alex Certify Live News | Kannada Dunia | Kannada News | Karnataka News | India News - Part 2347
ಕನ್ನಡ ದುನಿಯಾ
    Dailyhunt JioNews

Kannada Duniya

ಪವರ್ ‌ಲೂಮ್ ಸೆಂಟರ್ ಕನ್ನ ಹಾಕುವಾಗ ಬಾಗಿಲಲ್ಲಿ ತಲೆ ಸಿಲುಕಿ ಸಾವನ್ನಪ್ಪಿದ ಕಳ್ಳ

ಪವರ್ ಲೂಮ್ ಸೆಂಟರ್‌ಗೆ ಕನ್ನ ಹಾಕಲು ಯತ್ನಿಸಿದ ಕಳ್ಳನ ತಲೆ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿರುವ ವಿಲಕ್ಷಣ ಘಟನೆ ವಾರಣಾಸಿಯ ಸಾರನಾಥ ಪ್ರದೇಶದ ದಾನಿಯಾಲ್‌ಪುರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಪೊಲೀಸರ Read more…

BIG NEWS: ಬಿಜೆಪಿ ನಾಯಕರು ಹೇಳುವುದು ಒಂದು ಮಾಡುವುದು ಒಂದು; ಸಿದ್ದರಾಮಯ್ಯ ಕಿಡಿ

ಶಿವಮೊಗ್ಗ: ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯವರು ಹೇಳುವುದು ಒಂದು ಮಾಡುವುದು ಒಂದು ಎಂದು ವಾಗ್ದಾಳಿ Read more…

BIG NEWS: ಕಾಂಗ್ರೆಸ್ ಟ್ವೀಟ್ ಗೆ ಸಿಎಂ ಬೊಮ್ಮಾಯಿ ತಿರುಗೇಟು

ಬೆಂಗಳೂರು: ಬಿಜೆಪಿ ರೌಡಿ ಶೀಟರ್ ಗಳ ಅಡ್ಡಾ ಆಗಿದೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, Read more…

71 ವರ್ಷದ ವ್ಯಕ್ತಿ ಜತೆ ಮದುವೆ…! ಸಲಹೆ ಕೇಳಿದ 23 ರ ಯುವತಿ

ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ Read more…

ವಿರಾಟ್​ ಕೊಹ್ಲಿ ಭೇಟಿಯಾದ ಕ್ಷಣವನ್ನು ವಿಡಿಯೋ ಮೂಲಕ ಹಂಚಿಕೊಂಡ ಅಭಿಮಾನಿ; ಲಕ್ಷಾಂತರ ಮಂದಿಯಿಂದ ವೀಕ್ಷಣೆ

ನೈನಿತಾಲ್​: ಸೆಲೆಬ್ರಿಟಿಗಳನ್ನು ಭೇಟಿಯಾಗುವ ಕನಸು ತಮ್ಮ ಜೀವನದ ಗುರಿಯಾಗಿಸಿಕೊಳ್ಳುತ್ತಿದ್ದಾರೆ ಹಲವು ಅಭಿಮಾನಿಗಳು. ಅವರನ್ನು ಭೇಟಿಯಾಗಲು ಎಂಥದ್ದೇ ಸಾಹಸಕ್ಕೂ ಸಿದ್ಧರಾಗುತ್ತಾರೆ. ಅಂಥದ್ದೇ ಒಂದು ಘಟನೆಯನ್ನು ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ Read more…

BIG NEWS: ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ; ನಳೀನ್‌ ಕುಮಾರ್‌ ಕಟೀಲ್‌ ಹೇಳಿಕೆ

ಬೆಂಗಳೂರು: ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಸೈಲೆಂಟ್ ಸುನಿಲ್ ನನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸುವುದಿಲ್ಲ. ಸೈಲೆಂಟ್ ಸುನಿಲ್ Read more…

ದಿನಾ ಓಡಾಡುವ ಬಸ್​ ರೂಟ್ ಹಚ್ಚೆ ಹಾಕಿಸಿಕೊಂಡು ಪ್ರೀತಿ ಮೆರೆದ ಯುವತಿ….!

