alex Certify Live News | Kannada Dunia | Kannada News | Karnataka News | India News - Part 2326
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಜ್ ಮಹಲ್ ಕುರಿತ ಇತಿಹಾಸದ ಪುಸ್ತಕಗಳಲ್ಲಿನ ತಪ್ಪು ಮಾಹಿತಿ ತೆಗೆಯಲು ಕೋರಿ ಮನವಿ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ತಾಜ್ ಮಹಲ್ ಕುರಿತು ಇತಿಹಾಸದ ಪುಸ್ತಕಗಳಲ್ಲಿ ನೀಡಲಾಗಿರುವ ತಪ್ಪು ಮಾಹಿತಿಗಳನ್ನು ತೆಗೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು Read more…

ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ NPS ನೌಕರರ ಪ್ರತಿಭಟನೆ

ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸುವಂತೆ ಒತ್ತಾಯಿಸಿ NPS ನೌಕರರು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಎನ್ ಪಿ ಎಸ್ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ Read more…

ಕೊಲಂಬಿಯಾದಲ್ಲಿ ಭೂಕುಸಿತದಿಂದ ಇಡೀ ಬಸ್ ಸಮಾಧಿ, ಕನಿಷ್ಠ 33 ಸಾವು

ಬಗೋಟ: ವಾಯುವ್ಯ ಕೊಲಂಬಿಯಾದಲ್ಲಿ ಭೂಕುಸಿತದಿಂದ ಬಸ್ ಒಂದು ಮಣ್ಣಿನಡಿ ಸಿಲುಕಿ ಕನಿಷ್ಠ 33 ಜನ ಸಾವನ್ನಪ್ಪಿದ್ದಾರೆ. 9 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಆಂತರಿಕ ಸಚಿವರು ತಿಳಿಸಿದ್ದಾರೆ. ಭಾರಿ Read more…

ಗೋಲ್ಡಿ ಬ್ರಾರ್ ಬಂಧನವಾಗಿದೆ ಎಂದು ಹೇಳಿ ಮುಖಭಂಗಕ್ಕೊಳಗಾದ ಪಂಜಾಬ್‌ ಸಿಎಂ

ಪಂಜಾಬ್​: ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್ ಮಾತನಾಡಿದ್ದಾನೆ ಎನ್ನಲಾದ ವಿಡಿಯೋ ಒಂದು ವೈರಲ್​ ಆಗಿದ್ದು, ಇದು ಪಂಜಾಬ್​ ಮುಖ್ಯಮಂತ್ರಿ ಭಗವಂತ್ Read more…

ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳ; ಟ್ವಿಟ್ಟರ್‌ ನಲ್ಲಿ ವಿಡಿಯೋ ಹಂಚಿಕೊಂಡ ಆತಂಕ ಹೊರ ಹಾಕಿದ ನೆಟ್ಟಿಗರು

ಜಬಲ್ಪುರ: ಸಾವು ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ಅದೃಷ್ಟ ಕೆಟ್ಟಿದ್ದರೆ ಸುಮ್ಮನೆ ಹೋಗುವಾಗಲೂ ಸಾವು ಬರಬಹುದು. ಅದೇ ರೀತಿ ಹೃದಯಾಘಾತವಂತೂ ಇದೀಗ ಸಾಮಾನ್ಯ ಎನಿಸಿಬಿಟ್ಟಿದೆ. ಇಂಥದ್ದೇ ಒಂದು Read more…

WATCH | ಆನೆ ಪ್ರತಿಮೆ ಅಡಿಯಿಂದ ಬರಲು ಹೋಗಿ ಸಿಲುಕಿಕೊಂಡ ವ್ಯಕ್ತಿ; ಹೊರ ಬರಲು ಪರದಾಟ

ಅದೇನು ಧಾರ್ಮಿಕ ಆಚರಣೆಯೋ ಅಥವಾ ಕುಚೇಷ್ಟೆಯೋ ಗೊತ್ತಿಲ್ಲ. ಆದ್ರೆ ಆ ವ್ಯಕ್ತಿಯ ಪರದಾಟ ಮಾತ್ರ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.‌ ಗುಜರಾತ್‌ನ ದೇವಸ್ಥಾನದಲ್ಲಿ ಸ್ಥಾಪಿಸಲಾದ ಆನೆಯ ಪ್ರತಿಮೆಯ ಅಡಿಯಲ್ಲಿ ವ್ಯಕ್ತಿಯೊಬ್ಬ Read more…

