alex Certify Live News | Kannada Dunia | Kannada News | Karnataka News | India News - Part 2461
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ದೇಶದ ಅತಿ ದೊಡ್ಡ ಉದ್ಯೋಗ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ; 75,000 ಮಂದಿಗೆ ಏಕಕಾಲಕ್ಕೆ ನೇಮಕಾತಿ ಪತ್ರ

ದೇಶದ ಅತಿ ದೊಡ್ಡ ಉದ್ಯೋಗ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದು, ಕೇಂದ್ರ ಸಚಿವಾಲಯದ ವಿವಿಧ ಹುದ್ದೆಗಳಲ್ಲಿ ನೇಮಕಾತಿ ಹೊಂದಿರುವ 75,000 ಮಂದಿಗೆ ಏಕಕಾಲದಲ್ಲಿ ನೇಮಕಾತಿ Read more…

BIG NEWS: ಬೆಂಗಳೂರು ಉತ್ತರ ವಿವಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ

ಬೆಂಗಳೂರು: ಪರೀಕ್ಷೆಗೂ ಮುನ್ನವೇ ಬೆಂಗಳೂರು ಉತ್ತರ ವಿವಿ ಪ್ರಶ್ನೆ ಪತ್ರಿಕೆ ಸೋರಿಯಾಗಿದೆ. ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದೆ. ಉತ್ತರ ವಿವಿ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ Read more…

BIG NEWS: RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಆರ್ ಟಿ ಓ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಲೋಕಾಯುಕ್ತ ಎಸ್ ಪಿ ಮನೋಜ್ Read more…

‘ಮುಖ್ಯಮಂತ್ರಿ’ ಹುದ್ದೆಗೇರಲು ನನಗೂ ಅರ್ಹತೆ ಇದೆ ಎಂದ ಶಾಸಕ ಜಮೀರ್ ಅಹಮದ್

ವಿಧಾನಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳಿರುವ ಮಧ್ಯೆಯೇ ಮುಖ್ಯಮಂತ್ರಿ ಹುದ್ದೆ ಸಾಲಿನಲ್ಲಿ ಹಲವರಿದ್ದಾರೆ. ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರನ್ನು Read more…

ಇಲ್ಲಿದೆ ಟಿ 20 ‘ವಿಶ್ವಕಪ್’ ನ ಸಂಪೂರ್ಣ ವೇಳಾಪಟ್ಟಿ

ಇಂದಿನಿಂದ ಟಿ ಟ್ವೆಂಟಿ ವಿಶ್ವಕಪ್ ಮಹಾ ಸಮರ ಆರಂಭವಾಗಲಿದ್ದು, ಭಾರತ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಜಿಂಬಾಬ್ವೆ, ಐರ್ಲೆಂಡ್, ನೆದರ್ಲ್ಯಾಂಡ್ ಸೇರಿ Read more…

BIG NEWS: ಬಿಜೆಪಿ ಶಾಸಕ ಬಸವರಾಜ್ ದಡೇಸಗೂರಗೆ ಟಿಕೇಟ್ ನಿರಾಕರಿಸಲು ಒತ್ತಾಯ

ಕೊಪ್ಪಳ: ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಲಾಭಿ ಆರಂಭವಾಗಿದ್ದು, ಕೊಪ್ಪಳ ಬಿಜೆಪಿ ಶಾಸಕ ಬಸವರಾಜ್ ದಡೆಸಗೂರ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಗಳು ಕೇಳಿಬಂದಿವೆ. ಕನಕಗಿರಿ ಬಿಜೆಪಿ ಶಾಸಕ Read more…

ಗಮನಿಸಿ: ‘ಗಂಗಾ ಕಲ್ಯಾಣ’ ಯೋಜನೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ ಅಡಿ ಸೌಲಭ್ಯ ಒದಗಿಸಲಾಗುತ್ತದೆ. ಆನ್ಲೈನ್ Read more…

BIG NEWS: ಲೋಕಾಯುಕ್ತ IGPಯಾಗಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ನೇಮಕ

ಬೆಂಗಳೂರು: ಲೋಕಾಯುಕ್ತ ಐಜಿಪಿಯಾಗಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಡಾ.ಸುಬ್ರಹ್ಮಣ್ಯೇಶ್ವರ ರಾವ್ Read more…

BIG NEWS: ಯುವತಿಯರ ಮದುವೆ ವಯಸ್ಸು ವಿಸ್ತರಣೆ ಮಸೂದೆ ಪರಿಶೀಲಿಸುವ ಸಂಸತ್ ಸಮಿತಿಗೆ ಮತ್ತೆ ಮೂರು ತಿಂಗಳು ಅವಕಾಶ

