alex Certify Live News | Kannada Dunia | Kannada News | Karnataka News | India News - Part 2473
ಕನ್ನಡ ದುನಿಯಾ
    Dailyhunt JioNews

Kannada Duniya

ಶುಲ್ಕ ಕಟ್ಟದ ಕಾರಣಕ್ಕೆ ಪರೀಕ್ಷೆಗೆ ಅವಕಾಶ ನೀಡದ ಶಾಲೆ: ಬಿಕ್ಕಿ ಬಿಕ್ಕಿ ಅತ್ತ ಬಾಲಕಿ: ‘ಶಿಕ್ಷಣ ವ್ಯಾಪಾರವಲ್ಲ’ ಎಂದ್ರು ವರುಣ್ ಗಾಂಧಿ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳದಂತೆ ಹೇಳಿದ್ದಕ್ಕೆ ಅಳುತ್ತಿರುವ ವೀಡಿಯೊವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು Read more…

ಟ್ರ್ಯಾಕ್ಟರ್ ಸೀಜ್ ಮಾಡಿದ ಫೈನಾನ್ಸ್: ದುಡುಕಿನ ನಿರ್ಧಾರ ಕೈಗೊಂಡ ರೈತ ಆತ್ಮಹತ್ಯೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೈನಾನ್ಸ್ ಕಿರುಕುಳದಿಂದ ಬೇಸತ್ತು 65 ವರ್ಷದ ಕೃಷ್ಣಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್ ಖರೀದಿಗೆ Read more…

ಅಡಿಕೆಗೆ ಎಲೆ ಚುಕ್ಕೆ ರೋಗ: ರೈತರಿಗೆ ಪರಿಹಾರ ಸೇರಿ ವಿವಿಧ ಬೇಡಿಕೆ ಬಗ್ಗೆ ಕೇಂದ್ರದ ಗಮನ ಸೆಳೆಯಲು ದೆಹಲಿಗೆ ನಿಯೋಗ

ಬೆಂಗಳೂರು: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ ರೈತ ಸಮುದಾಯದ ಜೀವನಾಡಿಯದ ಅಡಿಕೆ ಬೆಳೆ ಎಲೆ ಚುಕ್ಕೆ ರೋಗದಿಂದ ನಲುಗಿದ್ದು, ನಿಯಂತ್ರಣ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು Read more…

ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದ್ರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಲ್ಲ, ಆಕಾಶ ಕೆಳಗೆ ಬೀಳಲ್ಲ: ಗೋವಿಂದ ಕಾರಜೋಳ

ಬೀದರ್: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟುವುದಿಲ್ಲ, ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೆ ಆಕಾಶವೇನು ಕೆಳಗೆ ಬೀಳುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಬೀದರ್ Read more…

BIG NEWS: KPTCL ಅಕ್ರಮ; ಮತ್ತಿಬ್ಬರು ಆರೋಪಿಗಳು ಅರೆಸ್ಟ್

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರು ಆರೋಪಿಗಳನ್ನು ಗೋಕಾಕ್ ಪೊಲೀಸರು ಬಂಧಿಸಿದ್ದಾರೆ ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. Read more…

ಹುಬ್ಬೇರಿಸುವಂತಿದೆ ವಿಶ್ವದ ಅತಿದೊಡ್ಡ ಬೋನಿ ಫಿಶ್ ತೂಕ…!

ಪೋರ್ಚುಗಲ್‌ನ ಅಜೋರ್ಸ್ ದ್ವೀಪಸಮೂಹದಲ್ಲಿರುವ ಫೈಯಲ್ ದ್ವೀಪದಲ್ಲಿ ಅಜೈಂಟ್ ಸತ್ತ ಮೀನೊಂದು ಇತ್ತೀಚೆಗೆ ಪತ್ತೆಯಾಗಿದ್ದು, ಅದು ವಿಶ್ವದ ಗಮನ ಸೆಳೆದಿದೆ. ಮರೈನ್ ಸೈಂಟಿಸ್ಟ್ ಈ ಮೀನನ್ನು ವಿಶ್ವದ ಅತ್ಯಂತ ತೂಕದ Read more…

BIG NEWS: ವರ್ಷಾಂತ್ಯಕ್ಕೆ ಭಾರತದಲ್ಲಿ AK-203 ರೈಫಲ್‌ ಗಳ ಉತ್ಪಾದನೆ…!

