇರಳದ 8 ಮಕ್ಕಳ ಪೈಕಿ ಇದೀಗ ಇಬ್ಬರು ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ನೊರೊವೈರಸ್ ಪತ್ತೆಯಾಗಿದ್ದು, ಹೊಸ ಆತಂಕ ಸೃಷ್ಟಿಸಿದೆ. ಆಲಪ್ಪುಳ Read more…

BIG NEWS: ಕಲುಷಿತ ನೀರು ಸೇವಿಸಿ ಮೂವರ ದುರ್ಮರಣ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

ರಾಯಚೂರು; ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, Read more…

BIG NEWS: PSI ನೇಮಕಾತಿ ಅಕ್ರಮ; ದರ್ಶನ್ ಗೌಡನನ್ನು ಬಂಧಿಸಿದ CID

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೌಡ ರಾಮನಗರ ಜಿಲ್ಲೆಯ ಮಾಗಡಿ ಮೂಲದ ನಿವಾಸಿ. ದರ್ಶನ್ ಗೌಡ Read more…

BIG NEWS: ಪಿಎಸ್‌ಐ ನೇಮಕಾತಿ ಅಕ್ರಮ; ಕಾನ್ಸ್ ಟೇಬಲ್ ಸೇರಿ ಮತ್ತೆ ಮೂವರ ವಿರುದ್ಧ FIR ದಾಖಲು

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಕಲಾಸಿ ಪಾಳ್ಯ ಠಾಣೆ ಕಾನ್ಸ್ ಟೇಬಲ್ ಸೇರಿದಂತೆ ಮೂವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ Read more…

BIG NEWS: 60 ಲಕ್ಷ ರೆಮ್ ಡಿಸಿವಿರ್ ಬಾಟಲುಗಳು ನಾಶ…!?

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿದ್ದ ಹಾಗೂ ಅತೀ ಬೇಡಿಕೆ ಸೃಷ್ಟಿಸಿಕೊಂಡಿದ್ದು ರೆಮ್ ಡೆಸಿವಿರ್ ಔಷಧ. ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ರೆಮ್ ಡಿಸಿವಿರ್‌ಗಾಗಿ ಸರತಿ Read more…

ಕೇಕ್‌ ಬೇಕು ಅಂತ ನ್ಯೂಸ್‌ ಚಾನೆಲ್‌ ಮುಂದೆ ಬೇಡಿಕೆ ಇಟ್ಟ ಜನ: ಇದು ಸುದ್ದಿವಾಹಿನಿ ಮಾಡಿದ್ದ ಎಡವಟ್ಟಿನ ಎಫೆಕ್ಟ್

ಚಿಕ್ಕಚಿಕ್ಕ ಎಡವಟ್ಟುಗಳು ದೊಡ್ಡ ದೊಡ್ಡ ಅವಾಂತರವನ್ನ ಸೃಷ್ಟಿ ಮಾಡಿ ಬಿಡುತ್ತೆ. ಅದು ಕೆಲವೊಮ್ಮೆ ತಮಾಷೆ ಅಂತ ಅನಿಸಿದರೆ, ಇನ್ನು ಕೆಲವೊಮ್ಮೆ ಜೀವಕ್ಕೆ ಕುತ್ತು ತಂದಿಟ್ಟಿರುತ್ತೆ. ಯುನೈಟೆಡ್‌ ಸ್ಟೇಟ್ಸ್‌ನ ನ್ಯೂಸ್‌ Read more…

SHOCKING NEWS: ಕೆರೆಗೆ ಹಾರಿದ ಒಂದೇ ಕುಟುಂಬದ ಮೂವರು ಮಹಿಳೆಯರು; ಒಬ್ಬರು ಸಾವು, ಇಬ್ಬರ ರಕ್ಷಣೆ

ರಾಮನಗರ: ಒಂದೇ ಕುಟುಂಬದ ಮೂವರು ಮಹಿಳೆಯರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂವರು ಮಹಿಳೆಯರು ಮಾಗಡಿ ಟೌನ್ Read more…

SHOCKING NEWS: ಸೋಲಾರ್ ಲೈಟ್ ಕಂಬಕ್ಕೆ ದನದ ಕೊಂಬು ಕಟ್ಟಿ ವಿಕೃತಿ; ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕ ಆಕ್ರೋಶ

