alex Certify Live News | Kannada Dunia | Kannada News | Karnataka News | India News - Part 2446
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾರ್ತಿಕ ಮಾಸʼದಲ್ಲಿ ಶುಭ ಫಲಕ್ಕೆ ಅವಶ್ಯವಾಗಿ ಮಾಡಿ ಈ ಕೆಲಸ

ಧಾರ್ಮಿಕ ಗ್ರಂಥಗಳಲ್ಲಿ ಕಾರ್ತಿಕ ಮಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕಾರ್ತಿಕ ಮಾಸದಲ್ಲಿ 7 ನಿಯಮಗಳನ್ನು ಮಂಗಳವೆಂದು ಪರಿಗಣಿಸಲಾಗಿದೆ. ಕೆಲ ನಿಯಮಗಳನ್ನು ಪಾಲಿಸುವುದ್ರಿಂದ ಶುಭ ಫಲ ಪ್ರಾಪ್ತಿಯಾಗಲಿದೆ. ಜೊತೆಗೆ ಮನೋಕಾಮನೆಗಳು Read more…

 ಬೆಳಗಿನ ಉಪಹಾರಕ್ಕೆ ವೈಟ್‌ ಬ್ರೆಡ್‌ ಸೇವಿಸ್ತೀರಾ ? ಈ ಶಾಕಿಂಗ್‌ ಸತ್ಯ ನಿಮಗೆ ತಿಳಿದಿರಲಿ

ವೈಟ್‌ ಬ್ರೆಡ್‌ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಎಷ್ಟೋ ಮನೆಗಳಲ್ಲಿ ಬೆಳಗಿನ ತಿಂಡಿಗೆ ಬಿಳಿ ಬ್ರೆಡ್ ಸೇವನೆ ಮಾಡಲಾಗುತ್ತದೆ. ಉಪಾಹಾರಕ್ಕೆ ಅದನ್ನು ಸ್ಯಾಂಡ್ವಿಚ್ ರೂಪದಲ್ಲಿ ಅಥವಾ ಟೋಸ್ಟ್ ಮಾಡಿಕೊಂಡು Read more…

ಸುಲಭವಾಗಿ ತಯಾರಿಸಿ ತರಕಾರಿ ನೂಡಲ್ಸ್ ʼಸೂಪ್ʼ

ತರಕಾರಿ ನೂಡಲ್ಸ್ ಸೂಪ್ ಬಾಯಿಗಷ್ಟೇ ರುಚಿಯಲ್ಲ. ಆರೋಗ್ಯಕ್ಕೂ ಒಳ್ಳೆಯದು. ಬಿಸಿ ಬಿಸಿ ನೂಡಲ್ಸ್ ಸೂಪ್ ಸೇವಿಸುವ ಮಜವೇ ಬೇರೆ. ಇದನ್ನು ಮಾಡಲು ಕಡಿಮೆ ಸಮಯ ಸಾಕು. ಹಾಗೆ ತಯಾರಿಸುವುದು Read more…

ಯಶಸ್ಸು ಸಿಗಬೇಕಾದ್ರೆ ತಪ್ಪದೆ ಮಾಡಿ ಈ ಕೆಲಸ

ಖುಷಿ ಹಾಗೂ ಸಮೃದ್ಧಿಗಾಗಿ ಕೆಲವರು ಸಾಕಷ್ಟು ಪರಿಶ್ರಮ ಪಡ್ತಾರೆ. ಎಷ್ಟೇ ಕೆಲಸ ಮಾಡಿದ್ರೂ ಪ್ರತಿಫಲ ಸಿಗೋದಿಲ್ಲ. ನಮ್ಮ ಹಿಂದಿರುವ ಕೆಲವು ದುಷ್ಟ ಶಕ್ತಿಗಳು ನಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತಿರುತ್ತವೆ. Read more…

ಈ ರಾಶಿಯವರಿಗೆ ಇಂದು ಗೆಲುವು ಸಿಗಲಿದೆ

ಮೇಷ ರಾಶಿ ಇಂದು ನಿಮ್ಮ ಪಾಲಿಗೆ ಅನುಕೂಲಕರ ದಿನ. ಇವತ್ತು ಆರೋಗ್ಯವಾಗಿರುತ್ತೀರಿ. ಮನಸ್ಪೂರ್ವಕವಾಗಿ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ. ವೃಷಭ ರಾಶಿ ಇವತ್ತಿನ ದಿನವನ್ನು Read more…