ಮಲೆಬೆನ್ನೂರಿನಲ್ಲಿ ಯುವಕನಿಗೆ ಚಾಕು ಇರಿತ: ಬಿಗಿ ಬಂದೋ ಬಸ್ತ್

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ. ಮಲೆಬೆನ್ನೂರು ಗ್ರಾಮದ ಮೊಹಮ್ಮದ್ ಇರ್ಫಾನ್(24) ಎಂಬಾತನಿಗೆ ಚಾಕುವಿನಿಂದ Read more…

ಅಪ್ಪನ ಮುಂದೆ ಮದ್ಯಕ್ಕೆ ಬೇಡಿಕೆ ಇಟ್ಟ ಪುಟ್ಟ ಮಗು…! ವಿಡಿಯೋ ನೋಡಿ ನೆಟ್ಟಿಗರು ಶಾಕ್

ಮಕ್ಕಳು ಯಾವುದನ್ನ ಬೇಕಾದ್ರೂ ಬೇಗ ಕಲಿತುಬಿಡ್ತಾರೆ. ಅದು ಕೆಟ್ಟದ್ದಾಗಿರಬಹುದು ಅಥವಾ ಒಳ್ಳೆಯ ವಿಷಯವೇ ಆಗಿರಬಹುದು. ಆದ್ದರಿಂದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹುಮುಖ್ಯ. ಆದರೆ ಇಂತಹ ಸಮಯದಲ್ಲಿ ಮಕ್ಕಳಿಗೆ Read more…

ʼಚಳಿಗಾಲʼದಲ್ಲಿ ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತವೆ. ನೀವು ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳನ್ನು ತೊಡೆದುಹಾಕಲು ಬಯಸಿದರೆ, ಮೊಟ್ಟೆಗಳೊಂದಿಗೆ ದಿನವನ್ನು ಪ್ರಾರಂಭಿಸಿ. ಮೊಟ್ಟೆಯಿಂದ ಆಮ್ಲೆಟ್‌ ಅಥವಾ ಬುರ್ಜಿ ಮಾಡಿ ಸೇವಿಸುವ ಬದಲು ಬೇಯಿಸಿ Read more…

ಅಕ್ರಮ ಸಂಬಂಧವನ್ನು ಫೋಟೋ ತೋರಿಸಿ ಸಾಬೀತು ಮಾಡಲಾಗದು: ಹೈಕೋರ್ಟ್​ ಮಹತ್ವದ ತೀರ್ಪು

ಕೇವಲ ಛಾಯಾಚಿತ್ರಗಳನ್ನು ತೋರಿಸುವ ಮೂಲಕ ಅಕ್ರಮ ಸಂಬಂಧದ ಬಗ್ಗೆ ಸಾಬೀತು ಮಾಡಲಾಗುವುದಿಲ್ಲ ಎಂದು ಗುಜರಾತ್​ ಹೈಕೋರ್ಟ್​ ಹೇಳಿದೆ. ಪತ್ನಿ ವ್ಯಭಿಚಾರ ನಡೆಸುತ್ತಿದ್ದಾಳೆ ಎಂದು ಫೋಟೋ ತೋರಿಸುತ್ತಾ ಪತಿ ಸಲ್ಲಿಸಿದ್ದ Read more…

ಸ್ಮಾರ್ಟ್ ವಾಚ್ ಗಳ ಲಿಸ್ಟ್ ಗೆ ಮತ್ತೊಂದು ಬ್ರಾಂಡ್ ಸೇರ್ಪಡೆ..!‌ ಇಲ್ಲಿದೆ ಅದರ ವಿಶೇಷತೆ

ಇತ್ತೀಚಿನ ದಿನಮಾನಗಳಲ್ಲಿ ಸ್ಮಾರ್ಟ್ ವಾಚ್ ಗಳತ್ತ ಜನ ವಾಲಿದ್ದಾರೆ. ಕಡಿಮೆ ದರದಲ್ಲೂ ಸ್ಮಾರ್ಟ್ ವಾಚ್ ಗಳು ಸಿಕ್ತಾ ಇವೆ. ದುಬಾರಿ ಸ್ಮಾರ್ಟ್ ವಾಚ್ ಗಳು ಕೂಡ ಲಭ್ಯ ಇವೆ. Read more…

