alex Certify Live News | Kannada Dunia | Kannada News | Karnataka News | India News - Part 3249
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಮೂರೂ ಸಮಿತಿಗಳ ಪರಿಷ್ಕೃತ ಪಠ್ಯ ಈ ‘ವೆಬ್ ಸೈಟ್’ ನಲ್ಲಿ ಲಭ್ಯ

ರಾಜ್ಯದಲ್ಲಿ ಕೆಲವು ದಿನಗಳಿಂದ ಪಠ್ಯ ಪರಿಷ್ಕರಣೆ ಕುರಿತ ಅಪಸ್ವರಗಳು ಕೇಳಿ ಬರುತ್ತಿದ್ದು, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹಲವು ಮಹನೀಯರ ಪಠ್ಯಗಳನ್ನು ಕೈ ಬಿಡುವುದರ ಅಥವಾ Read more…

ತ್ವಚೆಯ ಸರ್ವ ಸಮಸ್ಯೆ ನಿವಾರಕ ಶ್ರೀಗಂಧ

ಹಲವು ಚರ್ಮ ರೋಗಗಳಿಗೆ ಶ್ರೀಗಂಧ ಮದ್ದು. ದೇವಸ್ಥಾನಗಳಲ್ಲಿ ಪ್ರಸಾದವೆಂದು ಕೊಡುವ ಸುವಾಸನಾ ಭರಿತ ಶ್ರೀ ಗಂಧದಲ್ಲಿ ಹಲವು ರೀತಿಯ ಪ್ರಯೋಜನಗಳಿವೆ. ದಿನನಿತ್ಯ ಇದನ್ನು ತೇದು ಮುಖಕ್ಕೆ ಹಚ್ಚಿಕೊಂಡರೆ ಕಾಂತಿಯುತ Read more…

‘ಸಂತ ತುಕಾರಾಮ’ ರ ಉಡುಪಿನಲ್ಲಿ ಕಂಗೊಳಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೆ ಆ ಸಂದರ್ಭವನ್ನು ಪ್ರತಿಬಿಂಬಿಸುವ ಉಡುಪು ಧರಿಸುವುದು ಸಾಮಾನ್ಯ ಸಂಗತಿಯಾಗಿದೆ. ಈ ಕಾರಣಕ್ಕಾಗಿಯೇ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ಮತ್ತೊಮ್ಮೆ Read more…

BIG NEWS: ಹೃದಯ ಬಡಿತದಲ್ಲಿ ಏಕಾಏಕಿ ಹೆಚ್ಚಳ; ಆಸ್ಪತ್ರೆಗೆ ದಾಖಲಾದ ನಟಿ ದೀಪಿಕಾ

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಹೃದಯಬಡಿತ ಏಕಾಏಕಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನಾಗ್ ಅಶ್ವಿನ್ Read more…

BIG NEWS: ವಿಧಾನ ಪರಿಷತ್ ಚುನಾವಣಾ ಮತ ಎಣಿಕೆಗೆ ಕ್ಷಣಗಣನೆ – ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಜೂನ್ 13ರ ಸೋಮವಾರದಂದು ನಡೆದಿದ್ದ ವಿಧಾನಪರಿಷತ್ತಿನ ಎರಡು ಪದವೀಧರ ಕ್ಷೇತ್ರ ಮತ್ತು ಎರಡು ಶಿಕ್ಷಕರ ಕ್ಷೇತ್ರದ ಚುನಾವಣಾ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಫಲಿತಾಂಶದ ಕುರಿತು ಅಭ್ಯರ್ಥಿಗಳ ಎದೆಯಲ್ಲಿ Read more…

ಚೈನೀಸ್‌ ಕಡಲೆ ಸೆಮಿ ಗ್ರೇವಿ ರೆಸಿಪಿ

ಕಡಲೆ ಸಾರು, ಕಡಲೆ ಪಲ್ಯ ಇವುಗಳಿಗಿಂತ ಭಿನ್ನವಾದ ಕಡಲೆ ರೆಸಿಪಿ ನೋಡುತ್ತಿದ್ದರೆ ಇಲ್ಲಿದೆ ನೋಡಿ ಚೈನೀಸ್‌ ಶೈಲಿಯ ಕಡಲೆ ರೆಸಿಪಿ. ಕಡಲೆಯನ್ನು ಹಲವಾರು ಬಗೆಯಲ್ಲಿ ಮಾಡಿರಬಹುದು. ಆದರೆ ಈ Read more…

