alex Certify Live News | Kannada Dunia | Kannada News | Karnataka News | India News - Part 2531
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಎಲೆಕ್ಷನ್ ಗೆ 12 ವಾರ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ 12 ವಾರ ಗಡುವು ನೀಡಲಾಗಿದೆ. ರಾಜ್ಯದಲ್ಲಿನ 31 ಜಿಪಂ ಮತ್ತು 239 ತಾಪಂ ಚುನಾವಣೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, Read more…

ಗಂಟಲಿನಲ್ಲೇ ಟಾನ್ಸಿಲ್‌ ಸಮಸ್ಯೆ ಏಕೆ ಗೊತ್ತಾ…..? ಕಾಯಿಲೆಯ ಗುಣಲಕ್ಷಣಗಳನ್ನು ಪತ್ತೆ ಮಾಡುವುದು ಹೀಗೆ…

ಗಂಟಲ ಗ್ರಂಥಿಯಲ್ಲಿ ಉರಿಯೂತ ಸಾಮಾನ್ಯವಾಗಿ ಎಲ್ಲರಲ್ಲೂ ಆಗಾಗ ಕಾಣಿಸಿಕೊಳ್ಳುವ ಸಮಸ್ಯೆ. ಕಿವಿ, ಮೂಗು ಮತ್ತು ಗಂಟಲಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ ಇದು. ಗಂಟಲಿನ ಒಳ ಭಾಗದಲ್ಲಿ ಮೊಟ್ಟೆಯ ಆಕಾರದ Read more…

BREAKING NEWS: ಬೆಳ್ಳಂಬೆಳಗ್ಗೆ PFI ಕಾರ್ಯಕರ್ತರಿಗೆ ಶಾಕ್: ಶಾಂತಿ ಕದಡಲು ಯತ್ನಿಸಿದ 6 ಜನ ವಶಕ್ಕೆ

ಬಾಗಲಕೋಟೆ: ಬೆಳ್ಳಂಬೆಳಗ್ಗೆ ಬಾಗಲಕೋಟೆಯಲ್ಲಿ ಆರು ಜನ ಪಿಎಫ್ೈ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಜನ ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬನಹಟ್ಟಿ, ಇಳಕಲ್, ಜಮಖಂಡಿ Read more…

ಗಮನಿಸಿ…! ಮತ್ತೆ ಮಳೆ ಮುನ್ಸೂಚನೆ, ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮೂರು ದಿನ ಮಳೆ

ಬೆಂಗಳೂರು: ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದು, ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ Read more…

ʼಆರ್ಥಿಕʼ ಸಮಸ್ಯೆಯಿಂದ ಮುಕ್ತಿ ಬೇಕೆಂದ್ರೆ ಲವಂಗದ ಈ ಟಿಪ್ಸ್ ಫಾಲೋ ಮಾಡಿ

ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. 9 ದಿನಗಳ ಕಾಲ ದುರ್ಗೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಕೆಲ ವಾಸ್ತು ನಿಯಮಗಳನ್ನು ಪಾಲನೆ ಮಾಡಿದ್ರೆ ತಾಯಿಯ ಕೃಪೆಗೆ ಪಾತ್ರರಾಗಬಹುದು. Read more…

ಮಕ್ಕಳನ್ನು ಕಾಯಿಲೆ, ಸೋಂಕಿನಿಂದ ದೂರವಿಡಲು ನೀವು ಮಾಡಬೇಕಾಗಿರೋದಿಷ್ಟೇ…!

ಸುಡು ಬಿಸಿಲು, ಆಗಾಗ ಸುರಿಯುವ ಮಳೆ, ಗಾಳಿ ಹೀಗೆ ನಿರಂತರ ಬದಲಾವಣೆಗಳಿಂದ ಮಕ್ಕಳಲ್ಲಿ ಅನೇಕ ರೋಗಗಳು ಮತ್ತು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ Read more…

ಈ ರಾಶಿಯವರಿಗಿದೆ ಇಂದು ಧನಲಾಭದ ಪ್ರಬಲ ಯೋಗ

ಮೇಷ ರಾಶಿ ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ. ವೃಷಭ ರಾಶಿ ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ Read more…

