alex Certify Live News | Kannada Dunia | Kannada News | Karnataka News | India News - Part 2428
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video: ಸೆಲ್ಫಿ ಹುಚ್ಚಿಗೆ ಆನೆಗೂ ತೊಂದರೆ ನೀಡಿ ಜೀವಕ್ಕೂ ಅಪಾಯ ಒಡ್ಡಿಕೊಂಡ ಜನ

ಸೆಲ್ಫೀ ಹುಚ್ಚಿಗೆ ಹಲರು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ, ಇನ್ನು ಕೆಲವರು ಇದೇ ಗೀಳಿಗಾಗಿ ಪ್ರಾಣಿ ಪಕ್ಷಿಗಳಿಗೆ ಚಿತ್ರಹಿಂಸೆ ಕೊಡುತ್ತಾರೆ. Read more…

ರಾಹುಲ್​ ಅರ್ಧ ಶತಕಕ್ಕೆ ಕೊಹ್ಲಿಯೇ ಕಾರಣ ಎನ್ನುತ್ತಿದ್ದಾರೆ ನೆಟ್ಟಿಗರು

ಕೊನೇ ಓವರ್‌ವರೆಗೂ ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಹೈ-ವೋಲ್ಟೇಜ್‌ ಪಂದ್ಯದಲ್ಲಿ ಒತ್ತಡ ನಿಭಾಯಿಸಿದ ಟೀಮ್ ಇಂಡಿಯಾ ಬಾಂಗ್ಲಾದೇಶ ಎದುರು 5 ರನ್‌ಗಳ ರೋಚಕ ಜಯ ದಾಖಲಿಸಿತು. ಈ ಮೂಲಕ ಸೂಪರ್‌-12 Read more…

ಮಕ್ಕಳು ಕಣ್ಣಾಮುಚ್ಚಾಲೆ ಆಡುತ್ತಿರುವಾಗಲೇ ಜವರಾಯನ ಆಟ: ಲಿಫ್ಟ್ ಬಡಿದು ಬಾಲಕಿ ಸಾವು

ವಿಧಿ ಎಷ್ಟು ಕೂರ ಅನ್ನೊದಕ್ಕೆ ಮುಂಬೈನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಆಕೆ 16 ವರ್ಷದ ಬಾಲಕಿ ತನ್ನ ಸಹೋದರರ ಜೊತೆ ಸೇರಿ ಕಣ್ಣು ಮುಚ್ಚಾಲೆ ಆಡುತ್ತಿದ್ದಳು. ಆಗಲೇ ಜವರಾಯ Read more…

10 ಕೆ.ಜಿ. ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ಭಾರತ್‌ಪೇ ಸಹ-ಸಂಸ್ಥಾಪಕ

ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು 10 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಗ್ರೋವರ್ ಅವರು ವ್ಯಾಪಾರ ರಿಯಾಲಿಟಿ ಟಿವಿ ಶೋ Read more…

ಕೆಂಪು ಬಣ್ಣದ ನದಿಯನ್ನು ಎಂದಾದರೂ ನೋಡಿರುವಿರಾ ? ಇಲ್ಲಿದೆ ಮನೆಸೂರೆಗೊಳ್ಳುವ ವಿಡಿಯೋ

ನದಿಯು ವರ್ಣಮಯವಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ಒಮ್ಮೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಪೆರುವಿನಲ್ಲಿ ಕೆಂಪು ಬಣ್ಣದ ನದಿಯನ್ನು ನೀವಿಲ್ಲಿ Read more…

Watch: ಚಲಿಸುತ್ತಿದ್ದ ರೈಲು ಹತ್ತಲು ಹೋದಾಗ ಮಗು ಸಮೇತ ಕೆಳಕ್ಕೆ ಬಿದ್ದ ಮಹಿಳೆ; RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಇಬ್ಬರೂ ಬಚಾವ್

