alex Certify Live News | Kannada Dunia | Kannada News | Karnataka News | India News - Part 2376
ಕನ್ನಡ ದುನಿಯಾ
    Dailyhunt JioNews

Kannada Duniya

ಸದ್ಯದಲ್ಲೇ ಲಾಂಚ್‌ ಆಗ್ತಿದೆ ಟೊಯೊಟಾ ಕಂಪನಿಯ ಹೊಸ ಕಾರು…! ಹೇಗಿದೆ ನೋಡಿ ಫಸ್ಟ್‌ ಲುಕ್‌

ಜಪಾನ್‌ ಟೊಯೊಟಾ ಕಂಪನಿ ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಹೆಸರು ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕಾರಿನ ಹೊಸ ರೂಪಾಂತರ. ಈ ಕಾರನ್ನು ನವೆಂಬರ್ Read more…

ನಿಮ್ಮ ಮನೆಯಲ್ಲೂ ಮಕ್ಕಳು ಸಿಲ್ಲಿ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾರಾ…?

ಮಕ್ಕಳು ಕೆಲವೊಮ್ಮೆ ಸೋಜಿಗದ ಪ್ರಶ್ನೆಗಳನ್ನು ಕೇಳುತ್ತಾರೆ. “ಅಮ್ಮ ನಾನು ಎಲ್ಲಿಂದ ಬಂದೆ” ಮತ್ತು “ಅವನು ಅಷ್ಟು ದಪ್ಪ ಯಾಕೆ ಇದ್ದಾನೆ” ಹೀಗೆ ಪ್ರಶ್ನೆಗಳನ್ನು ಮಾಡುತ್ತಲೇ ಇರುತ್ತಾರೆ. ಇಂಥ ಪ್ರಶ್ನೆಗಳಿಗೆ Read more…

ದೇಹ ಮಾತ್ರವಲ್ಲ, ಮನಸ್ಸಿಗೂ ಅವಶ್ಯಕ ಉತ್ತಮ ‘ಆರೋಗ್ಯ’

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಇದನ್ನು ಹಾಕಿ ಕುಡಿದ್ರೆ ಕಡಿಮೆಯಾಗುತ್ತೆ ಬೊಜ್ಜು

ಪ್ರತಿ ನಿತ್ಯ ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ತೂಕ ಇಳಿಸಿಕೊಳ್ಳುವ, ಆರೋಗ್ಯ ಕಾಪಾಡಿಕೊಳ್ಳುವ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸ್ಕಿಲ್ ಕನೆಕ್ಟ್ ವೆಬ್‌ಸೈಟ್ ಆರಂಭ

ಕೊಪ್ಪಳ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗದ ನೆರವಿಗಾಗಿ ಸ್ಕಿಲ್ ಕನೆಕ್ಟ್ ಎಂಬ ಅಧಿಕೃತ ವೆಬ್ ಪೋರ್ಟಲ್‌ ರಚಿಸಲಾಗಿದೆ. ವಿದ್ಯಾರ್ಹತೆ ಅನುಸಾರವಾಗಿ ವಿವಿಧ ರೀತಿಯ ಕೌಶಲ್ಯ Read more…

ಚಂದನದಿಂದ ಹೆಚ್ಚುತ್ತೆ ಮುಖದ ಅಂದ

ಚಂದನಕ್ಕೆ ಅಥವಾ ಶ್ರೀಗಂಧಕ್ಕೆ ಪ್ರಮುಖ ಸ್ಥಾನವಿದ್ದು ನೂರಾರು ವರ್ಷಗಳಿಂದ ಪ್ರಮುಖ ಸೌಂದರ್ಯ ಪ್ರಸಾಧನದ ರೂಪದಲ್ಲಿ ಬಳಸಲಾಗುತ್ತಾ ಇದೆ. ಸುಂದರ, ನೈಸರ್ಗಿಕ, ಕಾಂತಿಯುಕ್ತ ವದನ ಪಡೆಯಬೇಕಾದರೆ ಕೆಳಗಿರುವ ಯಾವುದಾದರೂ ಒಂದು Read more…

