alex Certify Live News | Kannada Dunia | Kannada News | Karnataka News | India News - Part 2538
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಜನತೆಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಪಡಿತರ ಸೌಲಭ್ಯ 6 ತಿಂಗಳು ವಿಸ್ತರಣೆ ಸಾಧ್ಯತೆ

ಬಡ ಜನತೆಗೆ ನೆರವಾಗಲೆಂಬ ಕಾರಣಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು 2020ರ ಮಾರ್ಚ್ ನಲ್ಲಿ ಆರಂಭಿಸಲಾಗಿದ್ದು, ಈ ಯೋಜನೆ ಅಡಿ 5 ಕೆ.ಜಿ. ಉಚಿತ ಪಡಿತರ Read more…

ಶಾಲಾ ಶೌಚಾಲಯವನ್ನು ಬರಿಗೈನಲ್ಲಿ ತೊಳೆದು ಅಚ್ಚರಿ ಮೂಡಿಸಿದ ಬಿಜೆಪಿ ಸಂಸದ…!

ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಸಂದರ್ಭದಲ್ಲಿ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಬಿಜೆಪಿ ಸಂಸದರೊಬ್ಬರು ಅಲ್ಲಿನ ಶೌಚಾಲಯ ಕೊಳಕಾಗಿರುವುದನ್ನು ಕಂಡು ಬರಿಗೈನಲ್ಲಿ ತೊಳೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮಧ್ಯಪ್ರದೇಶದ ರೇವಾ Read more…

ಸ್ತನ ಕ್ಯಾನ್ಸರ್ ನಿಂದ ಪಾರಾಗಬೇಕಾ……? ಹೀಗೆ ಮಾಡಿ….!

ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ. ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ Read more…

ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿ; ಕಂಗಾಲಾದ ಪತ್ನಿಯಿಂದ ಗಂಡನ ಮನೆಯವರ ವಿರುದ್ಧ ದೂರು

ಮೈಸೂರು: ಮೈಸೂರು ಜಿಲ್ಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿಸಿ ಮದುವೆಯಾದ ಒಂದು ವರ್ಷಕ್ಕೆ ಯುವಕ ಪತ್ನಿಗೆ ಕೈಕೊಟ್ಟಿದ್ದಾನೆ. ನೊಂದ ಪತ್ನಿ ಗಂಡ ಸೇರಿದಂತೆ ಆತನ ಮನೆಯವರ Read more…

ಪಾಲಕ್ ಗೋಬಿ ಮಾಡುವ ವಿಧಾನ

ಪಾಲಕ್ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ಪಾಲಕ್ ಬಳಸಿ ಮಾಡುವ ಒಂದೆರಡು ಡಿಶ್ ಹೆಸರು ಮಾತ್ರ ನೆನಪಾಗುತ್ತೆ. ಪಾಲಕ್ ಪನ್ನೀರ್, ಕಾರ್ನ್ ಪಾಲಕ್ ಹೀಗೆ. ಆದ್ರೆ ಪಾಲಕ್ ಹಾಗೂ ಗೋಬಿ Read more…

ಬಿಎಂಎಸ್ ಟ್ರಸ್ಟ್ ಅಕ್ರಮ ತನಿಖೆಗೆ ಕಾಣದ ಕೈ ಅಡ್ಡಿ: ದಾಖಲೆ ಸಹಿತ ಪ್ರಧಾನಿ ಮೋದಿ, ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಬಿಎಂಎಸ್ ಟ್ರಸ್ಟ್ ಆಕ್ರಮದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ದಾಖಲೆ ಸಹಿತ ದೂರು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಅಕ್ರಮದ ಬಗ್ಗೆ Read more…

BIG NEWS: ಅನಿವಾಸಿ ಭಾರತೀಯ ಸಿರಿವಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಸಹೋದರ ‘ನಂಬರ್ ಒನ್’

ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ವಿಶ್ವ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಭಾರತದ ಅತಿ ಸಿರಿವಂತರ ಪಟ್ಟಿಯಲ್ಲಿ ಈವರೆಗೂ ಮೊದಲ ಸ್ಥಾನದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ Read more…

ತಡರಾತ್ರಿ ಕರೆ ಮಾಡಿ ಅಫ್ಘಾನ್ ಪರಿಸ್ಥಿತಿ ವಿಚಾರಿಸಿಕೊಂಡಿದ್ದರು ಪ್ರಧಾನಿ ನರೇಂದ್ರ ಮೋದಿ…!

ಪ್ರಧಾನ ನರೇಂದ್ರ ಮೋದಿಯವರು ದಿನಕ್ಕೆ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ ಎಂಬ ಸಂಗತಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದರ ಮಧ್ಯೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ 2016ರಲ್ಲಿ Read more…

ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ನಟ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಟ ಸೇರಿದಂತೆ ಕೇರಳದ ಮೂವರು ಪೆಡ್ಲರ್ ಗಳನ್ನು ಹೆಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಲಯಾಳಂ ಕಿರುತೆರೆ ನಟ ಶಿಯಾಜ್ ಆತನ Read more…

ಸರ್ಕಾರಿ ಶಾಲೆಯಲ್ಲಿ ಓದಿ ತಜ್ಞ ವೈದ್ಯರಾದ ಕನ್ನಡಿಗ ಈಗ ದೆಹಲಿ ‘ಏಮ್ಸ್’ ಮುಖ್ಯಸ್ಥ

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಮಕ್ಕಳ ತಜ್ಞ ವೈದ್ಯರಾಗಿರುವ ಯಾದಗಿರಿ ಮೂಲದ ಡಾ. ಎಂ ಶ್ರೀನಿವಾಸ್ ಈಗ ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಎಂದು Read more…

BIG NEWS: ರಾಜ್ಯದಲ್ಲಿ ‘ಭಾರತ್ ಜೋಡೋ’ ಯಾತ್ರೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭಾಗಿ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ, ಕರ್ನಾಟಕದಲ್ಲಿ ಹಾದುಹೋಗುವ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ Read more…

‘ಮುಖ್ಯಮಂತ್ರಿ’ ಸ್ಥಾನ ಕಳೆದುಕೊಂಡಿದ್ದ ಉದ್ಧವ್ ಠಾಕ್ರೆಗೆ ಈಗ ಶುಭ ಸುದ್ದಿ

ತಮ್ಮ ಪಕ್ಷದ ಸಚಿವ, ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಉದ್ಧವ್ ಠಾಕ್ರೆ ಮತ್ತವರ ಬಣಕ್ಕೆ ದಸರಾ ಹಬ್ಬದ ಸಂದರ್ಭದಲ್ಲಿ ಶುಭ ಸುದ್ದಿ ಸಿಕ್ಕಿದೆ. ಮುಂಬೈನ ಪ್ರಸಿದ್ಧ Read more…

ಮೂತ್ರ ವಿಸರ್ಜನೆ ವಿಧಾನ ಗೊತ್ತಿದ್ರೆ ಕಾಡಲ್ಲ ಈ ರೋಗ

ಮೂತ್ರ ವಿಸರ್ಜನೆ ಮಾಡುವಾಗ ಅನೇಕರಿಗೆ ಖಾಸಗಿ ಭಾಗದಲ್ಲಿ ನೋವು, ತುರಿಕೆಯಾಗುತ್ತದೆ. ಕೊಳಕು ಸಾರ್ವಜನಿಕ ಶೌಚಾಲಯ ಬಳಕೆ ಇದಕ್ಕೆ ಮುಖ್ಯ ಕಾರಣ. ಕೊಳಕು ಶೌಚಾಲಯದಲ್ಲಿ ಇರುವ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳು Read more…

ಪತ್ರಿಕೆಯಲ್ಲಿ ವಿಲಕ್ಷಣ ಜಾಹೀರಾತು ನೀಡಿದ ವ್ಯಕ್ತಿ….!

