alex Certify Live News | Kannada Dunia | Kannada News | Karnataka News | India News - Part 3231
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ವಿಕಾ ನಾಯ್ಡು ಲೇಟೆಸ್ಟ್ ಫೋಟೊಶೂಟ್

ಸ್ಯಾಂಡಲ್ ವುಡ್ ನಲ್ಲಿ  ಬೇಡಿಕೆಯಲ್ಲಿರುವ ನಟಿಯರಲ್ಲಿ ನಿಶ್ವಿಕಾ ನಾಯ್ಡು ಕೂಡ ಒಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ನಿಶ್ವಿಕಾ ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋ Read more…

BIG NEWS: ಪಠ್ಯ ಪರಿಷ್ಕರಣೆಗೆ ಮತ್ತೊಂದು ಸಮಿತಿ, ರೋಹಿತ್ ಚಕ್ರತೀರ್ಥ ತಪ್ಪು ತಿದ್ದಲು ಮುಂದಾದ ಸರ್ಕಾರ

ಬೆಂಗಳೂರು: ತಣ್ಣಗಾಗಿದ್ದ ಪಠ್ಯ ಪರಿಷ್ಕರಣೆಯ ಗುದ್ದಾಟ ಮತ್ತೆ ಮುನ್ನೆಲೆಗೆ ಬಂದಿದೆ. ರೋಹಿತ್ ಚಕ್ರತೀರ್ಥ ಸಮಿತಿಯ ತಪ್ಪು ತಿದ್ದಲು ಮತ್ತೊಂದು ಸಮಿತಿಯನ್ನು ರಚಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; 88,284 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 17,336 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆ ಕುಸಿತಗೊಂಡಿದ್ದು, 24 ಗಂಟೆಯಲ್ಲಿ 13 ಜನರು Read more…

ನಗರಸಭೆ ಸದಸ್ಯನ ಕೊಲೆ ಆರೋಪಿ ಮೇಲೆ ಫೈರಿಂಗ್

ಕೋಲಾರ: ಕೋಲಾರ ನಗರಸಭೆ ಸದಸ್ಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮೇಲೆ ಕೋಲಾರ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕೋಲಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಎಸ್ಪಿ Read more…

BIG NEWS: ಇಂದಿನಿಂದಲೇ ವಾಯುಪಡೆಗೆ ಅಗ್ನಿವೀರರ ನೇಮಕಾತಿ: ಇಲ್ಲಿದೆ ಮಾಹಿತಿ

ರಕ್ಷಣಾ ಸಚಿವಾಲಯ ಭಾರತೀಯ ವಾಯುಪಡೆಯಲ್ಲಿ ಹೊಸದಾಗಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯ ಮೊದಲ ಬ್ಯಾಚ್‌ ನ ಅಗ್ನಿವೀರ್‌ ಗಳ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು agnipathvayu.cdac.in Read more…

ಗೋವಾ ಬೀಚ್‌ ನಲ್ಲಿ ಯದ್ವಾತದ್ವಾ ಕಾರು ಓಡಿಸಿದ್ದವನು ‌ʼಅಂದರ್ʼ

  ಗೋವಾದ ಅಂಜುನಾ ಬೀಚ್‌ನಲ್ಲಿ ಎಸ್ ಯು ವಿ ಯಲ್ಲಿ ಕುಳಿತು ಶೋಕಿ ಮಾಡುತ್ತಾ ನಾಯಿಯನ್ನು ಗೋಳಾಡಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಸಮುದ್ರ ತೀರದ ನೀರಿನ ಮೇಲೆ ವಾಹನವನ್ನು Read more…

ಭಾರತೀಯ ವಧುಗಾಗಿ ಮಲಯಾಳಂನಲ್ಲಿ ವಿವಾಹ ಪ್ರತಿಜ್ಞೆ ಮಾಡಿದ ಅಮೆರಿಕನ್ ವರ…!