‘ತುಳಸಿ’ ಪೂಜೆ ಮಾಡೋದ್ರಿಂದ ಲಭಿಸುತ್ತೆ ಸುಖ-ಶಾಂತಿ

ತುಳಸಿಯನ್ನು ಲಕ್ಷ್ಮಿ ರೂಪವೆಂದು ಪರಿಗಣಿಸಲಾಗಿದೆ. ಯಾರ ಮನೆಯಲ್ಲಿ ತುಳಸಿ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿ ವಾಸಿಸುತ್ತಾಳೆ. ಹಾಗಾಗಿ ಮನೆಯಲ್ಲಿ ತುಳಸಿ ಸಸಿ ಇರುವುದು ಒಳ್ಳೆಯದು. ಉತ್ತರ, ಪೂರ್ವ ಅಥವಾ Read more…

ಆರೋಗ್ಯಕರ ʼಹೆಸರುಕಾಳುʼ ಉಸುಳಿ ಮಾಡುವ ವಿಧಾನ

ಆಹಾರದಲ್ಲಿ ಕಾಳುಗಳಿದ್ದರೆ ರುಚಿ ಹೆಚ್ಚಾಗುತ್ತದೆ. ಹಸಿ ಕಾಳುಗಳು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಒಣ ಕಾಳುಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಕಾಳುಗಳಲ್ಲಿ ಒಂದಾದ ಹೆಸರುಕಾಳು ಉಸುಳಿ ಮಾಡುವ ಕುರಿತಾದ ಮಾಹಿತಿ Read more…

ಟಿ-20 ವಿಶ್ವಕಪ್​ ಪಂದ್ಯದಲ್ಲಿ ಗಮನ ಸೆಳೆದ ಯುಜ್ವೇಂದ್ರ ಚಹಾಲ್; ಬೌಂಡರಿ ಲೈನ್ ​ನಲ್ಲಿ ಕುಳಿತು ಪಂದ್ಯ ವೀಕ್ಷಣೆ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಇದರ Read more…

WATCH: ಲ್ಯಾಪ್​ಟಾಪ್​ನಲ್ಲಿ ʼಜಂಕ್ʼ​ ಇದೆಯೆಂದು ಸೋಪು ನೀರಲ್ಲಿ ಉಜ್ಜಿ ತೊಳೆದ ಪುಟ್ಟ ಮಗು…..!

ಸೋಪು ನೀರು ತುಂಬಿದ ಬಕೆಟ್​ ನಲ್ಲಿ ಅಪ್ಪನ ಲ್ಯಾಪ್​ಟಾಪ್​ ಅನ್ನು ಮುಳುಗಿಸಿ ಅದನ್ನು ಸ್ವಚ್ಛಗೊಳಿಸಿದ್ದಾಳೆ ಪುಟ್ಟ ಬಾಲೆ ! ಅಷ್ಟಕ್ಕೂ ಈಕೆ ಹೀಗೆ ಮಾಡಿರುವುದಕ್ಕೆ ಕಾರಣ, ಅಪ್ಪ ಪದೇ Read more…

ʼಬಂಗಾರʼ ದಿಂದ ಕಂಗೊಳಿಸಲಿದೆ ಕೇದಾರನಾಥ..!

ಡೆಹ್ರಾಡೂನ್‌: ಆದಿಶಂಕರಾಚಾರ್ಯರಿಂದಲೇ ನಿರ್ಮಾಣವಾಗಿದೆ ಎಂದು ಬಣ್ಣಿಸಲ್ಪಟ್ಟಿರುವ ಉತ್ತರಾಖಂಡದಲ್ಲಿರುವ ವಿಶ್ವಪ್ರಸಿದ್ಧ ಕೇದಾರನಾಥ ದೇಗುಲ ಇನ್ಮುಂದೆ ಬಂಗಾರದ ಫಲಕಗಳಿಂದ ಕಂಗೊಳಿಸಲಿದೆ. ಇಂದಿಗೆ ಗರ್ಭಗುಡಿಯಲ್ಲಿ ಬಂಗಾರದ ಫ‌ಲಕಗಳಿಂದ ಅಲಂಕರಿಸುವ ಕೆಲಸ ಮುಕ್ತಾಯವಾಗಿದ್ದು ಬರುವ Read more…

ಉಡುಪಿಯಲ್ಲಿ ಲೈಂಗಿಕ ಕಾರ್ಯಕರ್ತರ ಹಾವಳಿ ಪೊಲೀಸರಿಂದ ಎಚ್ಚರಿಕೆ….!