ಮುಂಬೈ: ಮುಂಬೈ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಮಹಿಳೆ ಮತ್ತು ಆಕೆಯ ಮಗುವು ಬದುಕುಳಿದಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ಜಾರಿ ಬಿದ್ದ Read more…

BIG NEWS: ಮೃತ್ತಿಕೆ ಸಂಗ್ರಹ ವಾಹನದಿಂದ ಬಿದ್ದು ಪೂಜಾ ಕುಣಿತದ ಕಲಾವಿದ ಸಾವು

ಬೆಂಗಳೂರು: ಕೆಂಪೇಗೌಡ ಥೀಮ್ ಪಾರ್ಕ್ ಗಾಗಿ ಪವಿತ್ರ ಮೃತ್ತಿಕೆ ಸಂಗ್ರಹ ಮಾಡಲಾಗುತ್ತಿದ್ದು, ಮೃತ್ತಿಕೆ ಸಂಗ್ರಹ ರಥಯಾತ್ರೆ ವಾಹನದಿಂದ ಕೆಳಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿಯಲ್ಲಿ Read more…

ಪತ್ನಿಯಾದ ಯಾವ ಹೆಂಗಸೂ ಸರಿಯಿಲ್ಲ ಎಂದಾತನಿಗೆ ಈಗ 88 ನೇ ಮದ್ವೆ….!

ಜಾವಾ: ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗ್ಕಾದ 61 ವರ್ಷದ ವ್ಯಕ್ತಿ ಈಗ 88ನೇ ಮದುವೆಗೆ ಸಿದ್ಧರಾಗಿದ್ದಾರೆ. 86ನೇ ಪತ್ನಿಯನ್ನೇ ಮತ್ತೊಮ್ಮೆ ಮದುವೆಯಾಗಲು ಅವರು ತಯಾರಿ ನಡೆಸಿರುವುದಾಗಿ ಟ್ರಿಬನ್‌ನ್ಯೂಸ್ ವರದಿ Read more…

BREAKING: ಪೋಕ್ಸೋ ಪ್ರಕರಣ; ಮುರುಘಾಶ್ರೀ 3 ದಿನ ಪೊಲೀಸ್ ಕಸ್ಟಡಿಗೆ

ಚಿತ್ರದುರ್ಗ: ಮುರುಘಾಶ್ರೀಗಳ ವಿರುದ್ಧ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀಗಳನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಚಿತ್ರದುರ್ಗ ಕೋರ್ಟ್ ಆದೇಶ ಹೊರಡಿಸಿದೆ. ಮುರುಘಾ ಮಠದ ಶ್ರೀಗಳ Read more…

BIG NEWS: ವೈದ್ಯರ ನಿರ್ಲಕ್ಷ್ಯ; ತಾಯಿ ಹಾಗೂ ಅವಳಿ ಮಕ್ಕಳು ಸೇರಿ ಮೂವರು ಬಲಿ; ತುಮಕೂರು ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ

ತುಮಕೂರು: ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ತಾಯಿ ಹಾಗೂ ಅವಳಿ ಗಂಡು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ಪುಟ್ಟ Read more…

ನಾಳೆ ಬಿಡುಗಡೆಯಾಗಲಿದೆ ‘ಬನಾರಸ್’ ಸಿನಿಮಾ

ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜಯತೀರ್ಥ ನಿರ್ದೇಶನದ ‘ಬನಾರಸ್’ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಈಗಾಗಲೇ ರೋಡ್ ಶೋ ಮೂಲಕ ಪ್ರಚಾರ ಕಾರ್ಯವನ್ನು ಚಿತ್ರತಂಡ ಪೂರ್ಣಗೊಳಿಸಿದೆ. Read more…