ನವರಾತ್ರಿ ಸಮಯದಲ್ಲಿ ಈ ವಿಷ್ಯ ನೆನಪಿರಲಿ

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ತಾಯಿ ದುರ್ಗೆ ಆಶೀರ್ವಾದ ಪಡೆಯಲು ಎಲ್ಲರೂ ಬಯಸ್ತಾರೆ. ದುರ್ಗೆ ಕೃಪೆಯಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ ನೆಲೆಸಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಹಿಂದೂ Read more…

ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಹಾಲಿ, ಮಾಜಿ ಅಧಿಕಾರಿಗಳು ಅರೆಸ್ಟ್

ಬೆಂಗಳೂರು: 2014-15 ರಲ್ಲಿ ನಡೆದ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಹಾಲಿ ಮತ್ತು ಮಾಜಿ ಅಧಿಕಾರಿಗಳನ್ನು ಸಿಐಡಿ ಬಂಧಿಸಿದೆ. ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿ Read more…

ರಾಜ್ಯದ ರೈತರಿಗೆ ಸಚಿವ ಸುನಿಲ್ ಕುಮಾರ್ ಗುಡ್ ನ್ಯೂಸ್: 7 ಗಂಟೆ ವಿದ್ಯುತ್ ನಿಶ್ಚಿತ

ಮೈಸೂರು: ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಿಸಬೇಕು. ವಿದ್ಯುತ್ ದರ ಒಮ್ಮೆ ಹೆಚ್ಚಾದರೆ ಮತ್ತೊಮ್ಮೆ ಕಡಿಮೆಯಾಗುತ್ತದೆ ಎಂದು ಇಂಧನ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ Read more…

ಸರ್ಕಾರದಿಂದ ನಾಳೆ ರಜೆ ಘೋಷಣೆ: ರಾಷ್ಟ್ರಪತಿಗಳಿಗೆ ಪೌರ ಸನ್ಮಾನ ಹಿನ್ನಲೆ ವಿಧಾನಸೌಧ ಸಿಬ್ಬಂದಿಗೆ ರಜೆ

ಬೆಂಗಳೂರು: ನಾಳೆ ವಿಧಾನಸೌಧದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಏರ್ಪಡಿಸಲಾಗಿದೆ. ಹೀಗಾಗಿ ನಾಳೆ ವಿಧಾನಸೌಧದ ಸಿಬ್ಬಂದಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಭದ್ರತಾ ದೃಷ್ಟಿಯಿಂದ Read more…

ಕೆರೆಗೆ ಬಟ್ಟೆ ತೊಳೆಯಲು ಹೋದಾಗಲೇ ಘೋರ ದುರಂತ, ಒಂದೇ ಕುಟುಂಬದ ನಾಲ್ವರು ನೀರು ಪಾಲು

ಬೀದರ್: ಬೀದರ್ ತಾಲೂಕಿನ ಕಂಗಟಿ ಗ್ರಾಮದಲ್ಲಿ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರು ಪಾಲಾಗಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ನೀರು ಪಾಲಾಗಿದ್ದಾರೆ. ಸುನೀತಾ(32), ಪುತ್ರ ನಾಗಶೆಟ್ಟಿ(12), Read more…

BREAKING NEWS: ಬಿಜೆಪಿ ಅಧ್ಯಕ್ಷರಾಗಿ 2 ನೇ ಅವಧಿಗೆ ಜೆ.ಪಿ. ನಡ್ಡಾ ಮುಂದುವರಿಕೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು 2024 ರ ಲೋಕಸಭೆ ಚುನಾವಣೆಯವರೆಗೆ ಪಕ್ಷದ ಮುಖ್ಯಸ್ಥರಾಗಿ ಮುಂದುವರೆಸಲಾಗುವುದು. ಜೆ.ಪಿ. ನಡ್ಡಾ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮುಂದುವರೆಸಲು ಅವರ ಅವಧಿ Read more…