ಎಲಿಯಟ್ ಕೊಲ್ವಿನ್ ಎಂಬ 25 ವರ್ಷದ ಯುವತಿ, ಬಸ್‌ಗಳ ಬಗ್ಗೆ ತುಂಬಾ ಗೀಳನ್ನು ಹೊಂದಿದ್ದಾಳೆ. ಅದು ಎಷ್ಟರಮಟ್ಟಿಗೆ ಎಂದರೆ ಈಕೆ ಬಸ್​ ರೂಟನ್ನೇ ತನ್ನ ದೇಹದ ಮೇಲೆ ಹಚ್ಚೆ Read more…

ಮೆಕ್​ ಡೊನಾಲ್ಡ್ ನಲ್ಲಿಯೇ ಮಗು ಹೆತ್ತ ಮಹಿಳೆ: ಲಿಟ್ಲ್​ ನಗ್ಗೆಟ್​ ಎಂದು ನಾಮಕರಣ….!

ಆಸ್ಪತ್ರೆಗೆ ಹೋಗುವ ಹಸಿದ ಗರ್ಭಿಣಿಯೊಬ್ಬಳು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಮೆಕ್​ ಮೆಕ್​ ಡೊನಾಲ್ಡ್ ​ಗೆ ಹೋದ ಸಮಯದಲ್ಲಿ ಅಲ್ಲಿಯೇ ಮಗುವನ್ನು ಹೆತ್ತ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲೆಂಡ್ರಿಯಾ ವರ್ಥಿ,ಎಂಬ Read more…

BIG NEWS: ಮೈಸೂರಿನಲ್ಲಿ ಕ್ರೆಡಲ್ ಅಧಿಕಾರಿ ನಿಗೂಢ ಸಾವು

ಮೈಸೂರು: ಕ್ರ‍ೆಡಲ್ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. 50 ವರ್ಷದ ಡಿ.ಕೆ.ದಿನೇಶ್ ಕುಮಾರ್ ಮೃತ ವ್ಯಕ್ತಿ. ಮನೆಯಲ್ಲಿ ಮಲಗಿದ್ದ ಕ್ರೆಡಲ್ ಅಧಿಕಾರಿ ನಿಗೂಢವಾಗಿ Read more…

BIG NEWS: ರೌಡಿಶೀಟರ್ ಬಿಜೆಪಿ ಸೇರ್ಪಡೆ ವಿಚಾರ; ಫೈಟರ್ ರವಿ ನನಗೆ ಗೊತ್ತೇ ಇಲ್ಲ ಎಂದ ಸಚಿವ ಸುಧಾಕರ್

ಬೆಂಗಳೂರು: ರೌಡಿಶೀಟರ್ ಫೈಟರ್ ರವಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಫೈಟರ್ ರವಿ ನನಗೆ ಗೊತ್ತಿಲ್ಲ. ಆದರೆ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ Read more…

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ, ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಅಬೂಬಕರ್ ಸಿದ್ದಿಕಿ Read more…

ಜಾಹೀರಾತಿನಲ್ಲಿ ತಿಳಿಸಿದಂತೆ ಮೂರೂವರೆ ನಿಮಿಷದಲ್ಲಿ ರೆಡಿಯಾಗಲಿಲ್ಲ ತಿನಿಸು; ಕಂಪೆನಿ ವಿರುದ್ಧ ಮಹಿಳೆ ದೂರು

ಫ್ಲೋರಿಡಾ: ಫ್ಲೋರಿಡಾದ ಮಹಿಳೆಯೊಬ್ಬರು ಕೋರ್ಟ್​ ಮೆಟ್ಟಿಲೇರಿದ್ದಾರೆ. ಇದಕ್ಕೆ ಕಾರಣ, ಮೂರುವರೆ ನಿಮಿಷಕ್ಕೆ ಸಿದ್ಧವಾಗುತ್ತದೆ ಎನ್ನುವ ಕಾರಣಕ್ಕೆ ಚೀಸ್ ಕಪ್‌ಗಳನ್ನು ತೆಗೆದುಕೊಂಡರೆ ಅದು ಅದಕ್ಕಿಂತಲೂ ಹೆಚ್ಚಿನ ಅವಧಿ ತೆಗೆದುಕೊಂಡಿದೆ ಎಂದು! Read more…

