alex Certify Live News | Kannada Dunia | Kannada News | Karnataka News | India News - Part 2520
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜನಾಥ್ ಸಿಂಗ್ ಭೇಟಿ ವೇಳೆ ‘ಸಂದೇಸೆ ಆತೇ ಹೇ’ ಹಾಡಿದ ಸೈನಿಕರು; ಭಾವುಕರಾದ ನೆಟ್ಟಿಗರು

1997ರ ಬಾರ್ಡರ್ ಚಲನಚಿತ್ರದ ‘ಸಂದೇಸೆ ಆತೆ ಹೈ’ ಹಾಡು ಭಾರತೀಯ ಸೇನಾ ಯೋಧರೊಂದಿಗೆ ಅವಿನಾಭಾವ ಸಂಬಂಧವಿದೆ. ಸೈನಿಕರು ತಮ್ಮ ಮನೆ ಮತ್ತು ಕುಟುಂಬದಿಂದ ದೂರದಲ್ಲಿರುವಾಗ ಅನುಭವಿಸುವ ನೋವು ಮತ್ತು Read more…

ಕ್ರಿಪ್ಟೋ ಕರೆನ್ಸಿಯಲ್ಲೂ ಹಣ ಪಡೆಯುತ್ತೆ ಬೆಂಗಳೂರಿನ ಈ ಟೀ ಸ್ಟಾಲ್…!

ಕೆಲವು ತಿಂಗಳ ಹಿಂದೆ ಕ್ರಿಪ್ಟೋಕರೆನ್ಸಿ ವಿಷಯ ಬಹಳ ಚರ್ಚೆಯಲ್ಲಿತ್ತು. ಇದನ್ನು ಬಳಸುವವರು ಶ್ರೀಸಾಮಾನ್ಯ ಅಲ್ಲ ಎಂಬ ಮಾತಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಟೀ ಸ್ಟಾಲ್ ಟ್ವಿಟರ್‌ನ ಗಮನ ಸೆಳೆದಿದೆ. Read more…

ಭಾರತದಲ್ಲಿ 5ಜಿ ಇಂಟರ್ನೆಟ್‌ ಬಗ್ಗೆ ಬಳಕೆದಾರರ ನಿರೀಕ್ಷೆಗಳೇನು…..? ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು 5G ನೆಟ್ವರ್ಕ್‌ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. Ericsson Consumer Lab ನಡೆಸಿದ ‘5G ಪ್ರಾಮಿಸ್’ ವರದಿಯ ಪ್ರಕಾರ, ದೇಶದಲ್ಲಿ ಗ್ರಾಹಕರು 5Gಗಾಗಿ ಕಾತರದಿಂದ ಕಾಯುತ್ತಿದ್ದಾರೆ. Read more…

ಡಿಡಿಎಲ್‌ಜೆ ಹಾಡಿಗೆ ಸ್ಟೆಪ್ ಹಾಕಿದ ದಂಪತಿ; ವಿಡಿಯೋ ವೈರಲ್

ಶಾರುಖಾನ್ ಮತ್ತು ಕಾಜೋಲ್ ಅವರ ಸೂಪರ್ ಹಿಟ್ ಹಾಡು ಮೆಹೆಂದಿ ಲಗಾ ಕೆ ರಖನಾ‌ಗೆ ಭಾರತೀಯ- ಕೊರಿಯನ್ ದಂಪತಿ ನೃತ್ಯ ಮಾಡುವ ವೀಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ. ಮುದ್ದಾದ Read more…

ಫಾರ್ಮುಲಾ-1 ಅಭಿಮಾನಿಗಳಿಗೆ ಖುಷಿ ಸುದ್ದಿ: 2023ರಲ್ಲಿ ಭಾರತದಲ್ಲೇ ನಡೆಯಲಿದೆ ಮೋಟೋ ಜಿಪಿ ರೇಸ್‌….!