ಇಲ್ಲಿದೆ ಬಾಲಿವುಡ್‌ ನ ಅತ್ಯಂತ ಸೊಕ್ಕಿನ ನಟ – ನಟಿಯರ ಪಟ್ಟಿ

ಬಾಲಿವುಡ್ ತಾರೆಯರ ಬಗ್ಗೆ ಒಂದಿಲ್ಲೊಂದು ಇಂಟ್ರೆಸ್ಟಿಂಗ್‌ ಸಂಗತಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತವೆ. ಬಾಲಿವುಡ್‌ ಸ್ಟಾರ್‌ಗಳ ಪೈಕಿ ಕೆಲವರು ಸರಳ, ಸಜ್ಜನಿಕೆಯ ವರ್ತನೆ ಹೊಂದಿದ್ರೆ, ಇನ್ನು ಕೆಲವರು ಭಯಂಕರ ಸೊಕ್ಕಿನವರು. Read more…

ಕನ್ನಡಿಗರ ಹೋರಾಟಕ್ಕೆ ಬೆದರಿದ್ರಾ ಮಹಾರಾಷ್ಟ್ರ ಸಚಿವರು..? ಬೆಳಗಾವಿ ಭೇಟಿ ಕ್ಯಾನ್ಸಲ್

ಬೆಳಗಾವಿ: ಕನ್ನಡಿಗರ ಹೋರಾಟಕ್ಕೆ ಬೆದರಿದ ಮಹಾರಾಷ್ಟ್ರ ಸಚಿವರು ಬೆಳಗಾವಿ ಭೇಟಿಯನ್ನು ರದ್ದು ಮಾಡಿದ್ದಾರೆ. ಮಹಾರಾಷ್ಟ್ರ ಸಚಿವ ಶಂಭುರಾಜ ದೇಸಾಯಿ, ಬೆಳಗಾವಿ ಭೇಟಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ ಹೀಗಾಗಿ Read more…

ಮಕ್ಕಳಲ್ಲಿ ಆಹಾರ ಅಲರ್ಜಿ ಸಮಸ್ಯೆಯನ್ನು ಗುರುತಿಸುವುದು ಹೇಗೆ…?

ಕೆಲವು ಮಕ್ಕಳಿಗೆ ಎಲ್ಲಾ ಆಹಾರ ಪದಾರ್ಥಗಳು ಒಗ್ಗುವುದಿಲ್ಲ. ಈ ಸಮಸ್ಯೆಯನ್ನು ಗುರುತಿಸಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಯಾಕೆಂದರೆ ಪದೇ ಪದೇ ಈ ಸಮಸ್ಯೆಗೆ ಮಕ್ಕಳು ಒಳಗಾದರೆ ಅವರ ಆರೋಗ್ಯದ Read more…

BP ಸಮಸ್ಯೆಗೆ ಬೆಳ್ಳುಳ್ಳಿ ಅತ್ಯುತ್ತಮ ಪರಿಹಾರ

ಬಿಪಿ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತಿದೆಯೇ, ಕಚೇರಿ ಕಿರಿಕಿರಿ, ಮನೆಯ ಜವಾಬ್ದಾರಿ ನಿಮ್ಮ ರಕ್ತದೊತ್ತಡವನ್ನು ವಿಪರೀತ ಹೆಚ್ಚಿಸಿದೆಯೇ. ಇದಕ್ಕೆ ಬೆಳ್ಳುಳ್ಳಿ ಅತ್ಯುತ್ತಮ ಮದ್ದಾಗಬಲ್ಲದು. ಅತಿಯಾದ ರಕ್ತದೊತ್ತಡ ಹಲವು ಹೃದಯ Read more…

ವೃದ್ಧಾಪ್ಯ, ವಿಧವಾ ವೇತನ ಸೇರಿ ವಿವಿಧ ಪಿಂಚಣಿದಾರರಿಗೆ ಮುಖ್ಯ ಮಾಹಿತಿ: ವಾರ್ಷಿಕ ಪರಿಶೀಲನೆ ಮಾಡಿಸದಿದ್ರೆ ಪಿಂಚಣಿ ಸ್ಥಗಿತ

ವಿಜಯನಗರ(ಹೊಸಪೇಟೆ): ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನದಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಕಂದಾಯ ಇಲಾಖೆ ಸಿಬ್ಬಂದಿಯವರಲ್ಲಿ ಮೂಲ ಆಧಾರ್, Read more…

ಫ್ರೆಂಚ್ ಪೊಟ್ಯಾಟೋ ಸಲಾಡ್ ಸುಲಭವಾಗಿ ಮಾಡಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ಮನೆಯ ಈ ಭಾಗದಲ್ಲಿ ಮಾತ್ರೆಯಿಡುವುದರಿಂದ ಕಾಡುತ್ತೆ ʼರೋಗʼ

