alex Certify ಮಗ – ಸೊಸೆ ತಿಂಗಳ ಸಂಬಳ ತಮ್ಮ ಕೈಗಿಡುವಂತೆ ಕೋರಿ ದೇವರಿಗೆ ಬೇಡಿಕೆ ಪತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ – ಸೊಸೆ ತಿಂಗಳ ಸಂಬಳ ತಮ್ಮ ಕೈಗಿಡುವಂತೆ ಕೋರಿ ದೇವರಿಗೆ ಬೇಡಿಕೆ ಪತ್ರ….!

ದೇವರ ಕಾಣಿಕೆ ಹುಂಡಿಯಲ್ಲಿ ಕೆಲ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಪತ್ರ ಹಾಕುತ್ತಾರೆ. ಈ ಪೈಕಿ ಕೆಲವೊಂದು ವಿಚಿತ್ರ ಬೇಡಿಕೆಗಳನ್ನು ಹೊಂದಿದ್ದು, ಅದರ ಒಂದು ಉದಾಹರಣೆ ಇಲ್ಲಿದೆ.

ಗುರುವಾರದಂದು ಚಿಕ್ಕಮಗಳೂರು ಜಿಲ್ಲೆಯ ಕಳಸಾದಲ್ಲಿರುವ ಕಳಸೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ನಡೆದಿದೆ. ಈ ಸಂದರ್ಭದಲ್ಲಿ ವಿಚಿತ್ರ ಬೇಡಿಕೆ ಇರುವ ಪತ್ರವೊಂದು ಸಿಕ್ಕಿದೆ.

ಇದನ್ನು ಹುಂಡಿಗೆ ಹಾಕಿರುವ ಭಕ್ತರೊಬ್ಬರು, ನನ್ನ ಮಗ ಮತ್ತು ಸೊಸೆ ಪ್ರೀತಿಯಿಂದ ಮಾತನಾಡಿಸಬೇಕು. ಸೊಸೆಯ ಮನಸ್ಸಿನಲ್ಲಿ ನಾವೆಲ್ಲ ಒಳ್ಳೆಯವರಂತೆ ಕಾಣಬೇಕು. ಅಲ್ಲದೆ ಅವರಿಬ್ಬರ ತಿಂಗಳ ಸಂಬಳ ನಮ್ಮ ಕೈಗೆ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...