ಫಾರ್ಮುಲಾ ಒನ್‌ ರೇಸ್‌ ಅಂದ್ರೆ ಸಾಕು ಕ್ರೀಡಾಪ್ರಿಯರಂತೂ ತುದಿಗಾಲಲ್ಲಿ ನಿಲ್ತಾರೆ. ಅಷ್ಟು ರೋಮಾಂಚನಕಾರಿ ಕ್ರೀಡೆ ಇದು. ಭಾರತ ಕೂಡ 2023ರಿಂದ ನವದೆಹಲಿಯ ಬುದ್ಧ ಇಂಟರ್‌ ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಮೋಟೋ-ಜಿಪಿ Read more…

ಉಗಾಂಡಾದಲ್ಲಿ ಮಾರಕ ಎಬೋಲಾ ಕಾಯಿಲೆಯ ಅಟ್ಟಹಾಸ: ಐವರ ಸಾವು, ಹಲವರಲ್ಲಿ ಸೋಂಕು ಪತ್ತೆ….!

ಪುಟ್ಟ ರಾಷ್ಟ್ರ ಉಗಾಂಡಾದಲ್ಲಿ ಎಬೋಲಾ ಮಹಾಮಾರಿ ಕಾಣಿಸಿಕೊಂಡಿದೆ. ಎಬೋಲಾ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆಂದು ಖುದ್ದು ಉಗಾಂಡಾ ಅಧ್ಯಕ್ಷರೇ ಹೇಳಿದ್ದಾರೆ. ಸಂಭವಿಸಿರುವ ಇನ್ನೂ 19 ಸಾವುಗಳಿಗೂ ಎಬೋಲಾ ಸಂಪರ್ಕವಿರಬಹುದೆಂದು ಶಂಕಿಸಲಾಗಿದೆ. Read more…

ಹೊಸ ಚಿತ್ರ ಘೋಷಣೆ ಮಾಡಿದೆ ಹೊಂಬಾಳೆ ಫಿಲ್ಮ್ಸ್

ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಸಾಕಷ್ಟು ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಾಣ ಮಾಡುತ್ತಲೇ ಇದೆ. ಇದೀಗ ಹೊಸ ಚಿತ್ರದ ಟೈಟಲ್ ಪೋಸ್ಟರ್ ವೊಂದನ್ನು ಹೊಂಬಾಳೆ Read more…

BIG BREAKING: ಕಾಬೂಲ್ ನಲ್ಲಿ ಬಾಂಬ್ ಸ್ಫೋಟ; 19ಕ್ಕೂ ಅಧಿಕ ಮಂದಿ ಸಾವು

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದೆ. ಶಿಕ್ಷಣ ಸಂಸ್ಥೆಯೊಂದರ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಇದರಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು Read more…

ಜನರ ಧ್ವನಿಯಾಗಲು ಪಾದಯಾತ್ರೆ ಬಿಟ್ಟು ಬೇರೆ ಮಾರ್ಗವೇ ಇಲ್ಲ; ರಾಹುಲ್ ಗಾಂಧಿ ಹೇಳಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ‘ಭಾರತ್ ಜೋಡೋ’ ಯಾತ್ರೆ ಈಗ ಕರ್ನಾಟಕಕ್ಕೆ ಕಾಲಿಟ್ಟಿದ್ದು, ಗುಂಡ್ಲುಪೇಟೆಯಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಜನಪರ ಧ್ವನಿಯಾಗಲು ಪಾದಯಾತ್ರೆ Read more…

BIG NEWS: ‘ವಂದೇ ಭಾರತ್’ ಎಕ್ಸ್ ಪ್ರೆಸ್ ನ 3ನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

‘ವಂದೇ ಭಾರತ್’ ಎಕ್ಸ್ ಪ್ರೆಸ್ ನ ಮೂರನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದಾರೆ. ಮೇಕ್ ಇಂಡಿಯಾ ಅಭಿಯಾನದಡಿ ಈ ರೈಲು ನಿರ್ಮಾಣಗೊಂಡಿದ್ದು, Read more…

ಹೆಸರು ಬದಲಿಸಿಕೊಳ್ಳಲು ನನಗೇನು ತಲೆಕೆಟ್ಟಿದೆಯಾ ? ವದಂತಿಗೆ ಶೋಭಾ ಕರಂದ್ಲಾಜೆ ಗರಂ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹೆಸರನ್ನು ಶೋಭಾ ಗೌಡ ಎಂದು ಬದಲಿಸಿಕೊಳ್ಳಲಿದ್ದಾರೆ. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಅವರು, ಪ್ರಮುಖ Read more…

Watch Video: ಇಲ್ಲಿದೆ ನೋಡಿ ಪ್ರಪಂಚದ ಅತಿದೊಡ್ಡ ಹೂವು…!