‘ಭಾರತ್ ಜೋಡೋ ಯಾತ್ರೆ’ ಪೂರ್ವಭಾವಿ ಸಭೆಯಲ್ಲೇ ಕಾಂಗ್ರೆಸ್ ಮುಖಂಡರ ಹೊಡೆದಾಟ

ರಾಯಚೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ‘ಭಾರತ್ ಜೋಡೋ ಯಾತ್ರೆ’ ಪೂರ್ವಭಾವಿ ಸಭೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮುಖಂಡರು ಹೊಡೆದಾಡಿಕೊಂಡಿದ್ದಾರೆ. ರಾಯಚೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ Read more…

ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ದೃಶ್ಯ ಸೆರೆಹಿಡಿದಿದ್ದ ವಿದ್ಯಾರ್ಥಿನಿ ಪ್ರೀತಿಸುತ್ತಿದ್ದ ಸೇನಾ ಸಿಬ್ಬಂದಿ

ಚಂಡೀಗಢ ವಿಶ್ವವಿದ್ಯಾನಿಲಯದ ಎಂಎಂಎಸ್ ಹಗರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶದಿಂದ ಬಂಧಿತನಾಗಿರುವ ಸೇನಾ ಸಿಬ್ಬಂದಿ ಸಂಜೀವ್ ಸಿಂಗ್ ಹಾಸ್ಟೆಲ್‌ ನಲ್ಲಿ ಮಹಿಳೆಯರ ಸ್ನಾನದ ವಿಡಿಯೋ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆರೋಪಿತೆ Read more…

ಮಕ್ಕಳ ಕಳ್ಳನೆಂದು ಗ್ರಾಮಸ್ಥರು ಥಳಿಸಿದ ವ್ಯಕ್ತಿ ಯಾರೆಂದು ತಿಳಿದು ಬಿಗ್ ಶಾಕ್: ಕ್ಷಮೆಯಾಚನೆ

ವಿಜಯಪುರ: ಮಕ್ಕಳ ಕಳ್ಳನೆಂದು ಭಾವಿಸಿ ಅಧಿಕಾರಿಯನ್ನು ಗ್ರಾಮಸ್ಥರು ಥಳಿಸಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರಿನಲ್ಲಿ ನಡೆದಿದೆ. ಭೂಗರ್ಭ ಇಲಾಖೆ ಅಧಿಕಾರಿ ದಿನೋಮನ್ ಅವರನ್ನು ಗ್ರಾಮಸ್ಥರು ಥಳಿಸಿದ್ದಾರೆ. Read more…

BIG NEWS: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ; ಶಾಸಕರಿಗೆ ಮಹತ್ವದ ಜವಾಬ್ದಾರಿ ವಹಿಸಿದ ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಸೆ.30ರಿಂದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕೈ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಕೇರಳದ ವೈನಾಡು ಮೂಲಕ Read more…

ನವರಾತ್ರಿ ಸಮಯದಲ್ಲಿ ಈ ವಿಷ್ಯ ನೆನಪಿರಲಿ

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ತಾಯಿ ದುರ್ಗೆ ಆಶೀರ್ವಾದ ಪಡೆಯಲು ಎಲ್ಲರೂ ಬಯಸ್ತಾರೆ. ದುರ್ಗೆ ಕೃಪೆಯಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ ನೆಲೆಸಿರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಹಿಂದೂ Read more…

ಸಿದ್ದರಾಮಯ್ಯ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಅಕ್ರಮ ಮಾಡಿದ್ದಾರೆ; ಅದ್ಕೆ ಫಿಂಗರ್ ಪ್ರಿಂಟ್ ಕಾಣ್ತಿಲ್ಲ; ಸಿ.ಟಿ.ರವಿ ಆಕ್ರೋಶ

ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರ ಆರೋಪಕ್ಕೆ ಸಿಡಿದೆದ್ದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ರೀಡೂ ವಿಚಾರವಾಗಿ ಸದನದಲ್ಲಿ ಸರ್ಕಾರ ನ್ಯಾ.ಕೆಂಪಣ್ಣ ವರದಿ ಮಂಡನೆ ಮಾಡಲಿ ಆಗ ಭ್ರಷ್ಟರು Read more…