ಪತ್ರಿಕೆಯಲ್ಲಿ ಬರುವ ಕೆಲವೊಂದು ಜಾಹೀರಾತುಗಳು ಎಲ್ಲರ ಗಮನ ಸೆಳೆಯುತ್ತವೆ. ಅದೇ ರೀತಿ ಈಗ ವ್ಯಕ್ತಿಯೊಬ್ಬ ನೀಡಿರುವ ಜಾಹೀರಾತು ವಿಲಕ್ಷಣ ಕಾರಣಕ್ಕೆ ಸದ್ದು ಮಾಡುತ್ತಿದೆ. ಅಸ್ಸಾಂನ ವ್ಯಕ್ತಿ ಪತ್ರಿಕೆಯಲ್ಲಿ ಈ Read more…

ಮಕ್ಕಳ ಕಳ್ಳರೆಂದು ಮಹಿಳೆಯರಿಗೆ ಥಳಿಸಿದ ಗ್ರಾಮಸ್ಥರು

ಕಲಬುರಗಿ: ಕಲಬುರ್ಗಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಮಹಿಳೆಯರನ್ನು ಥಳಿಸಲಾಗಿದೆ. ತೆಲಂಗಾಣದ ಕೊತ್ಲಾಪುರ ಗ್ರಾಮದಿಂದ Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ʼಮೊಟ್ಟೆʼ

ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು.ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ ಮೊಟ್ಟೆ Read more…

ಮಗ – ಸೊಸೆ ತಿಂಗಳ ಸಂಬಳ ತಮ್ಮ ಕೈಗಿಡುವಂತೆ ಕೋರಿ ದೇವರಿಗೆ ಬೇಡಿಕೆ ಪತ್ರ….!

ದೇವರ ಕಾಣಿಕೆ ಹುಂಡಿಯಲ್ಲಿ ಕೆಲ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಪತ್ರ ಹಾಕುತ್ತಾರೆ. ಈ ಪೈಕಿ ಕೆಲವೊಂದು ವಿಚಿತ್ರ ಬೇಡಿಕೆಗಳನ್ನು ಹೊಂದಿದ್ದು, ಅದರ ಒಂದು ಉದಾಹರಣೆ ಇಲ್ಲಿದೆ. Read more…

‘ಟ್ರೇಡ್ ಮಾರ್ಕ್’ ಸಮರದಲ್ಲಿ ಅಮೆಜಾನ್ ವಿರುದ್ಧ ಬೆಂಗಳೂರು ಬೇಕರಿಗೆ ಜಯ

ಇ ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಟ್ರೇಡ್ ಮಾರ್ಕ್ ಸಮರ ನಡೆಸಿದ್ದ ಬೆಂಗಳೂರಿನ ಬೇಕರಿಯೊಂದು ಅದರಲ್ಲಿ ಈಗ ಜಯ ಸಾಧಿಸಿದೆ. ಬೆಂಗಳೂರಿನ ‘ಹ್ಯಾಪಿ ಬೆಲ್ಲಿ ಬೇಕ್ಸ್ ‘ಕಾನೂನು ಹೋರಾಟ Read more…

ಗರ್ಭಧಾರಣೆ ಸಮಯದಲ್ಲಿ ಏರಿದ ತೂಕವನ್ನು ಹೀಗೆ ಇಳಿಸಿ

ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ. ಗರ್ಭಧಾರಣೆ ನಂತ್ರ Read more…

90 ವರ್ಷ ಬದುಕಬೇಕೆಂಬ ಆಸೆ ಹೊತ್ತಿದ್ದ ಎಸ್‌.ಪಿ.ಬಿ.