ಇಂಡೋನೇಷಿಯನ್ ಅರಣ್ಯದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಪ್ರಪಂಚದ ಅತಿದೊಡ್ಡ ಹೂವು ರಾಫ್ಲೆಸಿಯಾವನ್ನು ಕಂಡುಕೊಂಡಿದ್ದು, ಅದನ್ನು ವಿಡಿಯೋ ಮಾಡಿ ಜಗತ್ತಿಗೆ ಪರಿಚಯಿಸಿದ್ದಾರೆ. ಇದು ಇಂಡೋನೇಷ್ಯಾದ ಮಳೆಕಾಡುಗಳಲ್ಲಿ ಕಂಡುಬರುವ ಹೂವು. ಈ ಹೂವಿನ Read more…

BIG NEWS: 2021 ರಲ್ಲಿ ರೈಲ್ವೆ ಕ್ರಾಸಿಂಗ್ ಅಪಘಾತದಲ್ಲಿ ದಿನಕ್ಕೆ ಐದು ಮಂದಿ ಸಾವು; ಉತ್ತರ ಪ್ರದೇಶದಲ್ಲೇ ಅಧಿಕ

  2021 ರಲ್ಲಿ ರೈಲ್ವೆ ಕ್ರಾಸಿಂಗ್ ನಲ್ಲಿ ನಡೆದ ಅಪಘಾತದಲ್ಲಿ ದಿನಕ್ಕೆ ಸರಾಸರಿ ಐದು ಮಂದಿಯಂತೆ ಒಟ್ಟು 1,807 ಜನ ಸಾವನ್ನಪ್ಪಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲಿ ಅಧಿಕ Read more…

ನೆರೆ‌ಮನೆಯವರನ್ನು ರಕ್ಷಿಸಿದ ಮುಂಬೈ ಕಾಪ್

ಜೀವದಹಂಗು ತೊರೆದು ನೆರೆಮನೆಯವರ ರಕ್ಷಣೆಗೆ ಮುಂದಾದ ಮುಂಬೈ ಪೊಲೀಸ್ ಪೇದೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಟ್ಟಡದ ಮೀಟರ್ ಬಾಕ್ಸ್ ಬೆಂಕಿ ತಗುಲಿದ್ದು ಆಹುತಿಯಾಗಿದೆ. ಅದನ್ನು ಹೆಡ್ ಕಾನ್‌ಸ್ಟೆಬಲ್ Read more…

ಚಂಡಮಾರುತ: ಫ್ಲೋರಿಡಾ ನಿವಾಸಿಗಳ ಪರದಾಟ

  ಇಯಾನ್ ಚಂಡಮಾರುತವು ಫ್ಲೋರಿಡಾದ ಗಲ್ಫ್ ಕರಾವಳಿಗೆ ಅಪ್ಪಳಿಸಿದ್ದು, ದುರಂತವನ್ನು ತಂದೊಡ್ಡಿದೆ. ಮಧ್ಯಾಹ್ನ 3:05 ಕ್ಕೆ ಅಪ್ಪಳಿಸಿದ್ದು, ಫೋರ್ಟ್ ಮೈಯರ್ಸ್‌ನ ಪಶ್ಚಿಮಕ್ಕಿರುವ ದ್ವೀಪವಾದ ಕಾಯೋ ಕೋಸ್ಟಾ ಬಳಿ ಗಂಟೆಗೆ Read more…

ಹುಡುಗಿಯರ ಹಾಸ್ಟೆಲ್ ನಲ್ಲಿ ರಹಸ್ಯವಾಗಿ ಸ್ನಾನದ ದೃಶ್ಯ ಸೆರೆಹಿಡಿದ ಸಿಬ್ಬಂದಿ

ಕಾನ್ಪುರ: ಕಾನ್ಪುರದ ಹಾಸ್ಟೆಲ್ ಹುಡುಗಿಯರು ಸ್ನಾನ ಮಾಡುವಾಗ ಸಿಬ್ಬಂದಿ ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ ತಮ್ಮ ಹಾಸ್ಟೆಲ್ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ತಾವು ಸ್ನಾನ Read more…

BIG NEWS: ರಾಹುಲ್ ಗಾಂಧಿಯವರನ್ನು ಸ್ವಾಗತಿಸುವ ವೇಳೆ ನಿಯಮ ಉಲ್ಲಂಘಿಸಿದ ಮಾಜಿ ಸಿಎಂ ಸಿದ್ದರಾಮಯ್ಯ….!

