alex Certify Live News | Kannada Dunia | Kannada News | Karnataka News | India News - Part 2454
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯಾಂ ನೋಡಲು ತೆರಳಿದ್ದ ಯುವಕ – ಯುವತಿಗೆ ಚಾಕು ತೋರಿಸಿ ಸುಲಿಗೆ

ಲಕ್ಕವಳ್ಳಿಯ ಭದ್ರಾ ಜಲಾಶಯ ನೋಡಲು ಯುವಕ – ಯುವತಿ ತೆರಳಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ಮೊಬೈಲ್ ಫೋನ್ ಹಾಗೂ ಚಿನ್ನದ ಸರ ಕಿತ್ತುಕೊಂಡು Read more…

ದೀಪಾವಳಿಯಲ್ಲಿ ಸಲ್ಲಿಸಲಾಗುತ್ತೆ ʼಹಿರಿಯʼರಿಗೆ ಪೂಜೆ

ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತೆ. ಅದಾದ ನಂತರದಲ್ಲಿ ಕೆಲವು ಕಡೆಗಳಲ್ಲಿ ಹಿರಿಯರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ನಿಧನರಾದ ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ. ಆ ವರ್ಷ Read more…

ಗಮನಿಸಿ: ಇಂದು ಬರಿಗಣ್ಣಿನಿಂದ ಸೂರ್ಯಗ್ರಹಣ ನೋಡಬೇಡಿ

ಬೆಂಗಳೂರು: ಇಂದು ಸಂಜೆ 5 ಗಂಟೆಯಿಂದ ರಾಜ್ಯದ ವಿವಿಧೆಡೆ ಸೂರ್ಯಗ್ರಹಣ ಗೋಚರಿಸಲಿದೆ. ಬರಿಗಣ್ಣಿನಿಂದ ಗ್ರಹಣ ವೀಕ್ಷಿಸಬೇಡಿ. ನೇರವಾಗಿ ಗ್ರಹಣ ವೀಕ್ಷಿಸುವುದು ಕಣ್ಣಿಗೆ ಅಪಾಯಕಾರಿ ಎಂದು ಹೇಳಲಾಗಿದೆ. ಸೂರ್ಯ ಮತ್ತು Read more…

ಮುಂದಿನ ಚುನಾವಣೆ ಕ್ಷೇತ್ರ ಘೋಷಿಸಿದ ಶ್ರೀರಾಮುಲು, ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧೆ

ಚಿತ್ರದುರ್ಗ: ದೀಪಾವಳಿ ದಿನದಂದೇ ಮೀಸಲಾತಿ ಜಾರಿಯಾಗಿದ್ದು, ಇದೇ ದಿನ ವಾಲ್ಮೀಕಿ ಪುತ್ಥಳಿ ಅನಾವರಣವಾಗುತ್ತಿರುವುದು ಸಂತೋಷ ತಂದಿದೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, 2023 ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ Read more…

ದೀಪಾವಳಿಯಲ್ಲಿ ಎಲ್ಲೆಲ್ಲಿ ʼದೀಪʼಗಳನ್ನು ಹಚ್ಚುವುದು ಶ್ರೇಷ್ಠ….? ಇಲ್ಲಿದೆ ಮಾಹಿತಿ

ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳನ್ನು ಬೆಳಗಿಸಿದ್ರೆ ಮನೆ, ಮನ ಬೆಳಗುತ್ತದೆ ಅನ್ನೋದು ಎಲ್ಲರ ನಂಬಿಕೆ. ಮನೆಯ ಮೂಲೆಯಲ್ಲಿ ದೀಪಗಳನ್ನು ಹಚ್ಚುವುದು ಸಾಮಾನ್ಯ. ಈ ದೀಪಗಳಿಗೂ ಅದರದ್ದೇ ಆದ ಮಹತ್ವವಿದೆ. Read more…

ʼಕಾರ್ತಿಕ ಮಾಸʼದಲ್ಲಿ ಈ ನಿಯಮಗಳನ್ನು ಅವಶ್ಯಕವಾಗಿ ಪಾಲಿಸಿ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಈ ತಿಂಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಉಪವಾಸ ಮತ್ತು ಜಪ ಮಾಡಬೇಕು ಎನ್ನಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ Read more…