ರಷ್ಯಾದ ಶಸ್ತ್ರಾಸ್ತ್ರ ರಫ್ತುದಾರ, ರೋಸೊಬೊರೊನೆಕ್ಸ್‌ಪೋರ್ಟ್, ಭಾರತದ ಉತ್ತರ ಪ್ರದೇಶದಲ್ಲಿ AK-203 ಅಸಾಲ್ಟ್ ರೈಫಲ್‌ಗಳ ಉತ್ಪಾದನೆಯು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ ಎಂದು ಹೇಳಿದೆ. “ಭಾರತದಲ್ಲಿ ಎಕೆ-203 ರೈಫಲ್ Read more…

ಬೆರಗುಗೊಳಿಸುವಂತಿದೆ ಈ ರಸ್ತೆಯಲ್ಲಿ ನಡೆಯುವ ವಿದ್ಯಾಮಾನದ ವಿಡಿಯೋ…!

ಮೆಕ್ಸಿಕೋದಲ್ಲಿ ಗುರುತ್ವಾಕರ್ಷಣೆಯ ಬಲವು ಕಾರ್ಯನಿರ್ವಹಿಸದಿರುವ ಸ್ಥಳವೊಂದಿದೆ ಅಥವಾ ಹಾಗೆ ತೋರುತ್ತದೆ. ಗುರುತ್ವಾಕರ್ಷಣೆಯ ನಿಯಮವನ್ನು ಧಿಕ್ಕರಿಸುವ ರಸ್ತೆಯ ವಿಡಿಯೊ ನೆಟ್ಟಿಗರನ್ನು ಬೆರಗುಗೊಳಿಸಿವೆ. ನಂಬಲಾಗದ ಅದರ ಹಿಂದಿನ ರಹಸ್ಯವನ್ನು ತಿಳಿಯಲು ಪ್ರಯತ್ನಿಸುವುದಾದರೆ, Read more…

BIG NEWS: ಜನಸಂಕಲ್ಪ ಯಾತ್ರೆ ಬಿಟ್ಟು ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ; ಕಾರಣ ನೀಡಿದ ಮಾಜಿ ಸಿಎಂ

ನವದೆಹಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಜನಸಂಕಲ್ಪ ಯಾತ್ರೆ ನಡುವೆಯೇ ದಿಢೀರ್ ದೆಹಲಿಗೆ ದೌಡಾಯಿಸಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬೀದರ್ ನ ಔರಾದ್ ನಲ್ಲಿ ಬಿಜೆಪಿ ಜನಸಂಕಲ್ಪ Read more…

ವಾಟ್ಸಾಪ್ ಬಳಕೆದಾರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ….!

ಅಕ್ರಮ, ಅಶ್ಲೀಲ, ಮಾನಹಾನಿಕರ ಮತ್ತು ಬೆದರಿಕೆ ಸಂದೇಶ, ಹಿಂಸೆಗೆ ಪ್ರಚೋದನೆ, ನಕಲಿ ಸುದ್ದಿ ಹರಡುವ ಖಾತೆಗಳ ಮೇಲೆ ಇದೀಗ ವಾಟ್ಸಾಪ್ ನಿಗಾ ಇಟ್ಟಿದೆ. ಈ ಮೂಲಕ ಕಳೆದ ಆಗಸ್ಟ್ Read more…

ಕಳ್ಳತನ‌ ಒಪ್ಪದಿದ್ದಕ್ಕೆ ಬಾಲಕನ‌ ಕೊಲೆಗೆ ಯತ್ನ. ವಿಡಿಯೋ ವೈರಲ್..!

ಭೋಪಾಲ್- ಆತ 14 ವರ್ಷದ ಬಾಲಕ. ಮೊಬೈಲ್ ಕದ್ದಿದ್ದಾನೆ ಎಂಬ ಆರೋಪದಡಿ ಆತನಿಗೆ ಚಿತ್ರ ಹಿಂಸೆ ಕೊಟ್ಟು ಬಾವಿಗೆ ನೇತಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆ Read more…

BREAKING: ಭೀಕರ ಅಪಘಾತ; ಯುವತಿ ದುರ್ಮರಣ; ಯುವಕನ ಒಂದು ಕೈ ಕಟ್

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಬೈಕ್ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರನ ಒಂದು ಕೈ ಕಟ್ ಆಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ Read more…