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ, ಇಂದು ಬೆಳಿಗ್ಗೆ ಕರ್ನಾಟಕದ ಗಡಿ ಪ್ರವೇಶಿಸಿದ್ದು ತಮಿಳುನಾಡಿನಿಂದ ಬಂಡಿಪುರ ಅರಣ್ಯ ಪ್ರದೇಶದ ಮೂಲಕ ಆಗಮಿಸಿದ ಇವರುಗಳನ್ನು ರಾಜ್ಯ ಕಾಂಗ್ರೆಸ್ ನಾಯಕರು Read more…

ರಾಜ್ಯ ಪ್ರವೇಶಿಸಿದ ‘ರಾಗಾ’ ನೇತೃತ್ವದ ‘ಭಾರತ್ ಜೋಡೋ’ ಯಾತ್ರೆ; ಕಾಂಗ್ರೆಸ್ ನಾಯಕರಿಂದ ಸ್ವಾಗತ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ನೇತೃತ್ವದ ತಂಡ ಇಂದು ತಮಿಳುನಾಡಿನಿಂದ ಬಂಡಿಪುರ ಅರಣ್ಯ ಪ್ರದೇಶದ ಮೂಲಕ ಕರ್ನಾಟಕ ಪ್ರವೇಶಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು Read more…

ರಾಹುಲ್ ಹೋದಲ್ಲೆಲ್ಲಾ ಕಾಂಗ್ರೆಸ್ ಗೆ ಸೋಲು: ‘ಭಾರತ್ ಜೋಡೋ ಯಾತ್ರೆ’ ಬಗ್ಗೆ ಈಶ್ವರಪ್ಪ ವ್ಯಂಗ್ಯ

ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ‘ಭಾರತ್ ಜೋಡೋ ಯಾತ್ರೆ’ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದು, ಅದು ಭಾರತ್ ಜೋಡೋ ಯಾತ್ರೆಯಲ್ಲ, ಕಾಂಗ್ರೆಸ್ Read more…

ATM ನಲ್ಲಿ ಕಳವು ಮಾಡಲು ಯತ್ನಿಸಿದ್ದ ಆರೋಪಿ ಏಳು ತಿಂಗಳ ಬಳಿಕ ಅರೆಸ್ಟ್

ಫೆಬ್ರವರಿ ತಿಂಗಳಿನಲ್ಲಿ ಎಟಿಎಂ ದೋಚಲು ಯತ್ನಿಸಿದ್ದ ಆರೋಪಿಯೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ Read more…

ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ….? ಬಿಜೆಪಿ ರಾಜ್ಯಾಧ್ಯಕ್ಷರಿಂದ ಮಹತ್ವದ ಹೇಳಿಕೆ

ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದ್ದು, ಇದರ ಮಧ್ಯೆ ಅವಧಿ ಪೂರ್ಣಗೊಳ್ಳುವ ಮುನ್ನವೇ ಚುನಾವಣೆ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಬಿಜೆಪಿ ರಾಜ್ಯ Read more…

NIA ದಾಳಿ, ಸಂಘಟನೆ ಬ್ಯಾನ್ ಬೆನ್ನಲ್ಲೇ PFI ಗೆ ಮತ್ತೊಂದು ಶಾಕ್: 5 ಕೋಟಿ ರೂ. ನಷ್ಟ ಭರಿಸಲು ಆದೇಶ

ಕೊಚ್ಚಿ: ಕೇರಳ ಸಾರಿಗೆ ಸಂಸ್ಥೆಗೆ 5 ಕೋಟಿ ರೂ. ನಷ್ಟ ಭರಿಸಿಕೊಡುವಂತೆ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯದರ್ಶಿಗೆ ಕೇರಳ ಹೈಕೋರ್ಟ್ ಆದೇಶಿಸಿದೆ. ಎನ್ಐಎ ದಾಳಿ ವಿರೋಧಿಸಿ ಸೆ. 23 Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್‌ ಕುಸಿತ

ನವದೆಹಲಿ: ದೇಶದಲ್ಲಿ ನಿನ್ನೆ ಏರಿಕೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಕುಸಿತ ಕಂಡಿದೆ, ಕಳೆದ 24 ಗಂಟೆಯಲ್ಲಿ 3,947 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,629 Read more…