ಉಡುಪಿ- ಗ್ರಾಹಕರಿಗೆ ಕಾಯುತ್ತಾ ಇತರರಿಗೆ ತೊಂದರೆ ಮಾಡುತ್ತಿದ್ದ ಲೈಂಗಿಕ ಕಾರ್ಯಕರ್ತರಿಗೆ ಉಡುಪಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ಪರಿಣಾಮ ಸರಿ ಇರೋದಿಲ್ಲ ಅಂತ ನೇರವಾಗಿ ಎಚ್ಚರಿಸಿದ್ದಾರೆ. Read more…

ವಿವಿಯಿಂದ ವಿದ್ಯಾರ್ಥಿ ನಾಪತ್ತೆ ಪೊಲೀಸರಿಗೆ ದೂರು….!

ಧಾರವಾಡ- ಧಾರವಾಡ ಕರ್ನಾಟಕ ವಿವಿಯಲ್ಲಿ ಸಂಶೋಧನಾ ಉಗಾಂಡ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ. ಜಿಯೋಲ್ ಎಂಬ ಉಗಾಂಡಾ ವಿದ್ಯಾರ್ಥಿಯೊಬ್ಬ ನಾಪತ್ತೆಯಾದವನು. ಈ ಸಂಬಂಧ ಇದೀಗ ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ. Read more…

ಇಂಗ್ಲೆಂಡ್ ನೂತನ ಪ್ರಧಾನಿ ರಿಷಿ ಸುನಕ್ ಗೆ ಕರೆ ಮಾಡಿ ಮೋದಿ ಅಭಿನಂದನೆ

ನವದೆಹಲಿ: ರಿಷಿ ಸುನಕ್ ಅವರು ಯುನೈಟೆಡ್ ಕಿಂಗ್‌ಡಮ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, Read more…

ರಿಷಿ ಸುನಕ್ ಕುರಿತಂತೆ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆಗ್ತಿದೆ ಈ ವಿಷಯ

ಸದ್ಯ ಗೂಗಲ್ ನಲ್ಲಿ ರಿಷಿ ಸುನಕ್ ಅವರದ್ದೇ ಸುದ್ದಿ. ಗೂಗಲ್ ಸರ್ಚ್ ನಲ್ಲಿ ಹುಡುಕುತ್ತಾ ಹೋದಂತೆ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತೆ. ಭಾರತೀಯ ಮೂಲದವರೊಬ್ಬರು ಇದೀಗ ಬ್ರಿಟನ್ Read more…

ಕೊಯಮತ್ತೂರು ಕಾರ್ ಸ್ಪೋಟ ತನಿಖೆ ಕೈಗೆತ್ತಿಕೊಂಡ NIA

ಕೊಯಮತ್ತೂರಿನಲ್ಲಿ ಕಾರ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಎನ್ಐಎಗೆ ಹಸ್ತಾಂತರ ಮಾಡಲಾಗಿದೆ. ತಮಿಳುನಾಡು ಪೊಲೀಸರು ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರ ಮಾಡಿದ್ದಾರೆ. ಎಫ್ಐಆರ್ ದಾಖಲಿಸಿದ Read more…

ಬೆಟ್ಟದ ನೆಲ್ಲಿಕಾಯಿ ʼಪುಳಿಯೊಗರೆʼ ರುಚಿ ನೋಡಿ

ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

BIG BREAKING: ಮುರುಘಾ ಶರಣರು ಸೇರಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ ಜೈಲು ಪಾಲಾಗಿರುವ ಮುರುಘಾ ಶರಣರ ವಿರುದ್ಧ ತನಿಖೆ ನಡೆಸಿದ ಚಿತ್ರದುರ್ಗ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಿತ್ರದುರ್ಗದ ಎರಡನೇ ಸೆಷನ್ಸ್ ಕೋರ್ಟ್ Read more…

BREAKING NEWS: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಮಹತ್ವದ ಸಭೆ

ಬೆಂಗಳೂರು: ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬೆಂಗಳೂರಿನ ಜೆಪಿ ಭವನದಲ್ಲಿ ಆರಂಭವಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಮಹತ್ವದ ಕಾರ್ಯಕಾರಿಣಿ ಸಭೆ Read more…