ಬಳ್ಳಾರಿಯಲ್ಲಿ ಇಂದು ಬಿಜೆಪಿ ಸಮಾವೇಶ: ST ಮೀಸಲಾತಿ ಹೆಚ್ಚಳದ ಬಳಿಕ ಮೊದಲ ಬಲ ಪ್ರದರ್ಶನ

ಬಳ್ಳಾರಿ: ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ಬಳ್ಳಾರಿಯಲ್ಲಿ ಇಂದು ಪರಿಶಿಷ್ಟ ಪಂಗಡಗಳ ಬೃಹತ್ ನವಶಕ್ತಿ ಸಮಾವೇಶ ಹಮ್ಮಿಕೊಂಡಿದೆ. ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಬಳ್ಳಾರಿ ಸಮೀಪದ ಜಿ Read more…

ಶುಂಠಿ ಬಳಕೆ ಅತಿಯಾದ್ರೆ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಶುಂಠಿ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಹೆಚ್ಚಾಗಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುತ್ತದೆ. ವ್ಯಕ್ತಿಯ ದೇಹವು ಉಷ್ಣತೆಯಿಂದ ಕೂಡಿದ್ದರೆ ಮತ್ತು ವಿಪರೀತ ಬೆವರುತ್ತಿದ್ದರೆ ಶುಂಠಿ ಸೇವಿಸಬಾರದು. ಅದರಲ್ಲೂ ಬೇಸಿಗೆ ಕಾಲದಲ್ಲಿ Read more…

ಮನೆಯ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಮಾಡಿ ಈ ಕೆಲಸ

ನಕಾರಾತ್ಮಕ ಶಕ್ತಿ ಮುಖ್ಯ ಬಾಗಿಲು, ಕಿಟಕಿ ಮೂಲಕ ಮನೆ ಪ್ರವೇಶ ಮಾಡುತ್ತದೆ. ಆದ್ದರಿಂದ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಬೇಕು. ಕಿಟಕಿ ಅಚ್ಚುಕಟ್ಟಾಗಿರಬೇಕು. ಅನೇಕರು ಮನೆಯ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತಾರೆ. Read more…

ಮಧುಮೇಹಿಗಳಿಗೆ ಬೆಸ್ಟ್‌ ಈ ಜ್ಯೂಸ್

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. * ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. * Read more…

ಸೂರ್ಯಾಸ್ತದ ನಂತರ ಮಾಡಬೇಡಿ ಈ ಕೆಲಸ

ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು Read more…

ಸತ್ಯೇಂದ್ರ ಜೈನ್ ಮಸಾಜ್ ವಿಡಿಯೋ ವೈರಲ್; ಇಡಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ ಕೋರ್ಟ್

ಜೈಲಿನಿಂದ ಸತ್ಯೇಂದ್ರ ಜೈನ್ ಅವರ ವಿಡಿಯೋ ಸೋರಿಕೆ ಮಾಡಿದ್ದಕ್ಕಾಗಿ ದೆಹಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ Read more…

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಂಧಿಸಿದ್ದೇ ರೋಚಕ…!

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು 12 ವರ್ಷಗಳ ನಂತರ ಪತ್ತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದೇ ಆಸಕ್ತಿದಾಯಕ. ಪೊಲೀಸರ ಮೊಬೈಲ್ Read more…

ನಿಮ್ಮ ಕಾರು ಕೂಡ ದುರ್ವಾಸನೆ ಬೀರುತ್ತಿದೆಯೇ ? ಈ ರೀತಿ ಮಾಡಿದ್ರೆ ಸಮಸ್ಯೆಗೆ ಸಿಗುತ್ತೆ ಸುಲಭದ ಪರಿಹಾರ