BIG NEWS: ಮಳೆ ನಡುವೆ ರಸ್ತೆ ಗುಂಡಿ ಮುಚ್ಚುವುದೇ ದೊಡ್ದ ಸವಾಲು; ಕೆಲಸ ಮಾಡೋದು ಹುಡುಗಾಟಿಕೆ ಅಂದ್ಕೊಂಡ್ರಾ ? ಸಚಿವ ಅಶ್ವತ್ಥ ನಾರಾಯಣ ಸಮರ್ಥನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿದ್ದು, ಮಳೆಯ ಅಬ್ಬರದ ನಡುವೆ ವಾಹನ ಸವಾರರು ಜೀವ ಪಣಕ್ಕಿಟ್ಟು ಓಡಾಡ ಬೇಕಾದ ಸ್ಥಿತಿ ಎದುರಾಗಿದೆ. ರಸ್ತೆ ಗುಂಡಿ ಸಮರ್ಪಕವಾಗಿ ಮುಚ್ಚದ ಬಿಬಿಎಂಪಿ Read more…

ರೈಲಿನಲ್ಲಿ ಹೋಗುವಾಗ ಪತ್ನಿಯ ಕಾಲ್ಬೆರಳಿಗೆ ನೇಲ್​ಪಾಲಿಷ್​ ಹಚ್ಚಿದ ಪತಿ: ಮಹಿಳೆಯರ ಮನಗೆದ್ದ ಈ ಯಜಮಾನ….!

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಹಲವು ಸುಮಧುರ ಸಂಬಂಧಗಳ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ನೆಟ್ಟಿಗರನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರನ್ನು ಮೋಡಿ ಮಾಡಿದೆ. ಚಲಿಸುತ್ತಿರುವ ರೈಲಿನಲ್ಲಿ Read more…

ನಗುವಿನ ಹಿಂದಿನ ನೋವು: ಪಕ್ಕದಲ್ಲಿಯೇ ಮಗುವನ್ನಿರಿಸಿಕೊಂಡು 12 ಗಂಟೆ ಕೆಲಸ ಮಾಡುವ ಉಬರ್​ ಚಾಲಕಿ

ಸಂಸಾರದ ಜತೆ ಜೀವನದ ನೊಗವನ್ನೂ ಹೊರುವ ವಿಷಯ ಬಂದಾಗ ಮಹಿಳೆಯರಿಗೆ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಅದರ ಜತೆ, ಪುಟ್ಟ ಮಗುವು ಇದ್ದು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದಾಗ ಆಕೆ Read more…

ಈ ಹಾವಿನ ಜಾತಿ ಬಲ್ಲಿರಾ ಎಂದು ಪ್ರಶ್ನಿಸಿದ ಐಎಫ್​ಎಸ್​ ಅಧಿಕಾರಿ

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಆಗಾಗ್ಗೆ ಪ್ರಾಣಿ ಸಾಮ್ರಾಜ್ಯದ ಆಸಕ್ತಿದಾಯಕ ಸಂಗತಿಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ವೇಳೆ ಅವರು ಹಸಿರು ಪೊದೆಗಳ ನಡುವೆ ಇರುವ Read more…

BIG NEWS: ಸಿದ್ದರಾಮಯ್ಯ ವಿರುದ್ಧ ಆರೋಪ; ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ ಎಂದ ಯಡಿಯೂರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ, ತನಿಖೆ ನಡೆದು ಸತ್ಯಾಸತ್ಯತೆ ಹೊರ ಬರಲಿ ಎಂದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: ಮಾಜಿ ಸಂಸದ ಮುದ್ದ ಹನುಮೇಗೌಡ, ನಟ ಶಶಿಕುಮಾರ್ BJPಗೆ ಸೇರ್ಪಡೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ನ ಹಲವು ನಾಯಕರು ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ Read more…