ನವದೆಹಲಿ: ಬಾಲ್ಯವಿವಾಹ ನಿಷೇಧ(ತಿದ್ದುಪಡಿ) ಮಸೂದೆ 2021 ಅನ್ನು ಪರಿಶೀಲಿಸುವ ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿಗೆ ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧಂಖರ್ ಅವರು Read more…

ಕರೆನ್ಸಿ ನೋಟುಗಳಲ್ಲಿ ಗಾಂಧೀಜಿ ಬದಲು ನೇತಾಜಿ ಫೋಟೋ ಮುದ್ರಿಸಲು ಹಿಂದೂ ಮಹಾಸಭಾ ಒತ್ತಾಯ

ನವದೆಹಲಿ: ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿ ಅವರ ಚಿತ್ರದ ಬದಲಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರ ಮುದ್ರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ(ಎಬಿಹೆಚ್‌ಎಂ) Read more…

ತಲೆ, ಮರ್ಮಾಂಗಕ್ಕೆ ಹೊಡೆದು ಟೆರೇಸ್ ಮೇಲೆಯೇ ವ್ಯಕ್ತಿ ಕೊಲೆ: ಪತ್ನಿ, ಗೆಳೆಯನ ಬಗ್ಗೆಯೇ ಅನುಮಾನ

ಬೆಂಗಳೂರು: ಮನೆಯ ಟೆರೇಸ್ ಮೇಲೆಯೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಯಲಹಂಕದ ಕೊಂಡಪ್ಪ ಲೇಔಟ್ ನಲ್ಲಿ ನಡೆದಿದೆ. ಚಂದ್ರಶೇಖರ್ ಮೃತಪಟ್ಟ ವ್ಯಕ್ತಿ. ಮನೆಯ Read more…

BIG NEWS: ಒಂದೇ ದಿನದಲ್ಲಿ ಮತ್ತೆ 2,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಏರಿಕೆಯಾಗುತ್ತಿದೆ ಕೋವಿಡ್ ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಿಂದ ಪ್ರತಿ ದಿನ 2000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. 24 ಗಂಟೆಯಲ್ಲಿ 2,112 ಜನರಲ್ಲಿ ಹೊಸದಾಗಿ Read more…

ಹೆರಿಗೆಗೆ ತೆರಳುತ್ತಿದ್ದ ಎಸ್ಐಗೆ ಠಾಣೆಯಲ್ಲಿ ಸೀಮಂತ; ಭಾವುಕರಾದ ಅಧಿಕಾರಿ

ಹೆರಿಗೆ ರಜೆ ಮೇಲೆ ತೆರಳುತ್ತಿದ್ದ ಮಹಿಳಾ ಎಸ್ಐ ಒಬ್ಬರಿಗೆ ಅವರ ಸಿಬ್ಬಂದಿ ಠಾಣೆಯಲ್ಲಿಯೇ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದು, ಅಚ್ಚರಿಯ ಈ ಸ್ವಾಗತ ಕಂಡು ಅಧಿಕಾರಿ ಭಾವುಕರಾಗಿದ್ದಾರೆ. ಇಂಥದೊಂದು ಘಟನೆ Read more…

ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿಗೆ ಓಲಾ ಎಲೆಕ್ಟ್ರಿಕ್​ ಸ್ಕೂಟರ್​: ಇಂದು MoveOS 3.0 ಬಿಡುಗಡೆ

ಮುಂಬೈ: ಈಗ ಎಲ್ಲೆಲ್ಲೂ ಎಲೆಕ್ಟ್ರಿಕ್​ ಸ್ಕೂಟರ್​ಗಳದ್ದೇ ಮಾತು. ಅದೇ ರೀತಿ ಓಲಾ ಕೂಡ ಇ-ವಾಹನದಲ್ಲಿ ಮುಂಚೂಣಿಯಲ್ಲಿದೆ ಓಲಾ- S1 Pro ನ ವಿತರಣೆಗಳು 2021 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು, Read more…

ಅತ್ಯಂತ ಐಷಾರಾಮಿ ಬುಗಾಟ್ಟಿ ವಾಚ್​ ಬಿಡುಗಡೆ: ವಿಶೇಷತೆ ಏನು ? ಬೆಲೆ ಎಷ್ಟು ಗೊತ್ತಾ ?