ಸುಕೋಮಲ ಪಾದಗಳಿಗಾಗಿ ಇಲ್ಲಿದೆ ಟಿಪ್ಸ್

‌ ಆಕರ್ಷಕ ಪಾದ ನಿಮ್ಮದಾಗಬೇಕೇ, ಎಂತಹ ಚಪ್ಪಲಿ ಧರಿಸಿದರೂ ನಿಮ್ಮ ಕಾಲು ಕೋಮಲವಾಗಿ, ಸುಕೋಮಲವಾಗಿ ಗೋಚರಿಸಬೇಕೇ? ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಕಾಲನ್ನು ಸ್ವಚ್ಛವಾಗಿ ತೊಳೆದು ಬಿಸಿ ನೀರಿನಲ್ಲಿ Read more…

BIG NEWS: ನಾಳೆಯಿಂದ 3 ದಿನಗಳ ಕಾಲ ‘ಸಿಇಟಿ’ ಪರೀಕ್ಷೆ -ಹಾಜರಾಗುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ Read more…

ಪ್ರಧಾನಿ ಮೋದಿಯವರೊಂದಿಗೆ ‘ಯೋಗ ದಿನಾಚರಣೆ’ ಯಲ್ಲಿ ಪಾಲ್ಗೊಳ್ಳುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಪ್ರಧಾನಿ ನರೇಂದ್ರ ಮೋದಿಯವರು ಜೂನ್ 21 ರಂದು ನಡೆಯಲಿರುವ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೈಸೂರಿಗೆ ಆಗಮಿಸಲಿದ್ದಾರೆ. ಮೋದಿಯವರೊಂದಿಗೆ ಹದಿನೈದು ಸಾವಿರ ಮಂದಿ ಯೋಗ ಮಾಡಲಿದ್ದು, Read more…

BIG NEWS: ಮಂಗಳವಾರ ಸಂಜೆ ಸುರಿದ ಮಳೆಯಿಂದ ಸಿಲಿಕಾನ್ ಸಿಟಿ ಜನರಿಗೆ ಕಿರಿಕಿರಿ

ರಾಜ್ಯದಲ್ಲಿ ಮುಂಗಾರು ಆರಂಭವಾಗಿ ವಾರಗಳೇ ಕಳೆದರೂ ಸಹ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿಲ್ಲ. ಹೀಗಾಗಿ ಮುಂಗಾರು ಮಳೆ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಿದ್ಧವಾಗಿದ್ದ ಸಮುದಾಯ ಆತಂಕವನ್ನು ಎದುರಿಸುತ್ತಿದೆ. ಇದರ Read more…

BIG NEWS: ರಾಹುಲ್ ಗಾಂಧಿಗೂ ಮೂರನೇ ದಿನವಾದ ಇಂದೂ ಇಡಿ ಡ್ರಿಲ್

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಾಯಕ ರಾಹುಲ್ ಗಾಂಧಿಯವರ ವಿಚಾರಣೆ ನಡೆಸುತ್ತಿದೆ. ಸೋಮವಾರ 10 ಗಂಟೆಗಳ ಕಾಲ, ಮಂಗಳವಾರ 9 ಗಂಟೆಗಳ ಕಾಲ ರಾಹುಲ್ ಗಾಂಧಿಯವರ ವಿಚಾರಣೆ Read more…

‘ಹೀರೆಕಾಯಿ’ ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥ : ಕಾಲು ಕೆ.ಜಿ. ಹೀರೇಕಾಯಿ, ಅರ್ಧ ಭಾಗ ತೆಂಗಿನಕಾಯಿ, 5 ಹಸಿಮೆಣಸಿನಕಾಯಿ, ಹುಣಸೆ ಹಣ್ಣು, ಉಪ್ಪು, ಸಾಸಿವೆ, ಎಣ್ಣೆ ಮಾಡುವ ವಿಧಾನ : ಹೀರೆಕಾಯಿ ಸಿಪ್ಪೆ Read more…