ಆಫ್ರಿಕನ್- ಅಮೆರಿಕನ್ ಪ್ರಜೆಯೊಬ್ಬ ಭಾರತೀಯ ವಧುವನ್ನು ವರಿಸುವ ಸಂದರ್ಭದಲ್ಲಿ ಆಕೆಯ ಸ್ಥಳೀಯ ಭಾಷೆಯಾದ ಮಲಯಾಳಂನಲ್ಲಿ ವಿವಾಹದ ಪ್ರತಿಜ್ಞೆ ನುಡಿ ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದೆ. Read more…

ಸರೋಗೆಸಿ ಮೂಲಕ ಮಕ್ಕಳನ್ನು ಪಡೆಯುವಾಗ ಬಾಡಿಗೆ ತಾಯಿಗೆ 3 ವರ್ಷ ಆರೋಗ್ಯ ವಿಮೆ ಕಡ್ಡಾಯ

ನವದೆಹಲಿ: ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆಯಲು ಬಯಸುವ ದಂಪತಿ ಬಾಡಿಗೆ ತಾಯಿ ಹೆಸರಲ್ಲಿ ಮೂರು ವರ್ಷಗಳ ಅವಧಿಯ ಆರೋಗ್ಯವಿಮೆ ಖರೀದಿಸಬೇಕಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಬಾಡಿಗೆ Read more…

ಶಿವಸೇನೆ ಬಂಡಾಯ ಶಾಸಕರಿಗೆ ಪಂಚತಾರಾ ಹೋಟೆಲ್‌ ನಲ್ಲಿ 70 ಕೊಠಡಿ ಬುಕ್…! ದಂಗಾಗಿಸುವಂತಿದೆ ಇದಕ್ಕೆ ಪಾವತಿಸುವ ಮೊತ್ತ

ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಹಸನ ಮುಂದುವರಿದಿದೆ. ಉದ್ಧವ್ ಠಾಕ್ರೆ ಸರ್ಕಾರ ಉಳಿಸಿಕೊಳ್ಳಲು ಒಂದೊಂದೇ ದಾಳ ಉರುಳಿಸುತ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರದ ಬಂಡಾಯ ಶಿವಸೇನೆ ಶಾಸಕರು ತಂಗಿರುವ ಗುವಾಹಟಿಯ ಪಂಚತಾರಾ ಹೋಟೆಲ್ Read more…

ದೇಗುಲದಲ್ಲಿ ಹಣ ಕದ್ದು ನೆಮ್ಮದಿ ಕಳೆದುಕೊಂಡ ಕಳ್ಳ…! ಮಾಡಿದ ತಪ್ಪಿಗೆ ಕ್ಷಮಾಪಣಾ ಪತ್ರದೊಂದಿಗೆ ಮರಳಿ ಬಂತು ಕಾಣಿಕೆ

ವಾರದ ಹಿಂದೆ ತಮಿಳುನಾಡಿನ ರಾಣಿಪೇಟ್ ಸಮೀಪದ ಲಾಲಾಪೇಟ್‌ನಲ್ಲಿರುವ ಶಿವ ದೇವಾಲಯದ ಹುಂಡಿಯಿಂದ ಹಣವನ್ನು ಕದ್ದ ಕಳ್ಳನೊಬ್ಬ, ಅಚ್ಚರಿ ಎಂಬಂತೆ ಹಿಂದಿರುಗಿಸಿದ್ದಾನೆ. ಜೊತೆಗೆ ತನ್ನ ಕೃತ್ಯಕ್ಕೆ ಕ್ಷಮೆ ಕೋರಿ ಕ್ಷಮಾಪಣಾ Read more…

ಹೈ-ಫೈ ಕಾರ್​ಗಿಂತಲೂ ಮಸ್ತ್ ಆಗಿದೆ ಈ ಸೋಲಾರ್ ಕಾರು: ಇದು ಗಣಿತ ಟೀಚರ್​ ಹೊಸ ಆವಿಷ್ಕಾರ

ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರ್ತಾನೆ ಇದೆ. ವಾಹನ ಮಾಲೀಕರು ಈ ಬೆಲೆ ಏರಿಕೆ ಬಿಸಿ ತಾಳಲಾಗದೇ ಒದ್ದಾಡ್ತಿದ್ದಾರೆ. ಎಲೆಕ್ಟ್ರಿಕಲ್ ವಾಹನಗಳನ್ನ ಕೊಂಡುಕೊಂಡರೂ ಅದು ಎಷ್ಟು Read more…

