alex Certify Live News | Kannada Dunia | Kannada News | Karnataka News | India News - Part 3257
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್; ಹೃದಯಸ್ಪರ್ಶಿ ಪೋಸ್ಟ್ ಮೂಲಕ ಬಹಿರಂಗಪಡಿಸಿದ ಅನುಪಮ್ ಖೇರ್

ಬಾಲಿವುಡ್ ನಟಿ ಮಹಿಮಾ ಚೌಧರಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಹಿರಿಯ ನಟ ಅನುಪಮ್ ಖೇರ್ ಹೃದಯಸ್ಪರ್ಶಿ ಪೋಸ್ಟ್ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮಹಿಮಾ ಚೌಧರಿ ಜೊತೆಗಿರುವ Read more…

ಅಧಿಕೃತವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟ ನಯನತಾರ; ವಿವಾಹದ ಮೊದಲ ಫೋಟೋ ಹಂಚಿಕೊಂಡ ನವಜೋಡಿ

ನಟಿ ನಯನತಾರಾ ನಿರ್ದೇಶಕ ವಿಜ್ಞೇಶ್ ಶಿವನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇಂದು ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ Read more…

ತಂದೆ ಮರಣಾನಂತರ ಬಂದ 36 ಲಕ್ಷ ರೂಪಾಯಿಗಳನ್ನು ಜೂಜಿನಲ್ಲಿ ಉಡಾಯಿಸಿದ ಅಪ್ರಾಪ್ತ…!

ಅಪ್ರಾಪ್ತನೊಬ್ಬ ತನ್ನ ತಂದೆಯ ಮರಣಾನಂತರ ಬಂದ ಹಣವಾದ 36 ಲಕ್ಷ ರೂಪಾಯಿಗಳನ್ನು ಆನ್ಲೈನ್ ಗೇಮಿಂಗ್ ನಲ್ಲಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಅಂಬರ ಪೇಟೆಯಲ್ಲಿ ಈ Read more…

BIG NEWS: KSRTC ಬಸ್ ಹಾಗೂ ಕಾಲೇಜು ಬಸ್ ನಡುವೆ ಅಪಘಾತ; ವಿದ್ಯಾರ್ಥಿಗಳು ಸೇರಿ 20 ಜನರಿಗೆ ಗಾಯ

ಬೆಳಗಾವಿ: ಕಾಲೇಜು ಬಸ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯಗಾಳಿರುವ ಘಟನೆ ಬೆಳಗಾವಿ ಜಿಲ್ಲೆ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. Read more…

BIG NEWS: JDS ಶಾಸಕರಿಗೆ ಪತ್ರ; ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು; ನಾವೇನು ನಿಮಗೆ ಅಡಿಯಾಳುಗಳಾ….? ಕಿಡಿ ಕಾರಿದ ಕುಮಾರಸ್ವಾಮಿ

ಬೆಂಗಳೂರು: ರಾಜ್ಯಸಭೆ ಚುನಾವಣೆ ರೋಚಕ ಘಟ್ಟ ತಲುಪಿದ್ದು, ಜೆಡಿಎಸ್ ಬೆಂಬಲಿಸಲು ಕಾಂಗ್ರೆಸ್ ಒಪ್ಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಸೋನಿಯಾ Read more…

BIG NEWS: ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್‌ ಶಾಸಕರಿಗೆ ಸಿದ್ದರಾಮಯ್ಯ ಪತ್ರ

ರಾಜ್ಯಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಮಧ್ಯೆ ಗೆಲುವಿಗಾಗಿ ಇತರೆ ಪಕ್ಷಗಳ ಶಾಸಕರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಕಸರತ್ತು ನಡೆಸುತ್ತಿವೆ. ಇದರ ಮಧ್ಯೆ ಮಹತ್ವದ Read more…

BIG NEWS: ರಾಷ್ಟ್ರಕವಿ ಕುವೆಂಪು ಅವರಿಗೆ ಅಗೌರವ; ತೀರ್ಥಹಳ್ಳಿಯಿಂದ ಕುಪ್ಪಳ್ಳಿವರೆಗೆ ಪಾದಯಾತ್ರೆಗೆ ನಿರ್ಧರಿಸಿದ ಕಾಂಗ್ರೆಸ್; ಜೂನ್ 15ರಂದು ಬೃಹತ್ ಹೋರಾಟಕ್ಕೆ ಸಿದ್ಧತೆ