ಈ ರಾಶಿಯ ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಇದೆ ಇಂದು ಲಾಭ

ಮೇಷ ರಾಶಿ ಇವತ್ತು ನೀವು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಯಾರೊಂದಿಗೂ ಉಗ್ರ ಚರ್ಚೆ ನಡೆಯದಂತೆ ಎಚ್ಚರ ವಹಿಸಿ. ಶಾರೀರಿಕ ಮತ್ತು ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗುತ್ತದೆ. ವೃಷಭ ರಾಶಿ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ನಿದ್ರಾ ದಿನಾಚರಣೆಗೂ ಇದೆ ದಿನ

ನೀವು ನಂಬುತ್ತಿರೋ ಬಿಡುತ್ತಿರೋ ವಿಶ್ವ ತಾಯಂದಿರ ದಿನ, ಅಪ್ಪಂದಿರ ದಿನ , ಪ್ರೇಮಿಗಳ ದಿನ ಹೀಗೆ ಎಲ್ಲದಕ್ಕೂ ಒಂದೊಂದು ದಿನವಿರುವಂತೆ ನಿದ್ರೆಗೂ ಒಂದು ದಿನವಿದೆ. ಮಾರ್ಚ್ 15 ವಿಶ್ವ Read more…

ಪೋಷಕರು ಮತ್ತು ಸಮಾಜದ ಪ್ರೀತಿಗಿಂತಲೂ ಬಲವಾದ ‘ಪ್ರೀತಿ’ ಕುರುಡು: ಹೈಕೋರ್ಟ್ ಮಹತ್ವದ ಹೇಳಿಕೆ

ಪ್ರೀತಿ ಕುರುಡು ಇದು ಸಮಾಜ ಹಾಗೂ ಹೆತ್ತವರ ಪ್ರೀತಿಗಿಂತಲೂ ಬಲವಾಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿನಿಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿರುವ Read more…

‘ಪ್ರೀತಿ ಕುರುಡು’ ಅದರ ಮುಂದೆ ಪೋಷಕರು – ಸಮಾಜ ಮುಖ್ಯವಾಗುತ್ತಿಲ್ಲ: ಹೈಕೋರ್ಟ್ ಮಹತ್ವದ ಹೇಳಿಕೆ

ಬೆಂಗಳೂರು: ಪೋಷಕರು ಮತ್ತು ಸಮಾಜದ ಪ್ರೀತಿಗಿಂತಲೂ ಬಲಿಷ್ಠವಾದ ಪ್ರೀತಿ ಕುರುಡು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದ ಯುವತಿಯ ಪೋಷಕರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ Read more…

ಪೊಲೀಸಪ್ಪನ ಕೈಯಿಂದ ಮಾವಿನಹಣ್ಣು ತಿಂದ ಕೋತಿರಾಯ: ವಿಡಿಯೋ ನೋಡಿ ನೆಟ್ಟಿಗರು ಖುಷ್

ʼಚಾರ್ಲಿ 777ʼ ಸಿನೆಮಾ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಎಂಥಹದ್ದು ಅನ್ನೋದನ್ನ ತೋರಿಸಿತ್ತು. ಅದೇ ರೀತಿ ಕೇವಲ ಶ್ವಾನಗಳಷ್ಟೇ ಅಲ್ಲ ಬೇರೆ ಪ್ರಾಣಿಗಳೂ ಕೂಡಾ ಮನುಷ್ಯರೊಂದಿಗೆ ಸಹಜವಾಗಿ Read more…

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್: 46 ಸಾವಿರ ‘ಅಗ್ನಿವೀರ್’ ನೇಮಕಾತಿ

ನವದೆಹಲಿ: ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಯುವಕರನ್ನು ನೇಮಿಸಿಕೊಳ್ಳಲು ಅಗ್ನಿಪಥ್ ಯೋಜನೆಗೆ ಕೇಂದ್ರ ಅನುಮತಿ ನೀಡಿದೆ. ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಗೆ ಕೇಂದ್ರವು ಇಂದು Read more…