KSRTC ಚಾಲಕನ ಪುತ್ರ ಐಪಿಎಸ್‌ ಹುದ್ದೆಗೆ ಆಯ್ಕೆ; ಸಂಸ್ಥೆ ವತಿಯಿಂದ ಸನ್ಮಾನ

ಯುಪಿಎಸ್‌ಸಿ ನಡೆಸಿದ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಹುದ್ದೆ ಅಲಂಕರಿಸಲು ಹೊರಟಿರುವ ಸರ್ಕಾರಿ ಬಸ್ ಚಾಲಕನ ಮಗನ ಯಶೋಗಾಥೆ ಇದು. ಅನುರಾಗ್ ದಾರು ಭಾಲ್ಕಿಯವರು, ಬೀದರ್‌ನ ಜಿಲ್ಲಾ Read more…

ವಿಟಿಯು ಎಡವಟ್ಟು: 100 ಮಾರ್ಕ್ಸ್ ಪರೀಕ್ಷೆಗೆ 106 ಅಂಕ; ಮೊದಲು ಪಾಸಾಗಿದ್ದವರು ಫೇಲ್

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮೌಲ್ಯಮಾಪನ ವಿಭಾಗದ ಎಡವಟ್ಟಿನಿಂದ ಗರಿಷ್ಠ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಗಮನಕ್ಕೆ ಬಂದ ಕೂಡಲೇ ಈ ಲೋಪ ಸರಿಪಡಿಸಲಾಗಿದ್ದು, ಫಲಿತಾಂಶ Read more…

ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕ ಅಪಘಾತದಲ್ಲಿ ಸಾವು

ಕೇವಲ ಒಂದು ತಿಂಗಳ ಹಿಂದಷ್ಟೇ ಹೊಸ ಬದುಕಿಗೆ ಕಾಲಿಟ್ಟಿದ್ದ ಯುವಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಸಹ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.‌ ಇಂಥದೊಂದು ದಾರುಣ ಘಟನೆ Read more…

ತೀರ್ಥದ ಜೊತೆಗೆ ನುಂಗಿದ್ದ ಕೃಷ್ಣನ ವಿಗ್ರಹ ಹೊರ ತೆಗೆದ ವೈದ್ಯರು

ಬೆಳಗಾವಿ: ತೀರ್ಥದ ಜೊತೆಗೆ ಕೃಷ್ಣನ ವಿಗ್ರಹವನ್ನು ವ್ಯಕ್ತಿಯೊಬ್ಬ ನುಂಗಿದ್ದು, ಗಂಟಲಿನಲ್ಲಿ ಸಿಲುಕಿದ ವಿಗ್ರಹವನ್ನು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 45 ವರ್ಷದ ವ್ಯಕ್ತಿಯೊಬ್ಬರು ತೀರ್ಥ ಸೇವಿಸುವ ಸಂದರ್ಭದಲ್ಲಿ Read more…

ಚಾಲೆಂಜಿಂಗ್ ಸ್ಟಾರ್ ಮನೆಗೆ ಹೊಸ ಅತಿಥಿ ಆಗಮನ; ದರ್ಶನ್ ʼಸಾರಥಿʼ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಇತ್ತೀಚೆಗೆ ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಬಂದ ಹೊಸ ಅತಿಥಿಯದ್ದೇ ಸುದ್ದಿ. ಹೊಸ ಅತಿಥಿಯ ಗತ್ತು ಗೈರತ್ತು ನೋಡಿ ದರ್ಶನ್ ಸೇರಿದಂತೆ ಅವರ ಅಭಿಮಾನಿಗಳು ಸಖತ್ Read more…