ಜಾಗ್ವಾರ್ – ಚಿರತೆ ನಡುವಿನ ವ್ಯತ್ಯಾಸ ಗುರುತಿಸುವಿರಾ? ಐಎಫ್​ಎಸ್​ ಅಧಿಕಾರಿ ಟಾಸ್ಕ್

ವ್ಯತ್ಯಾಸದ ಆಟದಲ್ಲಿ ವ್ಯತ್ಯಾಸವನ್ನು ಗುರುತಿಸುವಲ್ಲಿ ನೀವು ಎಷ್ಟೇ ಶಕ್ಯರಾಗಿದ್ದರೂ, ಈ ಒಂದು ವಿಷಯ ಮಾತ್ರ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುತ್ತದೆ. ಅದ್ಯಾಕೆ ಎಂದರೆ ಜಾಗ್ವಾರ್ ಮತ್ತು ಚಿರತೆಗಳು ಒಂದೇ Read more…

BIG NEWS: ಗಡಿ ವಿವಾದ; ಮತ್ತೆ ಕ್ಯಾತೆ ತೆಗೆದ ಎಂಇಎಸ್; ಬೆಳಗಾವಿಗೆ ಬರುವಂತೆ ಮಹಾ ಸಚಿವರಿಗೆ ಪತ್ರ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರುತ್ತಿದ್ದಂತೆ ಎಂಇಎಸ್ ಮತ್ತೆ ಕ್ಯಾತೆ ತೆಗೆದಿದ್ದು, ಮಹಾರಾಷ್ಟ್ರ ಗಡಿ ಸಮನ್ವಯ ಸಮಿತಿ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಬುರಾಜ್ ದೇಸಾಯಿ ಅವರಿಗೆ ಪತ್ರ ಬರೆದಿದೆ. Read more…

ನಕಲಿ PHD ಪ್ರಮಾಣ ಪತ್ರ ಸಲ್ಲಿಸಿದ್ದ ಪ್ರಾಧ್ಯಾಪಕ ಸಸ್ಪೆಂಡ್

ನಕಲಿ ಪಿ.ಎಚ್.ಡಿ. ಪ್ರಮಾಣ ಪತ್ರ ಸಲ್ಲಿಸಿದ್ದ ಸಹಾಯಕ ಪ್ರಾಧ್ಯಾಪಕನನ್ನು ಕುವೆಂಪು ವಿಶ್ವವಿದ್ಯಾನಿಲಯದ ಕುಲ ಸಚಿವರು ಅಮಾನತುಗೊಳಿಸಿರುವುದಲ್ಲದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜು ಕಂಪ್ಯೂಟರ್ Read more…

ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಲು ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಎಲ್ಲಾ ಶಾಲೆಗಳು ಅನುಸರಿಸಬೇಕೆಂದು ಸೂಚನೆ Read more…

ವಿಪರೀತ ಜ್ವರವಿದ್ದಾಗ ಈ ಮನೆಮದ್ದುಗಳನ್ನು ಪ್ರಯತ್ನಿಸಿ, ಶೀಘ್ರದಲ್ಲೇ ಸಿಗುತ್ತೆ ಪರಿಹಾರ……!

