alex Certify Live News | Kannada Dunia | Kannada News | Karnataka News | India News - Part 2399
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್‌ ನಲ್ಲಿರುವಾಗಲೇ ಕುಸಿದುಬಿದ್ದ ವರದಿಗಾರ್ತಿ…! ವಿಡಿಯೋ ವೈರಲ್

ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ವರದಿಗಾರರು ಇತ್ತೀಚೆಗೆ ಲೈವ್ ನಲ್ಲೇ ಕುಸಿದುಬೀಳುತ್ತಿರುವುದು ಹಾಗು ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಅಂಥದ್ದೇ ಆಘಾತಕಾರಿ ಘಟನೆ ಬ್ರಿಜಿಲ್ ನಲ್ಲಿ ನಡೆದಿದೆ. ಟಿವಿ Read more…

ಕಲ್ಲು ತೆಗೆಸಿಕೊಳ್ಳಲು ಹೋದವನ ಕಿಡ್ನಿಯೇ ಕಳ್ಳತನ; ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ

ಮೂತ್ರಪಿಂಡದಲ್ಲಿದ್ದ ಕಲ್ಲು ತೆಗೆಸಿಕೊಳ್ಳಲು ಹೋದ ವ್ಯಕ್ತಿಯ ಮೂತ್ರಪಿಂಡವನ್ನೇ ತೆಗೆದುಹಾಕಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ 53 ವರ್ಷದ ಹೋಮ್ ಗಾರ್ಡ್ ಇತ್ತೀಚೆಗೆ ಅಲಿಘರ್‌ನ ಖಾಸಗಿ ಆಸ್ಪತ್ರೆಯಲ್ಲಿ Read more…

BIG NEWS: ಕಾಂತಾರಾ ಚಿತ್ರಕ್ಕೆ ಹೊಸ ಸಂಕಷ್ಟ: ಸಿನಿಮಾ ಪ್ರಕದರ್ಶನಕ್ಕೆ ತಡೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿವೆ. ಕಾಂತಾರಾ ಚಿತ್ರದಲ್ಲಿ ದಲಿತರಿಗೆ ಹಾಗೂ Read more…

ಸಿಎಂ ಅನುಮೋದನೆಯೊಂದಿಗೆ 11,133 ಪೌರ ಕಾರ್ಮಿಕರ ಕಾಯಂಗೆ ಅಧಿಸೂಚನೆ ಪ್ರಕಟ ಶೀಘ್ರ

ಬೆಂಗಳೂರು: ನೇರ ಪಾವತಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ವಾರದೊಳಗೆ ಕಾಯಂಗೊಳಿಸಲಾಗುವುದು. ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ. ಬಿಬಿಎಂಪಿ ಸೇರಿದಂತೆ ರಾಜ್ಯದ 302 Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಸುಪ್ರೀಂ ಕೋರ್ಟ್ ನಲ್ಲಿ ಆಯೋಗದ ಅರ್ಜಿ ವಜಾ

ನವದೆಹಲಿ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ಮರು ವಿಂಗಡಣೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮತ್ತು ಇತರೆ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು Read more…

‘ಜಿಮ್’‌ ನಲ್ಲೇ ಸಿದ್ಧವಾಯ್ತು ಬೃಹತ್‌ ಶಿವಲಿಂಗ….! ಡಂಬೆಲ್ಸ್‌ ‌ಗಳಲ್ಲೇ ಅರಳಿದೆ ಮಾಲೀಕರ ಸೃಜನಶೀಲತೆ

ಇತ್ತೀಚಿನ ದಿನಗಳಲ್ಲಿ ಜಿಮ್‌ಗೆ ಹೋಗೋದು, ವರ್ಕೌಟ್‌ ಮಾಡೋದು ಒಂಥರಾ ಪ್ರತಿಷ್ಠೆಯಾಗಿ ಬದಲಾಗಿಬಿಟ್ಟಿದೆ. ಜಿಮ್‌ನಲ್ಲಿ ಪ್ರತಿದಿನ ಬೆವರು ಸುರಿಸಲು ನಮ್ಮ ಮನಸ್ಸು ಕೂಡ ದೃಢವಾಗಿರಬೇಕು. ತಪ್ಪದೇ ದೇಹವನ್ನು ದಂಡಿಸಲು, ಫಿಟ್‌ Read more…

ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಪರಾಭವಗೊಂಡ ‘ಟೀಮ್ ಇಂಡಿಯಾ’ ಗೆ ಸಿಗ್ತಿದೆ ಇಷ್ಟೊಂದು ಹಣ….!