BREAKING: ಡಿವೈಡರ್ ಗೆ ಕಾರ್ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ರಸ್ತೆ ವಿಭಜಕಕ್ಕೆ ಕಾರ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಪ್ರವಾಸಿ ಮಂದಿರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾರ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. Read more…

BREAKING NEWS: ತಡರಾತ್ರಿ ಹರ್ಷ ಕುಟುಂಬಕ್ಕೆ ದುಷ್ಕರ್ಮಿಗಳ ಬೆದರಿಕೆ, ಯುವಕನ ಮೇಲೆ ಹಲ್ಲೆ: ಶಿವಮೊಗ್ಗ ಮತ್ತೆ ಪ್ರಕ್ಷುಬ್ಧ

ಶಿವಮೊಗ್ಗ: ಶಿವಮೊಗ್ಗ 8 ತಿಂಗಳ ಹಿಂದೆ ಕೊಲೆಯಾಗಿದ್ದ ಹರ್ಷ ಕುಟುಂಬದವರಿಗೆ ದುಷ್ಕರ್ಮಿಗಳು ತಡರಾತ್ರಿ ಬೆದರಿಕೆ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಹರ್ಷನ ಕುಟುಂಬದವರಿಗೆ ಅನ್ಯ ಕೋಮಿನ Read more…

ʼದೀಪಾವಳಿʼಯಂದು ಯಾವ ಘಟನೆ ನಡೆದ್ರೆ ಮಂಗಳಕರ…?

ದೀಪಾವಳಿಯ ಸಂಭ್ರಮ ಶುರುವಾಗ್ತಿದೆ. ಮನೆ- ಮನೆಗಳಲ್ಲಿ ತಾಯಿ ಲಕ್ಷ್ಮಿ ಪೂಜೆ ನಡೆಯುತ್ತದೆ. ಆರ್ಥಿಕ ವೃದ್ಧಿ ಜೊತೆಗೆ ಆರೋಗ್ಯ, ಆಯಸ್ಸು ಭಾಗ್ಯ ನೀಡೆಂದು ಭಕ್ತರು ಪ್ರಾರ್ಥಿಸ್ತಾರೆ. ಈ ದೀಪಾವಳಿಯಲ್ಲಿ ತಾಯಿ Read more…

ಈ ಮನೆಗೆ ʼದೀಪಾವಳಿʼ ಸಂದರ್ಭದಲ್ಲಿ ಬರಲ್ಲ ಲಕ್ಷ್ಮಿ

ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಗಣೇಶ ಹಾಗೂ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಗಾಗಿ ಲಕ್ಷ್ಮಿ Read more…

ಹಬ್ಬದಡುಗೆಗೆ ಇರಲಿ ‘ಬಾದಾಮಿʼ ಬರ್ಫಿ

ಹಬ್ಬ ಎಂದ ಮೇಲೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ಇಲ್ಲಿ ಸುಲಭವಾಗಿ ಮಾಡಬಹುದಾದ ಬಾದಾಮಿ ಬರ್ಫಿ ಇದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು: 1 ಕಪ್ – Read more…

ದೀಪಾವಳಿ ಹಬ್ಬದಂದು ಮೊಸರಿನಿಂದ ಹೀಗೆ ಮಾಡಿದರೆ ದೂರವಾಗುತ್ತೆ ಆರ್ಥಿಕ ಸಮಸ್ಯೆ

ದೀಪಾವಳಿ ಹಬ್ಬದಂದು ಮನೆಯಲ್ಲಿ ಏಳಿಗೆಯಾಗಬೇಕೆಂದು ಧನಲಕ್ಷ್ಮೀಯ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಹಾಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲಲು ದೀಪಾವಳಿ Read more…

ಪಾಡ್ಯದ ದಿನ ನಡೆಯುತ್ತದೆ ʼಬಲೀಂದ್ರʼನ ಪೂಜೆ

ನರಕ ಚತುರ್ದಶಿಯ ಎರಡನೇ ದಿನ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 26ರಂದು ನಾಡಿನೆಲ್ಲೆಡೆ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಬಲಿ ಚಕ್ರವರ್ತಿ ಪೂಜೆಯನ್ನು ಭಕ್ತರು ಈ ದಿನ ಮಾಡ್ತಾರೆ. ನರಕ Read more…

ಕಾಂಗ್ರೆಸ್ ಸೇರ್ತಾರಾ ವಿಶ್ವನಾಥ್….? ಅನುಮಾನ ಹುಟ್ಟಿಸಿದ ಹಳ್ಳಿ ಹಕ್ಕಿ ಹೇಳಿಕೆ….!

