alex Certify Live News | Kannada Dunia | Kannada News | Karnataka News | India News - Part 2518
ಕನ್ನಡ ದುನಿಯಾ
    Dailyhunt JioNews

Kannada Duniya

ಅನಧಿಕೃತ ಕ್ರಷರ್ ಹೊಂದಿರುವವರಿಗೆ ಗುಡ್ ನ್ಯೂಸ್; ಸಕ್ರಮಗೊಳಿಸಲು ಮುಂದಾದ ರಾಜ್ಯ ಸರ್ಕಾರ

ಅನಧಿಕೃತ ಜಲ್ಲಿ ಕ್ರಷರ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಇವುಗಳಿಗೆ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಹೀಗಾಗಿ ಇಂತಹ ಕ್ರಷರ್ ಗಳು ಸಕ್ರಮವಾಗಲು Read more…

‘ಗಾಂಧಿ ಜಯಂತಿ’ ಅಂಗವಾಗಿ ಪ್ರಾಣಿ ವಧೆ – ಮಾಂಸ ಮಾರಾಟ ನಿಷೇಧ

ಅಕ್ಟೋಬರ್ 2ರ ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಹೀಗಾಗಿ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು Read more…

ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ್ದ ‘ವಿಂಗ್ ಕಮಾಂಡರ್’ ಅಭಿನಂದನ್ ವರ್ಧಮಾನ್ ಸೇವೆಯಿಂದ ನಿವೃತ್ತಿ

ಪಾಕಿಸ್ತಾನದ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿ ಬಳಿಕ ಪಾಕ್ ಸೈನಿಕರಿಗೆ ಸೆರೆ ಸಿಕ್ಕರೂ ಸಹ ದಿಟ್ಟತನದಿಂದ ಅದನ್ನು ಎದುರಿಸಿ, ರಾಜತಾಂತ್ರಿಕ ಸಂಧಾನದ ಮೂಲಕ ಬಿಡುಗಡೆಯಾಗಿದ್ದ ವಾಯುಸೇನೆಯ ವಿಂಗ್ Read more…

ಹಾವು ಹಿಡಿಯಲು ಹೋದಾಗಲೇ ವಿಚಿತ್ರ ಘಟನೆ: ಮಹಿಳೆಯರ ಮೈಮೇಲೆ ‘ನಾಗದೇವತೆ’

ಶಿವಮೊಗ್ಗ: ಶಿವಮೊಗ್ಗದ ಹೊನ್ನಾಳಿ ರಸ್ತೆ ಚೌಡೇಶ್ವರಿ ಕಾಲೋನಿಯಯಲ್ಲಿ ಹಾವು ಹಿಡಿಯಲು ಹೋಗಿದ್ದ ವೇಳೆ ಮಹಿಳಾ ಕಾರ್ಮಿಕರಿಬ್ಬರು ಮೈಮೇಲೆ ನಾಗದೇವರು ಬಂದಂತೆ ವರ್ತಿಸಿದ ಘಟನೆ ನಡೆದಿದೆ. ನಗರದ ಶಂಕರ ರೇಂಜ್ Read more…

BIG NEWS: ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ

ಪಾಲಿಟೆಕ್ನಿಕ್ ಕಾಲೇಜು ಮತ್ತು ಕಚೇರಿಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ತಾಂತ್ರಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ತನ್ನ ವ್ಯಾಪ್ತಿಯಲ್ಲಿ ಬರುವ ಕಾಲೇಜು ಮತ್ತು Read more…

ಐತಿಹಾಸಿಕ ಬನಶಂಕರಿ ದೇವಸ್ಥಾನಕ್ಕೆ ಬಡಿದ ಸಿಡಿಲು; ಗೋಪುರ ಜಖಂ; ಆತಂಕದಲ್ಲಿ ಗ್ರಾಮಸ್ಥರು

ಎಂಟು ತಿಂಗಳ ಹಿಂದಷ್ಟೇ ಸುಮಾರು 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದ್ದ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಐತಿಹಾಸಿಕ ಬನಶಂಕರಿ ದೇವಸ್ಥಾನದ ಗೋಪುರಕ್ಕೆ ಸಿಡಿಲು Read more…

ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಡುತ್ತಿದ್ದವನಿಗೆ ಬಿಗ್ ಶಾಕ್

ಶಿವಮೊಗ್ಗ: ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಸೊರಬ ತಾಲೂಕಿನ ತಿಮ್ಮಪ್ಪ(42) ಎಂಬುವನಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ Read more…

ಸ್ನಾನದ ಕೋಣೆಯಲ್ಲಿರಲಿ ಈ ಬಣ್ಣದ ಬಕೆಟ್

ಫೆಂಗ್ ಶೂಯಿ ಪ್ರಕಾರ ಮನೆಯ ಸರಿಯಾದ ದಿಕ್ಕಿನಲ್ಲಿ ಸ್ನಾನ ಗೃಹವಿಲ್ಲವಾದಲ್ಲಿ ಪ್ರಗತಿಗೆ ಅಡ್ಡಿಯುಂಟಾಗುತ್ತದೆ. ಮನೆಯ ಕೇಂದ್ರ ಸ್ಥಾನದಲ್ಲಿ ಸ್ನಾನ ಗೃಹ ಇರಬಾರದು. ಈಶಾನ್ಯ ದಿಕ್ಕಿನಲ್ಲಿ ಸ್ನಾನ ಗೃಹವಿದ್ದರೆ ಮಕ್ಕಳ Read more…

ಮುಖದ ಹೊಳಪಿಗೆ ಕಡಲೆಹಿಟ್ಟಿನ ಫೇಸ್ ಪ್ಯಾಕ್

ಕಡಲೆಹಿಟ್ಟಿನ ಪೇಸ್ಟ್ ಅನ್ನು ಮುಖಕ್ಕ ಹಚ್ಚಿಕೊಳ್ಳುವುದು ಅತ್ಯುತ್ತಮ ಫೇಸ್ ಪ್ಯಾಕ್ ಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿರಬಹುದು. ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಕುಳಿತು ಮುಖದ ಸೌಂದರ್ಯ ಹೆಚ್ಚಿಸುವ ಈ Read more…

ಗಮನಿಸಿ: ಇಂದು ಸಿಇಟಿ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿ ಬಿಡುಗಡೆ; ವೀಕ್ಷಿಸಲು ಇಲ್ಲಿದೆ ಮಾಹಿತಿ

ಸಿಇಟಿ ರ್ಯಾಂಕಿಂಗ್ ಕುರಿತಂತೆ ಇದ್ದ ಗೊಂದಲ ಈಗ ಬಗೆಹರಿದಿದ್ದು, ಹೈಕೋರ್ಟ್ ಆದೇಶದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಸಿಇಟಿ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಿದೆ. ಮಧ್ಯಾಹ್ನ 2 Read more…

ಸಾಹಿತಿ – ಕಲಾವಿದರ ಜೊತೆ ಇಂದು ರಾಹುಲ್ ‘ಸಂವಾದ’

‘ಭಾರತ್ ಜೋಡೋ’ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ತಂಡ ಶುಕ್ರವಾರದಂದು ಕರ್ನಾಟಕ ಪ್ರವೇಶಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಗುಂಡ್ಲುಪೇಟೆಯಲ್ಲಿ ಅವರನ್ನು ಬರ ಮಾಡಿಕೊಂಡಿದ್ದಾರೆ. ಬಳಿಕ Read more…

ಗಮನಿಸಿ: ರಾಜ್ಯಾದ್ಯಂತ ಮತ್ತೆ ಮಳೆ ಆರ್ಭಟ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಪ್ರಾರಂಭವಾಗಿದೆ. ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಅನೇಕ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು Read more…

ಬಾಲ್ಯದಲ್ಲಿ ಎತ್ತಿ ಆಡಿಸಿದ ‘ಆಯಾ’ ಳನ್ನು 45 ವರ್ಷಗಳ ಬಳಿಕ ಹುಡುಕಿಕೊಂಡು ಹೋದ ವ್ಯಕ್ತಿ…!

ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿರೋ ಕಾಲವಿದು. ಎಲ್ಲರೂ ತಾವಾಯಿತು ತಮ್ಮ ಕೆಲಸವಾಯಿತು ಅಂತ ಇದ್ದು ಬಿಡ್ತಾರೆ. ಚಿಕ್ಕವರಿದ್ದಾಗ ಆಡಿದ ಆಟ, ಆಗ ಹಿರಿಯರ ಜೊತೆಗೆ ಕಳೆದ ಸಮಯ, ಅವರು ನಮಗೆ Read more…

ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ: ಇಂದಿನಿಂದ 20 ರೂ.

ಬೆಂಗಳೂರು: ಬೆಂಗಳೂರು ಮಹಾನಗರದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನಜಂಗುಳಿ ತಪ್ಪಿಸಲು ಅ. 1ರಿಂದ 31 ರವರೆಗೆ ಪ್ಲಾಟ್ ಫಾರ್ಮ್ ಟಿಕೆಟ್ ದರ 20 ರೂ ಗೆ ಹೆಚ್ಚಳ ಮಾಡಲಾಗಿದೆ. Read more…

‘ಅಣ್ಣ – ಅಂಕಲ್ ಅಂತ ಕರೀಬೇಡಿ’; ಗ್ರಾಹಕರಿಗೆ ಕಟ್ಟೆಚ್ಚರ ಕೊಟ್ಟ ಉಬರ್ ಡ್ರೈವರ್

ಜೀವನದಲ್ಲಿ ಕೆಲ ಚಿಕ್ಕ-ಚಿಕ್ಕ ವಿಚಾರ ನಗು ಉಕ್ಕಿಸಿ ಬಿಡುತ್ತೆ. ಅಷ್ಟೇ ಅಲ್ಲ ಜೀವನ ಪರ್ಯಂತ ಅದು ನೆನಪಿಟ್ಟುಕೊಳ್ಳುವ ಹಾಗೆ ಮಾಡುತ್ತೆ. ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಅಂತಹದ್ದೇ ಒಂದು ಪ್ರಸಂಗ Read more…

Shocking: ಶಾಲೆ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಕೇವಲ ಅನ್ನ – ಉಪ್ಪು…!

ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಬಿಸಿಯೂಟ ಯೋಜನೆ ಆರಂಭಿಸಲಾಯಿತು. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಪೌಷ್ಠಿಕಯುಕ್ತ ಆಹಾರ ಲಭ್ಯವಾಗುತ್ತಿದೆ. ಆದರೆ ಕೆಲವರ Read more…

5G ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಸೇವೆಗೆ ಚಾಲನೆ

ಇಂಟರ್ನೆಟ್ ವೇಗದ ಕುರಿತು ಗೊಣಗಾಡುತ್ತಿದ್ದವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಬಹುನಿರೀಕ್ಷಿತ 5ಜಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡುತ್ತಿದ್ದು, ಮೊಬೈಲ್ ಬಳಕೆದಾರರು ಸಂತಸಗೊಂಡಿದ್ದಾರೆ. 5ಜಿ ಸೇವೆ Read more…

ಹಾಸಿಗೆ ಮೇಲಿರುವಾಗ ಈ ತಪ್ಪು ಮಾಡಬೇಡಿ

  ಸುಖಕರ ನಿದ್ರೆ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಆದ್ರೆ ಹಾಸಿಗೆಗೆ ಹೋದ ತಕ್ಷಣ ನಾವು ಮಾಡುವ ಕೆಲವೊಂದು ಕೆಲಸದಿಂದಾಗಿ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು Read more…