T20 ವಿಶ್ವಕಪ್ 2022 ರ ಸೆಮಿಫೈನಲ್ ನಲ್ಲಿ ಸೋತ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಕಪ್ ಗೆಲ್ಲುವ ಆಸೆಯನ್ನ ಅಂತ್ಯಗೊಳಿಸಿದೆ. ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯಾವಳಿಯ ಎರಡನೇ Read more…

ನಟಿ ರವೀನಾ ಟಂಡನ್ ಮಾಧ್ಯಮಗಳ ಮುಂದಿಟ್ಟಿದ್ದಾರೆ ಈ ಪ್ರಮುಖ ಪ್ರಶ್ನೆ….!

ಮಾಧುರಿ ದೀಕ್ಷಿತ್ ಅವರನ್ನು 90 ರ ದಶಕದ ಸೂಪರ್ ಸ್ಟಾರ್ ಎಂದು ಹೇಳುತ್ತೀರಿ. ಆದರೆ ಇದನ್ನು ಸಲ್ಮಾನ್ ಖಾನ್ ಗಾಗಲೀ, ಸಂಜಯ್ ದತ್ ಅವರಿಗಾಗಲೀ ಏಕೆ ಹೇಳುವುದಿಲ್ಲ ಎಂದು Read more…

ಜೀವನದಲ್ಲಿ ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತೆ ಪುಟ್ಟ ಬಾಲಕನ ಈ ವಿಡಿಯೋ…!

ಮೊಲ ಮತ್ತು ಆಮೆಯ ಕಥೆ ಎಲ್ಲರಿಗೂ ಗೊತ್ತು. ಗೆದ್ದೇ ಗೆಲ್ಲುತ್ತೇನೆ ಅಂತ ಮೊಲ ಓಡ್ತಾ-ಓಡ್ತಾನೇ ದಾರಿ ಮಧ್ಯದಲ್ಲಿ ನಿದ್ದೆ ಮಾಡಿತ್ತು. ಆದರೂ ಆಮೆ ನಿಧಾನಕ್ಕೆ ನಡೆದುಕೊಂಡು ಬಂದೇ ಗೆದ್ದು Read more…

ತಲೆ ಮೇಲೆ ಹೊರೆ ಹೊತ್ತು ಬರುತ್ತಿದ್ದವನ ಸಂದರ್ಶನ; ಯಡವಟ್ಟಾಗಿ ನದಿಗೆ ನೂಕಿದ ವರದಿಗಾರ…!

ಪತ್ರಕರ್ತರಾಗುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಯಾರ್ಯಾರನ್ನೊ ಸಂದರ್ಶನ ಮಾಡಲು ಹೋಗಿ ಒಂದೋ ಅವರನ್ನು ಪೇಚಿಗೆ ಸಿಲುಕಿಸುತ್ತಾರೆ, ಇಲ್ಲವೇ ತಾವು ಪೇಚಿಗೆ ಸಿಲುಕುತ್ತಾರೆ. ತಲೆಯ ಮೇಲೆ ಹುಲ್ಲು ಹೊತ್ತು ಹೋಗುವ Read more…

ಬೆಂಕಿ ಬಿದ್ದಿದ್ದನ್ನು ಗುರುತಿಸಿ ನೀರು ಹಾಯಿಸುತ್ತೆ ಕೃತಕ ಬುದ್ಧಿಮತ್ತೆಯ ಈ ಉಪಕರಣ: ವಿಡಿಯೋ ವೈರಲ್​

ಕೃತಕ ಬುದ್ಧಿಮತ್ತೆಯ ಮೂಲಕ ಹಲವಾರು ರೀತಿಯ ತಂತ್ರಗಳನ್ನು ಮಾಡುತ್ತಿರುವುದು ಈಗಿನ ಟ್ರೆಂಡ್​. ಇದೀಗ ನಮ್ಮ ಜೀವನದ ಭಾಗವೇ ಆಗಿ ಹೋಗಿದೆ. ಕೃತಕ ಬುದ್ಧಿಮತ್ತೆಯ ಮೂಲಕ ಅಸಾಧ್ಯವಾದದ್ದು ಯಾವುದೂ ಇಲ್ಲ Read more…