  ಗೋಕಾಕ್: ಸತ್ತ ದನದ ಕೊಂಬನ್ನು ಸೋಲಾರ್ ಲೈಟ್ ಕಂಬಕ್ಕೆ ಕಟ್ಟಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ. ಗೋಕಾಕ್ ಫಾಲ್ಸ್ ಬಳಿ Read more…

ಫುಡ್ ಡೆಲಿವರಿ ಬಾಯ್ ಕೆನ್ನೆಗೆ ಬಾರಿಸಿ ಕೆಲಸ ಕಳೆದುಕೊಂಡ ಪೊಲೀಸ್

ಹಣ, ಅಧಿಕಾರ ಕೈಗೆ ಸಿಕ್ಕರೆ ಸಾಕು, ಮನುಷ್ಯ ಅಸಹಾಯಕರನ್ನ ಪ್ರಾಣಿಗಳಿಗಿಂತ ಕೀಳಾಗಿ ನೋಡುತ್ತಾನೆ.  ಅಂಥಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತೆ. ಇದು ಸೋಶಿಯಲ್ ಮೀಡಿಯಾ ಜಮಾನಾ ಆಗಿದ್ದರಿಂದ ಇಂತಹ Read more…

ಮತ್ತೊಂದು ಪೈಶಾಚಿಕ ಕೃತ್ಯ: ಪತಿ ಕಟ್ಟಿ ಹಾಕಿ ಗರ್ಭಿಣಿ ಮೇಲೆ ಗ್ಯಾಂಗ್ ರೇಪ್

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೇಲಂ ನಗರದಲ್ಲಿ ಗರ್ಭಿಣಿ ಮೇಲೆ ಐವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪೊಲೀಸರ ಪ್ರಕಾರ, ಐವರು ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿದ್ದ Read more…

ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸಾಲು ಸಾಲು ಅರ್ಜಿ

ಬೆಂಗಳೂರು: ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸಾಲು ಸಾಲು ಅರ್ಜಿ ಸಲ್ಲಿಕೆಯಾಗಿವೆ. ಬೆಂಗಳೂರಿನಲ್ಲಿ 700 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಸಾಲುಸಾಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಮೈಕ್ ಬಳಕೆಗೆ Read more…

ಮತಗಟ್ಟೆ ಸಮಸ್ಯೆ ವೀಕ್ಷಿಸಲು 18 ಕಿಮೀ ದುರ್ಗಮ ಹಾದಿಯಲ್ಲಿ ನಡೆದ ಚುನಾವಣಾ ಅಧಿಕಾರಿ

ಭಾರತ, ವಿವಿಧ ಕ್ಷೇತ್ರಗಳಲ್ಲಿ ಅನೇಕ ರಾಷ್ಟ್ರಗಳನ್ನ ಹಿಂದಿಕ್ಕಿದೆ. ಅಷ್ಟೇ ಅಲ್ಲ ಮುಂದುವರಿಯುತ್ತಿರೋ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ಕೆಲ ವಿಚಾರಗಳಲ್ಲಿ ಭಾರತ ಇನ್ನೂ ಹಿಂದೆಯೇ ಉಳಿದಿದೆ. ಅದರಲ್ಲೂ ಹಳ್ಳಿಗಳು ಇನ್ನೂ Read more…

ಹಾಡಹಗಲೇ ನಡೆದಿದೆ ಆಘಾತಕಾರಿ ಘಟನೆ: ವ್ಯಕ್ತಿ ಮೇಲೆ ಗುಂಡಿನ ದಾಳಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಮೊಗರ್ಪಣೆಯಲ್ಲಿ ಹಾಡಹಗಲೇ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಜಯನಗರ ನಿವಾಸಿ ಮಹಮ್ಮದ್ ಸಾಯಿ ಅವರ ಮೇಲೆ ಗುಂಡಿನ ದಾಳಿ Read more…

ಬಂಟ್ವಾಳದಲ್ಲೊಂದು ಅಮಾನವೀಯ ಘಟನೆ; ಅಪಘಾತದಲ್ಲಿ ಮೃತಪಟ್ಟ ಬಾಲಕನ ಶವವನ್ನು ಜೆಸಿಬಿಯಿಂದ ತಳ್ಳಿದ ಚಾಲಕ

ಬಂಟ್ವಾಳದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟ ವೇಳೆ ಚಾಲಕ ಜೆಸಿಬಿ ಮೂಲಕ ಶವವನ್ನು ಪಕ್ಕಕ್ಕೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಆತನನ್ನು ಹಿಡಿದ ಸ್ಥಳೀಯರು ಥಳಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...