ಕ್ಯಾಮೆರಾ ಜತೆ ಹಕ್ಕಿ ಪರಾರಿ, ಇಡೀ ದೃಶ್ಯ ಸೆರೆ: ವೈರಲ್​ ವಿಡಿಯೋ ಕಂಡು ನೆಟ್ಟಿಗರ ಅಚ್ಚರಿ

ಪ್ರಾಣಿ-ಪಕ್ಷಿಗಳ ಫೋಟೋ, ವಿಡಿಯೋ ತೆಗೆಯುವುದು ಎಂದರೆ ಸುಲಭದ ಮಾತಲ್ಲ. ಒಂದೇ ಒಂದು ಫೋಟೋಗಾಗಿ ವರ್ಷಗಟ್ಟಲೆ ಕಣ್ಣಲ್ಲಿ ಕಣ್ಣಿಟ್ಟು, ನಿದ್ದೆಗೆಡುವ ಛಾಯಾಚಿತ್ರಕಾರರು ಇದ್ದಾರೆ. ತಾಳ್ಮೆಯಿದ್ದರೆ ಮಾತ್ರ ಇಂಥ ಫೋಟೋ, ವಿಡಿಯೋ Read more…

BIG NEWS: ಕ್ಷೇತ್ರ ಆಯ್ಕೆಯಲ್ಲಿ ಗೊಂದಲ; ಸಿದ್ದರಾಮಯ್ಯ ಹೇಳಿದ್ದೇನು?

ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಆಪ್ತರು ಎರಡು ಕ್ಷೇತ್ರಗಳ ಸಮೀಕ್ಷೆ ನಡೆಸಿ Read more…

ಶಿವಮೊಗ್ಗ ಸುತ್ತಮುತ್ತ ಗ್ರಾಮೀಣ ಸೊಗಡಿನ ʼಶರʼ ಚಿತ್ರದ ಚಿತ್ರೀಕರಣ

ಗ್ರಾಮೀಣ ಸೊಗಡಿನ, ನೈಜ ಆಧಾರಿತ ಪ್ರೇಮದ ಹಂದರವಿರುವ ಶರ ಚಿತ್ರದ ಚಿತ್ರೀಕರಣ ಶಿವಮೊಗ್ಗ ಸುತ್ತಮುತ್ತ ಭರದಿಂದ ಸಾಗಿದ್ದು, ಹೊಸ ನಿರೀಕ್ಷೆಯ ಚಿತ್ರವಾಗಿದೆ ಎಂದು ನಿರ್ದೇಶಕ ಪ್ರಕಾಶ್ ರಾಜ್ ಹೇಳಿದರು. Read more…

ಶಾಸಕ ಬಿ.ಕೆ. ಸಂಗಮೇಶ್ ಅವರ ಬೆಲೆ ಕೇವಲ 50 ಕೋಟಿಯೇ ? ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ಭದ್ರಾವತಿ ಶಾಕ ಬಿ.ಕೆ. ಸಂಗಮೇಶ್ ಅವರ ಬೆಲೆ ಕೇವಲ 50 ಕೋಟಿಯೇ? ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಸಂಗಮೇಶ್ ಅವರನ್ನು ಬಿಜೆಪಿಗೆ ಕರೆತರಲು 50 ಕೋಟಿ Read more…

ಮನೆಯೊಳಕ್ಕೇ ನುಗ್ಗಿದ ಹಸಿದ ಮೊಸಳೆ: ಬೆಚ್ಚಿಬಿದ್ದ ಗ್ರಾಮಸ್ಥರು

ಹಸಿದ ಮೊಸಳೆಯೊಂದು ಬೇಟೆಯನ್ನು ಹುಡುಕುತ್ತಾ ಮನೆಯೊಳಕ್ಕೇ ಬಂದ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಟಾವಾದಲ್ಲಿ ಅಕ್ಟೋಬರ್ 29 ರಂದು ರಾತ್ರಿ 10.30 ರ ಸುಮಾರಿಗೆ ಈ ಘಟನೆ Read more…