ವರ್ಷಗಳು ಕಳೆದರೂ ತಮ್ಮ ಕಾರು ಹೊಸದರಂತೆಯೇ  ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ವಾರಕ್ಕೊಮ್ಮೆಯಾದ್ರೂ ಕಾರನ್ನು ಉಜ್ಜಿ ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ನೀವು ಕಾರಿನ ಹೊರ ಭಾಗವನ್ನು ಮಾತ್ರ ಫಳ Read more…

ಫುಟ್ ಬಾಲ್ ಆಟಗಾರನ ಕಾಲಿಗೆ ಮುತ್ತಿಟ್ಟು ಕೇರಳಿಗರ ಕೆಂಗಣ್ಣಿಗೆ ಗುರಿಯಾದ ಕಾಮೆಂಟೇಟರ್….!

ಉತ್ಸಾಹದ ಹೆಸರಲ್ಲಿ ಮಾಡಿದ ಕೆಲಸ ಇಡೀ ಕೇರಳಿಗರನ್ನು ಕೆರಳಿಸಿದೆ. ಮಲಯಾಳಂನ ಪ್ರಸಿದ್ಧ ಫುಟ್‌ಬಾಲ್ ನಿರೂಪಕ, ಕೇರಳ ಬ್ಲಾಸ್ಟರ್ಸ್‌ನ ಉಕ್ರೇನಿಯನ್ ಐಎಸ್‌ಎಲ್ ಆಟಗಾರನ ಕಾಲಿಗೆ ಮುತ್ತಿಟ್ಟು ವಿವಾದಕ್ಕೀಡಾಗಿದ್ದಾರೆ. ಜೊತೆಗೆ ಕೇರಳಿಗರ Read more…

ʼಸ್ತ್ರೀ ಸಮಾನತೆ‌ʼ ಯ ಮೊದಲ ಪ್ರತಿಪಾದಕರು‌ ಡಾ. ಬಿ.ಆರ್. ಅಂಬೇಡ್ಕರ್: ಶಶಿ ತರೂರ್

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ʼಸ್ತ್ರೀ ಸಮಾನತೆ‌ʼ ಯ ಮೊದಲ ಪ್ರತಿಪಾದಕರು‌ ಎಂದು ಕಾಂಗ್ರೆಸ್ ನ ಶಶಿ ತರೂರ್ ಹೇಳಿದ್ದಾರೆ. ಅಂಬೇಡ್ಕರ್ ಅವರು ದಶಕಗಳ ಹಿಂದೆಯೇ ಸ್ತ್ರೀ Read more…

BIG NEWS: ವೋಟರ್ ಐಡಿ ಅಕ್ರಮದ ಅಚ್ಚರಿ ಮಾಹಿತಿ ಬಹಿರಂಗಪಡಿಸಿದ ಬಿಜೆಪಿ

ಬೆಂಗಳೂರು: ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಲಾಗಿದೆ. 2017ರಲ್ಲಿ ಸಿದ್ದರಾಮಯ್ಯನವರ ಸರ್ಕಾರವೇ ಕಾರ್ಯಾದೇಶ ನೀಡಿದೆ. Read more…

BREAKING: ವೋಟರ್ ಐಡಿ ಅಕ್ರಮದ ಪ್ರಮುಖ ಆರೋಪಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡನನ್ನು ಬಂಧಿಸಲಾಗಿದೆ. ವೋಟರ್ ಐಡಿ ಪ್ರಕರಣದ ಪ್ರಮುಖ Read more…

ವೋಟರ್ ಐಡಿ ಹಗರಣ: ಸ್ಪೋಟಕ ದಾಖಲೆಗಳ ಸಮೇತ ಕಾಂಗ್ರೆಸ್ ವಿರುದ್ಧ ಪ್ರತ್ಯಸ್ತ್ರ ತಿರುಗಿಸಿದ ಬಿಜೆಪಿ