BIG NEWS: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್

ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ಐವರು ಮಹಿಳಾ ಅರ್ಜಿದಾರರಲ್ಲಿ ಒಬ್ಬರು, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿರುವ ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ ಅನ್ನು ವಿರೋಧಿಸಿದ್ದಾರೆ. Read more…

BIG NEWS: ಕೊರೊನಾ 3ನೇ ಲಸಿಕೆ ಪಡೆಯಲು ಹಿಂದೇಟು; 9 ತಿಂಗಳುಗಳೇ ಕಳೆದ್ರೂ ವ್ಯಾಕ್ಸಿನ್‌ ಪಡೆಯುತ್ತಿಲ್ಲ ಜನ

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗಿವೆ. ಪರಿಣಾಮ ಜನರು ಕೊರೊನಾ 3ನೇ ಲಸಿಕೆ ಪಡೆಯಲು ನಿರುತ್ಸಾಹ ತೋರಿಸ್ತಿದ್ದಾರೆ. ಈ ವರ್ಷದ ಜನವರಿಯಲ್ಲೇ 3 ಡೋಸ್‌ ಅನ್ನು ಪ್ರಕಟಿಸಲಾಗಿತ್ತು. ಆದ್ರೆ ಭಾರತದಲ್ಲಿ Read more…

ರಾಜಸ್ಥಾನದಲ್ಲಿ ತಲೆಯೆತ್ತಲಿದೆ ಬೃಹತ್ ಎಲೆಕ್ಟ್ರಿಕ್‌ ವೆಹಿಕಲ್‌ ಉತ್ಪಾದನಾ ಘಟಕ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಹೀರೋ ಎಲೆಕ್ಟ್ರಿಕ್ ಕಂಪನಿ ರಾಜಸ್ಥಾನದಲ್ಲಿ 2 ಮಿಲಿಯನ್‌ ಯೂನಿಟ್‌ಗಳ ಮೆಗಾ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ‌ ಈ ಯೋಜನೆಯ Read more…

BIG NEWS: ಪಿಎಫ್‌ಐ ಹಿಟ್ ಲಿಸ್ಟ್ ನಲ್ಲಿ RSS, ಬಿಜೆಪಿ ನಾಯಕರು; NIA ದಾಳಿಗೆ ಪ್ರತೀಕಾರಕ್ಕೆ ಸಂಚು; ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ: ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ದುಷ್ಕೃತ್ಯವೆಸಗಲು ಪಿಎಫ್ ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ತನಿಖಾ ಸಂಸ್ಥೆಗಳ ರೇಡ್ ನಿಂದಾಗಿ ಸಿಡಿದೆದ್ದಿರುವ ಪಿಎಫ್ಐ Read more…

BIG NEWS: RSS ಮುಖಂಡನ ಕಾರಿನ ಮೇಲೆ ಜಿಹಾದಿ ಬರಹ

ಚಿಕ್ಕಮಗಳೂರು: ಪಿ ಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆ ಮುಖಂಡರ ಮೇಲೆ ಎನ್ ಐ ಎ ದಾಳಿ ಬೆನ್ನಲ್ಲೇ ಪಿ ಎಫ್ ಐ ಸಂಘಟನೆ Read more…

ಭಾರತದ ವಿವಿಧ ರಾಜ್ಯಗಳ ʼಮೋನಾಲಿಸಾʼ ಳನ್ನು ಕಲ್ಪಿಸಿಕೊಂಡ ಮಹಿಳೆ….!

ಪ್ರಪಂಚದ ಎಲ್ಲಾ ಐಕಾನಿಕ್​ ಪೇಂಟಿಂಗ್​ಗಳ ಪಟ್ಟಿಯನ್ನು ಮಾಡಿದರೆ, ಮೋನಾಲಿಸಾ ಖಂಡಿತವಾಗಿಯೂ ಅಗ್ರ ಸ್ಥಾನಗಳಲ್ಲಿ ಒಂದನ್ನು ಪಡೆಯುತ್ತದೆ. ಆ ಮೇರುಕೃತಿಯನ್ನು 16 ನೇ ಶತಮಾನದಲ್ಲಿ ಪ್ರಸಿದ್ಧ ವರ್ಣಚಿತ್ರಕಾರ ಲಿಯೊನಾರ್ಡೊ ಡಾ Read more…