ಬೆಂಗಳೂರು: ಪಠ್ಯ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯವನ್ನೆ ಮುಂದುವರೆಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ್ದು, ಇದೀಗ ಪಾದಯಾತ್ರೆಗೆ ಸಜ್ಜಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ Read more…

BIG BREAKING: ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ನಾಯಕರಿಂದ ಯಾವುದೇ ಕರೆ ಬಂದಿಲ್ಲ; ಗುಬ್ಬಿ ಕ್ಷೇತ್ರದ ಜೆಡಿಎಸ್‌ ಶಾಸಕ ಶ್ರೀನಿವಾಸ್‌ ಸ್ಪೋಟಕ ಹೇಳಿಕೆ

ರಾಜ್ಯಸಭಾ ಚುನಾವಣಾ ಕಣ ರಂಗೇರಿರುವುದರ ಮಧ್ಯೆ ಅಡ್ಡ ಮತದಾನದ ಭೀತಿ ಕಾಡುತ್ತಿರುವ ಹಿನ್ನಲೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ತಮ್ಮ ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಜೆಡಿಎಸ್‌ Read more…

ಮಗನ ಶವ ನೀಡಲು ಪೋಷಕರ ಬಳಿ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ ಸಿಬ್ಬಂದಿ; ಹಣ ಸಂಗ್ರಹಿಸಲು ಭಿಕ್ಷೆ ಬೇಡಿದ ತಂದೆ – ತಾಯಿ

ಬಿಹಾರದಲ್ಲಿ ಮಾನವ ಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ. ಪುತ್ರನ ಶವ ನೀಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪೋಷಕರ ಬಳಿ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಕಡು Read more…

BIG NEWS: ಪಿಎಸ್ಐ ಪತಿ ವಿರುದ್ಧ ಪತ್ನಿ ಎಫ್ಐಆರ್ ದಾಖಲು; ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಪೊಲೀಸ್

ದೇವನಹಳ್ಳಿ: ಮಹಿಳೆಯೊಬ್ಬರು ಪಿಎಸ್ಐ ಪತಿ ವಿರುದ್ಧ ವಂಚನೆ, ಕಿರುಕುಳ ಆರೋಪ ಮಾಡಿದ್ದು, ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರಮೇಶ್ ಗೂಗರಿ ವಿರುದ್ಧ ಎಫ್ಐಆರ್ Read more…

ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ; ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನ

ಕೊಪ್ಪಳ ತಾಲೂಕಿನ ಕುಟಗನಹಳ್ಳಿ ಗ್ರಾಮದ ಅಶೋಕ ರಾವ್ ಕುಲಕರ್ಣಿ ಕುಟುಂಬ ಕಳೆದ 7 ದಶಕಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ನೀಡುತ್ತಿದ್ದು, ಕೊರೊನಾ ಕಾರಣಕ್ಕೆ 2019 ರಿಂದ ಈ Read more…

ವಿವಾಹಿತೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ವ್ಯಕ್ತಿ ವಿರುದ್ಧ ಕೇಸ್

ವಿವಾಹಿತ ಮಹಿಳೆಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಭದ್ರಾ ಕಾಲೋನಿಯಲ್ಲಿ ನಡೆದಿದೆ. ಭದ್ರಾ ಕಾಲೋನಿಯಲ್ಲಿ ಈ Read more…

Big Breaking: ಕೇಂದ್ರ ಚುನಾವಣಾ ಆಯೋಗದಿಂದ ಇಂದು ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟ

ಕೇಂದ್ರ ಚುನಾವಣಾ ಆಯೋಗವು ಇಂದು ರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿಪಡಿಸಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತ ಬಂದಿರುವ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರಪತಿಗಳ ಆಯ್ಕೆಗಾಗಿ ದಿನಾಂಕ Read more…

ಹುಚ್ಚಾಟ ಮಾಡುವವರ ಕೈಗೆ ಪಠ್ಯಪುಸ್ತಕ ಪರಿಷ್ಕರಣ ಕಾರ್ಯ ನೀಡಿದ್ದು ತಪ್ಪು: ಬಿಜೆಪಿ ಹಿರಿಯ ಮುಖಂಡರಿಂದಲೇ ಅಚ್ಚರಿಯ ಹೇಳಿಕೆ