ದಾಖಲೆ ಪ್ರಮಾಣದಲ್ಲಿ ಮತ ಚಲಾವಣೆಗೆ ಪ್ರಧಾನಿ ಮೋದಿ ಕರೆ

ಹಿಮಾಚಲ ಪ್ರದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಮತದಾರರಿಗೆ ಮನವಿ ಮಾಡಿದ್ದಾರೆ. ಇಂದು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿರುವ ಯುವ ಮತದಾರರಿಗೆ ಟ್ವೀಟ್‌ನಲ್ಲಿ Read more…

ಹಬ್ಬದ ಸೀಸನ್‌ ಮುಗಿದ್ರೂ ಗ್ರಾಹಕರಿಗೆ ಬಂಪರ್‌; ಈ ಕಾರುಗಳ ಮೇಲೆ ಸಿಗ್ತಿದೆ 50 ಸಾವಿರ ರೂಪಾಯಿ ಡಿಸ್ಕೌಂಟ್‌

  ದೀಪಾವಳಿ ಮತ್ತು ಹಬ್ಬದ ಸೀಸನ್ ಮುಗಿದಿದೆ. ಆದರೂ ಕಾರ್‌ಗಳ ಖರೀದಿ ಮೇಲೆ ಆಫರ್‌ಗಳು ಮುಗಿದಿಲ್ಲ. ಹ್ಯುಂಡೈ ಮತ್ತು ಮಾರುತಿ ಸುಜುಕಿಯಂತಹ ಕಂಪನಿಗಳು ತಮ್ಮ ಕಾರುಗಳನ್ನು ಅಗ್ಗದ ದರಗಳಿಗೆ Read more…

ಬೆಟ್ಟದಲ್ಲಿ ಜೊತೆಯಾಗಿದ್ದ ಯುವಕ, ಯುವತಿ ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿ ಸುಲಿಗೆ

ತುಮಕೂರು: ಕುಣಿಗಲ್ ತಾಲೂಕಿನ ಹುತ್ರಿದುರ್ಗ ಬೆಟ್ಟದಲ್ಲಿ ಚಾರಣಕ್ಕೆ ಬಂದ ಯುವಕ, ಯುವತಿಯನ್ನು ಬೆದರಿಸಿ ಬೆತ್ತಲೆಗೊಳಿಸಿ ಸುಲಿಗೆ ಮಾಡಲಾಗಿದೆ. ಗುರುವಾರ ಬಿಸಿಲು ಬಸವಣ್ಣ ದೇವಾಲಯದ ಸಮೀಪ ಯುವಕ. ಯುವತಿಯನ್ನು ಬೆದರಿಸಿ Read more…

ಕಾಡು ಮಲ್ಲೇಶ್ವರ ಬಳಗದಿಂದ ಇಂದಿನಿಂದ 3 ದಿನಗಳ ಕಾಲ ‘ಕಡಲೆ ಕಾಯಿ ಪರಿಷೆ’

ಕಾಡು ಮಲ್ಲೇಶ್ವರ ಬಳಗದಿಂದ ಇಂದಿನಿಂದ ಬೆಂಗಳೂರಿನ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ 6ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ. ನವೆಂಬರ್ 12ರಿಂದ ನವೆಂಬರ್ 14ರವರೆಗೆ ನಡೆಯಲಿರುವ ಈ Read more…

BIG NEWS: ನಿಶ್ಚಿತ ಪಿಂಚಣಿಗಾಗಿ ‘ಮಾಡು ಇಲ್ಲವೇ ಮಡಿ’ ಹೋರಾಟ: NPS ನೌಕರರ ಸಂಘದಿಂದ ಸಿದ್ಧತೆ

ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿ ಈ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇದೀಗ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ Read more…

ಗಮನಿಸಿ…! ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎರಡು ದಿನ ಮಳೆ ಆಗಲಿದೆ. ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಸಾಧಾರಣ Read more…

ಬಾಯಿಗೆ ಬೂಟು ಇಡುತ್ತೇನೆ: ಠಾಣೆಗೆ ಕರೆಸಿ ಪೊಲೀಸ್ ದೌರ್ಜನ್ಯ

ತುಮಕೂರು: ವಿಚಾರಣೆಗೆ ಕರೆದು ವ್ಯಕ್ತಿ ಮೇಲೆ ಹೆಡ್ ಕಾನ್ಸ್ ಟೇಬಲ್ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ. ಅಮೃತೂರು ಠಾಣೆ ಹೆಡ್ ಕಾನ್ಸ್ಟೇಬಲ್ ಕೇಶವನಾಯ್ಕ್ ಹಲ್ಲೆ ಮಾಡಿದ್ದಾರೆ ಎಂದು Read more…