ಕೆ.ಆರ್.ನಗರ- ಜೆಡಿಎಸ್ ನಿಂದ ಬಿಜೆಪಿಗೆ ಹೋಗಿರುವ ಎಮ್ ಎಲ್ ಸಿ ಹೆಚ್.ವಿಶ್ವನಾಥ್, ಕಾಂಗ್ರೆಸ್ ಕಡೆ ಮುಖ ಮಾಡ್ತಾರಾ ಅನ್ನೋ ಚರ್ಚೆ ಆರಂಭವಾಗಿದೆ. ಇದಕ್ಕೆ ಪೂರಕವಾಗುವಂತೆ ಇದೀಗ ಅವರು ಮೈಸೂರಿನಲ್ಲಿ Read more…

ಮತ್ತೊಂದು ದಾಖಲೆ ತನ್ನದಾಗಿಸಿಕೊಂಡ ಕಾಂತಾರ….!

ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ರಿಷಬ್ ಶೆಟ್ಟಿ ನಿರ್ದೇಶನ ಮತ್ತ ನಟನೆಯ ಕಾಂತಾರ ಚಿತ್ರದ ನಾಗಾಲೋಟ ವಿಶ್ವದೆಲ್ಲೆಡೆ ಮುಂದುವರಿದಿದ್ದು, ಒಂದಾದ ಮೇಲೊಂದು ಹೊಸ ದಾಖಲೆಗಳನ್ನು ಬರೆಯುತ್ತಾ ಇನ್ನಷ್ಟು ಪ್ರೇಕ್ಷಕರನ್ನು Read more…

ಶ್ರೀಗಳ ಮೂರು ಪುಟಗಳ ಡೆತ್ ನೋಟಲ್ಲಿ ಬಯಲಾಯ್ತಾ ಸತ್ಯ….?

ರಾಮನಗರ- ಕಂಚುಗಲ್ ಬಂಡೆಮಠದ ಸ್ವಾಮೀಜಿ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಗಣ್ಯವ್ಯಕ್ತಿಗಳು ಸೇರಿದಂತೆ ವಿವಿಧ ಮಠದ 50ಕ್ಕೂ ಹೆಚ್ಚು ಸ್ವಾಮೀಜಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದಂತೆ ಬಸವಲಿಂಗ ಸ್ವಾಮೀಜಿ Read more…

ದೀಪಾವಳಿ ರಾತ್ರಿ ಮಾಡುವ ಈ ಒಂದು ಕೆಲಸ ಬದಲಿಸುತ್ತೆ ʼಅದೃಷ್ಟʼ

ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಭಾನುವಾರ ಲಕ್ಷ್ಮಿ ಪೂಜೆ ನಾಡಿನೆಲ್ಲೆಡೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ತಾಯಿ ಲಕ್ಷ್ಮಿ ಜೊತೆ ಗಣೇಶನ ಆರಾಧನೆಯನ್ನು ಮಾಡಲಾಗುತ್ತದೆ. Read more…

BREAKING: CPI ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಲೈಂಗಿಕ ದೌರ್ಜನ್ಯ ನಡೆದಿಲ್ಲವೆಂದು ಹೇಳಿಕೆ ಬದಲಿಸಿದ ಯುವತಿ

ಚಿತ್ರದುರ್ಗ: ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಾನಸಿಕ ಒತ್ತಡದಿಂದ ದೂರು ನೀಡಿದ್ದೆ ಎಂದು ಯುವತಿ ಹೇಳಿದ್ದಾಳೆ. ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ Read more…

BIG BREAKING: ಬ್ರಿಟನ್ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಕ್ ಆಯ್ಕೆ

ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆಯಾಗಿದ್ದು, ಅ. 28 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿ, ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ Read more…

