alex Certify SHOCKING NEWS: ಸೋಲಾರ್ ಲೈಟ್ ಕಂಬಕ್ಕೆ ದನದ ಕೊಂಬು ಕಟ್ಟಿ ವಿಕೃತಿ; ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸೋಲಾರ್ ಲೈಟ್ ಕಂಬಕ್ಕೆ ದನದ ಕೊಂಬು ಕಟ್ಟಿ ವಿಕೃತಿ; ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕ ಆಕ್ರೋಶ

 

ಗೋಕಾಕ್: ಸತ್ತ ದನದ ಕೊಂಬನ್ನು ಸೋಲಾರ್ ಲೈಟ್ ಕಂಬಕ್ಕೆ ಕಟ್ಟಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ.

ಗೋಕಾಕ್ ಫಾಲ್ಸ್ ಬಳಿ ಪ್ರವಾಸಿ ತಾಣವಾಗಿರುವುದರಿಂದ ದಾರಿಯುದ್ದಕ್ಕೂ ಸೋಲಾರ್ ಲೈಟ್ ಗಳನ್ನು ಅಳವಡಿಸಲಾಗಿದೆ. ಹೀಗೆ ಅಳವಡಿಸಿರುವ ದಾರಿ ದೀಪದ ಕಂಬಕ್ಕೆ ಸತ್ತ ದನದ ಬುರುಡೆ, ಕೊಂಬನ್ನು ಕಟ್ಟಲಾಗಿದೆ.

ಮತ್ತೊಂದು ಪೈಶಾಚಿಕ ಕೃತ್ಯ: ಪತಿ ಕಟ್ಟಿ ಹಾಕಿ ಗರ್ಭಿಣಿ ಮೇಲೆ ಗ್ಯಾಂಗ್ ರೇಪ್

ಕಳೆದ ಎರಡು ದಿನಗಳಿಂದ ಕಂಬದಲ್ಲಿ ಕೊಂಬು ಕಾಣುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ಕಂಬದಲ್ಲಿನ ಕೊಂಬನ್ನು ತೆಗೆದು ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...