ವಿಶ್ವದ ಅತ್ಯಂತ ಐಷಾರಾಮಿ ಆಟೋಮೊಬೈಲ್ ಬ್ರಾಂಡ್‌ಗಳಲ್ಲಿ ಒಂದಾದ ಬುಗಾಟ್ಟಿ, VIITA ವಾಚ್‌ಗಳ ಸಹಯೋಗದೊಂದಿಗೆ ಇತ್ತೀಚೆಗೆ ವಾಚ್‌ಗಳನ್ನು ಪರಿಚಯಿಸಿದೆ. ಪ್ರಪಂಚದ ಮೊದಲ ಸೀಮಿತ-ಚಾಲಿತ ಸ್ಮಾರ್ಟ್ ವಾಚ್ ಆಗಿದೆ ಮತ್ತು ಸಂಪೂರ್ಣ Read more…

‘ಮೂನ್ ಲೈಟಿಂಗ್’ ಗೆ ಅವಕಾಶ ನೀಡಿ ಅಚ್ಚರಿ ಮೂಡಿಸಿದ ಇನ್ಫೋಸಿಸ್

ಇತ್ತೀಚಿನ ದಿನಗಳಲ್ಲಿ ‘ಮೂನ್ ಲೈಟಿಂಗ್’ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಒಂದು ಕಂಪನಿಯಲ್ಲಿದ್ದುಕೊಂಡೇ ಮತ್ತೊಂದು ಕಂಪನಿಗೆ ಉದ್ಯೋಗ ಮಾಡುವುದಕ್ಕೆ ಮೂನ್ ಲೈಟಿಂಗ್ ಆಗಿದ್ದು, ಕೊರೊನಾ ಕಾರಣಕ್ಕೆ ವರ್ಕ್ ಫ್ರಂ Read more…

ಜಮೀನಿನಲ್ಲೇ ಬೆಚ್ಚಿ ಬೀಳಿಸುವ ಘಟನೆ, ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ

ಬೆಳಗಾವಿ: ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪತಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಕೊದನಾಪುರ ಹೊರವಲಯದಲ್ಲಿ ರುದ್ರವ್ವ ಅಡಕಿ(55) ಅವರನ್ನು ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಕೊದನಾಪುರ Read more…

BREAKING NEWS: ಬಸ್, ಲಾರಿ ಡಿಕ್ಕಿ: ಭೀಕರ ಅಪಘಾತದಲ್ಲಿ 14 ಜನ ಸಾವು, 40 ಮಂದಿಗೆ ಗಾಯ

ಭೋಪಾಲ್: ಮಧ್ಯಪ್ರದೇಶದ ರೇವಾದ ಸುಹಾಗಿ ಪಹಾರಿ ಬಳಿ ಬಸ್ ಮತ್ತು ಟ್ರಾಲಿಗೆ ಡಿಕ್ಕಿಯಾಗಿ 14 ಮಂದಿ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ 40 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ 40 ಮಂದಿಯಲ್ಲಿ Read more…

ಹೈನುಗಾರರಿಗೆ ಬಿಗ್ ಶಾಕ್; ಪಶು ಆಹಾರ ಧಾರಣೆಯಲ್ಲಿ ಭಾರಿ ಹೆಚ್ಚಳ

ದೀಪಾವಳಿಗೂ ಮುನ್ನ ಹೈನುಗಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಪಶು ಆಹಾರ ಧಾರಣೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಕರ್ನಾಟಕ ಹಾಲು ಮಹಾ ಮಂಡಳಿ ಅಕ್ಟೋಬರ್ 19 ರಂದು ಈ Read more…

ಕೇವಲ 45 ದಿನ ಅಧಿಕಾರದಲ್ಲಿದ್ದರೂ ವಾರ್ಷಿಕವಾಗಿ ಸಿಗುತ್ತೆ ಕೋಟಿ ರೂ. ಭತ್ಯೆ…!

ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿದ್ದ ಲಿಜ್ ಟ್ರಸ್ ಕೇವಲ 45 ದಿನಗಳಲ್ಲಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅತ್ಯಂತ Read more…

ರಾಷ್ಟ್ರಪತಿ ದ್ರೌಪದಿ ಮುರ್ಮು ಅವಹೇಳನ: ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರಿಗೆ ನೋಟಿಸ್

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಅವಹೇಳನಕಾರಿ ಲೇಖನ ಬರೆದಿದ್ದ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಿಗೆ(ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್) ನೋಟಿಸ್ ಜಾರಿ ಮಾಡಲಾಗಿದೆ. ರಾಷ್ಟ್ರೀಯ Read more…

ದೇಶದಲ್ಲೇ ಅತಿದೊಡ್ಡ ಉದ್ಯೋಗ ಅಭಿಯಾನ: 10 ಲಕ್ಷ ಜನರಿಗೆ ಉದ್ಯೋಗ: 75 ಸಾವಿರ ಮಂದಿಗೆ ಇಂದೇ ನೇಮಕಾತಿ ಪತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘ರೋಜ್‌ಗಾರ್ ಮೇಳ’ಕ್ಕೆ ಚಾಲನೆ ನೀಡಲಿದ್ದಾರೆ 10 ಲಕ್ಷ ಜನರನ್ನು ನೇಮಿಸಿಕೊಳ್ಳುವ ‘ರೋಜ್‌ಗಾರ್ ಮೇಳ’ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ Read more…