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ(4)ಗೆ ತಿದ್ದುಪಡಿ ಮಾಡಿದ ತರುವಾಯ ನಮೂನೆ -57 ರಲ್ಲಿ ಅರ್ಜಿ ಸ್ವೀಕರಿಸಲು Read more…

ಮದುವೆಯಾಗಿದ್ದರೂ ಮತ್ತೊಬ್ಬಳ ಜೊತೆ ಪ್ರೀತಿ; ತಾನು ಎರಡನೇ ಪತ್ನಿ ಎಂಬ ವಿಷಯ ತಿಳಿದು ಯುವತಿ ಆತ್ಮಹತ್ಯೆ

ವ್ಯಕ್ತಿಯೊಬ್ಬ ತನಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಅದನ್ನು ಮುಚ್ಚಿಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಿದ್ದು, ಆಕೆಯೊಂದಿಗೂ ವಿವಾಹ ಮಾಡಿಕೊಂಡಿದ್ದಾನೆ. ಹೊಸ ಬಾಳಿನ ಕನಸು ಕಂಡು ಬಂದ ಯುವತಿ ತನ್ನ ಪತಿಗೆ Read more…

AICC ಅಧ್ಯಕ್ಷ ಸ್ಥಾನದ ಚುನಾವಣೆಗೆ ಮತ್ತೊಂದು ಟ್ವಿಸ್ಟ್; ಗೆಹ್ಲೋಟ್ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಂತೆ ಖರ್ಗೆ ಹೆಸರು ಮುಂಚೂಣಿಗೆ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದಾಗಿನಿಂದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪ್ರಬಲ ಸ್ಪರ್ಧಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈಗ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ Read more…

ಆರ್.ಎಸ್.ಎಸ್. ಬಿಜೆಪಿಯ ಪಾಪದ ಕೂಸು; ಸಿದ್ದರಾಮಯ್ಯ ವ್ಯಂಗ್ಯ

ಕೇಂದ್ರ ಸರ್ಕಾರ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಂಗ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ Read more…

ಸುರ್ಜೆವಾಲರಿಂದ ಕುಸಿದಿರುವ ಸೇತುವೆ ವಿಡಿಯೋ ಶೇರ್; ಕಮಿಷನ್ ನಲ್ಲಿ ಮುಳುಗಿದೆ ಬಿಜೆಪಿ ಸರ್ಕಾರ ಎಂದು ಟಾಂಗ್

ಕುಂದಾಪುರದ ಗಂಗೊಳ್ಳಿಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದೇ ವಿಡಿಯೋವನ್ನು ಇಟ್ಟುಕೊಂಡು ರಾಜ್ಯ Read more…

ಹಬ್ಬದ ಹೊತ್ತಲ್ಲೇ ದುಬಾರಿ ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಗಳಿಗೆ ಶಾಕ್

ತುಮಕೂರು: ದಸರಾ ಹಬ್ಬದ ಅಂಗವಾಗಿ ಊರಿಗೆ ಹೊರಟ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಗಳಿಗೆ ಆರ್.ಟಿ.ಒ. ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿನಿಂದ ರಾಜ್ಯದ ವಿವಿಧ Read more…

ಹಬ್ಬಕ್ಕಾಗಿ ಖಾಸಗಿ ಬಸ್ ನಲ್ಲಿ ಊರಿಗೆ ತೆರಳಲು ಮುಂದಾಗಿದ್ದವರಿಗೆ ‘ಬಿಗ್ ಶಾಕ್’; ಮುಗಿಲು ಮುಟ್ಟಿದ ಪ್ರಯಾಣದರ

ಈ ಬಾರಿಯ ಆಯುಧ ಪೂಜೆ ಹಾಗೂ ವಿಜಯದಶಮಿ ಮಂಗಳವಾರ ಮತ್ತು ಬುಧವಾರದಂದು ಆಚರಿಸಲಾಗುತ್ತಿದ್ದು, ಸೋಮವಾರ ಒಂದು ದಿನ ರಜೆ ಮಾಡಿದರೆ ದೀರ್ಘ ರಜೆ ಸಿಕ್ಕಂತಾಗುತ್ತದೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...