alex Certify ಡಿಡಿಎಲ್‌ಜೆ ಹಾಡಿಗೆ ಸ್ಟೆಪ್ ಹಾಕಿದ ದಂಪತಿ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಡಿಎಲ್‌ಜೆ ಹಾಡಿಗೆ ಸ್ಟೆಪ್ ಹಾಕಿದ ದಂಪತಿ; ವಿಡಿಯೋ ವೈರಲ್

ಶಾರುಖಾನ್ ಮತ್ತು ಕಾಜೋಲ್ ಅವರ ಸೂಪರ್ ಹಿಟ್ ಹಾಡು ಮೆಹೆಂದಿ ಲಗಾ ಕೆ ರಖನಾ‌ಗೆ ಭಾರತೀಯ- ಕೊರಿಯನ್ ದಂಪತಿ ನೃತ್ಯ ಮಾಡುವ ವೀಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ. ಮುದ್ದಾದ ವೀಡಿಯೊದಲ್ಲಿ ಪತಿ- ಪತ್ನಿ ಜೋಡಿ ತಮ್ಮ ನೃತ್ಯದ ಚಲನೆ‌ ಮೂಲಕ‌ ಗಮನ ಸೆಳೆಯುತ್ತಾರೆ. ಇದು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕಿಮ್ ಅವರು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಹಾಡಿಗೆ ನೃತ್ಯ ಮಾಡುವಾಗ ತನ್ನ ಮೆಹೆಂದಿಯನ್ನು ತೋರಿಸುತ್ತಾರೆ. ಕಿಮ್ ಸಲ್ವಾರ್ ಸೂಟ್‌ನಲ್ಲಿ ಕಾಣಿಸಿಕೊಂಡರೆ ಪತಿ ಪ್ರೇಮ್ ಅವಳನ್ನು ತಿರುಗಿಸಲು ಸಹಾಯ ಮಾಡುತ್ತಾರೆ.

ನೆಟ್ಟಿಗರೂ ಬರಪೂರ ಕಾಮೆಂಟ್ ಮಾಡಿದ್ದು, ಸೂಪರ್ ಹಿಟ್ ಹಾಡಿನ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...