BREAKING: ಮದುವೆ ದಿಬ್ಬಣದ ಬಸ್ ಪಲ್ಟಿ; 10 ಜನರಿಗೆ ಗಾಯ

ಕೊಪ್ಪಳ: ಮದುವೆ ದಿಬ್ಬಣದ ಮಿನಿ ಬಸ್ ಪಲ್ಟಿಯಾಗಿ 10 ಜನ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಶಹಾಪುರ ಟೋಲ್ ಗೇಟ್ ಬಳಿ ನಡೆದಿದೆ. ಯಾದಗಿರಿ ಜಿಲ್ಲೆಯ ದಂಡಗುಂಡ ಗ್ರಾಮದಿಂದ Read more…

ಹಬ್ಬದಲ್ಲಿ ಮಿತಿಯಲ್ಲಿರಲಿ ‘ಸಿಹಿತಿಂಡಿʼಯ ಸೇವನೆ

ಒಂದರ ಹಿಂದೆ ಒಂದು ಹಬ್ಬಗಳು ಬರುತ್ತಿದ್ದರೆ, ನಮ್ಮೆಲ್ಲರ ದೈನಂದಿನ ಆಹಾರದಲ್ಲಿಯೂ ಸಕ್ಕರೆಯ ಪ್ರಮಾಣ ಜಾಸ್ತಿಯಾಗುತ್ತದೆ. ದೀಪಾವಳಿ ಹಬ್ಬದಲ್ಲಂತೂ ಎಲ್ಲರ ಮನೆಯಲ್ಲಿ ಸಿಹಿ ತಿಂಡಿಗಳದ್ದೇ ಕಾರುಬಾರು. ಮನೆಗೆ ಬರುವ ಪ್ರತಿಯೊಬ್ಬ Read more…

ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ಕೈಗೊಂಬೆ ಎಂದು ವ್ಯಂಗ್ಯವಾಡಿದ ನಾಯಕನಿಗೆ ಬಿಗ್ ಶಾಕ್

ಚೆನ್ನೈ: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವ್ಯಂಗ್ಯವಾಡಿದ ಡಿಎಂಕೆ ವಕ್ತಾರ ಕೆ.ಎಸ್. ರಾಧಾಕೃಷ್ಣನ್ ಅವರನ್ನು ಅಮಾನತು ಮಾಡಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ Read more…

BIG NEWS: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ 100 ರೂ. ದೇಣಿಗೆ ಸಂಗ್ರಹಕ್ಕೆ ವ್ಯಾಪಕ ವಿರೋಧ

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು ನೂರು ರೂಪಾಯಿ ದೇಣಿಗೆ ಸಂಗ್ರಹಿಸಲು ಶಾಲಾಭಿವೃದ್ಧಿ ಸಮಿತಿ (SDMC) ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ Read more…

ಸ್ತ್ರೀರೋಗ ತಜ್ಞೆ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ; ಆರೋಪಿ ಅರೆಸ್ಟ್

ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಉತ್ತರ Read more…

ಅ.23ರಂದು ಮನೆ ಮನೆಗೆ ಜ್ಯೋತಿ ಸಾಗಿಸುವ ‘ಅಂಟಿಕೆ ಪಿಂಟಿಕೆ’ ಆಯೋಜನೆ

ಆಧುನಿಕತೆ ಬಂದಂತೆಲ್ಲಾ ಹಬ್ಬಗಳ ಆಚರಣೆಯ ಶೈಲಿಯೂ ಬದಲಾಗಿದೆ. ಈ ಹಿಂದೆ ಹಬ್ಬಗಳ ಸಂದರ್ಭದಲ್ಲಿ ಜಾನಪದ ಸಂಸ್ಕೃತಿಯನ್ನು ಪಾಲಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂಪ್ರದಾಯಗಳು ಬದಲಾಗಿ ಹೋಗಿವೆ. ಈ Read more…

ಕರಿದ ಎಣ್ಣೆಯನ್ನ ಮತ್ತೆ ಮತ್ತೆ ಉಪಯೋಗಿಸಿದ್ರೆ ಅನಾರೋಗ್ಯ ಕಾಡೋದು ಗ್ಯಾರಂಟಿ…!

ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ Read more…

ಮಾಡಿ ನೋಡಿ ರುಚಿ ರುಚಿ ಹೆಸರು ಬೇಳೆ ಹಲ್ವಾ

ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿದೆ. ಇದರಿಂದ ತಯಾರಿಸುವ ಪ್ರತಿ ತಿಂಡಿ ಆರೋಗ್ಯ ಪೂರ್ಣ. ಅದರಲ್ಲೂ ಹೆಸರು ಬೇಳೆ ಹಲ್ವಾದ ರುಚಿನೇ ಬೇರೆ. ಯಾಕೆಂದರೆ ಇದರಲ್ಲಿ ತುಪ್ಪ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...