ಎಸ್‌.ಪಿ.ಬಾಲಸುಬ್ರಮಣ್ಯಂ ಭಾರತೀಯ ಸಂಗೀತ ಲೋಕದ ಅನರ್ಘ್ಯ ರತ್ನ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ‘ಅನಸ್ವರಂ’ ಚಿತ್ರದ ‘ತಾರಾಪಧಂ’ Read more…

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಿಎಂ ಸಿಹಿ ಸುದ್ದಿ: ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ

ಬೆಂಗಳೂರು: ಶೀಘ್ರವೇ ಸಂಪುಟ ವಿಸ್ತರಣೆಗೆ ವರಿಷ್ಠರ ಭರವಸೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಪಕ್ಷದ ವರಿಷ್ಠರ Read more…

ಇರಾನ್‌ ನಲ್ಲಿದೆ ಮಹಿಳೆಯರಿಗಂತಾನೇ ಚಿತ್ರ-ವಿಚಿತ್ರ ಕಾನೂನು…!

ಇರಾನ್‌ನಲ್ಲಿ ಪ್ರತಿಭಟನೆಯ ಕಿಚ್ಚು ಧಗಧಗನೆ ಹೊತ್ತಿ ಉರಿಯುತ್ತಿದೆ. ಮಹಿಳೆಯರು ರಸ್ತೆಗಿಳಿದು ಹಿಜಾಬ್‌ನಿಂದ ಹಿಡಿದು ತಮ್ಮ ಮೇಲೆ ಹೇರಿರುವ ಇತರೆ ಕಾನೂನನ್ನ ವಿರೋಧಿಸಿ ದನಿಎತ್ತಿದ್ದಾರೆ. ಕೆಲವೇ ಕೆಲ ದಿನಗಳ ಹಿಂದಿನ Read more…

ಪ್ರತಿ ದಿನ ಈ ಕೆಲಸ ಮಾಡುವುದರಿಂದ ನೀವೂ ಫಿಟ್‌ ಆಗಿರಬಹುದು

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತೇವೆ. ವ್ಯಾಯಾಮ, ವಾಕಿಂಗ್, ಜಾಗಿಂಗ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತೇವೆ. ಆದ್ರೆ ಒಂದೇ ಒಂದು ಥೆರಪಿ ಅನೇಕ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ. Read more…

ಹಿಂದಿ ಚಿತ್ರರಂಗದಲ್ಲೂ ಎಸ್‌.ಪಿ.ಬಿ. ಕಂಠದ ಮೋಡಿ; ಮರೆಯಲಾಗದ ಆ 5 ಹಾಡುಗಳು…!

ಹಿಂದಿ ಚಿತ್ರರಂಗಕ್ಕೂ ಎಸ್‌.ಪಿ. ಬಾಲಸುಬ್ರಮಣ್ಯಂ ಅವರ ಕೊಡುಗೆ ಅಪಾರ. ಕೇಳುಗರ ಮನದಲ್ಲಿ ಎಂದೆಂದಿಗೂ ಹಸಿರಾಗಿರುವಂತಹ ಸುಮಧುರವಾದ ಗೀತೆಗಳನ್ನು ಎಸ್‌ಪಿಬಿ ಹಾಡಿದ್ದಾರೆ. ʼಹಮ್‌ ಆಪ್‌ ಕೆ ಹೈ ಕೌನ್‌ʼ ಚಿತ್ರದ Read more…

15,000 ಶಿಕ್ಷಕರ ನೇಮಕಾತಿಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನ ಪಟ್ಟಿ ಪ್ರಕಟ

ಬೆಂಗಳೂರು: 15,000 ಶಿಕ್ಷಕರ ನೇಮಕಾತಿ ಪರೀಕ್ಷೆ ಫಲಿತಾಂಶ ಆಧರಿಸಿ ಮುಂದಿನ ವಾರಾಂತ್ಯದೊಳಗೆ 1:2 ಆಧಾರದಲ್ಲಿ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. Read more…

ʼಮುರುಗನ್‌ʼ ದೇವಸ್ಥಾನಕ್ಕೆ ಭೇಟಿ ನೀಡಿದ ರವೀಂದರ್‌ ದಂಪತಿ..!

ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ದಂಪತಿಗಳ ಪೈಕಿ ತಮಿಳಿನ ನಟಿ ಮಹಾಲಕ್ಮಿ ಹಾಗೂ ರವೀಂದರ್. ಈ ಜೋಡಿ ಮದುವೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿದೆ. ಇದೀಗ ಈ ಜೋಡಿ ಮುರುಗನ್‌ Read more…

ʼಸ್ವರ ಸಾಮ್ರಾಟʼ ಎಸ್‌.ಪಿ.ಬಿ. ಅವರ ಬದುಕಿನ ಹಿನ್ನೋಟ

ಎಸ್‌.ಪಿ.ಬಾಲಸುಬ್ರಮಣ್ಯಂ ಎಂಬ ಅದ್ಭುತ ಪ್ರತಿಭೆ ಜನಿಸಿದ್ದು ನೆಲ್ಲೋರ್‌ನಲ್ಲಿ, ಅವರದ್ದು ತೆಲುಗಿನ ಕುಟುಂಬ. ಅವರ ತಂದೆ ಎಸ್‌.ಪಿ. ಸಾಂಬಮೂರ್ತಿ ಹರಿಕಥೆ ಕಲಾವಿದರಾಗಿದ್ದರು. ನಾಟಕಗಳಲ್ಲೂ ಅವರು ನಟಿಸಿದ್ದಾರೆ. ತಾಯಿ ಶಕುಂತಲಮ್ಮ. ಎಸ್‌ಪಿಬಿ Read more…

ತಾಯಿ ಅಗಲಿಕೆ ನಡುವೆಯೂ ಕರ್ತವ್ಯ ಮರೆಯದ ಪೊಲೀಸ್….!‌

ಹುಬ್ಬಳ್ಳಿ: ಆ ಕಳ್ಳನ ಕೈ ಚಳಕದಿಂದ ಅವಳಿ ನಗರಗಳು ಬೆಚ್ಚಿ ಬಿದ್ದದ್ದವು. ಕಳ್ಳನಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ, ಹೌದು ನಿರಂತರವಾಗಿ ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ Read more…

ಹಾಡಿನ ಮೂಲಕವೇ ಗಿನ್ನಿಸ್‌ ದಾಖಲೆ ಮಾಡಿದ್ದ ಸ್ವರಮಾಂತ್ರಿಕ ಎಸ್‌.ಪಿ. ಬಾಲಸುಬ್ರಮಣ್ಯಂ

ಎಸ್.ಪಿ. ಬಾಲಸುಬ್ರಮಣ್ಯ ವಿಧಿವಶರಾಗಿ ನಾಳೆಗೆ ಎರಡು ವರ್ಷ ತುಂಬಲಿದೆ. 2020 ರ ಸೆಪ್ಟೆಂಬರ್‌  25 ರಂದು ಅವರು ಇಹಲೋಕ ತ್ಯಜಿಸಿದ್ದು,  ಅವರ ಸ್ಮರಣಾರ್ಥ ಈ ವಿಶೇಷ ಲೇಖನ. ಎಸ್‌.ಪಿ. Read more…

ಮೀಸಲಾತಿ ಹೆಚ್ಚಳ ನಿರೀಕ್ಷೆಯಲ್ಲಿದ್ದ SC, ST, OBC ವರ್ಗದವರಿಗೆ ಸಿಹಿ ಸುದ್ದಿ

ಬೆಂಗಳೂರು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಾರದೊಳಗೆ ಸರ್ವ ಪಕ್ಷ ಸಭೆ ಕರೆಯಲಾಗುವುದು. ವಿಧಾನ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪರಿಶಿಷ್ಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...