BIG NEWS: ಗುಜರಾತ್ ವಿಧಾನಸಭಾ ಚುನಾವಣೆ; ದಿನಾಂಕ ಘೋಷಣೆ

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ Read more…

ಎಣ್ಣೆ ಏಟಿನ ಎಫೆಕ್ಟ್: ಮಳೆ ನೀರನ್ನೇ ಸುನಾಮಿ ಎಂದುಕೊಂಡು ಈಜಲು ಹೊರಟ ಕುಡುಕ

ಒಂದೆರಡು ಪೆಗ್ ಒಳಗೆ ಹೋದರೆ ಸಾಕು, ಇಡೀ ಭೂಮಿಯೇ ಗಿರಗಿರ ಅಂತ ತಿರುಗೋಕೆ ಶುರುವಾಗುತ್ತೆ. ಅದಕ್ಕೆ ನೋಡಿ ಕುಡುಕರು ಕುಡಿದ ತಕ್ಷಣ ತೇಲಾಡ್ತಾ ಇರೋ ತರಹ ಆಡ್ತಿರ್ತಾರೆ. ಇಲ್ಲೂ Read more…

ರಸ್ತೆಗುಂಡಿಯಿಂದ ಕೂದಲೆಳೆ ಅಂತರದಲ್ಲಿ ಬಚಾವಾದ ಪತಿ; ಸ್ವತಃ ಸ್ಥಳಕ್ಕೆ ತೆರಳಿ ಗುಂಡಿ ಮುಚ್ಚಿದ ಪತ್ನಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಹಲವರು ಬಲಿಯಾಗುತ್ತಿದ್ದರೂ ಬಿಬಿಎಂಪಿಯಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇಲ್ಲೋರ್ವ ಮಹಿಳೆ ತಮ್ಮ ಪತಿ ಮಲ್ಲೇಶ್ವರಂ ಬಳಿಯ ರಸ್ತೆ ಗುಂಡಿಯಿಂದ ಕೂದಲೆಳೆ Read more…

BIG BREAKING: ಗುಜರಾತ್‌ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ; ಎರಡು ಹಂತಗಳಲ್ಲಿ ಮತದಾನ; ಡಿಸೆಂಬರ್‌ 8 ರಂದು ಫಲಿತಾಂಶ

ಕೇಂದ್ರ ಚುನಾವಣಾ  ಆಯೋಗ ಇಂದು ಗುಜರಾತ್‌ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದ್ದು,  ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಅಲ್ಲದೇ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ ಜೊತೆಗೇ Read more…

BIG NEWS: ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ; ಒಂದೇ ದಿನದಲ್ಲಿ 9 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,321 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಒಂದೇ ದಿನ 9 ಜನ Read more…

BREAKING NEWS: ಶಾಲೆ-ಕಾಲೇಜುಗಳಲ್ಲಿ ಧ್ಯಾನ ಕಡ್ಡಾಯ; ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆದೇಶ

ಬೆಂಗಳೂರು: ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಧ್ಯಾನ ಕಡ್ಡಾಯ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು ಧ್ಯಾನ ಸಹಕಾರಿಯಾಗಿದ್ದು, ರಾಜ್ಯದ Read more…

BIG NEWS: ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣ; ಪೊಲೀಸರ 4 ತಂಡ ರಚನೆ; ಸ್ನೇಹಿತ ವಶಕ್ಕೆ

ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದ್ದಾರೆ. ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿರುವ ಎಸ್ ಪಿ ರುಷ್ಯಂತ್, ಚಂದ್ರಶೇಖರ್ Read more…

ಟಿ20 ವರ್ಲ್ಡ್ ಕಪ್: ಇಂದು ಪಾಕಿಸ್ತಾನ ಹಾಗೂ ದ. ಆಫ್ರಿಕಾ ಮುಖಾಮುಖಿ

ಇಂದು ಸಿಡ್ನಿಯಲ್ಲಿ ನಡೆಯಲಿರುವ ಟಿ ಟ್ವೆಂಟಿ ವರ್ಲ್ಡ್ ಕಪ್ ನ 36ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ದಕ್ಷಿಣ ಆಫ್ರಿಕಾ ತಂಡ ಈಗಾಗಲೇ 3 ಪಂದ್ಯಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...