ಮೀಸಲಾತಿ ಕಣ್ಣೊರೆಸುವ ತಂತ್ರ ಅಷ್ಟೇ: ಡಿ.ಕೆ. ಶಿವಕುಮಾರ್

ಬೆಂಗಳೂರು: ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೂಸು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನ್ಯಾ. ನಾಗಮೋಹನದ ಸಮಿತಿ ಮಾಡಿದ್ದಕ್ಕೆ ಯಶಸ್ಸು Read more…

ಸೈನಿಕರೊಂದಿಗೆ ದೀಪಾವಳಿ ಆಚರಿಸಿ ‘ಮಾ ತುಜೆ ಸಲಾಮ್’ ಹಾಡಿದ ಪ್ರಧಾನಿ ಮೋದಿ

ನವದೆಹಲಿ: ಕಾರ್ಗಿಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಂದೇ ಮಾತರಂ ಗೀತೆಯ ವಿಶೇಷ ಗಾಯನದಲ್ಲಿ ಪಾಲ್ಗೊಂಡರು. ವಿಡಿಯೋವೊಂದರಲ್ಲಿ ಜವಾನರು ‘ಮಾತು ಜೆ ಸಲಾಮ್’ ಹಾಡನ್ನು ಹಾಡುತ್ತಿರುವಾಗ Read more…

ಎತ್ತುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ಬಾಲಕರು ದುರ್ಮರಣ

ಕೊಪ್ಪಳ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದನದಪೂಜೆಗೆಂದು ಎತ್ತುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ಬಾಲಕರು ಕಲ್ಲು ಕ್ವಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ Read more…

ಆಪಲ್​ ಕಂಪನಿಯನ್ನು ಅಣಕಿಸಲು ಹೋಗಿ ಪೇಚಿಗೆ ಸಿಲುಕಿದ ಗೂಗಲ್​…! ಆಗಿದ್ದೇನು ಗೊತ್ತಾ ?

ಪ್ರತಿಸ್ಪರ್ಧಿ ಕಂಪೆನಿಗಳನ್ನು ಅಣಕಿಸುವುದು, ಕಾಲೆಳೆಯುವುದು ಸರ್ವೇ ಸಾಮಾನ್ಯ, ಅವು ಮಾಡುವ ತಪ್ಪುಗಳನ್ನು ಹುಡುಕುವಲ್ಲಿ ಉಳಿದ ಕಂಪನಿಗಳು ಕಾರ್ಯನಿರತವಾಗಿರುತ್ತವೆ ಎನ್ನುವುದು ಸುಳ್ಳಲ್ಲ. ಆದರೆ ಆಪಲ್​ ಕಂಪೆನಿಯ ಸಿಇಒ ಅವರನ್ನು ಅಣಕಿಸಲು Read more…

BIG NEWS: ಮತ್ತೊಂದು ಭೀಕರ ಬೈಕ್ ಅಪಘಾತ; ಫ್ಲೈ ಓವರ್ ನಿಂದ ಬಿದ್ದು ವ್ಯಕ್ತಿ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಫ್ಲೈ ಓವರ್ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ Read more…

BIG NEWS: ಸಚಿವರಿಂದ ಮಹಿಳೆಗೆ ಕಪಾಳಮೋಕ್ಷ…….ಇದೊಂದು ಅಚಾನಕ್ ಘಟನೆ ಎಂದ ಸಚಿವ ಆರ್. ಅಶೋಕ್

  ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.  ಅಶೋಕ್, ಇದೊಂದು ಅಚಾನಕ್ ಘಟನೆ ಎಂದು ಹೇಳಿದ್ದಾರೆ. Read more…

ಅತ್ಯಧಿಕ ಯಶಸ್ವಿ ರನ್​ ಚೇಸ್​ಗೆ ದಾಖಲಾಯ್ತು ಇಂಡೋ-ಪಾಕ್​ ಪಂದ್ಯ…! ದಾಖಲೆ ಬರೆದ ಭಾರತ

ಮೆಲ್ಬೋರ್ನ್​: ಭಾರತ ಮತ್ತು ಪಾಕಿಸ್ತಾನದ ನಡುವೆ ಅಕ್ಟೋಬರ್ 23 ರಂದು ನಡೆದ T20 ಕ್ರಿಕೆಟ್​ ಪಂದ್ಯದಲ್ಲಿ ಅತ್ಯಧಿಕ ಯಶಸ್ವಿ ರನ್-ಚೇಸ್ ದಾಖಲಾಗಿದೆ. ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ Read more…