ಬೆಂಗಳೂರು: ವೋಟರ್ ಐಡಿ ಹಗರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ಮುಂದುವರೆದಿದೆ, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಗರಣ ತಿರುಗಿಸಿದೆ. ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದ್ದೇ ಕಾಂಗ್ರೆಸ್ ಎಂದು Read more…

ಅವಸರವಸರವಾಗಿ ‘ಆಹಾರ’ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ. ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ Read more…

BIG NEWS: ಬಿಜೆಪಿಗೆ ವೋಟ್ ಹಾಕದವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್; ಜಮೀರ್ ಆರೋಪ

ಬಾಗಲಕೋಟೆ: ಬಿಜೆಪಿಗೆ ವೋಟ್ ಹಾಕದವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ Read more…

ಪ್ರವಾಸಕ್ಕೆ ಬಂದಾಗಲೇ ದುರಂತ: ವಿದ್ಯಾರ್ಥಿ ನೀರು ಪಾಲು

ಚಿಕ್ಕಮಗಳೂರು: ತುಂಗಾ ನದಿಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ನೀರು ಪಾಲಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾಂಬೆ ದೇವಸ್ಥಾನದ ಸಮೀಪ ನದಿಯಲ್ಲಿ ಮುಳುಗಿ ಬೆಂಗಳೂರಿನ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಜಿಗಣಿಯಲ್ಲಿರುವ ಕೃಷ್ಣ Read more…

BREAKING NEWS: ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಮಂಗಳೂರಿನ ನಾಗುರಿಯಲ್ಲಿ ಸಂಜೆ 5.30 ರ ಸುಮಾರಿಗೆ ಆಟೋದಲ್ಲಿ ಸ್ಪೋಟ Read more…

ಇಂಡಿಯನ್‌ ಅಥವಾ ವೆಸ್ಟರ್ನ್‌ ಟಾಯ್ಲೆಟ್‌ ಗಳಲ್ಲಿ ಯಾವುದು ಬೆಸ್ಟ್‌ ? ಇಲ್ಲಿದೆ ತಜ್ಞರ ಟಿಪ್ಸ್

ಸದ್ಯ ಬಹುತೇಕ ಮನೆಗಳಲ್ಲಿ ವೆಸ್ಟರ್ನ್ ಟಾಯ್ಲೆಟ್ ಬಳಕೆ ಹೆಚ್ಚಾಗ್ತಿದೆ. ವೆಸ್ಟರ್ನ್‌ ಟಾಯ್ಲೆಟ್‌ನಿಂದ ಅನೇಕ ರೀತಿಯ ಅನುಕೂಲಗಳಿವೆ. ವಿಶೇಷವಾಗಿ ಕೀಲು ನೋವಿನಿಂದ ಬಳಲುತ್ತಿರುವ ಜನರಿಗೆ ಇದು ತುಂಬಾ ಆರಾಮದಾಯಕವಾಗಿದೆ. ಇಂಡಿಯನ್‌ Read more…

ತನ್ನ ಸಿರಿವಂತಿಕೆ ಗುಟ್ಟು ಬಿಚ್ಚಿಟ್ಟ ಮಾಡೆಲ್​…!

ಹೇಗಾದರೂ ಮಾಡಿ ಹಣ ಗಳಿಸಬೇಕು ಎಂಬ ಆಸೆಗೆ ಬೀಳುವ ಕೆಲ ರೂಪದರ್ಶಿಗಳು Fanvue ಮತ್ತು OnlyFans ಎಂಬಂಥ ವಯಸ್ಕರ ವೆಬ್​ಸೈಟ್​ ಮೊರೆ ಹೋಗುತ್ತಿದ್ದಾರೆ. ತ್ವರಿತವಾಗಿ ಹಣ ಸಂಪಾದಿಸಲು ಇದು Read more…

ತನ್ನ ಜನಾಂಗ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಿದ್ದ ಶಿಕ್ಷಕ ಶಾಲೆಯಿಂದ ವಜಾ