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹಲವು ಪ್ರಮಾದಗಳನ್ನು ಎಸಗಿದ್ದು, ಹೀಗಾಗಿ ಅದನ್ನು ಹಿಂಪಡೆದು ಈ ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಮಾಡಿದ್ದ ಪುಸ್ತಕಗಳನ್ನು ಮುಂದುವರಿಸುವಂತೆ Read more…

‘ಐಷಾರಾಮಿ’ ಕಾರು ಹೊಂದುವ ಕನಸು ಕಂಡವರಿಗೆ ಇಲ್ಲಿದೆ ಗುಡ್ ನ್ಯೂಸ್

ಕಾರು ಖರೀದಿಸಬೇಕೆಂಬ ಬಯಕೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸು ಕೈಗೂಡುವುದು ಕೆಲವರಿಗೆ ಮಾತ್ರ. ಒಂದೊಮ್ಮೆ ಕಾರು ಖರೀದಿಸಿದರೂ ಅಂತವರು ಆದಷ್ಟು ಐಷಾರಾಮಿ ವಾಹನಗಳತ್ತ ಒಲವು ಹೊಂದಿರುತ್ತಾರೆ. Read more…

ಬೀಳುವಂತಿದ್ದ ವೃದ್ದೆಯರ ಹೋಟೆಲ್ ದುರಸ್ತಿ ಮಾಡಿಸಿ ಮಾನವೀಯತೆ ಮೆರೆದ ಪೊಲೀಸರು

ಪೊಲೀಸರೆಂದರೆ ದರ್ಪ ಮೆರೆಯುವವರು, ಸಾರ್ವಜನಿಕರಿಗೆ ಕಿರುಕುಳ ಕೊಡುವವರು ಎಂಬ ನಂಬಿಕೆ ಬಹುತೇಕ ಜನಸಾಮಾನ್ಯರಲ್ಲಿದೆ. ಆದರೆ ಅವರೂ ನಮ್ಮಂತೆ ಮನುಷ್ಯರು. ಅವರಲ್ಲೂ ಮಾನವೀಯತೆ ಇದೆ ಎಂಬ ಸಂಗತಿ ಆಗಾಗ ಬೆಳಕಿಗೆ Read more…

BIG NEWS: ರಾಜ್ಯಸಭೆ ಚುನಾವಣೆ; ಅಡ್ಡಮತದಾನದ ಭೀತಿ; ಶಾಸಕರೊಂದಿಗೆ ತಾಜ್ ಹೋಟೆಲ್ ಗೆ ಶಿಫ್ಟ್ ಆದ HDK

ಬೆಂಗಳೂರು: ನಾಳೆ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಅಡ್ಡ ಮತದಾನದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ Read more…

ಈ ನಗರದ ರಸ್ತೆಗಳಲ್ಲಿ ಬೆಂಚುಗಳಿದ್ದರೂ ಕುಳಿತುಕೊಳ್ಳುವಂತಿಲ್ಲ….!

ಅನೇಕ ನಗರಗಳಲ್ಲಿ ರಸ್ತೆಬದಿಯಲ್ಲಿ ಬೆಂಚುಗಳನ್ನು ಕಾಣಬಹುದು. ವಾಯು ವಿಹಾರಿಗಳು ಅಥವಾ ಪಾದಚಾರಿಗಳು ಕುಳಿತುಕೊಳ್ಳಲು ಈ ರೀತಿ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಇಲ್ಲೊಂದು ನಗರದಲ್ಲಿ ಜನರು ಅರಾಮವಾಗಿ ಕುಳಿತುಕೊಳ್ಳಲಾಗದಷ್ಟು ಎತ್ತರದಲ್ಲಿ Read more…

ಕಳ್ಳತನವಾಗಿದ್ದ ಕಾರನ್ನು ರಾಜಾರೋಷವಾಗಿ ಬಳಸಿ ಸಿಕ್ಕಿಬಿದ್ದ ಪೊಲೀಸರು….!