ನ.16 ರೊಳಗೆ ನೀಟ್ ಕೌನ್ಸೆಲಿಂಗ್ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಗಡುವು

ನವದೆಹಲಿ: ನ. 16 ರೊಳಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶಕ್ಕೆ ನಡೆಸುವ ಎರಡನೇ ಸುತ್ತಿನ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಎಲ್ಲಾ ರಾಜ್ಯಗಳು ಮತ್ತು Read more…

ಬಕೆಟ್​ನಿಂದಲೇ ವಾದ್ಯ: ಬೀದಿ ಬದಿ ಕಲಾವಿದನ ಕಲೆಗೆ ಮನಸೋಲದವರೇ ಇಲ್ಲ

ಒಂದು ಪ್ರಸಿದ್ಧವಾದ ಮಾತಿದೆ, ಸಂಕಲ್ಪವಿದ್ದರೆ ಮಾರ್ಗವಿದೆ. ಪ್ರಪಂಚದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಚಿತ್ರಕಲೆ, ಸಂಗೀತ, ಹಾಡುಗಾರಿಕೆ, ನೃತ್ಯ ಅಥವಾ ಹಾಸ್ಯ ಯಾವುದೇ ಇರಲಿ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ Read more…

ಮೂಲಂಗಿ ಸೇವನೆಯಿಂದ ದೂರವಿಡಬಹುದು ಬಿಪಿ, ಶುಗರ್‌ನಂತಹ ಹತ್ತಾರು ಖಾಯಿಲೆ…!

ಪ್ರಕೃತಿ ನಮಗೆ ಬೇಕಾಗಿದ್ದನ್ನೆಲ್ಲ ಕೊಡುತ್ತದೆ ಅನ್ನೋ ಮಾತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿ ಋತುವಿಗೆ ಅನುಗುಣವಾಗಿ ವಿವಿಧ ತರಕಾರಿಗಳು ಲಭ್ಯವಿರುತ್ತವೆ. ವಿಶೇಷವಾಗಿ ಚಳಿಗಾಲದ ದಿನಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು Read more…

ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು: ಸಿಐಡಿಗೆ ಕೇಸ್ ವರ್ಗಾವಣೆ

ಬೆಳಗಾವಿ: ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಪಾಟೀಲ(45) ಮೃತಪಟ್ಟವರು ಎಂದು ಹೇಳಲಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ Read more…

ಒಂದೇ ಬಾರಿ ಮೇಲೇರುವಿರಾ ? ಹಂತ ಹಂತವಾಗಿ ಮುಂದಿನ ಹೆಜ್ಜೆ ಇಡುವಿರಾ ? ಈ ವೈರಲ್​ ಫೋಟೋ ನೋಡಿ

ಜೀವನದಲ್ಲಿ ದಿಢೀರ್​ ಮೇಲೇರುವ ಆಸೆ ಹಲವರಿಗೆ. ಇದಕ್ಕಾಗಿ ಸುಲಭದ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅನೇಕ ಮಂದಿಗೆ ದಿಢೀರ್​ ಶ್ರೀಮಂತರಾಗುವ ಆಸೆ. ಅದಕ್ಕಾಗಿಯೇ ಇಲ್ಲಸಲ್ಲದ್ದನ್ನು ಮಾಡಿ ಕೊನೆಗೆ ಅನ್ಯಾಯವಾಗಿ ಮೋಸಕ್ಕೆ Read more…

ಮನುಷ್ಯರಂತೆಯೇ ಮೇಲಿನಿಂದ ಜಿಗಿದು ಸ್ವಿಮ್ಮಿಂಗ್​ ಮಾಡುವ ಕೋತಿಗಳನ್ನು ಕಂಡಿರುವಿರಾ…..?