ಪ್ರಪಂಚದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ವಿಶ್ವದಾದ್ಯಂತ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯವಾಗಿದ್ದೇನೆ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಮಾತ್ರೆ, ಔಷಧಿ ಎಷ್ಟು ಸೇವನೆ ಮಾಡಿದ್ರೂ ಆರೋಗ್ಯದಲ್ಲಿ Read more…

ಸೂಕ್ಷ್ಮ ಚರ್ಮ ಹೊಂದಿದ್ದರೆ ಈ ರೀತಿ ಮಾಡಿ ಆರೈಕೆ

ಕೆಲವರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತವರು ತಮ್ಮ ಚರ್ಮದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ವಾತಾವರಣದಲ್ಲಿರುವ ಧೂಳು, ಕೊಳಕು, ಸೂರ್ಯನ ಬಿಸಿಲಿನಿಂದ ಹಾಗೂ ಇನ್ನಿತರ ಕಾರಣದಿಂದ ನಿಮ್ಮ Read more…

ಅಲೋವೆರಾದಿಂದಾಗುವ ಬಹು ಉಪಯೋಗಗಳು

ಅಲೋವೇರಾ ಸೌಂದರ್ಯ ವರ್ಧನೆಗೆ, ಆರೋಗ್ಯಕ್ಕೆ, ಕೂದಲ ಆರೈಕೆಗೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆಯಾಗುವ ಬಹೂಪಯೋಗಿ ಸಸ್ಯ. ಇದರ ಅತ್ಯುತ್ತಮ ಗುಣವೆಂದರೆ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. Read more…

ಆರೋಗ್ಯ ವೃದ್ಧಿಗೆ ಸಂಜೆ 7 ರೊಳಗೆ ತಪ್ಪದೆ ಮಾಡಿ ಈ ʼಕೆಲಸʼ

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮರೀಚಿಕೆಯಾಗಿದೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಉತ್ತಮ ಆರೋಗ್ಯವನ್ನು ಎಲ್ಲರೂ ಬಯಸುತ್ತಾರೆ. ಡಯಟ್, ವ್ಯಾಯಾಮ, ಯೋಗ ಹೀಗೆ ಆರೋಗ್ಯ ವೃದ್ಧಿಗೆ ಅನೇಕ Read more…

ಈ ರಾಶಿಯವರು ಇಂದು ಹೊಸ ಕಾರ್ಯ ಆರಂಭಕ್ಕೆ ರೂಪಿಸಲಿದ್ದೀರಿ ಯೋಜನೆ

ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಧ್ಯಾಹ್ನದ ನಂತರ ಹೊಸ ಕಾರ್ಯ ಆರಂಭಿಸಬೇಡಿ. ಮಾತು ಮತ್ತು ವ್ಯವಹಾರದ ಮೇಲೆ ಹಿಡಿತವಿರಲಿ. ಕೋಪ ಮತ್ತು ದ್ವೇಷವನ್ನು ಕಡಿಮೆ Read more…

ʼಅಡಿಕೆʼಯಲ್ಲಿದೆ ಶ್ರೀಮಂತಿಕೆಯ ‘ಗುಟ್ಟು’

ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ್ದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. Read more…

ಮಾಸ್ಕ್ ಹಾಕಿಕೊಂಡು ಮಾಡ್ತಿದ್ದ ಮಹಿಳೆಯರ ಟಾರ್ಗೆಟ್…! ಗೋಲ್ಡ್ ಮೆಡಲ್ ಗೆದ್ದವನ ಭಯಾನಕ ರೂಪ ಬಹಿರಂಗ

  ಆತ ರಾಜ್ಯ ಮಟ್ಟದ ಕುಸ್ತಿಪಟು ಅಖಾಡಕ್ಕೆ ಇಳಿದನೆಂದರೆ ಮುಗೀತು, ಎದುರಾಳಿಯನ್ನು ನೆಲಕ್ಕುರುಳಿಸೋ ತನಕ ನಿಟ್ಟುಸಿರು ಬಿಡ್ತಿರಲಿಲ್ಲ. ಚಿನ್ನದ ಪದಕವನ್ನೂ ಕೂಡಾ ಆತ ಗೆದ್ದಿದ್ದ, ಅದೇ ಕುಸ್ತಿ ಪಟುವಿನ Read more…

ಅಂಜನಾದ್ರಿ ಬೆಟ್ಟದಲ್ಲಿ ‘ಅಪ್ಪು’ ಸ್ಮರಿಸಿದ ಮಾಲಾಧಾರಿಗಳು..!