ನಾಗರಹಾವಿಗೆ ಮುತ್ತುಕೊಟ್ಟ ‘ಸ್ನೇಕ್‌ ಮ್ಯಾನ್’: ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಹಾವು, ಅದರಲ್ಲಿಯೂ ನಾಗರಹಾವು ಎಂದರೆ ಕನಸಿನಲ್ಲಿಯೂ ಬೆಚ್ಚಿಬೀಳುವವರೇ ಹೆಚ್ಚು. ಅಂಥದ್ದರಲ್ಲಿ ಎದುರಿಗೇ ಹಾವು ಕಂಡುಬಿಟ್ಟರೆ ಕಥೆ ಬೇರೆ ಹೇಳಬೇಕಾಗಿಲ್ಲ. ಆದರೆ ಇಲ್ಲಿ ವೈರಲ್​ ಆಗಿರುವ ವಿಡಿಯೋ ನೋಡಿ ಜನರು Read more…

ಲೈಂಗಿಕ ಸಾಮರ್ಥ್ಯ ಕುಂದಿಸುತ್ತಂತೆ ಬಿರಿಯಾನಿ; ಟಿಎಂಸಿ ನಾಯಕನ ವಿವಾದಾತ್ಮಕ ಹೇಳಿಕೆ

ಬಿರಿಯಾನಿಯಲ್ಲಿರುವ ಮಸಾಲಾ ಪದಾರ್ಥಗಳು ಲೈಂಗಿಕ ಸಾಮರ್ಥ್ಯವನ್ನು ಕುಂದಿಸುತ್ತದೆ ಎಂದು ಹೇಳಿ ಪಶ್ಚಿಮ ಬಂಗಾಳದ ಟಿಎಂಸಿ ನಾಯಕರೊಬ್ಬರು 2 ಸ್ಥಳೀಯ ಬಿರಿಯಾನಿ ಹೋಟೆಲ್ ಗಳನ್ನು ಮುಚ್ಚಿಸಿರುವ ವಿಲಕ್ಷಣ ಘಟನೆ ನಡೆದಿದೆ. Read more…

BIG NEWS: ಗಂಡೆದೆ ಇರುವವರು ಮಾತ್ರ ಮೀಸಲಾತಿ ಕೊಡಲು ಸಾಧ್ಯ; ಸಿಎಂ ಬೊಮ್ಮಾಯಿ ಹಾಡಿ ಹೊಗಳಿದ ಸಚಿವ ಆರ್. ಅಶೋಕ್

ಬೆಂಗಳೂರು: ನಮ್ಮ ಸಿಎಂ ಚಾಣಾಕ್ಯ ವಿದ್ಯೆ ಕಲಿತವರು. ಚಾಣಕ್ಯತನದಿಂದ ಜೇನುಗೂಡಿಗೆ ಕಲ್ಲು ಹೊಡೆಯದಂತೆ ಮೀಸಲಾತಿ ಹೆಚ್ಚಳದ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ Read more…

ಸ್ನೇಹಕ್ಕೆ ಎಣೆಯೆಲ್ಲಿ ? ನೀರು ಕುದುರೆ – ಜಿರಾಫೆಯ ಪ್ರೀತಿ ಕಂಡು ಮನಸೋತ ನೆಟ್ಟಿಗರು

ಕೆಲವೊಮ್ಮೆ ಪ್ರೀತಿ, ಸ್ನೇಹ, ಮಮತೆ ಎಂದರೆ ಹಾಗೆನೇ. ಇದಕ್ಕೆ ಬೆಲೆ ಕಟ್ಟಲಾಗದು. ಯಾವುದೋ ಪ್ರಾಣಿ ಇನ್ನಾವುದೋ ಪ್ರಾಣಿಗೆ ಹಾಲುಣಿಸುವುದು, ಅನ್ನ ನೀಡುವುದು ಎಲ್ಲವೂ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಇದೀಗ ಸಾಮಾಜಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...