ಕಳ್ಳತನವಾಗಿದ್ದ ಕಾರನ್ನು ಪೊಲೀಸರೇ ರಾಜಾರೋಷವಾಗಿ ಬಳಸುತ್ತಿದ್ದು, ಖುದ್ದು ಕಾರು ಮಾಲೀಕರ ಕೈಗೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇಂತದೊಂದು ವಿಚಿತ್ರ ಘಟನೆ ದಾವಣಗೆರೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಹಳೆ ವಿಡಿಯೋ Read more…

ಕಿಂಡರ್‌‌ ಗಾರ್ಟನ್ ವಿದ್ಯಾರ್ಥಿಗಳ ಕಲಿಕೆಯ ವಿಡಿಯೋ ವೈರಲ್; ಪುಟ್ಟ ಮಕ್ಕಳ ತನ್ಮಯತೆಗೆ ಮಂತ್ರಮುಗ್ದರಾದ ನೆಟ್ಟಿಗರು

ಶಿಶುವಿಹಾರದ ಮಕ್ಕಳ ದೈಹಿಕ ಶಿಕ್ಷಣ ತರಗತಿಯ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಅಚ್ಚರಿ ಹುಟ್ಟಿಸಿದೆ. ದೈಹಿಕ ವ್ಯಾಯಾಮ ಮಾಡುವಾಗ ಮಕ್ಕಳ ಸಂಪೂರ್ಣ ಸಮನ್ವಯತೆ ಶ್ಲಾಘನೀಯವಾಗಿದೆ. ಎರಿಕ್ Read more…

ಸ್ಕರ್ಟ್ ತೊಟ್ಟು ʼಬರ್ಸೋರೆʼಗೆ ಸ್ಟೆಪ್ ಹಾಕಿದ ಯುವ ನೃತ್ಯಪಟು

ಐಶ್ವರ್ಯಾ ರೈ ಬಚ್ಚನ್ ಅವರ ಬರ್ಸೋರೆ…… ಹಾಡಿನ‌ ನೃತ್ಯ ಇನ್ನೂ ಖದರ್ ಕಳೆದುಕೊಂಡಿಲ್ಲ. ನೃತ್ಯದ ಸ್ಟೆಪ್‌ಗಳು ಜನ‌ಮಾನಸದಲ್ಲಿ ಉಳಿದಿದೆ.‌ ಯುವ ನೃತ್ಯಪಟು ಜೈನಿಲ್ ಕಾರಂಜಿಗಳ ನಡುವೆ ಈ ಹಾಡಿಗೆ Read more…

BIG NEWS: ಪಠ್ಯ ಪುಸ್ತಕ ಪರಿಷ್ಕರಣೆ ರದ್ದುಗೊಳಿಸುವಂತೆ ಆಗ್ರಹ; ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ವಿಪಕ್ಷ ನಾಯಕ Read more…

BIG NEWS: ಗರ್ಭಕಂಠ ಕ್ಯಾನ್ಸರ್ ಗೆ ಸಿದ್ಧವಾಗಿದೆ ಮೊದಲ ದೇಸೀ ಲಸಿಕೆ

ಗರ್ಭಕಂಠ ಕ್ಯಾನ್ಸರ್ ಗೆ ದೇಶದ ಮೊದಲ ಲಸಿಕೆಯ ಮಾರಾಟಕ್ಕೆ ಅನುಮತಿ ಕೋರಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ(SII) ಸಂಸ್ಥೆಯು ಭಾರತೀಯ ಪ್ರಧಾನ ಔಷಧ ನಿಯಂತ್ರಕ(DCGI) ಸಂಸ್ಥೆಗೆ ಮನವಿ Read more…

BIG NEWS: ರಾಜ್ಯಸಭಾ ಚುನಾವಣೆ; ಕಾಂಗ್ರೆಸ್ ಬೆಂಬಲ ಪಡೆಯಲು ಕುಮಾರಸ್ವಾಮಿ ಕೊನೇ ಹಂತದ ಪ್ರಯತ್ನ; ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ಪೂರ್ಣ ಬೆಂಬಲ ನೀಡಿ ಎಂದ HDK

ಬೆಂಗಳೂರು: ರಾಜ್ಯಸಭಾ ಚುನಾವಣೆ ರೋಚಕ ಘಟ್ಟ ತಲುಪಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಗೆ ಟ್ವೀಟ್ ಮೂಲಕ ಮತ್ತೆ ಮನವಿ ಮಾಡಿದ್ದಾರೆ. ರಾಜ್ಯಸಭೆ Read more…

40 ವರ್ಷ ದಾಟಿದ ಮಹಿಳೆಯರು ‌ʼಫಿಟ್ನೆಸ್‌ʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬಹುತೇಕ ಮಹಿಳೆಯರಿಗೆ 40 ವರ್ಷ ದಾಟಿತೆಂದರೆ ಫಿಟ್‌ ಆಗಿರೋದು ಹೇಗೆಂಬ ಚಿಂತೆ. ನಮ್ಮ ಬದುಕಿನಲ್ಲಿ ವಯಸ್ಸು ಒಂದು ಸಂಖ್ಯೆ ಮಾತ್ರ. ಶರೀರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದು ವಯೋಸಹಜ ವಿದ್ಯಮಾನ. Read more…