BIG NEWS: ಸಸ್ಪೆಂಡ್ ಆಗಿದ್ದ ಇನ್ಸ್ ಪೆಕ್ಟರ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಅಮಾನತುಗೊಂಡಿದ್ದ ಇನ್ಸ್ ಪೆಕ್ಟರ್ ಓರ್ವರು ಹೃದಯಾಘತದಿಂದ ವಿಧಿವಶರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ನಂದೀಶ್ ಮೃತ ಪೊಲೀಸ್ ಅಧಿಕಾರಿ. ಮೈಸೂರಿನ Read more…

ಹಾಡಹಗಲೇ ಆಘಾತಕಾರಿ ಘಟನೆ: ಬ್ಯಾಂಕ್ ಬಳಿಯಲ್ಲೇ 7 ಲಕ್ಷ ರೂ. ದೋಚಿದ್ರು

ರಾಯಚೂರು: ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು 7 ಲಕ್ಷ ರೂಪಾಯಿ ದೋಚಿದ ಘಟನೆ ಮಾನ್ವಿ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆ ಬಳಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿಯ Read more…

ದೀಪಾವಳಿಯಲ್ಲಿ ಅತಿಯಾಗಿ ಸಿಹಿ, ಕರಿದ ತಿನಿಸು ಸೇವಿಸಿದ್ದೀರಾ…? ನಿಮ್ಮ ದೇಹವನ್ನು ಸುಲಭವಾಗಿ ಮಾಡಿ ಡಿಟಾಕ್ಸ್‌

ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳನ್ನು ನಾವೆಲ್ಲ ಆಚರಿಸಿದ್ದೇವೆ. ಹಬ್ಬದ ಸಮಯದಲ್ಲಿ ವಿವಿಧ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಸವಿದಿದ್ದಾಗಿದೆ. ಈ ಮೂಲಕ ಸಕ್ಕರೆ, ಮೈದಾ  ಮತ್ತು Read more…

ಕ್ಯಾನ್ಸರ್​ನಿಂದ ದೃಷ್ಟಿ ಕಳೆದುಕೊಂಡರೂ ಕುಗ್ಗದೇ ಕೃತಕ ಕಣ್ಣು ಸೃಷ್ಟಿ…! ಎಂಜಿನಿಯರ್​ಗೆ ಶ್ಲಾಘನೆಗಳ ಮಹಾಪೂರ

ಜೀವನದಲ್ಲಿ ಚಿಕ್ಕ ಸಮಸ್ಯೆ ಬಂದರೂ ಅದನ್ನು ಎದುರಿಸಲಾಗದೇ ಭಯಪಡುವವರು ಹಲವರು. ಅಂಥವರ ನಡುವೆ ಇಲ್ಲೊಬ್ಬ ಆಶಾವಾದಿ ಕಾಣುತ್ತಾನೆ. ಕ್ಯಾನ್ಸರ್​ನಿಂದಾಗಿ ಒಂದು ಕಣ್ಣು ಕಳೆದುಕೊಂಡಿದ್ದರೂ ಜೀವನೋತ್ಸಾಹ ಮೆರೆದು ಕೃತಕ ಕಣ್ಣನ್ನು Read more…

BIG NEWS: ಅಮೆರಿಕ, ಬ್ರಿಟನ್‌ಗೂ ಸೆಡ್ಡು ಹೊಡೆದ ಭಾರತ; ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ವೇತನ…..!

ಭಾರತವು 2023 ರಲ್ಲಿ ಅತ್ಯಧಿಕ ಜಾಗತಿಕ ವೇತನ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ. ವಿಯೆಟ್ನಾಂ ಮತ್ತು ಚೀನಾ ಕೂಡ ಇದೇ ಹಾದಿಯಲ್ಲಿದ್ದು, ಭಾರತದ ನಂತರದ ಸ್ಥಾನದಲ್ಲಿರಲಿವೆ. ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದೆ. ಹಣದುಬ್ಬರ Read more…

FLASH NEWS: ಕೇಂದ್ರ ʼಪಿಂಚಣಿದಾರʼರಿಗೆ ಬಿಗ್‌ ರಿಲೀಫ್‌; DR ಪಾವತಿ ಬಗೆಗಿದ್ದ ಗೊಂದಲ ಪರಿಹಾರ…!