ಚಳಿಗಾಲವಿರಲಿ, ಬೇಸಿಗೆ ಅಥವಾ ಮಳೆಗಾಲವಿರಲಿ ಎಲ್ಲಾ ಋತುಗಳಲ್ಲೂ ಕಾಡುವ ಅನಾರೋಗ್ಯವೆಂದರೆ ಜ್ವರ. ಸಾಮಾನ್ಯವಾಗಿ ಇದು ಹಠಾತ್ ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ. ಜ್ವರ ಬಂದ ತಕ್ಷಣ  ವೈದ್ಯರ ಬಳಿಗೆ ಹೋಗುವುದು, Read more…

ಭೂಗತ ಪಾತಕಿಗಳ ಗರಡಿಯಲ್ಲಿ ಬೆಳೆದ ಡಿಕೆಶಿ ಅಧ್ಯಕ್ಷ, ಕೊಲೆ ಆರೋಪಿ ಕುಲಕರ್ಣಿ ಕಾಂಗ್ರೆಸ್ ನಾಯಕ: ಬಿಜೆಪಿ ಆರೋಪ

ಬೆಂಗಳೂರು: ರೌಡಿಶೀಟರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಭೂಗತ ಪಾತಕಿಗಳ ಗರಡಿಯಲ್ಲಿ ಬೆಳೆದ ಡಿ.ಕೆ. Read more…

BIG NEWS: ಹಿರಿಯ ವಕೀಲ ಮುಕುಲ್ ರೋಹ್ಟಗಿ ಭೇಟಿಯಾದ ಸಿಎಂ ಬೊಮ್ಮಾಯಿ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ Read more…

77ನೇ ವಯಸ್ಸಲ್ಲಿ 72ರ ವೃದ್ಧೆ ಜತೆ ಡೇಟಿಂಗ್​, ಮರುವರ್ಷವೇ ಕಿರಾಣಿ ಅಂಗಡಿಯಲ್ಲಿ ಮದುವೆ…!

ನ್ಯೂಯಾರ್ಕ್​: ಅಮೆರಿಕದ ಹಿರಿಯ ಜೋಡಿ ತಾವು ಮೊದಲ ಬಾರಿಗೆ ಭೇಟಿಯಾದ ಸ್ಥಳದಲ್ಲಿ ಮದುವೆಯಾಗಿದ್ದಾರೆ. ಹಾಗೆಂದು ಇದು ಫ್ಯಾನ್ಸಿ ರೆಸ್ಟೋರೆಂಟ್ ಅಥವಾ ಥೀಮ್ ಪಾರ್ಕ್ ಎಂದು ನೀವು ಭಾವಿಸಿದರೆ ಖಂಡಿತಾ Read more…

ಹಾವಿನ ಬೆನ್ನಮೇಲೆ ಕುಳಿತ ಕಪ್ಪೆ ವಿಡಿಯೋ ವೈರಲ್: ಸಾವಿನ ಮೇಲೆ ಸವಾರಿ ಎಂದ ನೆಟ್ಟಿಗರು….!

ದಿನವೂ ಸಹಸ್ರಾರು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ನಕ್ಕು ನಗಿಸುವಂತಿದ್ದರೆ, ಕೆಲವು ಭಯಾನಕ ಎನಿಸುತ್ತವೆ. ಅದರಲ್ಲಿಯೂ ಪ್ರಾಣಿಗಳ ಕುರಿತಾದ ಭಯಾನಕ ವಿಡಿಯೋಗಳು ಸಾಕಷ್ಟು ಕಾಣಸಿಗುತ್ತವೆ. ಅಂಥದ್ದೇ ಒಂದು Read more…

BIG NEWS: ಜಡ್ಜ್ ನೇಮಕ ಕುರಿತಂತೆ ಕೇಂದ್ರ – ಸುಪ್ರೀಂ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ಮತ್ತೊಂದು ಮಹತ್ವದ ಬೆಳವಣಿಗೆ

ಉನ್ನತ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿ ಕುರಿತಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಕೊಲಿಜಿಯಂ ಕಳುಹಿಸಿದ್ದ 20 ಹೆಸರುಗಳ Read more…

ಹಸಿರು ಟೊಮ್ಯಾಟೋ ಸೇವನೆ ಮಾಡಿದ್ರೆ ಈ ಮೂರು ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ….!