ಮಂಗನಿಂದಲೇ ಮಾನವ ಎನ್ನುವ ಮಾತನ್ನು ಹಲವು ಬಾರಿ ಕೋತಿಗಳು ಸಾಬೀತು ಮಾಡುತ್ತವೆ. ಅದರಂತೆಯೇ ಇಲ್ಲೊಂದು ವೈರಲ್​ ಆಗಿರುವ ಕ್ಯೂಟ್​ ವಿಡಿಯೋ ನೋಡಿದರೆ ಇದು ನಿಜ ಎನ್ನಿಸುತ್ತದೆ. ಕೋತಿಗಳು ನೀರಿನಲ್ಲಿ Read more…

ಅಕ್ಕಿ ಹಿಟ್ಟಿನ ʼನಿಪ್ಪಟ್ಟುʼ ಮಾಡುವ ವಿಧಾನ

ಊಟದ ಜೊತೆಗೆ ಹಾಗೂ ಬಿಡುವಿನ ವೇಳೆಯಲ್ಲಿ ಕಾಫಿ, ಟೀ ಜೊತೆಗೆ ನಿಪ್ಪಟ್ಟು ಇದ್ದರೆ ಚೆನ್ನ. ವಿಶೇಷವಾದ ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ವಾಸ್ತು ಪ್ರಕಾರ ಮನೆಯ ಮೆಟ್ಟಿಲಿನ ಅಡಿ ಇಡಬೇಡಿ ಈ ವಸ್ತು

ಸುಂದರ ಮನೆ ಪ್ರತಿಯೊಬ್ಬರ ಕನಸು. ಮನೆ ಕಟ್ಟುವ ಭರದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ಮರೆತು ಬಿಡ್ತಾರೆ. ನಾವು ಮಾಡುವ ತಪ್ಪುಗಳಿಂದ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಸಣ್ಣ ಪುಟ್ಟ ಬದಲಾವಣೆ Read more…

ಸ್ಯಾನಿಟೈಸರ್ ಬಾಟಲಿ ಸ್ಪೋಟ: ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥ

ಉಡುಪಿ: ಕಸದ ರಾಶಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಸ್ಯಾನಿಟೈಸರ್ ಬಾಟಲಿಗೆ ಬೆಂಕಿ ತಗುಲಿ ಸ್ಪೋಟಗೊಂಡಿದ್ದು, ನಾಲ್ವರ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹೆಬ್ರಿ ಆಶ್ರಮ ಹಾಸ್ಟೆಲ್ ಹಿಂಭಾಗದಲ್ಲಿ ಕಸದ Read more…

ಸೈನಿಕನ ಮದುವೆ ವೇಳೆ ಮಂಟಪದಲ್ಲಿ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ

ಹಾಸನ: ಎರಡನೆಯ ಮದುವೆ ಸಂದರ್ಭದಲ್ಲಿ ಗಲಾಟೆಯಾಗಿದ್ದರಿಂದ ಯೋಧ ಮೊದಲ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಗೆ ತಾಳಿ ಕಟ್ಟಿ ಮತ್ತೊಂದು ಮದುವೆಯಾಗಲು ಹೊರಟಿದ್ದ ಯೋಧನ ವಿರುದ್ಧ ಕಲ್ಯಾಣ ಮಂಟಪದಲ್ಲಿ ಮೊದಲ Read more…

ಈ ಎಂಟು ಆಹಾರಗಳಲ್ಲಿದೆ ಅಲರ್ಜಿ ಅಪಾಯ: ತಿಂದರೆ ಉಂಟಾಗಬಹುದು ಬಾಯಿಯಲ್ಲಿ ಊತ, ರಕ್ತದೊತ್ತಡ ಏರಿಕೆ

ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ನಾವು ಸೇವಿಸುವ ಆಹಾರದಿಂದಲೇ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ತಿನ್ನಲು ಬಹಳ ರುಚಿಕರವಾದ ಕೆಲವು ಆಹಾರ ಪದಾರ್ಥಗಳು ನಮ್ಮ ಬಾಯಿಯಲ್ಲಿ ಊತ ಉಂಟುಮಾಡುತ್ತವೆ. ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ದೇಹದಲ್ಲಿ Read more…

ಇಂದು ಹಿಮಾಚಲ ಪ್ರದೇಶ ಚುನಾವಣೆ: ಇತಿಹಾಸ ಸೃಷ್ಟಿಸಲಿದೆಯಾ ಬಿಜೆಪಿ…?

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯ 68 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. 412 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 55 ಲಕ್ಷ ಮತದಾರರು ನೂತನ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...