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಈ ದಂಪತಿಯ ದುಡಿಮೆಯ ಛಲ

ಮಾತು ಬಾರದ, ದನಿಯನ್ನು ಆಲಿಸಲು ಸಾಧ್ಯವಾಗದ ದಂಪತಿ ನಾಸಿಕ್‌ನಲ್ಲಿ ಪಾನಿಪುರಿ ಸ್ಟಾಲ್ ನಡೆಸುತ್ತಿದ್ದು, ಅವರ ಪ್ರಕಾಶಮಾನ ನಗು ಈಗ ಸಾಮಾಜಿಕ ಜಾಲತಾಣವನ್ನು ಬೆಳಗಿಸಿದೆ. ಇನ್‌ಸ್ಟಾಗ್ರಾಮ್ ಫುಡ್ ವ್ಲೋಗರ್ ‘ಸ್ಟ್ರೀಟ್ Read more…

Viral Video: ಶಾಲಾ ಬಸ್‌ ನಲ್ಲಿತ್ತು ಬೃಹತ್‌ ಗಾತ್ರದ ಹೆಬ್ಬಾವು…!

ಉತ್ತರ ಪ್ರದೇಶದ ರಾಯ್‌ಬರೇಲಿಯ ಶಾಲೆಯೊಂದರಲ್ಲಿ ಭಾನುವಾರ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಶಾಲಾ ಬಸ್‌ನಿಂದ ಬೃಹತ್ ಹೆಬ್ಬಾವನ್ನು ರಕ್ಷಿಸಿದ ಘಟನೆ ನಡೆದಿದೆ. ಬೃಹತ್ ಹೆಬ್ಬಾವು ರಾಯ್‌ಬರೇಲಿಯ ರಿಯಾನ್ Read more…

BIG NEWS: ಸಮಯ ಬಂದರೆ ನ್ಯಾಯದ ತಕ್ಕಡಿ ಹಿಡಿದೇ ನ್ಯಾಯ ಕೇಳಲು ಹೋಗುತ್ತೇನೆ ಎಂದ ಸಿ.ಟಿ. ರವಿ

  ಬೆಂಗಳೂರು: ಮೀಸಲಾತಿ ವಿಚಾರ ಬಹಳ ಸೂಕ್ಷ್ಮ ವಿಚಾರ. ಎಸ್ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ರಾಜಕೀಯವಾಗಿ ಸಾಂದರ್ಭಿಕವಾಗಿ ಮಾತನಾಡುವುದು ತಪ್ಪಾಗುತ್ತದೆ. ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ Read more…

ಮುಂಬೈ ಲೋಕಲ್‌ ರೈಲಿನಲ್ಲಿ ಹುಡುಗಿಯರ ಬಿಗ್‌ ಫೈಟ್;‌ ವಿಡಿಯೋ ನೋಡಿದ್ರೆ ನೀವೂ ಶಾಕ್‌ ಆಗೋದು ಗ್ಯಾರಂಟಿ

ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ಮೂವರು ಮಹಿಳೆಯರು ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಡ್ಸ್ ಆಫ್ ಮುಂಬೈ ಪೇಜ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ 31 Read more…

ಟೆಕ್ ದೈತ್ಯ ಗೂಗಲ್‌ ನಿಂದ ವಿಶಿಷ್ಟ ದೀಪಾವಳಿ; ನೀವೂ ಒಮ್ಮೆ ಟ್ರೈ ಮಾಡಿ

ಭಾರತದಲ್ಲಿನ ಅದ್ಧೂರಿ ಹಬ್ಬಗಳಲ್ಲಿ ಒಂದಾದ ದೀಪಾವಳಿಗೆ ದಿನಗಳು ಬಾಕಿಯಿರುವಾಗ, ಕೋವಿಡ್ ವಿರಾಮದ ನಂತರ ಜನರು ಭರ್ಜರಿಯಾಗಿ ಬೆಳಕಿನ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ. ಈ ವರ್ಷ ಗೂಗಲ್ ಕೂಡ ತನ್ನ Read more…

ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ: ಸಾಮಾನ್ಯ ಭವಿಷ್ಯ ನಿಧಿ ನಿಯಮದಲ್ಲಾಗಿದೆ ದೊಡ್ಡ ಬದಲಾವಣೆ

ಜನರಲ್ ಪ್ರಾವಿಡೆಂಟ್ ಫಂಡ್ ಕೇಂದ್ರ ಸರ್ಕಾರಿ ನೌಕರ ಉಳಿತಾಯ ನಿಧಿಯಾಗಿದೆ. ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಉದ್ಯೋಗಿಗಳ ಭವಿಷ್ಯ Read more…

ಎಕಾನಮಿ ಕಾರ್‌ ಗಳಲ್ಲೂ 6 ಏರ್‌ ಬ್ಯಾಗ್‌ ಕಡ್ಡಾಯ…! ನಿಯಮ ಜಾರಿಗೆ ಕೇಂದ್ರದ ಚಿಂತನೆ

ಎಕಾನಮಿ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ ನಿಯಮ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ರಸ್ತೆ Read more…

