alex Certify ಮನುಷ್ಯರಂತೆಯೇ ಮೇಲಿನಿಂದ ಜಿಗಿದು ಸ್ವಿಮ್ಮಿಂಗ್​ ಮಾಡುವ ಕೋತಿಗಳನ್ನು ಕಂಡಿರುವಿರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯರಂತೆಯೇ ಮೇಲಿನಿಂದ ಜಿಗಿದು ಸ್ವಿಮ್ಮಿಂಗ್​ ಮಾಡುವ ಕೋತಿಗಳನ್ನು ಕಂಡಿರುವಿರಾ…..?

ಮಂಗನಿಂದಲೇ ಮಾನವ ಎನ್ನುವ ಮಾತನ್ನು ಹಲವು ಬಾರಿ ಕೋತಿಗಳು ಸಾಬೀತು ಮಾಡುತ್ತವೆ. ಅದರಂತೆಯೇ ಇಲ್ಲೊಂದು ವೈರಲ್​ ಆಗಿರುವ ಕ್ಯೂಟ್​ ವಿಡಿಯೋ ನೋಡಿದರೆ ಇದು ನಿಜ ಎನ್ನಿಸುತ್ತದೆ.

ಕೋತಿಗಳು ನೀರಿನಲ್ಲಿ ಈಜಾಡುವುದನ್ನು ನೀವು ನೋಡಿರಬಹುದು. ಆದರೆ ಮನುಷ್ಯರಂತೆಯೇ ಮೇಲಿನಿಂದ ಜಿಗಿದು ನೀರಿನಲ್ಲಿ ಈಜಾಡುವುದನ್ನು ನೋಡಿದ್ದೀರಾ? ಈ ವೈರಲ್​ ವಿಡಿಯೋದಲ್ಲಿ ಅಂಥದ್ದೊಂದು ಕುತೂಹಲದ ವಿಷಯವನ್ನು ನೋಡಬಹುದಾಗಿದೆ.

ಚಿಕ್ಕಮಕ್ಕಳಿಗೆ ನೀರು ಕಂಡರೆ ತುಂಬಾ ಖುಷಿ. ಅದರಂತೆಯೇ ಈ ವಿಡಿಯೋದಲ್ಲಿ ಕೂಡ ಕೋತಿಗಳು ಚಿಕ್ಕ ಮಕ್ಕಳಂತೆಯೇ ಮೇಲಿನಿಂದ ಜಿಗಿಜಿಗಿದು ನೀರಿನಲ್ಲಿ ಈಜುವುದನ್ನು ನೋಡಬಹುದಾಗಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. ಯಾವುದೇ ಮಕ್ಕಳಿಗೂ ಕಡಿಮೆ ಇಲ್ಲದಂತೆಯೇ ಈ ಕೋತಿಗಳು ವರ್ತಿಸುತ್ತವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...