ಮೆದುಳಿನ ‘ಆರೋಗ್ಯ’ಕ್ಕೆ ಬೇಕು ಈ ಎಲ್ಲಾ ಆಹಾರ

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವ ಆಹಾರ ಸೇವನೆ ಅತ್ಯಗತ್ಯ. Read more…

ಅ. 1 ರಿಂದ ಪದವಿ ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಅಕ್ಟೋಬರ್ 1 ರಿಂದ 9 ರವರೆಗೆ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ 430 ಸರ್ಕಾರಿ ಪದವಿ ಕಾಲೇಜುಗಳಿಗೆ ಅ. 1ರಿಂದ Read more…

ಆಧಾರ್, ರೇಷನ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ 2022-23 ನೇ ಸಾಲಿನಲ್ಲಿ ಧನಶ್ರೀ ಯೋಜನೆ, ಚೇತನಾ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಉದ್ಯೋಗಿನಿ ಯೋಜನೆಯ ಅನುಷ್ಠಾನಕ್ಕೆ Read more…

ನವರಾತ್ರಿಯಲ್ಲಿ ಶುಭ ಫಲಕ್ಕೆ ಅವಶ್ಯವಾಗಿ ತನ್ನಿ ಈ ವಸ್ತು

ನವರಾತ್ರಿ ಹಬ್ಬದಲ್ಲಿ ಬಹಳ ಶ್ರದ್ಧೆಯಿಂದ ದೇವಿಯ ಪೂಜೆಯನ್ನು ಮಾಡಲಾಗುತ್ತೆ. 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅನೇಕ ಫಲ- ಪುಷ್ಪಗಳಿಂದ ದೇವಿಯ ಅಲಂಕಾರವನ್ನು ಮಾಡುವುದು ಸಂಪ್ರದಾಯದಲ್ಲಿದೆ. ಹಾಗೆಯೇ Read more…

ʼಫೇಸ್ ಪ್ಯಾಕ್ʼ ಎಷ್ಟು ಹೊತ್ತು ಮುಖದ ಮೇಲಿದ್ದರೆ ಒಳ್ಳೆಯದು

ವಾರಕ್ಕೆ ಒಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ನಿಮ್ಮ ತ್ವಚೆಯ ಮೇಲಿರುವ ಸತ್ತ ಅಥವಾ ನಿರ್ಜೀವ ಜೀವಕೋಶಗಳು ದೂರವಾಗುತ್ತದೆ. ತ್ವಚೆಗೆ ನೈಸರ್ಗಿಕವಾದ ಸೌಂದರ್ಯ ಸಿಗುತ್ತದೆ. ಆದರೆ Read more…

ಮಗುವಿಗೆ ಕೊಡುವ ಗಂಜಿ ಹೇಗಿರಬೇಕು ಗೊತ್ತೇ..…?

ಮಗುವಿಗೆ ಅರು ತಿಂಗಳು ತುಂಬುತ್ತಲೇ ಎದೆಹಾಲಿನ ಹೊರತಾಗಿ ಇತರ ಆಹಾರ ನೀಡಿ ಎಂದು ವೈದ್ಯರು ಹೇಳತೊಡಗುತ್ತಾರೆ. ಮಕ್ಕಳಿಗೆ ಏನನ್ನು ತಿನ್ನಿಸಬಹುದು ಎಂಬುದು ಹೆತ್ತವರನ್ನು ಬಹುವಾಗಿ ಕಾಡುವ ಸಮಸ್ಯೆ. ಇನ್ನೂ Read more…

ಈ ರಾಶಿಯವರಿಗೆ ಇದೆ ಇಂದು ಶುಭ ಸಮಾಚಾರ

ಮೇಷ ರಾಶಿ ಆರ್ಥಿಕ ವ್ಯವಹಾರ, ಕೊಡು-ಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ. ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. Read more…