BIG NEWS: ಬಿಜೆಪಿಯವರನ್ನು ಸೀಳುನಾಯಿಗೆ ಹೋಲಿಸಿದ ಸಿದ್ದರಾಮಯ್ಯ; ಗೌಪ್ಯ ಸಭೆ ವಿಡಿಯೋ ವೈರಲ್

ಮೈಸೂರು: ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ 40 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು Read more…

ಮರಿ ಮೇಲೆ ಮೊಸಳೆ ದಾಳಿ; ಹೋರಾಡಿ ರಕ್ಷಿಸಿದ ತಾಯಿ ಆನೆ

ತಾಯಿ ಆನೆ ತನ್ನ ಮರಿಗಳನ್ನು ಹೇಗೆ ಜತನದಿಂದ ಕಾಪಾಡಿಕೊಳ್ಳುತ್ತವೆ ಎಂಬುದಕ್ಕೆ ಅನೇಕ ವಿಡಿಯೋಗಳು ಕಂಡಿರುತ್ತೇವೆ. ಇದೇ ಸರಣಿಯ ಇನ್ನೊಂದು ರಣ ರೋಚಕವಾಗಿರುವ ವಿಡಿಯೋ ವೈರಲ್ ಆಗಿದೆ. ತಾಯಿ ಆನೆಯು Read more…

100 ವರ್ಷಗಳ ನಂತರ ಅಪರೂಪದ ‘ಲಿಪ್‌ ಸ್ಟಿಕ್’ ಸಸ್ಯ ಮರುಶೋಧನೆ

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ದ ಸಂಶೋಧಕರು ಅಪರೂಪದ ಸಸ್ಯವನ್ನು ಮರುಶೋಧಿಸಿದ್ದಾರೆ. ಅದನ್ನು ‘ಇಂಡಿಯನ್ ಲಿಪ್‌ಸ್ಟಿಕ್ ಸಸ್ಯ’ ಎಂದು ಕರೆಯಲಾಗುತ್ತದೆ. ಸಸ್ಯಶಾಸ್ತ್ರಜ್ಞ Read more…

ಕಂದಕಕ್ಕೆ ಉರುಳಿ ಬಿದ್ದ ಬಲೂಚಿಸ್ತಾನ್‌ ವಾಹನ: 22 ಪ್ರಯಾಣಿಕರ ದುರಂತ ಸಾವು

ಬಲೂಚಿಸ್ತಾನ್, ಪಾಕಿಸ್ತಾನದ ಪರ್ವತ ಪ್ರದೇಶ, ಈ ಪ್ರದೇಶದಲ್ಲಿ ಒಂದಿಲ್ಲ ಒಂದು ಅವಘಡಗಳು ಸಂಭವಿಸುತ್ತಲೇ ಇರುತ್ತೆ. ಈಗ ಮತ್ತೆ ಅಂತಹದ್ದೇ ಒಂದು ಅವಘಡ ಸಂಭವಿಸಿದೆ. ನೂರಾರು ಅಡಿ ಕಂದಕಕ್ಕೆ ಪ್ಯಾಸೆಂಜರ್ Read more…

ಶಾಪಿಂಗ್‌ ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್: ಫ್ಲಿಪ್‌‌ ಕಾರ್ಟ್‌ ಆಫ್‌ ಸೀಸನ್ ಸೇಲ್‌ ಶೀಘ್ರದಲ್ಲೇ ಶುರು

ನವದೆಹಲಿ: ಸ್ವದೇಶಿ ಮೂಲದ ಇ-ಕಾಮರ್ಸ್‌ ವೇದಿಕೆ ತನ್ನ ಎಂಡ್ ಆಫ್‌ ಸೀಸನ್‌ ಸೇಲ್‌ ಅನ್ನು ಘೋಷಿಸಿದೆ. ಇದರಲ್ಲಿ 2 ಲಕ್ಷ ಮಾರಾಟಗಾರರು, ಲಕ್ಷಾಂತರ ಗ್ರಾಹಕರಿಗೆ ಈ ಆಫ್‌ ಸೀಸನ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...