ಸಂಜೆ ಸ್ನಾಕ್ಸ್ ಗೆ ಸವಿಯಿರಿ ಬ್ರೆಡ್ ರೋಲ್

ಸಂಜೆ ಕಾಫಿ – ಟೀ ಜೊತೆ ಏನನ್ನಾದರೂ ಸವಿಯಬೇಕು ಅಂತ ಬಯಸುತ್ತೇವೆ. ಹಾಗಂತ ಪದೇ ಪದೇ ಕುರುಕಲು ತಿನ್ನಲು ಸಾಧ್ಯವಿಲ್ಲ. ಬೇರೆ ಬೇರೆ ರುಚಿಕರ ತಿಂಡಿಗಳ ಟೇಸ್ಟ್ ಮಾಡೋಣ Read more…

ಅಂದು ಕಣ್ಣೀರು ತರಿಸಿದ್ದ ಹೃತಿಕ್ ರೋಶನ್ ʼಕ್ರಿಶ್ʼ ಸಿನೆಮಾದ ಈ ದೃಶ್ಯ: ಇಂದು Funny Memes ಗೆ ಆಹಾರ

ಸ್ಪೆಷಲ್ ಮಿಡಿಯಾದಲ್ಲಿ ಹೊಸ ಹೊಸ ಟ್ರೆಂಡ್ಸ್‌ಗಳು ಹುಟ್ಟಿಕೊಳ್ತಾನೇ ಇರುತ್ತೆ. ಅದರ ಜೊತೆಗೆ ನಗು ಉಕ್ಕಿಸುವ ಮೆಮ್ಸ್‌ಗಳು ಕೂಡಾ ನೋಡಲು ಸಿಗ್ತಾ ಇರುತ್ತೆ. ಆದರೆ ಈ ಬಾರಿ Funny Memes Read more…

ದೇವಾಲಯ ಹೆಸರಲ್ಲಿ ನಕಲಿ ವೆಬ್ಸೈಟ್ ತೆರೆದು ಕೋಟ್ಯಂತರ ರೂ. ವಂಚನೆ, ಅರ್ಚಕರ ವಿರುದ್ಧ ಎಫ್ಐಆರ್

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಗಳನ್ನು ತೆರೆದು ಕೋಟ್ಯಂತರ ರೂಪಾಯಿ ವಂಚಿಸಿದ ಅರ್ಚಕರ ವಿರುದ್ಧ ಎಫ್ಐಆರ್ Read more…

ಏಳು ದಿನ ಈ ಏಳು ಕೆಲಸ ಮಾಡಿದ್ರೆ ಆರ್ಥಿಕ ಸಮಸ್ಯೆಗೆ ಮುಕ್ತಿ

ಆರ್ಥಿಕ ವೃದ್ಧಿಗಾಗಿ ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿ ಕಷ್ಟಪಡ್ತಾನೆ. ಕೆಲವೊಮ್ಮೆ ಎಷ್ಷೇ ಕಷ್ಟಪಟ್ಟರೂ ಕುಟುಂಬ ನಿರ್ವಹಣೆ ಮಾಡುವಷ್ಟು ಹಣ ಕೈಗೆ ಸಿಗೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 7 ದಿನ 7 Read more…

ಆಕರ್ಷಕ ಗುಲಾಬಿ ತುಟಿ ಪಡೆಯಲು ಇಲ್ಲಿದೆ ಟಿಪ್ಸ್

ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು ಬದಲಾಯಿಸುತ್ತದೆ. ತುಟಿ ಕಪ್ಪಗಾಗುತ್ತದೆ. ಜೊತೆಗೆ ತುಟಿಗಳು ಬಿರುಕು ಬಿಡಲು ಶುರುವಾಗುತ್ತವೆ. ಇದ್ರಿಂದ Read more…

ನೌಕರರಿಗೆ ಸಿಹಿಸುದ್ದಿ: ವೇತನದಲ್ಲಿ ಭಾರೀ ಹೆಚ್ಚಳ ಸಾಧ್ಯತೆ

ನವದೆಹಲಿ: ಕನಿಷ್ಠ ವೇತನವನ್ನು 26 ಸಾವಿರ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಹಣದುಬ್ಬರ ಏರಿಕೆ ತಕ್ಕಂತೆ ಪರಿಗಣಿಸಲಾದ ಫಿಟ್ ಮೆಂಟ್ ಫ್ಯಾಕ್ಟರ್ ಹೆಚ್ಚಳ ಮಾಡಬೇಕೆಂದು ನೌಕರರ ಒಕ್ಕೂಟಗಳು Read more…