BIG NEWS: ಕಾಂಗ್ರೆಸ್ ವಿರುದ್ಧ ಮತ್ತೆ GLB ಅಸ್ತ್ರ ಪ್ರಯೋಗಿಸಿದ ಸಚಿವ ಸುಧಾಕರ್

ಬೆಂಗಳೂರು: ಆರೋಗ್ಯ ಸಚಿವ ಡಾ. ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಜಿ ಎಲ್ ಬಿ ಅಸ್ತ್ರ ಮುಂದುವರೆಸಿದ್ದಾರೆ. ಕಾಂಗ್ರೆಸ್ ನವರಿಗೆ ಗೌಡ-ಲಿಂಗಾಯತ-ಬ್ರಾಹ್ಮಣರೇ ಟಾರ್ಗೆಟ್ ಎಂದು Read more…

ನೀವು ಹೇಳಿದಲ್ಲಿಗೆ ಬರುತ್ತೆ ಈ ಮದುವೆ ಮನೆ; ಅಚ್ಚರಿ ವಿಡಿಯೋ ಹಂಚಿಕೊಂಡ ಉದ್ಯಮಿ

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸಾಕಷ್ಟು ಅತ್ಯಾಸಕ್ತಿಯ ಪೋಸ್ಟ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಬಳಕೆದಾರರಾಗಿದ್ದಾರೆ. ಅವರ ಟ್ವಿಟ್ಟರ್​ ಖಾತೆಯು ಯಾವುದೇ ಸಮಯದಲ್ಲಿ ವೈರಲ್​ ಆಗುವ ವಿಷಯದಿಂದ Read more…

ಪರಿಸರ ಉಳಿದರೆ ಮಳೆ – ಬೆಳೆ; ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ತುಳಸಿಗೌಡ

ಶಿವಮೊಗ್ಗ: ಗಿಡ ನೆಟ್ಟರೆ ಮಳೆ ಬರುತ್ತದೆ. ಪರಿಸರ ಉಳಿಸಿದರೆ ಮಾತ್ರ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಹಾಗೂ ಪರಿಸರ ಪ್ರೇಮಿ ಶ್ರೀಮತಿ Read more…

ದಸರಾ ಶ್ವಾನ ಪ್ರದರ್ಶನದಲ್ಲಿ 6 ಕೋಟಿ ರೂ. ಕಾರಿನಲ್ಲಿ ಬರಲಿದೆ 10 ಕೋಟಿ ರೂ. ಬೆಲೆ ಬಾಳುವ ನಾಯಿ…!

ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಆಚರಿಸಲಾಗುತ್ತಿರುವ ದಸರಾ ಅಂಗವಾಗಿ ಅ. 2 ರಂದು ಗಾಂಧಿ ಪಾರ್ಕ್ ನಲ್ಲಿ ನಡೆಯುವ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ Read more…

ವಿಮಾನದಲ್ಲಿ‌ ಕೇಳಿಬಂದ ಸೆಕ್ಸುಯಲ್ ನಾಯ್ಸ್ ನಿಂದ ಬೇಸ್ತುಬಿದ್ದ ಪ್ರಯಾಣಿಕರು

ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿರುವ ಒಂದು ತಮಾಷೆಯ ವಿಡಿಯೋ, ವಿಮಾನದಲ್ಲಿನ‌ ಆಕಸ್ಮಿಕ‌ ಘಟನೆಯನ್ನು ತೋರಿಸುತ್ತಿದೆ. ಟ್ವಿಟ್ಟರ್ ಬಳಕೆದಾರ ಎಮರ್ಸನ್ ಕಾಲಿನ್ಸ್ ಇದನ್ನು ಅಪ್‌ಲೋಡ್ ಮಾಡಿದ್ದು, ವಿಮಾನದ ಇಂಟರ್‌ಕಾಮ್ ಲೈಂಗಿಕ ಶಬ್ದಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...