ಕೊಪ್ಪಳ: ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮದ್ ವ್ರತ ಅದ್ಧೂರಿಯಾಗಿ ಜರುಗಿತು. ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದು ಮಾಲೆ ವಿಸರ್ಜನೆ ಮಾಡಿದ್ರು. ಬೆಳಗಾವಿ, Read more…

ಖಾತೆಗೆ ಬಂತು‌ ಲಕ್ಷ ಲಕ್ಷ ಹಣ; ಆದರೆ ದುಡ್ಡೆಲ್ಲಾ ಹೋಗಿದ್ದು ಮಾತ್ರ ಹ್ಯಾಕರ್ ಗೆ..!

ಬೆಂಗಳೂರು- ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳಿಂದ ಸ್ಮಾರ್ಟ್ ಫೋನ್ ಬಳಸುವವರಿಗೆ ದೊಡ್ಡ ಸಮಸ್ಯೆ ಉಂಟಾಗ್ತಾ ಇದೆ. ಈ ಹ್ಯಾಕರ್ ಗಳಿಂದ ಹೇಗೆ ಬಚಾವಾಗೋದು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ದಿನಕ್ಕೆ Read more…

BIG NEWS: ಗುಜರಾತ್ ನಲ್ಲಿ ಸತತ 7 ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ: ಹಿಮಾಚಲ ಪ್ರದೇಶದಲ್ಲೂ ಕಮಲಾಡಳಿತ –ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ಪ್ರಚಂಡ ಜಯಭೇರಿ ನಿರೀಕ್ಷೆ

ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾವಾಗುತ್ತಿದ್ದಂತೆ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಪ್ರಕಟವಾದ ಬಹುತೇಕ ಸಮೀಕ್ಷೆಗಳ ಪ್ರಕಾರ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪುನಹ Read more…

ಜೂಜು ಚಟಕ್ಕೆ ಬಿದ್ದು ತನ್ನನ್ನೇ ಪಣಕ್ಕಿಟ್ಟುಕೊಂಡ ಮಹಿಳೆ….! ಪತಿಯಿಂದ ಪೊಲೀಸರಿಗೆ ದೂರು

ಜೈಪುರ: ಬಾಜಿ ಕಟ್ಟಲು ಹಣವಿಲ್ಲದ ಕಾರಣ ಮಹಿಳೆಯೊಬ್ಬಳು ಜಮೀನುದಾರನಿಗೆ ತನ್ನನ್ನು ತಾನು ಪಣಕ್ಕಿಟ್ಟುಕೊಂಡಿರುುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ರೇಣು ಎಂಬ ಉತ್ತರಪ್ರದೇಶದ ಮಹಿಳೆ ರಾಜಸ್ಥಾನದ ಜೈಪುರದಲ್ಲಿ Read more…

ಕನ್ನಡ – ಹಿಂದಿ ಚಿತ್ರಗಳ ಬಳಿಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ನಟಿ ಜಾಕ್ವೆಲಿನ್…!

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಬಳಿಕ ಕನ್ನಡ ಚಿತ್ರರಂಗದ ಅಂಗಳದಲ್ಲೂ ಮೈ ಬಳುಕಿಸಿ ಫೇಮಸ್ ಆಗಿದ್ದಾರೆ. ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿರೋ ಈ ಬೆಡಗಿ ಕನ್ನಡದ ಬೆನ್ನಲ್ಲೇ Read more…

ಲಿಯೋನೆಲ್ ಮೆಸ್ಸಿ ಅದ್ಭುತ ಪ್ರದರ್ಶನದ ವೇಳೆ ಮಗನಿಂದ ಕೆಟ್ಟ ನಡವಳಿಕೆ: ಅಭಿಮಾನಿಗಳ ಭಾರಿ ಟೀಕೆ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ಫುಟ್​ಬಾಲ್​ನಲ್ಲಿ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟದಿಂದ ಆಸ್ಟ್ರೇಲಿಯಾ ವಿರುದ್ಧ 2-1 ಗೋಲುಗಳ ಜಯದೊಂದಿಗೆ ಅರ್ಜೆಂಟೀನಾ ಕ್ವಾರ್ಟರ್​ ಫೈನಲ್​ ಪ್ರವೇಶಿಸಿತು. ಆಸ್ಟ್ರೇಲಿಯಾ ವಿರುದ್ಧದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...