ಮಹಿಳೆಯ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, Read more…

ಅಕ್ರಮ –ಸಕ್ರಮ: ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

 ಬೆಂಗಳೂರು: ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ. ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುವುದನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಕೆ ಅವಧಿಯನ್ನು 2022ರ 22ರಿಂದ Read more…

SSLC, PUC, ಪದವೀಧರರಿಗೆ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಜೂ. 27 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನೇರ ಸಂದರ್ಶನ ಆಯೋಜಿಸಿದೆ. Read more…

ʼಮೊಣಕೈʼ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿವೆ ಸುಲಭ ಟಿಪ್ಸ್

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ Read more…

ಕಪ್ಪು ಎಳ್ಳು ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ʼಆರೋಗ್ಯʼ ಪ್ರಯೋಜನ

ಕಪ್ಪು ಎಳ್ಳನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು. ಕಪ್ಪು ಎಳ್ಳಿನ ಉಂಡೆ ತಯಾರಿಸಿ ತಿನ್ನುವುದರಿಂದ ಕ್ಯಾಲ್ಸಿಯಂ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯದು. ಇದರಲ್ಲಿ ಫೈಬರ್, Read more…

ಬೆಳಕಿಗಿದೆ ಈ ಸಮಸ್ಯೆ ಹೊಡೆದೋಡಿಸುವ ಶಕ್ತಿ

ಬೆಳಕಿಗೆ ನಮ್ಮ ಜೀವನದಲ್ಲಿ ಮಹತ್ವದ ಸ್ಥಾನವಿದೆ. ಬೆಳಕಿಲ್ಲದೆ ಜೀವನ ಮಾಡೋದು ಕಷ್ಟ ಎಂದ್ರೆ ಅತಿಶಯೋಕ್ತಿಯಾಗಲಾರದು. ಭಗವಂತ ಸೂರ್ಯನನ್ನು ಬೆಳಕಿನ ಮೂಲವೆಂದು ಕರೆಯಲಾಗಿದೆ. ಹಿಂದೂ ಧರ್ಮದಲ್ಲಿ ನಂಬಿಕೆಯಿಡುವವರು ಶ್ರದ್ಧಾ-ಭಕ್ತಿಯಿಂದ ಸೂರ್ಯದೇವನ Read more…

ದಿನ ಶುಭವಾಗಿರಬೇಕೆಂದ್ರೆ ಬೆಳಿಗ್ಗೆ ಮಾಡಿ ಈ ʼಕೆಲಸʼ

ಪ್ರತಿ ದಿನ ಒಂದೇ ರೀತಿ ಇರೋದಿಲ್ಲ. ಒಂದು ದಿನ ಶುಭಕರವಾಗಿದ್ದರೆ ಮತ್ತೊಂದು ದಿನ ನೋವು, ಬೇಸರ, ಗಲಾಟೆ ಇದ್ದೇ ಇರುತ್ತದೆ. ದಿನದ ಆರಂಭ ಚೆನ್ನಾಗಿದ್ದರೆ ದಿನ ಶುಭಕರವಾಗಿರುತ್ತದೆ ಎಂದು Read more…

‘ಪನ್ನೀರ್’ ಕಟ್ಲೆಟ್ ರೆಸಿಪಿ

ಬಾಯಿ ಚಪ್ಪರಿಸುವಂತೆ ಮಾಡುವ ಪನ್ನೀರ್‌ ಕಟ್ಲೆಟ್ ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಿಸಬಹುದು. ದಿಢೀರನೆ ಮನೆಗೆ ಯಾರಾದರು ನೆಂಟರಿಷ್ಟರು ಬಂದರೆ, ಸುಲಭವಾಗಿ ಈ ರೆಸಿಪಿ ಮಾಡಿ ಬಡಿಸಬಹುದು. ಈ ರೆಸಿಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...