ಟೆಕ್ಸಾಸ್‌ನ ಪ್ಲುಗರ್‌ವಿಲ್ಲೆಯಲ್ಲಿರುವ ಬೋಲ್ಸ್ ಮಿಡಲ್ ಸ್ಕೂಲ್‌ನ ಶ್ವೇತವರ್ಣೀಯ ಶಿಕ್ಷಕನನ್ನು ಶಾಲೆಯಿಂದ ವಜಾಗೊಳಿಸಲಾಗಿದೆ, ಅವನು ತನ್ನ ವಿದ್ಯಾರ್ಥಿಗಳಿಗೆ ತಾನು ಶ್ವೇತ ವರ್ಣೀಯ ಜನಾಂಗೀಯನಾಗಿದ್ದು, ತನ್ನ ಜನಾಂಗ ಶ್ರೇಷ್ಠ ಎಂದು ಹೇಳುತ್ತಿದ್ದ. Read more…

BIG NEWS: ಬಿಜೆಪಿ ಕುತಂತ್ರ ರಾಜಕಾರಣದಿಂದ ಗೆಲ್ಲಬಹುದು ಅಂದುಕೊಂಡಿದೆ: ಅಧಿಕಾರ ಸಿಕ್ಕಾಗ ಈ ರೀತಿ ಕೃತ್ಯ ಸರಿಯಲ್ಲ; HDK ಆಕ್ರೋಶ

ಕೋಲಾರ: ವೋಟರ್ ಐಡಿ ಅಕ್ರಮ ನಡೆಸಿರುವ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್, Read more…

ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ʼಅವಳುʼ ʼಅವಳʼ ಗೆ ಸಿಕ್ತು ಸ್ಥಾನ: ಇತಿಹಾಸದಲ್ಲೇ ಮೊದಲು

ಕೇಂದ್ರ ಸರ್ಕಾರವು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2022ರ ಕರಡು ಮಸೂದೆಯನ್ನು ಜಾರಿಗೆ ತಂದಿದ್ದು, ಇದೇ ಮೊದಲ ಬಾರಿಗೆ “ಅವಳು” ಮತ್ತು “ಅವಳ” ಎಂಬ ಸರ್ವನಾಮಗಳನ್ನು ಬಳಸಲಾಗಿದೆ. ಲಿಂಗವನ್ನು Read more…

ಮಲಗುವ ಕೋಣೆ ಮಧ್ಯದಲ್ಲಿದೆ ಶವರ್…! ವಿಲಕ್ಷಣ ಮನೆ 1.6 ಕೋಟಿ ರೂ.ಗೆ ಮಾರಾಟ

ಬ್ರಿಟನ್​: ತಮಗೊಂದು ಕನಸಿನ ಮನೆ ಇರಲಿ ಎಂದು ಎಲ್ಲರೂ ಬಯಸುವುದು ಸಹಜ. ತಮ್ಮ ಮನೆ ಹೀಗೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲಿ ಒಂದು ವಿಚಿತ್ರ ಮನೆ Read more…

ವೋಟರ್ ಐಡಿ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮುಗಿಸಿ, ಇಲ್ಲದಿದ್ದರೆ ಆಗಬಹುದು ಸಮಸ್ಯೆ…!

ದೇಶದಲ್ಲಿ ಮತದಾನ ಮಾಡಲು ವೋಟರ್‌ ಐಡಿ ಕಡ್ಡಾಯ. ವೋಟರ್ ಐಡಿಯನ್ನು ಹೊರತುಪಡಿಸಿ ಗುರುತನ್ನು ತೋರಿಸಲು ಆಧಾರ್ ಕಾರ್ಡ್ ಅನ್ನು ಸಹ ಬಳಸಲಾಗುತ್ತದೆ. ಯಾಕಂದ್ರೆ ಹಲವಾರು ಸೇವೆಗಳು ಮತ್ತು ಸೌಲಭ್ಯಗಳೊಂದಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...