ಸಾಮಾನ್ಯವಾಗಿ ಪ್ರತಿಯೊಬ್ಬರೂ ಅಡುಗೆಗೆ ಟೊಮೆಟೋ ಬಳಸ್ತಾರೆ. ಕೆಂಪು ಕೆಂಪನೆಯ ಫ್ರೆಶ್‌ ಟೊಮೆಟೋದ ರುಚಿ, ಅದರಲ್ಲಿರೋ ಆರೋಗ್ಯಕರ ಅಂಶಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಟೊಮೆಟೋ ಇಲ್ಲದೆ ಅಡುಗೆಯೇ ಅಪೂರ್ಣವೆನಿಸುತ್ತದೆ. Read more…

‘ಮಂಕಿಪಾಕ್ಸ್’ ಹೆಸರು ಬದಲಾವಣೆ: ‘ಎಂಪಾಕ್ಸ್’ ಎಂದು ಮರು ನಾಮಕರಣ ಮಾಡಿದ WHO

ಮಂಕಿ ಪಾಕ್ಸ್ ಸೋಂಕಿಗೆ ಎಂಪಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿ ಪಾಕ್ಸ್ ಹೆಸರನ್ನು ಬದಲಾವಣೆ ಮಾಡಿದೆ. ಮಂಕಿ ಪಾಕ್ಸ್ ಬದಲಿಗೆ ಎಂಪಾಕ್ಸ್ ಎಂಬ ಪದ Read more…

ಕ್ಯಾಂಟರ್ ಡಿಕ್ಕಿ: ಬೈಕ್ ಸವಾರರ ದುರ್ಮರಣ

ಬೆಂಗಳೂರು: ಕ್ಯಾಂಟರ್, ಬೈಕ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಶೆಟ್ಟರಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ. ದೇವನಹಳ್ಳಿ ಮೂಲದ ರಾಕೇಶ್(22), Read more…

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10 ದಿನಗಳಲ್ಲಿ 52 ಕೋಟಿ ರೂ. ಆದಾಯ

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಆರಂಭವಾಗಿದ್ದು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಹಲವು ನಿರ್ಬಂಧಗಳಿದ್ದು, ಈಗ ಅದೆಲ್ಲವನ್ನು ತೆರವುಗೊಳಿಸಿರುವ ಕಾರಣ ಭಕ್ತರು ತಂಡೋಪತಂಡವಾಗಿ Read more…

ಇಲ್ಲಿದೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ

2023ರ ಮಾರ್ಚ್ ನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಎಲ್ಲ ಪರೀಕ್ಷೆಗಳು ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರ ವರೆಗೆ ನಡೆಯಲಿವೆ. Read more…

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಭರ್ಜರಿ ಸಿಹಿ ಸುದ್ದಿ: ಮನೆ ಖರೀದಿ ಮೊತ್ತ ಭಾರಿ ಇಳಿಕೆ

ಬೆಂಗಳೂರು: ರಾಜ್ಯ ಸರ್ಕಾರ ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ ನೀಡಿದ್ದು, ಮನೆ ಖರೀದಿ ಹೊರೆ ಇಳಿಕೆ ಮಾಡಿದೆ. ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ Read more…

ವಾಹನ ಚಲಾಯಿಸಿ ಅಪಘಾತವೆಸಗಿದ ಬಾಲಕಿ; ಪೋಷಕರಿಗೆ ಬರೋಬ್ಬರಿ 26 ಸಾವಿರ ರೂ. ದಂಡ

ಅಪ್ರಾಪ್ತ ಬಾಲಕಿ ದ್ವಿಚಕ್ರವಾಹನ ಚಲಾಯಿಸುವ ವೇಳೆ ಅಪಘಾತವೆಸಗಿದ್ದು, ಇದೀಗ ಆಕೆಯ ಪೋಷಕರಿಗೆ ಬರೋಬ್ಬರಿ 26,000 ರೂಪಾಯಿ ದಂಡ ವಿಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ Read more…

‘ನಲ್ಲಿ’ ಸಂಪರ್ಕ ಪಡೆಯುವ ನಿಯಮ ಈಗ ಮತ್ತಷ್ಟು ಸರಳ

ರಾಜ್ಯದ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಅಮೃತ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದೀಗ ನಲ್ಲಿ ಸಂಪರ್ಕ ಪಡೆಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...