ಸಾವಿರಾರು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಪಿಂಚಣಿಯ ಪರಿವರ್ತನೆಯ ನಂತರ ಡಿಯರ್ನೆಸ್ ರಿಲೀಫ್ (DR) ಪಾವತಿಯ ಕುರಿತು ಸ್ಪಷ್ಟೀಕರಣ ನೀಡಿದೆ. ಅಕ್ಟೋಬರ್ 25ರಂದು Read more…

BIG NEWS: ಹೆಡ್ ಬುಷ್ ಚಿತ್ರ ವಿವಾದಕ್ಕೆ ತೆರೆ

ಬೆಂಗಳೂರು: ಹೆಡ್ ಬುಷ್ ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿವಾದಿತ ಸಂಭಾಷಣೆಗೆ ಬೀಪ್ ಹಾಕಲು ಚಿತ್ರತಂಡ ತೀರ್ಮಾನಿಸಿದೆ ಎಂದು ನಟ ಧನಂಜಯ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಧನಂಜಯ್, Read more…

BIG NEWS: ಎಸ್ ಪಿ ಮುಖಂಡ ಆಜಂ ಖಾನ್ ಗೆ 3 ವರ್ಷ ಜೈಲು ಶಿಕ್ಷೆ; ತೀರ್ಪು ಬೆನ್ನಲ್ಲೇ ಜಾಮೀನು

ಲಖನೌ: ಎಸ್ ಪಿ ಮುಖಂಡ ಆಜಂ ಖಾನ್ ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ರಾಂಪುರ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ. ದ್ವೇಷದ ಭಾಷಣ Read more…

BIG NEWS: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್; ಮತ್ತೊಂದು ಡೆತ್ ನೋಟ್ ಬಗ್ಗೆ ಮಾಹಿತಿ ನೀಡಿದ ಎಸ್ ಪಿ

ರಾಮನಗರ: ಬಂಡೆಮಠದ ಬಸವಲಿಂಗಶ್ರೀಗಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಡೆತ್ ನೋಟ್, ವಿಡಿಯೋ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಮನಗರ ಎಸ್ ಪಿ Read more…

ಮಕ್ಕಳನ್ನು ದಿನವಿಡಿ ಚುರುಕಾಗಿಡಲು ಹೀಗೆ ಮಾಡಿ

ತಮ್ಮ ಮಕ್ಕಳು ಸದಾ ಚುರುಕಾಗಿರಬೇಕೆಂದು ಎಲ್ಲ ಪಾಲಕರೂ ಬಯಸ್ತಾರೆ. ಉಳಿದ ಮಕ್ಕಳಿಗಿಂತ ವೇಗವಾಗಿ ಕೆಲಸ ಮಾಡಬೇಕು, ಬುದ್ಧಿವಂತರಾಗಿರಬೇಕೆಂದು ಇಚ್ಛಿಸುತ್ತಾರೆ. ಆದ್ರೆ ಕೆಲ ಮಕ್ಕಳಿಗೆ ದಣಿವು ಜಾಸ್ತಿ. ಬಹ ಬೇಗ Read more…

ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ ?

ಪ್ರಾಚೀನ ಕಾಲದಿಂದಲೂ ರಾತ್ರಿ ಉಗುರು ಕತ್ತರಿಸಬಾರದು ಎಂಬ ಪದ್ಧತಿಯೊಂದಿದೆ. ಈಗ್ಲೂ ಅನೇಕರು ಆ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಸ್ವಚ್ಛತೆಗಾಗಿ ಉಗುರು ಕತ್ತರಿಸಿಕೊಳ್ಳಬೇಕು. ಉಗುರು ಕತ್ತರಿಸಲು ಸಮಯ ಬೇಕಿಲ್ಲವೆನ್ನುತ್ತಾರೆ. ಆದ್ರೆ Read more…

ಕೇಂದ್ರ ಸರ್ಕಾರದಿಂದ ಸ್ವಚ್ಛತಾ ಅಭಿಯಾನ 2.0: ಸ್ಕ್ರ್ಯಾಪ್‌ ಮಾರಾಟದಿಂದ್ಲೇ ಬಂತು 254 ಕೋಟಿ ಆದಾಯ

ಬೇಡದ ಚಿಂದಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ 254 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ. ಅಷ್ಟೇ ಅಲ್ಲ ಸ್ಕ್ರ್ಯಾಪ್‌ ಮಾರಾಟದಿಂದಾಗಿ ಸುಮಾರು 37 ಲಕ್ಷ ಚದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...