‘ಕೋಮು ಸೌಹಾರ್ದತೆ’ಗೆ ಇಲ್ಲಿದೆ ಮತ್ತೊಂದು ಉದಾಹರಣೆ

ದೇಶಾದ್ಯಂತ ಕೋಮು ದಳ್ಳುರಿ ತಾಂಡವವಾಡುತ್ತಿರುವ ಸಂದರ್ಭದಲ್ಲಿಯೇ ಕೊಲ್ಕತ್ತಾದ ಹಿಂದೂ-ಮುಸ್ಲಿಂ ಕುಟುಂಬಗಳು ಕೋಮು ಸೌಹಾರ್ದತೆಯನ್ನು ಪ್ರದರ್ಶಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿವೆ. ಹೌರಾದ ಉಲುಬೆರಿಯಾದಲ್ಲಿನ ಕ್ಲಬ್ ನಲ್ಲಿ ಭಾನುವಾರ ಮುಸ್ಲಿಂ ವಿಧವೆ Read more…

BREAKING: ‘ಚಾಮುಲ್’ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ(ಚಾಮುಲ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ಪಕ್ಷ 4, ಬಿಜೆಪಿ 2, ಪಕ್ಷೇತರರು 2 ಹಾಗೂ ಜೆಡಿಎಸ್ 1 Read more…

BIG BREAKING: ಪರಿಷ್ಕರಿಸಿದ ಪಠ್ಯ ಹಿಂಪಡೆಯಲು ಮಾಜಿ ಪ್ರಧಾನಿ ದೇವೇಗೌಡರ ಒತ್ತಾಯ, ಹೋರಾಟದಲ್ಲಿ ಭಾಗಿ

ಬೆಂಗಳೂರು: ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಜೂನ್ 18 ರಂದು ಕುವೆಂಪು ಹೋರಾಟ ಸಮಿತಿ ಕರೆ ನೀಡಿರುವ ಪ್ರತಿಭಟನೆ ಜಾಥಾದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭಾಗವಹಿಸಲಿದ್ದಾರೆ. Read more…

BPL ಕುಟುಂಬದವರಿಗೆ ಭರ್ಜರಿ ಗುಡ್ ನ್ಯೂಸ್: 3 LPG ಸಿಲಿಂಡರ್ ಉಚಿತ

ಪಣಜಿ: ಜೂನ್ ಅಂತ್ಯದಿಂದ ಬಿಪಿಎಲ್ ಕುಟುಂಬದವರಿಗೆ 3 ಉಚಿತ LPG ಸಿಲಿಂಡರ್‌ ಗಳನ್ನು ಒದಗಿಸಲಾಗುವುದು. ಚುನಾವಣಾ ಭರವಸೆಯನ್ನು ಈಡೇರಿಸಿರುವ ಗೋವಾ ಸರ್ಕಾರ ಜೂನ್ ಅಂತ್ಯದೊಳಗೆ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) Read more…

ಲಸಿಕೆ ಪಡೆಯದವರಿಗೆ ಕೊರೋನಾ ಪರೀಕ್ಷೆ ಕಡ್ಡಾಯ: ಸಚಿವ ಸುಧಾಕರ್

ಮೈಸೂರು: ಅರಮನೆ ಆವರಣದಲ್ಲಿ ಯೋಗ ಮಾಡಲು ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ನೋಂದಣಿ ಮಾಡಿಸುವವರು ಕೊರೋನಾ ಲಸಿಕೆ ಎರಡನೇ ಡೋಸ್ ಕಡ್ಡಾಯವಾಗಿ Read more…

ʼ777 ಚಾರ್ಲಿʼ ಚಿತ್ರ ನೋಡಿ ಸಿಎಂ ಕಣ್ಣೀರು ಹಾಕಿದ್ದೇಕೆ….?

ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿಸಿರುವ ʼ777 ಚಾರ್ಲಿʼ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ಸನ್ನಿ’ಯನ್ನು ನೆನಪಿಸಿಕೊಂಡು ಭಾವುಕರಾದರು. ದುಃಖ Read more…

ಕೆಲಸದ ನಿರೀಕ್ಷೆಯಲ್ಲಿದ್ದ ಯುವಕರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್: 10 ಲಕ್ಷ ಉದ್ಯೋಗಿಗಳ ನೇಮಕಾತಿ

ನವದೆಹಲಿ: ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ನೇಮಕಾತಿಯನ್ನು ಮಿಷನ್ ಮೋಡ್‌ ನಲ್ಲಿ ಕೈಗೊಳ್ಳುವಂತೆ ಪ್ರಧಾನಿ Read more…

500 ಕ್ಕೂ ಅಧಿಕ ವೆಬ್ ಸೈಟ್ ಹ್ಯಾಕ್, ತನಿಖೆಯಲ್ಲಿ ಬಯಲಾಯ್ತು ಹ್ಯಾಕರ್ ಗಳ ಮಾಹಿತಿ

ಮುಂಬೈ: ಇಂದು ಹ್ಯಾಕ್ ಆಗಿದ್ದ ಮಹಾರಾಷ್ಟ್ರ ಸರ್ಕಾರದ ವಿವಿಧ ವೆಬ್‌ ಸೈಟ್‌ ಗಳನ್ನು ಈಗ ಮರು ಸ್ಥಾಪಿಸಲಾಗಿದೆ. ಸೈಬರ್ ಸೆಲ್ ಪ್ರಕರಣದ ತನಿಖೆ ತೀವ್ರಗೊಳಿಸಿದ್ದು, ಹ್ಯಾಕ್ ಆಗಿರುವ ಎಲ್ಲಾ Read more…

BIG BREAKING: ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಲೋಕಾಯುಕ್ತರಾಗಿ ನೇಮಕ

ಹಲವು ದಿನಗಳಿಂದ ಖಾಲಿ ಇದ್ದ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ಕರ್ನಾಟಕ ರಾಜ್ಯ Read more…

ಕಿರುಕುಳ ನೀಡಲು ಬಂದ 6 ಧೂರ್ತರನ್ನು ಹಿಮ್ಮೆಟಿಸಿದ ಏಕಾಂಗಿ ಮಹಿಳೆ

ಜಗತ್ತಿನಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಯ ತರಬೇತಿಯನ್ನು ಪಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಧೂರ್ತರಿಂದ ರಕ್ಷಿಸಿಕೊಳ್ಳಲು ಕರಾಟೆ ಸೇರಿದಂತೆ Read more…

HDFC ಎಟಿಎಂಗೆ ಬೆಂಕಿ: 3.98 ಲಕ್ಷ ರೂಪಾಯಿ ಸುಟ್ಟು ಭಸ್ಮ

ಕಳ್ಳತನಕ್ಕೆಂದು ಬಂದ ಕಳ್ಳ ಮಾಡಿದ್ದ ಎಡವಟ್ಟಿನಿಂದಾಗಿ ಎಟಿಎಂ ಮಷಿನ್​​ನಲ್ಲಿದ್ದ ಲಕ್ಷ, ಲಕ್ಷ ಮೌಲ್ಯದ ಗರಿಗರಿ ನೋಟುಗಳು ಬೂದಿಯಾಗಿವೆ. ಈ ಘಟನೆ ನಡೆದಿದ್ದು ಪುಣೆಯ ಪಿಂಪರಿಯ ಚಿಂಚವಾಡದಲ್ಲಿ. ಅಂದು ರವಿವಾರ, Read more…

ದಿನಕ್ಕೊಂದು ಮುಷ್ಟಿ ನಟ್ಸ್ ತಿನ್ನಿ: ರೋಗಗಳಿಂದ ದೂರವಿರಿ

ಹೃದಯ ಸಮಸ್ಯೆ, ಕ್ಯಾನ್ಸರ್, ಅಕಾಲಿಕ ಮರಣ ಹೀಗೆ ಎಲ್ಲಾ ರೋಗಗಳಿಂದ ದೂರವಿರಬೇಕು ಅಂದ್ರೆ ಪ್ರತಿದಿನ 20 ಗ್ರಾಂನಷ್ಟು ನಟ್ಸ್ ತಿನ್ನಿ. ಪ್ರತಿ ದಿನ ಇದನ್ನು ತಿನ್ನುವುದರಿಂದ ಹೃದಯದ ತೊಂದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...