BIG NEWS: ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರಗಳನ್ನು ದಾಖಲೆ ಸಮೇತ ರಾಹುಲ್ ಗೆ ರವಾನೆ; ಸಿಎಂ ಬೊಮ್ಮಾಯಿ ವಾಗ್ದಾಳಿ

ಬೀದರ್: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವಿಪಕ್ಷ ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಬೀದರ್ ನ ಔರಾದ್ ನಲ್ಲಿ Read more…

ಮಹಿಳಾ ಕಾಲೇಜು ಕಾಂಪೌಂಡ್‌ ಗೋಡೆ ಏರಿದ ಕಿಡಿಗೇಡಿ; ಎಫ್‌ಐಆರ್‌ ದಾಖಲು

ಕಾಲೇಜು ಕಾಂಪೌಂಡ್‌ ಹತ್ತುವುದು, ಹಾರುವುದು ಕೆಲ ಹುಡುಗರಿಗೆ ಹೊಸ ವಿಷ್ಯ ಏನಲ್ಲ. ಪೊಲೀಸರು ಹಾಗೂ ಕಾಲೇಜು ವ್ಯವಸ್ಥೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು, ಪುಂಡರು ಮಾತ್ರ ತಮ್ಮ ಬುದ್ಧಿ Read more…

ಹಸುವಿಗೆ ಕಾಲಿನಿಂದ ಒದ್ದವನಿಗೆ ಮರುಕ್ಷಣವೇ ತಕ್ಕ ಶಾಸ್ತಿ; ವಿಡಿಯೋ ವೈರಲ್

ಇದೊಂದು ಘಟನೆ ಇನ್‌ಸ್ಟಂಟ್ ಕರ್ಮದ ತಾಜಾ ಉದಾಹರಣೆಯಾಗಿ ಸಾಮಾಜಿಕ‌ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬ ಹಸುವನ್ನು ಒದೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಆ ಚಿಕ್ಕ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ಹಸುವಿನ Read more…

ಕೃಷಿಕರಿಗೆ ಗುಡ್‌ ನ್ಯೂಸ್:‌ ಆರು ಬೆಳೆಗಳಿಗೆ ಸಿಕ್ತು ಬೆಂಬಲ ಬೆಲೆ..!

ಕೇಂದ್ರ ಸರ್ಕಾರ ಇದೀಗ ಒಂದಿಷ್ಟು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದೆ. ಗೋಧಿ, ಬಾರ್ಲಿ, ಅಲಸಂದೆ, ಹೆಸರುಕಾಳು, ಸೂರ್ಯಕಾಂತಿ, ಸಾಸಿವೆ ಸೇರಿದಂತೆ 6 ಬೇಳೆಕಾಳುಗಳ ಕನಿಷ್ಠ ಖರೀದಿ ಬೆಂಬಲ ಬೆಲೆಯನ್ನು Read more…

ವೀಲ್ ಚೇರ್‌ನಲ್ಲಿದ್ದ ಮಹಿಳೆಗೆ ಬ್ಯಾಸ್ಕೆಟ್‌ಬಾಲ್ ಹಾಕಲು ನೆರವಾದ ಆಟಗಾರರು

ಸಾಮಾಜಿಕ ಜಾಲತಾಣವು ನಕಾರಾತ್ಮಕ ಸುದ್ದಿ ಮತ್ತು ದೈನಂದಿನ ಜೀವನದ ದುಃಖದ ವಿಚಾರ ಹರಡುವ ನಡುವೆ ಹೃದಯಸ್ಪರ್ಶಿ ವಿಷಯ‌ ತಿಳಿಸುವ ಖಜಾನೆಯೂ ಹೌದು. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ ಫಾರ್ಮ್ ಟ್ವಿಟರ್‌ನಲ್ಲಿ ಹೃದಯಸ್ಪರ್ಶಿ Read more…

BIG NEWS: ಮೇಲುಕೋಟೆಗೆ ಬಂದು ಆಣೆ-ಪ್ರಮಾಣ ಮಾಡಲಿ; JDS ಶಾಸಕರಿಗೆ ಪಂಥಾಹ್ವಾನ ನೀಡಿದ ಸಂಸದೆ ಸುಮಲತಾ

ಮಂಡ್ಯ: ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ವಾಕ್ಸಮರ ಮುಂದುವರೆದಿದ್ದು, ಜೆಡಿಎಸ್ ಶಾಸಕರೆಲ್ಲರೂ ಬಂದು ಮೇಲುಕೋಟೆಯಲ್ಲಿ ಆಣೆ-ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸುಮಲತಾ, ಟೆಂಡರ್ Read more…

ಡಾನ್ಸ್ ಗ್ರೂಪ್‌ನ ಕ್ವಿಕ್ ಸ್ಟೈಲ್ ವೈರಲ್; ಅನಿಲ್ ಕಪೂರ್ ಅವರನ್ನು ‘ಲೆಜೆಂಡ್’ ಎಂದು ಕರೆದ ನೆಟ್ಟಿಗರು….!