ದಿನಾ ಒಂದು ‘ಬಾಳೆಹಣ್ಣು’ ತಿಂದು ಫಲಿತಾಂಶ ನೋಡಿ

ಬಾಳೆಹಣ್ಣು ಅತ್ಯಂತ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದು. ಪೊಟಾಷಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ Read more…

ನವರಾತ್ರಿಯಲ್ಲಿ ನಡೆಯಲ್ಲ ಮದುವೆ ʼಸಮಾರಂಭʼ

ಮನೆ ಬದಲಾವಣೆಯಿರಲಿ ಹೊಸ ವ್ಯಾಪಾರವಿರಲಿ ಎಲ್ಲದಕ್ಕೂ ನವರಾತ್ರಿಯ 9 ದಿನಗಳೂ ಒಳ್ಳೆಯದು. ಆದ್ರೆ ನವರಾತ್ರಿಯಲ್ಲಿ ಯಾವುದೇ ಮದುವೆ ಸಮಾರಂಭಗಳು ಮಾತ್ರ ನಡೆಯುವುದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾರಣಗಳನ್ನು ಹೇಳಲಾಗಿದೆ. Read more…

ʼಕಾತ್ಯಾಯಿನಿʼ ಮಾತೆಯ ಆರಾಧನೆ ಹಾಗೂ ನೈವೇದ್ಯದ ಕುರಿತು ಮಾಹಿತಿ

ನವರಾತ್ರಿಯಂದು ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ಒಂದೊಂದು ದಿನ ಪೂಜಿಸಲಾಗುತ್ತದೆ. ಇಂದು ನವರಾತ್ರಿಯ ಆರನೇ ದಿನ. ಕಾತ್ಯಾಯಿನಿ ದೇವಿಯನ್ನು ಪೂಜಿಸಿ ಆರಾಧಿಸಲಾಗುತ್ತದೆ. ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸಿದ ಪಾರ್ವತಿ Read more…

ಪದೇ ಪದೇ ‘ದೃಶ್ಯಂ’ ಸಿನಿಮಾ ಸೀನ್ ನೋಡಿ ಪುತ್ರಿಯ ಪ್ರಿಯಕರನೊಂದಿಗೆ ಸೇರಿ ಪತಿ ಉಸಿರು ನಿಲ್ಲಿಸಿದ ಪತ್ನಿ

ಬೆಳಗಾವಿ: ಬೆಳಗಾವಿಯ ಕ್ಯಾಂಪ್ ಪ್ರದೇಶದ ನಿವಾಸಿ ಸುಧೀರ್ ಕಾಂಬಳೆ(57) ಕೊಲೆ ಆರೋಪದ ಮೇಲೆ ಆತನ ಪತ್ನಿ, ಪುತ್ರಿ ಮತ್ತು ಪುತ್ರಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಸುಧೀರ್ ಪತ್ನಿ ರೋಹಿಣಿ, Read more…

ʼನವರಾತ್ರಿʼ ಸಂದರ್ಭದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಜೊತೆ ಇದನ್ನು ಸೇವಿಸಬೇಡಿ

ತಾಯಿ ದುರ್ಗೆ ಆರಾಧನೆಗೆ ಜನರು ಸಜ್ಜಾಗ್ತಿದ್ದಾರೆ. ಅಕ್ಟೋಬರ್ 17ರಿಂದ ನವರಾತ್ರಿ ಶುರುವಾಗ್ತಿದೆ. ನವರಾತ್ರಿ ವೇಳೆಯಲ್ಲಿ ಉಪವಾಸ, ವೃತ ಮಾಡುವ ಭಕ್ತರು ಸಾತ್ವಿಕ ಆಹಾರ ಸೇವನೆ ಮಾಡಬೇಕು. ಸಾಮಾನ್ಯವಾಗಿ ನವರಾತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...