ನಾರ್ವೇಯನ್ ಡ್ಯಾನ್ಸ್ ಕ್ರ್ಯೂ ಕ್ವಿಕ್ ಸ್ಟೈಲ್‌ನ ಡ್ಯಾನ್ಸ್ ಕ್ಲಿಪ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆಯುತ್ತಿದೆ‌. ಇದೀಗ, ಬಾಲಿವುಡ್ ನಟ ಅನಿಲ್ ಕಪೂರ್ ಅವರು ‘ಏಕ್ ಲಡ್ಕಿ Read more…

ಲಾಟರಿಯಲ್ಲಿ 83 ಲಕ್ಷ ರೂ. ಗೆದ್ದ; ಸ್ನೇಹಿತರು ತನಗೆ ತಮಾಷೆ ಮಾಡಿದ್ದಾರೆಂದು ಭಾವಿಸಿದ್ದ…!

ಲಾಟರಿಯಲ್ಲಿ ಹಣ ಗೆಲ್ಲುವುದು ಅನೇಕರಿಗೆ ಕನಸು. ಲಾಟರಿಯಲ್ಲಿ ದೊಡ್ಡ ಮೊತ್ತ ಸಿಕ್ಕರೆ ಕಷ್ಟಗಳೆಲ್ಲ ಕರಗಿ ಸುಖವಾಗಿರಬಹುದೆಂಬುದು ಹಲವರ ಆಸೆ. ವಿದೇಶಗಳಲ್ಲಿ ಇಂದಿಗೂ ಸಹ ಲಾಟರಿ ಕ್ರೇಜ್ ಇದ್ದೇ ಇದೆ. Read more…

ಸ್ಟೇರ್‌ಕೇಸ್ ಹ್ಯಾಂಡ್ ರೈಲ್ ಮೇಲೆ ತೆವಳುವ ಬೃಹತ್ ಹೆಬ್ಬಾವು, ವಿಡಿಯೋ ವೈರಲ್

ಹಾವುಗಳನ್ನು ಕಂಡರೆ ಅನೇಕ ಜನರಿಗೆ ಕೆಟ್ಟ ಭಯ. ಅದು ದಾಳಿ ಮಾಡಬೇಕೆಂದೇನಿಲ್ಲ, ತೆವಳಿ ಸಾಗುವುದು ಕಂಡರೂ ಭಯ ಬೀಳುತ್ತಾರೆ. ಇದೀಗ ವೈರಲ್ ವೀಡಿಯೊದಲ್ಲಿ ಬೃಹತ್ ಹೆಬ್ಬಾವು ಮೆಟ್ಟಿಲುಗಳ ಹ್ಯಾಂಡ್ರೈಲ್‌ನ Read more…

BIG NEWS: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವು ಪ್ರಕರಣ; ತನಿಖೆಗೆ ಆದೇಶಿಸಿದ ನ್ಯಾ.ಆರ್ಮುಗಸ್ವಾಮಿ ಆಯೋಗ

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಆರ್ಮುಗಸ್ವಾಮಿ ಆಯೋಗ ತನಿಖೆಗೆ ಆದೇಶ ನೀಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ನ್ಯಾ.ಆರ್ಮುಗಸ್ವಾಮಿ ಆಯೋಗದ ತನಿಖಾ ವರದಿ ಮಂಡನೆಯಾಗಿದ್ದು, ಜಯಲಲಿತಾ Read more…

BIG NEWಸ: ವಿಧಾನಸಭಾ ಚುನಾವಣೆ: 126 JDS ಅಭ್ಯರ್ಥಿಗಳ ಪಟ್ಟಿ ಫೈನಲ್

ಮೈಸೂರು: 2023ರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ಸಿದ್ಧತೆ ಆರಂಭಿಸಿದ್ದರೆ, ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ಮತದಾರರ ಓಲೈಕೆಗೆ ಮುಂದಾಗಿದೆ. ಈ ನಡುವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...